alex Certify Car | Kannada Dunia | Kannada News | Karnataka News | India News - Part 33
ಕನ್ನಡ ದುನಿಯಾ
    Dailyhunt JioNews

Kannada Duniya

ಕದ್ದ ಹಣದಲ್ಲಿ ಊರ ಜನರಿಗೆ ಸಹಾಯ ಮಾಡುತ್ತಿದ್ದ ಭೂಪ…!

ನವದೆಹಲಿ: ಮಹಾನಗರದ ವಿವಿಧೆಡೆ ಐಶಾರಾಮಿ ಕಾರು ಹಾಗೂ ಹಣ ಕದ್ದು, ತನ್ನ ಊರು ಬಿಹಾರದಲ್ಲಿ ಜನಸೇವೆ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರದಲ್ಲಿ ರಾಬಿನ್ ಹುಡ್ ಎಂದೇ ಪ್ರಸಿದ್ಧವಾದ Read more…

ಸಂಖ್ಯಾ ಶಾಸ್ತ್ರಜ್ಞನ ಮಾತು ಕೇಳಿ ರತನ್‌ ಟಾಟಾ ಕಾರಿನ ನೋಂದಣಿ ಸಂಖ್ಯೆ ನಕಲು ಮಾಡಿದ ಮಹಿಳೆ

ಸಂಚಾರಿ ನಿಯಮಾವಳಿಯ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಟಾಟಾ ಸನ್ಸ್‌ನ ರತನ್‌ ಟಾಟಾ ಕಾರ್ಯಾಲಯಕ್ಕೆ ಇ-ಚಲನ್ ಒಂದನ್ನು ಇತ್ತೀಚೆಗೆ ಕಳುಹಿಸಲಾಗಿತ್ತು. ಚಲನ್ ನೋಡಿ ದಂಗುಬಡಿದ ರತನ್‌ ಕಚೇರಿಯ ಅಧಿಕಾರಿಗಳು, Read more…

ಸ್ಮೃತಿ ಶೇರ್‌ ಮಾಡಿಕೊಂಡ ಪ್ರತಿಫಲನದ ಚಿತ್ರ ವೈರಲ್

ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ತಮ್ಮದೊಂದು ಬ್ಲಾಕ್ & ವೈಟ್ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ತಮ್ಮ ಕಾರಿನ ಒಳಗೆ ಕುಳಿತುಕೊಂಡಾಗ, Read more…

ಕಾಲುವೆಗೆ ಬಿದ್ದ ಕಾರ್: ಇಬ್ಬರು ಸ್ಥಳದಲ್ಲೇ ದುರ್ಮರಣ

ಹಾವೇರಿ: ಚಾಲಕನ ನಿಯಂತ್ರಣ ತಪ್ಪಿದ ಕಾರ್ ಕಾಲುವೆಗೆ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಾವೇರಿ ತಾಲೂಕಿನ ಬಸವನಕಟ್ಟಿ ಗ್ರಾಮದ ಬಳಿ ಘಟನೆ ನಡೆದಿದೆ. ವೇಗವಾಗಿ ಚಲಿಸುತ್ತಿದ್ದ ಕಾರ್ Read more…

BIG NEWS: ಸಾರಿಗೆ ಸಚಿವಾಲಯದಿಂದ ಮತ್ತೊಂದು ಹೊಸ ನಿಯಮ ಜಾರಿ

ನವದೆಹಲಿ: ಎಲ್ಲಾ ಕಾರ್ ಗಳಿಗೆ ಮುಂಭಾಗದ ಡ್ರೈವರ್ ಸೀಟ್ ಪಕ್ಕದ ಸೀಟ್ ಗೂ ಏರ್ ಬ್ಯಾಗ್ ಅಳವಡಿಕೆ ಕಡ್ಡಾಯಗೊಳಿಸುವ ಕುರಿತಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ Read more…

ಮಂಗಳೂರಲ್ಲಿ ಮಗು ಸಮೇತ ಕಾರ್ ಟೋಯಿಂಗ್..!

ಮಂಗಳೂರು: ಕಾರ್ ಒಳಗೆ ಮಗು ಮಲಗಿರುವ ಸಂದರ್ಭದಲ್ಲಿ ಟೋಯಿಂಗ್ ಮಾಡಿದ ಘಟನೆ ಗುರುವಾರ ಸಂಜೆ ಮಂಗಳೂರಿನಲ್ಲಿ ನಡೆದಿದೆ. ಕದ್ರಿ ಸಮೀಪ ಫುಟ್ ಪಾತ್ ನಲ್ಲಿ ಕಾರ್ ನಿಲ್ಲಿಸಿ ಮಹಿಳೆ Read more…

BREAKING: ಆಂಧ್ರದಲ್ಲಿ ಭೀಕರ ಅಪಘಾತ –ಬೆಂಗಳೂರಿನ ನಾಲ್ವರು ಸ್ಥಳದಲ್ಲೇ ಸಾವು

ಆಂಧ್ರಪ್ರದೇಶದ ಅನಂತಪುರ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಬೆಂಗಳೂರಿನ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರ್ ಗೆ ಲಾರಿ ಡಿಕ್ಕಿಯಾದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. Read more…

BREAKING: ಬೆಳ್ಳಂಬೆಳಗ್ಗೆ ಭೀಕರ ಅಪಘಾತ – ಕಾರ್ ನಲ್ಲಿದ್ದ ಐವರು ಸಜೀವ ದಹನ

ಗ್ರೇಟರ್ ನೋಯ್ಡಾ: ಯಮುನಾ ಎಕ್ಸ್ ಪ್ರೆಸ್ ವೇ ನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಐವರು ಸಜೀವ ದಹನವಾಗಿದ್ದಾರೆ. ಕಂಟೈನರ್ ಗೆ ಕಾರ್ ಡಿಕ್ಕಿಯಾಗಿ ತಗುಲಿದ ಬೆಂಕಿ ಧಗಧಗನೆ ಹೊತ್ತಿ Read more…

10 ಗಂಟೆಗಳ ಕಾಲ ಹಿಮದಲ್ಲಿ ಸಿಲುಕಿದ್ದರೂ ಬದುಕುಳಿದ ಅದೃಷ್ಟವಂತ…!

ಕಾರಿನ ಸಮೇತ ಹಿಮದ ರಾಶಿಯಲ್ಲಿ ಬರೋಬ್ಬರಿ 10 ಗಂಟೆಗಳ ಕಾಲ ವ್ಯಕ್ತಿಯೊಬ್ಬ ಸಿಲುಕಿದ್ದ ಘಟನೆ ನ್ಯೂಯಾರ್ಕ್​ನಲ್ಲಿ ನಡೆದಿದೆ. ಹಿಮಪಾತದಿಂದಾಗಿ ಕಾರಿನಿಂದ ಹೊರಬರಲು ಸಾಧ್ಯವಾಗದೇ ವ್ಯಕ್ತಿ 10 ಗಂಟೆಗಳ ಕಾಲ Read more…

ಕಾರ್ ಗೆ ನಾಯಿ ಕಟ್ಟಿ ಎಳೆದೊಯ್ದ ಕಿರಾತಕ ಅರೆಸ್ಟ್

ತಿರುವನಂತಪುರಂ: ಚಲಿಸುವ ಕಾರ್ ಗೆ ನಾಯಿಯನ್ನು ಕಟ್ಟಿ ಎಳೆದೊಯ್ದ ವ್ಯಕ್ತಿಯನ್ನು ಕೇರಳದ ಎರ್ನಾಕುಲಂನಲ್ಲಿ ಬಂಧಿಸಲಾಗಿದೆ. 62 ವರ್ಷದ ವ್ಯಕ್ತಿ ಯೂಸುಫ್ ಬಂಧಿತ ವ್ಯಕ್ತಿ. ಕಾರ್ ಮಾಲಿಕನಾಗಿರುವ ಯೂಸುಫ್ ತಾನೇ Read more…

ಕಾರ್ ಖರೀದಿಸಬೇಕೆಂದುಕೊಂಡವರಿಗೆ ಶಾಕಿಂಗ್ ನ್ಯೂಸ್

ನವದೆಹಲಿ: 2021 ರಲ್ಲಿ ಹೊಸ ಕಾರು ಖರೀದಿಸಬೇಕೆಂದು ಕೊಂಡವರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಜನವರಿಯಿಂದ ಮಾರುತಿ ಸುಜುಕಿ ಕಂಪನಿ ಕಾರ್ ಬೆಲೆ ಏರಿಕೆ ಮಾಡುವುದಾಗಿ ಹೇಳಿದೆ. ಇನ್ನು ಫೋರ್ಡ್ Read more…

BREAKING: ದ್ವಿಚಕ್ರ ವಾಹನಕ್ಕೆ ಕಾರ್ ಡಿಕ್ಕಿಯಾಗಿ ಮೂವರ ದುರ್ಮರಣ

ಮೈಸೂರು: ದ್ವಿಚಕ್ರ ವಾಹನಕ್ಕೆ ಕಾರ್ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರು -ಬೆಂಗಳೂರು ರಸ್ತೆಯ ರಿಂಗ್ ರಸ್ತೆ ಸಮೀಪ ನಡೆದಿದೆ. ರಮೇಶ್(40), ಉಷಾ(36), ಮೋನಿಷಾ(5) ಮೃತಪಟ್ಟವರು ಎಂದು Read more…

ಪೆಟ್ರೋಲ್ ಬಂಕ್ ನಲ್ಲಿ ನಡೆದ ಘಟನೆಯಿಂದ ಸಿಬ್ಬಂದಿಗೆ ಬಿಗ್ ಶಾಕ್

ರಾಜ್ ಕೋಟ್: ಐಷಾರಾಮಿ ಕಾರ್ ನಲ್ಲಿ ಪೆಟ್ರೋಲ್ ಬಂಕ್ ಗೆ ಬಂದಿದ್ದ ನಾಲ್ವರು ಡೀಸೆಲ್ ತುಂಬಿಸಿಕೊಂಡು ಪರಾರಿಯಾಗಿದ್ದಾರೆ. ಡೀಸೆಲ್ ತುಂಬಿಸಿಕೊಂಡ ನಾಲ್ವರು ತಮ್ಮ ಬಳಿ 800 ರೂ. ಮಾತ್ರವಿದೆ Read more…

BREAKING: ಕಂಟೈನರ್ ಡಿಕ್ಕಿಯಾಗಿ ಭೀಕರ ಅಪಘಾತ, ಕಾರ್ ನಲ್ಲಿದ್ದ 3 ಮಂದಿ ಸಾವು

ಹಾವೇರಿ: ಕಂಟೈನರ್ ಡಿಕ್ಕಿಯಾಗಿ ಕಾರ್ ನಲ್ಲಿದ್ದ ಮೂವರು ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ಹೊರವಲಯದಲ್ಲಿ ನಡೆದಿದೆ. ರಾಣೆಬೆನ್ನೂರು ಸಮೀಪ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಭೀಕರ ಅಪಘಾತ Read more…

ಕಾರನ್ನು ನದಿಗೆ ತಳ್ಳಿದವನು ಅಂದರ್….!

ರಸ್ತೆ ಸುರಕ್ಷತೆ ಉಲ್ಲಂಘನೆ ಸೇರಿದಂತೆ ವಿವಿಧ ಆರೋಪಗಳ ಅಡಿಯಲ್ಲಿ ಬ್ರಿಟಿಷ್​ ನಾಗರಿಕನನ್ನ ಸ್ಪೇನ್​​ ಮಾರ್ಬೆಲ್ಲಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರ್​ಟಿ ಎಂದು ಗುರುತಿಸಲಾದ 27 ವರ್ಷದ ಬ್ರಿಟಿಷ್​ ಇನ್​ಸ್ಟಾಗ್ರಾಮರ್​ ವಿರುದ್ಧ Read more…

BIG BREAKING: ಬೆಳ್ಳಂಬೆಳಗ್ಗೆ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು

ಕ್ರೂಜರ್ – ಕಾರ್ ಮಧ್ಯೆ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡ ಸಮೀಪ ನಡೆದಿದೆ. ಧಾರವಾಡ ಸಮೀಪದ ಅಣ್ಣಿಗೇರಿ ಪಟ್ಟಣದ ಕೊಂಡಿಕೊಪ್ಪ ಕ್ರಾಸ್ ಬಳಿ ಭೀಕರ ಅಪಘಾತ Read more…

ನೋಡನೋಡುತ್ತಿದ್ದಂತೆ ಅಪಘಾತಕ್ಕೀಡಾಯ್ತು ಹೊಚ್ಚ ಹೊಸ ಕಾರು

ರಸ್ತೆ ಅಫಘಾತಗಳಲ್ಲಿ ಕೆಲವೊಂದು ಅಫಘಾತಗಳು ಚಾಲಕರ ಬೇಜವಾಬ್ದಾರಿ ವರ್ತನೆಯಿಂದ ಘಟಿಸಿಬಿಡುತ್ತವೆ. ಕಮೆಡಿಯನ್ ಸುನೀಲ್ ಗ್ರೋವರ್‌ ಈ ಸಂಬಂಧ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಡೀಲರ್‌ಶಿಪ್‌ನ ಉದ್ಯೋಗಿಯೊಬ್ಬರು ಚಾಲಕನಿಗೆ ಏನನ್ನೋ ವಿವರಿಸುತ್ತಿರುವುದನ್ನು Read more…

ಐಶಾರಾಮಿ ಕಾರಿನ ಪಾರ್ಕಿಂಗ್‌ ವೇಳೆ ಎಡವಟ್ಟು: ಸಿಸಿ ಟಿವಿ ದೃಶ್ಯಾವಳಿ ವೈರಲ್

ಪೋರ್ಷೆ ಟೈಕಾನ್ ಐಶಾರಾಮಿ ಕಾರು ಚಾಲಕನೊಬ್ಬ ಚಾಲನೆ ವೇಳೆ ನಿಯಂತ್ರಣ ಕಳೆದುಕೊಂಡು ಕಾಂಪೌಂಡ್ ಹಾಗೂ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದ ವಿಡಿಯೋವೊಂದು ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಎಸ್ಸೆಕ್ಸ್ Read more…

ನಟಿ ಉಮಾಶ್ರೀ ಕಾರು ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ಹುಬ್ಬಳ್ಳಿ: ಮಾಜಿ ಸಚಿವೆ ಹಾಗೂ ನಟಿ ಉಮಾಶ್ರೀ ಅವರಿಗೆ ಸೇರಿದ ಕಾರು ಅಪಘಾತಕ್ಕೀಡಾಗಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ಹೊರವಲಯದಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಗದಗದಿಂದ ಹುಬ್ಬಳ್ಳಿಯತ್ತ Read more…

ಕಾರ್ ನಲ್ಲಿ ಆಟವಾಡುವಾಗಲೇ ಕಾದಿತ್ತು ದುರ್ವಿಧಿ, ಉಸಿರುಗಟ್ಟಿ ಇಬ್ಬರು ಮಕ್ಕಳು ಸಾವು

ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಎ. ಕಂಡೂರು ಬಳಿ ಕಾರ್ ನಲ್ಲಿ ಆಟವಾಡುತ್ತಿದ್ದ ವೇಳೆ ಬಾಗಿಲು ಲಾಕ್ ಆದ ಪರಿಣಾಮ ಇಬ್ಬರು ಮಕ್ಕಳು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಎ. ಕಂಡೂರು ವಲಯದ Read more…

ಹಾಡಹಗಲೇ ನಡೆದ ಘಟನೆಯಿಂದ ಬೆಚ್ಚಿಬಿದ್ದ ಜನ, ನಡುರಸ್ತೆಯಲ್ಲೇ ಯುವಕನ ಶಿರಚ್ಛೇದ

ಚೆನ್ನೈ: ತಮಿಳುನಾಡಿನ ಮಧುರೈನಲ್ಲಿ ನಡುರಸ್ತೆಯಲ್ಲೇ ವ್ಯಕ್ತಿಯೊಬ್ಬನ ತಲೆ ಕಡಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮುರುಗಾನಂದಂ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಸೋಮವಾರ ಮಧ್ಯಾಹ್ನ ಗೆಳೆಯರೊಂದಿಗೆ ಮಧುರೈನ ರಸ್ತೆಯಲ್ಲಿ ನಡೆದುಕೊಂಡು Read more…

OMG: ಮದ್ಯದ ಮತ್ತಿನಲ್ಲಿ ರೈಲು ಹಳಿ ಮೇಲೆ ಕಾರು ಚಲಾಯಿಸಿದ ಯುವತಿ

ಕುಡಿತದ ಮತ್ತಿನಲ್ಲಿದ್ದ ಯುವತಿಯೊಬ್ಬರು ತಮ್ಮ ಕಾರನ್ನು ರೈಲು ಹಳಿಗಳ ಮೇಲೆ ಒಂದು ಕಿಮೀಗಿಂತ ಹೆಚ್ಚಿನ ದೂರ ಡ್ರೈವಿಂಗ್ ಮಾಡಿರುವ ಘಟನೆ ಸ್ಪೇನ್‌ನ ಮಲಗಾ ನಗರದಲ್ಲಿ ಜರುಗಿದೆ. ಘಟನೆಯ ದೃಶ್ಯಾವಳಿಗಳನ್ನು Read more…

BREAKING: ದೀಪಾವಳಿ ದಿನವೇ ದುರಂತ: ಭೀಕರ ಅಪಘಾತದಲ್ಲಿ ಕಾರ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವು

ಬೆಳಗಾವಿ: ಟಾಟಾ ಏಸ್ ಡಿಕ್ಕಿಯಾಗಿ ಕಾರ್ ನಲ್ಲಿದ್ದ ನಾಲ್ವರು ಸಾವನ್ನಪ್ಪಿದ ಘಟನೆ ಮಮದಾಪುರ ಕ್ರಾಸ್ ಸಮೀಪ ನಡೆದಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮಮದಾಪುರ ಕ್ರಾಸ್ ಬಳಿ ಭೀಕರ Read more…

ಹಣದ ಸಮಸ್ಯೆಯಿಂದಾಗಿ ರಾಗಿಣಿ ಕಾರು ಮಾರಾಟ…!

ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿಕೊಂಡಿರುವ ನಟಿ ರಾಗಿಣಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಅತ್ತ ಮಗಳು ಜೈಲು ಪಾಲಾಗುತ್ತಿದ್ದಂತೆಯೇ ಇತ್ತ ಇವರ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಉಂಟಾಗಿದೆ. ಹೀಗಾಗಿ ರಾಗಿಣಿ ದ್ವಿವೇದಿ Read more…

BIG NEWS: ಭೀಕರ ಅಪಘಾತದಲ್ಲಿ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಸಾವು

ರಾಯಚೂರು ಸಮೀಪದ ಮಂಜರ್ಲಾ ಬಳಿ ನಡೆದ ಭೀಕರ ಅಪಘಾತದಲ್ಲಿ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಎರಡು ಕಾರ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಎಂಬಿಬಿಎಸ್ Read more…

ಆಟೋಮೊಬೈಲ್ ಕ್ಷೇತ್ರಕ್ಕೆ ಮುಂದುವರಿದ ಶಾಕ್…!‌ ಹಬ್ಬದ ಋತುವಿನಲ್ಲೂ ಮಾರಾಟದಲ್ಲಿ ಕಾಣದ ಏರಿಕೆ

ಹಬ್ಬದ ಮಾಸದಲ್ಲಿ ಸಖತ್‌ ಸೇಲ್ ಆಗಲಿದೆ ಎಂಬ ಆಶಾಭಾವನೆಯಲ್ಲಿದ್ದ ಆಟೋ ಕ್ಷೇತ್ರಕ್ಕೆ ಅಕ್ಟೋಬರ್‌ನಲ್ಲಿ ಅಂದುಕೊಂಡಷ್ಟು ಮಾರಾಟವಾಗಿಲ್ಲವೇ…? ಮಾರುತಿ ಸುಜುಕಿ, ಹುಂಡಾಯ್, ಹೀರೋ ಮೋಟೋಕಾರ್ಪ್‌ನಂಥ ದಿಗ್ಗಜರು ಅಕ್ಟೋಬರ್‌ ತಿಂಗಳಲ್ಲಿ ಎರಡಂಕಿಯ Read more…

BREAKING: ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಕಾರ್, ಮೂವರು ನೀರು ಪಾಲು

ಯಾದಗಿರಿ: ಕಾಲುವೆಗೆ ಕಾರ್ ಉರುಳಿಬಿದ್ದು ಮೂವರು ನೀರು ಪಾಲಾಗಿದ್ದಾರೆ. ಮಾಲೂರು ಸಮೀಪದ ನಾರಾಯಣಪುರ ಎಡದಂಡೆ ಕಾಲುವೆಗೆ ಕಾರ್ ಬಿದ್ದಿದೆ. ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕಿನ ಮಾಳೂರು ಗ್ರಾಮದ ಬಳಿ Read more…

1.10 ಕೋಟಿ ಮೌಲ್ಯದ ಮರ್ಸಿಡಿಸ್ ಕಾರಿಗೆ ಬೆಂಕಿ ಹಚ್ಚಿದ ಯುಟ್ಯೂಬರ್

ವ್ಯಕ್ತಿ ಅಥವಾ ಒಂದು ವಿಷ್ಯವನ್ನು ಏಕಾಏಕಿ ಪ್ರಸಿದ್ಧಿಗೆ ತರುವ ಶಕ್ತಿ ಸಾಮಾಜಿಕ ಜಾಲತಾಣ ಹಾಗೂ ಯುಟ್ಯೂಬ್ ಗಿದೆ. ಜನರು ಇಲ್ಲಿ ಅನೇಕ ಸಂಗತಿಗಳನ್ನು ಹಂಚಿಕೊಳ್ತಿರುತ್ತಾರೆ. ಕೆಲವರು ಪ್ರಸಿದ್ಧಿ ಪಡೆಯಲು Read more…

ಬೆರಗಾಗಿಸುತ್ತೆ ಬುಕ್‌ ಆಗಿರುವ ಮಹೀಂದ್ರಾ ಥಾರ್‌ SUV ಸಂಖ್ಯೆ

ಬಹುದಿನಗಳಿಂದ ಕಾಯುತ್ತಿದ್ದ ಮಹೀಂದ್ರಾ ಥಾರ್‌ SUV ಇದೀಗ ರಸ್ತೆಗೆ ಇಳಿದಿದೆ. ಅಕ್ಟೋಬರ್‌ ಆರಂಭದಲ್ಲಿ ಎಕ್ಸ್‌-ಶೋರೂಂ ಬೆಲೆ 9.8 ಲಕ್ಷ ರೂ.ಗಳಿಂದ ಆರಂಭವಾಗಲಿರುವ ಈ ವಾಹನಕ್ಕೆ ಭಾರೀ ಬೇಡಿಕೆ ಇದ್ದಂತೆ Read more…

ಕಾರು ಖರೀದಿಸಲು ಬಯಸುವ ಸರ್ಕಾರಿ ಉದ್ಯೋಗಿಗಳಿಗೆ ಬಂಪರ್

ದೇಶದ ಅತಿ ದೊಡ್ಡ ಕಾರು ಉತ್ಪಾದಕ ಮಾರುತಿ ಸುಝುಕಿಯಿಂದ ಸರ್ಕಾರಿ ನೌಕರರಿಗೆ ವಿಶೇಷ ಆಫರ್‌ಗಳ ಘೋಷಣೆ ಆಗಿದೆ. ಇದೇ ಹಬ್ಬದ ಮಾಸದಲ್ಲಿ ತನ್ನೆಲ್ಲಾ ಮಾಡೆಲ್‌ನ ಕಾರುಗಳಿಗೆ 11,000 ರೂ.ಗಳಷ್ಟು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...