alex Certify Car | Kannada Dunia | Kannada News | Karnataka News | India News - Part 32
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಸಿ ರೋಹಿಣಿ ಸಿಂಧೂರಿ ವಿಡಿಯೋ ವೈರಲ್, ಪಂಕ್ಚರ್ ಹಾಕಿದ ಅಧಿಕಾರಿ ಸರಳತೆಗೆ ಮೆಚ್ಚುಗೆ

ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಪಂಕ್ಚರ್ ಆದ ಕಾರಿನ ಟೈಯರ್ ತೆಗೆದು ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎನ್ನಲಾಗಿದೆ. ಕುಟುಂಬದವರೊಂದಿಗೆ ರೋಹಿಣಿ ಸಿಂಧೂರಿ ಹೊರಗೆ Read more…

BIG NEWS: ಆರ್ಥಿಕ ಸಂಕಷ್ಟದ ನಡುವೆಯೂ ದುಬಾರಿ ಕಾರು ಖರೀದಿಗೆ ರಾಜ್ಯ ಸರ್ಕಾರದಿಂದ ಗ್ರೀನ್‌ ಸಿಗ್ನಲ್

ಕೊರೊನಾ ಕಾರಣಕ್ಕೆ ತಿಂಗಳಾನುಗಟ್ಟಲೆ ಲಾಕ್ ಡೌನ್ ಜಾರಿಯಾಗಿದ್ದ ಕಾರಣ ವ್ಯಾಪಾರ ವಹಿವಾಟುಗಳು ಬಂದ್ ಆಗಿದ್ದ ಪರಿಣಾಮ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಆ ಬಳಿಕ ಲಾಕ್ ಡೌನ್ ಸಡಿಲಿಕೆಯಾಗಿ ವಹಿವಾಟುಗಳು Read more…

ಕಾರ್ ಗೆ ಟ್ಯಾಂಕರ್ ಡಿಕ್ಕಿಯಾಗಿ ಭೀಕರ ಅಪಘಾತ, 7 ಮಂದಿ ಸಾವು

ಮಥುರಾ: ಉತ್ತರಪ್ರದೇಶದ ಯಮುನ ಎಕ್ಸ್ ಪ್ರೆಸ್ ವೇನಲ್ಲಿ ನಡೆದ ಭೀಕರ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಆಯಿಲ್ ಟ್ಯಾಂಕರ್ ಟೈಯರ್ ಸ್ಪೋಟಗೊಂಡು ಚಾಲಕನ ನಿಯಂತ್ರಣತಪ್ಪಿದ್ದು, ಇನ್ನೊಂದು ಬದಿಯಲ್ಲಿ ಬರುತ್ತಿದ್ದ Read more…

ಬಸ್, ಕಾರ್ ಡಿಕ್ಕಿಯಾಗಿ ಭೀಕರ ಅಪಘಾತ: ಸ್ಥಳದಲ್ಲೇ 5 ಮಂದಿ ಸಾವು

ಮುಂಬೈ: ಮಹಾರಾಷ್ಟ್ರದ ಔರಂಗಬಾದ್ –ಅಹಮದ್ ನಗರ ಹೆದ್ದಾರಿಯ ನೆವಾಸ ಸಮೀಪ ಬಳಿ ಭೀಕರ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ 5 ಮಂದಿ ಮೃತಪಟ್ಟಿದ್ದಾರೆ. ನೆವಾಸ ತಾಲ್ಲೂಕು ದೇವ್ ಗಢ್ ಕ್ರಾಸ್ Read more…

BREAKING: ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರ್ ಗೆ KSRTC ಬಸ್ ಡಿಕ್ಕಿ –ಅಪಾಯದಿಂದ ಪಾರು

ಬೆಂಗಳೂರು: ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರಯಾಣಿಸುತ್ತಿದ್ದ ಕಾರ್ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಸಚಿವರು, ಕಾರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರು ಹೊರವಲಯದಲ್ಲಿ ಅಪಘಾತ ಸಂಭವಿಸಿದೆ. ಸಚಿವರು ಇದ್ದ Read more…

BREAKING NEWS: ಸಚಿವ ಕೋಟ ಕಾರ್ ಗೆ KSRTC ಬಸ್ ಡಿಕ್ಕಿ –ಪ್ರಾಣಾಪಾಯದಿಂದ ಪಾರು

ಬೆಂಗಳೂರು: ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರು ಹೊರವಲಯದಲ್ಲಿ ಅಪಘಾತ ಸಂಭವಿಸಿದೆ. ಸಚಿವರ ಕಾರ್ ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ. Read more…

ಹಳೆ ಕಾರು ಮಾರಾಟ ಮಾಡಲು ಬಯಸಿದ್ದೀರಾ…? ಇಲ್ಲಿದೆ ಸುಲಭ ಉಪಾಯ

ಹಳೆ ಕಾರು ಮಾರಾಟ ಮಾಡಲು ಬಯಸಿದ್ದು, ಸೂಕ್ತ ಗ್ರಾಹಕರು ಸಿಗ್ತಿಲ್ಲ ಎಂಬ ಚಿಂತೆ ಕಾಡ್ತಿದೆಯಾ…? ಚಿಂತಿಸಬೇಕಾದ ಅಗತ್ಯವಿಲ್ಲ. ನಿಮ್ಮ ಹಳೆ ಕಾರನ್ನು ಮನೆಯಲ್ಲಿಯೇ ಕುಳಿತು ನೀವು ಮಾರಾಟ ಮಾಡಬಹುದು. Read more…

ಎಚ್ಚರ….! ಕಾರ್ ಚಾಲನೆ ವೇಳೆ ಗೂಗಲ್ ಮ್ಯಾಪ್ ಹೀಗೆ ಬಳಸಿದ್ರೆ ಬೀಳುತ್ತೆ ದಂಡ

ಗೂಗಲ್ ಮ್ಯಾಪ್ ಈಗ ಸಾಮಾನ್ಯವಾಗಿದೆ. ಅಪರಿಚಿತ ಪ್ರದೇಶಗಳಲ್ಲಿ ಮಾತ್ರವಲ್ಲ ಪ್ರತಿ ದಿನ ಸಂಚರಿಸುವ ಮಾರ್ಗಗಳಲ್ಲೂ ಜನರು ಗೂಗಲ್ ಮ್ಯಾಪ್ ಬಳಕೆ ಮಾಡ್ತಾರೆ. ನೀವೂ ಗೂಗಲ್ ಮ್ಯಾಪ್ ಬಳಕೆ ಮಾಡ್ತಿದ್ದರೆ Read more…

ಚಲಿಸುತ್ತಿದ್ದ ಕಾರಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು

ಚಿತ್ರದುರ್ಗ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಕಾರಿನ ಮೇಲೆ ಆಸಿಡ್ ದಾಳಿ ನಡೆಸಿದ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನಲ್ಲಿ ನಡೆದಿದೆ. ಕೆಲಸದ ನಿಮಿತ್ತ ಚಿತ್ರದುರ್ಗಕ್ಕೆ Read more…

ರಾಜ್ಯಕ್ಕೆ ವಿಶ್ವದ ಶ್ರೀಮಂತ ಉದ್ಯಮಿ ಸಂಸ್ಥೆಯಿಂದ ಗುಡ್ ನ್ಯೂಸ್: ಟೆಸ್ಲಾ ಘಟಕ ಸ್ಥಾಪನೆ –ಸಿಎಂ ಮಾಹಿತಿ

ಬೆಂಗಳೂರು: ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಮಾಲೀಕತ್ವದ ಎಲೆಕ್ಟ್ರಿಕ್ ಕಾರ್ ತಯಾರಿಕಾ ಸಂಸ್ಥೆ ಟೆಸ್ಲಾ ವತಿಯಿಂದ ರಾಜ್ಯದಲ್ಲಿ ಕಾರ್ ಉತ್ಪಾದನಾ ಘಟಕ ಆರಂಭಿಸಲಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ Read more…

ಹಿಮಾವೃತ ಕಾರನ್ನು ಚಾಲನೆ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಭೂಪ….!

ಹಿಮಾವೃತಗೊಂಡ ವಾಹನಗಳನ್ನು ಚಲಿಸುವುದನ್ನು ಊಹಿಸಲೂ ತಾನೇ ಸಾಧ್ಯವೇ? ಇಲ್ಲೊಬ್ಬ ಭೂಪ ಮುಂಬದಿ ಹಾಗೂ ಹಿಂಬದಿಗಳ ವಿಂಡ್‌ಸ್ಕ್ರೀನ್‌ಗಳಿಂದ ಆವೃತವಾದ ಕಾರೊಂದನ್ನು ಚಾಲನೆ ಮಾಡಿದ್ದಾನೆ. ಈತನನ್ನು ಅಪಾಯಕಾರಿ ಚಾಲನೆಯ ಆರೋಪದ ಮೇಲೆ Read more…

BREAKING NEWS: ಕಂಟೇನರ್ ಗೆ ಕಾರ್ ಡಿಕ್ಕಿಯಾಗಿ ಭೀಕರ ಅಪಘಾತ -ನಾಲ್ವರು ಸ್ಥಳದಲ್ಲೇ ಸಾವು

ಹಾಸನ: ಕಂಟೇನರ್ ಗೆ ಕಾರ್ ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡೆದಿದೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಹೊರವಲಯದಲ್ಲಿ ಭೀಕರ ದುರಂತ ಸಂಭವಿಸಿದ್ದು, Read more…

BREAKING NEWS: ಭೀಕರ ಅಪಘಾತ, ಕಾರ್ ನಲ್ಲೇ ಹಾರಿಹೋಯ್ತು ಆರು ಜನರ ಪ್ರಾಣ

ಉತ್ತರ ಪ್ರದೇಶದ ಕನೌಜ್ ನಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಗ್ರಾ – ಲಖ್ನೋ ಹೆದ್ದಾರಿಯ ತಾಲಾ ಗ್ರಾಮದ ಬಳಿ ಘಟನೆ ನಡೆದಿದೆ. ದಟ್ಟ Read more…

ಕಾರ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್

ಕಾರ್ ತಯಾರಿಕೆಗೆ ಬಳಸುವ ಎಲೆಕ್ಟ್ರಾನಿಕ್ ಉತ್ಪನ್ನಗಳ ಪೂರೈಕೆಯಲ್ಲಿ ಕೊರತೆ ಕಂಡುಬಂದಿದೆ. ಇದರ ಪರಿಣಾಮ ಕಾರ್ ಗಳ ಉತ್ಪಾದನೆ ಮೇಲೆ ಉಂಟಾಗಿದ್ದು, ಹೊಸ ಕಾರು ಖರೀದಿಸುವ ನಿರೀಕ್ಷೆಯಲ್ಲಿ ಇದ್ದವರು ಕಾಯುವಂತಾಗಿದೆ. Read more…

ರೀಸೇಲ್ ಮೌಲ್ಯ ಹೆಚ್ಚಿಸಲು ಕಾರಿಗೆ 40000 ನಾಣ್ಯಗಳನ್ನು ಅಂಟಿಸಿದ ಸ್ನೇಹಿತರು

ನಿಮ್ಮ ಹಳೆಯ ಕಾರಿಗೆ ಒಳ್ಳೆ ರೀಸೇಲ್ ಬೆಲೆ ಸಿಗಬೇಕೆಂದರೆ ಏನು ಮಾಡುವಿರಿ? ಹೊಸ ಪಾರ್ಟ್‌ಗಳು, ರಿಪೇರಿ, ಬಣ್ಣ ಸೇರಿದಂತೆ ಅದರ ಒಟ್ಟಾರೆ ಔಟ್‌ಲುಕ್‌ ಚೆನ್ನಾಗಿ ಕಾಣಲು ಏನೆಲ್ಲಾ ಮಾಡುತ್ತೀರಿ Read more…

ಕಾರು ಖರೀದಿಸಿದವನು ಮಾಡಿದ್ದಾನೆ ಯಾರೂ ನಂಬಲಾಗದ ಕಾರ್ಯ….!

ಕೊಟ್ಟು ನೋಡುವ ಸಂತಸವೇ ಬೇರೆಯ ಮಟ್ಟದ್ದು. ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಪೋಸ್ಟ್‌ ಮಾಡಲಾದ ಈ ವಿಡಿಯೋ ಇದೇ ಸಂದೇಶವನ್ನು ಒತ್ತಿ ಹೇಳುತ್ತಿದೆ. ಬಿಗ್‌ಡಾಸ್‌‌ಟಿವಿ ಬಿತ್ತರಿಸಿರುವ ಈ ವಿಡಿಯೋದಲ್ಲಿ, ಯೂಟ್ಯೂಬರ್‌‌ ಡಾಸ್‌‌ Read more…

ಅನುಮಾನಾಸ್ಪದವಾಗಿ ನಿಂತಿದ್ದ ಕಾರು ಪರಿಶೀಲಿಸಿದ್ದಕ್ಕೆ ತಪ್ಪಿದ ದೊಡ್ಡ ದುರಂತ..!

ಲೂಸಿಯಾನದ ಸೇಂಟ್​ ಮಾರ್ಟಿನ್​ ಪ್ಯಾರಿಷ್​ನಲ್ಲಿರುವ ಬರ್ಟನ್​ ಪ್ಲಾಂಟೇಶನ್​ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಡಿಯೋನ್​​ ಮೆರಿಕ್​ ವಿಚಿತ್ರವಾದ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದಾರೆ . ಅವರು ನಡೆದುಕೊಂಡು ಹೋಗುತ್ತಿದ್ದ ಪ್ಲಾಂಟೇಶನ್​​ ಮೈದಾನದಲ್ಲಿ ಬೆಳ್ಳಿ Read more…

ಕಾರ್ ತಯಾರಿಸಲು ವಾಸ್ತವವಾಗಿ ಖರ್ಚಾಗೋದು ಎಷ್ಟು ಗೊತ್ತಾ….? ಇಲ್ಲಿದೆ ಮಾಹಿತಿ

ಆರಂಭಿಕ ಬೆಲೆಯ ಮಾರುತಿ ವ್ಯಾಗನ್ಆರ್, ಹ್ಯುಂಡೈ ಸೆಂಟರ್ ಅಥವಾ ಐ 10  ಖರೀದಿಸಲು ಯೋಚಿಸಿದ್ದರೂ ಕನಿಷ್ಠ ಐದು ಲಕ್ಷ ರೂಪಾಯಿ ಖರ್ಚು ಮಾಡಬೇಕು. ಶೋ ರೂಮಿಗೆ ಹೋದಾಗ ಕೆಲ Read more…

ನಿಯಂತ್ರಣ ತಪ್ಪಿ ಮರಕ್ಕೆ ಕಾರ್ ಡಿಕ್ಕಿ: ಸ್ಥಳದಲ್ಲೇ ಇಬ್ಬರ ಸಾವು

ಮೈಸೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಮೈಸೂರು ಸಮೀಪದ ಉದ್ಬೂರು ಗೇಟ್ ಬಳಿ ನಡೆದಿದೆ. ಮೈಸೂರು –ಹೆಚ್.ಡಿ. ಕೋಟೆ Read more…

ಲಾರಿ ಡಿಕ್ಕಿ: ಕಾರ್ ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು

ಬೆಂಗಳೂರು: ಕಾಂಕ್ರೀಟ್ ಮಿಕ್ಸರ್ ಲಾರಿ ಡಿಕ್ಕಿಯಾಗಿ ಕಾರ್ ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದೇವನಹಳ್ಳಿ ಸಮೀಪ ಬಾಗಲೂರು -ಕಣ್ಣೂರು ರಸ್ತೆಯಲ್ಲಿ ನಡೆದಿದೆ. ಬಾಗಲೂರಿನ ಶಿವು(26), ಮಿಲನ್(25), ಸಾತನೂರಿನ Read more…

ಟಿಯಾಗೋದ ಸೀಮಿತ ಎಡಿಷನ್‌ ನ ಹೊಸ ಕಾರು ಲಾಂಚ್

ಬಹಳ ಜನಪ್ರಿಯವಾಗಿರುವ ತನ್ನ ಹ್ಯಾಚ್‌ಬ್ಯಾಕ್ ಟಿಯಾಗೋ ಕಾರಿನ ಸೀಮಿತ ಎಡಿಷನ್‌ ಒಂದನ್ನು ಟಾಟಾ ಬಿಡುಗಡೆ ಮಾಡಿದೆ. ಟ್ವಿಟರ್‌‌ನ ತನ್ನ ಅಧಿಕೃತ ಹ್ಯಾಂಡಲ್‌ನಲ್ಲಿ ಟಾಟಾ ಈ ಕಾರಿನ ಹೊಸ ವರ್ಶನ್‌ನ Read more…

ಸೆಕೆಂಡ್ ಹ್ಯಾಂಡ್ ಕಾರು ಖರೀದಿದಾರರಿಗೆ ಗುಡ್ ನ್ಯೂಸ್: ಬ್ಯಾಂಕುಗಳಿಂದ ಸಿಗಲಿದೆ ಸಾಲ ಸೌಲಭ್ಯ

ಹೊಸ ಮನೆ ಹಾಗೂ ಕಾರು ಖರೀದಿ ಬಹುತೇಕ ಎಲ್ಲರ ಕನಸು. ಆದ್ರೆ ಹಣಕಾಸಿನ ಸಮಸ್ಯೆಯಿಂದಾಗಿ ಅನೇಕರು ಹೊಸ ಕಾರು ಖರೀದಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ Read more…

ಎರಡು ಬೈಕ್ ಗೆ ಕಾರು ಡಿಕ್ಕಿ: ನಾಲ್ವರ ಸಾವು

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಅಲಗೂರು ಗ್ರಾಮದ ಬಳಿ ನಡೆದ ಸರಣಿ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಎರಡು ಬೈಕ್ ಮತ್ತು ಕಾರ್ ನಡುವೆ ಸರಣಿ ಅಪಘಾತ ಸಂಭವಿಸಿದೆ. ಚಾಲಕನ Read more…

BREAKING NEWS: ಭೀಕರ ರಸ್ತೆ ಅಪಘಾತ – KSRTC ಬಸ್ ಡಿಕ್ಕಿ; ಕಾರಿನಲ್ಲಿದ್ದ ನಾಲ್ವರ ದುರ್ಮರಣ

ಬೆಳಗಾವಿ: ಕೆಎಸ್ಆರ್ಟಿಸಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಸವದತ್ತಿ ಬಳಿ ಸಂಭವಿಸಿದೆ. ಇಲ್ಲಿನ ಚಚಡಿ ಕ್ರಾಸ್ ಬಳಿ Read more…

ಆಟಿಕೆಯಲ್ಲಿ ಕುಳಿತು ಮನೆಗೆ ಹೊರಟ ವೃದ್ಧೆ ಹೇಳಿದ ಕತೆಯೇನು…?

76 ವರ್ಷದ ಅಜ್ಜಿಯೊಬ್ಬಳು ಚಲಿಸುವ ಆಟಿಕೆ‌ ಮೇಲೆ ಕುಳಿತು ಬ್ಯುಸಿ ರಸ್ತೆಯಲ್ಲಿ ಹೊರಟ ವಿಡಿಯೋವೊಂದು ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆ ಹಾಗೆ ಮಾಡಲು ಕಾರಣ ಕೇಳಿದ Read more…

ಕಾರಿನ ಕಿಟಕಿ ತೆಗೆದು ಪ್ರಯಾಣಿಸಿದರೆ ಸಿಗುತ್ತೆ ಈ ಲಾಭ…!

ವರ್ಷ ಕಳೆದರೂ ಈ ಕೊರೋನಾ ಸಾಂಕ್ರಮಿಕ ಯಾಕೋ ತೊಲಗುವಂತೆ ಸಧ್ಯಕ್ಕೆ ಕಾಣುತ್ತಿಲ್ಲ. ಸದ್ಯದ ಮಟ್ಟಿಗೆ ಇರುವ ಏಕೈಕ ದಾರಿ ಎಂದರೆ, ಸಾಧ್ಯವಾದಷ್ಟು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಸೋಂಕಿನಿಂದ Read more…

ಅಗ್ಗದ ಬೆಲೆಗೆ ಸಿಗ್ತಿದೆ ಈ ಐದು ಕಾರ್

ಕೊರೊನಾ ಸಂದರ್ಭದಲ್ಲಿ ಸುರಕ್ಷಿತ ಪ್ರಯಾಣದ ಬಗ್ಗೆ ಜನರಿಗೆ ಅರಿವು ಮೂಡಿಸಲಾಗ್ತಿದೆ. ಇದೇ ಕಾರಣಕ್ಕೆ ಜನರು ಸಾರ್ವಜನಿಕ ಸಾರಿಗೆ ಬದಲು ವೈಯಕ್ತಿಕ ವಾಹನದಲ್ಲಿ ಪ್ರಯಾಣಿಸಲು ಆದ್ಯತೆ ನೀಡುತ್ತಿದ್ದಾರೆ. ಹಾಗಾಗಿ ಬಜೆಟ್ Read more…

ಮಹಿಳಾ ನ್ಯಾಯಾಧೀಶರನ್ನು ಗುಂಡಿಕ್ಕಿ ಹತ್ಯೆಗೈದ ಬಂದೂಕುಧಾರಿಗಳು

ಇಬ್ಬರು ಮಹಿಳಾ ನ್ಯಾಯಾಧೀಶರನ್ನು ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಅಪಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ನಡೆದಿದೆ. ಇಬ್ಬರು ನ್ಯಾಯಮೂರ್ತಿಗಳು ಸರ್ಕಾರಿ ಕಾರಿನಲ್ಲಿ ಕಚೇರಿಗೆ ಬರುವಾಗ ಈ ಘಟನೆ ನಡೆದಿದೆ. Read more…

ಒಂದೇ ದಿನದಲ್ಲಿ 100 ನಿಸಾನ್ ಕಾರುಗಳ ಡೆಲಿವರಿ…!

ನಿಸ್ಸಾನ್‌ನ ಸಬ್‌ 4-ಮೀಟರ್‌ ಕಾಂಪ್ಯಾಕ್ಟ್‌ ಎಸ್‌ಯುವಿ ಆದ ಮ್ಯಾಗ್ನೈಟ್‌ ಕಾರನ್ನು ಡಿಸೆಂಬರ್‌ 2, 2020ರಂದು ಬಿಡುಗಡೆ ಮಾಡಿದಾಗಿನಿಂದಲೂ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಈ ಕಾರಿನ ಎಕ್ಸ್‌ಇ ಅವತರಣಿಕೆಯ ಆರಂಭಿಕ Read more…

ಕಾರಿನ ಡ್ಯಾಶ್‌ ಕ್ಯಾಮ್‌ ನಲ್ಲಿ ಹುಬ್ಬೇರಿಸುವಂತಹ ದೃಶ್ಯ ಸೆರೆ

ಒಂದರ ಮೇಲೊಂದರಂತೆ ಪೇರಿಸಿಟ್ಟ ಬೈಸಿಕಲ್ ಗಳನ್ನ ಹೊತ್ತೊಯ್ಯುತ್ತಿರುವ ಕಾರಿನ ಚಿತ್ರವೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಆಸ್ಟ್ರೇಲಿಯಾದ ರಸ್ತೆಯೊಂದರಲ್ಲಿ ಮುಂದೆ ಹೋಗುತ್ತಿದ್ದ ಕಾರಿನ ಮೇಲೆ ಬೈಸಿಕಲ್ ಬೆಟ್ಟವೇ ಬೆಳೆದು ನಿಂತಿದೆಯೇನೋ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...