alex Certify Car | Kannada Dunia | Kannada News | Karnataka News | India News - Part 31
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವದ ಹಂಗು ತೊರೆದು ನೀರಿಗೆ ಹಾರಿ ಕಂದಮ್ಮನನ್ನ ರಕ್ಷಿಸಿದ ಪರೋಪಕಾರಿ

ಸರೋವರದಲ್ಲಿ ಬಿದ್ದಿದ್ದ ಪುಟ್ಟ ಕಂದಮ್ಮನನ್ನ ರಕ್ಷಿಸಲು ಜೀವದ ಹಂಗನ್ನೂ ತೊರೆದ ವ್ಯಕ್ತಿ ನೀರಿಗೆ ಹಾರಿದ್ದು ಸಿನಿಮೀಯ ರೀತಿಯಲ್ಲಿ ಮಗುವನ್ನ ಪ್ರಾಣಾಪಾಯದಿಂದ ಕಾಪಾಡಿದ ಘಟನೆಯು ಮೇರಿಲ್ಯಾಂಡ್​ನಲ್ಲಿ ನಡೆದಿದೆ. ಕಾರು ಅಪಘಾತಕ್ಕೀಡಾಗುತ್ತಿದ್ದಂತೆಯೇ Read more…

ಪಾರ್ಕಿಂಗ್​ ಏರಿಯಾದಲ್ಲಿ ಕಾರು ನಿಲ್ಲಿಸುವ ಮೂಲಕವೇ ವಿನೂತನ ದಾಖಲೆ

ದೊಡ್ಡ ದೊಡ್ಡ ಮಾಲ್​ಗಳಲ್ಲಿ ಹಾಗೂ ಸೂಪರ್​ ಮಾರ್ಕೆಟ್​ಗಳಲ್ಲಿ ವಾಹನಗಳನ್ನ ಪಾರ್ಕ್ ಮಾಡೋಕೆ ಅಂತಾನೇ ದೊಡ್ಡ ಸ್ಥಳಾವಕಾಶವನ್ನ ನೀಡಿರುತ್ತಾರೆ. ಪ್ರತಿ ಬಾರಿ ವಾಹನಗಳನ್ನ ತೆಗೆದುಕೊಂಡು ಹೋದಾಗ ಚಾಲಕರು ಸೂಕ್ತವಾದ ಜಾಗವೊಂದನ್ನ Read more…

ಬೆರಗಾಗಿಸುತ್ತೆ ವೃದ್ದನ ಕಾರ್‌ ಪಾರ್ಕಿಂಗ್‌ ಕೌಶಲ್ಯ….!

ನಗರೀಕರಣ ಹೆಚ್ಚಾಗುತ್ತಿದ್ದಂತೆ ವಾಹನಗಳ ಪಾರ್ಕಿಂಗ್ ಸಮಸ್ಯೆ ಕೂಡ ವ್ಯಾಪಕವಾಗುತ್ತಿದೆ. ವಾಹನ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ವಾಹನ ಕೊಳ್ಳುವ ಆಸೆ ಇದ್ದವರು ತಮ್ಮ‌ ಆಸೆ ಬದಿಗಿಡುವ ಉದಾಹರಣೆ ನಮ್ಮ Read more…

ತಡರಾತ್ರಿ ಊರಿಗೆ ಹೊರಟಾಗಲೇ ಕಾದಿತ್ತು ದುರ್ವಿದಿ: ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು

ಬಳ್ಳಾರಿ ಜಿಲ್ಲೆ ಸಿರುಗುಪ್ಪ ಸಮೀಪ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ತಡರಾತ್ರಿ 1.45 ರ ಸುಮಾರಿಗೆ ನಡೆದಿದೆ. ಮೃತಪಟ್ಟವರು ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ Read more…

ಟೆಸ್ಟ್​ ಡ್ರೈವ್​ ನೆಪದಲ್ಲಿ ಕಾರನ್ನೇ ಕದ್ದೊಯ್ದ ಭೂಪ….!

ಕಾರುಗಳನ್ನ ಖರೀದಿ ಮಾಡುವ ಮುನ್ನ ಯಾರಿಗಾದರೂ ಟೆಸ್ಟ್​ ಡ್ರೈವ್​ಗೆ ಕೊಡಬೇಕು ಅಂದರೆ ನೂರು ಬಾರಿ ಯೋಚಿಸಬೇಕಾಗುತ್ತೆ. ಏಕೆಂದರೆ ಇಂತಹ ಹಲವು ಪ್ರಕರಣಗಳಲ್ಲಿ ಮಾಲೀಕರಿಗೆ ಗ್ರಾಹಕರ ರೂಪದಲ್ಲಿ ಬಂದ ಕಳ್ಳರು Read more…

ಮಗು ಜೀವ ಉಳಿಯಲು ಕಾರಣವಾಯ್ತು ತಂದೆ ಸಮಯಪ್ರಜ್ಞೆ

ಇದೊಂದು ಭಯಾನಕ ಘಟನೆ. ತಂದೆಯೊಬ್ಬ ಮೃತ್ಯುಕೂಪದಿಂದ ತನ್ನ ಮಗುವನ್ನು ಕೂದಲೆಳೆ ಅಂತರದಲ್ಲಿ ಪಾರುಮಾಡಿದ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಬಡಿತ ಹೆಚ್ಚಿಸಿದೆ. ಏಪ್ರಿಲ್ 14ರಂದು ಸೇಂಟ್ ಪೀಟರ್ಸ್ Read more…

BREAKING NEWS: ಮಾಜಿ ಸಚಿವ ಯು.ಟಿ. ಖಾದರ್ ಕಾರು ಭೀಕರ ಅಪಘಾತ

ದಾವಣಗೆರೆ: ಮಾಜಿ ಸಚಿವ ಯು.ಟಿ. ಖಾದರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆ ದಾವಣಗೆರೆ ಜಿಲ್ಲೆ ಆನುಗೋಡು ಬಳಿ ಸಂಭವಿಸಿದೆ. ಮುಂದೆ ಚಲಿಸುತ್ತಿದ್ದ ಕಂಟೇನರ್ ಗೆ ಮಾಜಿ ಸಚಿವರ ಕಾರು Read more…

ಯೋನೋ ಆಪ್ ಮೂಲಕ ಟೊಯೋಟಾ ಬುಕ್‌ ಮಾಡಿದವರಿಗೆ SBI ನಿಂದ ‌ʼಬಂಪರ್ʼ ಆಫರ್

ಭಾರತದ ಅತಿ ದೊಡ್ಡ ಬ್ಯಾಂಕ್‌ ಎಸ್‌ಬಿಐ ಟೊಯೋಟಾ ಕಾರು ಖರೀದಿ ಮಾಡಲು ಬಯಸುವವರಿಗೆಂದು ತನ್ನ ಯೋನೋ ಅಪ್ಲಿಕೇಶನ್‌ ಮೂಲಕ ಹೊಸ ಪ್ರಯೋಜನಗಳನ್ನು ಕೊಡುತ್ತಿದೆ. ಟೊಯೋಟಾ ಜೊತೆಗೆ ಕೈಜೋಡಿಸಿರುವ ಎಸ್‌ಬಿಐ Read more…

ದುಬಾರಿ ಕಾರು ಖರೀದಿಸಿದ ಬಳಿಕ ನಡೆದ ಘಟನೆಯಿಂದ ಬೆಚ್ಚಿಬಿದ್ದ ನಟ

ಕೋವಿಡ್-19 ನೆಗೆಟಿವ್‌ ಎಂದು ಸಾಬೀತಾದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಹಂಚಿಕೊಂಡ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಇದೀಗ ಮತ್ತೊಂದು ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. 4.5 ಕೋಟಿ Read more…

ರಶ್ಮಿಕಾ ಮಂದಣ್ಣ ಬಳಿಯಿದೆ ಈ ಎಲ್ಲ ಐಷಾರಾಮಿ ಕಾರು

ಕನ್ನಡ ಹಾಗೂ ತೆಲಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ. ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿರುವ ರಶ್ಮಿಕಾ ಮಂದಣ್ಣ ಸಾಕಷ್ಟು ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. Read more…

ಕಾರು ಕದಿಯಲು ಬಂದ ಯುವಕನಿಗೆ ವೃದ್ಧನಿಂದ ಸಖತ್ ಗೂಸಾ

ಕಾರನ್ನ ಕದಿಯುವವರು ಸಾಮಾನ್ಯವಾಗಿ ವೃದ್ಧರನ್ನೇ ಟಾರ್ಗೆಟ್​ ಮಾಡ್ತಾರೆ. ವೃದ್ಧರಿಗೆ ಪ್ರತಿರೋಧ ಒಡ್ಡೋಕೆ ಆಗಲ್ಲ ಎಂಬ ಕಾರಣಕ್ಕೆ ಕಳ್ಳರು ಈ ರೀತಿ ಮಾಡ್ತಾರೆ. ಆದರೆ ಎಲ್ಲಾ ವೃದ್ಧ ಕಾರು ಮಾಲೀಕರು Read more…

ಭಾರತದಲ್ಲಿ ಕಾರುಗಳಿಗೇಕೆ ವಿದೇಶಿ ಹೆಸರು…? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಭಾರತದ ಕಾರು ಮಾರುಕಟ್ಟೆಯ ಗಾತ್ರ ಅಂಕೆ ಮೀರಿ ಬೆಳೆಯುತ್ತಿರುವ ಬೆನ್ನಲ್ಲೇ ಕಾರು ಖರೀದಿಗೆ ವಿದೇಶೀ ಹಾಗೂ ಸ್ವದೇಶೀ ಬ್ರಾಂಡ್‌ಗಳ ಬಹಳಷ್ಟು ಆಯ್ಕೆಗಳು ನಮ್ಮ ಮುಂದೆ ಇಂದು ಇವೆ. ಕಾರುಗಳ Read more…

ಶಾಕಿಂಗ್…! ಕಾರ್ ಮನೆಯಲ್ಲೇ ಇದ್ರೂ 7 ಸಲ ಕಡಿತವಾಯ್ತು ಫಾಸ್ಟ್ಯಾಗ್ ನಲ್ಲಿದ್ದ ಹಣ

ಮನೆಯಲ್ಲೇ ಇದ್ದ ಕಾರಿಗೂ ಫಾಸ್ಟ್ಯಾಗ್ ನಲ್ಲಿ ಹಣ ಕಡಿತವಾಗಿದೆ. ಕಾರ್ ಓಡಿಸದಿದ್ದರೂ ಫಾಸ್ಟ್ಯಾಗ್ ನಲ್ಲಿ ಹಣ ಕಡಿತವಾಗಿರುವ ಕುರಿತು ದಾವಣಗೆರೆಯಲ್ಲಿ ವಕೀಲರೊಬ್ಬರು ದೂರು ನೀಡಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರು, Read more…

ನೋಡನೋಡುತ್ತಿದ್ದಂತೆಯೇ ಕಾರಿನ ಮೇಲೆ ಬಿತ್ತು ಭಾರೀ ಗಾತ್ರದ ಹಿಮ..!

ದಂಪತಿ ಕಾರಿನಲ್ಲಿ ಕುಳಿತಿದ್ದ ವೇಳೆಯೇ 50 ಅಡಿ ಎತ್ತರದಿಂದ ಕಾರಿನ ಮೇಲೆ ಭಾರೀ ಗಾತ್ರದ ಹಿಮ ಬಿದ್ದಿದ್ದು ಈ ಮೈ ಝುಂ ಎನ್ನಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ Read more…

ರಸ್ತೆ ಬದಿ ಕಸ ಬಿಸಾಡಿದ ಭೂಪರಿಗೆ ಪೊಲೀಸರು ನೀಡಿದ ಶಿಕ್ಷೆ ಏನು ಗೊತ್ತಾ….?

ರಸ್ತೆ ಬದಿಯಲ್ಲಿ ಕಸಗಳನ್ನ ಬಿಸಾಡೋದು ನಾಚಿಕೆಗೇಡಿನ ವಿಚಾರ ಅನ್ನೋದು ಎಲ್ಲರಿಗೂ ತಿಳಿದಿರೋದೆ. ಆದರೂ ಕೂಡ ಅನೇಕರು ಈ ದುರಾಭ್ಯಾಸವನ್ನ ಮಾತ್ರ ಬಿಡೋದಿಲ್ಲ. ಇಂತಹದ್ದೇ ಒಂದು ಪ್ರಕರಣ ಇಂಗ್ಲೆಂಡ್​ನಲ್ಲೂ ನಡೆದಿದೆ. Read more…

ಭೀಕರ ಅಪಘಾತ: ನಿಂತಿದ್ದ ಲಾರಿಗೆ ಕಾರ್ ಡಿಕ್ಕಿ, ನಾಲ್ವರು ಸ್ಥಳದಲ್ಲೇ ಸಾವು

ಬಾಗಲಕೋಟೆ ಜಿಲ್ಲೆ ಹುನಗುಂದ ಬೇವಿನಹಟ್ಟಿ ಕ್ರಾಸ್ ಬಳಿ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ನಿಂತಿದ್ದ ಲಾರಿಗೆ ಕಾರ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಚಂದ್ರಶೇಖರ(22), ನವೀನ್(20), ಚನ್ನಬಸವ(22), ಬಸವರಾಜ(33) Read more…

ಅಬ್ಬರದ ಸಂಗೀತಕ್ಕೆ ವರನ ನೃತ್ಯ: ಮದುವೆ ಸಮಾರಂಭದಲ್ಲಿ ನಡೀತು ಹೈಡ್ರಾಮಾ

ಮದುವೆ ಮನೆಯಲ್ಲಿ ಜೋರಾಗಿ ಸಂಗೀತ ನುಡಿಸಿದ ಕಾರಣಕ್ಕೆ ಎರಡು ಮದುವೆಗಳನ್ನ ನಡೆಸಲು ಮೌಲ್ವಿ ನಿರಾಕರಿಸಿದ ಘಟನೆ ಉತ್ತರ ಪ್ರದೇಶದ ಕೈರಾನಾ ಎಂಬಲ್ಲಿ ನಡೆದಿದೆ. ಭಾನುವಾರ ಸಂಜೆ ಸುಮಾರಿಗೆ ಈ Read more…

ದ್ವಿಚಕ್ರ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ‘ಬಿಗ್ ಶಾಕ್’

ಹಣಕಾಸು ವರ್ಷ ಮಾರ್ಚ್ 31ಕ್ಕೆ ಕೊನೆಗೊಳ್ಳಲಿದೆ. ಏಪ್ರಿಲ್ ನಿಂದ ಹೊಸ ಹಣಕಾಸು ವರ್ಷ ಆರಂಭವಾಗಲಿದ್ದು, ಆ ಸಂದರ್ಭದಲ್ಲಿ ಬ್ಯಾಂಕುಗಳಿಂದ ಸಾಲ ಪಡೆದು ದ್ವಿಚಕ್ರ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಶಾಕಿಂಗ್ Read more…

ಜೇನುಹುಳದ ರಾಶಿ ಮಧ್ಯೆ ಆರಾಮಾಗಿ ಕೂತ ಮಹಿಳೆ: ಶಾಕ್ ಆದ ನೆಟ್ಟಿಗರು..!

ಒಂದು ಜೇನುಹುಳ ಕಚ್ತು ಅಂದರೆ ಜೀವಾನೇ ಹೋದಂಗೆ ಆಗುತ್ತೆ. ಅಂತದ್ರಲ್ಲಿ ಜೇನುಗಳ ಹಿಂಡಿನ ಜೊತೆಯೇ ನಿಮ್ಮನ್ನ ಬಿಟ್ಟರೆ ಕಥೆ ಏನಾಗಬೇಡ..? ಅಂದಹಾಗೆ ಈ ವಿಚಾರದ ಬಗ್ಗೆ ಮಾತನಾಡೋಕೆ ಕಾರಣ Read more…

ಬೆಂಗಳೂರಲ್ಲಿ ಕಿಡಿಗೇಡಿಗಳ ಅಟ್ಟಹಾಸ: 15 ಕಾರ್ ಗಳ ಗಾಜು ಜಖಂ

ಬೆಂಗಳೂರಿನಲ್ಲಿ 15 ಕ್ಕೂ ಹೆಚ್ಚು ಕಾರ್ ಗಳ ಗಾಜುಗಳನ್ನು ಜಖಂ ಮಾಡಲಾಗಿದೆ. ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಚ್ಚು, ಲಾಂಗುಗಳಿಂದ ಇಬ್ಬರು ಯುವಕರು ದಾಳಿ ಮಾಡಿದ್ದಾರೆ. Read more…

ಏಪ್ರಿಲ್‌ 1 ರಿಂದ ದುಬಾರಿಯಾಗಲಿವೆ ಮಾರುತಿ ಕಾರು

ಏಪ್ರಿಲ್ 1ರಿಂದ ಆರಂಭಗೊಳ್ಳಲಿರುವ 2021-22ರ ವಿತ್ತೀಯ ವರ್ಷದಲ್ಲಿ ಮಾರುತಿ ಸುಜುಕಿ ಲಿ ತನ್ನ ವಿವಿಧ ಮಾಡೆಲ್‌ಗಳ ಕಾರುಗಳ ಬೆಲೆಯಲ್ಲಿ ಏರಿಕೆ ಮಾಡಲಿದೆ. ಉತ್ಪಾದನಾ ವೆಚ್ಚದಲ್ಲಿ ಏರಿಕೆಯಾಗುತ್ತಿರುವ ಕಾರಣ ಈ Read more…

ಕಾರ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್

ಹೊಸ ಕಾರು ಖರೀದಿಸಬೇಕು ಎಂದು ಕೊಂಡವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಮಾರುತಿ ಸುಜುಕಿ ಇಂಡಿಯಾ ಮುಂದಿನ ತಿಂಗಳಿನಿಂದ ಬೆಲೆ ಹೆಚ್ಚಳ ಮಾಡಲಿದೆ. ವಿವಿಧ ಇನ್ಪುಟ್ ವೆಚ್ಚಗಳ ಏರಿಕೆಯಿಂದಾಗಿ ಮಾರುತಿ Read more…

BREAKING: ಕಾರ್ ಮೇಲೆ ಬಿದ್ದ ಟಿಪ್ಪರ್, ಚಾಲಕ ಸೇರಿ ಇಬ್ಬರು ಸಾವು

ಬೆಂಗಳೂರು: ಕಾರ್ ಮೇಲೆ ಟಿಪ್ಪರ್ ಬಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಅತ್ತಿಬೆಲೆ ಟೋಲ್ ಸಮೀಪ ನಡೆದಿದೆ. ಕಾರ್ ಚಾಲಕ ಮತ್ತು ಕಾರ್ ನಲ್ಲಿದ್ದ ಮತ್ತೊಬ್ಬ ವ್ಯಕ್ತಿ Read more…

ಸಂಕಷ್ಟದಲ್ಲಿದ್ದ ಶಿಕ್ಷಕನಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಮಾಜಿ ವಿದ್ಯಾರ್ಥಿ…!

ಉಪಕಾರ ಮಾಡಿದೋರಿಗೆ ಪರೋಪಕಾರ ಮಾಡೋದು ಮಾನವೀಯ ಮೌಲ್ಯಗಳಲ್ಲೊಂದು. ಅದರಲ್ಲೂ ನಮಗೆ ಬದುಕುವ ದಾರಿಯನ್ನ ಕಲಿಸಿದವರನ್ನ ಎಂದಿಗೂ ಮರೆಯಬಾರದು. ಶಿಕ್ಷಕರು ಕೂಡ ಇದೇ ಸಾಲಿನಲ್ಲಿ ಬರ್ತಾರೆ ಅನ್ನೋದನ್ನೂ ನಾವು ಮರೆಯುವಂತಿಲ್ಲ. Read more…

BREAKING NEWS: ತಡರಾತ್ರಿ ಖ್ಯಾತ ನಟ ಕಮಲ್ ಹಾಸನ್ ಮೇಲೆ ದಾಳಿ

ಚೆನ್ನೈ: ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ಭರಾಟೆ ಜೋರಾಗಿದ್ದು, ಪ್ರಚಾರಕ್ಕೆ ತೆರಳುತ್ತಿದ್ದ ಹಿರಿಯ ನಟ ಹಾಗೂ ಮಕ್ಕಳ್ ನೀದಿ ಮಯ್ಯುಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರ ಮೇಲೆ Read more…

ಸುಲಭವಾಗಿ ಹೊಸ ಕಾರ್ ಹೊಂದುವ ಕನಸು ಕಂಡವರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ಸ್ಕ್ರ್ಯಾಪೇಜ್ ನೀತಿಯನ್ನು ಘೋಷಿಸಿದ್ದಾರೆ. ಇದರ ಅನ್ವಯ 15 ವರ್ಷಕ್ಕಿಂತ ಹಳೆ ಕಾರ್ ಗಳು ಹೊಗೆ ತಪಾಸಣೆ ಪರೀಕ್ಷೆ ಮಾಡಿಸುವುದು Read more…

ಕಾರಿನಲ್ಲಿ ಬಟ್ಟೆ ಬದಲಿಸಿದ ನಟಿ…! ಫೋಟೋ ವೈರಲ್

ಬಾಲಿವುಡ್ ನಟಿ ಜಾಹ್ನವಿ ಕಪೂರ್ ರೂಹಿ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ರೂಹಿ ಚಿತ್ರ ತೆರೆಗೆ ಬಂದಿದ್ದು, ಜಾಹ್ನವಿ  ಚಿತ್ರದ ಪ್ರಚಾರ ಮುಂದುವರೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಜಾಹ್ನವಿ ಪ್ರಚಾರದ Read more…

ಸ್ನೇಹಿತನೊಂದಿಗೆ ಸೆಕ್ಸ್ ಗೆ ಆಮಿಷ: ಚಲಿಸುವ ಕಾರ್ ನಲ್ಲೇ ಸಾಮೂಹಿಕ ಅತ್ಯಾಚಾರ – ವಿಡಿಯೋ ವೈರಲ್

ಜೈಪುರ್: ಚಲಿಸುವ ಕಾರ್ ನಲ್ಲೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ಜೈಪುರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ Read more…

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ವೇಳೆ ಈ ತಪ್ಪು ಮಾಡ್ಬೇಡಿ

ಕಾರು ಈಗ ಮೂಲಭೂತ ಅಗತ್ಯಗಳಲ್ಲಿ ಒಂದಾಗಿದೆ. ಹೊಸ ಕಾರು ಖರೀದಿ ಸಾಧ್ಯವಿಲ್ಲ ಎನ್ನುವವರು ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ಮುಂದಾಗ್ತಾರೆ. ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ವೇಳೆ ಜನರು Read more…

BIG NEWS: ರಸ್ತೆ ಮಧ್ಯೆಯೇ ಧಗಧಗಿಸಿ ಹೊತ್ತಿ ಉರಿದ ಕಾರು – ನೋಡ ನೋಡುತ್ತಿದ್ದಂತೆಯೇ ಸಂಪೂರ್ಣ ಭಸ್ಮ

ಬೆಳಗಾವಿ: ನಡು ರಸ್ತೆಯಲ್ಲಿಯೇ ಕಾರೊಂದು ಏಕಾಏಕಿ ಬೆಂಕಿಗಾಹುತಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹಿಂಡಲಗಾ ರಸ್ತೆಯಲ್ಲಿ ನಡೆದಿದೆ. ಗಣಪತಿ ದೇವಸ್ಥಾನದ ಬಳಿ ಈ ದುರ್ಘಟನೆ ಸಂಭವಿಸಿದ್ದು, ಇದ್ದಕ್ಕಿದ್ದಂತೆ ಓಮಿನಿ ಕಾರಿನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...