alex Certify Car | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

Watch | ಷೋ‌ ರೂಮ್​ನಿಂದ ಕಾರು ತರುವಾಗಲೇ ಆಯ್ತು ಎಡವಟ್ಟು….!

ಕಾರನ್ನು ಚಾಲನೆ ಮಾಡುವಾಗ ಹೆಚ್ಚಿನ ಕಾಳಜಿ ಅವಶ್ಯಕತೆ ಇದೆ. ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕಿದೆ. ಆದರೆ ಹೊಚ್ಚಹೊಸ ಫೋಕ್ಸ್‌ ವ್ಯಾಗನ್ ವರ್ಟಸ್​ ಖರೀದಿಸಿದ ಸಮಯದಲ್ಲಿ ಅದನ್ನು ಖರೀದಿ ಮಾಡಿದ Read more…

ತಡರಾತ್ರಿ ಬೆಂಗಳೂರಲ್ಲಿ ಕಿಡಿಗೇಡಿಗಳ ಅಟ್ಟಹಾಸ: ಮನೆ ಮುಂದೆ ನಿಲ್ಲಿಸಿದ್ದ ಕಾರ್ ಗಳ ಮೇಲೆ ಕಲ್ಲು ತೂರಾಟ

ಬೆಂಗಳೂರು: ತಡರಾತ್ರಿ ಕಾರ್ ಗಳ ಗಾಜುಗಳಿಗೆ ಕಲ್ಲು ತೂರಿ ಪುಂಡಾಟಿಕೆ ನಡೆಸಿದ ಘಟನೆ ಬೆಂಗಳೂರಿನ ಶ್ರೀನಿವಾಸನಗರದಲ್ಲಿ ನಡೆದಿದೆ . ತಡರಾತ್ರಿ 2.50 ರ ಸುಮಾರಿಗೆ ಶ್ರೀನಿವಾಸನಗರದಲ್ಲಿ ಘಟನೆ ನಡೆದಿದೆ. Read more…

BREAKING: ಭೀಕರ ಅಪಘಾತದಲ್ಲಿ 5 ಜನ ಸ್ಥಳದಲ್ಲೇ ಸಾವು

ಧಾರವಾಡ: ಲಾರಿಗೆ ಕಾರ್ ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಧಾರವಾಡ ತಾಲೂಕಿನ ತೇಗೂರ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರ್ ನಲ್ಲಿದ್ದ ನಾಲ್ವರು ಮತ್ತು ಒಬ್ಬ ಪಾದಚಾರಿ Read more…

Viral Video: ಇವರು ತಳ್ಳಿದ್ದು ರೈಲು ಅಂದ್ರೆ ನೀವು ನಂಬಲೇಬೇಕು….!

ಹೆದ್ದಾರಿಗಳಲ್ಲಿ ಕಾರು ಅಥವಾ ಒಮ್ಮೊಮ್ಮೆ ಬಸ್ ತಳ್ಳುವುದನ್ನು ಸಾಮಾನ್ಯವಾಗಿ ಎಲ್ಲರೂ ಗಮನಿಸಿರುತ್ತಾರೆ. ಆದರೆ ಇಲ್ಲಿ ರೈಲನ್ನು ತಳ್ಳಲಾಗಿದೆ. ಇಂತಹದೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ಈ Read more…

ಟರ್ಕಿಯಲ್ಲಿ ಮತ್ತೊಂದು ಭೂಕಂಪ; ಆತಂಕದ ಕ್ಷಣಗಳು ಕಾರಿನ ‘ಡ್ಯಾಶ್ ಕ್ಯಾಮ್’ ನಲ್ಲಿ ಸೆರೆ

ಎರಡು ವಾರಗಳಿಂದ ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ 7.8 ತೀವ್ರತೆಯ ಭೀಕರ ಭೂಕಂಪದಲ್ಲಿ 50,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಪರಿಹಾರ ಕಾರ್ಯಾಚರಣೆ ಇನ್ನೂ ಸಹ ಮುಂದುವರೆದಿದ್ದು, ಸಾವಿನ ಸಂಖ್ಯೆ Read more…

ರೇಣುಕಾಚಾರ್ಯ ಕಾರು ಏರಿದ ಕೋತಿ; ಚುನಾವಣೆಗೂ ಮುನ್ನವೇ ‘ಭಜರಂಗಿ’ ಆಶೀರ್ವಾದ ಎಂದು ಸಂತಸಗೊಂಡ ಅಭಿಮಾನಿಗಳು

ದಾವಣಗೆರೆ ಜಿಲ್ಲೆ ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಅವರ ಕಾರಿನ ಮೇಲೆ ಕೋತಿಯೊಂದು ಏರಿದ್ದು, ಈ ಸಂದರ್ಭದಲ್ಲಿ ಅದು ಶಾಸಕರು ನೀಡಿದ ಸೇಬುಹಣ್ಣನ್ನು ಸವಿದಿದೆ. ಇಂತಹದೊಂದು ಘಟನೆ ಮಹಾಶಿವರಾತ್ರಿಯ Read more…

ಮ್ಯಾಟ್ರಿಮೋನಿ ಸೈಟ್ ನಲ್ಲಿ ಪರಿಚಯವಾದಾಕೆಯೊಂದಿಗೆ ಮದುವೆ; ಆಕೆಗಿತ್ತು ಬೆಚ್ಚಿಬೀಳಿಸುವಂತಹ ಹಿನ್ನೆಲೆ

ಮದುವೆಯಾಗಬಯಸುವವರು ಸಮಾನ ಮನಸ್ಕರ ಹುಡುಕಾಟದಲ್ಲಿ ಮ್ಯಾಟ್ರಿಮೋನಿ ವೆಬ್ ಸೈಟ್ ಗಳ ಮೊರೆ ಹೋಗುತ್ತಾರೆ. ಅಲ್ಲಿ ಪರಿಚಯವಾದರೆ ಅವರೊಂದಿಗೆ ಮಾತುಕತೆ ನಡೆಸಿ ಅಭಿರುಚಿ, ಆಸಕ್ತಿಗಳನ್ನು ಅರಿತು ಸೂಕ್ತವೆನಿಸಿದರೆ ಮದುವೆಯವರೆಗೂ ಮುಂದುವರೆಯುತ್ತಾರೆ. Read more…

ಲಾರಿ ಡಿಕ್ಕಿ: ಭೀಕರ ಅಪಘಾತದಲ್ಲಿ ಕಾರ್ ನಲ್ಲಿದ್ದ ಇಬ್ಬರ ಸಾವು

ಯಾದಗಿರಿ: ಸೈದಾಪುರ ಬಳಿ ಲಾರಿ ಡಿಕ್ಕಿಯಾಗಿ ಕಾರ್ ನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ಯಾದಗಿರಿ ತಾಲೂಕಿನ ಸೈದಾಪುರ ಬಳಿ ಅಪಘಾತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಭೀಕರ ರಸ್ತೆ Read more…

ಕಡಿದಾದ ಗುಡ್ಡದಲ್ಲಿ ಕಾರು ಚಾಲನೆ: ಎದೆ ಝಲ್‌ ಎನಿಸುವ ವಿಡಿಯೋ ವೈರಲ್​

ನೀವು ಕಾರುಗಳಲ್ಲಿನ ಹಲವು ಸಾಹಸ ಕ್ರೀಡೆಗಳನ್ನು ನೋಡಿರಬಹುದು. ಅಸಾಧಾರಣ ಚಾಲನಾ ಕೌಶಲ್ಯದ ಹಲವಾರು ನಿದರ್ಶನಗಳನ್ನು ಕಂಡಿರಬಹುದು. ಚಾಲಕರ ಕೌಶಲ ನೋಡಿ ಮೂಕವಿಸ್ಮಿತರಾಗಿರಬಹುದು. ಅಂಥದ್ದೇ ಇನ್ನೊಂದು ವಿಡಿಯೋ ಈಗ ವೈರಲ್​ Read more…

ಉದ್ಯೋಗಿಗಳಿಗೆ ಶಾಕ್ ಕೊಟ್ಟ ಮತ್ತೊಂದು ಕಂಪನಿ; ಫೋರ್ಡ್ ನಿಂದ 3,800 ಮಂದಿಗೆ ಕೊಕ್

ಜಾಗತಿಕವಾಗಿ ಆರ್ಥಿಕ ಬಿಕ್ಕಟ್ಟು ಎದುರಾಗಬಹುದೆಂಬ ಆತಂಕದಿಂದ ಅನೇಕ ಕಂಪನಿಗಳು ಉದ್ಯೋಗಿಗಳ ಕಡಿತ ಪ್ರಕ್ರಿಯೆ ಆರಂಭಿಸಿವೆ. ಅಮೆಜಾನ್, ಮೈಕ್ರೋಸಾಫ್ಟ್, ಗೂಗಲ್ ಸೇರಿದಂತೆ ಬಹುತೇಕ ಕಂಪನಿಗಳು ಈಗಾಗಲೇ ಸಾವಿರಾರು ಮಂದಿಯನ್ನು ಮನೆಗೆ Read more…

ಕಾರಿನ‌ ಬಾನೆಟ್ ಮೇಲೆ ಪೊಲೀಸ್ ಬಿದ್ದರೂ ಲೆಕ್ಕಿಸದೆ ಎಳೆದೊಯ್ದ ಚಾಲಕ

ಸಿಗ್ನಲ್ ಜಂಪ್ ಮಾಡಿದ ವ್ಯಕ್ತಿ ಪೊಲೀಸರ ಕೈಗೆ ಸಿಕ್ಕಿ ಬೀಳದೇ ತಪ್ಪಿಸಿಕೊಳ್ಳಲು ಸಂಚಾರಿ ಪೊಲೀಸ್ ಸಿಬ್ಬಂದಿಯನ್ನು ಒಂದೂವರೆ ಕಿಲೋ ಮೀಟರ್ ಗುದ್ದಿಕೊಂಡು ಹೋದ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ. Read more…

ಚಲಿಸುತ್ತಿದ್ದಾಗಲೇ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಕಾರು

ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಭಾನುವಾರದಂದು ನಡೆದಿದೆ. ಸೊರಬ ತಾಲೂಕಿನ ಉಳವಿಯ ವಿಜಯ್ ಸಾಗರದಲ್ಲಿ ನಡೆಯುತ್ತಿರುವ ಮಾರಿ ಜಾತ್ರೆಗೆ Read more…

BIG NEWS: ಭೀಕರ ಅಪಘಾತ; ಇಬ್ಬರು ಯುವಕರು ಸ್ಥಳದಲ್ಲೇ ದುರ್ಮರಣ; ಓರ್ವನ ಸ್ಥಿತಿ ಗಂಭೀರ

ದಾವಣಗೆರೆ: ದಾವಣಗೆರೆ ಬಳಿ ಭೀಕರ ಸರಣಿ ಅಪಘಾತವಾಗಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಮಗೊಂಡನಹಳ್ಳಿ ಬಳಿ ನಡೆದಿದೆ. ಟ್ರಾಕ್ಟರ್, ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ Read more…

ನಿಯಂತ್ರಣ ತಪ್ಪಿ ಲಾರಿ, ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದ ಕಾರ್: ಇಬ್ಬರ ಸಾವು

ದಾವಣಗೆರೆ: ಟ್ರ್ಯಾಕ್ಟರ್, ಲಾರಿಗೆ ಕಾರ್ ಡಿಕ್ಕಿಯಾಗಿ ಕಾರ್ ನಲ್ಲಿದ್ದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಒಬ್ಬರು ಗಾಯಗೊಂಡಿದ್ದಾರೆ. ದಾವಣಗೆರೆ ತಾಲೂಕಿನ ರಾಮಗೊಂಡನಹಳ್ಳಿ ಸಮೀಪ ಅಪಘಾತ ಸಂಭವಿಸಿದೆ. ಮಂಜುನಾಥ(24), ಅಮೃತ್(23) Read more…

BIG NEWS: ಪರಸ್ಪರ ಡಿಕ್ಕಿಯಾಗಿ ಕಂದರಕ್ಕೆ ಉರುಳಿದ ಬಸ್ – ಕಾರ್; 30 ಮಂದಿ ದುರ್ಮರಣ

ಬಸ್ ಹಾಗೂ ಕಾರು ಪರಸ್ಪರ ಡಿಕ್ಕಿಯಾಗಿ ಕಂದರಕ್ಕೆ ಉರುಳಿದ ಪರಿಣಾಮ 30 ಮಂದಿ ಸಾವನ್ನಪ್ಪಿ, 15 ಮಂದಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಕೊಹಿಸ್ತಾನ್ Read more…

BIG NEWS: ಸಿ.ಎನ್.ಜಿ. ವಾಹನದ ಸುರಕ್ಷತಾ ಪರೀಕ್ಷೆ ಕಡ್ಡಾಯ; ಸಾರಿಗೆ ಆಯುಕ್ತರ ಸುತ್ತೋಲೆ

CNG ವಾಹನ ಹೊಂದಿರುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಮಾಲೀಕರು, ವಾಹನಗಳ ಸಿಲಿಂಡರ್ ಗಳಿಗೆ ಸುರಕ್ಷತಾ ಪರೀಕ್ಷೆ ಮಾಡಿಸುವುದು ಕಡ್ಡಾಯ ಎಂದು ಸಾರಿಗೆ ಮತ್ತು ಸುರಕ್ಷತೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. Read more…

BREAKING: ಟ್ಯಾಂಕರ್ ಡಿಕ್ಕಿ: ಭೀಕರ ಅಪಘಾತದಲ್ಲಿ ಕಾರ್ ನಲ್ಲಿದ್ದ ಮೂವರ ಸಾವು

ಧಾರವಾಡ: ಟ್ಯಾಂಕರ್ ಡಿಕ್ಕಿಯಾಗಿ ಕಾರ್ ನಲ್ಲಿದ್ದ ಮೂವರು ಸ್ನೇಹಿತರು ಸಾವನ್ನಪ್ಪಿದ ಘಟನೆ ಧಾರವಾಡ ಸಮೀಪ ನಡೆದಿದೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸಂಗಟಿಕೊಪ್ಪ ಗ್ರಾಮದ ಬಳಿ ಭೀಕರ ಅಪಘಾತ Read more…

BIG BREAKING: ಬ್ರೇಕ್ ಬದಲು ಎಕ್ಸಲೇಟರ್ ತುಳಿದ ಮಹಿಳೆ; ಬೈಕ್ ಸವಾರ ಸಾವು

ಕಾರು ಚಾಲನೆ ಮಾಡುತ್ತಿದ್ದ ಮಹಿಳೆಯೊಬ್ಬರು ಬ್ರೇಕ್ ಬದಲು ಎಕ್ಸಲೆಟರ್ ತುಳಿದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಹೆಸರಘಟ್ಟ ರಸ್ತೆಯ ಬಾಗಲಗುಂಟೆ ಬಳಿ ಈ ಅಪಘಾತ Read more…

ಕಾರಿನ ಟಾಪ್​ ಮೇಲೆ ನಾಯಿ ಕುಳ್ಳರಿಸಿ ಸಂಚಾರ: ನೆಟ್ಟಿಗರ ಆಕ್ರೋಶ

ನೀವು ನಾಯಿ ಪೋಷಕರಾಗಿದ್ದರೆ, ಇವುಗಳು ಕಾರಿನಲ್ಲಿ ಪ್ರಯಾಣಿಸಲು ಸಂಪೂರ್ಣವಾಗಿ ಇಷ್ಟಪಡುವುದು ಎಂಬುದು ನಿಮಗೆ ತಿಳಿದಿರಬಹುದು. ನಾಲಿಗೆಯನ್ನು ಹೊರಚಾಚುತ್ತಾ ಅದು ತಂಗಾಳಿಯನ್ನು ಆನಂದಿಸುತ್ತದೆ. ಸಹಜವಾಗಿ, ಸಾಕುಪ್ರಾಣಿ ಮಾಲೀಕರು ತಮ್ಮ ಈ Read more…

ಟ್ರಾಫಿಕ್​ ಪೊಲೀಸನನ್ನು ಕಾರಿನ ಬಾನೆಟ್​ ಮೇಲೆ ಎಳೆದೊಯ್ದ ಯುವಕ…!

ಗಾಜಿಯಾಬಾದ್‌: ಪ್ರದೇಶದ ಗಾಜಿಯಾಬಾದ್‌ನ ಇಂದಿರಾಪುರಂ ಪ್ರದೇಶದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಶಿಪ್ರಾ ಕಟ್ ಪ್ರದೇಶದಲ್ಲಿ ಕಾರು ಚಾಲಕನೊಬ್ಬ ಟ್ರಾಫಿಕ್ ಪೊಲೀಸ್​ ಒಬ್ಬರಿಗೆ ಡಿಕ್ಕಿ ಹೊಡೆಯಿಸಿ ಬಾನೆಟ್​ ಮೇಲೆ ಕಿಲೋಮೀಟರ್ Read more…

BIG NEWS: ಕಾರಿಗೆ ಡಿಕ್ಕಿ ಹೊಡೆದ ಒಂಟೆ; ಭೀಕರ ಅಪಘಾತದಲ್ಲಿ ನಾಲ್ವರು ಸಾವು

ರಿಯಾದ್: ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮಂಗಳೂರು ಮೂಲದ ಮೂವರು ಸೇರಿ ನಾಲ್ವರು ಸಾವನ್ನಪ್ಪಿರುವ ಘಟನೆ ರಿಯಾದ್ ನಲ್ಲಿ ನಡೆದಿದೆ. ಕಾರಿನಲ್ಲಿ ತೆರಳುತ್ತಿದ್ದಾಗ ರಿಯಾದ್ ನಲ್ಲಿ ಕಾರಿಗೆ Read more…

ಬೆಂಗಳೂರಿನಲ್ಲಿ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣ; ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದು ಕಾರು ಚಾಲಕ ಪರಾರಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ಹಿಂದೆ ಹಲವು ಹಿಟ್ ಅಂಡ್ ರನ್ ಪ್ರಕರಣಗಳು ನಡೆದಿದ್ದು, ಇದೀಗ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. ಫೆಬ್ರವರಿ 2ರಂದು ನಡೆದಿರುವ ಈ ಘಟನೆ ತಡವಾಗಿ Read more…

ಅಪಘಾತದಲ್ಲಿ ಕಾರಿನ ಬಂಪರ್ ಗೆ ಸಿಲುಕಿ 70 ಕಿ.ಮೀ. ಸಾಗಿದ ಶ್ವಾನ….!

ಅಪಘಾತದ ವೇಳೆ ಶ್ವಾನವೊಂದು ಕಾರಿನ ಬಂಪರ್ ಒಳಗೆ ಸೇರಿಕೊಂಡು ಸುಮಾರು 70 ಕಿ.ಮೀ. ದೂರ ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಸಾಗಿದ ಅಪರೂಪದ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ Read more…

ಪಠಾಣ್​ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಈ ದಂಪತಿಯ ಕಾರಿಗೂ ಹೊಸ ಲುಕ್…..​!

ಮುಂಬೈ: ಶಾರುಖ್​ ಖಾನ್​ ಅವರ ಪಠಾಣ್​ ಚಿತ್ರ ಭರ್ಜರಿ ಯಶಸ್ಸು ಕಾಣಿಸುತ್ತಲೇ ಅವರ ಅಭಿಮಾನಿಗಳನ್ನು ಅದನ್ನು ವಿಭಿನ್ನ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಶಾರುಖ್ ಖಾನ್​ ಕುರಿತು ಇಲ್ಲೊಂದು ದಂಪತಿಯ ಕ್ರೇಜ್ Read more…

ಕಾರ್ ಗೆ ಬೆಂಕಿ ತಗುಲಿ ಗರ್ಭಿಣಿ ಪತ್ನಿ, ಪತಿ ಸಾವು

ಕಣ್ಣೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾರ್ ಗೆ ಬೆಂಕಿ ತಗುಲಿ ಹೊತ್ತಿ ಉರಿದ ಪರಿಣಾಮ ಗರ್ಭಿಣಿ ಹಾಗೂ ಆಕೆಯ ಪತಿ ಸಜೀವ ದಹನವಾಗಿರುವ ದಾರುಣ ಘಟನೆ ಕೇರಳದ ಕಣ್ಣೂರಿನಲ್ಲಿ Read more…

ಈವರೆಗೆ 2.5 ಕೋಟಿ ವಾಹನ ಮಾರಾಟ ಮಾಡಿದ ಮಾರುತಿ ಸುಜುಕಿ…!

1983ರ ಡಿಸೆಂಬರ್ ನಲ್ಲಿ ತನ್ನ ಉತ್ಪನ್ನದ ಮೊದಲ ಕಾರು ಮಾರುತಿ 800 ಬಿಡುಗಡೆ ಮಾಡುವ ಮೂಲಕ ಭಾರತದಲ್ಲಿ ಕಾಲೂರಿದ್ದ ಮಾರುತಿ ಸುಜುಕಿ ಇಲ್ಲಿಯವರೆಗೆ ಬರೋಬ್ಬರಿ 2.5 ಕೋಟಿ ವಾಹನಗಳನ್ನು Read more…

Watch: ಕಾರ್ ಚಾಲನೆ ವೇಳೆ ಪ್ರಜ್ಞೆ ಕಳೆದುಕೊಂಡ ಮಹಿಳೆ; ಪ್ರಾಣ ಪಣಕ್ಕಿಟ್ಟು ರಕ್ಷಣೆಗೆ ಓಡೋಡಿ ಬಂದ ರಿಯಲ್‌ ಹೀರೋ

ಡ್ರೈವಿಂಗ್ ಮಾಡುವಾಗ ಪ್ರಜ್ಞೆ ಕಳೆದುಕೊಂಡ ಮಹಿಳೆಯನ್ನು ರಕ್ಷಿಸಲು ಅಮೆರಿಕಾದ ಜನನಿಬಿಡ ಹೆದ್ದಾರಿಯೊಂದರಲ್ಲಿ ವ್ಯಕ್ತಿಯೊಬ್ಬ ಓಡುತ್ತಾ ರಕ್ಷಿಸುವ ವಿಡಿಯೋ ವೈರಲ್ ಆಗಿದೆ. ಮಹಿಳೆಯನ್ನು ರಕ್ಷಿಸಲು ವ್ಯಕ್ತಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಾನೆ. Read more…

ಚಳಿಗಾಲದಲ್ಲಿ ಕಾರಿನ ಆರೈಕೆ ಕುರಿತು ಇಲ್ಲಿದೆ ಟಿಪ್ಸ್

ಯಾವುದೇ ವಾಹನವಿರಲಿ ಅದರ ನಿರ್ವಹಣೆಯನ್ನು ಮಾಡುವುದು ಸಹ ಅಷ್ಟೇ ಮುಖ್ಯವಾಗಿರುತ್ತದೆ. ಈಗ ಟಾಟಾ ಕಂಪನಿ ಚಳಿಗಾಲದಲ್ಲಿ ಕಾರಿನ ಆರೈಕೆ ಕುರಿತಂತೆ ಕೆಲವೊಂದು ಟಿಪ್ಸ್ ನೀಡಿದ್ದು, ಅದರ ವಿವರ ಇಲ್ಲಿದೆ. Read more…

ಹೊಸ ಕಾರ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ದರ ಏರಿಕೆ ಮಾಡಿದ ಟಾಟಾ ಮೋಟಾರ್ಸ್

ನವದೆಹಲಿ: ಟಾಟಾ ಮೋಟಾರ್ಸ್ ಲಿಮಿಟೆಡ್ ಪ್ರಯಾಣಿಕ ವಾಹನಗಳ ಬೆಲೆಯನ್ನು ಫೆಬ್ರವರಿ 1 ರಿಂದ ಜಾರಿಗೆ ಬರುವಂತೆ ಶೇಕಡ 1.2 ರಷ್ಟು ಏರಿಕೆ ಮಾಡುವುದಾಗಿ ಹೇಳಿದೆ. ಮಾರುತಿ ಸುಜುಕಿ ಇಂಡಿಯಾ Read more…

ಬಿಎಂಟಿಸಿಗೆ ಮತ್ತೊಬ್ಬರು ಬಲಿ: ಸರಣಿ ಅಪಘಾತದಲ್ಲಿ ಮೂವರಿಗೆ ಗಾಯ

ಬೆಂಗಳೂರು: ಬೆಂಗಳೂರಿನಲ್ಲಿ ಕಿಲ್ಲರ್ ಬಿಎಂಟಿಸಿ ಬಸ್ ಗೆ ಮತ್ತೊಬ್ಬರು ಬಲಿಯಾಗಿದ್ದಾರೆ. ನಾಗವಾರ -ಯಲಹಂಕ ಮಾರ್ಗದಲ್ಲಿ ಸರಣಿ ಅಪಘಾತ ಸಂಭವಿಸಿದೆ. 2 ಕಾರ್, ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್ ಡಿಕ್ಕಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...