alex Certify Car | Kannada Dunia | Kannada News | Karnataka News | India News - Part 15
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಕಾರ್ ಖರೀದಿಸಿದ್ದ ಪತಿಗೆ ಬಿಗ್ ಶಾಕ್: ಬಯಲಾಯ್ತು ಪತ್ನಿಯ ಅಸಲಿಯತ್ತು

ಬೆಂಗಳೂರು: ಹೊಸ ಕಾರ್ ಖರೀದಿಸಿದ ವ್ಯಕ್ತಿಯೊಬ್ಬರಿಗೆ ಪತ್ನಿಯ ಅಕ್ರಮ ಸಂಬಂಧ ಗೊತ್ತಾಗಿದ್ದು, ಪ್ರಕರಣ ಪೋಲಿಸ್ ಠಾಣೆ ಮೆಟ್ಟಿಲೇರಿದೆ. ವೈದ್ಯರಾಗಿರುವ ವ್ಯಕ್ತಿ ಇತ್ತೀಚೆಗೆ ಹೊಸ ಕಾರ್ ಖರೀದಿಸಿದ್ದಾರೆ. ಅದರಲ್ಲಿ ಜಿಪಿಎಸ್ Read more…

ಕಾರಿನ ಮೂಲಕ ಬಯಲಾಯ್ತು ಪತ್ನಿಯ ಅನೈತಿಕ ಸಂಬಂಧ; ಠಾಣೆ ಮೆಟ್ಟಿಲೇರಿದ ಪತಿ

ಇಂದಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಎಲ್ಲವೂ ಬಟಾಬಯಲು. ಯಾವುದನ್ನೂ ಗುಟ್ಟೆಂದು ಮುಚ್ಚಿಡಲು ಆಗುವುದಿಲ್ಲ. ಇಂತಹುದೇ ಒಂದು ಪ್ರಕರಣದಲ್ಲಿ ಆಧುನಿಕ ಟೆಕ್ನಾಲಜಿ ಮೂಲಕ ಪತಿಯೊಬ್ಬ ತನ್ನ ಪತ್ನಿಯ ಅನೈತಿಕ ಸಂಬಂಧವನ್ನು Read more…

ಕಾರುಗಳ ವಿಐಪಿ ನಂಬರ್‌ಗೆ ಮುಗಿಬಿದ್ದ ಜನ; 4.5 ಲಕ್ಷಕ್ಕೆ ಹರಾಜಾಗಿದೆ ಈ ಸಂಖ್ಯೆ….!

ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಕಾರಿನ ಕ್ರೇಝ್‌ ಜಾಸ್ತಿಯಾಗಿದೆ. ಹೊಸ ಕಾರು ಖರೀದಿಸಿದಾಗ ಅದಕ್ಕೊಂದು ಒಳ್ಳೆಯ ನಂಬರ್‌ ಸಿಕ್ಕಿದರೆ ಚೆನ್ನ ಎಂದೇ ಎಲ್ರೂ ಆಸೆಪಡ್ತಾರೆ. ಇದೇ ಕಾರಣಕ್ಕೆ ವಿಐಪಿ ನಂಬರ್ Read more…

ಜಿಪ್ಸಿಯಷ್ಟೇ ಕ್ರೇಜ಼್ ಸೃಷ್ಟಿಸುತ್ತಿದೆ ಜಿಮ್ನಿ; ಮೇ ನಲ್ಲಿ ರಸ್ತೆಗಿಳಿಸಲು ಸಜ್ಜಾಗಿದೆ ಮಾರುತಿ ಸುಜ಼ುಕಿ

ಅನೇಕ ಆಕರ್ಷಕ ಫೀಚರ್‌ಗಳೊಂದಿಗೆ ಭಾರತೀಯ ರಸ್ತೆಗಳಿಗೆ ಇಳಿಯಲು ಸಜ್ಜಾಗುತ್ತಿರುವ ಮಾರುತಿ ಜಿಮ್ನಿ ಕಾರು ತಾನು ಸಂಚರಿಸುವ ರಸ್ತೆಗಳಲ್ಲೆಲ್ಲಾ ಜನರ ವಿಶೇಷ ಗಮನ ಸೆಳೆಯುತ್ತಿದೆ. ಸುದೀರ್ಘಾವಧಿಯ ಕಾಯುವಿಕೆ ನಂತರ ಕೊನೆಗೂ Read more…

ಭಾರತದಲ್ಲಿ ಲಾಂಚ್‌ ಆದ 2023 ರ ಹುಂಡೈ ವರ್ನಾ; ಇಲ್ಲಿದೆ ಬೆಲೆ ಸೇರಿದಂತೆ ಇನ್ನಿತರೆ ವಿವರ

ತನ್ನ ಜನಪ್ರಿಯ ಕಾರು ವರ್ನಾದ 2023ರ ಅವತರಣಿಕೆ ಬಿಡುಗಡೆ ಮಾಡಿರುವ ಹುಂಡೈ ಇಂಡಿಯಾ, ವಾಹನದ ಆರಂಭಿಕ ಬೆಲೆಯನ್ನು 10.90 ಲಕ್ಷ (ಎಕ್ಸ್ ಶೋ ರೂಂ, ನವ ದೆಹಲಿ) ಎಂದು Read more…

2023 ರ ಇನೋವಾ ಕ್ರಿಸ್ಟಾ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

ಇನ್ನೋವಾ ಕ್ರಿಸ್ಟಾದ 2023ರ ಅವತರಣಿಕೆಯನ್ನು ಭಾರತದಲ್ಲಿ ಬಿಡುಗಡೆ ಮಾಡಿರುವ ಟೊಯೋಟಾ, ಆರಂಭಿಕ ಬೆಲೆಯನ್ನು 19.13 ಲಕ್ಷ (ಎಕ್ಸ್ ಶೋ ರೂಂ) ಎಂದು ನಿಗದಿಪಡಿಸಿದೆ. ಇದರ ಬೆನ್ನಲ್ಲೇ ಇನ್ನೋವಾ ಕಾರುಗಳ Read more…

ಅರ್ಧ ಕಾರು ಚಾಲನೆ ಮಾಡಿದ ಮಹಿಳೆಗೆ ಭಾರಿ ದಂಡ

ಮುಂಭಾಗವೇ ಇಲ್ಲದಂತೆ ಕಾಣುತ್ತಿದ್ದ ಕಾರೊಂದನ್ನು ಚಾಲನೆ ಮಾಡಿದ್ದಕ್ಕೆ ಮೆಲ್ಬರ್ನ್‌ನ ಮಹಿಳೆಯೊಬ್ಬರಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ನಗರದ ಪಶ್ಚಿಮದಲ್ಲಿರುವ ಸನ್‌ಶೈನ್ ನಾರ್ತ್‌ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರಿಗೆ 2022 ಹ್ಯೂಂಡಾಯ್ ಪ್ಯಾಲಿಸೇಡ್‌ Read more…

ಯುವ ಕ್ರಾಂತಿ ಸಮಾವೇಶಕ್ಕೆ ಹೋಗಿದ್ದ ವೃದ್ಧ ಹಿಟ್ ಅಂಡ್ ರನ್ ಗೆ ಬಲಿ

ಧಾರವಾಡ: ಧಾರವಾಡ ಜಿಲ್ಲೆ ತೇಗೂರ ಗ್ರಾಮದ ಬಳಿ ಹಿಟ್ ಅಂಡ್ ರನ್ ಗೆ ವೃದ್ದ ಬಲಿಯಾಗಿದ್ದಾರೆ. ತೇಗೂರ ಗ್ರಾಮದ ಮುಲ್ಲಾ ಡಾಬಾ ಬಳಿ ಘಟನೆ ನಡೆದಿದೆ. 70 ವರ್ಷದ Read more…

ಬ್ರೀಜ಼ಾ ಸಿಎನ್‌ಜಿ ಬಿಡುಗಡೆ ಮಾಡಿದ ಮಾರುತಿ ಸುಜ಼ುಕಿ; ಇಲ್ಲಿದೆ ವಿವರ

ತನ್ನ ಬ್ರೀಜ಼ಾ ಕಾರಿನ ಸಿಎನ್‌ಜಿ ಅವತರಣಿಕೆಯನ್ನು ಬಿಡುಗಡೆ ಮಾಡಿರುವ ಮಾರುತಿ ಸುಜ಼ುಕಿ, ಭಾರತೀಯ ಮಾರುಕಟ್ಟೆಯಲ್ಲಿ ಕಾರಿನ ಆರಂಭಿಕ ಬೆಲೆಯನ್ನು 9.14 ಲಕ್ಷ ರೂ. (ಎಕ್ಸ್‌ ಶೋರೂಂ) ಎಂದಿದೆ. LXi, Read more…

ಕಾರನ್ನು ತಿನ್ನಬಲ್ಲ ಈ ಬಾಣಸಿಗ: ವೈರಲ್​ ವಿಡಿಯೋಗೆ ನೆಟ್ಟಿಗರು ಸುಸ್ತು

ನೀವು ಎಂದಾದರೂ ನಿಮ್ಮ ನೆಚ್ಚಿನ ಕಾರನ್ನು ತಿನ್ನುವುದನ್ನು ಊಹಿಸಿದ್ದೀರಾ ? ನಾವು ತಮಾಷೆ ಮಾಡುತ್ತಿಲ್ಲ, ಇದು ಅಕ್ಷರಶಃ ಸಾಧ್ಯ ಮತ್ತು ಬಾಣಸಿಗ ಅಮೌರಿ ಗುಯಿಚನ್ ಹಂಚಿಕೊಂಡ ವೀಡಿಯೊವನ್ನು ನೋಡಿದ Read more…

ಚಾಲಕನಿಲ್ಲದ ಕಾರಿನಲ್ಲಿ ವೃದ್ಧರ ಪಯಣ: ಸಂತಸದ ಅನುಭವ ಬಿಚ್ಚಿಟ್ಟ ಅಜ್ಜಂದಿರು

ಸ್ವಯಂ-ಚಾಲನಾ ಕಾರುಗಳನ್ನು ಇದಾಗಲೇ ಕಂಡು ಹಿಡಿಯಲಾಗಿದೆ. ಇದರ ಕುತೂಹಲದ ವಿಡಿಯೋ ಒಂದು ವೈರಲ್​ ಆಗಿದೆ. ಚಾಲಕನಿಲ್ಲದ ಕಾರಿನಲ್ಲಿ ಕುಳಿತ ಇಬ್ಬರು ವೃದ್ಧರು ದಂಗು ಬಡಿಯುವುದನ್ನು ಇದರಲ್ಲಿ ನೋಡಬಹುದಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ Read more…

ಕಾರಿನ ಸ್ಟೀರಿಂಗ್​ ಬಿಟ್ಟು ಗೆಳತಿ ಜೊತೆ ಸಲ್ಲಾಪ ಮಾಡುತ್ತಾ ರೀಲ್​: ನೆಟ್ಟಿಗರ ಆಕ್ರೋಶ

ಪುರುಷನೊಬ್ಬ ತನ್ನ ಗೆಳತಿಯೊಂದಿಗೆ ರೀಲ್ ಮಾಡಲು ಕಾರಿನ ಸ್ಟೀರಿಂಗ್ ವೀಲ್ ಅನ್ನು ಬಿಟ್ಟು ಅವಳ ಜೊತೆ ಸಲ್ಲಾಪದಲ್ಲಿ ತೊಡಗಿರುವ ವೀಡಿಯೊ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ ಮತ್ತು ಟ್ವಿಟರ್‌ನ ಕೋಪಕ್ಕೆ ಕಾರಣವಾಗಿದೆ. Read more…

2035 ರ ವೇಳೆಗೆ 100 % ವಿದ್ಯುದೀಕರಣಗೊಳ್ಳಲು ಮಿತ್ಸುಬಿಷಿ ಸಿದ್ಧತೆ

ಜಗತ್ತಿನಲ್ಲಿ ವಿದ್ಯುತ್‌ ಚಾಲಿತ ವಾಹನಗಳ (ಇವಿ) ಭರಾಟೆ ದಿನೇ ದಿನೇ ಜೋರಾಗುತ್ತಲೇ ಸಾಗಿರುವುದನ್ನು ಮನಗಂಡಿರುವ ಮಿತ್ಸುಬಿಷಿ ಮೋಟರ್ಸ್ ಕಾರ್ಪ್ 2035ರ ವೇಳೆಗೆ ತಾನು ಉತ್ಪಾದಿಸುವ ವಾಹನಗಳನ್ನು 100% ಹೈಬ್ರಿಡ್ Read more…

ಬಸ್ಸು, ಕಾರು ಮುಖಾ ಮುಖಿ ಡಿಕ್ಕಿ: ಭಯಾನಕ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆ

ಕೇರಳ: ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್ ಪಥನಂತಿಟ್ಟ ಜಿಲ್ಲೆಯ ಕಿಝವಲ್ಲೂರು ಬಳಿ ಕಾರಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಹಲವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ Read more…

ಕುಡಿದ ಮತ್ತಿನಲ್ಲಿ ಪೊಲೀಸ್ ಪೇದೆ ಮೇಲೆಯೇ ಕಾರು ಹರಿಸಲು ಹೋದ ಭೂಪ…!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಶುಕ್ರವಾರದಂದು ಆಘಾತಕಾರಿ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಕಾರಿನ ಮ್ಯೂಸಿಕ್ ಕಮ್ಮಿ ಮಾಡಲು ಹೇಳಿದರೆಂಬ ಕಾರಣಕ್ಕೆ ಪೊಲೀಸ್ ಪೇದೆ ಮೇಲೆಯೇ ಕಾರು ಹರಿಸಲು Read more…

ಚಲಿಸುತ್ತಿರುವ ಕಾರಿನಲ್ಲಿ ಪತ್ತೆಯಾದ ಹಾವು ಕಂಡು ದಂಗಾದ ಪ್ರಯಾಣಿಕರು

ಬೇಸಿಗೆ ಹತ್ತಿರವಾಗುತ್ತಿದ್ದು ಎಲ್ಲೆಲ್ಲೂ ಕಾವು ಹೆಚ್ಚುತ್ತಿರುವ ಕಾರಣ ಹಾವುಗಳು ಬಿಲಗಳಿಂದ ಹೊರಬಂದು ಮನೆಗಳು ಅಥವಾ ವಾಹನಗಳ ಸಂದಿಗಳಲ್ಲಿ ಹೊಕ್ಕಿಕೊಳ್ಳುವುದು, ಅವುಗಳನ್ನು ಕಂಡಾಗ ಜನ ಬೆಚ್ಚಿ ಬೀಳುವುದು ಅಲ್ಲಲ್ಲಿ ಕೇಳಿ Read more…

ಹೋಳಿ ಪಾರ್ಟಿಯಲ್ಲಿ ಮದ್ಯ ಕುಡಿದು ಕಾರಿಗೆ ಡಿಕ್ಕಿ: ಅಪ್ಪನ ತೊಡೆ ಮೇಲೆ ಕುಳಿತ ಕಂದನ ಸಾವು

ಮುಂಬೈ: ಇಲ್ಲಿಯ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಹೋಳಿ ಹಬ್ಬದಂದು ಕಾರು ಅಪಘಾತದಲ್ಲಿ ಮೂರು ವರ್ಷದ ಮಗು ಸಾವನ್ನಪ್ಪಿದ ಘಟನೆ ನಡೆದಿದೆ. ಪಾನಮತ್ತ ಚಾಲಕನೊಬ್ಬ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ Read more…

BIG NEWS: ಭೀಕರ ಅಪಘಾತ; ಇಬ್ಬರು ಸ್ಥಳದಲ್ಲೇ ದುರ್ಮರಣ

ಕಾರವಾರ: ಭೀಕರ ಕಾರು ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ನಡೆದಿದೆ. ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ Read more…

BIG NEWS: ವಿಮೆ ಇಲ್ಲದೆ ಸಂಚರಿಸುತ್ತಿರುವ ವಾಹನ ಮಾಲೀಕರಿಗೆ ಬಿಗ್ ಶಾಕ್; ಶೀಘ್ರದಲ್ಲೇ ಬರಲಿದೆ ನೋಟಿಸ್

ವಾಹನಗಳಿಗೆ ವಿಮೆ ಮಾಡಿಸುವುದು ಕಡ್ಡಾಯವಾಗಿದೆ. ವಾಹನ ನೋಂದಣಿ ಮಾಡಿಸಬೇಕೆಂದರೆ ವಿಮೆ ಇರಲೇಬೇಕಾಗುವ ಕಾರಣ ಆ ಸಂದರ್ಭದಲ್ಲಿ ವಿಮೆ ಮಾಡಿಸುವ ಬಹಳಷ್ಟು ಮಂದಿ ನಂತರ ರಿನಿವಲ್ ಮಾಡಲು ಮುಂದಾಗುವುದಿಲ್ಲ. ಅಪಘಾತಗಳು Read more…

ಕಾರು ಏಕೆ ಬೇಕು ? ಸೈಕಲ್​ ಸಾಕಲ್ಲವೆ ? ಸೈಕ್ಲಿಸ್ಟ್​ ಸಂದೇಶ ವೈರಲ್​

ಭಾರತದ ಬಹುತೇಕ ಎಲ್ಲಾ ಪ್ರಮುಖ ನಗರಗಳು ದೊಡ್ಡ ಟ್ರಾಫಿಕ್ ಜಾಂಗಳನ್ನು ಎದುರಿಸುತ್ತವೆ, ಆದರೂ ಯಾರಿಗೂ ಬೈಸಿಕಲ್ ಬೇಡ, ಈಗ ಏನಿದ್ದರೂ ಕಾರಿನ ಕಾರುಬಾರು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು Read more…

ಭವಿಷ್ಯದ ಬೈಕ್‌ ಕಲ್ಪನೆ ಹಂಚಿಕೊಂಡ ಯುವಕ: ನೆಟ್ಟಿಗರು ಫಿದಾ

ಸೂಪರ್‌ ಕಾರ್‌ನ ನೋಟವನ್ನು ಹೊಂದಿರುವ ಬ್ಯಾಟರಿ ಚಾಲಿತ ಮೋಟಾರ್‌ಬೈಕ್ ಪ್ರಸ್ತುತ ಅದರ ನೋಟಕ್ಕಾಗಿ ವೈರಲ್ ಆಗುತ್ತಿದೆ. ಬೈಕ್ ಉತ್ಸಾಹಿ ಪ್ರಿಯಾಂಕಾ ಕೊಚ್ಚರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದನ್ನು Read more…

ಕೇವಲ 48 ಗಂಟೆಗಳ ಅವಧಿಯಲ್ಲಿ ವಿಶ್ವ ಸಿರಿವಂತರ ಪಟ್ಟಿಯಲ್ಲಿ 2ನೇ ಸ್ಥಾನಕ್ಕಿಳಿದ ಎಲಾನ್ ಮಸ್ಕ್…!

ಇತ್ತೀಚೆಗಷ್ಟೇ ವಿಶ್ವ ಸಿರಿವಂತರ ಪಟ್ಟಿಯಲ್ಲಿ ಪ್ರಥಮ ಸ್ಥಾನಕ್ಕೆ ಏರಿದ್ದ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಕೇವಲ 48 ಗಂಟೆಗಳ ಅಂತರದಲ್ಲಿ ಎರಡನೇ ಸ್ಥಾನಕ್ಕೆ ಬಂದಿದ್ದಾರೆ. Read more…

ಕಾರಿನ ಇಂಧನ ಟ್ಯಾಂಕ್​ ತಿಳಿಯಲು ಇಲ್ಲಿದೆ ಸುಲಭದ ಟ್ರಿಕ್…!

ನಿಮ್ಮ ಕಾರಿನ ಇಂಧನ ಟ್ಯಾಂಕ್​ ಯಾವ ಬದಿಯಲ್ಲಿದೆ ಎಂಬುದನ್ನು ಕಂಡುಹಿಡಿಯಲು ನೀವು ಬಳಸಬಹುದಾದ ಸುಲಭ ತಂತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಲಾಗಿದೆ. ಟಿಕ್‌ಟಾಕ್ ಬಳಕೆದಾರರೊಬ್ಬರು ಇದರ ಟ್ರಿಕ್ ಅನ್ನು Read more…

ಜಲಪಾತದ ಕೆಳಗೆ ಕಾರು ತೊಳೆಯುವಾಗ ಎಡವಟ್ಟು; ವಿಡಿಯೋ ನೋಡಿ ಬೇಕಿತ್ತಾ ಇದು ಅಂದ್ರು ನೆಟ್ಟಿಗರು

ಮಹೀಂದ್ರ ಸ್ಕಾರ್ಪಿಯೊ ಕಾರಿನ ಸನ್‌ರೂಫ್ ಮೂಲಕ ನೀರು ಸೋರಿಕೆಯಾಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಅರುಣ್ ಪನ್ವಾರ್ ಎನ್ನುವವರು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. Read more…

ವಿದ್ಯುತ್ ಕಂಬಕ್ಕೆ ಕಾರ್ ಡಿಕ್ಕಿ; ಯುವಕ ಸ್ಥಳದಲ್ಲೇ ಸಾವು

  ಅತಿ ವೇಗವಾಗಿ ಬಂದ ಕಾರ್ ಒಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ 22 ವರ್ಷದ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮಂಗಳವಾರ ರಾತ್ರಿ Read more…

Watch Video | ಬುಲೆಟ್ ಪ್ರೂಫ್ ಮರ್ಸಿಡಿಸ್ ಮೇಲೆ ಗುಂಡು ಹಾರಿಸಿ ಪರೀಕ್ಷೆ

ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವ ಜನರು ತಮ್ಮ ಉತ್ಪನ್ನ ಅಥವಾ ಸೇವೆಯ ಸಾಮರ್ಥ್ಯವನ್ನು ಮಾರುಕಟ್ಟೆಗೆ ತರಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ, ಬುಲೆಟ್ ಪ್ರೂಫ್ ಮರ್ಸಿಡಿಸ್ ಬೆಂಜ್‌ನಲ್ಲಿ ಕುಳಿತು ಎಕೆ Read more…

ಕಾರು ಚಲಾಯಿಸುವವರಿಗೆ ತಿಳಿದಿರಲಿ ಈ ಎಲ್ಲ ಮಾಹಿತಿ

ಕಾರು ಚಾಲನೆ ಮಾಡುವಾಗ ಸುರಕ್ಷತೆಗೆ ಆದ್ಯತೆ ನೀಡುವುದು ಮತ್ತು ರಸ್ತೆಯ ನಿಯಮಗಳನ್ನು ಅನುಸರಿಸುವುದು ಮುಖ್ಯವಾಗಿದೆ. ಸುರಕ್ಷಿತವಾಗಿ ಮತ್ತು ಆತ್ಮವಿಶ್ವಾಸದಿಂದ ಚಾಲನೆ ಮಾಡಲು ಇಲ್ಲಿದೆ ಕೆಲವೊಂದು ಟಿಪ್ಸ್ ಯಾವಾಗಲೂ ನಿಮ್ಮ Read more…

ಕಾರಿನ ವೇಗ ಎಷ್ಟಿದ್ದರೆ ಚೆನ್ನ ? ಪಾಠ ಕಲಿಸುವ ವಿಡಿಯೋ ವೈರಲ್​

ಸುರಕ್ಷಿತ ಪ್ರಯಾಣಕ್ಕಾಗಿ, ಅಪಘಾತಗಳನ್ನು ತಪ್ಪಿಸಲು ಯಾವಾಗಲೂ ವೇಗದ ಮಿತಿಯಲ್ಲಿ ಚಾಲನೆ ಮಾಡಲು ಸಲಹೆ ನೀಡಲಾಗುತ್ತದೆ. ಆದರೆ ಹೆಚ್ಚಿನ ಜನರು ಅದನ್ನು ಪಾಲಿಸುವುದಿಲ್ಲ. ಅದರಲ್ಲಿಯೂ ರಸ್ತೆಗಳು ಚೆನ್ನಾಗಿದ್ದರಂತೂ ಮುಗಿದೇ ಹೋಯಿತು. Read more…

ಕಾರ್ ಬಾನೆಟ್‌ ನಲ್ಲಿ ಕಂಡುಬಂತು 9 ಅಡಿ‌ ಉದ್ದದ ನಾಗರ ಹಾವು: ಬೆಚ್ಚಿಬಿದ್ದ ಜನ

ಗ್ರಹದಲ್ಲಿನ ಅತ್ಯಂತ ಅಪಾಯಕಾರಿ ಮತ್ತು ಭಯಾನಕ ಸರೀಸೃಪಗಳಲ್ಲಿ ಹಾವುಗಳೂ ಒಂದು. ಅದರಲ್ಲಿಯೂ ನಾಗರಹಾವು ಎಂಬ ಹೆಸರು ಕೇಳಿದರೇನೇ ಭಯಬೀಳುವವರೇ ಬಹುತೇಕ ಮಂದಿ. ಇಂಥ ಹಾವು ವಾಹನಗಳಲ್ಲಿ, ಮನೆಗಳ ಒಳಗೆ, Read more…

ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ; ಅಪಘಾತಕ್ಕೆ ಬೈಕ್ ಸವಾರ ಬಲಿ

ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅತ್ತಿಬೆಲೆಯ ನೆರಳೂರು ಹೆದ್ದಾರಿ ಪಕ್ಕದ ಸರ್ವಿಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...