alex Certify Canada | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಕೆನಡಾದ ಸ್ವಾಮಿ ನಾರಾಯಣ ದೇವಾಲಯದಲ್ಲಿ ಭಾರತ ವಿರೋಧಿ ಘೋಷಣೆ ಬರೆದ ದುಷ್ಕರ್ಮಿಗಳು

ಕೆನಡಾದ ಟೊರಂಟೋದಲ್ಲಿರುವ ಸ್ವಾಮಿ ನಾರಾಯಣ ದೇವಾಲಯದಲ್ಲಿ ಮಸಿ ಚೆಲ್ಲಿರುವ ದುಷ್ಕರ್ಮಿಗಳು ಜೊತೆಗೆ ಗೋಡೆ ಮೇಲೆ ಭಾರತ ವಿರೋಧಿ ಘೋಷಣೆಗಳನ್ನು ಬರೆದಿದ್ದಾರೆ. ದೇವಾಲಯದಲ್ಲಿ ಯಾರು ಇಲ್ಲದ ಸಮಯ ನೋಡಿ ಈ Read more…

ಮೃಗಾಲಯ ವೀಕ್ಷಕರಿಗೆ ತನ್ನ ಮರಿ ತೋರಿಸಿದ ತಾಯಿ ಗೊರಿಲ್ಲಾ

ಗೊರಿಲ್ಲಾ ಮತ್ತು ಮನುಷ್ಯರ ನಡುವಿನ ಒಡನಾಟದ ಬಗ್ಗೆ ಅನೇಕ ಕತೆಗಳಿವೆ, ಚಲನಚಿತ್ರಗಳೂ ಆಗಿವೆ. ಮನುಷ್ಯನ ಮಾತನ್ನು ಆಲಿಸುವ ಪ್ರಾಣಿಗಳ ಪೈಕಿ ಗೊರಿಲ್ಲಾ ಕೂಡ ಒಂದು. ಇದೀಗ ಮೃಗಾಲಯದಲ್ಲಿ ವೀಕ್ಷಕರಿಗೆೆ Read more…

ಇಲ್ಲಿದೆ ವಿಶ್ವದ ‘ವಾಸಯೋಗ್ಯ’ ನಗರಗಳ ಪಟ್ಟಿ

ಎಕನಾಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್ ತನ್ನ ವಾರ್ಷಿಕ ವರದಿಯಲ್ಲಿ ವಿಶ್ವದ ವಾಸಯೋಗ್ಯ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಆಸ್ಟ್ರಿಯಾ ರಾಜಧಾನಿ ವಿಯೆನ್ನಾ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ಯುದ್ಧದಿಂದ ನಲುಗಿರುವ ಸಿರಿಯಾ Read more…

BIG NEWS: ಟೆಕ್ಸಾಸ್ ನಲ್ಲಿ ಶಾಲಾ ಮಕ್ಕಳ ಮೇಲೆ ಫೈರಿಂಗ್ ಬೆನ್ನಲ್ಲೇ ಬಂದೂಕು ಆಮದು, ರಫ್ತು ಬ್ಯಾನ್ ಮಾಡಿದ ಕೆನಡಾ

ಒಟ್ಟಾವಾ: ಅಮೆರಿಕದ ಟೆಕ್ಸಾಸ್ ನಲ್ಲಿ ಶಾಲಾ ಮಕ್ಕಳ ಮೇಲೆ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಸರ್ಕಾರ ಸದ್ಯಕ್ಕೆ ಬಂದೂಕು ಆಮದು ಮತ್ತು ರಫ್ತು ನಿಷೇಧಿಸಿದೆ. ಕೆನಡಾ ಪ್ರಧಾನಮಂತ್ರಿ ಜಸ್ಟಿನ್ Read more…

2021 ರಲ್ಲಿ 4.3 ಲಕ್ಷ ಭಾರತೀಯರಿಂದ ಅಮೆರಿಕಾ ಭೇಟಿ

2021 ರಲ್ಲಿ ಯುಎಸ್ ಗೆ ಪ್ರಯಾಣ ಬೆಳೆಸಿದ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಕಳೆದ ವರ್ಷ ಯುಎಸ್ ಗೆ 2.2 ಕೋಟಿ ಅಂತಾರಾಷ್ಟ್ರೀಯ ಪ್ರಯಾಣಿಕರು ಭೇಟಿ Read more…

ಐತಿಹಾಸಿಕ ನಿರ್ಧಾರ: ಏಪ್ರಿಲ್ ದಲಿತ ಇತಿಹಾಸದ ತಿಂಗಳು; ಕೆನಡಾದ ಬ್ರಿಟಿಷ್ ಕೊಲಂಬಿಯಾ ಘೋಷಣೆ

ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯವು ಏಪ್ರಿಲ್ ತಿಂಗಳನ್ನು ದಲಿತ ಇತಿಹಾಸದ ತಿಂಗಳು ಎಂದು ಗುರುತಿಸಿದೆ. ಬ್ರಿಟಿಷ್ ಕೊಲಂಬಿಯಾ ಸರ್ಕಾರದ ಅಧಿಕೃತ ವೆಬ್‌ಸೈಟ್ ಪ್ರಕಾರ, ನ್ಯೂ ಡೆಮಾಕ್ರಟಿಕ್ ಪಾರ್ಟಿ ನೇತೃತ್ವದ(NDP) Read more…

BREAKING NEWS: ಕೆನಡಾದಲ್ಲಿ ಆಟೋ ಅಪಘಾತದಲ್ಲಿ 5 ಭಾರತೀಯ ವಿದ್ಯಾರ್ಥಿಗಳು ಸಾವು

ಕೆನಡಾದಲ್ಲಿ ಸಂಭವಿಸಿದ ಆಟೋ ಅಪಘಾತದಲ್ಲಿ ಕನಿಷ್ಠ 5 ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೆನಡಾದ ಭಾರತದ ಕಮಿಷನರ್ ಅಜಯ್ ಬಿಸಾರಿಯಾ ತಿಳಿಸಿದ್ದಾರೆ Read more…

BIG NEWS: ಕೆನಡಾದಲ್ಲಿ ಉಗ್ರ ರೂಪ ತಾಳಿದ ಪ್ರತಿಭಟನೆ, ಅಜ್ಞಾತ ಸ್ಥಳಕ್ಕೆ ಪ್ರಧಾನಿ ಕುಟುಂಬ ಸ್ಥಳಾಂತರ…!

ಕೆನಡಾದ ಒಂಟಾರಿಯೊದ ಪಾರ್ಲಿಮೆಂಟ್ ಹಿಲ್‌ನಲ್ಲಿ ಸಾವಿರಾರು ಪ್ರತಿಭಟನಾಕಾರರು ಕೋವಿಡ್ ಲಸಿಕೆ ಆದೇಶಗಳು ಮತ್ತು ಇತರ ಸಾರ್ವಜನಿಕ ಆರೋಗ್ಯ ನಿರ್ಬಂಧಗಳನ್ನು ಕೊನೆಗೊಳಿಸಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾರೆ‌.‌ ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ, ಭದ್ರತೆ ಕಾರಣದಿಂದ Read more…

ಮಂಡಿಯುದ್ದದ ಹಿಮದಲ್ಲಿ ನಡೆದು ಬಂದ ಮೇಲೂ ರೆಸ್ಟೋರೆಂಟ್ ಮುಚ್ಚಿದ್ದನ್ನು ಕಂಡು ಬೇಸರಗೊಂಡವನು ಮಾಡಿದ್ದೇನು ನೋಡಿ…?

ಹಿಮವರ್ಷದ ಕಾರಣದಿಂದ ತನ್ನ ಮೆಚ್ಚಿನ ರೆಸ್ಟೋರೆಂಟ್ ಮುಚ್ಚಿದ್ದ ಕಾರಣ ವ್ಯಕ್ತಿಯೊಬ್ಬ ಅಲ್ಲಿಯೇ ತನ್ನ ಮಂಡಿಯೂರಿ ನೋವು ತೋಡಿಕೊಳ್ಳುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ಘಟನೆ ಕೆನಡಾದ ಟೊರೊಂಟೋದಲ್ಲಿ ಜರುಗಿದೆ. Read more…

ಕೆನಡಾ ಗಡಿಯಲ್ಲಿ ಶವವಾಗಿ ಪತ್ತೆಯಾದ ನಾಲ್ವರು ಭಾರತೀಯರು

ಅಮೇರಿಕಾ-ಕೆನಡಾ ಬಾರ್ಡರ್ ನಲ್ಲಿ ಒಂದೇ ಕುಟುಂಬದ ನಾಲ್ವರು ಭಾರತೀಯರು ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ. ವಿಪರೀತ ಚಳಿಯಿಂದ ತಂದೆ-ತಾಯಿ‌ ಮಕ್ಕಳು ಸೇರಿದಂತೆ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. Read more…

ಬ್ಯಾಸ್ಕೆಟ್‌ಬಾಲ್ ಆಡುತ್ತಿದ್ದ ಹುಡುಗಿಯರಿಗೆ ಬಾಡಿಶೇಮಿಂಗ್..! ಕೆಲಸ ಕಳೆದುಕೊಂಡ ರೇಡಿಯೋ ಅನೌನ್ಸರ್‌

ಪ್ರೌಢ ಶಾಲಾ ಬ್ಯಾಸ್ಕೆಟ್‌ಬಾಲ್ ತಂಡವೊಂದರ ಹುಡುಗಿಯರ ವಿರುದ್ಧ ಅವಾಚ್ಯವಾಗಿ ಮಾತನಾಡಿದ ಆಪಾದನೆ ಮೇಲೆ ಕೆನಡಾದ ಮೇಯ್ನ್‌ನ ಇಬ್ಬರು ರೇಡಿಯೋ ಪ್ರಸಾರಕರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಸ್ಥಳೀಯ ಸುದ್ದಿ ವರದಿಯೊಂದರ ಪ್ರಕಾರ Read more…

ಹೀಗೂ ಉಂಟು…! ಟೊಮ್ಯಾಟೋ ಕೆಚಪ್‌ನಿಂದ ಕೇಕ್‌ ತಯಾರಿ

ಕೇಕುಗಳೆಂದರೆ ಇಷ್ಟ ಪಡದೇ ಇರುವವರಿಲ್ಲ. ಒಂದೊಳ್ಳೆ ಊಟದ ಬಳಿಕ ಅಥವಾ ಕಾಫಿಯೊಂದಿಗೆ ರುಚಿಯಾದ ಕೇಕ್ ಪೀಸ್‌ ಒಂದನ್ನು ತಿನ್ನುವುದು ಅದೆಂಥಾ ಖುಷಿಯ ಅನುಭವ ಅಲ್ಲವೇ? ಚಾಕ್ಲೇಟ್, ಪೈನಾಪಲ್‌ನಿಂದ ಹಿಡಿದು Read more…

ದೋಣಿ ಮೇಲೆ ಎರಡಂತಸ್ತಿನ ಮನೆ ಸ್ಥಳಾಂತರಿಸಿದ ಜೋಡಿ

ಕೆನಡಾದ ಗ್ರಾಮೀಣ ಪ್ರದೇಶದ ನ್ಯೂಫೌಂಡ್‌ಲೆಂಡ್‌ನಲ್ಲಿ ಘಟಿಸಿದ ವಿಶಿಷ್ಟವಾದ ವಿದ್ಯಮಾನವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡ್ಯಾನಿಯೆಲೆ ಪೆನ್ನಿ ಹಾಗೂ ಆಕೆಯ ಬಾಯ್‌ಫ್ರೆಂಡ್ ಕರ್ಕ್ ಲೊವೆಲ್‌ ಎರಡಂತಸ್ತಿನ ತಮ್ಮ ಮನೆಯನ್ನು Read more…

OMG ! ಬೆಚ್ಚಿಬೀಳಿಸುವಂತಿದೆ ಮಹಿಳೆ ಮಲಗಿದ್ದಾಗ ನಡೆದಿರುವ ಈ ಘಟನೆ

ಆರಾಮಾಗಿ ರಾತ್ರಿ ನಿದ್ರಿಸುತ್ತಿದ್ದ ರುಥ್‌ ಹ್ಯಾಮಿಲ್ಟನ್‌ಗೆ ಏಕಾಏಕಿ ಸಾವು ತನ್ನ ಹತ್ತಿರದಲ್ಲೇ ಸುಳಿದ ಅನುಭವವಾಗಿದೆ. ಹಾಸಿಗೆಯಲ್ಲಿ ತನ್ನ ತಲೆಯ ಬಳಿ ದೊಡ್ಡ ಕಲ್ಲೊಂದು ’ಧಪ್ಪನೆ’ ಬಿದ್ದಂತಾಗಿದೆ. ತಲೆಯೇ ಒಡೆದು Read more…

820 ಅಡಿ ಉದ್ದದ ಈ ಸೇತುವೆಗೆ ಸಿಕ್ಕಿದೆ ʼಗಿನ್ನೆಸ್ʼ ದಾಖಲೆಯ ಗೌರವ

ಕೆನಡಾದ ಒಂಟಾರಿಯೋದ ಹೆದ್ದಾರಿಯೊಂದರ ಮೇಲೆ ನಿರ್ಮಿಸಲಾದ ಪಾದಚಾರಿ ಮೇಲ್ಸೇತುವೆಯೊಂದು ಗಿನ್ನೆಸ್ ವಿಶ್ವದಾಖಲೆ ಪುಸ್ತಕವನ್ನು ಸೇರಿದೆ. ಹೆದ್ದಾರಿ 401ರ ಮೇಲೆ ನಿರ್ಮಾಣವಾದ ಈ ಸೇತುವೆಯನ್ನು ಮೆಟ್ರೋಲಿಂಕ್ಸ್‌ ಕಟ್ಟಿದ್ದು, 820 ಅಡಿ Read more…

ಸೆ. 5ನ್ನು ‘ಗೌರಿ ಲಂಕೇಶ್ ದಿನ’ವೆಂದು ಘೋಷಿಸಿದ ಕೆನಡಾದ ಬರ್ನಬೀ ನಗರಾಡಳಿತ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದ ದಿನವಾದ ಸೆಪ್ಟೆಂಬರ್‌ 5 ನ್ನು ’ಗೌರಿ ಲಂಕೇಶ್ ದಿನ’ ಎಂದು ಕೆನಡಾದ ಬರ್ನಬಿ ನಗರಾಡಳಿತ ಘೋಷಣೆ ಮಾಡಿದೆ. ಗೌರಿ ಹತ್ಯೆಯ ನಾಲ್ಕನೇ ವರ್ಷದ Read more…

ಕೇರಳದ ದೋಣಿ ರೇಸ್ ಕೆನಡಾದಲ್ಲಿ ಮರುಸೃಷ್ಟಿ

ದೇಶದ 75ನೇ ಸ್ವಾತಂತ್ರ‍್ಯೋತ್ಸವದ ಪ್ರಯುಕ್ತ ಕೆನಡಾದಲ್ಲಿರುವ ಮಲೆಯಾಳಿ ಸಮುದಾಯ ಜನಪ್ರಿಯವಾದ ಕೇರಳ ದೋಣಿ ರೇಸ್‌ ಅನ್ನು ಮರುಸೃಷ್ಟಿಸಿದೆ. ಕೆನಡಾದ ಬ್ರಾಂಪ್ಟನ್‌ನ ಪ್ರೊಫೆಸರ್ಸ್ ಕೆರೆಯಲ್ಲಿ ಆಯೋಜಿಸಲಾದ ಈ ಸ್ಫರ್ಧೆಯಲ್ಲಿ ಒಟ್ಟಾರೆ Read more…

ಕೋವಿಡ್ ಎಫೆಕ್ಟ್‌: ಕೋಲ್ಕತ್ತಾದಿಂದ ಕೆನಡಾ ತಲುಪಲು 70 ಗಂಟೆ ಪ್ರಯಾಣ ಮಾಡಿದ ವಿದ್ಯಾರ್ಥಿಗಳು

ಕೋವಿಡ್ ಸೋಂಕಿನಿಂದ ಉಂಟಾಗಿರುವ ಅತಿ ದೊಡ್ಡ ಸವಾಲುಗಳಲ್ಲಿ ಒಂದು ಅಂತಾರಾಷ್ಟ್ರೀಯ ಪ್ರಯಾಣ. ಪ್ರತಿ ದೇಶವೂ ಸಹ ತನ್ನಲ್ಲಿಗೆ ಪ್ರವೇಶಿಸಲು ಪ್ರಯಾಣಿಕರು ನೆಗೆಟಿವ್ ಆರ್‌ಟಿ ಪಿಸಿಆರ್‌ ಪರೀಕ್ಷಾ ವರದಿ ತೋರುವುದು Read more…

ಅಧ್ಯಯನದಲ್ಲಿ ಬಯಲಾಯ್ತು ವಿದೇಶಿ ಶಿಕ್ಷಣದ ಕುರಿತ ಭಾರತೀಯ ವಿದ್ಯಾರ್ಥಿಗಳ ಅಭಿಪ್ರಾಯ

ಕೊರೊನಾದಿಂದಾಗಿ ವಿದೇಶದಲ್ಲಿ ವ್ಯಾಸಂಗ ಮಾಡಬೇಕೆಂದುಕೊಂಡಿದ್ದ ಅನೇಕರ ಕನಸು ಮುಂದೂಡಿಕೆ ಆಗಿದೆ. ಆದರೆ ಹಾಗಂತ ಯಾರೂ ತಮ್ಮ ಕನಸನ್ನು ಹತ್ತಿಕ್ಕಿದಂತೆ ಕಾಣುತ್ತಿಲ್ಲ. ವಿಶ್ವದಲ್ಲಿ ಕೊರೊನಾ ಲಸಿಕೆ ಅಭಿಯಾನ ಚುರುಕುಗೊಳ್ಳುತ್ತಿರುವ ಬೆನ್ನಲ್ಲೇ Read more…

ಲಸಿಕಾ ಕೇಂದ್ರದಲ್ಲೇ ಮನದನ್ನೆಗೆ ಪ್ರೇಮ ನಿವೇದನೆ ಮಾಡಿದ ಯುವಕ

ಕೆನಡಾದ ಒಂಟಾರಿಯೋದ ಗೆಲ್ಫ್‌ ಎಂಬ ಪಟ್ಟಣದ ಜೋಡಿಯೊಂದು ಕೋವಿಡ್ ಲಸಿಕಾ ಕೇಂದ್ರವೊಂದರಲ್ಲಿ ಎಂಗೇಜ್ ಆಗುವ ಮೂಲಕ ಸದ್ದು ಮಾಡಿದ್ದಾರೆ. ಕೇಂಬ್ರಿಡ್ಜ್‌ನಲ್ಲಿ ಕೆಲಸ ಮಾಡುವ ರ‍್ಯಾನ್ ಗಾಲ್ವೇ, ಆತನ ಆರು Read more…

‘ಹೇರ್ ಡೈ’ ಮಾಡಿಕೊಳ್ಳುವವರು ತಪ್ಪದೇ ಓದಿ ಈ ಸುದ್ದಿ

ಸಹಜವಾದ ಕೂದಲಿಗೆ ಬಣ್ಣ ಹಾಕುವುದು ಇತ್ತೀಚಿನ ದಿನಗಳಲ್ಲಿ ತುಸು ಹೆಚ್ಚೇ ಎಂಬಂತೆ ಶೋಕಿಯಾಗಿಬಿಟ್ಟಿದೆ. ಅದರಲ್ಲೂ ಹುಡುಗಿಯರಿಗೆ ಈ ಗೀಳು ಇನ್ನೂ ಹೆಚ್ಚು. ಕೆನಡಾದ ಒಂಟಾರಿಯೋದ ಶೈಲೀನ್ ಗಾರ್ಟ್ಲಿ ಹೆಸರಿನ Read more…

ಕೆನಡಾ ಹೋಗುವ ಪ್ಲಾನ್ ನಲ್ಲಿರುವವರಿಗೊಂಡು ಬ್ಯಾಡ್‌ ನ್ಯೂಸ್

ಭಾರತದಿಂದ ಕೆನಡಾಕ್ಕೆ ಹೋಗುವವರಿಗೊಂದು ಬ್ಯಾಡ್ ನ್ಯೂಸ್ ಇದೆ. ಇನ್ನೂ ಸ್ವಲ್ಪ ದಿನ ಕೆನಡಾ ಪ್ರಯಾಣ ಬೆಳೆಸಲು ಸಾಧ್ಯವಿಲ್ಲ. ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗ್ತಿರುವ ಕಾರಣ,‌ ಕೆನಡಾ ಸರ್ಕಾರ, Read more…

ಎರಡು ಮಕ್ಕಳ ಜನನದ ನಂತ್ರ ಏಕಾಏಕಿ ತಂದೆಯಾದ ತಾಯಿ…!

ಜಗತ್ತಿನಲ್ಲಿ ಚಿತ್ರ-ವಿಚಿತ್ರ ಜನರಿರ್ತಾರೆ. ಅವರ ಬಯಕೆಗಳು ಭಿನ್ನವಾಗಿರುತ್ತವೆ.ಇದಕ್ಕೆ ಕೆನಡಾದ ವ್ಯಕ್ತಿ ಉತ್ತಮ ನಿದರ್ಶನ. ಇಬ್ಬರು ಮಕ್ಕಳನ್ನು ಪಡೆದ ಮೇಲೆ ಲಿಂಗ ಬದಲಿಸಿಕೊಂಡ ವ್ಯಕ್ತಿ, ಮಕ್ಕಳ ಮುಂದೆ ತಾಯಿ ಅವತಾರದಲ್ಲಿ Read more…

ಮೊಸಳೆ ಎಂದು ಭಾವಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ; ಮುಂದೇನಾಯ್ತು ಗೊತ್ತಾ…..?

ಅಸಲೀ ವಸ್ತುಗಳಂತೆಯೇ ಕಾಣುವ ತದ್ರೂಪಿ ವಸ್ತುಗಳು ಬಹಳಷ್ಟು ಬಾರಿ ನಮ್ಮನ್ನು ಮೂರ್ಖರನ್ನಾಗಿಸುವುದು ಹೊಸ ವಿಷಯವೇನಲ್ಲ. ತಮ್ಮ ಮನೆಯಲ್ಲಿದ್ದ ಮೊಸಳೆಯ ತದ್ರೂಪು ಗೊಂಬೆಯೊಂದನ್ನು ಕಂಡ ಕೆನಡಾದ ವ್ಯಾಂಕುವರ್‌ನ ಮಹಿಳೆಯೊಬ್ಬರು ಶಾಕ್ Read more…

ಭಾರತದಿಂದ ನಮ್ಮ ದೇಶಕ್ಕೆ ಬರಲು ಪರ್ಯಾಯ ಮಾರ್ಗ ಹುಡುಕಿಕೊಳ್ಳಿ ಎಂದ ಕೆನಡಾ

ಭಾರತದಿಂದ ಬರುವ ವಿಮಾನಗಳಿಗೆ ಕೆನಡಾ ಜುಲೈ 21ರವರೆಗೂ ನಿರ್ಬಂಧ ಮುಂದುವರಿಸಿದೆ. ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನ ಗಮನದಲ್ಲಿಟ್ಟುಕೊಂಡು ಕೆನಡಾ ಈ ನಿರ್ಧಾರ ಕೈಗೊಂಡಿದೆ. ಹೀಗಾಗಿ ಭಾರತದಿಂದ ಕೆನಡಾಗೆ ಪ್ರಯಾಣಿಸಬೇಕೆಂದುಕೊಂಡವರು ಪಯಾರ್ಯ Read more…

ದಾಖಲೆಯ ತಾಪಮಾನಕ್ಕೆ ಬಿರುಕು ಬಿಟ್ಟ ರಸ್ತೆಗಳು

ಕೆನಡಾ ಹಾಗೂ ಅಮೆರಿಕದ ಉತ್ತರ ಭಾಗದ ಪ್ರದೇಶಗಳಲ್ಲಿ ಬಿಸಿಲಿನ ಹೊಡೆತ ಜೋರಾಗಿದ್ದು, ರಸ್ತೆಗಳ ಮೇಲೆ ಇರುವ ಲೋಹದ ಫಿಟ್ಟಿಂಗ್‌ಗಳೆಲ್ಲಾ ವಿಸ್ತರಣೆಗೊಂಡು ಮೂಲ ಸೌಕರ್ಯದ ಮೇಲೆ ಅಡ್ಡ ಪರಿಣಾಮಗಳಾಗುತ್ತಿವೆ. ಇಲ್ಲಿದೆ Read more…

ಫೇಸ್ ​ಬುಕ್​ ಲೈವ್​ನಲ್ಲಿ ಪುತ್ರನ ಮದುವೆ..! ಮನೆಯಲ್ಲೇ ಕೂತು ಅಕ್ಷತೆ ಹಾಕಿದ ಪೋಷಕರು

ಕೊರೊನಾ ವೈರಸ್​​ ಹರಡುವಿಕೆಯನ್ನ ನಿಯಂತ್ರಣ ಮಾಡುವ ಸಲುವಾಗಿ ಮದುವೆಯಂತಹ ಸಾಂಪ್ರದಾಯಿಕ ಆಚರಣೆಯನ್ನೇ ಬದಲಾವಣೆ ಮಾಡಲಾಗಿದೆ. ಹೆಚ್ಚು ಜನರು ಒಂದೆಡೆ ಸೇರಬಾರದು ಅಂತಾ ಕಡಿಮೆ ಜನಸಂಖ್ಯೆಯಲ್ಲೇ ಮದುವೆಯಾಗಿ ಎಂದು ಸರ್ಕಾರಗಳು Read more…

ಕಪ್‌ ಸಿಗಿಸಿಕೊಂಡು ಪರದಾಡುತ್ತಿದ್ದ ಅಳಿಲಿನ ರಕ್ಷಣೆ

ಅಳಿಲೊಂದರ ತಲೆಗೆ ಬಿಗಿದುಕೊಂಡಿದ್ದ ಕಪ್ ಒಂದನ್ನು ಬಿಡಿಸಿ, ಆ ಮೂಕಪ್ರಾಣಿಗೆ ನಿರಾಳತೆ ತಂದ ಕೆನಡಾದ ಪೊಲೀಸ್ ಪೇದೆಯೊಬ್ಬರನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಕೆನಡಾದ ಒಂಟಾರಿಯೋ ನಗರದ ಪೇದೆ ಝಮಾನಿ ಅವರು Read more…

ಕೊರೋನಾ ಹೊತ್ತಲ್ಲೇ ಮತ್ತೊಂದು ನಿಗೂಢ ರೋಗದ ಶಾಕ್: ಮೆದುಳಿನ ಕಾಯಿಲೆಯ 48 ಪ್ರಕರಣ ಪತ್ತೆ – ಕೆನಡಾದಲ್ಲಿ ಆತಂಕ

ಕೊರೋನಾ ಸೋಂಕಿನ ಹೊತ್ತಲ್ಲೇ ಮತ್ತೊಂದು ಸಾಂಕ್ರಾಮಿಕ ರೋಗದ ಆತಂಕ ಎದುರಾಗಿದೆ. ಕೆನಡಾದಲ್ಲಿ ನಿಗೂಢ ಮೆದುಳಿನ ಕಾಯಿಲೆಯಿಂದ ಬಳಲುತ್ತಿರುವ 48 ಪ್ರಕರಣಗಳು ಕಂಡುಬಂದಿವೆ. ಇದರಿಂದ ಆತಂಕ ಹೆಚ್ಚಾಗಿದೆ. ಇಲ್ಲಿವರೆಗೆ ಇಂತಹ Read more…

ಅಪರೂಪದ ಏಡಿಗಳಿಗೆ ಮರುಜನ್ಮ ಕೊಟ್ಟ ಕೆಟರರ್‌

ಅತ್ಯಪರೂಪದ ತಳಿಯ ಎರಡು ಏಡಿಗಳು ಮತ್ತೊಬ್ಬರ ಊಟದ ಪಾಲಾಗುವುದನ್ನು ಬ್ರಿಟನ್‌ನ ವ್ಯಕ್ತಿಯೊಬ್ಬರು ತಪ್ಪಿಸಿ, ಅವುಗಳಿಗೆ ಮರುಜೀವ ಕೊಟ್ಟಿದ್ದಾರೆ. ವೃತ್ತಿಯಲ್ಲಿ ಕೆಟರರ್‌ ಆಗಿರುವ ಜೋಸೆಫ್ ಎಂದಿನಂತೆ ಲೀಸೆಸ್ಟರ್‌ ನಗರದ ಮಾಕ್ರೋ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...