alex Certify Camera | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನೇಹಿತರೊಂದಿಗೆ ಸೇರಿ ಪತ್ನಿಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಪ್ರಿಯಕರನನ್ನು ಹೊಡೆದು ಕೊಂದ ಕಿಡಿಗೇಡಿ

ಜೈಪುರ: ರಾಜಸ್ಥಾನದ ಹನುಮನ್‌ಗಢ ಜಿಲ್ಲೆಯಲ್ಲಿ 29 ವರ್ಷದ ದಲಿತ ವ್ಯಕ್ತಿಯೊಬ್ಬನನ್ನು ಪ್ರೇಮ ಪ್ರಕರಣದಲ್ಲಿ ಹೊಡೆದು ಕೊಲೆ ಮಾಡಲಾಗಿದೆ. ಆ ವ್ಯಕ್ತಿ ಒಬ್ಬ ಆರೋಪಿಯ ಪತ್ನಿಯೊಂದಿಗೆ ಸಂಬಂಧ ಹೊಂದಿದ್ದ ಎಂದು Read more…

ಜೂಮ್ ಮೀಟಿಂಗ್ ವೇಳೆ ಸಂಗಾತಿ ಜೊತೆ ಶಿಕ್ಷಕನ ಸರಸ..! ಎರಡು ನಿಮಿಷ ಲೈವ್ ಪ್ರಸಾರ

ಶಿಕ್ಷಕರ ವೃತ್ತಿಗೆ ಹೆಚ್ಚಿನ ಗೌರವವಿದೆ. ಗುರುವನ್ನು ದೇವರಂತೆ ಕಾಣಲಾಗುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ದಾರಿ ತಪ್ಪುತ್ತಿರುವ ಶಿಕ್ಷಕರ ಅನೇಕ ಸುದ್ದಿಗಳು ವರದಿಯಾಗ್ತಿರುತ್ತವೆ. ಈ ಮಧ್ಯೆ ಜಮೈಕಾದಲ್ಲಿ ಶಿಕ್ಷಕರೊಬ್ಬರು ಮಾಡಿದ Read more…

ಕ್ಯಾಮರಾ ಕಂಡು ಶಾಕ್​ ಆದ ಮಲ್ಲಿಕಾ ಶೆರಾವತ್​…..! ಕಾರಣವೇನು ಗೊತ್ತಾ….?

ಕೋವಿಡ್​ 19 ನಿಂದಾಗಿ ಅಮೆರಿಕದಲ್ಲೇ ದೀರ್ಘಕಾಲ ನೆಲೆಸಿದ್ದ ಬಾಲಿವುಡ್​ ನಟಿ ಮಲ್ಲಿಕಾ ಶರಾವತ್​ ವಾರಗಳ ಹಿಂದಷ್ಟೇ ಪ್ಯಾರಿಸ್​ಗೆ ಭೇಟಿ ನೀಡಿದ್ದರು. ಹಾಗೂ ಕೆಲ ದಿನಗಳ ಹಿಂದಷ್ಟೇ ಭಾರತಕ್ಕೆ ಮರಳಿದ್ದಾರೆ. Read more…

ಬಾಯ್ ಫ್ರೆಂಡ್ ಕಾಟಕ್ಕೆ ಬೇಸತ್ತು ಸಿಸಿ ಟಿವಿ ಹಾಕಿ 1 ಗಂಟೆಯಲ್ಲಿ ನಡೆದಿತ್ತು ಈ ಘಟನೆ…..!

ಕ್ಯಾಲಿಫೋರ್ನಿಯಾದ ಹಂಟಿಂಗ್ಟನ್ ಬೀಚ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಮೇರಿಲೊ ಸರ್ಕಿಸಿಯನ್ ಔಷಧಿ ಏಜೆಂಟ್ ಆಗಿದ್ದಳು. ಆಕೆ ಪ್ರೀತಿಸುತ್ತಿದ್ದ ಯುವಕ ಸೆಣಬು ಬೆಳೆದು ಮಾರಾಟ ಮಾಡ್ತಿದ್ದ. ಆಗಾಗ ಹಣಕ್ಕೆ ಪೀಡಿಸ್ತಿದ್ದ ಬಾಯ್ Read more…

ಪತ್ನಿ ಸ್ನಾನ ಮಾಡ್ತಿದ್ದಾಗ ಪತಿ ಮಾಡ್ತಿದ್ದ ಈ ಕೆಲಸ….!

ಪತಿ-ಪತ್ನಿ ಮಧ್ಯೆ ಗಲಾಟೆ ನಡೆಯೋದು ಸಾಮಾನ್ಯ. ಸಣ್ಣ ಗಲಾಟೆ, ದೊಡ್ಡದಾಗಿ ಕೆಲವರು ವಿಚ್ಛೇದನ ಪಡೆಯುತ್ತಾರೆ. ಮತ್ತೆ ಕೆಲವರು ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು Read more…

ನೀವಿರುವ ಹೊಟೇಲ್ ರೂಮಿನಲ್ಲಿ ಹಿಡನ್ ಕ್ಯಾಮರಾ ಇರಬಹುದು ಹುಷಾರ್…..!

ಹೋಟೆಲ್ ಕೊಠಡಿಗಳಲ್ಲಿ ಹಿಡನ್ ಕ್ಯಾಮೆರಾ ಇರುವುದು ಹೊಸ ವಿಷಯವಲ್ಲ. ಅದರಲ್ಲೂ ಲಾಡ್ಜ್ ಗಳಲ್ಲಿ  ಉಳಿದುಕೊಳ್ಳುವಾಗ ಹೆಚ್ಚು ಎಚ್ಚರಕೆಯಿಂದಿರಬೇಕು. ಯಾವುದಾದರೂ ಮೂಲೆಯಲ್ಲಿರುವ ಕಳ್ಳ ಕಣ್ಣು ನಿಮ್ಮನ್ನು ನೋಡ್ತಿರುತ್ತದೆ. ಹೊಟೇಲ್ ರೂಮಿನಲ್ಲಿ Read more…

ಸಿಸಿ ಟಿವಿಯಲ್ಲಿ ಸೆರೆಯಾದ ವಿಚಿತ್ರ ನೆರಳು ಕಂಡು ಬೆಚ್ಚಿಬಿದ್ದ ಕುಟುಂಬ

ತಮ್ಮ ಮನೆಯ ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋದಲ್ಲಿ ಅಪರಿಚಿತವಾದ ನೆರಳೊಂದನ್ನು ಕಂಡ ಸ್ಕಾಟ್ಲೆಂಡ್‌ನ ಬಾರೋಫೀಲ್ಡ್‌ನ ಮ್ಯಾಕ್ಸಿನ್ ಹ್ಯೂಸ್ ತಮ್ಮ ಮನೆಯನ್ನು ರಕ್ಷಿಸಲು ಪಾದ್ರಿಯೊಬ್ಬರನ್ನು ಕರೆಯಲು ನಿಶ್ಚಯಿಸಿದ್ದಾರೆ. ಈ ವಿಚಿತ್ರ Read more…

ಸೆಲ್ಫಿ ಕ್ಲಿಕ್ಕಿಸುವಾಗಲೇ ಬಡಿದ ಸಿಡಿಲು: ಕ್ಯಾಮರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ಲಂಡನ್: ಭಾರಿ ಮಳೆಯ ಮಧ್ಯೆ ಮರದ ಕೆಳಗೆ ಮೂವರು ಸೆಲ್ಫಿ ಕ್ಲಿಕ್ಕಿಸುತ್ತಿರಬೇಕಾದರೆ ಏಕಾಏಕಿ ಸಿಡಿಲು ಬಡಿದಿರುವ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ನೈರುತ್ಯ ಲಂಡನ್ ನ ಹ್ಯಾಂಪ್ಟನ್ ಕೋರ್ಟ್ Read more…

ಕ್ಯಾಮರಾದಲ್ಲಿ ಸೆರೆಯಾದ ದೆವ್ವ ಹೇಳಿದ್ದೇನು….?

ದೆವ್ವಗಳ ಅಸ್ತಿತ್ವದ ಬಗ್ಗೆ ಆಗಾಗ್ಗೆ ಪ್ರಶ್ನೆಗಳು ಏಳುತ್ತವೆ. ಮನುಷ್ಯ ವಾಸಿಸುವ ಸ್ಥಳದಲ್ಲಿ ದೆವ್ವಗಳು ಇರುವುದು ಸಾಮಾನ್ಯವೆಂದು ಹೇಳಲಾಗುತ್ತದೆ. ಅನೇಕರು ಆತ್ಮದ ಜೊತೆ ಮಾತನಾಡಿರುವುದಾಗಿ ಹೇಳಿಕೊಂಡಿದ್ದಾರೆ. ಟೋನಿ ಮತ್ತು ಬೆತ್ Read more…

ʼಪರ್ಫೆಕ್ಟ್ ಟೈಮಿಂಗ್‌ʼ ನಲ್ಲಿ ಸೆರೆಯಾಯ್ತು ಈ ಅದ್ಭುತ ದೃಶ್ಯ

ಫೋಟೋಗ್ರಫಿಯಲ್ಲಿ ಟೈಮಿಂಗ್‌ ಮಾಡುವ ಕಲೆ ಸಿದ್ಧಿಸಿದ್ದರೆ ಅದ್ಭುತ ದೃಶ್ಯಗಳನ್ನು ಸೆರೆ ಹಿಡಿದು, ಆ ಚಿತ್ರಗಳಲ್ಲೇ ಕಥೆ ಹೆಣೆಯಬಹುದು. ಮೆಕ್ಸಿಕೋದ ಬಜಾ ಕ್ಯಾಲಿಫೋರ್ನಿಯಾ ಪ್ರಸ್ಥಭೂಮಿಯಲ್ಲಿ ವೀಕ್ಷಕರ ಗುಂಪೊಂದು ದೋಣಿಯಲ್ಲಿ ಸವಾರಿ Read more…

ಮದುವೆ ಮನೆಯಲ್ಲಿ ಊಟ ಮಾಡುತ್ತಿದ್ದ ಮಹಿಳೆ ಕ್ಯಾಮರಾ ಕಂಡ ಕೂಡಲೇ ಮಾಡಿದ್ದೇನು ಗೊತ್ತಾ…?

ಮದುವೆ ಊಟ ಎಂಜಾಯ್ ಮಾಡುವುದು ನಮ್ಮೆಲ್ಲರಿಗೂ ಭಾರೀ ಇಷ್ಟವಾದ ಕೆಲಸ. ಆದರೆ ಈ ವೇಳೆ ವಿಡಿಯೋಗ್ರಾಫರ್‌ಗಳ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಅನುಭವ ನಿಮಗೇನಾದರೂ ಆಗಿದೆಯೇ? ಆಟೋ, ಟ್ಯಾಕ್ಸಿಗಳಿಗೆ ಹೊಸ Read more…

ಲೈವ್​ನಲ್ಲಿ ಇದ್ದಾಗಲೇ ಪತ್ರಕರ್ತನ ಮೈಮೇಲೆ ಹರಿದ ಹುಳ..! ವೈರಲ್​ ಆಯ್ತು ವಿಡಿಯೋ

ಪತ್ರಕರ್ತರು ಅಂದರೆ ಸಾಕು ಯಾವುದಾದರೊಂದು ಗಂಭೀರ ವಿಚಾರದ ಬಗ್ಗೆ ಮಾತನಾಡುವ ದೃಶ್ಯವೇ ಕಣ್ಮುಂದೆ ಬಂದು ಬಿಡುತ್ತೆ. ಆದರೆ ನೇರ ಸಂದರ್ಶನದಲ್ಲಿ ಇದ್ದಾಗಲೇ ಸಾಕಷ್ಟು ಫನ್ನಿ ಮೂಮೆಂಟ್​ಗಳು ನಡೆದುಬಿಡುತ್ತವೆ. ಇಂತಹ Read more…

ಅಂಗಡಿ ಮಾಲೀಕ – ಕಳ್ಳನ ನಡುವಿನ ಸಂಭಾಷಣೆ ವೈರಲ್

ಅಂಗಡಿಯೊಂದರಲ್ಲಿ ಕಳ್ಳತನ ಮಾಡಲು ಬಂದಿದ್ದ ಕಳ್ಳ ಹಾಗೂ ವ್ಯಾಪಾರಿ ನಡುವೆ ನಡೆದ ಸಂವಹನದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಕಿಸ್ತಾನದಲ್ಲಿ ನಡೆದ ಈ ಘಟನೆಯನ್ನು ಸರ್ವೇಕ್ಷಣಾ ಕ್ಯಾಮೆರಾದಲ್ಲಿ Read more…

ಕಚೇರಿ ಸಿಬ್ಬಂದಿಗೆ ಬಂದಿದ್ದ ಕರೆ ಸ್ವೀಕರಿಸಿದ ಗ್ರಾಹಕ..! ಮುಂದೇನಾಯ್ತು ನೋಡಿ

ಟಿಕ್​ಟಾಕ್​​ನಲ್ಲಿ ಸಾಕಷ್ಟು ವಿಡಿಯೋಗಳು ಒಂದಿಲ್ಲೊಂದು ಕಾರಣದಿಂದ ವೈರಲ್​ ಆಗ್ತಾನೇ ಇರುತ್ತದೆ. ಇದೇ ರೀತಿ ಕಾರೊಂದನ್ನ ಬಾಡಿಗೆ ಪಡೆದಿದ್ದ ವ್ಯಕ್ತಿಯೊಬ್ಬ ಅದನ್ನ ಹಿಂದಿರುಗಿಸಲು ತೆರಳಿದ್ದ ವೇಳೆ ಕಚೇರಿಗೆ ಬಂದ ಫೋನ್​ Read more…

ಕಾಮದ ಮದದಲ್ಲಿ ಅನೈಸರ್ಗಿಕ ಸೆಕ್ಸ್, ಸಿಸಿಟಿವಿಯಲ್ಲಿ ಸೆರೆಯಾಯ್ತು ನೀಚಕೃತ್ಯ: ಬೀದಿನಾಯಿಯನ್ನೇ ಕಾಮತೃಷೆಗೆ ಬಳಸಿಕೊಂಡ ಯುವಕ

ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಕಾಮುಕನೊಬ್ಬ ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ. 20 ವರ್ಷದ ಯುವಕ ಬೀದಿನಾಯಿನ್ನು ಕಾಮತೃಷೆಗೆ ಬಳಸಿಕೊಂಡ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹೆಣ್ಣು ನಾಯಿಯನ್ನು ಎಳೆದೊಯ್ದು Read more…

ಆನ್ಲೈನ್ ಮೀಟಿಂಗ್‌ ವೇಳೆ ಮೊಬೈಲ್/ಪಿಸಿ ಕ್ಯಾಮೆರಾ ಆಫ್‌ ಮಾಡುವುದರಿಂದ ಪರಿಸರಕ್ಕೆ ಎಷ್ಟು ಸಹಕಾರಿ ಗೊತ್ತಾ….?

ಆನ್ಲೈನ್‌ ಮೂಲಕ ವರ್ಚುವಲ್ ಮೀಟಿಂಗ್ ಮಾಡುವ ವೇಳೆ ನಿಮ್ಮ ಮೊಬೈಲ್/ಪಿಸಿಯ ಕ್ಯಾಮೆರಾ ಆಫ್ ಮಾಡಿದಲ್ಲಿ ಇಂಗಾಲದ ಹೊರಸೂಸುವಿಕೆಯ ಪ್ರಮಾಣವನ್ನು ತಗ್ಗಿಸಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸುತ್ತಿದೆ. ವೆಬ್ ಕಾಲಿಂಗ್ Read more…

ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಯ್ತು ಅಪರೂಪದ ದೃಶ್ಯ

ಉತ್ತರ ಪ್ರದೇಶದ ದುಧ್ವಾ ಹುಲಿ ಸಂರಕ್ಷಣಾ ಧಾಮದಲ್ಲಿ ವಿಹಾರಕ್ಕೆ ಹೊರಟಿದ್ದ ಹುಲಿ ಹಾಗೂ ಆಕೆಯ ಪುಟಾಣಿ ಮರಿಗಳ ಚಿತ್ರವೊಂದನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ರಮೇಶ್ ಪಾಂಡೆ ಟ್ವಿಟರ್‌ನಲ್ಲಿ Read more…

ರೆಫ್ರಿ ಬೋಳುತಲೆಯನ್ನೇ ಫುಟ್ಬಾಲ್ ಎಂದು ಗ್ರಹಿಸಿದ ಕ್ಯಾಮರಾದಿಂದಾಗಿ ಫಜೀತಿ

ಕೃತಕ ಬುದ್ಧಿಮತ್ತೆ ಅದೆಷ್ಟೇ ಮುಂದುವರೆದರೂ ಸಹ ಮಾನವನ ಬುದ್ಧಿಮತ್ತೆಗೆ ಹಾಗೂ ಆಲೋಚನಾ ಶಕ್ತಿಗೆ ಪರ್ಯಾಯವಾಗಿ ಬೆಳೆಯಲು ಸಾಧ್ಯವಿಲ್ಲ ಎನ್ನುವ ಮತ್ತೊಂದು ನಿದರ್ಶನ ಸ್ಕಾಟ್ಲೆಂಡ್‌ ನಲ್ಲಿ ನಡೆದ ಫುಟ್ಬಾಲ್ ಪಂದ್ಯದ Read more…

ಮನೆಯ ಮುಂದೇ ಸಿಂಹ ನೋಡಿ ಬೆಚ್ಚಿ ಬಿದ್ದ

ಪೆಸಿಪಿಕಾ: ಮನೆಯೊಂದರ ಎದುರಿನ ಗಾರ್ಡನ್ ನಲ್ಲಿ ಸಿಂಹವೊಂದು ಓಡಾಡಿದ ಕ್ಯಾಮರಾದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕ್ಯಾಲಿಫೋರ್ನಿಯಾದ ಪೆಸಿಪಿಕಾ ಪ್ರದೇಶದಲ್ಲಿ ಘಟನೆ ನಡೆದಿದೆ.‌ ತಿಮೊತಿ ಕೆರಿಸ್ಕ್ ಎಂಬಾತ Read more…

ಇಲ್ಲಿದೆ ನೋಡಿ ಕ್ಯಾಮೆರಾದಲ್ಲಿ ಸೆರೆಯಾದ ವಿಶ್ವದ ಅತಿ ಸ್ಪಷ್ಟ ಚಿತ್ರ….!

ಅದೊಂದು ಕಾಲವಿತ್ತು. ನಿಕಾನ್ ಹಾಗೂ ಫ್ಯೂಜಿ ಫಿಲಂಗಳಂಥ ಪ್ರತಿಷ್ಠಿತ ಫೊಟೋಗ್ರಾಫಿ ಕಂಪನಿಗಳು ತಂತಮ್ಮ ಕ್ಯಾಮೆರಾಗಳಲ್ಲಿ 10-12 ಮೆಗಾಪಿಕ್ಸೆಲ್‌ಗಳ ರೆಸಲ್ಯೂಷನ್ ಕೊಡುತ್ತಿದ್ದವು. ಈ ಮಟ್ಟದ ಸ್ಪಷ್ಟತೆಯೇ ದೊಡ್ಡದಿತ್ತು. ಆದರೆ ದಶಕಗಳು Read more…

ಹುಡುಗರು ಮಾಡಿದ ಚೇಷ್ಟೆಗೆ ಬೇಸ್ತು ಬಿದ್ದ ವೀಕ್ಷಕರು

ಫೋಟೋ ಬಾಂಬಿಂಗ್ ಚೇಷ್ಟೆಯ ಮತ್ತೊಂದು ನಿದರ್ಶನವೊಂದು ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಬಿಬಿಸಿ ವರದಿಗಾರ ಜೋ ಟೈಡಿ ಅವರು ಜರ್ಮನಿಯಲ್ಲಿ ವರದಿಗಾರಿಕೆ ಮಾಡುತ್ತಿದ್ದ ವೇಳೆ ಇಬ್ಬರು ಹುಡುಗರು ತುಂಟತನದ ಕೆಲಸ Read more…

ರಿಯಾಗೆ ಏಕಿಲ್ಲ ಪೊಲೀಸ್‌ ಭದ್ರತೆ ಎನ್ನುತ್ತಿದ್ದಾರೆ ನೆಟ್ಟಿಗರು

ಸುಶಾಂತ್‌ ಸಿಂಗ್ ರಜಪೂತ್‌ ನಿಗೂಢ ಸಾವಿನ ಪ್ರಕರಣದಲ್ಲಿ ಸಾಕಷ್ಟು ಮುಂಚೂಣಿಯಲ್ಲಿ ಕೇಳಿಬರುತ್ತಿರುವ ಹೆಸರಾಗಿರುವ ರಿಯಾ ಚಕ್ರವರ್ತಿ ಈಗ ಮಾದಕ ದ್ರವ್ಯ ಕಳ್ಳಸಾಗಾಟ ಸಂಬಂಧ ಬಂಧನಕ್ಕೊಳಗಾಗಿದ್ದಾರೆ. ಕಳೆದ ಕೆಲ ದಿನಗಳಿಂದ Read more…

ಬಲುಕಷ್ಟ ಈ ಹುಲಿಯ ಗುರುತಿಸುವಿಕೆ…!

ಈ ದೊಡ್ಡ ಬೆಕ್ಕುಗಳೇ ಹಾಗೆ. ಪೊದೆಯ ಅಡಿಯಲ್ಲಿ ಸ್ವಲ್ಪವೂ ಸದ್ದಾಗದಂತೆ ಅಡಗಿ ಕುಳಿತುಕೊಂಡು, ಸುತ್ತಲಿರುವ ಜೀವಿಗಳಿಗೆ ತಮ್ಮ ಇರುವಿಕೆಯ ಸುಳಿವನ್ನೇ ಕೊಡದಂತೆ ಇರುವುದು ಅವುಗಳಿಗೆ ಕರಗತ. ವನ್ಯಜೀವಿ ಛಾಯಾಗ್ರಾಹಕ Read more…

ದೃಶ್ಯ ಕಾವ್ಯಗಳು ಈತನ ‘ಛಾಯಾ ಚಿತ್ರ’ಗಳು

ಈ ಛಾಯಾಗ್ರಹಣಕ್ಕೆ ಯಾವುದೇ ನಿರ್ದಿಷ್ಟ ಚೌಕಟ್ಟುಗಳು ಎಂಬುದಿಲ್ಲ. ಯಾವುದೋ ಒಂದು ಥೀಮ್ ಆರಿಸಿಕೊಂಡು, ಅದರ ಬೆನ್ನತ್ತಿ, ವಿವಿಧ ಬಗೆಯ ಸೆಟ್ಟಿಂಗ್ ‌ಗಳನ್ನು ಬಳಸಿ, ಕತ್ತಲು & ಬೆಳಕಿನ ಆಟಗಳ Read more…

ವನ್ಯಮೃಗಗಳ ಫೋಟೋಗೆಂದು ಇಟ್ಟಿದ್ದ ಕ್ಯಾಮರಾದಲ್ಲಿ ಸೆರೆಯಾದ ಅಪರಿಚಿತ ವ್ಯಕ್ತಿ

ವನ್ಯಜೀವಿ ಛಾಯಾಗ್ರಾಹಕರೊಬ್ಬರು ಕೆಲ ಪ್ರಾಣಿಗಳ ಫೋಟೋ ತಗೆಯಲೆಂದು ನೇತು ಹಾಕಿದ್ದ ಕ್ಯಾಮರಾಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಕಾಡಿನಲ್ಲಿ ಫೋಸ್ ನೀಡಿರುವ ಫೋಟೋ ವೈರಲ್ ಆಗಿದೆ. ಹೌದು, ವಾಷಿಂಗ್ಟನ್‌ ಮೂಲದ ಜೆಫ್ Read more…

ಶಿಯೋಮಿ ಫೋನ್ ಖರೀದಿದಾರರಿಗೆ ಏರ್ಟೆಲ್ ನೀಡ್ತಿದೆ ಆಫರ್

ಶಿಯೋಮಿ 4 ಇಂಚಿನ ಕ್ಯಾಮೆರಾ ಹೊಂದಿರುವ ರೆಡ್ಮಿ ನೋಟ್ 9 ಪ್ರೊ ಮ್ಯಾಕ್ಸ್ ಖರೀದಿಗೆ ಅವಕಾಶ ಸಿಗ್ತಿದೆ. ಇದನ್ನು Mi.com ಮತ್ತು Amazon.in ನಿಂದ ಖರೀದಿಸಬಹುದಾಗಿದೆ. ರೆಡ್ಮಿ ನೋಟ್ Read more…

ಬಟ್ಟೆ ಒಳಗಿಂದಲೂ ಫೋಟೋ ಸೆರೆ ಹಿಡಿದಿತ್ತಾ ಕ್ಯಾಮರಾ…!

ಸ್ಮಾರ್ಟ್‌ಫೋನ್ ಕಂಪನಿ ಒನ್‌ಪ್ಲಸ್‌ನ ಪ್ರಮುಖ ಸಾಧನವಾದ ಒನ್‌ಪ್ಲಸ್ 8 ಪ್ರೊ ಈಗಾಗಲೇ ಬಿಡುಗಡೆಯಾಗಿದೆ. ಆದ್ರೆ ಅದು ವಿಶಿಷ್ಟ್ಯಕ್ಯಾಮರಾ ಹೊಂದಿದ್ದ ಕಾರಣ ಅದನ್ನು ನಿಷೇಧಿಸಲಾಗಿದೆ. ಒನ್‌ಪ್ಲಸ್ ಕ್ಯಾಮೆರಾದಲ್ಲಿನ ಫೋಟೊಕ್ರೋಮ್ ಸಂವೇದಕವು Read more…

BIG NEWS: ರಹಸ್ಯ ಕಾರ್ಯಾಚರಣೆಯಲ್ಲಿ ʼಕೋವಿಡ್ -‌ 19ʼ ರಿಪೋರ್ಟ್‌ ಕುರಿತ ಆಘಾತಕಾರಿ ಸಂಗತಿ ಬಹಿರಂಗ

ಮೀರತ್: ಇದು ಅಕ್ಷಮ್ಯ ಅಪರಾಧ. ದೇಶವೇ ಕೋವಿಡ್ ಸಂಕಷ್ಟದಲ್ಲಿರುವಾಗ ಕೇಂದ್ರ ಸರ್ಕಾರ ಸೇರಿದಂತೆ ಎಲ್ಲ ರಾಜ್ಯ ಸರ್ಕಾರಗಳು, ವೈದ್ಯರು, ನರ್ಸ್ ಗಳು, ಪೊಲೀಸರು, ಯೋಧರು ಸೇರಿದಂತೆ ಇನ್ನೂ ಹಲವರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...