alex Certify calorie | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ಆರೋಗ್ಯಪೂರ್ಣವಾಗಿ ದಪ್ಪಗಾಗಲು ಇಲ್ಲಿದೆ ʼಟಿಪ್ಸ್ʼ

ದಪ್ಪಗಿದ್ದವರು ಸಣ್ಣಗಾಗಲು ಹೆಣಗಿದರೆ, ಸಣ್ಣಗಿದ್ದವರು ದಪ್ಪಗಾಗಲು ಅಷ್ಟೇ ಕಷ್ಟ ಪಡುತ್ತಿರುತ್ತಾರೆ. ಆದರೆ ಕೆಲವು ವಸ್ತುಗಳ ನಿತ್ಯ ಬಳಕೆಯಿಂದ ನೀವು ಆರೋಗ್ಯಪೂರ್ಣವಾಗಿಯೇ ದಪ್ಪವಾಗಬಹುದು. ಹೇಗೆಂದಿರಾ…? ದಪ್ಪಗಾಗಬೇಕೆಂದು ಕ್ಯಾಲರಿ ಹೆಚ್ಚಿರುವ ಇಲ್ಲವೇ Read more…

ನಿತ್ಯ ಮೊಸರು ಸೇವಿಸುವುದು ಆರೋಗ್ಯಕ್ಕೆ ಎಷ್ಟು ಲಾಭವಿದೆ ಗೊತ್ತಾ….?

ಬಹಳ ಮಂದಿ ಮಹಿಳೆಯರು ಹಾಲು ಮಾತ್ರವಲ್ಲ, ಮೊಸರು ಕೂಡ ತಿನ್ನುವುದಿಲ್ಲ. ದಪ್ಪಗಾಗುತ್ತೇವೆ ಎಂಬ ಭಯ ಅವರದ್ದು. ಆದರೆ ಮೊಸರು ತಿನ್ನುವುದರಿಂದ ಎಷ್ಟು ಲಾಭವಿದೆ ಎಂದು ತಿಳಿಯಿರಿ. * ಮೊಸರಿನ Read more…

ರಾತ್ರಿ ಈ ಕೆಲಸ ಮಾಡುವ ಅಭ್ಯಾಸ ನಿಮಗಿದ್ದರೆ ತಂದೊಡ್ಡುತ್ತೆ ಕಷ್ಟ….!

ರಾತ್ರಿ ಮೊಬೈಲ್ ನಲ್ಲಿ ಸಿನಿಮಾ ನೋಡುತ್ತಾ ಚಿಪ್ಸ್ ತಿನ್ನುವ ಅಭ್ಯಾಸ ನಿಮಗಿದೆಯೇ. ಹಾಗಿದ್ದರೆ ನಿಮ್ಮ ದೇಹ ತೂಕ ಕಡಿಮೆಯಾಗುವುದು ಬಲು ಕಷ್ಟ. ಹೌದು ರಾತ್ರಿ ವೇಳೆ ನೀವು ಏನು Read more…

ʼರಕ್ತದಾನʼ ಮಾಡಿ ಪಡೆಯಿರಿ ಈ ಆರೋಗ್ಯ ಲಾಭ

ರಕ್ತ ದಾನ ಮಾಡುವುದರಿಂದ ದೇಹ ವಿಪರೀತ ಸುಸ್ತಾಗುತ್ತದೆ, ಹೆಚ್ಚು ಆಹಾರ ಸೇವಿಸುವ ಮೂಲಕ ಮತ್ತೆ ನೀವು ಸಹಜ ಸ್ಥಿತಿಗೆ ಬರಲು ಕನಿಷ್ಠ ಒಂದು ತಿಂಗಳು ಬೇಕಾಗುತ್ತದೆ ಎಂಬಿತ್ಯಾದಿ ತಪ್ಪು Read more…

ತೂಕ ಕಡಿಮೆ ಮಾಡಿಕೊಳ್ಳಲು ರಾತ್ರಿ ಊಟ ಬಿಡ್ತೀರಾ….? ಎಚ್ಚರ ಇದರಿಂದಾಗುತ್ತೆ ಆರೋಗ್ಯಕ್ಕೆ ಹಾನಿ…..!

ತೂಕ ಕಡಿಮೆ ಮಾಡಿಕೊಳ್ಳಬೇಕೆಂಬ ಹಟಕ್ಕೆ ಬೀಳುವ ಕೆಲವರು ರಾತ್ರಿ ಊಟವನ್ನು ಬಿಟ್ಟು ಬಿಡುತ್ತಾರೆ. ಇದು ನಿಜಕ್ಕೂ ಒಳ್ಳೆಯದಲ್ಲ. ಇದರಿಂದ ಆರೋಗ್ಯ ಸಮಸ್ಯೆಗಳು ಬಿಗಡಾಯಿಸುತ್ತದೆಯೇ ಹೊರತು ನಿವಾರಣೆಗೊಳ್ಳುವುದಿಲ್ಲ. ರಾತ್ರಿ ಊಟ Read more…

ಕೇವಲ ʼವ್ಯಾಯಾಮʼದಿಂದ ಇಳಿಯದು ದೇಹ ತೂಕ….!

ವ್ಯಾಯಾಮದ ಮುಖ್ಯ ಉದ್ದೇಶ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳುವುದು ಮತ್ತು ದೇಹ ತೂಕ ಕಡಿಮೆ ಮಾಡುವುದು. ಆದರೆ ವ್ಯಾಯಾಮವಾದ ಬಳಿಕ ನೀವು ಈ ತಪ್ಪುಗಳನ್ನು ಮಾಡುವುದರಿಂದ ನಿಮ್ಮ ವ್ಯಾಯಾಮದ Read more…

ಒತ್ತಡ ದೂರವಿಟ್ಟು ಶಾಂತವಾಗಿ ಊಟ ಮಾಡಿ

ನೀವು ಒತ್ತಡದಲ್ಲಿ ಇದ್ದಾಗ ಹೆಚ್ಚು ಆಹಾರ ಸೇವಿಸುತ್ತೀರಿ, ಇದು ಮತ್ತಷ್ಟು ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂಬುದು ನಿಮಗೆ ಗೊತ್ತೇ? ಹೌದೆನ್ನುತ್ತದೆ ಸಂಶೋಧನೆ. ದಿನನಿತ್ಯದ ಜಂಜಾಟಗಳಲ್ಲಿ ಹಸಿವಾಗುವುದು ಮತ್ತು ಎಷ್ಟು ಹೊಟ್ಟೆಗೆ Read more…

ಕ್ರಮಬದ್ದವಾಗಿ ʼಉಪವಾಸʼ ಮಾಡುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ…..!

ಭಾರತೀಯ ಸಂಪ್ರದಾಯದಲ್ಲಿ ಉಪವಾಸಕ್ಕೆ ಮಹತ್ವವಾದ ಸ್ಥಾನವಿದೆ. ಈ ಅಭ್ಯಾಸ ಇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಮನಸ್ಸಿನ ಸಮತೋಲನ ಹಾಗೂ ಶಾಂತಿಯನ್ನು ಕಾಪಾಡುತ್ತದೆ. ದೀರ್ಘ ಕಾಲದ ಕಾಯಿಲೆಗಳನ್ನು ಗುಣಪಡಿಸುವಲ್ಲಿ Read more…

ಅಸ್ತಮಾ, ಮಧುಮೇಹ ಹಾಗೂ ಮಲಬದ್ಧತೆ ಸಮಸ್ಯೆಗೆ ತೊಂಡೆಕಾಯಿ ರಾಮಬಾಣ

ಆಕಾರದಲ್ಲಿ ತೊಂಡೆಕಾಯಿ ಸಣ್ಣದಿರಬಹುದು, ಆದರೆ ಇದರ ಸೇವನೆಯಿಂದ ದೇಹಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ…? ಅಸ್ತಮಾ, ಮಧುಮೇಹ ಹಾಗೂ ಮಲಬದ್ಧತೆ ಸಮಸ್ಯೆ ದೂರ ಮಾಡಲು ತೊಂಡೆಕಾಯಿ ರಾಮಬಾಣ Read more…

ತೂಕ ಹೆಚ್ಚಿಸಿಕೊಳ್ಳೋದು ಹೇಗೆ…..? ಇಲ್ಲಿದೆ ‘ಉಪಾಯ’

ಏರುತ್ತಿರುವ ತೂಕವನ್ನು ಹೇಗೆ ಇಳಿಸೋದು ಎಂಬ ಚಿಂತೆ ಅನೇಕರನ್ನು ಕಾಡಿದ್ರೆ, ತೂಕ ಹೆಚ್ಚಿಸಿಕೊಳ್ಳೋದು ಹೇಗೆ ಎಂಬ ಚಿಂತೆ ಮತ್ತೆ ಕೆಲವರನ್ನು ಕಾಡುತ್ತದೆ. ಕಡ್ಡಿ ಎಂದು ರೇಗಿಸಿದ್ರೆ ಬೇಸರವಾಗೋದು ಸಹಜ. Read more…

ಕಡಿಮೆ ತಿನ್ನುವುದರಿಂದ ವೃದ್ಧಿಯಾಗುತ್ತೆ ಆಯುಷ್ಯ

ರುಚಿಯಾಗಿದೆ ಎಂದು ಸ್ವಲ್ಪವೇ ಸ್ವಲ್ಪ ಹೆಚ್ಚಾಗಿ ತಿಂದುಬಿಟ್ಟರೂ ಸಹ ಅದನ್ನು ಕರಗಿಸಲು ನಾವೆಲ್ಲಾ ಸಾಕಷ್ಟು ಬಾರಿ ಕಾರ್ಡಿಯೋ, ಹೆಚ್ಚುವರಿ ವರ್ಕ್‌‌ಔಟ್‌ ಎಂದೆಲ್ಲಾ ಸಾಕಷ್ಟು ಮಾಡಿತ್ತೇವೆ. ಆದರೆ, ಹೆಚ್ಚಾಗಿ ತಿನ್ನುವುದರಿಂದ Read more…

ದೇಹ ತೂಕ ಇಳಿಸಲು ಇಲ್ಲಿದೆ ಸುಲಭ ಟಿಪ್ಸ್

ಜಂಕ್ ಫುಡ್ ಗಳನ್ನು ಸೇವಿಸಿ ದೇಹತೂಕ ವಿಪರೀತ ಹೆಚ್ಚಿದೆಯೇ? ಇದರಿಂದ ಮುಕ್ತಿ ಬೇಕು ಎಂದು ಡಯಟ್ ಮೊರೆ ಹೋಗಿದ್ದೀರಾ, ಹಾಗಿದ್ದರೆ ಇಲ್ಲಿ ಕೇಳಿ….. ವಿಪರೀತ ಬೊಜ್ಜಿನಿಂದ ದೇಹ ವಿಚಿತ್ರವಾಗಿ Read more…

ಹಸಿಮೆಣಸು ತಿನ್ನುವುದು ಒಳ್ಳೆಯದೇ…?

ಸೂಕ್ಷ್ಮ ದೇಹಿಗಳಿಗೆ ಅದರಲ್ಲೂ ಪೈಲ್ಸ್, ಗ್ಯಾಸ್‌ ಟ್ರಬಲ್ ಮೊದಲಾದ ಸಮಸ್ಯೆ ಇರುವವರಿಗೆ ಹಸಿಮೆಣಸು ತಿನ್ನಲೇ ಬಾರದೆಂಬ ಸೂಚನೆ ನೀಡಿರುತ್ತಾರೆ. ಹಾಗೆಂದ ಮಾತ್ರಕ್ಕೆ ಇದರ ಸೇವನೆಯಿಂದ ಆರೋಗ್ಯಕ್ಕೆ  ಕೆಡುಕಾಗುತ್ತದೆ ಎಂಬರ್ಥವಲ್ಲ. Read more…

ತೂಕ ಕಡಿಮೆ ಮಾಡಿಕೊಳ್ಳಬೇಕೆಂದುಕೊಂಡವರಿಗೆ ನೆರವಾಗುತ್ತೆ ಈ ಬೆಲ್ಟ್

ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದುಕೊಂಡವರಿಗಾಗಿ ಅಮೆಜಾನ್ ಡಯಟ್ ಬ್ರೇಸ್ಲೆಟ್ ಯಂತ್ರವೊಂದನ್ನು ಪರಿಚಯಿಸಿದೆ. ಡಯಟ್‌ಗೂ ಈ ಬ್ರೇಸ್ಲೆಟ್ ಸಂಬಂಧ ಏನು ಅನ್ನೋ ಪ್ರಶ್ನೆ ಕಾಡುವುದು ಕಾಮನ್. ಇದಕ್ಕಾಗಿ ಉತ್ತರ ಇಲ್ಲಿದೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...