alex Certify Call | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಿಯಕರನೊಂದಿಗೆ ಸೇರಿ ಪತಿಗೆ ಯಮಲೋಕ ತೋರಿಸಿದ ಪತ್ನಿ

ಇಂದೋರ್ ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಪತ್ನಿಯೊಬ್ಬಳು ಹತ್ಯೆ ಮಾಡಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಹಾಗೂ ಆಕೆ ಪ್ರೇಮಿಯನ್ನು ಬಂಧಿಸಲಾಗಿದೆ.’ ಮೃತ Read more…

BIG NEWS: ಎಲ್.ಪಿ.ಜಿ. ಸಂಪರ್ಕ ಪಡೆಯೋದು ಇನ್ಮುಂದೆ ಮತ್ತಷ್ಟು ಸುಲಭ – ಮಿಸ್ಡ್‌ ಕಾಲ್‌ ಕೊಟ್ಟರೆ ಸಾಕು ಮನೆಗೆ ಬರುತ್ತೆ ಸಿಲಿಂಡರ್

ಎಲ್.ಪಿ.ಜಿ. ಸಿಲಿಂಡರ್ ಪ್ರತಿಯೊಬ್ಬರ ಮನೆಗೂ ಬಂದಿದೆ. ಇನ್ನೂ ಕೆಲವರು ಎಲ್.ಪಿ.ಜಿ. ಸಿಲಿಂಡರ್ ಸಂಪರ್ಕ ಪಡೆದಿಲ್ಲ. ಎಲ್.ಪಿ.ಜಿ. ಸಿಲಿಂಡರ್ ಪಡೆಯಲು ಇನ್ಮುಂದೆ ಕಚೇರಿಗೆ ಹೋಗಬೇಕಾಗಿಲ್ಲ. ಕೇವಲ ಒಂದು ಮಿಸ್ಡ್ ಕಾಲ್ Read more…

ರಾಜ್ಯದ ಜನತೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಗುಡ್ ನ್ಯೂಸ್

ಶಿವಮೊಗ್ಗ: ತುರ್ತು ಸಂದರ್ಭದಲ್ಲಿ ಸಹಾಯಕ್ಕಾಗಿ ಪೊಲೀಸರಿಗೆ ತುರ್ತು ಕರೆ ಮಾಡಲು ಇಡೀ ದೇಶಕ್ಕೆ ಒಂದೇ ಸಂಖ್ಯೆ ನಿಗದಿ ಮಾಡಲು ಚರ್ಚೆ ನಡೆದಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. Read more…

LPG ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಮಿಸ್ಡ್ ಕಾಲ್ ಕೊಟ್ರೆ ಮನೆಗೆ ಬರುತ್ತೆ ಗ್ಯಾಸ್

ನವದೆಹಲಿ: ಅಡುಗೆ ಅನಿಲ ಗ್ರಾಹಕರಿಗೆ ಸಿಹಿ ಸುದ್ದಿ ಇಲ್ಲಿದೆ. ಹೊಸ ಸಂಪರ್ಕ ಪಡೆಯಲು ಗ್ರಾಹಕರು ಡೀಲರ್ ಕಚೇರಿಗಳಿಗೆ ಅಲೆಯಬೇಕಾಗಿಲ್ಲ. ಇನ್ನು ಮುಂದೆ 845 4955 555 ಸಂಖ್ಯೆಗೆ ಮಿಸ್ಡ್ Read more…

ಮದುವೆಗೆ ಅಡ್ಡಿಯಾಗ್ತಿದೆ ದಾಡಿ….!

ಗಡ್ಡಕ್ಕೂ-ಮದುವೆಗೂ ಏನು ಸಂಬಂಧ ಅಂತಾ ನೀವು ಕೇಳ್ಬಹುದು. ಸಂಬಂಧ ಇದೆ. ಉದ್ದವಾಗಿ ಬೆಳೆದ ಗಡ್ಡ ಮದುವೆಗೆ ಅಡ್ಡಿಯಾಗಿದೆ. ಇಬ್ಬರ ಸಂಬಂಧವನ್ನು ಹಾಳು ಮಾಡ್ತಿದೆ. ಯಸ್.ಲಂಡನ್ ನಲ್ಲಿ ಹುಡುಗ ಬಿಟ್ಟ Read more…

ಎಚ್ಚರ: ಸಿಮ್ KYC ಹೆಸರಿನಲ್ಲಿ ನಡೆಯುತ್ತಿದೆ ವಂಚನೆ

ದೇಶ ಒಂದು ಕಡೆ ಡಿಜಿಟಲ್ ಆಗ್ತಿದೆ. ಇನ್ನೊಂದು ಕಡೆ ನಿರುದ್ಯೋಗ ಹೆಚ್ಚಾಗ್ತಿದೆ. ಮತ್ತೊಂದು ಕಡೆ ಸೈಬರ್ ವಂಚನೆ ಜಾಸ್ತಿಯಾಗ್ತಿದೆ. ಜನರನ್ನು ಮೋಸ ಮಾಡಲು ಸೈಬರ್ ವಂಚಕರು ದಿನಕ್ಕೊಂದು ದಾರಿ Read more…

ಕರೆ ಮಾಡಿ ಸಹಾಯ ಕೇಳಿದ ಮಹಿಳೆ, ಮಂಚಕ್ಕೆ ಕರೆದ ಭೂಪ

ಗದಗ: ಗಂಡನಿಗೆ ಕೆಲಸ ಕೊಡಿಸುವಂತೆ ಸಹಾಯ ಕೇಳಿದ ಮಹಿಳೆಯನ್ನು ಮುಖಂಡನೊಬ್ಬ ಮಂಚಕ್ಕೆ ಆಹ್ವಾನಿಸಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ. ಗದಗ ತಾಲೂಕಿನ ಹುಯಿಲಗೋಳ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿ ವಿರುದ್ಧ Read more…

ಜಿಯೋ ಗ್ರಾಹಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಉಚಿತ ಕರೆ ಸೌಲಭ್ಯ

ಮುಂಬೈ: ರಿಲಯನ್ಸ್ ಜಿಯೋ ಫೋನ್ ಗ್ರಾಹಕರಿಗೆ ಮಾಸಿಕ 300 ನಿಮಿಷ ಉಚಿತ ಕರೆ ಸೌಲಭ್ಯ ನೀಡಲಾಗುವುದು. ಕೋವಿಡ್ ಕಾರಣದಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಗ್ರಾಹಕರಿಗೆ ಜಿಯೋ ಎರಡು ವಿಶೇಷ ರಿಚಾರ್ಜ್ Read more…

ಕೊರೋನಾ ನಿಯಂತ್ರಣಕ್ಕೆ ಮೋದಿ ಮತ್ತೊಂದು ಕ್ರಮ: ಸಿಎಂ ಯಡಿಯೂರಪ್ಪ ಸೇರಿ ನಾಲ್ವರು ಮುಖ್ಯಮಂತ್ರಿಗಳಿಗೆ ಕರೆ

ನವದೆಹಲಿ: ಕೋವಿಡ್ ಹೆಚ್ಚಾಗಿರುವ 4 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ ನಡೆಸಿದ್ದಾರೆ. ಕೊರೋನಾ ಸ್ಥಿತಿಗತಿ ಕುರಿತಾಗಿ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಕರ್ನಾಟಕ, ಪಂಜಾಬ್, ಉತ್ತರಾಖಂಡ್, ಬಿಹಾರ Read more…

ತಾನಿಲ್ಲದ ವೇಳೆಯ ತುರ್ತು ಪರಿಸ್ಥಿತಿಯಲ್ಲಿ ಯಾರಿಗೆಲ್ಲಾ ಕರೆ ಮಾಡಬೇಕೆಂದು ಮಗಳಿಗೆ ಪಟ್ಟಿ ಕೊಟ್ಟ ತಾಯಿ

ಮಕ್ಕಳು ಅದೆಷ್ಟೇ ದೊಡ್ಡವರಾದರೂ ಹೆತ್ತವರ ಪಾಲಿಗೆ ಅವರು ಮುದ್ದು ಕಂದಮ್ಮಗಳೇ. ಅದರಲ್ಲೂ ತಾಯಿ ಎಂಬ ಹುದ್ದೆಗೆ ವಿಶ್ರಾಂತಿಯೇ ಇಲ್ಲದ ಕಾಳಜಿ ಹಾಗೂ ಆರೈಕೆಯ ಕರ್ತವ್ಯ. ಇಲ್ಲೊಬ್ಬ ತಾಯಿ ತಾನು Read more…

ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಸಿಎಂ ಯಡಿಯೂರಪ್ಪ ಮಹತ್ವದ ಕ್ರಮ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಎಲ್ಲ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೋವಿಡ್ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಹಾಸಿಗೆ, ಆಕ್ಸಿಜನ್ Read more…

ದೇವೇಗೌಡರಿಗೆ ಕೊರೋನಾ: ಕರೆ ಮಾಡಿ ಆರೋಗ್ಯ ವಿಚಾರಿಸಿದ ಮೋದಿ

ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರು ಮತ್ತು ಅವರ ಪತ್ನಿ ಚನ್ನಮ್ಮ ಅವರಿಗೆ ಕೊರೊನಾ ಸೋಂಕು ತಗಲಿದ್ದು, ಮನೆಯಲ್ಲಿ ಐಸೋಲೇಶನ್ ನಲ್ಲಿದ್ದಾರೆ. ದೇವೇಗೌಡ ದಂಪತಿಗೆ ಕೊರೊನಾ Read more…

ರಿಲಯನ್ಸ್ ಜಿಯೋ ಗ್ರಾಹಕರಿಗೆ ಬಂಪರ್ ಆಫರ್: ಮಾರ್ಚ್ 1 ರಿಂದ ವಿಶೇಷ ಪ್ಯಾಕೇಜ್ ಶುರು

 ನವದೆಹಲಿ: ರಿಲಯನ್ಸ್ ಜಿಯೋ ಗ್ರಾಹಕರಿಗೆ ಬಂಪರ್ ಆಫರ್ ನೀಡಲಾಗಿದೆ. ಮಾರ್ಚ್ 1 ರಿಂದ 1999 ರೂ.ನಲ್ಲಿ ಎರಡು ವರ್ಷಗಳ ಅನಿಯಮಿತ ಕರೆ 4ಜಿ ಡೇಟಾ ಹಾಗೂ ಹೊಸ ಹ್ಯಾಂಡ್ಸೆಟ್ Read more…

ಮೊಬೈಲ್ ಗ್ರಾಹಕರಿಗೆ ಟೆಲಿಕಾಂ ಕಂಪನಿಗಳಿಂದ ಬಿಗ್ ಶಾಕ್: ದುಬಾರಿಯಾಗಲಿದೆ ಇಂಟರ್ನೆಟ್, ಕರೆ ದರ

ನವದೆಹಲಿ: ಮೊಬೈಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಟೆಲಿಕಾಂ ಕಂಪನಿಗಳು ಏಪ್ರಿಲ್ 1 ರಿಂದ ಮೊಬೈಲ್ ಇಂಟರ್ನೆಟ್, ಕರೆ ದರ ಹೆಚ್ಚಿಸುವ ಸಾಧ್ಯತೆ ಇದೆ. ಕೆಲವು ಟೆಲಿಕಾಂ ಕಂಪನಿಗಳು Read more…

BIG BREAKING NEWS: ಕೂಡಲೇ ಬನ್ನಿ -ಅತೃಪ್ತ ಶಾಸಕರಿಗೆ ಸಿಎಂ ಯಡಿಯೂರಪ್ಪ ಬುಲಾವ್

ಬೆಂಗಳೂರು: ಅತೃಪ್ತ ಶಾಸಕರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಲಾವ್ ನೀಡಿದ್ದು, ತಕ್ಷಣವೇ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ. ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿ 10 ಕ್ಕೂ ಹೆಚ್ಚು ಶಾಸಕರಿಗೆ ದೂರವಾಣಿ ಕರೆ Read more…

ಗಮನಿಸಿ..! ಮೊಬೈಲ್ ಗೆ ಕರೆ ಮಾಡಲು ಮೊದಲು ಸೊನ್ನೆ ಒತ್ತಿ

ನವದೆಹಲಿ: ಯಾವುದೇ ಲ್ಯಾಂಡ್ ಲೈನ್ ಫೋನ್ ನಿಂದ ಮೊಬೈಲ್ ಗೆ ಕರೆ ಮಾಡಲು ಮೊದಲಿಗೆ 0 ಒತ್ತಬೇಕಿದೆ. ಶುಕ್ರವಾರದಿಂದಲೇ ಈ ವ್ಯವಸ್ಥೆ ಜಾರಿಗೆ ಬಂದಿದೆ. ಸ್ಥಿರ ದೂರವಾಣಿಯಿಂದ ಮೊಬೈಲ್ Read more…

ರಿಲಯನ್ಸ್ ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್

ಗ್ರಾಹಕರಿಗೆ ರಿಲಾಯನ್ಸ್ ಜಿಯೋ ಬೇಸರದ ಸುದ್ದಿ ನೀಡಿದೆ. ಜಿಯೋದ ಟಾಕ್ ಟೈಮ್ ಯೋಜನೆಯಲ್ಲಿ ಗ್ರಾಹಕರಿಗೆ ಸಿಗುತ್ತಿದ್ದ ಉಚಿತ ಡೇಟಾ ಇನ್ಮುಂದೆ ಸಿಗುವುದಿಲ್ಲ. ಜಿಯೋದ 4ಜಿ ಡೇಟಾ ವೋಚರ್ ನಲ್ಲಿ Read more…

ಒಂದು ಮಿಸ್ಡ್ ಕಾಲ್ ನೀಡಿದ್ರೆ ಮನೆಗೆ ಬರುತ್ತೆ ಸಿಲಿಂಡರ್

ಹೊಸ ವರ್ಷ ಎಲ್ ಪಿ ಜಿ ಸಿಲಿಂಡರ್ ಬುಕ್ ಮಾಡುವುದು ಮತ್ತಷ್ಟು ಸುಲಭವಾಗಿದೆ. ದೇಶದ ಅತಿದೊಡ್ಡ ತೈಲ ಮಾರುಕಟ್ಟೆ ಕಂಪನಿ ಇಂಡಿಯನ್ ಆಯಿಲ್ ಈ ವರ್ಷದಿಂದ ಮಿಸ್ಡ್ ಕಾಲ್ Read more…

BIG BREAKING: ಡಿ. 8 ರ ಭಾರತ ಬಂದ್ ಗೆ ವ್ಯಾಪಕ ಬೆಂಬಲ – ರೈತರ ಹೋರಾಟಕ್ಕೆ ಕಾಂಗ್ರೆಸ್ ಸೇರಿ ಅನೇಕ ಸಂಘಟನೆಗಳ ಸಾಥ್

ನವದೆಹಲಿ: ಹೊಸ ಕೃಷಿ ಮಾರುಕಟ್ಟೆ ಕಾನೂನುಗಳ ವಿರುದ್ಧ ರೈತ ಸಂಘಟನೆಗಳು ಕರೆ ನೀಡಿರುವ ಡಿಸೆಂಬರ್ 8 ರ ಭಾರತ್ ಬಂದ್ ಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ದೇಶಾದ್ಯಂತ Read more…

ಏರ್ಟೆಲ್ ಸೇರಿ ಮೊಬೈಲ್ ಗ್ರಾಹಕರಿಗೆ ಡೇಟಾ, ಕರೆ ದರ ಏರಿಕೆ ಶಾಕ್..?

ನವದೆಹಲಿ: ಮೊಬೈಲ್ ಡೇಟಾ ಮತ್ತು ಕರೆ ದರ ಶೀಘ್ರವೇ ಏರಿಕೆಯಾಗುವ ಸಾಧ್ಯತೆ ಇದೆ. ಮೊಬೈಲ್ ಬಳಕೆದಾರರಿಗೆ ಶೀಘ್ರವೇ ದರ ಏರಿಕೆ ಬಿಸಿ ತಟ್ಟಲಿದೆ. ಭಾರ್ತಿ ಏರ್ಟೆಲ್ ಅಧ್ಯಕ್ಷ ಸುನೀಲ್ Read more…

ಅಮೆರಿಕ ಚುನಾಯಿತ ಅಧ್ಯಕ್ಷ ಬೈಡೆನ್, ಉಪಾಧ್ಯಕ್ಷೆ ಕಮಲಾಗೆ ಕರೆ ಮಾಡಿದ ಮೋದಿ ಮಹತ್ವದ ಚರ್ಚೆ

ನವದೆಹಲಿ: ಅಮೆರಿಕ ಚುನಾಯಿತ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ. ಜೋ ಬೈಡೆನ್ ಜೊತೆಗೆ ಹಲವು ವಿಚಾರಗಳ ಬಗ್ಗೆ ಪ್ರಧಾನಿ Read more…

ಜಿಯೋ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಉಚಿತ ಕರೆ ಸೇರಿದ ಹೊಸ ಯೋಜನೆ ಪ್ರಕಟ

ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಮೂರು ವಾರ್ಷಿಕ ಯೋಜನೆ ಪರಿಚಯಿಸಿದೆ. ಈ ಹೊಸ ಯೋಜನೆಯು ಅನ್ ಲಿಮಿಟೆಡ್ ಕರೆಗಳು, 504 ಜಿಬಿ ಡೇಟಾ ನೀಡಲಿವೆ, ಈ ಹೊಸ ಯೋಜನೆಯ ಮಾನ್ಯತೆ Read more…

ಡ್ರಗ್ಸ್ ಮಾಫಿಯಾ: ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾಕ್ಕೆ ಸಂಬಂಧಿಸಿದಂತೆ ಮಹತ್ವದ ವಿಷ್ಯ ಬಹಿರಂಗವಾಗಿದೆ. ಸ್ಯಾಂಡಲ್ವುಡ್ ನಟಿಯರಾದ ರಾಗಿಣಿ ಹಾಗೂ ಸಂಜನಾ 100 ಮಂದಿ ಜೊತೆ ಸಂಪರ್ಕದಲ್ಲಿದ್ದರು ಎಂಬುದು ಗೊತ್ತಾಗಿದೆ. ಇಷ್ಟೇ ಅಲ್ಲ Read more…

ಡಿ.ಕೆ. ಶಿವಕುಮಾರ್ ಗೆ ಕೊರೊನಾ, ಕರೆ ಮಾಡಿ ಆರೋಗ್ಯ ವಿಚಾರಿಸಿದ ಸೋನಿಯಾ – ರಾಹುಲ್ ಗಾಂಧಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಕರೆ ಮಾಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ Read more…

SBI ಗ್ರಾಹಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್, ಮನೆ ಬಾಗಿಲಿಗೇ ATM ಸೇವೆ

ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮನೆ ಬಾಗಿಲಿಗೆ ಎಟಿಎಂ ಸೇವೆ ಒದಗಿಸಲಿದೆ. ಒಂದು ಫೋನ್ ಕರೆ ಮಾಡಿದಲ್ಲಿ ಎಟಿಎಂ ಮನೆಬಾಗಿಲಿಗೆ Read more…

ವಾಟ್ಸಾಪ್ ವಿಡಿಯೋ ಕಾಲ್, ಆಡಿಯೋ ಕಾಲ್ ಪ್ರಿಯರಿಗೆ ಖುಷಿ ಸುದ್ದಿ….!

ಗೂಗಲ್ ಅಸಿಸ್ಟೆಂಟ್‌ ಬಳಕೆದಾರರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಫೋನ್ ಟಚ್ ಮಾಡದೆ ಈ ಹಿಂದೆ ಫೋನ್ ಮಾಡಬಹುದಿತ್ತು. ಶೀಘ್ರವೇ ವಾಟ್ಸಾಪ್ ಧ್ವನಿ ಕರೆ ಹಾಗೇ ವಿಡಿಯೋ ಕರೆಗಳಲ್ಲೂ ಇದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...