alex Certify BSNL | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

250 ರೂ.ಗಿಂತ ಕಡಿಮೆ ಬೆಲೆಗೆ ಈ ಟೆಲಿಕಾಂ ಕಂಪನಿಗಳು ನೀಡ್ತಿವೆ ಭರ್ಜರಿ ಡೇಟಾ

ಇತ್ತೀಚಿನ ದಿನಗಳಲ್ಲಿ ಜನರು ಮೊಬೈಲ್ ಕರೆಗಿಂತ ಹೆಚ್ಚು ಡೇಟಾ ಬಳಕೆ ಮಾಡ್ತಿದ್ದಾರೆ. ಗ್ರಾಹಕರ ಡೇಟಾ ಬೇಡಿಕೆಯನ್ನು ಪೂರೈಸಲು ಟೆಲಿಕಾಂ ಕಂಪನಿಗಳು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ನೀಡ್ತಿವೆ. ಟೆಲಿಕಾಂ ಕಂಪನಿಗಳ Read more…

ಕೇವಲ 151 ರೂ.ಗೆ 40 ಜಿಬಿ ಡೇಟಾ ನೀಡ್ತಿದೆ ಈ ಕಂಪನಿ

ಟೆಲಿಕಾಂ ಕಂಪನಿಯಲ್ಲಿ ಬೆಲೆ ಯುದ್ಧ ಮುಂದುವರೆದಿದೆ. ಜಿಯೋ ಟೆಲಿಕಾಂ ಮಾರುಕಟ್ಟೆಗೆ ಬರ್ತಿದ್ದಂತೆ ಬೆಲೆ ಯುದ್ಧ ಶುರುವಾಗಿತ್ತು. ಈಗ್ಲೂ ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಸಾಕಷ್ಟು ಪ್ರಯತ್ನ ನಡೆಸುತ್ತಿವೆ. ಸಾರ್ವಜನಿಕ Read more…

ಬಿಎಸ್ಎನ್ಎಲ್ ಗ್ರಾಹಕರಿಗೆ ಭರ್ಜರಿ ಖುಷಿ ಸುದ್ದಿ

ಬಿಎಸ್ಎನ್ಎಲ್ ತನ್ನ 499 ರೂಪಾಯಿ ಹಾಗೂ 198 ರೂಪಾಯಿ ಯೋಜನೆಯಲ್ಲಿ ಬದಲಾವಣೆ ಮಾಡಿದೆ. ಕಂಪನಿ 499 ರೂಪಾಯಿ ಪ್ಲಾನ್ ನಲ್ಲಿ ಇನ್ಮುಂದೆ ಹೆಚ್ಚಿನ ಡೇಟಾ ನೀಡಲಿದೆ. ಭಾರತ್ ಸಂಚಾರ್ Read more…

1499 ರೂ. ಪ್ಲಾನ್ ನಲ್ಲಿ ವರ್ಷಪೂರ್ತಿ ಸಿಗಲಿದೆ ಡೇಟಾ

ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪನಿಗಳ ಮಧ್ಯೆ ಸ್ಪರ್ಧೆಯಿದೆ. ಟೆಲಿಕಾಂ ಕಂಪನಿಗಳು ಅಗ್ಗದ ಆಫರ್ ಗಳನ್ನು ನೀಡ್ತಿವೆ. ಬಿಎಸ್ಎನ್ಎಲ್ ಕಂಪನಿ ಸದ್ಯ ಗ್ರಾಹಕರಿಗೆ ಅಗ್ಗದ ಆಫರ್ ನೀಡ್ತಿದೆ. 365 ದಿನಗಳ Read more…

ಈ ಒಂದು ಫೋಟೋಗಾಗಿ ಬರೋಬ್ಬರಿ 15 ವರ್ಷ ಹುಡುಕಾಟ ನಡೆಸಿದ್ದರು ದಿವಂಗತ ನಟ ವಿವೇಕ್​..!

ತಮಿಳು ಚಿತ್ರರಂಗದ ಹಾಸ್ಯ ನಟ ವಿವೇಕ್​ ಮೊನ್ನೆಯಷ್ಟೇ ಹೃದಯಾಘಾತದಿಂದ ನಿಧನರಾಗಿದ್ದರು. ಈ ನಟ ದಶಕಗಳಿಂದ ಒಂದು ಹಳೆಯ ಫೋಟೋಗಾಗಿ ಹುಡುಕಾಟ ನಡೆಸುತ್ತಿದ್ದರಂತೆ. ಈ ಫೋಟೋ ಇದೀಗ ಲಭ್ಯವಾಗಿದೆ. ಈ Read more…

ಯುಗಾದಿಗೂ ಮುನ್ನ BSNL ಗ್ರಾಹಕರಿಗೆ ಭರ್ಜರಿ ‌ʼಬಂಪರ್ʼ

ಅತಿ ಕಡಿಮೆ ಬೆಲೆಗೆ ಅನಿಯಮಿತ ಕರೆ ಹಾಗೂ ಹೆಚ್ಚಿನ ಡೇಟಾ ಬಯಸುವ ಗ್ರಾಹಕರಿಗೊಂದು ಖುಷಿ ಸುದ್ದಿಯಿದೆ. ಸರ್ಕಾರಿ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಈ ಬಳಕೆದಾರರಿಗಾಗಿ Read more…

BSNL, ಜಿಯೋ, ಏರ್ಟೆಲ್ ಅಗ್ಗದ ಪ್ಲಾನ್: 11 ರೂ.ಗೆ ಸಿಗ್ತಿದೆ ಇಷ್ಟು ಡೇಟಾ

ಅನೇಕ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರನ್ನು ಆಕರ್ಷಿಸಲು ಅಗ್ಗದ ಯೋಜನೆಗಳನ್ನು ಜಾರಿಗೆ ತರ್ತಿವೆ. ಪ್ರತಿ ಕಂಪನಿಯು ಗ್ರಾಹಕರಿಗೆ ಅನುಕೂಲವಾಗುವ ಯೋಜನೆಗಳನ್ನು ಬಿಡುಗಡೆ ಮಾಡ್ತಿವೆ. ಏರ್ಟೆಲ್,  ಬಿಎಸ್ಎನ್ಎಲ್ ಮತ್ತು ಜಿಯೋಗಳ Read more…

BSNL​​ನಿಂದ ಆಯ್ದ ಗ್ರಾಹಕರಿಗೆ ಲೈಫ್​ ಟೈಮ್​ ವ್ಯಾಲಿಡಿಟಿ ಸೌಕರ್ಯ

ಬಿಎಸ್​ಎನ್​​ಎಲ್​ ತನ್ನ ಆಯ್ದ ಗ್ರಾಹಕರಿಗೆ ಲೈಫ್​ಟೈಮ್​ ವ್ಯಾಲಿಡಿಟಿಯ ಸೌಕರ್ಯವನ್ನ ನೀಡುತ್ತಿದೆ. ಈ ಆಫರ್​ ಕೇವಲ ಚಾನೆಲ್​​ ಟಾಪ್​ ಅಪ್​ ಪ್ರೀಪೇಯ್ಡ್​ ಕನೆಕ್ಷನ್​ ಹೊಂದಿರುವವರಿಗೆ ಮಾತ್ರ ಸಿಗಲಿದೆ. ಸಿ ಟಾಪ್​ Read more…

599 ರೂ. ರಿಚಾರ್ಜ್ ಮಾಡಿದ್ರೆ ಪ್ರತಿ ದಿನ ಸಿಗಲಿದೆ 5ಜಿಬಿ ಡೇಟಾ

ಟೆಲಿಕಾಂ ಕಂಪನಿ ಮಧ್ಯೆ ನಿರಂತರ ಸ್ಪರ್ಧೆಯಿದೆ. ಪ್ರತಿ ಕಂಪನಿ ತನ್ನ ಗ್ರಾಹಕರನ್ನು ಸೆಳೆಯಲು ಉತ್ತಮ ಯೋಜನೆಗಳನ್ನು ಜಾರಿಗೆ ತರ್ತಿದೆ. ಏರ್ಟೆಲ್, ಜಿಯೋ, ವೋಡಾಫೋನ್ ಗ್ರಾಹಕರನ್ನು ಸೆಳೆಯಲು ಕಡಿಮೆ ಬೆಲೆಯ Read more…

ಹೊಸ ಗ್ರಾಹಕರಿಗೆ ಉಚಿತ ಸಿಮ್ ನೀಡ್ತಿದೆ ಈ ಕಂಪನಿ

ಸರ್ಕಾರಿ ಟೆಲಿಕಾಂ ಕಂಪನಿ ಬಿ ಎಸ್ ಎನ್ ಎಲ್ ಹೊಸ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಉಚಿತವಾಗಿ ಸಿಮ್ ಕಾರ್ಡ್ ನೀಡುವ ಭರವಸೆ ನೀಡಿದೆ. ಎಲ್ಲಾ ಹೊಸ ಗ್ರಾಹಕರಿಗೆ Read more…

398 ರೂ. ರಿಚಾರ್ಜ್ ಪ್ಲಾನ್ ನಲ್ಲಿ ಸಿಗ್ತಿದೆ ಅನಿಯಮಿತ ಡೇಟಾ, ಧ್ವನಿ ಕರೆ

ಟೆಲಿಕಾಂ ಕಂಪನಿಗಳ ಮಧ್ಯೆ ಸ್ಪರ್ಧೆ ಮುಂದುವರೆದಿದೆ. ಗ್ರಾಹಕರನ್ನು ಸೆಳೆಯಲು ಎಲ್ಲ ಕಂಪನಿಗಳು ಹೊಸ ಹೊಸ ಅಗ್ಗದ ಸೌಲಭ್ಯಗಳನ್ನು ಜಾರಿಗೆ ತರ್ತಿವೆ. ಇದ್ರಲ್ಲಿ ಸರ್ಕಾರಿ ಕಂಪನಿ ಬಿ ಎಸ್ ಎನ್ Read more…

ಬಂಪರ್….! ದಿನಕ್ಕೆ 1 ರೂ. ಖರ್ಚು ಮಾಡಿ, ಅನಿಯಮಿತ ಕರೆ ಸೌಲಭ್ಯ ಪಡೆಯಿರಿ

ಬಿಎಸ್ಎನ್ಎಲ್ ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಅಗ್ಗದ ರೀಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಒಂದು ವರ್ಷದ ಮಾನ್ಯತೆಯೊಂದಿಗೆ ಈ ಪ್ಲಾನ್ ಗ್ರಾಹಕರಿಗೆ ಸಿಗಲಿದೆ. ಈ ಯೋಜನೆಯ ಬೆಲೆ 365 ರೂಪಾಯಿ. Read more…

ದೇಶದ ಈ ರಾಜ್ಯಗಳ ಗ್ರಾಹಕರಿಗೆ ಬಿಎಸ್​ಎನ್​ಎಲ್​ ಬಂಪರ್ ಆಫರ್​

ಬಿಎಸ್​ಎನ್​ಎಲ್​ ದೇಶದ ಆಯ್ದ ರಾಜ್ಯಗಳಿಗೆ 365 ರೂಪಾಯಿಗಳ ಪ್ರಿಪೇಯ್ಡ್​ ರೀಚಾರ್ಜ್​ನ್ನು ಪರಿಚಯಿಸಿದೆ. ಈ ಹೊಸ ಪ್ಲಾನ್​​ನಲ್ಲಿ ದಿನಕ್ಕೆ 250 ನಿಮಿಷ ಉಚಿತ ಕರೆ, 2 ಜಿಬಿ ದೈನಂದಿನ ಡೇಟಾ Read more…

ಜಿಯೋ, ಏರ್ಟೆಲ್ ಗೆ ಟಕ್ಕರ್ ನೀಡಲಿದೆ ‘BSNL’ ಈ ಪ್ಲಾನ್

ಬಿಎಸ್ ಎನ್ ಎಲ್ , ಜಿಯೋ, ಏರ್ಟೆಲ್ ಗೆ ಟಕ್ಕರ್ ನೀಡಲು ಮುಂದಾಗಿದೆ. ಜಿಯೋ ಫೈಬರ್ ಮತ್ತು ಏರ್ಟೆಲ್ ಎಕ್ಸ್ ಸ್ಟ್ರೀಮ್ ಫೈಬರ್ ಗೆ ಟಕ್ಕರ್ ನೀಡಲು ಬಿ Read more…

20 ವರ್ಷ ಪೂರೈಸಿದ ಖುಷಿಯಲ್ಲಿ ಗ್ರಾಹಕರಿಗೆ ಬಿಎಸ್ಎನ್ಎಲ್ ನಿಂದ ಉಡುಗೊರೆ

ಬಿಎಸ್ಎನ್ಎಲ್ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಹೊಸ ಪ್ರಸ್ತಾಪದಡಿ ಎಲ್ಲಾ ಪ್ರಿಪೇಯ್ಡ್ ಯೋಜನೆಗಳಲ್ಲಿ ಶೇಕಡಾ 25 ರಷ್ಟು ಹೆಚ್ಚುವರಿ ಡೇಟಾವನ್ನು ನೀಡುವುದಾಗಿ ಕಂಪನಿ ಘೋಷಿಸಿದೆ. ಕಂಪನಿಯ ಪ್ರಕಟಣೆಯ ಪ್ರಕಾರ, Read more…

ವೇಗದ ಇಂಟರ್ನೆಟ್ ಗಾಗಿ ಬಿಎಸ್ಎನ್ಎಲ್ ತಂದಿದೆ ಧಮಾಕಾ ಪ್ಲಾನ್

ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ ಖಾಸಗಿ ಟೆಲಿಕಾಂ ಕಂಪನಿಗಳೊಂದಿಗೆ ಟಕ್ಕರ್ ನೀಡಲು ನಾಲ್ಕು ಹೊಸ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಪ್ರಾರಂಭಿಸಿದೆ. ಈ ಯೋಜನೆಗಳು 449 ರೂಪಾಯಿಗಳಿಂದ 1499 ರೂಪಾಯಿವರೆಗಿದೆ. ಈ Read more…

ಒಮ್ಮೆ ರಿಚಾರ್ಜ್ ಮಾಡಿದ್ರೆ ವರ್ಷ ಪೂರ್ತಿ ಸಿಗುತ್ತೆ ಇದ್ರ ಲಾಭ

ಟೆಲಿಕಾಂ ಕಂಪನಿಗಳ ಮಧ್ಯೆ ಸ್ಪರ್ಧೆಯಿದೆ. ಹಾಗಾಗಿ ಕಂಪನಿಗಳು ಗ್ರಾಹಕರಿಗೆ ಅಗ್ಗದ ಪ್ಲಾನ್ ನೀಡ್ತಿವೆ. ಇದ್ರಲ್ಲಿ ಸರ್ಕಾರಿ ಕಂಪನಿ ಬಿ ಎಸ್ ಎನ್ ಎಲ್ ಕೂಡ ಹಿಂದೆ ಬಿದ್ದಿಲ್ಲ. ಬಿ Read more…

399 ರೂ. ಪ್ಲಾನ್ ನಲ್ಲಿ ಪ್ರತಿ ದಿನ ಸಿಗಲಿದೆ 1 ಜಿಬಿ ಡೇಟಾ

ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಅದರ ಬೆಲೆ 399 ರೂಪಾಯಿ. ಈ ಪ್ಲಾನ್ 80 ದಿನಗಳ ಸಿಂಧುತ್ವ ಹೊಂದಿದೆ. ಈ ಪ್ಲಾನ್ ನಲ್ಲಿ Read more…

BSNL ನೀಡ್ತಿದೆ ಸ್ವಾತಂತ್ರ್ಯ ದಿನಕ್ಕೆ ಉಡುಗೊರೆ

ಬಿಎಸ್ಎನ್ಎಲ್  ಪ್ರಿಪೇಯ್ಡ್ ಗ್ರಾಹಕರಿಗೆ ಖುಷಿ ಸುದ್ದಿಯನ್ನು ನೀಡಿದೆ. 147 ರೂಪಾಯಿ ಹೊಸ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದೆ. ಈ ಪ್ಲಾನ್ 30 ದಿನಗಳ ಸಿಂಧುತ್ವ ಹೊಂದಿರಲಿದೆ. ಭಾರತದ 74 Read more…

ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ಬಿಎಸ್ಎನ್ಎಲ್

ಬಿಎಸ್‌ಎನ್‌ಎಲ್ ಬಳಕೆದಾರರಿಗೆ ಖುಷಿ ಸುದ್ದಿಯೊಂದಿದೆ. ಕಂಪನಿಯು ತನ್ನ 600 ರೂಪಾಯಿ ಬ್ರಾಡ್‌ಬ್ಯಾಂಡ್ ಯೋಜನೆಯ ಲಭ್ಯತೆಯನ್ನು ಅಕ್ಟೋಬರ್ 27 ರವರೆಗೆ ವಿಸ್ತರಿಸಿದೆ. ಭಾರತ್ ಫೈಬರ್ 300 ಜಿಬಿ ಸಿಯುಎಲ್ ಸಿಎಸ್ Read more…

ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ‘BSNL’

ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. 2,399 ರೂಪಾಯಿಗಳ ಹೊಸ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಸಿಂಧುತ್ವವು 600 ದಿನವಿರಲಿದೆ. ಈ ಯೋಜನೆ ಬಗ್ಗೆ ಕಂಪನಿ ಗ್ರಾಹಕರಿಗೆ Read more…

ಚೀನಾಗೆ ಭಾರತೀಯ ರೈಲ್ವೆಯಿಂದ ʼಬಿಗ್ ಶಾಕ್ʼ

ನವದೆಹಲಿ: ಗಾಲ್ವನ್ ಕಣಿವೆಯಲ್ಲಿ ಭಾರತೀಯ ಯೋಧರನ್ನು ಚೀನಾ ಹತ್ಯೆ ಮಾಡಿದ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಚೀನಾಗೆ ತಕ್ಕ ಪಾಠ ಕಲಿಸಲು ಭಾರತ ಮುಂದಾಗಿದೆ. ಚೀನಾ ವಸ್ತುಗಳನ್ನು ನಿಷೇಧಿಸಬೇಕೆಂದು ದೇಶವ್ಯಾಪಿ Read more…

BSNL ಗ್ರಾಹಕರಿಗೆ ಭರ್ಜರಿ ಖುಷಿ ಸುದ್ದಿ

ಬಿಎಸ್‌ಎನ್‌ಎಲ್ 300 ಜಿಬಿ ಪ್ಲಾನ್ ಸಿಎಸ್ 337 ಯೋಜನೆಯನ್ನು ಸೆಪ್ಟೆಂಬರ್ ವರೆಗೆ ವಿಸ್ತರಿಸಿದೆ. ಯೋಜನೆಯಡಿಯಲ್ಲಿ ಗ್ರಾಹಕರು 40ಎಂಬಿಪಿಎಸ್  ವೇಗದಲ್ಲಿ 300ಜಿಬಿ ಡೇಟಾವನ್ನು ಪಡೆಯುತ್ತಾರೆ. ಕಂಪನಿಯು ತನ್ನ 499 ರೂಪಾಯಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...