alex Certify Brother | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯೊಂದಿಗೆ ಅಣ್ಣನ ಅಕ್ರಮ ಸಂಬಂಧ ಶಂಕೆ: ತಮ್ಮನಿಂದಲೇ ಘೋರ ಕೃತ್ಯ

ಬೆಳಗಾವಿ: ಪತ್ನಿ ಜೊತೆ ಅನೈತಿಕ ಸಂಬಂಧದ ಶಂಕೆಯಿಂದ ತಮ್ಮನೇ ಅಣ್ಣನನ್ನು ಕೊಲೆ ಮಾಡಿದ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ. ಬೈಕ್ ಗೆ ಕಾರ್ ಗುದ್ಧಿಸಿ ಕೆಳಗೆ ಬಿದ್ದ ಅಣ್ಣನನ್ನು ತಮ್ಮ Read more…

‘ಅಡಿಡಾಸ್‌ಗೆ ಅಜಿತ್ ದಾಸ್ ಎಂಬ ಸಹೋದರ’ ನಕಲಿ ಅಡಿಡಾಸ್ ಶೂ ಕುರಿತ ಟ್ವೀಟ್ ವೈರಲ್

ಉದ್ಯಮಿ ಆನಂದ್ ಮಹೀಂದ್ರಾ ಅವರ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಹಂಚಿಕೊಳ್ಳುವ ಪೋಸ್ಟ್‌ಗಳು ಆಗಾಗ್ಗೆ ವೈರಲ್ ಆಗುತ್ತವೆ. ನೆಟ್ಡಿಗರಿಗೆ ಕುತೂಹಲ ಮತ್ತು ಸಂತೋಷವನ್ನು ನೀಡುವ ಅನೇಕ‌ ಪೋಸ್ಟ್ ಮಾಡುತ್ತಿರುತ್ತಾರೆ. ಈ Read more…

ಮೊಬೈಲ್ ಗೆ ಪಾಸ್ವರ್ಡ್ ಹಾಕಿದ ತಮ್ಮ: ನೇಣಿಗೆ ಶರಣಾದ ಯುವತಿ

ದೊಡ್ಡಬಳ್ಳಾಪುರ: ಮೊಬೈಲ್ ಗೆ ತಮ್ಮ ಪಾಸ್ವರ್ಡ್ ಸೆಟ್ ಮಾಡಿದ್ದರಿಂದ ಬೇಸತ್ತ ಅಕ್ಕ ನೇಣಿಗೆ ಶರಣಾದ ಘಟನೆ ದೊಡ್ಡಬಳ್ಳಾಪುರದ ಗಾಣಿಗರ ಪೇಟೆಯಲ್ಲಿ ನಡೆದಿದೆ. 19 ವರ್ಷದ ರುಚಿತಾ ಆತ್ಮಹತ್ಯೆ ಮಾಡಿಕೊಂಡ Read more…

ಅಣ್ಣನಿಂದ ಸ್ಕೂಟಿ ಗಿಫ್ಟ್ ಪಡೆದ ತಂಗಿ; ಹೃದಯಸ್ಪರ್ಶಿ ವಿಡಿಯೋಗೆ ಭಾರೀ ಮೆಚ್ಚುಗೆ

ನೆಟ್ಟಿಗರ ಹೃದಯ ತುಂಬಿ ಬರುವ ವಿಡಿಯೋ ಅದು. ತಂಗಿಗೆ ಹೊಸ ಸ್ಕೂಟಿಯನ್ನು ಗಿಫ್ಟ್ ಆಗಿ ನೀಡುವ ಅಣ್ಣನ ಪ್ರೀತಿ, ಸೋದರಿಯ ಕಣ್ಣಂಚಲ್ಲಿ ಆನಂದಬಾಷ್ಪ ಸುರಿಸುವ ಹೃದಯಸ್ಪರ್ಶಿ ಸಂದರ್ಭ. ಸಹೋದರ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ…! ತಂಗಿಗೆ ಕೊಟ್ಟ ಮಾತಿನಂತೆ 26 ವರ್ಷಗಳಿಂದ ನಾಲಿಗೆ ಮೇಲಿದೆ ಆಲೀವ್​ ಬೀಜ

ಕೋಲ್ಕತಾ: ಕೆಲವೊಮ್ಮೆ ನಂಬಲಸಾಧ್ಯ ಎನ್ನಿಸುವ ಘಟನೆಗಳು ನಡೆಯುವುದುಂಟು. ಅದರಲ್ಲಿ ಒಂದು ಈ ಘಟನೆ. ತಂಗಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಅಣ್ಣನೊಬ್ಬ ಬರೋಬ್ಬರಿ 26 ವರ್ಷಗಳಿಂದ ತನ್ನ ನಾಲಿಗೆಯ ಮೇಲೆ Read more…

VIRAL VIDEO: ಆಗಷ್ಟೇ ಹುಟ್ಟಿದ ತಮ್ಮನಿಗೆ ಅಣ್ಣ ನೀಡಿದ ಸುಮಧುರ ಗಿಫ್ಸ್; ಬಾಲಕನ ಪ್ರೀತಿಗೆ ನೆಟ್ಟಿಗರು ಫಿದಾ

ಮನೆಯಲ್ಲಿ ಚಿಕ್ಕಮಗುವಿನ ಆಗಮನ ಆಗುತ್ತಿದೆ ಎಂದರೆ ಮನೆಯವರಿಗೆಲ್ಲರೂ ತುಂಬ ಸಂಭ್ರಮ. ಅದರಲ್ಲಿಯೂ ಮನೆಯಲ್ಲಿರುವ ಮಕ್ಕಳಿಗೆ ತಮಗೆ ತಮ್ಮನೋ, ತಂಗಿನೋ ಬರುತ್ತಿದ್ದಾರೆ ಎಂದರೆ ಅವರಿಗೆ ಮತ್ತಷ್ಟು ಖುಷಿಯೋ ಖುಷಿ. ತಮ್ಮ Read more…

ಕ್ಯಾನ್ಸರ್​ ವಿರುದ್ದ ಹೋರಾಡುತ್ತಿರುವ ಸಹೋದರಿಗಾಗಿ ತಲೆ ಬೋಳಿಸಿಕೊಂಡ ಸಹೋದರ..! ಕಣ್ಣಂಚನ್ನು ತೇವಗೊಳಿಸುತ್ತೆ ಭಾವುಕ ಕ್ಷಣದ ವಿಡಿಯೋ

ಮಹಾಮಾರಿ ಕ್ಯಾನ್ಸರ್​ ವಿರುದ್ಧ ಹೋರಾಡುತ್ತಿರುವ ತನ್ನ ತಂಗಿಗಾಗಿ ಅಣ್ಣನೊಬ್ಬ ತಲೆ ಬೋಳಿಸಿಕೊಂಡ ಭಾವುಕಗೊಳಿಸುವ ಘಟನೆಯೊಂದು ನಡೆದಿದೆ. ಕ್ಯಾನ್ಸರ್​ ಚಿಕಿತ್ಸೆ ಸಂದರ್ಭದಲ್ಲಿ ಕೂದಲು ಉದುರುತ್ತದೆ. ಈ ವೇಳೆ ಸಹಜವಾಗಿ ಕ್ಯಾನ್ಸರ್​ Read more…

ವಿಜಯದಶಮಿಯಂದೇ ಘೋರ ಕೃತ್ಯ: ತಮ್ಮನಿಗೆ ಚಾಕುವಿನಿಂದ ಇರಿದ ಅಣ್ಣ

ಹುಬ್ಬಳ್ಳಿ: ಚಿನ್ನಾಭರಣ, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸೋದರರ ನಡುವೆ ಗಲಾಟೆ ನಡೆದು ಅಣ್ಣನೇ ತಮ್ಮನಿಗೆ ಚಾಕುವಿನಿಂದ ಇರಿದ ಘಟನೆ ಹುಬ್ಬಳ್ಳಿಯ ಕೇಶ್ವಾಪೂರದಲ್ಲಿ ನಡೆದಿದೆ. ಸಾಗರ ಬಾಕಳೆ ಗಾಯಗೊಂಡವರು. ಅವರ Read more…

ಆಯುಧ ಪೂಜೆ ದಿನವೇ ಘೋರ ದುರಂತ: ಕಾರ್ ಡಿಕ್ಕಿ: ಸ್ಕೂಟಿಯಲ್ಲಿದ್ದ ಅಣ್ಣ, ತಂಗಿ ಸಾವು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಎಲಿಮಲೆ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಅಣ್ಣ, ತಂಗಿ ಮೃತಪಟ್ಟಿದ್ದಾರೆ. ಅಣ್ಣ ನಿಶಾಂತ್, ತಂಗಿ ಮೋಕ್ಷಾ ಮೃತಪಟ್ಟ ದುರ್ದೈವಿಗಳು. ಬಾಜಿನಡ್ಕ Read more…

ಲಾಡ್ಜ್ ನಲ್ಲೇ ಆಘಾತಕಾರಿ ಘಟನೆ: ಸೋದರನೊಂದಿಗೆ ಅಕ್ರಮ ಸಂಬಂಧ ಹೊಂದಿದ ಪತ್ನಿ ಕೊಂದ ಪತಿ

ಹೈದರಾಬಾದ್: ತನ್ನ ಸಹೋದರನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಕ್ಕಾಗಿ ಪತಿಯೇ ಪತ್ನಿಯನ್ನು ಕೊಂದಿದ್ದಾನೆ ಎಂದು ಹೈದರಾಬಾದ್‌ ಪೊಲೀಸರು ತಿಳಿಸಿದ್ದಾರೆ. ಶನಿವಾರ ರಾತ್ರಿ ಹೈದರಾಬಾದ್‌ ನ ಗೌಳಿಗುಡಾ ಪ್ರದೇಶದ ಲಾಡ್ಜ್‌ ನಲ್ಲಿ Read more…

ಕುಟುಂಬದವರೊಂದಿಗೆ ನದಿ ಬಳಿ ಬಂದಾಗಲೇ ದುರಂತ: ಸೋದರರಿಬ್ಬರೂ ನೀರುಪಾಲು

ರಾಯಚೂರು: ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಕುಪ್ಪೂರು ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಸೋದರರಿಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಕುಪ್ಪೂರು ಗ್ರಾಮದ ರಜಾಕ್ ಸಾಬ್(35), ಅವರ ಸೋದರ ಮೌಲಾಸಾಬ್(32) Read more…

BREAKING NEWS: ಉಮೇಶ್ ಕತ್ತಿ ಸೋದರ ರಮೇಶ್ ಕತ್ತಿ ಆರೋಗ್ಯದಲ್ಲಿ ಏರುಪೇರು; ವೈದ್ಯರಿಂದ ಇಸಿಜಿ ಪರೀಕ್ಷೆ

ಬೆಳಗಾವಿ: ಹೃದಯಾಘಾತದಿಂದ ನಿಧನರಾದ ಸಚಿವ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ವಿಶ್ವರಾಜ್ ಸಕ್ಕರೆ ಕಾರ್ಖಾನೆಯ ಕೊಠಡಿಯೊಂದರಲ್ಲಿ ಅವರಿಗೆ ಇಸಿಜಿ ಪರೀಕ್ಷೆ ಮಾಡಲಾಗಿದೆ. ಬೆಲ್ಲದ Read more…

ರಾಶಿಗನುಸಾರ ಸಹೋದರರಿಗೆ ಈ ಬಣ್ಣದ ರಾಖಿ ಕಟ್ಟಿ

ರಾಖಿ ಹಬ್ಬ ಹತ್ತಿರ ಬರ್ತಿದೆ. ಸಹೋದರ ಖುಷಿಯಾಗಿರಬೇಕೆಂದ್ರೆ ರಾಶಿಗನುಸಾರ ರಾಖಿ ಕಟ್ಟಬೇಕು. ಮೇಷ ರಾಶಿಯ ಸಹೋದರರಿಗೆ ಕೆಂಪು ಬಣ್ಣದ ರಾಖಿಯನ್ನು ಉಡುಗೊರೆಯಾಗಿ ನೀಡಬೇಕು. ವೃಷಭ ರಾಶಿ ಸಹೋದರರಿಗೆ ನೀಲಿ Read more…

ನವದೆಹಲಿಯ ‘ಜಂತರ್ ಮಂತರ್’ ನಲ್ಲಿ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿಯಿಂದ ಇಂದು ಧರಣಿ

ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಪ್ರಹ್ಲಾದ್ ಮೋದಿ ಇಂದು ರಾಷ್ಟ್ರ ರಾಜಧಾನಿ ನವದೆಹಲಿಯ ಜಂತರ್ ಮಂತರ್ ನಲ್ಲಿ ಧರಣಿ ನಡೆಸಲಿದ್ದು, ಅಖಿಲ ಭಾರತ ನ್ಯಾಯಬೆಲೆ ಅಂಗಡಿಗಳ ಒಕ್ಕೂಟದ ಬೇಡಿಕೆಯನ್ನು Read more…

ಸಹೋದರನ ಸಾವಿನಿಂದ ಆಘಾತಕ್ಕೊಳಗಾಗಿ ಅಕ್ಕನ ಸಾವು !

ಸಹೋದರನ ಸಾವಿನಿಂದ ಆಘಾತಕ್ಕೊಳಗಾಗಿದ್ದ ಅಕ್ಕ ಸಾವನ್ನಪ್ಪಿರುವ ದಾರುಣ ಘಟನೆ ಗದಗ ಜಿಲ್ಲೆ ನರಗುಂದದಲ್ಲಿ ನಡೆದಿದೆ. ನರಗುಂದದ ಕಸಬಾ ಬಡಾವಣೆ ನಿವಾಸಿ 53 ವರ್ಷದ ಈರಪ್ಪ ಯಮನಪ್ಪ ಬೆಳವಣಿಕಿ ಎಂಬವರು Read more…

ದೇಶವೇ ತಲೆತಗ್ಗಿಸುವ ಘಟನೆ: ತೊಡೆ ಮೇಲೆ 2 ವರ್ಷದ ತಮ್ಮನ ಶವವಿಟ್ಟುಕೊಂಡು ರಸ್ತೆಯಲ್ಲೇ ಕುಳಿತ ಬಾಲಕ

ಆಂಬುಲೆನ್ಸ್ ನಲ್ಲಿ ಮೃತದೇಹ ಸಾಗಿಸಲು ದುಬಾರಿ ಹಣ ಕೇಳಿದ್ದರಿಂದ ತಂದೆ ಮಗನ ಶವವನ್ನು ಮನೆಗೆ ತೆಗೆದುಕೊಂಡು ಹೋಗಲು ಪರದಾಡಿದ್ದಾರೆ. ಅವರು ಆಂಬುಲೆನ್ಸ್ ತರಲು ಹೋಗಿದ್ದಾಗ. 8 ವರ್ಷದ ಬಾಲಕ Read more…

ಸಹೋದರನಿಗೆ 5 ಕೆಜಿ ತೂಕ, 434 ಮೀಟರ್​ ಉದ್ದದ ಪತ್ರ ಬರೆದ ಅಕ್ಕ….!

ಪ್ರೀತಿಪಾತ್ರರಿಗೆ ಕೈಯಿಂದ ಕೇವಲ 10 ಸಾಲು ಪತ್ರ ಬರೆಯುವುದು ನಮ್ಮಲ್ಲಿ ಹೆಚ್ಚಿನವರಿಗೆ ಕಷ್ಟದ ಕೆಲಸ. ಆದರೆ, ಕೇರಳದ ಕೃಷ್ಣಪ್ರಿಯಾ ಎಂಬ ಮಹಿಳೆ ತನ್ನ ಸಹೋದರನಿಗೆ 434 ಮೀಟರ್​ ಉದ್ದದ Read more…

ಈ ವರ್ಷ ಯಾವಾಗ ಬರಲಿದೆ ರಕ್ಷಾ ಬಂಧನ…? ರಾಖಿ ಕಟ್ಟುವುದಕ್ಕೆ ಶುಭ ಘಳಿಗೆ ಯಾವುದು….? ಇಲ್ಲಿದೆ ಮಾಹಿತಿ

ರಕ್ಷಾ ಬಂಧನ, ಅಣ್ಣ-ತಂಗಿಯ, ಅಕ್ಕ ತಮ್ಮನ ಬಾಂಧವ್ಯಕ್ಕೆ ಸಂಕೇತವಾಗಿರೋ ಹಬ್ಬ. ಸಹೋದರರಿಗೆ ಸಹೋದರಿ ರಾಖಿ ಕಟ್ಟುತ್ತಾಳೆ ಅನ್ನೋ ಖುಷಿ ಇದ್ದರೆ, ಇನ್ನು ಸಹೋದರಿಯರಿಗೆ ತಾವು ಅಣ್ಣನಿಗೋ ತಮ್ಮನಿಗೋ ರಾಖಿ Read more…

‘ಬಾಹುಬಲಿ’ ಬೆಡಗಿ ಅನುಷ್ಕಾ ಶೆಟ್ಟಿ ಸೋದರನ ಹತ್ಯೆಗೆ ಸಂಚು…?

ಮಂಗಳೂರು: ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ ಎನ್ನುವ ವದಂತಿ ಹರಡಿದೆ. ಭೂಗತ ದೊರೆ ಮುತ್ತಪ್ಪ ರೈ ಆಪ್ತ Read more…

BIG BREAKING: ಆಸ್ತಿಗಾಗಿ ಆರಂಭವಾದ ಜಗಳ; ತಮ್ಮನನ್ನೇ ಗುಂಡಿಟ್ಟು ಕೊಂದ ಅಣ್ಣ

ಕೊಪ್ಪಳ: ಆಸ್ತಿ ವಿಚಾರವಾಗಿ ಆರಂಭವಾದ ಜಗಳ ಅಣ್ಣನೇ ತಮ್ಮನನ್ನು ಕೊಲೆಗೈಯ್ಯುವ ದುರಂತದಲ್ಲಿ ಅಂತ್ಯವಾದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಕವಲೂರಿನಲ್ಲಿ ಜಮೀನು ವಿಚಾರವಾಗಿ ಸಹೋದರರ ನಡುವೆ ಜಗಳ Read more…

ಭಾರತದಲ್ಲಿರುವ ನನ್ನ ಸಹೋದರನ ಹುಡುಕಿ ಕೊಡಿ: ಪಾಕ್ ವೃದ್ಧೆಯ ಮೊರೆ…..!

1947 ರಲ್ಲಿ ಭಾರತ- ಪಾಕಿಸ್ತಾನ ಪ್ರತ್ಯೇಕವಾದ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದ ತನ್ನ ಸಹೋದರನನ್ನು ಹುಡುಕುತ್ತಿರುವ ಪಾಕಿಸ್ತಾನದ ಮಹಿಳೆಯೊಬ್ಬರ ಕತೆ ಇದು. ಈ ಮಹಿಳೆ ಶರೀಫಾ ಬೀಬಿ. ಅವರು ಹೇಳುವ ಪ್ರಕಾರ Read more…

ರವಿ ಚೆನ್ನಣ್ಣನವರ್ ಸೋದರನ ವಿರುದ್ಧ ಎಫ್ಐಆರ್: ಪತ್ನಿಗೆ ಕಿರುಕುಳ ಆರೋಪ

ಬೆಂಗಳೂರು: ಪೊಲೀಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಸೋದರನಿಂದ ಪತ್ನಿಗೆ ಕಿರುಕುಳ ನೀಡಿದ ಆರೋಪದ ಕೇಳಿಬಂದಿದ್ದು, ಎಫ್ಐಆರ್ ದಾಖಲಾಗಿದೆ. ಬೆಂಗಳೂರಿನ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ರವಿ ಚೆನ್ನಣ್ಣನವರ್ Read more…

ಕಾಮದ ಮದದಲ್ಲಿ ಅಕ್ಕನಿಂದಲೇ ಘೋರ ಕೃತ್ಯ, ತಮ್ಮನ ಕೊಲೆ ಮಾಡಿದ್ದ ಪ್ರಿಯಕರ ಸೇರಿ ಇಬ್ಬರು ಅರೆಸ್ಟ್

ಹುಬ್ಬಳ್ಳಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ತಮ್ಮನನ್ನು ಪ್ರಿಯಕರನೊಂದಿಗೆ ಸೇರಿ ಅಕ್ಕನೇ ಕೊಲೆಮಾಡಿದ ಘಟನೆ ಬೆಳಕಿಗೆ ಬಂದಿದೆ. ಕೊಲೆ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ನೂಲ್ವಿಯಲ್ಲಿ Read more…

SHOCKING NEWS: ತಮ್ಮನನ್ನೇ ಬರ್ಬರವಾಗಿ ಹತ್ಯೆಗೈದ ಅಣ್ಣ

ಬೆಳಗಾವಿ: ಹುಡುಗಿಯ ವಿಚಾರವಾಗಿ ಸ್ವಂತ ತಮ್ಮನನ್ನೇ ಅಣ್ಣನೊಬ್ಬ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನಲ್ಲಿ ನಡೆದಿದೆ. 24 ವರ್ಷದ ಮುಸಾಫ್ ದೇಸಾಯಿ ಕೊಲೆಯಾದ ದುರ್ದೈವಿ. Read more…

BREAKING: ಅಕ್ಕ, ತಮ್ಮ ನೀರಿಗಿಳಿದಾಗಲೇ ದುರಂತ: ಕಾಲುವೆಯಲ್ಲಿ ಈಜಲು ಹೋಗಿ ನೀರು ಪಾಲು

ಶಿವಮೊಗ್ಗ: ಭದ್ರಾ ಕಾಲುವೆಯಲ್ಲಿ ಈಜಲು ಹೋಗಿ ಅಕ್ಕ-ತಮ್ಮ ನೀರು ಪಾಲಾದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಆಗರದಹಳ್ಳಿ ಸಮೀಪ ನಡೆದಿದೆ. ಅಕ್ಕ ಚಂದು(15), ತಮ್ಮ ಹರ್ಷ(11) ನೀರುಪಾಲಾದವರು Read more…

BIG NEWS: IPS ಅಧಿಕಾರಿ ರವಿ ಡಿ ಚೆನ್ನಣ್ಣವರ್ ಸಹೋದರ ರಾಘವೇಂದ್ರ ಚೆನ್ನಣ್ಣವರ್ ವಿರುದ್ಧ ಪತ್ನಿ ದೂರು; ಅಕ್ರಮ ಸಂಬಂಧದ ಆರೋಪ

ಬೆಂಗಳೂರು: ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣವರ್ ಸಹೋದರ ರಾಘವೇಂದ್ರ ಚೆನ್ನಣ್ಣವರ್ ವಿರುದ್ಧ ಪತ್ನಿ ದೂರು ದಾಖಲಿಸಿದ್ದು, ಬೇರೆ ಯುವತಿಯೊಂದಿಗೆ ತನ್ನ ಪತಿಗೆ ಅಕ್ರಮ ಸಂಬಂಧವಿರುವುದಾಗಿ ಆರೋಪಿಸಿದ್ದಾರೆ. ರಾಘವೇಂದ್ರ Read more…

ಸಹೋದರಿ ಸಾವಿನ ನೋವಿನಲ್ಲೂ 10ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿ

ಪ್ರಸ್ತುತ 10ನೇ ತರಗತಿ ಪರೀಕ್ಷೆಗಳು ನಡೆಯುತ್ತಿದ್ದು, ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟವಾದ ಈ ಪರೀಕ್ಷೆಯನ್ನು ವಿದ್ಯಾರ್ಥಿಗಳು ಯಶಸ್ವಿಯಾಗಿ ಬರೆಯುತ್ತಿದ್ದಾರೆ. ಇದರ ಮಧ್ಯೆ ಮನಕಲಕುವ ಘಟನೆಯೊಂದು ವರದಿಯಾಗಿದೆ. ಶಿವಮೊಗ್ಗ ಜಿಲ್ಲೆ Read more…

ಪ್ರೀತಿ ವಿಚಾರಕ್ಕೆ ನಡೆದಿದೆ ನಡೆಯಬಾರದ ಘಟನೆ: ಪ್ರಿಯಕರನ ಸೋದರನ ಹತ್ಯೆ

ಚಾಮರಾಜನಗರ: ಪ್ರೇಮ ವಿಚಾರಕ್ಕೆ ಪ್ರಿಯಕರನ ಸಹೋದರನ್ನು ಕೊಲೆ ಮಾಡಲಾಗಿದೆ ಹೊಸೂರು ಬಡಾವಣೆಯಲ್ಲಿ ನಡೆದಿದೆ. 30 ವರ್ಷದ ಚಿಕ್ಕರಾಜು ಹತ್ಯೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಹೊಸೂರು Read more…

ಕಣ್ಣಂಚನ್ನು ತೇವಗೊಳಿಸುತ್ತೆ ಅಕ್ಕ – ತಮ್ಮನ ಬಾಂಧ್ಯವ ಸಾರುವ ಈ ಹೃದಯಸ್ಪರ್ಶಿ ಸನ್ನಿವೇಶ

ಅದೆಷ್ಟೇ ಕಿತ್ತಾಡಿಕೊಂಡ್ರೂ ಅಣ್ಣ-ತಂಗಿ ಮಧ್ಯೆ ಅಪರೂಪದ ಬಾಂಧವ್ಯವಿರುತ್ತದೆ. ಪರಸ್ಪರ ಬಿಟ್ಟಿರಲಾಗದಷ್ಟು ಒಬ್ಬರನ್ನೊಬ್ಬರು ಹಚ್ಚಿಕೊಂಡಿರುತ್ತಾರೆ. ಇದಕ್ಕೆ ಸಾಕ್ಷಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಈ ವಿಡಿಯೋ. ಕೇರಳದಲ್ಲಿ ನಡೆದ Read more…

BIG NEWS: ಹಿಜಾಬ್ ವಿದ್ಯಾರ್ಥಿನಿ ಸೋದರನ ಮೇಲೆ ಹಲ್ಲೆ, ಆಸ್ತಿಗೆ ಹಾನಿ; ಆರೋಪ

ಉಡುಪಿ: ಉಡುಪಿಯಲ್ಲಿ ಸೋಮವಾರ ರಾತ್ರಿ ತನ್ನ ಸಹೋದರನ ಮೇಲೆ ಬಲಪಂಥೀಯ ಗುಂಪಿನ ಸದಸ್ಯರು ಹಲ್ಲೆ ನಡೆಸಿ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಹಿಜಾಬ್ ಪ್ರಕರಣದ ಅರ್ಜಿದಾರರಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...