alex Certify Bridge | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ನೂರಾರು ಜನರ ಸಾವಿಗೆ ಕಾರಣವಾಯ್ತಾ ಯುವಕರ ಪುಂಡಾಟ ? ಆಘಾತಕಾರಿ ದೃಶ್ಯದ ವಿಡಿಯೋ ವೈರಲ್

ಗುಜರಾತಿನ ಮೊರ್ಬಿ ಜಿಲ್ಲೆಯಲ್ಲಿ ಭಾನುವಾರ ಸಂಜೆ ಶತಮಾನಗಳಷ್ಟು ಹಳೆಯದಾದ ಸೇತುವೆ ಕುಸಿದು ಬಿದ್ದ ಪರಿಣಾಮ ಈವರೆಗೆ 135 ಮಂದಿ ಮೃತಪಟ್ಟಿದ್ದಾರೆ. ಸಾಕಷ್ಟು ಮಂದಿ ಕಾಣೆಯಾಗಿದ್ದು ಹೀಗಾಗಿ ಸಾವಿನ ಸಂಖ್ಯೆ Read more…

BIG NEWS: ಗುಜರಾತ್ ತೂಗು ಸೇತುವೆ ದುರಂತ; ಮೃತರ ಸಂಖ್ಯೆ 135ಕ್ಕೆ ಏರಿಕೆ

ಭಾನುವಾರ ಸಂಜೆ ಪಶ್ಚಿಮ ಗುಜರಾತಿನ ಮೊರ್ಬಿ ಜಿಲ್ಲೆಯಲ್ಲಿ ಸಂಭವಿಸಿದ ತೂಗು ಸೇತುವೆ ದುರಂತದಲ್ಲಿ 135 ಮಂದಿ ಮೃತಪಟ್ಟಿದ್ದಾರೆ. 185ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದ್ದು, ಕೆಲವರು ಕಾಣೆಯಾಗಿರುವ ಹಿನ್ನೆಲೆಯಲ್ಲಿ ಸಾವಿನ Read more…

BIG NEWS: ನವೀಕರಣಗೊಂಡು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾದ ನಾಲ್ಕು ದಿನಕ್ಕೇ ಕುಸಿದು ಬಿತ್ತು ಸೇತುವೆ

ಗುಜರಾತಿನ ಮೊರ್ಬಿ ಜಿಲ್ಲೆಯಲ್ಲಿ ತೂಗು ಸೇತುವೆ ಕುಸಿದು ಬಿದ್ದ ಪರಿಣಾಮ 60ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಭಾನುವಾರದಂದು ಈ ಘೋರ ದುರಂತ ಸಂಭವಿಸಿದ್ದು, ಆಘಾತಕಾರಿ ಸಂಗತಿ ಎಂದರೆ ಶತಮಾನದಷ್ಟು Read more…

BREAKING NEWS: ಭೀಮಾ ನದಿ ಆರ್ಭಟ: ಕಲಬುರಗಿ –ವಿಜಯಪುರ ಸಂಪರ್ಕ ಕಡಿತ

ಕಲಬುರಗಿ: ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ವೀರ್ ಜಲಾಶಯದಿಂದ 1.80 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ನದಿ Read more…

ಗದಗ ಜಿಲ್ಲೆಯಲ್ಲಿ ತುಂಬಿ ಹರಿಯುತ್ತಿರುವ ಬೆಣ್ಣೆ ಹಳ್ಳ

ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಗದಗ ಜಿಲ್ಲೆಯಲ್ಲೂ ಮಳೆ ಮುಂದುವರೆದಿದೆ. ಇದರ ಪರಿಣಾಮವಾಗಿ ಬೆಣ್ಣೆ ಹಳ್ಳ ತುಂಬಿ ಹರಿಯುತ್ತಿದ್ದು, ರೋಣ ತಾಲೂಕಿನ ಯಾವಗಲ್ Read more…

ಸುರ್ಜೆವಾಲರಿಂದ ಕುಸಿದಿರುವ ಸೇತುವೆ ವಿಡಿಯೋ ಶೇರ್; ಕಮಿಷನ್ ನಲ್ಲಿ ಮುಳುಗಿದೆ ಬಿಜೆಪಿ ಸರ್ಕಾರ ಎಂದು ಟಾಂಗ್

ಕುಂದಾಪುರದ ಗಂಗೊಳ್ಳಿಯಲ್ಲಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸೇತುವೆ ಕುಸಿದು ಬಿದ್ದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಇದೇ ವಿಡಿಯೋವನ್ನು ಇಟ್ಟುಕೊಂಡು ರಾಜ್ಯ Read more…

ಭೀಮಾ ನದಿ ಅಬ್ಬರದಿಂದ ನದಿ ತೀರದ ಗ್ರಾಮಗಳಲ್ಲಿ ಹೆಚ್ಚಿದ ಆತಂಕ: 7 ಸೇತುವೆ ಮುಳುಗಡೆ

ವಿಜಯಪುರ: ಮಹಾರಾಷ್ಟ್ರದ ಉಜನಿ ಮತ್ತು ವೀರ್ ಜಲಾಶಯದಿಂದ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಬಿಡಲಾಗಿದೆ. ಭೀಮಾನದಿಗೆ 1,16,000 ಕ್ಯೂಸೆಕ್ ನೀರು ಬಿಡಲಾಗಿದ್ದು, ವಿಜಯಪುರ ಜಿಲ್ಲೆಯ ಭೀಮಾ ನದಿ Read more…

SHOCKING: ಉದ್ಘಾಟನೆ ವೇಳೆಯೇ ಕುಸಿದ ಸೇತುವೆ…!

ಡೆಮಾಕ್ರಟಿಕ್​ ರಿಪಬ್ಲಿಕ್​ ಆಫ್​ ಕಾಂಗೋದಲ್ಲಿ ಬ್ರಿಡ್ಜ್​ ಉದ್ಘಾಟನೆಯ ದಿನದಂದು ರಿಬ್ಬನ್​ ಕತ್ತರಿಸಲು ಅಧಿಕಾರಿಗಳು ಜಮಾಯಿಸುತ್ತಿದ್ದಂತೆ ಸೇತುವೆ ಕುಸಿದಿದೆ. ನಾಗರಿಕರಿಗೆ ನದಿ ದಾಟಲು ಸಹಾಯ ಮಾಡಲು ಸಣ್ಣ ಸೇತುವೆಯನ್ನು ನಿರ್ಮಿಲಾಗಿತ್ತು. Read more…

ಭಾರಿ ಮಳೆಯಿಂದ ಎಲ್ಲೆಲ್ಲಿ ಅನಾಹುತ: ಇಲ್ಲಿದೆ ಮಾಹಿತಿ; ಮನೆ, ಬೆಳೆಗಳು ಜಲಾವೃತ: ತುಂಬಿದ ಕೆರೆಗಳು, ಸಂಪರ್ಕ ಕಡಿತ

ಬೆಂಗಳೂರು: ಭಾರಿ ಮಳೆಯಿಂದಾಗಿ ರಾಜ್ಯದ ಹಲವೆಡೆ ಅವಾಂತರ ಸೃಷ್ಠಿಯಾಗಿದ್ದು, ನಿವಾಸಿಗಳು ಪರದಾಡುವಂತಾಗಿದೆ. ಭಾರಿ ಮಳೆಯಿಂದಾಗಿ ವೇದಾವತಿ ನದಿ ಉಕ್ಕಿ ಹರಿಯುತ್ತಿದ್ದು, ರಾರಾವಿ ಸೇತುವೆ ಮೇಲೆ ವಾಹನಗಳ ಓಡಾಟಕ್ಕೆ ನಿರ್ಬಂಧ Read more…

BREAKING: ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಪರಮೇಶ್ವರ್; ಪರಿಶೀಲನೆ ನಡೆಸಿ ಮುಂದೆ ಸಾಗಿದ ಕೂಡಲೇ ಕುಸಿದು ಬಿದ್ದ ಸೇತುವೆ

ತುಮಕೂರು: ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಪರಮೇಶ್ವರ್ ಭೇಟಿ ನೀಡಿ ತೆರಳಿದ 5 ನಿಮಿಷದಲ್ಲಿ ತೀತಾ ಸೇತುವೆ ಕುಸಿದು ಬಿದ್ದಿದೆ. ತುಮಕೂರು ಜಿಲ್ಲೆ ಕೊರಟಗೆರೆ Read more…

ಹವಾಮಾನ ವೈಪರೀತ್ಯದ ಎಫೆಕ್ಟ್:‌ ಬಿಸಿಗಾಳಿಗೆ ಬಿರುಕು ಬಿಟ್ಟ ಸೇತುವೆ

ಹವಾಮಾನ ವೈಪರೀತ್ಯ ಪರಿಣಾಮ ಹೇಗಿರುತ್ತದೆ ಎಂಬುದಕ್ಕೆ ಆಗಾಗ್ಗೆ ಹೊಸ ಹೊಸ ಉದಾಹರಣೆ ನಮಗೆ ಕಾಣಿಸುತ್ತಿದೆ. ಇದೀಗ ಚೈನಾ ತಾಪಮಾನದಲ್ಲಿ ಏರಿಕೆ ಕಾಣಿಸಿದ್ದರಿಂದ ಅಲ್ಲಿನ ಸೇತುವೆಯೊಂದು ಬಿರುಕು ಬಿಟ್ಟಿರುವ ದೃಶ್ಯ Read more…

ನೋಡ ನೋಡುತ್ತಿದ್ದಂತೆಯೇ ಸ್ಕೂಟಿ ನಿಲ್ಲಿಸಿ ನದಿಗೆ ಹಾರಿದ ವಿದ್ಯಾರ್ಥಿನಿ…!

ಕಾಲೇಜು ವಿದ್ಯಾರ್ಥಿನಿಯೊಬ್ಬಳು ನೋಡನೋಡುತ್ತಿದ್ದಂತೆ ಹಾಡ ಹಗಲೇ ಸೇತುವೆ ಮೇಲೆ ತನ್ನ ಸ್ಕೂಟಿ ನಿಲ್ಲಿಸಿ ನದಿಗೆ ಹಾರಿರುವ ಆಘಾತಕಾರಿ ಘಟನೆ ಕಲಬುರ್ಗಿ ಜಿಲ್ಲೆಯಲ್ಲಿ ನಡೆದಿದೆ. ಬುಧವಾರ ಮಧ್ಯಾಹ್ನ ಶಹಬಾದ ಸಮೀಪದ Read more…

BIG NEWS: ಭಾರಿ ಮಳೆಗೆ ಸೇತುವೆ ಜಲಾವೃತ; ಕ್ರಿಕ್ರೆ-ಶೃಂಗೇರಿ ಸಂಪರ್ಕ ಕಡಿತ; ದ್ವೀಪದಂತಾದ ಗ್ರಾಮಗಳು

ಚಿಕ್ಕಮಗಳೂರು: ಕರಾವಳಿ, ಮಲೆನಾಡು ಪ್ರದೇಶಗಳು ವರುಣ ಆರ್ಭಟಕ್ಕೆ ತತ್ತರಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ನದಿ, ಹಳ್ಳಕೊಳ್ಳಗಳು ತುಂಬಿ Read more…

Amarnath Yatra: ಶಿಥಿಲಗೊಂಡಿದ್ದ ಸೇತುವೆಯನ್ನು ದಾಖಲೆ ಅವಧಿಯಲ್ಲಿ ಮರು ನಿರ್ಮಿಸಿದ ಭಾರತೀಯ ಯೋಧರು

ಅಮರನಾಥ ಯಾತ್ರೆಗೆ ಸಾಗುವ ಮಾರ್ಗದಲ್ಲಿ ಪ್ರತಿಕೂಲ ಹವಾಮಾನದ ಕಾರಣಕ್ಕೆ ಶಿಥಿಲಗೊಂಡಿದ್ದ ಸೇತುವೆಯೊಂದನ್ನು ಭಾರತೀಯ ಯೋಧರ ಚಿನಾರ್ ಕಾರ್ಪ್ಸ್ ತಂಡವು ದಾಖಲೆ ಅವಧಿಯಲ್ಲಿ ನಿರ್ಮಿಸಿದ್ದು, ಇದರ ವಿಡಿಯೋ ಈಗ ಸಾಮಾಜಿಕ Read more…

BREAKING NEWS: ಭಾರಿ ಮಳೆಗೆ ಕುಸಿದುಬಿದ್ದ ಸೇತುವೆ, ಕಣಿವೆಬಿಳಚಿ ಸುತ್ತಲಿನ ಗ್ರಾಮಸ್ಥರ ಪರದಾಟ

ದಾವಣಗೆರೆ: ತಡರಾತ್ರಿ ಸುರಿದ ಭಾರಿ ಮಳೆಗೆ ಸೇತುವೆ ಕುಸಿದಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಣಿವೆಬಿಳಚಿ ಸಮೀಪ ಭಾರಿ ಮಳೆಯಿಂದಾಗಿ ಸೇತುವೆ ಕುಸಿದು ಬಿದ್ದಿದೆ. ಇದರಿಂದಾಗಿ ಕಣಿವೆಬಿಳಚಿ ಸುತ್ತಮುತ್ತಲಿನ Read more…

BREAKING: ಸನ್ನಡತೆ ಆಧಾರದಲ್ಲಿ 114 ಕೈದಿಗಳ ಬಿಡುಗಡೆಗೆ ಸಂಪುಟ ಒಪ್ಪಿಗೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ರಾಜ್ಯದ ವಿವಿಧ ಜೈಲುಗಳಲ್ಲಿರುವ 114 ಕೈದಿಗಳ ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ. ಸನ್ನಡತೆ ಆಧಾರದಲ್ಲಿ 114 ಕೈದಿಗಳ Read more…

BIG BREAKING: ಸೇತುವೆ ಮೇಲಿಂದ ಪಲ್ಟಿಯಾದ ಬಸ್, ಇಬ್ಬರು ಸ್ಥಳದಲ್ಲೇ ಸಾವು

ಹಾವೇರಿ: ಖಾಸಗಿ ಬಸ್ ಪಲ್ಟಿಯಾಗಿ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿದ ಘಟನೆ ಹಾವೇರಿ ತಾಲೂಕಿನ ದೇವಗಿರಿ ಬಳಿ ನಡೆದಿದೆ. ದೇವಗಿರಿ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿದ್ Read more…

ನಿರ್ಮಾಣ ಹಂತದ ಸೇತುವೆ ಕುಸಿದು 27 ಮಂದಿ ಗಾಯ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಸೇತುವೆ ಮೇಲಿನ ಕಬ್ಬಿಣದ ಶಟರ್ ಕುಸಿದು ಕನಿಷ್ಠ 27 ಜನರು ಗಾಯಗೊಂಡಿದ್ದಾರೆ. ಅಧಿಕಾರಿಗಳ ಪ್ರಕಾರ, ಪ್ರಮುಖ ಸೇತುವೆಯನ್ನು Read more…

ಸೇತುವೆ ನಿರ್ಮಾಣಕ್ಕಾಗಿ ಜಗತ್ತಿನ ಅತ್ಯಂತ ಎತ್ತರದ ಕಂಬ ನಿರ್ಮಾಣ ಮಾಡಿದ ಭಾರತೀಯ ರೈಲ್ವೇ

ಮಣಿಪುರದ ಇಂಫಾಲದಲ್ಲಿ, ಸೇತುವೆ ನಿರ್ಮಾಣಕ್ಕೆಂದು ಜಗತ್ತಿನ ಅತ್ಯಂತ ಎತ್ತರದ ಕಂಬವೊಂದನ್ನು ಭಾರತೀಯ ರೈಲ್ವೇ ನಿರ್ಮಾಣ ಮಾಡಿದೆ. ಈ ಸೇತುವೆ ಇಜಾಯಿ ನದಿಗೆ ಅಡ್ಡಲಾಗಿ ಮೇಲೇಳಲಿದೆ. ದೇಶದ ಈಶಾನ್ಯ ಭಾಗವನ್ನು Read more…

ಮೇಲ್ಸೇತುವೆ ಅಡಿಯಲ್ಲಿ ಸಿಲುಕಿದ ವಿಮಾನ..! ಸ್ಪಷ್ಟನೆ ನೀಡಿದ ಏರ್‌ ಇಂಡಿಯಾ

ಏರ್​ ಇಂಡಿಯಾ ವಿಮಾನವು ಮೇಲ್ಸೇತುವೆ ಕೆಳಗೆ ಸಿಲುಕಿಹಾಕಿಕೊಂಡಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ದೆಹಲಿ ಹಾಗೂ ಗುರುಗಾಂವ್​ ಹೆದ್ದಾರಿಯಲ್ಲಿರುವ ಐಜಿಐ ವಿಮಾನ ನಿಲ್ದಾಣದ ಸಮೀಪ Read more…

ಸೇತುವೆಯಿಂದ ಬಿದ್ದು ಮೃತಪಟ್ಟ ಯುವತಿ ಪೋಷಕರಿಗೆ ಕೌನ್ಸಿಲಿಂಗ್ ನೀಡಲು ನ್ಯಾಯಾಲಯದಿಂದ ಮಹತ್ವದ ಆದೇಶ

ದೆಹಲಿಯ ಸಿಗ್ನೇಚರ್ ಸೇತುವೆ ಮೇಲಿಂದ ಬಿದ್ದ ಯುವತಿಯೊಬ್ಬರು ಮೃತಪಟ್ಟಿರುವ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸಲು ತಡ ಮಾಡಿದ ಪೊಲೀಸರ ಮೇಲೆ ರಾಜಧಾನಿಯ ನ್ಯಾಯಾಲಯವೊಂದು, ಯುವತಿಯ ಹೆತ್ತವರಿಗೆ ಥೆರಪಿ ಸೆಶನ್ ಒಂದನ್ನು Read more…

ನೀವು ನಂಬಲೇಬೇಕು….! ನಿರ್ಮಾಣವಾಗಿರುವ ಈ ಸೇತುವೆಗೆ ಸಂಪರ್ಕ ರಸ್ತೆಯೇ ಇಲ್ಲ

ಉತ್ತರಪ್ರದೇಶದಂತಹ ದೊಡ್ಡ ರಾಜ್ಯದಲ್ಲಿಯಾವ ಗ್ರಾಮದಲ್ಲಿ ಏನು ಕೆಲಸವನ್ನು ಸರಕಾರ ಮಾಡುತ್ತಿದೆ. ಅದರ ಕಾಮಗಾರಿ ಎಲ್ಲಿಗೆ ತಲುಪಿದೆ ಎಂದು ನಿಗಾ ಇರಿಸಲು ಕೂಡ ಅಧಿಕಾರಿಗಳಿಗೆ ಆಗುತ್ತಿಲ್ಲವೋ ಏನೋ? ಇನ್ನು ಕೆಲವರಿಗೆ Read more…

ಭಾರೀ ದುರಂತ….! ವಾಹನಗಳು ಚಲಿಸುತ್ತಿರುವಾಗ್ಲೇ ಕುಸಿದು ಬಿದ್ದ ಸೇತುವೆ

ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ನಿಂದ ರಿಷಿಕೇಶಕ್ಕೆ ಸಂಪರ್ಕಿಸುವ ಪ್ರಮುಖ ರಾಣಿಪೋಖಾರಿ ಸೇತುವೆ ಕುಸಿದು ಬಿದ್ದಿದೆ. ಇದರಿಂದಾಗಿ ಡೆಹ್ರಾಡೂನ್-ರಿಷಿಕೇಶದ ಸಂಚಾರ ಅಸ್ತವ್ಯಸ್ತಗೊಂಡಿದೆ. ವಾಹನಗಳು ಸೇತುವೆಯ ಮೂಲಕ ಹಾದು ಹೋಗುತ್ತಿದ್ದಾಗ ಅಪಘಾತ Read more…

ಶಿವಮೊಗ್ಗ: ಸೇತುವೆ -ರಸ್ತೆ ಕುಸಿತ, ಪರ್ಯಾಯ ಮಾರ್ಗಗಳಲ್ಲಿ ಸಂಚಾರಕ್ಕೆ ಆದೇಶ

ಶಿವಮೊಗ್ಗ: ಹೊಸನಗರದಿಂದ ನಗರ-ನಾಗೋಡಿ ಮಾರ್ಗವಾಗಿ ಕೊಲ್ಲೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766(ಸಿ)ರಲ್ಲಿ ಬರುವ ನಗರ-ಚಿಕ್ಕಪೇಟೆ ಮಧ್ಯದಲ್ಲಿರುವ ಸೇತುವೆ ಕುಸಿದಿರುವುದರಿಂದ ಮತ್ತು ಶಿವಮೊಗ್ಗ ತೀರ್ಥಹಳ್ಳಿ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ Read more…

BIG BREAKING: ಹೆದ್ದಾರಿ ಜಲಾವೃತ, ಸೇತುವೆ ಮುಳುಗಡೆ, ಮನೆ ಕುಸಿತ; ರಾಜ್ಯದ ಹಲವೆಡೆ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತ

ಬೆಂಗಳೂರು: ರಾಜ್ಯದ ಬಹುತೇಕ ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ನದಿ, ಕೆರೆ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಹಲವೆಡೆ ರಸ್ತೆ, ಸೇತುವೆ ಮುಳುಗಡೆಯಾಗಿದ್ದು, ಸಂಪರ್ಕ Read more…

ನೆಟ್ಟಿಗರ ತಲೆಗೆ ಹುಳ ಬಿಟ್ಟಿದೆ ಚೀನಾದ ಈ ವಿಚಿತ್ರ ಸೇತುವೆ..!

ಚೀನಾದ ಜೇಜಿಯಾಂಗ್​ ಪ್ರಾಂತ್ಯದಲ್ಲಿರುವ ಸೇತುವೆಯೊಂದು ತನ್ನ ವಿಚಿತ್ರ ವಿನ್ಯಾಸದ ಮೂಲಕ ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ. ಇದರ ವಿನ್ಯಾಸ ಎಷ್ಟು ವಿಚಿತ್ರವಾಗಿ ಇದೆ ಅಂದರೆ ಅನೇಕ ಮಂದಿ ಇಂತಹದ್ದೊಂದು ಸೇತುವೆ Read more…

5 ಕಿ.ಮೀ. ದೂರದ ವಿವಾಹ ಸಮಾರಂಭ ಸ್ಥಳಕ್ಕೆ ಹೆಲಿಕಾಪ್ಟರ್‌ ನಲ್ಲಿ ಬಂದ ಮದುಮಗಳು….!

ಮದುವೆ ಸಮಾರಂಭದ ಸಿದ್ಧತೆಯ ದಿನಗಳೇ ಹಾಗೆ; ಸಡಗರ-ಸಂಭ್ರಮದಿಂದ ತುಂಬಿ ಮನೆಯಲ್ಲೆಲ್ಲಾ ಹೊಸ ಕಳೆ ಇರುತ್ತದೆ. ಆದರೆ ಆಸ್ಟ್ರೇಲಿಯಾದ ಈ ಜೋಡಿಯ ಮದುವೆಗೆ ಭಾರೀ ಮಳೆ ವಿಲನ್ ಆಗಿಬಿಟ್ಟಿದೆ. ಭಾರೀ Read more…

ಮೈ ಝುಂ ಎನಿಸುತ್ತೆ ಸೇತುವೆ ಮೇಲೆ ಸಂಭವಿಸಿದ ಅಪಘಾತದ ದೃಶ್ಯ…..!

60 ವರ್ಷ ಆಸುಪಾಸಿನ ದಂಪತಿ ಅಮೆರಿಕದ ಇಡಾಹೋದಲ್ಲಿ ರಸ್ತೆ ಅಪಘಾತದ ಬಳಿಕ 100 ಅಡಿ ಎತ್ತರದ ಸೇತುವೆ​ ಒಂದರಲ್ಲಿ ಕಾರು ಸಮೇತ ನೇತಾಡಿದ ಮೈ ಝುಂ ಎನ್ನಿಸುವ ಘಟನೆ Read more…

ರಾಜ್ಯದ ಜನತೆಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಕೇಂದ್ರ ರೈಲ್ವೆ ಇಲಾಖೆ

ರಸ್ತೆ ಪ್ರಯಾಣದ ವೇಳೆ ಒಂದೊಮ್ಮೆ ರೈಲ್ವೆ ಗೇಟ್ ಹಾಕಿದ ಸಂದರ್ಭದಲ್ಲಿ ಬಹಳಷ್ಟು ಹೊತ್ತು ಕಾಯಬೇಕಾದ ಪರಿಸ್ಥಿತಿ ಬರುತ್ತದೆ. ಅಲ್ಲದೆ ರೈಲು ಹೋದ ನಂತರ ಗೇಟ್ ತೆರೆದ ಬಳಿಕವೂ ವಾಹನ Read more…

ಸರೀಸೃಪಗಳ ಓಡಾಟಕ್ಕೆ ವಿಶೇಷ ಸೇತುವೆ ನಿರ್ಮಾಣ…!

ವನ್ಯಜೀವಿಗಳ ರಕ್ಷಣೆಗೆ ಮುಂದಾಗಿರುವ ಉತ್ತಾರಖಂಡ ಅರಣ್ಯ ಇಲಾಖೆ ರಸ್ತೆ ಅಪಘಾತದಿಂದ ವನ್ಯಜೀವಿಗಳು ಸಾಯದಂತೆ ತಡೆಯುವ ಸಲುವಾಗಿ ನೈನಿತಾಲ್​ ಜಿಲ್ಲೆಯ ರಾಮನಗರ ಅರಣ್ಯ ವಿಭಾಗದಲ್ಲಿ ಪ್ರಾಣಿಗಳಿಗೆಂದೇ ವಿಶೇಷ ಪರಿಸರ ಸೇತುವೆಯನ್ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...