alex Certify boycott | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಕರ್ನಾಟಕ, ತಮಿಳುನಾಡು ಬಳಿಕ ನೀತಿ ಆಯೋಗದ ಸಭೆ ಬಹಿಷ್ಕರಿಸಿದ ತೆಲಂಗಾಣ

ಹೈದರಾಬಾದ್: ತಮಿಳುನಾಡು ಮತ್ತು ಕರ್ನಾಟಕದ ನಂತರ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸುವುದಾಗಿ ತೆಲಂಗಾಣ ಘೋಷಿಸಿದೆ. ಜುಲೈ 27 ರಂದು ನಡೆಯಲಿರುವ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಲು ತಮ್ಮ ಸರ್ಕಾರ Read more…

BIG NEWS: ಕೇಂದ್ರ ಬಜೆಟ್ ನಲ್ಲಿ ಕರ್ನಾಟಕ ಕಡೆಗಣನೆಗೆ ಆಕ್ರೋಶ: ಪ್ರಧಾನಿ ಅಧ್ಯಕ್ಷತೆಯ ನೀತಿ ಆಯೋಗದ ಸಭೆ ಬಹಿಷ್ಕರಿಸಲು ರಾಜ್ಯ ಸರ್ಕಾರ ನಿರ್ಧಾರ

ಬೆಂಗಳೂರು: ಕೇಂದ್ರ ಬಜೆಟ್ ನಲ್ಲಿ ಕರ್ನಾಟಕ ಕಡೆಗಣನೆಗೆ ಆಕ್ರೋಶ ವ್ಯಕ್ತಪಡಿಸಿರುವ ಸಿಎಂ ಸಿದ್ಧರಾಮಯ್ಯ ಅವರು ಪ್ರಧಾನಿ ಅಧ್ಯಕ್ಷತೆಯ ನೀತಿ ಆಯೋಗದ ಸಭೆ ಬಹಿಷ್ಕರಿಸುವುದಾಗಿ ತಿಳಿಸಿದ್ದಾರೆ. ಕರ್ನಾಟಕದಿಂದಲೇ ಆಯ್ಕೆಯಾಗಿ ಹೋಗಿರುವ Read more…

ಉಪ ಚುನಾವಣೆ ಬಹಿಷ್ಕರಿಸುವುದಾಗಿ ಘೋಷಿಸಿದ ಎಐಎಡಿಎಂಕೆ

ಚೆನ್ನೈ: ತಮಿಳುನಾಡಿನ ವಿಕ್ರವಾಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಐಎಡಿಎಂಕೆ ಘೋಷಿಸಿದೆ. ವಿಕ್ರವಾಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಜುಲೈ 10(ಬುಧವಾರ) ರಂದು ನಿಗದಿಯಾಗಿದೆ. ಏಪ್ರಿಲ್‌ನಲ್ಲಿ ಡಿಎಂಕೆ ಶಾಸಕ ಪುಗಳೆಂದಿ Read more…

ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ಉತ್ತರ ಪತ್ರಿಕೆ ಮೌಲ್ಯಮಾಪನ ಬಹಿಷ್ಕಾರಕ್ಕೆ ಅನುದಾನ ರಹಿತ ಖಾಸಗಿ ಶಾಲೆಗಳ ಶಿಕ್ಷಕರ ನಿರ್ಧಾರ

ಬೆಂಗಳೂರು: ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕರಿಸಲು ಅನುದಾನ ರಹಿತ ಖಾಸಗಿ ಶಾಲೆಗಳ ಶಿಕ್ಷಕರು ನಿರ್ಧಾರ ಕೈಗೊಂಡಿದ್ದಾರೆ. ಈ ಕುರಿತಾಗಿ ನೋಂದಾಯಿತ ಅನುದಾನ ರಹಿತ ಖಾಸಗಿ Read more…

ಪ್ರಧಾನಿ ಮೋದಿಯವರ ಲಕ್ಷದ್ವೀಪ ಭೇಟಿಯಿಂದ ಕಂಗಾಲಾಗಿದೆ ಮಾಲ್ಡೀವ್ಸ್‌; ದಂಗಾಗಿಸುವಂತಿದೆ ವೈರಲ್‌ ಫೋಟೋಗಳಿಂದ ಆ ದೇಶಕ್ಕಾದ ನಷ್ಟ…!

ಪ್ರಧಾನಿ ನರೇಂದ್ರ ಮೋದಿ ಅವರ ಲಕ್ಷದ್ವೀಪ ಭೇಟಿ ಮಾಲ್ಡೀವ್ಸ್‌ನಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಮಾಲ್ಡೀವ್ಸ್ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಂದರ್ಭದಲ್ಲಿಯೇ ಮೋದಿ ಅವರ ಲಕ್ಷದ್ವೀಪ ಭೇಟಿಯ ವೈರಲ್‌ ಫೋಟೋಗಳನ್ನು ನೋಡಿ Read more…

14 ಟಿವಿ ನಿರೂಪಕರ ಕಾರ್ಯಕ್ರಮ ಬಹಿಷ್ಕಾರ: I.N.D.A.I. ಘೋಷಣೆ; ತುರ್ತು ಪರಿಸ್ಥಿತಿಗೆ ಹೋಲಿಸಿದ ಬಿಜೆಪಿ

ನವದೆಹಲಿ: 14 ಟಿವಿ ನಿರೂಪಕರ ಕಾರ್ಯಕ್ರಮಗಳನ್ನು ಬಹಿಷ್ಕರಿಸುವುದಾಗಿ ಐ.ಎನ್.ಡಿ.ಎ.ಐ. ಮೈತ್ರಿಕೂಟ ಘೋಷಿಸಿದೆ. ಬಿಜೆಪಿ ಇದನ್ನು ತುರ್ತು ಪರಿಸ್ಥಿತಿಯೊಂದಿಗೆ ಹೋಲಿಸಿದೆ. 14 ದೂರದರ್ಶನ ನಿರೂಪಕರ ಕಾರ್ಯಕ್ರಮಗಳನ್ನು ಬಹಿಷ್ಕರಿಸುವುದಾಗಿ ವಿರೋಧ ಪಕ್ಷಗಳ Read more…

ಹೆಣ್ಣು ಅನುಭವಿಸುವ ನೋವಿಗೆ ಹೋಳಿಯ ಬಳಕೆ: ಭಾರತ್​ ಮ್ಯಾಟ್ರಿಮೋನಿಯಲ್​ ಬೈಕಾಟ್​ ಟ್ರೆಂಡ್​

ಒಂದು ಹೆಣ್ಣು ಅನುಭವಿಸುವ ನೋವು ಹೊರಜಗತ್ತಿಗೆ ಕಾಣುವುದು ಅಪರೂಪ. ಹೊರಗಡೆ ನಗುವಿನ ಮುಖವಾಡ ಹೊತ್ತು ಒಳಗೆ ಅನುಭವಿಸುತ್ತಿರುವ ಹಿಂಸೆ ಆಕೆಗಷ್ಟೇ ಗೊತ್ತಿರಲು ಸಾಕು. ಹೆಣ್ಣಿನ ಸುರಕ್ಷತೆ ಮುಖ್ಯ ಎಂದು Read more…

ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಗೆ ಪಾಕಿಸ್ತಾನ ಬಹಿಷ್ಕಾರ…? ಮಹತ್ವದ ಹೇಳಿಕೆ ನೀಡಿದ ಪಿಸಿಬಿ ಮುಖ್ಯಸ್ಥ

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ(ಪಿಸಿಬಿ) ಹೊಸ ಮುಖ್ಯಸ್ಥ ನಜಮ್ ಸೇಥಿ 2023 ರ ಏಕದಿನ ವಿಶ್ವಕಪ್‌ನಲ್ಲಿ ಆಡಲು ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಭಾರತಕ್ಕೆ ಕಳುಹಿಸುವ ತಮ್ಮ ದೇಶದ ನಿಲುವಿನ ಬಗ್ಗೆ Read more…

BIG NEWS: ʼಲಾಲ್ ​ಸಿಂಗ್​ ಚಡ್ಡಾʼ ಬೆಂಬಲಿಸಿದ್ದಕ್ಕೆ ಹೃತಿಕ್​ ರೋಷನ್‌ ಗೂ ತಟ್ಟಿದ ಬಾಯ್ಕಾಟ್‌ ಬಿಸಿ

ಟ್ವಿಟರ್​ ಬಳಕೆದಾರರು ಇತ್ತೀಚೆಗೆ ಬಾಲಿವುಡ್​ ಸಿನಿಮಾಗಳನ್ನು ಬಹಿಷ್ಕರಿಸುವ ಪ್ರವೃತ್ತಿ ಹೆಚ್ಚಾಗಿದ್ದು, ಇದರ ಪರಿಣಾಮ ಇತ್ತೀಚೆಗಷ್ಟೇ ಅಮೀರ್​ ಖಾನ್​ ಅಭಿನಯದ ʼಲಾಲ್​ ಸಿಂಗ್​ ಚಡ್ಡಾʼ ಚಿತ್ರಕ್ಕೆ ಹಿನ್ನಡೆಯಾಗಿದೆ. ವಿಚಿತ್ರವೆಂದರೆ ಟ್ವಿಟ್ಟರ್​ Read more…

ಅಲ್ಲು ಅರ್ಜುನ್ ‘ಪುಷ್ಪ’ ವಿರುದ್ಧ ಕನ್ನಡಿಗರ ಆಕ್ರೋಶ: ‘ಬಾಯ್ಕಾಟ್ ಪುಷ್ಪ’ ಅಭಿಯಾನ

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಸಿನಿಮಾ ಡಿಸೆಂಬರ್ 17 ರಂದು ತೆರೆ ಕಾಣಲಿದೆ. ತೆಲುಗಿನಲ್ಲಿ ನಿರ್ಮಾಣವಾದ ಈ ಚಿತ್ರ ಬಹುಭಾಷೆಗಳಲ್ಲೂ ತೆರೆ ಕಾಣಲಿದೆ. ಕರ್ನಾಟಕದಲ್ಲಿ ಕನ್ನಡ Read more…

ಅಮೆರಿಕ ಬಳಿಕ ಆಸ್ಟ್ರೇಲಿಯಾದಿಂದಲೂ ಚೀನಾಗೆ ಬಿಗ್ ಶಾಕ್

ಸಿಡ್ನಿ: ಅಮೆರಿಕ ಬಳಿಕ ಆಸ್ಟ್ರೇಲಿಯಾದಿಂದಲೂ ಚೀನಾಗೆ ಬಿಗ್ ಶಾಕ್ ನೀಡಲಾಗಿದೆ. 2022ರ ಚಳಿಗಾಲದ ಒಲಂಪಿಕ್ಸ್ ಗೆ ಬಹಿಷ್ಕಾರ ಹಾಕಲಾಗಿದೆ. ಆಸ್ಟ್ರೇಲಿಯಾದಿಂದ ರಾಜತಾಂತ್ರಿಕ ಬಹಿಷ್ಕಾರ ಹಾಕಲಾಗಿದೆ. ಕ್ರೀಡಾಪಟುಗಳು ಮಾತ್ರ ಚಳಿಗಾಲದ Read more…

BIG BREAKING: ಚೀನಾಗೆ ಅಮೆರಿಕ ಬಿಗ್ ಶಾಕ್, ಚಳಿಗಾಲದ ಒಲಿಂಪಿಕ್ಸ್ ಬಹಿಷ್ಕಾರ

ವಾಷಿಂಗ್ಟನ್/ಬೀಜಿಂಗ್: 2022 ರ ಚಳಿಗಾಲದ ಒಲಂಪಿಕ್ಸ್ ಗೆ ಅಮೆರಿಕ ಬಹಿಷ್ಕಾರ ಹಾಕಿದೆ. ಚೀನಾ ರಾಜಧಾನಿ ಬೀಜಿಂಗ್ ನಲ್ಲಿ ಚಳಿಗಾಲದ ಒಲಿಂಪಿಕ್ಸ್ ನಡೆಯಲಿದೆ. ಅಮೆರಿಕದಿಂದ ರಾಜತಾಂತ್ರಿಕ ಬಹಿಷ್ಕಾರ ಘೋಷಣೆ ಮಾಡಲಾಗಿದೆ. Read more…

ಅಪಸ್ವರ ಕೇಳಿಬಂದ ಬೆನ್ನಲ್ಲೇ ದೀಪಾವಳಿ ಜಾಹೀರಾತು ತೆಗೆದುಹಾಕಿದ ಫ್ಯಾಬ್ ಇಂಡಿಯಾ

ಉಡುಪುಗಳ ಬ್ರಾಂಡ್ ಫ್ಯಾಬ್ ಇಂಡಿಯಾ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟ್ರೋಲ್ ಆದ ಬಳಿಕ ದೀಪಾವಳಿಗೆ ತಮ್ಮ ಉಡುಪನ್ನು ಪ್ರಚಾರ ಮಾಡುವ ಟ್ವೀಟ್ ಅನ್ನು ತೆಗೆದುಹಾಕಿದೆ. ಆನ್‌ಲೈನ್‌ನಲ್ಲಿ ಹ್ಯಾಷ್ ಟ್ಯಾಗ್ Read more…

BIG NEWS: ಅಧಿವೇಶನದಲ್ಲಿ ಲೋಕಸಭಾ ಸ್ಪೀಕರ್ ಭಾಷಣ; ಕಾಂಗ್ರೆಸ್ ನಿಂದ ಜಂಟಿ ಅಧಿವೇಶನ ಬಹಿಷ್ಕಾರ ಎಂದ ಡಿ.ಕೆ.ಶಿವಕುಮಾರ್

ಬೆಂಗಳೂರು: ಇಂದು ವಿಧಾನಮಂಡಲ ಅಧಿವೇಶನದ ಕೊನೇ ದಿನವಾಗಿದ್ದು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಂಟಿ ಅಧಿವೇಶನ ಕರೆಯಲಾಗಿದೆ. ಆದರೆ ಜಂಟಿ ಅಧಿವೇಶನ ಉದ್ದೇಶಿಸಿಸಿ ಲೋಕಸಭಾ ಸ್ಪೀಕರ್ ಮಾತನಾಡಲು ಮುಂದಾಗಿರುವುದು Read more…

ಮಿಂತ್ರಾಗೆ ಮತ್ತೆ ಕಾಡುತ್ತಿದೆ 5 ವರ್ಷಗಳ ಹಿಂದಿನ ಪೋಸ್ಟ್

ಸಾಮಾಜಿಕ ಜಾಲತಾಣದಲ್ಲಿ ಐದು ವರ್ಷಗಳ ಹಿಂದೆ ಮಾಡಲಾಗಿದ್ದ ಪೋಸ್ಟ್‌ ಒಂದು ಆನ್ಲೈನ್ ಫ್ಯಾಶನ್ ರೀಟೇಲರ್‌ ಮಿಂತ್ರಾಗೆ ಮತ್ತೊಮ್ಮೆ ಕಂಟಕ ತಂದಿದೆ. ಹಿಂದೂ ವಿರೋಧಿ ಕಂಟೆಂಟ್‌ ಅನ್ನು ಖುದ್ದು ಮಿಂತ್ರಾ Read more…

ನಟಿ ಕಂಗನಾಗೆ ಮತ್ತೊಂದು ಶಾಕ್: ಟ್ವಿಟರ್​ ಬಳಿಕ ಫ್ಯಾಶನ್​ ಡಿಸೈನರ್​ಗಳಿಂದಲೂ ಬಹಿಷ್ಕಾರ..!

ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ಬಗ್ಗೆ ಸಾಲು ಸಾಲು ಟ್ವೀಟ್​ಗಳನ್ನ ಮಾಡಿದ ಕಂಗನಾ ರಣಾವತ್​​ ಖಾತೆಗೆ ಟ್ವಿಟರ್​ ಇಂಡಿಯಾ ಕೊಕ್​ ನೀಡಿದೆ.‌ ಟ್ವಿಟರ್​ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ ಹಿನ್ನೆಲೆ ಕಂಗನಾ Read more…

ಸ್ವಕ್ಷೇತ್ರದಲ್ಲೇ ನಿರ್ಬಂಧಕ್ಕೊಳಗಾದ ಬಿಜೆಪಿ ಶಾಸಕ..! ಕಾರಣವೇನು ಗೊತ್ತಾ…?

ಘಾಜಿಯಾಬಾದ್​​ನ ಮೂರು ಹಳ್ಳಿಯ ನಿವಾಸಿಗಳು ಸ್ಥಳೀಯ ಶಾಸಕ ನಂದ್​ ಕಿಶೋರ್​ ಗುರ್ಜರ್​ಗೆ ಗ್ರಾಮಕ್ಕೆ ಆಗಮಿಸಲು ನಿಷೇಧ ಹೇರಿದ್ದಾರೆ. ಪ್ರತಿಭಟನಾನಿರತ ರೈತರಿಗೆ ಗುರ್ಜರ್​ ಬೆದರಿಕೆಯೊಡ್ಡಿದ್ದಾರೆ ಹಾಗೂ ಅಗೌರವ ತೋರಿದ್ದಾರೆ ಎಂಬ Read more…

ಸಂಸತ್ ಬಜೆಟ್ ಅಧಿವೇಶನ ಆರಂಭ: ಕೃಷಿ ಕಾಯ್ದೆಗೆ ವಿರೋಧ, ರಾಷ್ಟ್ರಪತಿ ಭಾಷಣ ಬಹಿಷ್ಕರಿಸಿದ ವಿಪಕ್ಷಗಳು, ಅಧಿವೇಶನಕ್ಕೆ ಹೋಗದ ಮಾಜಿ ಪ್ರಧಾನಿ ದೇವೇಗೌಡ

ನವದೆಹಲಿ/ಬೆಂಗಳೂರು: ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಿದ್ದು, ಸಂಸತ್ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾತನಾಡುತ್ತಿದ್ದು, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ 16ಕ್ಕೂ ಹೆಚ್ಚು ವಿಪಕ್ಷಗಳು ರಾಷ್ಟ್ರಪತಿ Read more…

ಅಶ್ಲೀಲ ಶೋ ಬಿಗ್ ಬಾಸ್ ಬ್ಯಾನ್ ಗೆ ಆಗ್ರಹ

ಬಿಗ್ ಬಾಸ್ ಶೋ ವಿವಾದಗಳ ಶೋ ಎಂಬುದು ಎಲ್ಲರಿಗೂ ತಿಳಿಸಿದೆ. ಒಂದಲ್ಲ ಒಂದು ಕಾರಣಕ್ಕೆ ಬಿಗ್ ಬಾಸ್ ಶೋ ಸುದ್ದಿಯಲ್ಲಿರುತ್ತದೆ. ಈಗ ಈ ಋತುವಿನ ಬಿಗ್ ಬಾಸ್ ಶೋ Read more…

BIG NEWS: ಚೀನಾಕ್ಕೆ ಇನ್ನೊಂದು ಟಕ್ಕರ್ ನೀಡಲಿದೆ ಭಾರತ

ಕೊರೊನಾ ವೈರಸ್, ಚೀನಾ ಮಧ್ಯೆ ನಡೆಯುತ್ತಿರುವ ವಿವಾದದ ನಡುವೆ ಭಾರತದಲ್ಲಿ ಹಬ್ಬದ ಋತು ಶುರುವಾಗಿದೆ. ಹಬ್ಬದ ಹಿನ್ನಲೆಯಲ್ಲಿ ದೇಶದಲ್ಲಿ ದೇಶಿ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಚೀನಾ ವಸ್ತುಗಳ ಬದಲು Read more…

ಟಿಕ್ ಟಾಕ್ ನಂತಹ ಅಪ್ಲಿಕೇಷನ್ ಡಿಲೀಟ್ ಮಾಡಿದ್ರೆ ಸಿಗುತ್ತೆ ಡ್ರೈ ಫ್ರೂಟ್ಸ್

ಚೀನಾದ ಉತ್ಪನ್ನಗಳ ಮಾರಾಟದ ಬಗ್ಗೆ ವಿಭಿನ್ನ ಪ್ರತಿಭಟನೆಗಳು ಹೊರಬರುತ್ತಿವೆ. ಗುಜರಾತ್‌ನಲ್ಲಿ ಕೆಲವು ರೀತಿಯ ವಿರೋಧಗಳು ಕಂಡುಬಂದಿವೆ. ಚೀನೀ ಅಪ್ಲಿಕೇಶನ್ ಡಿಲಿಟ್‌ ಬದಲಿಗೆ 250 ಗ್ರಾಂ ಒಣ ಹಣ್ಣುಗಳನ್ನು ನೀಡಲಾಗುತ್ತಿದೆ. Read more…

BIG NEWS: ಬಾಯಿ ಮಾತಿಗೆ ಚೀನಾ ಉತ್ಪನ್ನ ಬಹಿಷ್ಕಾರ..!? ಕೇವಲ ಎಂಟೇ ನಿಮಿಷದಲ್ಲಿ ಒನ್ ಪ್ಲಸ್ 8 ಪ್ರೊ ಸ್ಮಾರ್ಟ್ ಫೋನ್ ಸೋಲ್ಡ್ ಔಟ್

ಲಡಾಖ್ ಗಾಲ್ವನ್ ಕಣಿವೆಯಲ್ಲಿ ನಡೆದ ಘಟನೆಯ ನಂತರ ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಇದೇ ಸಂದರ್ಭದಲ್ಲಿ ಚೀನಾ ಉತ್ಪನ್ನಗಳ ಬಹಿಷ್ಕಾರಕ್ಕೆ ಆಂದೋಲನ ತೀವ್ರಗೊಂಡಿದೆ. ಅಗ್ಗದ Read more…

ಯೋಧರ ಬಲಿದಾನಕ್ಕೆ ಪ್ರತೀಕಾರ: ಚೀನಾಗೆ ಭಾರತದಿಂದ ಮೊದಲ ಶಾಕ್

ನವದೆಹಲಿ: ಗಾಲ್ವನ್ ಕಣಿವೆಯಲ್ಲಿ ಭಾರತೀಯ ಯೋಧರನ್ನು ಹತ್ಯೆ ಮಾಡಿದ ಚೀನಾಗೆ ತಕ್ಕ ಪಾಠ ಕಲಿಸಲು ಭಾರತ ಮುಂದಾಗಿದ್ದು, ಗಡಿಯಲ್ಲಿ ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಇದೇ ವೇಳೆ ಆರ್ಥಿಕವಾಗಿಯೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...