alex Certify Bitcoin | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

5,900 ಕೋಟಿ ರೂ. ಮೌಲ್ಯದ ಬಿಟ್‌ ಕಾಯಿನ್ ನಾಪತ್ತೆ; ಮಾಜಿ ಗೆಳೆಯನಿಗಾಗಿ ಮರುಗಿದ ಮಹಿಳೆ….!

ಮಹಿಳೆಯೊಬ್ಬಳು ತನ್ನ ಮಾಜಿ ಗೆಳೆಯನ ಬಿಟ್‌ಕಾಯಿನ್ ಸಂಪತ್ತಿನ ಕೀಲಿಯನ್ನು ಹೊಂದಿರುವ ಹಾರ್ಡ್ ಡ್ರೈವ್ ಅನ್ನು ಆಕಸ್ಮಿಕವಾಗಿ ಕಳೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಈಗ ಇದರ ಮೌಲ್ಯ ಬರೋಬ್ಬರಿ 5,900 ಕೋಟಿ (£569 Read more…

2010 ರಲ್ಲಿ ಬಿಟ್ ಕಾಯಿನ್ ನಲ್ಲಿ 1,000 ರೂ. ಹೂಡಿಕೆ ಮಾಡಿದ್ದವರಿಗೆ ಬಂಪರ್; ಈಗದರ ಮೌಲ್ಯ 2,450 ಕೋಟಿ ರೂಪಾಯಿ…!

10 ವರ್ಷಗಳ ಹಿಂದೆ ನೀವು ಬಿಟ್‌ಕಾಯಿನ್‌ನಲ್ಲಿ 1,000 ರೂಪಾಯಿಗಳನ್ನು ಹೂಡಿಕೆ ಮಾಡಿದರೆ ನೀವು ಎಷ್ಟು ಗಳಿಸಬಹುದಿತ್ತು? ಬಿಟ್ ಕಾಯಿನ್ ಇಂದಿನ ಬೆಲೆ ಏನು? ಬಿಟ್ ಕಾಯಿನ್ ಖರೀದಿಸುವುದು ಹೇಗೆ? Read more…

ಬಿಟ್ ಕಾಯಿನ್ ಹಗರಣ: ಪೊಲೀಸ್ ಅಧಿಕಾರಿ ಶ್ರೀಧರ್ ಗೆ ನಿರೀಕ್ಷಣಾ ಜಾಮೀನು

ಬೆಂಗಳೂರು: ಬಹುಕೋಟಿ ಮೊತ್ತದ ಬಿಟ್ ಕಾಯಿನ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಶ್ರೀಧರ ಪೂಜಾರ್ ಅವರಿಗೆ ಹೈಕೋರ್ಟ್ ಏಕ ಸದಸ್ಯ ಪೀಠದಿಂದ ನಿರೀಕ್ಷಣಾ ಜಾಮೀನು ನೀಡಲಾಗಿದೆ. ಬಿಟ್ Read more…

ಬಿಟ್ ಕಾಯಿನ್ ಆರೋಪಿಗಳ ವಿರುದ್ಧ ಕಠಿಣ ಕಾಯ್ದೆ ಪ್ರಯೋಗಿಸಿದ ಎಸ್ಐಟಿ

ಬೆಂಗಳೂರು: ಬಹುಕೋಟಿ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಮಟ್ಟದ ಹ್ಯಾಕರ್ ಶ್ರೀ ಕೃಷ್ಣ ಅಲಿಯಾಸ್ ಶ್ರೀಕಿ ಮತ್ತು ಆತನ ಸಹಚರರ ವಿರುದ್ಧ ಎಸ್ಐಟಿ ಕೋಕಾ(ಕರ್ನಾಟಕ ಸಂಘಟಿತ ಅಪರಾಧ Read more…

ಬಿಟ್ ಕಾಯಿನ್ ಹಗರಣಕ್ಕೆ ಮರು ಜೀವ: ಎಸ್ಐಟಿಗೆ ಬಾಲರಾಜ್ ವರ್ಗಾವಣೆ

ಶಿವಮೊಗ್ಗ: ಶಿವಮೊಗ್ಗ ಉಪ ವಿಭಾಗ -ಎ ಡಿವೈಎಸ್ಪಿ ಬಾಲರಾಜ್ ಅವರನ್ನು ಎಸ್ಐಟಿಗೆ ವರ್ಗಾವಣೆ ಮಾಡಲಾಗಿದೆ. ಎಸ್ಐಟಿಯ ಬಿಟ್ ಕಾಯಿನ್ ಹಗರಣದ ತನಿಖೆಗೆ ಅವರನ್ನು ನಿಯೋಜಿಸಿ ರಾಜ್ಯ ಸರ್ಕಾರ ಆದೇಶಿಸಿದ್ದು, Read more…

BREAKING : ರಾಜ್ಯದಲ್ಲಿ ಮತ್ತೆ ಸದ್ದು ಮಾಡ್ತಿದೆ ಬಿಟ್ ಕಾಯಿನ್ ಹಗರಣ : ಆರೋಪಿಗಳ ಮನೆಗಳ ಮೇಲೆ `SIT’ ದಾಳಿ

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಬಿಟ್ ಕಾಯಿನ್ ಹಗರಣ ಸದ್ದು ಮಾಡುತ್ತಿದ್ದು, ಇಂದು ಬೆಳ್ಳಂಬೆಳಗ್ಗೆ ಪ್ರಮುಖ ಮೂವರು ಆರೋಪಿಗಳ ಮನೆಗಳ ಮೇಲೆ ಏಕಕಾಲಕ್ಕೆ ಎಸ್ ಐಟಿ ಅಧಿಕಾರಿಗಳು ದಾಳಿ Read more…

ಕ್ರಿಪ್ಟೋಕರೆನ್ಸಿ ಮೂಲಕ 14 ವರ್ಷದಲ್ಲಿಯೇ ಮಿಲೇನಿಯರ್​ ಆದ ಬಾಲಕ: ಐಷಾರಾಮಿ ಕಾರುಗಳ ಮಾಲೀಕನೀತ

ಮಲೇಷಿಯಾ: ಇತ್ತೀಚಿನ ದಿನಗಳಲ್ಲಿ ಕ್ರಿಪ್ಟೋಕರೆನ್ಸಿಯ ಜನಪ್ರಿಯತೆಯು ಪ್ರಪಂಚದಾದ್ಯಂತ ಗಗನಕ್ಕೇರಿದೆ. ಭಾರತದಲ್ಲಿ ಕ್ರಿಪ್ಟೋಕರೆನ್ಸಿ ಅನಿಯಂತ್ರಿತವಾಗಿದ್ದರೂ, ಇತರ ದೇಶಗಳಲ್ಲಿ ಇದು ಅದ್ಭುತ ಫಲಿತಾಂಶ ತೋರುತ್ತಿದೆ. ಇತ್ತೀಚೆಗೆ, 14 ವರ್ಷದ ಮಲೇಷಿಯಾದ ಹುಡುಗನೊಬ್ಬ Read more…

ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿ ತಲ್ಲಣ: 20 ಸಾವಿರ ಡಾಲರ್ ಗಿಂತ ಕಡಿಮೆಯಾದ ಬಿಟ್ ಕಾಯಿನ್

ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿ ಸಾಂಕ್ರಾಮಿಕ ಅಪಾಯಗಳ ನಡುವೆ ಬಿಟ್‌ ಕಾಯಿನ್ 20,000 ಡಾಲರ್ ಗಿಂತಲೂ ಕಡಿಮೆಯಾಗಿದೆ. ಬಿಟ್‌ ಕಾಯಿನ್‌ ಬೆಲೆಯು ಲಂಡನ್‌ ಆರಂಭಿಕ ವಹಿವಾಟಿನ ಸಮಯದಲ್ಲಿ 20,000 ಡಾಲರ್ ನ Read more…

BIG NEWS: ರಷ್ಯಾ-ಉಕ್ರೇನ್ ಯುದ್ದ ಆರಂಭವಾಗುತ್ತಿದ್ದಂತೆಯೇ ಬಿಟ್‌ ಕಾಯಿನ್ ವಹಿವಾಟಿನಲ್ಲಿ ಭಾರಿ ಕುಸಿತ; ಕ್ರಿಪ್ಟೋ ಮಾರುಕಟ್ಟೆಯಲ್ಲಿ ಹೆಚ್ಚಾದ ಆತಂಕ…!

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ನಂತರ ಜಾಗತಿಕ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯು ಡೇಂಜರ್‌ ಝೋನ್‌ ನಲ್ಲಿ ವಹಿವಾಟಾಗುತ್ತಿದೆ.‌ ಇದರಿಂದಾಗಿ ಬಿಟ್‌ಕಾಯಿನ್ ಗುರುವಾರ ಕುಸಿತ ಕಂಡಿದೆ. Read more…

BIG NEWS: ಬಿಟ್ ಕಾಯಿನ್ ಎಂದಿಗೂ ಕಾನೂನಾತ್ಮಕವಾಗಲ್ಲ, ಕ್ರಿಪ್ಟೋಗೆ ಸರ್ಕಾರದ ಮಾನ್ಯತೆ ಇಲ್ಲ, ಹೂಡಿಕೆಗೆ ಗ್ಯಾರಂಟಿಯೂ ಇಲ್ಲ: ಹಣಕಾಸು ಕಾರ್ಯದರ್ಶಿ

ಪ್ರಮುಖ ಕ್ರಿಪ್ಟೋಕರೆನ್ಸಿಗಳಾದ ಬಿಟ್‌ ಕಾಯಿನ್ ಮತ್ತು ಎಥೆರಿಯಮ್ ಮತ್ತು ಎನ್‌.ಎಫ್‌.ಟಿ. ಎಂದಿಗೂ ಕಾನೂನುಬದ್ಧ ಟೆಂಡರ್ ಆಗುವುದಿಲ್ಲ ಎಂದು ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಹೇಳಿದ್ದಾರೆ. ಸೋಮನಾಥನ್ ಅವರು, ಕ್ರಿಪ್ಟೋ Read more…

BIG NEWS: ಬಿಟ್ ಕಾಯಿನ್ ಮೇಲೆ ಒಮಿಕ್ರಾನ್ ಕರಿನೆರಳು; ಒಂದು ಗಂಟೆಯಲ್ಲಿ 10,000 ಡಾಲರ್ ಕುಸಿತ

ಪ್ರಪಂಚದಾದ್ಯಂತ ಕೊರೊನಾ ಹೊಸ ರೂಪಾಂತರ ಒಮಿಕ್ರಾನ್‌ ಆತಂಕ ಮತ್ತು ಭಾರತದಲ್ಲಿ ಕ್ರಿಪ್ಟೋಕರೆನ್ಸಿಯ ಭವಿಷ್ಯದ ಬಗ್ಗೆ ನಡೆಯುತ್ತಿರುವ ಚರ್ಚೆಯ ನಡುವೆ ಕ್ರಿಪ್ಟೋ ಮಾರುಕಟ್ಟೆಯು ಶನಿವಾರ ಭಾರಿ ಪ್ರಕ್ಷುಬ್ಧತೆಗೆ ಸಾಕ್ಷಿಯಾಗಿದೆ. ವರದಿ Read more…

Big News: ಕ್ರಿಪ್ಟೊ ಕರೆನ್ಸಿಗೆ ಲಗಾಮು ಹಾಕಲು RBI ನಿಂದಲೇ ಅಧಿಕೃತ ಡಿಜಿಟಲ್ ಕರೆನ್ಸಿ ಬಿಡುಗಡೆ…?

ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರಕಾರವು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಕ್ರಿಪ್ಟೊ ಕರೆನ್ಸಿಗಳ ನಿಯಂತ್ರಣ ಹಾಗೂ ಖಾಸಗಿ ಕ್ರಿಪ್ಟೊ ಕರೆನ್ಸಿಗಳ ಹಾವಳಿಗೆ ನಿರ್ಬಂಧ ಹೇರಲು ಮಹತ್ವದ ವಿಧೇಯಕ ಮಂಡಿಸುವ Read more…

ಬಿಟ್ ಕಾಯಿನ್ ಪ್ರಕರಣದ ಆರೋಪಿ ಶ್ರೀಕಿ ಸೇರಿ ಇಬ್ಬರು ಅರೆಸ್ಟ್

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರಿಕಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶ್ರೀಕಿ ಮತ್ತು ಪ್ರತಿಷ್ಠಿತ ಜ್ಯುವೆಲ್ಲರಿ ಗ್ರೂಪ್ ಮಾಲೀಕರ ಮಗ ವಿಷ್ಣು ಭಟ್ ಅವರ Read more…

BIG NEWS: ಬಿಟ್ ಕಾಯಿನ್ ಕೇಸ್ ನಲ್ಲಿ ಬಿಜೆಪಿ ಪ್ರಭಾವಿಗಳು ಭಾಗಿ ಎಂದ ಸಿದ್ದರಾಮಯ್ಯ; ಪ್ರಕರಣವನ್ನು ನಾವೇ ಇಡಿ, ಸಿಬಿಐ ಗೆ ವಹಿಸಿದ್ದೇವೆ ಎಂದ ಸಿಎಂ

ಹುಬ್ಬಳ್ಳಿ; ಬಿಟ್ ಕಾಯಿನ್ ಹಾಗೂ ಡ್ರಗ್ಸ್ ವಿಚಾರಗಳು ರಾಜ್ಯದಲ್ಲಿ ಮತ್ತೆ ಚರ್ಚೆಗೆ ಬಂದಿದ್ದು, ಬಿಟ್ ಕಾಯಿನ್ ಕೇಸ್ ನಲ್ಲಿ ಪ್ರಭಾವಿಗಳೇ ಭಾಗಿಯಾಗಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ Read more…

BIG NEWS: ಗರಿಷ್ಠ ಮಟ್ಟಕ್ಕೆ ತಲುಪಿದ ʼಬಿಟ್ ಕಾಯಿನ್ʼ ಬೆಲೆ

ಬಿಟ್ ಕಾಯಿನ್ ಬೆಲೆಯು ಬುಧವಾರ ಶೇಕಡಾ 3ಕ್ಕಿಂತ ಹೆಚ್ಚು ಏರಿಕೆಯಾಗಿ 63,901 ಡಾಲರ್ ಮಟ್ಟವನ್ನು ತಲುಪಿದೆ. ಇದಕ್ಕೆ ಯುಎಸ್, ಬಿಟ್‌ಕಾಯಿನ್ ಫ್ಯೂಚರ್ಸ್ ಆಧಾರಿತ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ Read more…

BIG NEWS: ಹಣಕಾಸು ಬಿಕ್ಕಟ್ಟು, ಕುಸಿತಕ್ಕೆ ಕಾರಣವಾಗಬಹುದು ಬಿಟ್ ಕಾಯಿನ್, ಕ್ರಿಪ್ಟೋಕರೆನ್ಸಿ

ನವದೆಹಲಿ: ಬಿಟ್ ಕಾಯಿನ್ ಮತ್ತು ಇತರ ಕ್ರಿಪ್ಟೋಕರೆನ್ಸಿಗಳು ಮುಂದಿನ ಹಣಕಾಸು ಕುಸಿತಕ್ಕೆ ಕಾರಣವಾಗಬಹುದು ಎಂದು ಬ್ಯಾಂಕ್ ಆಫ್ ಇಂಗ್ಲೆಂಡ್ ನ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಡೈಲಿ ಮೇಲ್ ವರದಿ ಮಾಡಿದೆ. Read more…

ಕರೆನ್ಸಿ ರೂಪದಲ್ಲಿ ʼಬಿಟ್ ಕಾಯಿನ್ʼ ಬಳಸಬಹುದಾ….? ಇಲ್ಲಿದೆ ಉಪಯುಕ್ತ ಮಾಹಿತಿ

ಬಿಟ್ ಕಾಯಿನ್ ಜಗತ್ತಿನ ಅತ್ಯಂತ ಜನಪ್ರಿಯ ಕ್ರಿಪ್ಟೋ ಕರೆನ್ಸಿಯಾಗಿದೆ. ಇದನ್ನು 2009 ರಲ್ಲಿ ಸಟೋಶಿ ನಕಾಮೊಟೊ ಎಂಬ ಗುಪ್ತ ಹೆಸರಿನಲ್ಲಿ ರಚಿಸಲಾಯಿತು. ಬಿಟ್‌ಕಾಯಿನ್, ಕ್ರಿಪ್ಟೋಕರೆನ್ಸಿಯಲ್ಲಿ ಅತ್ಯಂತ ಪ್ರಸಿದ್ಧವಾಗಿದೆ. ಆದ್ರೆ Read more…

ಬಿಟ್ ಕಾಯಿನ್ ಉಚಿತವಾಗಿ ಪಡೆಯುವುದು ಹೇಗೆ…? ಇಲ್ಲಿದೆ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಬಿಟ್‌ಕಾಯಿನ್ ಹೆಚ್ಚು ಚರ್ಚೆಯಾಗ್ತಿದೆ. ಕ್ರಿಪ್ಟೋ ಕರೆನ್ಸಿಯ ಬಗ್ಗೆ ಅನೇಕರು ತಿಳಿದಿದ್ದಾರೆ. ಈ ಕರೆನ್ಸಿಗೆ ಭಾರತದಲ್ಲಿ ಇನ್ನೂ ಮಾನ್ಯತೆ ಸಿಕ್ಕಿಲ್ಲ. ಆದ್ರೆ ಸಾಮಾನ್ಯ ವ್ಯಕ್ತಿ ಕೂಡ ಈ Read more…

ಬಿಟ್‌ ಕಾಯಿನ್ ಮಾಹಿತಿಯಿದ್ದ ಹಾರ್ಡ್‌ ಡಿಸ್ಕ್‌‌ ಬಿಸಾಡಿ ಪರಿತಪಿಸುತ್ತಿದ್ದಾನೆ ಭೂಪ

ಯಾವುದೋ ಗ್ಯಾನದಲ್ಲಿ ವಸ್ತುವೊಂದನ್ನು ಎಸೆದುಬಿಟ್ಟು ಬಳಿಕ ಅದರ ಬೆಲೆ ತಿಳಿದ ಮೇಲೆ ವಿಷಾದಪಟ್ಟ ಘಟನೆ ನಮ್ಮೆಲ್ಲರ ಲೈಫ್‌ನಲ್ಲಿ ಆಗಿಯೇ ಇರುತ್ತದೆ ಅಲ್ಲವೇ? ಬ್ರಿಟನ್‌ನ ಈ ವ್ಯಕ್ತಿ ದಶಲಕ್ಷಗಳ ಲೆಕ್ಕದಲ್ಲಿ Read more…

ಇನ್ನೆರಡು ಸಲ ಪಾಸ್‌ವರ್ಡ್ ತಪ್ಪಾಗಿ ಎಂಟ್ರಿ ಮಾಡಿದರೆ ಕೈ ತಪ್ಪಲಿದೆ 1,608 ಕೋಟಿ ರೂಪಾಯಿ…!

ತಿಂಗಳೊಂದರಲ್ಲೇ 92% ಏರಿಕೆ ಕಂಡ ಬಿಟ್‌ಕಾಯಿನ್ ಒಂದೇ ವರ್ಷದಲ್ಲಿ 340%ದಷ್ಟು ದುಬಾರಿಯಾಗುವ ಮೂಲಕ ಭಾರೀ ಸದ್ದು ಮಾಡುತ್ತಿದೆ. ಇದೇ ವೇಳೆ ಬಿಟ್‌ಕಾಯಿನ್ ‌ಅನ್ನೇ ನಂಬಿಕೊಂಡಿರುವ ಹೂಡಿಕೆದಾರರೊಬ್ಬರು ಪಾಸ್‌ವರ್ಡ್ ಮರೆತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...