alex Certify Birthday | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ಹುಟ್ಟುಹಬ್ಬಕ್ಕೆ ಗಿಫ್ಟ್ ಆಗಿ ಬಂದ ನಾಯಿಮರಿಯನ್ನು ಕಂಡು ಪುಳಕಿತಳಾದ ಬಾಲಕಿ

ಮಕ್ಕಳಿಗೆ ನಾಯಿ ಮರಿಗಳು, ಬೆಕ್ಕಿನ ಮರಿಗಳು ಎಂದರೆ ಎಷ್ಟು ಪ್ರೀತಿ ಎಂಬುದುನ್ನು ನಾವೆಲ್ಲಾ ನಮ್ಮನಮ್ಮ ಮನೆಗಳಲ್ಲೇ ಬಹಳಷ್ಟು ಬಾರಿ ನೋಡಿದ್ದೇವೆ. ಪುಟಾಣಿ ಬಾಲಕಿಯೊಬ್ಬಳು ತನ್ನ ಹುಟ್ಟುಹಬ್ಬಕ್ಕೆಂದು ಬಂದ ಉಡುಗೊರೆಯಲ್ಲಿ Read more…

ಲಾಕಪ್‌ನಲ್ಲೇ ಹುಟ್ಟುಹಬ್ಬಆಚರಿಸಿಕೊಂಡ ಸುಶೀಲ್‌ ಕುಮಾರ್

ಸಹ ಕುಸ್ತಿಪಟು ಸಾಗರ್‌ ರಾಣಾರ ಹತ್ಯೆ ಸಂಬಂಧ ಪೊಲೀಸ್ ಕಸ್ಟಡಿಯಲ್ಲಿರುವ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್‌‌ ಕಂಬಿಗಳ ಹಿಂದೆಯೇ ತಮ್ಮ 38ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ವಾರಗಳ ಕಾಲ Read more…

ವಿಧಿಯಾಟ: ಸಾವಿನಲ್ಲೂ ಒಂದಾದ ಅವಳಿ ಸಹೋದರರು….!

ಅದು ಏಪ್ರಿಲ್​​ 23 1997. ಮೀರತ್​ನ ನಿವಾಸಿಯಾಗಿದ್ದ ಗ್ರೆಗೋರಿ ರೇಯ್ಮಂಡ್​ ರಾಮ್​ಪಾಲ್​ ಹಾಗೂ ಸೋಜಾ ದಂಪತಿಗೆ ಮರೆಯಲಾಗದ ದಿನ. ಈ ದಂಪತಿ ಅಂದು ಮುದ್ದಾದ ಅವಳಿ ಗಂಡು ಮಕ್ಕಳಿಗೆ Read more…

ಮಾಜಿ ಪ್ರಧಾನಿ ದೇವೆಗೌಡರಿಗೆ 89 ನೇ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು: ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರಿಗೆ ಇಂದು 89ನೇ ಹುಟ್ಟುಹಬ್ಬದ ಸಂಭ್ರಮ. ಕೊರೋನಾ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ತೀರ್ಮಾನಿಸಿರುವ ದೇವೇಗೌಡರು ಅಭಿಮಾನಿಗಳಿಗೂ ಮತ್ತು ಕಾರ್ಯಕರ್ತರಿಗೆ Read more…

ಹಳ್ಳಿ ಅಭಿಮಾನಕ್ಕೆ ಮನಸೋತ ನೀಲಿಚಿತ್ರ ತಾರೆ, ಅನಾಥ ಮಕ್ಕಳ ತಾಯಿ ಎಂದ ಅಭಿಮಾನಿಗಳಿಗೆ ಫಿದಾ

ಖ್ಯಾತ ನಟಿ ಸನ್ನಿ ಲಿಯೋನ್ ಮೇ 13 ರಂದು ಜನ್ಮದಿನ ಆಚರಿಸಿಕೊಂಡಿದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ 40 ನೇ ವಸಂತಕ್ಕೆ ಕಾಲಿಟ್ಟಿದ್ದು, Read more…

28ನೇ ವಸಂತಕ್ಕೆ ಕಾಲಿಟ್ಟ ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಇಂದು ತಮ್ಮ 28ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಪ್ಯಾಟ್ ಕಮಿನ್ಸ್ 2011 ಅಕ್ಟೋಬರ್‌ 13ರಂದು ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ತ್ರಿಶಾ

ನಟಿ ತ್ರಿಶಾ ಕೃಷ್ಣನ್ ಇಂದು ತಮ್ಮ 38ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತ್ರಿಶಾ ಆರಂಭದಲ್ಲಿ 1999ರಂದು ತಮಿಳಿನ ‘ಜೋಡಿ’ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಅಭಿನಯಿಸಿದ ನಂತರ 2002ರಂದು ‘ಮೌನಂ ಪೆಸಿಯಾದೆ’ Read more…

ಕೋವಿಡ್‌ ಆಸ್ಪತ್ರೆಯಲ್ಲೊಂದು ಹೃದಯಸ್ಪರ್ಶಿ ಘಟನೆ…!

ನನಗೆ ಕೋವಿಡ್ ಬಂದಿದೆ, ಎಲ್ಲವೂ ಮುಗಿದೇ ಹೋಯಿತು ಎಂದು ತಲೆ ಮೇಲೆ ಕೈಹೊತ್ತು ಕೂತ ರೋಗಿಯ ಹುಟ್ಟುಹಬ್ಬದ ಆಚರಣೆ ಆಸ್ಪತ್ರೆಯಲ್ಲಿ ನಡೆದಿದೆ. ಸೂರತ್‌ನ ಸಾರ್ವಜನಿಕ ಆಸ್ಪತ್ರೆ ಕೋವಿಡ್ ಚಿಕಿತ್ಸಾ Read more…

ಇಂದು ವರನಟ ಡಾ. ರಾಜ್ ಕುಮಾರ್ ಜನ್ಮದಿನ

ಇಂದು ವರನಟ, ನಟಸಾರ್ವಭೌಮ, ಡಾ.ರಾಜ್ ಕುಮಾರ್ ಅವರ 92ನೇ ಜನ್ಮದಿನವಾಗಿದ್ದು, ಡಾ.ರಾಜ್ ಕುಮಾರ್ 1929 ಏಪ್ರಿಲ್ 24ರಂದು ಗಾಜನೂರಿನಲ್ಲಿ ಜನಿಸಿದ್ದರು. ಅವರು 1944ರಂದು ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ಕಣ್ಣಪ್ಪನ Read more…

ಬರ್ತಡೇ ಪಾರ್ಟಿ ನಿರಾಕರಿಸಿದ ಯುವತಿಗೆ ಪೊಲೀಸರೇ ಕಳುಹಿಸಿದ್ರು ಕೇಕ್​..!

ದೇಶದಲ್ಲಿ ಕೊರೊನಾ ವೈರಸ್​ನಿಂದ ಕಂಗೆಟ್ಟ ರಾಜ್ಯಗಳ ಸಾಲಿನಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಡೆಡ್ಲಿ ವೈರಸ್​ ಹಾವಳಿ ತಪ್ಪಿಸೋಕೆ ಮಹಾರಾಷ್ಟ್ರ ಸರ್ಕಾರ ಸಾಕಷ್ಟು ಕ್ರಮಗಳನ್ನ ಕೈಗೊಳ್ತಿದೆ. ಈ ನಡುವೆ ಮುಂಬೈ Read more…

83ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಖ್ಯಾತ ಗಾಯಕಿ ಎಸ್. ಜಾನಕಿ

ಖ್ಯಾತ ಗಾಯಕಿ ಎಸ್. ಜಾನಕಿ ಇಂದು ತಮ್ಮ 83ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1957ರಂದು ‘ವಿಧಿಯಿನ್ ವಿಳಯಾಟ್ಟು’ ಎಂಬ ಚಿತ್ರದಲ್ಲಿ ಹಾಡುವ ಮೂಲಕ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. 25 Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಪಿನ್ ದೈತ್ಯ ಮುತ್ತಯ್ಯ ಮುರಳೀಧರನ್

ಶ್ರೀಲಂಕಾದ ಮಾಜಿ ದಿಗ್ಗಜ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಇಂದು ತಮ್ಮ 49ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮಿಳುನಾಡಿನ ಹಿಂದೂ ಕುಟುಂಬದವರಾದ ಇವರಿಗೆ ಭಾರತದಲ್ಲೂ ಅಭಿಮಾನಿಗಳ ದಂಡೇ ಇದೆ. 1992 ಆಗಸ್ಟ್ Read more…

ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಧಮಾಕ….! ಪುಷ್ಪ ಟೀಸರ್‌ ಬಿಡುಗಡೆ

ಸ್ಟೈಲಿಶ್‌ ಸ್ಟಾರ್‌ ಅಭಿಮಾನಿಗಳಿಗೆ ಡಬಲ್‌ ಧಮಾಕಾ ಸಿಗ್ತಿದೆ. ಏಪ್ರಿಲ್‌ 8ರಂದು ಅಲ್ಲು ಅರ್ಜುನ್‌ ಹುಟ್ಟು ಹಬ್ಬ ಆಚರಿಸಿಕೊಳ್ತಿದ್ದಾರೆ.  ಹುಟ್ಟು ಹಬ್ಬದ ಸಂದರ್ಭದಲ್ಲಿ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಪಾರ್ವತಿ ಮೆನನ್

ನಟಿ ಪಾರ್ವತಿ ಮೆನನ್ ಇಂದು ತಮ್ಮ 33ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಪಾರ್ವತಿ ಮೆನನ್ 2006 ರಲ್ಲಿ ಮಲಯಾಳಂನ ‘ಔಟ್ ಆಫ್ ಸಿಲೆಬಸ್’ ಎಂಬ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಆಸ್ಟ್ರೇಲಿಯಾ ಲೆಗ್ ಸ್ಪಿನ್ನರ್ ಆಡಂ ಝಂಪಾ

ಆಸ್ಟ್ರೇಲಿಯಾ ತಂಡದ ಲೆಗ್ ಸ್ಪಿನ್ನರ್ ಆಡಂ ಝಂಪಾ ಇಂದು ತಮ್ಮ 29ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆಡಂ ಝಂಪಾ 2016 ಫೆಬ್ರವರಿ 6ರಂದು ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ನಡುವಣ ಏಕದಿನ Read more…

ಕ್ರೇಜಿ ಕ್ವೀನ್ ರಕ್ಷಿತಾಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಇಂದು ನಟಿ ರಕ್ಷಿತಾ ಅವರ ಜನ್ಮ ದಿನವಾಗಿದ್ದು ಅವರ ಅಭಿಮಾನಿಗಳು ಹಾಗೂ ಸಿನಿಮಾ ಕಲಾವಿದರು ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಇನ್ Read more…

ಪ್ರೇಯಸಿಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭ ಕೋರಿದ ಸುನಿಲ್​ ಶೆಟ್ಟಿ ಪುತ್ರ..!

ಬಾಲಿವುಡ್​ ನಟ ಸುನಿಲ್​ ಶೆಟ್ಟಿ ಪುತ್ರ ಅಹಾನ್​ ಶೆಟ್ಟಿ ತಮ್ಮ ಗರ್ಲ್​ಫ್ರೆಂಡ್​ ತಾನಿಯಾ ಶ್ರಾಫ್​ ಜೊತೆಗಿನ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುವ ಮೂಲಕ ಆಗಾಗ್ಗೆ ಸುದ್ದಿಯಾಗುತ್ತಿರುತ್ತಾರೆ. ತಾನಿಯಾ Read more…

ನಟ ರಾಮ್ ಚರಣ್ ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್

ನಟ ರಾಮ್ ಚರಣ್ ಇಂದು ತಮ್ಮ 36ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳು ಹಾಗೂ ಸಿನಿ ತಾರೆಯರು ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಸ್ಟೈಲಿಶ್ ಸ್ಟಾರ್ ನಟ Read more…

ಸಹೋದರ ಕ್ರುನಾಲ್​ಗೆ ವಿಶೇಷ ರೀತಿಯಲ್ಲಿ ಶುಭ ಕೋರಿದ ಹಾರ್ದಿಕ್​ ಪಾಂಡ್ಯ..!

ಟೀಂ ಇಂಡಿಯಾ ಆಟಗಾರ ಹಾರ್ದಿಕ್​ ಪಾಂಡ್ಯಾ ಸಹೋದರ ಕ್ರುನಾಲ್​ ಜನ್ಮದಿನಾಚರಣೆಯ ಸಂಭ್ರಮದಲ್ಲಿದ್ದಾರೆ. ಹೀಗಾಗಿ ಪಾಂಡ್ಯಾ ತನ್ನ ಸಹೋದರನಿಗೆ ಹುಟ್ಟು ಹಬ್ಬದ ಶುಭಕೋರುವ ವಿಡಿಯೋವನ್ನ ಶೇರ್​ ಮಾಡಿದ್ದು ಅಭಿಮಾನಿಗಳು ಫುಲ್​ Read more…

ನಿರ್ಮಾಣ ಹಂತದಲ್ಲಿರುವ ಬೀದಿಗೆ ಹುಟ್ಟುಹಬ್ಬ ಮಾಡಿದ ಮಹಿಳೆ

ಅಮೆರಿಕದ ನ್ಯೂ ಒರ್ಲಿಯನ್ಸ್ ಪ್ರದೇಶದ ಈ ಮಹಿಳೆ ಒಂದು ಅಸಹಜ ವಿಚಾರವೊಂದರ ಹುಟ್ಟುಹಬ್ಬ ಆಚರಿಸುವ ಮೂಲಕ ಭಾರೀ ವೈರಲ್ ಆಗಿದ್ದಾರೆ. ತನ್ನ ಏರಿಯಾದ ಬೀದಿಯೊಂದರಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಯೊಂದರ ಮೇಲೆ Read more…

ಕಂಗನಾ ಜನ್ಮದಿನಕ್ಕೆ ಟ್ರೈಲರ್​ ಉಡುಗೊರೆ ನೀಡಲು ಸಜ್ಜಾದ ಥಲೈವಿ ಸಿನಿತಂಡ

ಬಾಲಿವುಡ್​ ನಟಿ ಕಂಗನಾ ರಣಾವತ್​​​ ತಮ್ಮ ಬಹುನಿರೀಕ್ಷಿತ ಚಿತ್ರ ಥಲೈವಿಯ ಟ್ರೇಲರ್​ ಬಿಡುಗಡೆ ಮಾಡೋಕೆ ಸಕಲ ರೀತಿಯಲ್ಲಿ ಸಜ್ಜಾಗಿದ್ದಾರೆ. ನಾಳೆ ಕಂಗನಾ ಜನ್ಮದಿನದ ವಿಶೇಷವಾಗಿ ಥಲೈವಿ ಚಿತ್ರತಂಡ ಟ್ರೇಲರ್​ Read more…

‘ಮೆಜೆಸ್ಟಿಕ್’ ನಿರ್ಮಾಪಕ ಎಮ್.ಜಿ.ರಾಮಮೂರ್ತಿ ಹುಟ್ಟುಹಬ್ಬಕ್ಕೆ ಶುಭಕೋರಿದ ‘ಚಾಲೆಂಜಿಂಗ್ ಸ್ಟಾರ್’

ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊಟ್ಟಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿದ ಸಿನಿಮಾ ‘ಮೆಜೆಸ್ಟಿಕ್’, 2002ರಂದು ಪಿ ಎನ್ ಸತ್ಯ ನಿರ್ದೇಶನದಲ್ಲಿ ಈ ಚಿತ್ರ Read more…

ಅಳಿಯನಿಗೆ ಭಾರತೀಯ ಭಕ್ಷ್ಯ ಉಣಬಡಿಸಿದ ಅಮೆರಿಕ ಬಾಣಸಿಗ

ಅಳಿಯನ ಹುಟ್ಟು ಹಬ್ಬಕ್ಕಾಗಿ ಭಾರತೀಯ ಭಕ್ಷ್ಯಭೋಜ್ಯಗಳನ್ನು ತಯಾರಿಸಿದ ಮಾವನ ಪ್ರೀತಿಯ ಅಡುಗೆ ಕಲೆ ಎಲ್ಲೆಡೆ ವೈರಲ್ ಆಗಿದೆ. ಅಮೆರಿಕಾದ ಬಾಣಸಿಗ ಹಾಗೂ ರೆಸ್ಟೋರೆಂಟ್ ಮಾಲಿಕ ರಿಕ್ ಬೇಲೆಸ್ ಎಂಬಾತ Read more…

‘ಹುಟ್ಟುಹಬ್ಬ’ದ ಸಂಭ್ರಮದಲ್ಲಿದ್ದ ಬಾಲಕಿಗೆ ಮುಳುವಾಯ್ತು ಸೀರೆ ಉಯ್ಯಾಲೆ

ಹತ್ತು ವರ್ಷದ ಪುಟ್ಟ ಬಾಲಕಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಳು. ಹೀಗಾಗಿಯೇ ಶಾಲೆಗೆ ರಜೆ ಹಾಕಿ ಮನೆಯಲ್ಲಿ ಸಂತಸದಿಂದ ಆಟವಾಡುತ್ತಿದ್ದಳು. ಆದರೆ ಈ ಸಂಭ್ರಮವೇ ಮುಳುವಾಗಿದ್ದು, ವಿಧಿಯ ಅಟ್ಟಹಾಸಕ್ಕೆ ಬಾಲಕಿ ಬಲಿಯಾಗಿದ್ದಾಳೆ. Read more…

SHOCKING: ಹುಟ್ಟುಹಬ್ಬದ ದಿನ ಆಟವಾಡುವಾಗಲೇ ಕಾದಿತ್ತು ದುರ್ವಿದಿ, ಜೀವವನ್ನೇ ತೆಗೆದ ಜೋಕಾಲಿ ಸೀರೆ

ಮಂಗಳೂರು: ಉಯ್ಯಾಲೆ ಆಡುವಾಗ ಸೀರೆ ಕುತ್ತಿಗೆಗೆ ಬಿಗಿದು ಬಾಲಕ ಮೃತಪಟ್ಟ ಘಟನೆ ಸುಬ್ರಹ್ಮಣ್ಯದ ಏನೇಕಲ್ ಬಳಿ ನಡೆದಿದೆ. ಬಾಬು ಅಜಿಲ ಮತ್ತು ಸುಶೀಲಾ ದಂಪತಿಯ 10 ವರ್ಷದ ಪುತ್ರಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿರಿಯ ನಟಿ ತಾರಾ

ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ನಟಿ ತಾರಾ ಇಂದು ತಮ್ಮ 48ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ತಾರಾ 1984ರಂದು ‘ಇಂಗೆಯುಮ್ ಒರು ಗಂಗೈ’ ಎಂಬ ತಮಿಳು ಚಿತ್ರದ ಮೂಲಕ Read more…

ಬರ್ತಡೇ ಸಂಭ್ರಮದಲ್ಲಿ ತವರಿನತ್ತ ಸಿಎಂ ಯಡಿಯೂರಪ್ಪ: ಎರಡು ದಿನ ಶಿವಮೊಗ್ಗ ಪ್ರವಾಸ

ಶಿವಮೊಗ್ಗ: ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಅವರು ಫೆಬ್ರವರಿ 28 ಮತ್ತು ಮಾರ್ಚ್ 1 ರಂದು ಶಿವಮೊಗ್ಗ ಪ್ರವಾಸ ಕೈಗೊಳ್ಳಲಿದ್ದಾರೆ. ಫೆ. 28 Read more…

BREAKING NEWS: ನಮ್ಮ ಅನುಭವಿ ನಾಯಕನಿಗೆ ಶುಭಾಶಯ -ಯಡಿಯೂರಪ್ಪ ಬರ್ತಡೆಗೆ ವಿಶ್ ಮಾಡಿದ ಮೋದಿ

ನವದೆಹಲಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟುಹಬ್ಬ ಇಂದು. ಪ್ರಧಾನಿ ನರೇಂದ್ರ ಮೋದಿ ಸಿಎಂಗೆ ಶುಭಾಶಯ ಹೇಳಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಯವರಿಗೆ ಶುಭಾಶಯಗಳು, ಯಡಿಯೂರಪ್ಪ ನಮ್ಮ ಅತ್ಯಂತ ಅನುಭವಿ ನಾಯಕರಲ್ಲಿ Read more…

ಮಕ್ಕಳ ಜನ್ಮದಿನಕ್ಕೆ ಬರೋಬ್ಬರಿ 70 ಲಕ್ಷ ರೂ. ಖರ್ಚು ಮಾಡಿದ ದಂಪತಿ…!

ಬ್ರಿಟನ್​​ನ ಬಹುದೊಡ್ಡ ಕುಟುಂಬ ಎಂಬ ಖ್ಯಾತಿಗೆ ಪಾತ್ರರಾಗಿರುವ ಸ್ಯೂ ರಾಡ್​​ಫೋರ್ಡ್​ ಹಾಗೂ ಆಕೆಯ ಪತಿ ನ್ಯೋಲ್​ ರಾಡ್​ಫೋರ್ಡ್​ 22ಕ್ಕೂ ಹೆಚ್ಚು ಮಕ್ಕಳನ್ನ ಹೊಂದಿದ್ದಾರೆ. ಮನೆ ತುಂಬಾ ಮಕ್ಕಳನ್ನ ಹೊಂದಿರುವ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ನಿಧಿ ಸುಬ್ಬಯ್ಯ

ನಟಿ ನಿಧಿ ಸುಬ್ಬಯ್ಯ ಇಂದು ತಮ್ಮ 36ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ ನಿಧಿ ಸುಬ್ಬಯ್ಯ 2009ರಂದು ‘ಅಭಿಮಾನಿ’ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ನಂತರ ಸಾಕಷ್ಟು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...