alex Certify Bike | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಬೆಳ್ಳಂಬೆಳಗ್ಗೆ ಭೀಕರ ಅಪಘಾತ, ಬೈಕ್ ನಲ್ಲಿದ್ದ ಮೂವರ ಸಾವು

ಚಾಮರಾಜನಗರ: ಗೂಡ್ಸ್ ವಾಹನ ಡಿಕ್ಕಿಯಾಗಿ ಬೈಕಿನಲ್ಲಿದ್ದ ಮೂವರು ಸವಾರರು ಸಾವನ್ನಪ್ಪಿದ ಘಟನೆ ಕೊಳ್ಳೇಗಾಲ ತಾಲೂಕಿನ ಧನಗೆರೆ ಗ್ರಾಮದ ಬಳಿ ನಡೆದಿದೆ. ಡೇವಿಡ್, ಸೇತು, ಶೇಷುರಾಜ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. Read more…

ಬೈಕ್ ಹಿಂಬದಿ ಸವಾರರು, ಆಟೋ ಚಾಲಕರೇ ಗಮನಿಸಿ..! ಹೆಲ್ಮೆಟ್, ಮೀಟರ್ ಕಡ್ಡಾಯ

ಕೋಲಾರ: ಡಿಸೆಂಬರ್ 1 ರಿಂದ ಬೈಕ್ ಸವಾರರು ಮತ್ತು ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಹಾಗೂ ಆಟೋಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಬೇಕು. ಈ ಕಾನೂನು ಪಾಲಿಸದವರ ವಿರುದ್ದ Read more…

ಹಬ್ಬದ ಸಂದರ್ಭದಲ್ಲಿ ಬೈಕ್ ಖರೀದಿಸುವವರಿಗೆ ಇಲ್ಲಿದೆ ಸುವರ್ಣಾವಕಾಶ

ಕೊರೊನಾ ಸಮಯದಲ್ಲಿ ಸಮೂಹ ಸಾರಿಗೆ ಉಪಯೋಗ ಕಡಿಮೆಯಾಗಿದೆ. ಎಷ್ಟೋ ಜನ ತಮ್ಮ ತಮ್ಮ ಕೆಲಸಕ್ಕೆ ಸ್ವಂತ ವಾಹನಗಳನ್ನೇ ಬಳಸುತ್ತಿದ್ದಾರೆ. ಇನ್ನೊಂದಿಷ್ಟು ಜನ ಸ್ವಂತ ವಾಹನ ಇಲ್ಲದವರು ಖರೀದಿ ಮಾಡಲು Read more…

ಪತ್ನಿಯ ಕಾಮದಾಹಕ್ಕೆ ರೋಸಿಹೋದ ಪತಿಯಿಂದಲೇ ಘೋರ ಕೃತ್ಯ: ಭೀಕರ ಹತ್ಯೆಗೆ ಬೆಚ್ಚಿ ಬಿದ್ದ ಜನ

ಹೈದರಾಬಾದ್: ಪತ್ನಿಯ ಅಕ್ರಮ ಸಂಬಂಧದಿಂದ ಆಕ್ರೋಶಗೊಂಡ ವ್ಯಕ್ತಿಯೊಬ್ಬ ಆಕೆಯ ತಲೆ ಕತ್ತರಿಸಿ ಪ್ರಿಯಕರನ ಮನೆಯೆದುರು ತಂದಿಟ್ಟಿದ್ದಾನೆ. ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಅನಂತಸಾಗರ್ ಗ್ರಾಮದಲ್ಲಿ ಈ ಭೀಕರ ಘಟನೆ ನಡೆದಿದೆ. Read more…

ಕದಿಯಲು ಬಂದವರಿಗೆ ತಕ್ಕ ಪಾಠ ಕಲಿಸಿದ ಯುವತಿ

ಇತ್ತೀಚೆಗೆ ಸರಗಳವು, ದರೋಡೆ ಮತ್ತಿತರ ಕೃತ್ಯಗಳು ಹಾಡಹಗಲೇ ನಡೆಯುತ್ತಿದ್ದು,‌ ಪುರುಷರು, ಸ್ತ್ರೀಯರು ಒಂಟಿಯಾಗಿ ಓಡಾಡುವುದೇ ಕಷ್ಟ ಎನ್ನುವಂತಾಗಿದೆ. ಆದರೆ, ಇಂತಹ ಸನ್ನಿವೇಶಗಳನ್ನು ಎದುರಿಸುವ ಧೈರ್ಯ ತೋರಲೇಬೇಕಾಗುತ್ತದೆ. ಆತ್ಮರಕ್ಷಣೆಗಾಗಿ ಹೋರಾಡಲೇಬೇಕಾಗುತ್ತದೆ. Read more…

BIG NEWS: ಅಪಘಾತದಲ್ಲಿ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಗಳಿಗೆ ಬೆಂಕಿ, ಮೂವರ ಸಾವು

ವಿಜಯಪುರ: ಎರಡು ಬೈಕ್ ಗಳು ಡಿಕ್ಕಿಯಾಗಿ ಮೂವರು ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ದಿಂಡವಾರ ಗ್ರಾಮದ ಬಳಿ ನಡೆದಿದೆ. ಅಪಘಾತದ ನಂತರ ಎರಡು ಬೈಕ್ Read more…

ಬೈಕ್ ಸವಾರನಿಗೆ ಬುದ್ದಿ ಕಲಿಸಿದ ಮೋಟಾರು ವಾಹನ ಇಲಾಖೆ..!

ಸಾಮಾನ್ಯವಾಗಿ ಬಸ್ ಹಿಂದೆ ಕಾರ್ ಅಥವಾ ಬೈಕ್‌ಗಳು ಹೋಗುತ್ತಿದ್ದರೆ ಓವರ್ ಟೇಕ್ ಮಾಡಿ ಮುಂದೆ ಸಾಗೋದನ್ನು ನೋಡಿದ್ದೇವೆ. ಮತ್ತೊಂದಿಷ್ಟು ಜನ ಬೇರೆ ವಾಹನಗಳಿಗೆ ಕಿರಿಕಿರಿ ಮಾಡಲೆಂದೇ ರಸ್ತೆ ಮಧ್ಯದಲ್ಲಿ Read more…

ಕೇವಲ 1 ರೂ. ನೀಡಿ ಬೈಕ್ ಮನೆಗೆ ತೆಗೆದುಕೊಂಡು ಹೋಗಿ

ಹಬ್ಬದ ಋತು ಶುರುವಾಗುವ ಮೊದಲೇ ಅನೇಕ ಕಂಪನಿಗಳು ಹಾಗೂ ಬ್ಯಾಂಕ್ ಗಳು ಇದ್ರ ಲಾಭ ಪಡೆಯಲು ಮುಂದಾಗಿವೆ. ಫೆಡರಲ್ ಬ್ಯಾಂಕ್ ಆಫರ್ ಹೊತ್ತು ತಂದಿದೆ. ಕೇವಲ ಒಂದು ರೂಪಾಯಿ Read more…

ಐಶಾರಾಮಿ ಆರ್. 18 ಕ್ರೂಸರ್ ಬೈಕ್ ಬಿಡುಗಡೆ…! ಬೆಲೆ ಎಷ್ಟು ಗೊತ್ತಾ….?

ನವದೆಹಲಿ: ಪ್ರಸಿದ್ಧ ಆಟೊಮೊಬೈಲ್ ಕಂಪನಿ ಬಿಎಂಡಬ್ಲ್ಯು ಮೋಟರ್ಸ್ ಇಂಡಿಯಾ ಆರ್ -18 ಕ್ರೂಸರ್ ಐಶಾರಾಮಿ ಬೈಕ್ ನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹಾರ್ಲೆ ಡೇವಿಡ್ ಸನ್ ಫ್ಯಾಟ್ Read more…

ಜೇಬಿನಲ್ಲಿದ್ದ ಮೊಬೈಲ್ ಸ್ಪೋಟ: ಆಸ್ಪತ್ರೆ ಸೇರಿದ ಯುವಕ

ಜೇಬಿನಲ್ಲಿದ್ದ ಮೊಬೈಲ್ ಸ್ಪೋಟಗೊಂಡ ಪರಿಣಾಮ ಬೈಕಿನಲ್ಲಿ ತೆರಳುತ್ತಿದ್ದ ಯುವಕ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕುಪ್ಪಗಡ್ಡೆ ಗ್ರಾಮದ ಬಳಿ ನಡೆದಿದೆ. ತವನಂದಿಯ 22 Read more…

ಗಮನಿಸಿ: ಇಂದಿನಿಂದ ಬದಲಾಗಿದೆ ದ್ವಿಚಕ್ರ ವಾಹನ ಕುರಿತ ಈ ನಿಯಮ

ಸುರಕ್ಷಿತ ಸಂಚಾರಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಆಧ್ಯತೆಯನ್ನು ನೀಡ್ತಿದೆ. ಈ ಕಾರಣದಿಂದಾಗಿ ಸರ್ಕಾರ ಕೆಲವು ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡುತ್ತಿದೆ. ಸಾರಿಗೆ ಸಚಿವಾಲಯವು ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಯನ್ನು Read more…

ಬಿಡುಗಡೆಗೂ ಮೊದಲೇ ಎನ್‌ ಫೀಲ್ಡ್ ಹೊಸ ಬೈಕ್ ವಿಶೇಷತೆ ಲೀಕ್….!

ದೇಶದ ಪ್ರಸಿದ್ಧ ಬೈಕ್ ತಯಾರಿಕಾ‌ ಸಂಸ್ಥೆಗಳಲ್ಲಿ ಒಂದಾಗಿರುವ ರಾಯಲ್ ಎನ್‌ಫೀಲ್ಡ್ ಇದೀಗ ತನ್ನ ಹೊಸ ಮಾಡೆಲ್ ಮೀಟಿಯೊರ್ 350 ಅನ್ನು ಪರಿಚಯಿಸಲು ಸಜ್ಜಾಗಿದೆ. ಮುಂದಿನ ಕೆಲ ‌ದಿನದಲ್ಲಿ ಇದು Read more…

ಬೈಕ್ ನಂಬರ್ ಪ್ಲೇಟ್ ಮೇಲೆ POLICE ಸ್ಟಿಕ್ಕರ್ ಹಚ್ಚಿಕೊಂಡು ಬೆಂಗಳೂರಿಗೆ ಬಂದ ಭೂಪನಿಗೆ ಬಿಗ್ ಶಾಕ್

ಬೆಂಗಳೂರು: ಅನಂತಪುರದಿಂದ ಬೆಂಗಳೂರಿನವರೆಗೆ ನಂಬರ್ ಪ್ಲೇಟ್ ಮೇಲೆ ಪೊಲೀಸ್(POLICE) ಎಂದು ಬರೆಸಿ ರಾಜಾರೋಷವಾಗಿ ತಿರುಗಾಡುತ್ತಿದ್ದ ಸವಾರನಿಗೆ 2000 ರೂಪಾಯಿ ದಂಡ ವಿಧಿಸಲಾಗಿದೆ. ಕೆಆರ್ ಪುರ ಟ್ರಾಫಿಕ್ ಪೊಲೀಸ್ ಇನ್ಸ್ Read more…

ಜಾವಾ ಬೈಕ್ ಮೇಲೆ ದರ್ಶನ್ ಜಾಲಿ ರೈಡ್

ಮೈಸೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಳಿ ಹಲವಾರು ಐಷಾರಾಮಿ ವಾಹನಗಳಿವೆ. ಪ್ರಾಣಿಪ್ರಿಯರೂ ಆಗಿರುವ ದರ್ಶನ್ ಇತ್ತೀಚೆಗಷ್ಟೇ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಂದ ವಿದೇಶಿ ತಳಿಯ Read more…

ಕಾರ್ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ತಂದೆ, ಮಗಳು ಸಾವು

ಹಾಸನ: ಕಾರ್ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ತಂದೆ, ಮಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜೋಡಿಗಟ್ಟೆ ಗ್ರಾಮದ ಬಳಿ ನಡೆದಿದೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಜೋಡಿಗಟ್ಟೆ ಗ್ರಾಮದ ಬಳಿ Read more…

ಜೋಳದ ಕಾಳು ಬಿಡಿಸಲು ಇಲ್ಲಿದೆ ಒಂದು ಸಿಂಪಲ್ ‘ಐಡಿಯಾ’

ಮಹೀಂದ್ರಾ ಉದ್ಯಮ ಸಮೂಹದ ಚೇರ್ಮನ್ ಆನಂದ್ ಮಹೀಂದ್ರಾ ಯಾವಾಗಲೂ ಜನಸಾಮಾನ್ಯರ ಜೀವನದೊದಿಗೆ ಬಹಳ ಕನೆಕ್ಟ್ ಆಗಿರುವವರಂತೆ ಕಾಣುತ್ತಾರೆ. ಅವರು ತಮ್ಮ ಟ್ವಿಟರ್‌ ಪ್ರೊಫೈಲ್‌ನಲ್ಲಿ ಬಹಳ ಆಸಕ್ತಿದಾಯಕ ಪೋಸ್ಟ್‌ಗಳನ್ನು ಹಾಕುತ್ತಲೇ Read more…

ಬೈಕ್ ಸವಾರನ ಬೆನ್ನಟ್ಟಿದ ಹುಲಿ ವಿಡಿಯೋ ವೈರಲ್

ಬೈಕ್ ಸವಾರನೊಬ್ಬನನ್ನು ಹುಲಿ ಬೆನ್ನಟ್ಟಿದ ವಿಡಿಯೋ ಟ್ವಿಟರ್ ನಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೋವನ್ನು ಲಕ್ಷಕ್ಕೂ ಅಧಿಕ ನೆಟ್ಟಿಗರು ವೀಕ್ಷಿಸಿದ್ದು, 11 ಸಾವಿರಕ್ಕೂ ಹೆಚ್ಚು ಜನ ಇಷ್ಟ ಪಟ್ಟಿದ್ದಾರೆ. Read more…

ದ್ವಿಚಕ್ರ‌ ವಾಹನ ಖರೀದಿಸಬೇಕೆಂದುಕೊಂಡವರಿಗೆ ಭರ್ಜರಿ ಶುಭ ಸುದ್ದಿ

ನವದೆಹಲಿ: ದ್ವಿಚಕ್ರವಾಹನ ದರದಲ್ಲಿ ಭಾರಿ ಇಳಿಕೆಯಾಗುವ ಸಾಧ್ಯತೆ ಇದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಗ್ಗೆ ಸುಳಿವು ನೀಡಿದ್ದು, ದ್ವಿಚಕ್ರ ವಾಹನಗಳಿಗೆ ಶೇಕಡಾ 28ರಷ್ಟು ತೆರಿಗೆ Read more…

ಪೊಲೀಸರಿಂದ KGF ಮಾದರಿ ಬೈಕ್ ಸೀಜ್…!

ಕೆಜಿಎಫ್ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಬಳಸಿದ್ದ ರಾಕಿ ಹೆಸರಿನ ಬೈಕ್ ಯುವ ಜನತೆಯಲ್ಲಿ ಹೊಸ ಕ್ರೇಜ್ ಹುಟ್ಟಿಸಿದ್ದಲ್ಲದೇ ಯಶ್ ಅಭಿಮಾನಿಗಳಿಗೆ ಈ ಬೈಕ್ ದೊಡ್ಡ ಆಕರ್ಷಣೆಯಾಗಿತ್ತು. ಹೊಸಕೋಟೆಯ Read more…

ಹಾಡಹಗಲೇ ಘೋರ ಕೃತ್ಯ: ಬೈಕ್ ಅಡ್ಡಗಟ್ಟಿ ಗ್ರಾಮ ಪಂಚಾಯಿತಿ ಸದಸ್ಯನ ಬರ್ಬರ ಹತ್ಯೆ

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಪೈದೊಡ್ಡಿ ಗ್ರಾಮ ಪಂಚಾಯಿತಿ ಸದಸ್ಯ ಹನುಮಂತ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಗೌಡೂರು – ಗುರಗುಂಟ ಗ್ರಾಮದ ಬಳಿ ಘಟನೆ ನಡೆದಿದೆ. ಹನುಮಂತ Read more…

ಇಂತದ್ದೊಂದು ವಿಡಿಯೋವನ್ನು ನೀವೆಂದೂ ನೋಡಿರಲಿಕ್ಕಿಲ್ಲ…!

ನೀರು ತುಂಬಿದ ರಸ್ತೆಗಳಲ್ಲಿ ಬೈಕ್‌ ರೈಡಿಂಗ್ ಮಾಡುತ್ತಿರುವ ಇಬ್ಬರು ಯುವಕರ ವಿಡಿಯೋ ವೈರಲ್ ಆಗಿದೆ. ನೀರು ತುಂಬಿದ ರಸ್ತೆಯಲ್ಲಿ ರೈಡಿಂಗ್ ಮಾಡಲು ತಮ್ಮ ಬೈಕ್‌ಗಳನ್ನು ಈ ಯುವಕರು ಸಿದ್ಧಪಡಿಸಿಕೊಂಡಿದ್ದಾರೆ. Read more…

ಬಿಗ್‌ ನ್ಯೂಸ್: ಬದಲಾಗಲಿದೆ ನಿಯಮ – ದ್ವಿಚಕ್ರ ವಾಹನ ಸವಾರರಿಗೆ ಇನ್ಮುಂದೆ ಬ್ರಾಂಡೆಡ್ ಹೆಲ್ಮೆಟ್ ಕಡ್ಡಾಯ

ಇಷ್ಟು ದಿನ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಿತ್ತು. ಇನ್ಮುಂದೆ ಬ್ರಾಂಡೆಡ್ ಹೆಲ್ಮೆಟ್ ಕಡ್ಡಾಯವಾಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಹೊಸ ಕಾನೂನನ್ನು ಜಾರಿಗೆ ತರಲಿದೆ. ಸ್ಥಳೀಯ ಹೆಲ್ಮೆಟ್ Read more…

ಗ್ರಾಮೀಣ ಜನತೆಗೆ ಸರ್ಕಾರದಿಂದ ಬಿಗ್ ಶಾಕ್…? ಬೈಕ್ ಖರೀದಿಗೆ ಪಾನ್ ಕಾರ್ಡ್ ಕಡ್ಡಾಯ…!

ಬೈಕ್ ಖರೀದಿಸಲು ಪಾನ್ ಕಾರ್ಡ್ ಇಲ್ಲವೇ ಸೆಲ್ಫ್ ಡಿಕ್ಲೇರೇಶನ್ ಫಾರಂ ನಂಬರ್ 60 ಸಲ್ಲಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಈ ಆದೇಶ ಆಟೋಮೊಬೈಲ್ ವಲಯದಲ್ಲಿ ಆತಂಕ ಮೂಡಿಸಿದ್ದು ಗ್ರಾಮೀಣ ಜನರಿಗೂ Read more…

ಕೊರೊನಾ ‘ಪಾಸಿಟಿವ್’ ಎನ್ನುತ್ತಿದ್ದಂತೆ ಬೈಕ್ ನಲ್ಲಿ ಪರಾರಿಯಾದ ಯುವತಿ…!

ಕೊರೊನಾ ಸಾರ್ವಜನಿಕರನ್ನು ಎಷ್ಟರಮಟ್ಟಿಗೆ ಕಂಗೆಡಿಸಿದೆ ಎಂದರೆ ಸೋಂಕಿತರನ್ನು ಕಂಡರೆ ಮಾರು ದೂರ ಸರಿಯುತ್ತಿದ್ದಾರೆ. ಇದರ ಪರಿಣಾಮವಾಗಿ ಇತರೆ ಕಾಯಿಲೆಯಿಂದ ಬಳಲುತ್ತಿರುವವರಿಗೂ ನೆರವು ನೀಡಲು ಯಾರೂ ಮುಂದೆ ಬರುತ್ತಿಲ್ಲ. ಅಲ್ಲದೆ Read more…

ಫೇಸ್ಬುಕ್ ಗೆಳತಿಯ ಭೇಟಿಗೆ ಹೋದವನು ಗಡಿ ಭದ್ರತಾ ಪಡೆ ಕೈಗೆ ಸಿಕ್ಕಿಬಿದ್ದ….!

ಸಾಮಾಜಿಕ ಜಾಲತಾಣಗಳು ವಿಶ್ವದ ಯಾವುದೇ ಮೂಲೆಯಲ್ಲಿದ್ದವರೂ ಕೂಡ ಪರಿಚಿತರಾಗುವಂತೆ ಮಾಡುತ್ತದೆ. ಬಹಳಷ್ಟು ಮಂದಿಯ ಮುಖತಃ ದರ್ಶನ ಸಾಧ್ಯವಾಗದಿದ್ದರೂ ಸಹ ಸಂವಹನ ಸಾಧಿಸಲು ಸಾಮಾಜಿಕ ಜಾಲತಾಣಗಳು ಅನುಕೂಲ ಕಲ್ಪಿಸಿಕೊಡುತ್ತದೆ. ಈ Read more…

ಈ ಆಧುನಿಕ ʼಬಾಹುಬಲಿʼ ಸಾಹಸ ನೋಡಿ ಬೆಕ್ಕಸಬೆರಗಾಗಿದ್ದಾರೆ ಜನ

ಈತ ಏಣಿ ಹತ್ತಿ, ಬಸ್ಸಿನ ಮೇಲ್ಭಾಗದವರೆಗೂ ಏರಬಲ್ಲ. ಇದರಲ್ಲೇನು ವಿಶೇಷವಿದೆ ಅಲ್ಲವೇ ? ಎಲ್ಲರೂ ಏಣಿ ಹತ್ತಿ ಬಸ್ಸನ್ನೇನು ? ಎಷ್ಟು ಎತ್ತರದ ಜಾಗವನ್ನೂ ತಲುಪಬಲ್ಲರು ಅಲ್ಲವೇ ? Read more…

ಶಾಕಿಂಗ್ ನ್ಯೂಸ್: ಮಗನನ್ನು SSLC ಪರೀಕ್ಷೆಗೆ ಕರೆದುಕೊಂಡು ಹೋಗುವಾಗಲೇ ಕಾದಿತ್ತು ದುರ್ವಿದಿ

ರಾಯಚೂರು: ರಾಜ್ಯಾದ್ಯಂತ ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಿದ್ದು, ಮಗನನ್ನು ಪರೀಕ್ಷೆಗೆ ಕರೆದುಕೊಂಡು ಹೋಗುತ್ತಿದ್ದ ಶಿಕ್ಷಕ ಬೈಕ್ ನಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ರಾಯಚೂರು ಜಿಲ್ಲೆ ದೇವದುರ್ಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...