alex Certify Bihar | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

‘ನೀಟ್’ ಗಾಗಿ 700 ಕಿ.ಮೀ. ದೂರದಿಂದ ಬಂದರೂ 10 ನಿಮಿಷ ಲೇಟ್ ಕಾರಣಕ್ಕೆ ಪರೀಕ್ಷೆ ಮಿಸ್…!

ಭಾನುವಾರದಂದು ನಡೆದ ನೀಟ್ ಪರೀಕ್ಷೆಗಾಗಿ ವಿದ್ಯಾರ್ಥಿಯೊಬ್ಬ 700 ಕಿ.ಮೀ. ದೂರದಿಂದ ಪ್ರಯಾಸಪಟ್ಟುಕೊಂಡು ಬಂದರೂ ಸಹ ಕೇವಲ ಹತ್ತು ನಿಮಿಷ ತಡವಾದ ಕಾರಣಕ್ಕೆ ಪರೀಕ್ಷೆಯನ್ನು ಮಿಸ್ ಮಾಡಿಕೊಂಡಿದ್ದಾನೆ. ಇಂತಹದೊಂದು ಘಟನೆ Read more…

ಉಗ್ರರ ದಾಳಿಗೂ ಜಗ್ಗದ ಚೋಟು, ಕೊರೊನಾಗೆ ಸೋತು ವಾಪಸ್…!

ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾ ಕೇವಲ ಆರೋಗ್ಯದ ಮೇಲೆ ಮಾತ್ರವಲ್ಲದೇ ಆರ್ಥಿಕ ಹಾಗೂ ಸಾಮಾಜಿಕವಾಗಿಯೂ ಭಾರಿ ದುಷ್ಪರಿಣಾಮ ಬೀರುತ್ತಿದೆ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆಯಿದೆ. ಕಳೆದ ಎರಡು ದಶಕದಿಂದ Read more…

ನ.29ರೊಳಗೆ ನಡೆಯಲಿದೆ ಬಿಹಾರ ಚುನಾವಣೆ

ಈ ವರ್ಷ ಬಿಹಾರ ಚುನಾವಣೆ ಜೊತೆ ಒಂದು ಲೋಕಸಭೆ ಹಾಗೂ 64 ವಿಧಾನಸಭೆಯ ಸೀಟುಗಳಿಗೆ ಉಪ ಚುನಾವಣೆ ನಡೆಯಲಿದೆ. ಹೀಗೆಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ನವೆಂಬರ್ 29 Read more…

ಕೊರೊನಾ ಕಾರಣಕ್ಕೆ ಚುನಾವಣೆ ಮುಂದೂಡಲು ಸಾಧ್ಯವಿಲ್ಲ: ಸುಪ್ರೀಂ ಮಹತ್ವದ ಆದೇಶ

ಕೊರೊನಾ ಕಾರಣಕ್ಕೆ ಚುನಾವಣೆ ಮುಂದೂಡಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಕೊರೊನಾ ಹಿನ್ನಲೆಯಲ್ಲಿ ಬಿಹಾರ್ ಚುನಾವಣೆ ಮುಂದೂಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ. ಇಂಥ ಪರಿಸ್ಥಿತಿಯಲ್ಲಿ ಏನು Read more…

ಸರ್ಕಾರದ ಹಣ ದೋಚಲು ವೃದ್ದ ಮಹಿಳೆ 18 ತಿಂಗಳಲ್ಲಿ 13 ಮಕ್ಕಳಿಗೆ ಜನ್ಮ ನೀಡಿದ ದಾಖಲೆ ಸೃಷ್ಟಿಸಿದ ಅಧಿಕಾರಿಗಳು

ಬಿಹಾರದ ಮುಜಾಫರ್ಪುರ್ ಜಿಲ್ಲೆಯ ಚೋತಿ ಕೋಥಿಯಾ ಗ್ರಾಮದ ನಿವಾಸಿ ಅರವತ್ತೈದು ವರ್ಷದ ಲೀಲಾದೇವಿಗೆ ಆರು ಮಕ್ಕಳು. ಕಿರಿಯ ಮಗನ ವಯಸ್ಸು 21 ವರ್ಷ. ಆದರೆ, ಮುಷಾರಿ ಬ್ಲಾಕ್ ಸಮುದಾಯ Read more…

ಕಾರ್ಮಿಕರಿಗೆ ಫ್ಲೈಟ್‌ ಟಿಕೆಟ್ ವ್ಯವಸ್ಥೆ ಮಾಡಿದ ರೈತ

ದೆಹಲಿ ಮೂಲದ ಅಣಬೆ ಕೃಷಿಕರೊಬ್ಬರು ತಮ್ಮ ಫಾರಂನಲ್ಲಿ ಕೆಲಸ ಮಾಡುವ 10 ಮಂದಿಯನ್ನು ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಮರಳಿ ಅವರ ಊರಿಗೆ ಕಳುಹಿಸಲು ಫ್ಲೈಟ್ ಟಿಕೆಟ್ ವ್ಯವಸ್ಥೆ ಮಾಡಿದ್ದರು. Read more…

BIG NEWS: ಕೊರೊನಾ ನಡುವೆಯೂ ನಿಗದಿಯಂತೆ ನಡೆಯಲಿದೆ ಬಿಹಾರ ವಿಧಾನಸಭೆ ಚುನಾವಣೆ

ನವದೆಹಲಿ: ನವೆಂಬರ್ 29ಕ್ಕೆ ಕೊನೆಗೊಳ್ಳಲಿರುವ ಬಿಹಾರ ವಿಧಾನಸಭೆಯ ಚುನಾವಣೆ ನಿಗದಿಯಂತೆ ನಡೆಯಲಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಅಕ್ಟೋಬರ್, ನವಂಬರ್ ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ Read more…

ವಲಸೆ ಕಾರ್ಮಿಕನ ಪುತ್ರಿ ಈಗ ವಿಶ್ವವಿದ್ಯಾಲಯದ ಟಾಪರ್

ಕೇರಳದ ಮಹಾತ್ಮಾ ಗಾಂಧಿ ವಿವಿಯ ಅಂತಿಮ ವರ್ಷದ ಬಿಎ ಪರೀಕ್ಷೆಯಲ್ಲಿ ಬಿಹಾರದ ಶೇಖ್‌ಪುರಾ ಜಿಲ್ಲೆಯ ಗೋಸಾಯ್‌ಮಾಧಿ ಗ್ರಾಮದ ವಲಸೆ ಕಾರ್ಮಿಕರೊಬ್ಬರ ಮಗಳಾದ ಪಾಯಲ್ ಕುಮಾರಿ ಮೊದಲ ರ‍್ಯಾಂಕ್ ಪಡೆದುಕೊಂಡಿದ್ದಾರೆ. Read more…

ಭಾರೀ ಸಂಚಲನ ಮೂಡಿಸಿದ ಮಹತ್ವದ ರಾಜಕೀಯ ಬೆಳವಣಿಗೆ – ಆಡಳಿತ ಪಕ್ಷದಲ್ಲಿ ಮಾಜಿ ಸಿಎಂ ಪಾರ್ಟಿ ವಿಲೀನ…?

ಬಿಹಾರ ವಿಧಾನಸಭೆ ಚುನಾವಣೆಯ ಹೊತ್ತಲ್ಲಿ ಮಹಾ ಮೈತ್ರಿಕೂಟದಲ್ಲಿ ಬಿರುಕು ಮೂಡಿದೆ. ಮಾಜಿ ಮುಖ್ಯಮಂತ್ರಿ ಜಿತಿನ್ ರಾಮ್ ಮಾಂಝಿ ನೇತೃತ್ವದ ಹೆಚ್ಎಎಂ – ಎಸ್ ಪಕ್ಷ ಮಹಾಮೈತ್ರಿಕೂಟದಿಂದ ಹೊರಬಿದ್ದಿದೆ. ವಿಧಾನಸಭೆ Read more…

ಕೊರೊನಾ ಅಬ್ಬರ: ಈ ರಾಜ್ಯದಲ್ಲಿ ವಿಸ್ತರಣೆಯಾಯ್ತು ʼಲಾಕ್ ಡೌನ್ʼ

ಬಿಹಾರದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಒಂದು ಲಕ್ಷ ದಾಟಿದೆ. ಹೆಚ್ಚುತ್ತಿರುವ ಪ್ರಕರಣವನ್ನು ನಿಯಂತ್ರಣಕ್ಕೆ ತರಲು ಲಾಕ್‌ಡೌನ್ ವಿಸ್ತರಿಸಲಾಗಿದೆ. ನಿತೀಶ್ ಸರ್ಕಾರ ಸೆಪ್ಟೆಂಬರ್ 6 ರವರೆಗೆ ರಾಜ್ಯದಲ್ಲಿ ಲಾಕ್ ಡೌನ್ Read more…

ಕಣ್ಣೆದುರಲ್ಲೇ ನಡೆದ ಘಟನೆಯಿಂದ ಬೆಚ್ಚಿಬಿದ್ದ ಜನ: ಪತ್ನಿಯ ತಲೆ ಕತ್ತರಿಸಿದ ಪತಿರಾಯ

ಬಿಹಾರದ ಬಕ್ಸಾರ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಪತ್ನಿಯ ತಲೆ ಕತ್ತರಿಸಿದ್ದಾನೆ. ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಶಿವ ಮಂದಿರ ಬಳಿ ಘಟನೆ ನಡೆದಿದೆ. ಮೂರು ವರ್ಷಗಳಿಂದ ದಂಪತಿ ಬೇರೆಯಾಗಿದ್ದು ದಂಪತಿ Read more…

ಅಪರಾಧಿಗಳ ಮನೆಗೆ ಬ್ಯಾಂಡ್‌ ಸಮೇತ ಬಂದ ಪೊಲೀಸ್…!

ಕ್ರಿಮಿನಲ್ ‌ಗಳನ್ನು ಬೆನ್ನತ್ತುವ ಪೊಲೀಸರು ದಿನೇ ದಿನೇ ಅನೇಕ ರೀತಿಯ ಹೊಸ ಬಗೆಯ ತಂತ್ರಗಳನ್ನು ಅಳವಡಿಸಿಕೊಂಡು ಅವರನ್ನು ಹಿಡಿಯಲು ಬಲೆ ಬೀಸುವುದನ್ನು ಕೇಳಿದ್ದೇವೆ. ಇತ್ತೀಚೆಗೆ ಬಿಹಾರದ ಭಾಗಲ್ಪುರ ಪೊಲೀಸರು Read more…

ಕಲಾವಿದನ ಕೈಚಳಕದಲ್ಲಿ ಅರಳುವ ʼಮಾಸ್ಕ್ʼ ಈಗ ಫುಲ್ ಫೇಮಸ್

ಕೊರೊನಾ ಹಿನ್ನೆಲೆ ವಿವಿಧ ವೃತ್ತಿಯವರು ತಮ್ಮ ವೃತ್ತಿಯನ್ನು ಮುಂದುವರಿಸಲು ಪರದಾಡುತ್ತಿದ್ದಾರೆ. ಇನ್ನು ಕೆಲವರು ಕಾಲಕ್ಕೆ ತಕ್ಕಂತೆ ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡು ಈ ಸಂದರ್ಭಕ್ಕೆ ತಕ್ಕಂತೆ ಅವಕಾಶವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಬಿಹಾರದ Read more…

ಅನಿರೀಕ್ಷಿತ ರಾಜಕೀಯ ಬೆಳವಣಿಗೆ, ಮಾಜಿ ಸಿಎಂ ಲಾಲೂಗೆ ಬಿಗ್ ಶಾಕ್: ಆಡಳಿತ ಪಕ್ಷಕ್ಕೆ ಅರ್ಧಕ್ಕೂ ಹೆಚ್ಚು ಶಾಸಕರು ಶಿಫ್ಟ್

ಪಾಟ್ನಾ: ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದಿದ್ದು ವಿರೋಧಪಕ್ಷ ಆರ್.ಜೆ.ಡಿ. ಬೆಚ್ಚಿಬಿದ್ದಿದೆ. ಆರ್.ಜೆ.ಡಿ. ಉಪಾಧ್ಯಕ್ಷ ಹಾಗೂ 6 ಮಂದಿ ಶಾಸಕರು ಪಕ್ಷ ತೊರೆದು ಆಡಳಿತ ಪಕ್ಷ ಜೆಡಿಯು ಸೇರಿದ್ದಾರೆ. Read more…

ಸಾಕಾನೆಗಳ ಹೆಸರಿಗೆ 5 ಕೋಟಿ ರೂಪಾಯಿ ಆಸ್ತಿ ವಿಲ್…!

ಬಿಹಾರದ ಅಖ್ತರ್‌‌ ಇಮಾಮ್ ಎಂಬ ಸಹೃದಯಿಯೊಬ್ಬರು ತಮ್ಮ ಹೆಸರಿನಲ್ಲಿರುವ 5 ಕೋಟಿ ರೂ.ಗಳ ಆಸ್ತಿಯನ್ನು ತಮ್ಮ ಮುದ್ದಿನ ಎರಡು ಆನೆಗಳಿಗೆ ಬರೆದಿಟ್ಟಿದ್ದಾರೆ. ಪಿಸ್ತೂಲ್‌ ಹಿಡಿದು ಬಂದು ಹೆದರಿಸಿದ್ದ ದುಷ್ಕರ್ಮಿಗಳಿಂದ Read more…

‘ಕೊರೊನಾ’ ದೇವಿಯ ಮೊರೆ ಹೋದ ಮಹಿಳೆಯರು…!

ಕೊರೊನಾ ವೈರಸ್‌ಗೆ ಮದ್ದು ಕಂಡು ಹಿಡಿಯಲು ಇಡೀ ಜಗತ್ತೇ ಹರಸಾಹಸ ಪಡುತ್ತಿದೆ. ಇದೇ ವೇಳೆ ಭಾರತದಲ್ಲಿ ಈ ಸಾಂಕ್ರಾಮಿಕವು ಅಳಿಯಲಿ ಎಂದು ಕೆಲವೊಂದು ಜನ ದೇವರಿಗೆ ಮೊರೆ ಹೋಗುತ್ತಿದ್ದು Read more…

ಕ್ವಾರಂಟೈನ್ ಕೇಂದ್ರದಲ್ಲಿ ಭರ್ಜರಿ ಡಾನ್ಸ್…!

ಕ್ವಾರಂಟೈನ್ ಕೇಂದ್ರದಲ್ಲಿರುವವರ ಒತ್ತಡ ಕಡಿಮೆ ಮಾಡಿ ಉತ್ಸಾಹ ಹೆಚ್ಚಿಸಲು ಬಿಹಾರದಲ್ಲಿ ವಿವಿಧ ಕಡೆ ಪ್ರಯತ್ನಗಳು ನಡೆಯುತ್ತಿದೆ. ಅಲ್ಲಿನ ಸಿವಾನ್ ಪಟ್ಟಣದ ಜುವಾಫರ್ ಕ್ವಾರಂಟೈನ್ ಕೇಂದ್ರದಲ್ಲಿ ವಾಸ್ತವ್ಯ ಮಾಡಿರುವವರು ಬಾರ್ಡರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...