alex Certify Bhopal | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯದಂಗಡಿಗೆ ಮಾಜಿ ಸಿಎಂ ಉಮಾಭಾರತಿ: ಆಕ್ರೋಶದಿಂದ ಕಲ್ಲೆಸೆದು ಧ್ವಂಸ

ಭೋಪಾಲ್: ರಾಜ್ಯದಲ್ಲಿ ಅನಧಿಕೃತ ಅಂಗಡಿಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಬಿಜೆಪಿ ನಾಯಕಿ ಮತ್ತು ಮಾಜಿ ಕೇಂದ್ರ ಸಚಿವೆ ಉಮಾಭಾರತಿ ಅವರು ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ ನಲ್ಲಿ ಭಾನುವಾರ ಮದ್ಯದಂಗಡಿಯನ್ನು ಧ್ವಂಸಗೊಳಿಸಿದ್ದಾರೆ. Read more…

ಬೆಂಕಿಯ ಜೊತೆ ಸಾಹಸ ಮಾಡಲು ಹೋಗಿ ಜೀವವನ್ನೇ ಕಳೆದುಕೊಂಡ ಭೂಪ….!

35 ವರ್ಷದ ವ್ಯಕ್ತಿಯೊಬ್ಬ ಮದ್ಯದ ಅಮಲಿನಲ್ಲಿ ಸಾಹಸ ಪ್ರದರ್ಶಿಸಲು ಹೋಗಿ ಜೀವವನ್ನೇ ಕಳೆದುಕೊಂಡ ಘಟನೆಯು ಭೂಪಾಲ್​ನಲ್ಲಿ ನಡೆದಿದೆ. ಮೊಬೈಲ್​ನಲ್ಲಿ ನೋಡಿದ್ದ ಬಾಯಿಯಿಂದ ಬೆಂಕಿ ಉಗುಳುವ ಸಾಹಸ ಮಾಡಲು ಹೋದ Read more…

ಪೋಷಕರು ಮದುವೆಗೆ ಬಿಟ್ಟು ಹೋದರೆಂದು ಆತ್ಮಹತ್ಯೆಗೆ ಶರಣಾದ ಮಗ….!

ಕ್ಷುಲ್ಲಕ ಕಾರಣಕ್ಕೆ ಬೇಸರಗೊಂಡ 12 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಎಂಪಿಯ ರಾಜಧಾನಿ ಭೋಪಾಲ್‌ನ ಗೋವಿಂದಪುರ ನಿವಾಸದಲ್ಲಿ ಬಾಲಕ ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ Read more…

ನೋಡುಗರ ಎದೆ ನಡುಗಿಸುತ್ತೆ ತನ್ನ ಪ್ರಾಣ ಒತ್ತೆ ಇಟ್ಟು ಪುಟ್ಟ ಹುಡುಗಿಯ ರಕ್ಷಣೆ ಮಾಡಿದ ವ್ಯಕ್ತಿ ವಿಡಿಯೋ

ವೃತ್ತಿಯಲ್ಲಿ ಬಡಗಿಯಾಗಿರುವ ಮೊಹಮ್ಮದ್ ಮೆಹಬೂಬ್ ಕೆಲಸಕ್ಕಾಗಿ ತಮ್ಮ ಕಾರ್ಖಾನೆಯತ್ತ ಮರಳುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ತನ್ನ ಶೌರ್ಯ ಒಂದು ಮಗುವಿನ ಜೀವವನ್ನು ಉಳಿಸುತ್ತದೆ ಎಂಬುದು ತಿಳಿದಿರಲಿಲ್ಲ. ಫೆಬ್ರವರಿ 5 Read more…

ಕ್ಷುಲ್ಲಕ ಕಾರಣಕ್ಕೆ ಬೀದಿಬದಿ ವ್ಯಾಪಾರಿಗೆ ಇನ್ನಿಲ್ಲದ ಕಷ್ಟ ನೀಡಿದ ಮಹಿಳೆ

ಆಕ್ರೋಶಗೊಂಡಿದ್ದ ಮಹಿಳೆಯೊಬ್ಬರು ಬೀದಿ ಬದಿ ವ್ಯಾಪಾರಿಯ ತಳ್ಳುವ ಗಾಡಿಯಲ್ಲಿದ್ದ ಹಣ್ಣುಗಳನ್ನು ರಸ್ತೆಗೆ ಎಸೆದಿದ್ದು ಈ ಅಮಾನವೀಯ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಿದೆ. ಈ ವಿಡಿಯೋ ಬಗ್ಗೆ ನೆಟ್ಟಿಗರು Read more…

ಆಟವಾಡುತ್ತಿದ್ದ ಬಾಲಕಿ ಮೇಲೆ ನಾಯಿಗಳ ದಾಳಿ: ಸಿಸಿ ಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ನಾಯಿಗಳ ಗುಂಪೊಂದು ಹೊರಗೆ ಆಟವಾಡುತ್ತಿದ್ದ ಬಾಲಕಿಯನ್ನ ಹಿಂಬಾಲಿಸಿ, ನೆಲದಲ್ಲಿ ಎಳೆದಾಡಿ, ಕಚ್ಚಿ ಗಾಯಗೊಳಿಸಿರುವ ಘಟನೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ನಡೆದಿದೆ. ಈ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ Read more…

Shocking: ಸಾಲ ತೀರಿಸಲಾಗದೇ ವಿಷ ಸೇವಿಸಿದ ಒಂದೇ ಕುಟುಂಬದ ಐವರು..! ಮೂವರ ಸಾವು, ಇಬ್ಬರ ಸ್ಥಿತಿ ಚಿಂತಾಜನಕ

ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ಕುಟುಂಬವೊಂದು ಸಾಲವನ್ನು ತೀರಿಸಲಾಗದೇ ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಐವರಲ್ಲಿ ಮೂವರು ಸಾವನ್ನಪ್ಪಿದ ಘಟನೆ ಭೋಪಾಲ್​ ಜಿಲ್ಲೆಯ ಪಿಪ್ಲಾನಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉಳಿದ Read more…

Shocking: ಸಿನಿಮಾದಲ್ಲಿನ ರೊಮ್ಯಾಂಟಿಕ್​ ದೃಶ್ಯ ನೋಡಿದ ಯುವಕನಿಂದ ಮಾನಗೇಡಿ ಕೆಲಸ..!

ಸಿನಿಮಾಗಳು ಅಂದಮೇಲೆ ಅದರಲ್ಲಿ ರೊಮ್ಯಾಂಟಿಕ್​​ ದೃಶ್ಯಗಳು ಇರೋದು ಸರ್ವೇ ಸಾಮಾನ್ಯ. ಆದರೆ ಇಂತಹ ದೃಶ್ಯಗಳನ್ನು ನೋಡುವ ಮುನ್ನ ಭಾವನೆಗಳನ್ನು ನಿಯಂತ್ರಿಸಿಕೊಳ್ಳಬೇಕು. ಇಲ್ಲವಾದರಲ್ಲಿ ನೀವು ಬಹುದೊಡ್ಡ ಯಡವಟ್ಟು ಮಾಡಿಕೊಳ್ಳುವ ಸಾಧ್ಯತೆ Read more…

ಮಾರುಕಟ್ಟೆಯಲ್ಲಿ ‘ತರಕಾರಿ’ ಖರೀದಿ ಮಾಡುವ ಮುನ್ನ ಈ ವಿಡಿಯೋ ನೋಡಿ

ತರಕಾರಿ ವ್ಯಾಪಾರಿಯೊಬ್ಬ ಚರಂಡಿ ನೀರಿನಲ್ಲಿ ಕೊತ್ತಂಬರಿ ಸೊಪ್ಪನ್ನು ತೊಳೆದಿದ್ದು, ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಭೋಪಾಲ್​​ನ ಸಿಂಧಿ ಮಾರ್ಕೆಟ್​​​ನಲ್ಲಿ ಈ ಘಟನೆ ಸಂಭವಿಸಿದೆ. ವಿಡಿಯೋ Read more…

ಜಿಮ್ ನಲ್ಲಿ ಪ್ರೇಮಿ ಜೊತೆ ಪತಿ ವ್ಯಾಯಾಮ….! ಚಪ್ಪಲಿ ಕೈಗೆತ್ತಿಕೊಂಡ ಪತ್ನಿ

ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನ ಕೊಹೆಫಿಜಾದಲ್ಲಿ ಮನೆ ಗಲಾಟೆ ಬೀದಿಗೆ ಬಂದಿದೆ. ಪತಿಯ ಇನ್ನೊಂದು ಬಣ್ಣ ಗೊತ್ತಾಗ್ತಿದ್ದಂತೆ ಕೆಂಡಾಮಂಡಲವಾದ ಪತ್ನಿ, ಪತಿ ಹಾಗೂ ಪತಿ ಗರ್ಲ್ ಫ್ರೆಂಡ್ ಮೇಲೆ Read more…

ಸಿಎ ಪರೀಕ್ಷೆಯಲ್ಲಿ ಅಣ್ಣ-ತಂಗಿಯ ಅಪರೂಪದ ಸಾಧನೆ….! ತಂಗಿ ದೇಶಕ್ಕೆ ಫಸ್ಟ್​, ಅಣ್ಣನಿಗೆ 18ನೇ ಸ್ಥಾನ

ಸಿಎ ಅಂತಿಮ ಪರೀಕ್ಷೆಯ ಫಲಿತಾಂಶ ಹೊರ ಬಿದ್ದಿದ್ದು ಇದರಲ್ಲಿ ಮಧ್ಯ ಪ್ರದೇಶದ ಮೊರೆನಾದ 19 ವರ್ಷದ ನಂದಿನಿ ಅಗರ್​ವಾಲ್​​ ಅಗ್ರಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷ ಅಂದರೆ ಈಕೆಯ ಸಹೋದರ Read more…

ಗುಂಡಿ ಬಿದ್ದ ರಸ್ತೆಯಲ್ಲಿ ’ಕ್ಯಾಟ್‌ವಾಕ್’: ಮಹಿಳೆಯರ ವಿಭಿನ್ನ ಪ್ರತಿಭಟನೆ

ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸಲು ಅಧಿಕಾರಿಗಳು ಇಚ್ಛಾಶಕ್ತಿ ತೋರದೇ ಇರುವ ಕಾರಣ ಬೇಸತ್ತ ಮಹಿಳೆಯರ ಗುಂಪೊಂದು ಈ ರಸ್ತೆ ಮೇಲೆಯೇ ಕ್ಯಾಟ್‌ ವಾಕ್ ಮಾಡಿದ ಘಟನೆ ಮಧ್ಯ ಪ್ರದೇಶದ Read more…

ಸಂಚಾರಿ ಪೊಲೀಸರಿಗೆ ದಂಡ ಕಟ್ಟಿ ಎಸ್‌ಐಗೆ ಚೂರಿಯಲ್ಲಿ ಇರಿದ ಯುವಕ

ನೋ-ಪಾರ್ಕಿಂಗ್ ಜಾಗದಲ್ಲಿ ಬೈಕ್ ನಿಲ್ಲಿಸಿದ್ದ ಕಾರಣಕ್ಕೆ ಸಂಚಾರಿ ಪೊಲೀಸರಿಗೆ ದಂಡ ಕಟ್ಟಬೇಕಾಗಿ ಬಂದಿದ್ದಕ್ಕೆ ಹತಾಶನಾದ ಇಂಜಿನಿಯರ್‌ ಒಬ್ಬರು ಸಬ್‌ಇನ್ಸ್‌ಪೆಕ್ಟರ್‌ ಒಬ್ಬರಿಗೆ ಚೂರಿಯಲ್ಲಿ ಇರಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. Read more…

ಕೊರೊನಾದಲ್ಲಿ ತಂದೆ-ತಾಯಿ ಕಳೆದುಕೊಂಡ ವಿದ್ಯಾರ್ಥಿನಿ ಮಾಡಿದ್ದಾಳೆ ಈ ಸಾಧನೆ

ಕೊರೊನಾ ವೈರಸ್ ಗೆ ತಂದೆ-ತಾಯಿಯನ್ನು ಕಳೆದುಕೊಂಡಿದ್ದ ವನಿಶಾ ಪಾಠಕ್ ಸಾಧಿಸಿ ತೋರಿಸಿದ್ದಾಳೆ. ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 99.8 ಅಂಕ ಪಡೆದಿರುವ ವನಿಶಾ ಎಲ್ಲರ ಕಣ್ಣಲ್ಲಿ ನೀರು Read more…

BIG NEWS: ಅಕ್ರಮ ಮದ್ಯ ಮಾರಾಟ ಮಾಡಿದ್ರೆ ಮರಣ ದಂಡನೆ – ಜಾರಿಯಾಗ್ತಿದೆ ಹೊಸ ಕಾನೂನು

ಅಕ್ರಮ ಮದ್ಯ ವ್ಯಾಪಾರ ಮಾಡುವುದು ಇನ್ಮುಂದೆ ಸುಲಭವಲ್ಲ. ಮಧ್ಯಪ್ರದೇಶದಲ್ಲಿ ಅಕ್ರಮ ಮದ್ಯ ವ್ಯಾಪಾರ ಮಾಡುವವರ ವಿರುದ್ಧ ಕಠಿಣ ಕಾನೂನು ಜಾರಿಗೆ ತರಲಾಗ್ತಿದೆ. ಅಕ್ರಮ ಮದ್ಯ ಮಾರಾಟಗಾರರಿಗೆ ಮರಣದಂಡನೆ ಶಿಕ್ಷೆಯಾಗಲಿದೆ. Read more…

ವಿವಾಹಿತ ಮಹಿಳೆ ಮೇಲೆ ತಂದೆ – ಮಗನಿಂದ ಅತ್ಯಾಚಾರ…!

27 ವರ್ಷದ ಮಹಿಳೆಯ ಮೇಲೆ ತಂದೆ ಹಾಗೂ ಮಗ ಸೇರಿದಂತೆ ಮೂವರು ಅತ್ಯಾಚಾರ ಎಸಗಿದ್ದು ಮಾತ್ರವಲ್ಲದೇ ಆಕೆಯನ್ನ 60 ಸಾವಿರ ರೂಪಾಯಿಗೆ ಮಾರಾಟ ಮಾಡಿದ ಘಟನೆ ಮಧ್ಯ ಪ್ರದೇಶದ Read more…

1000 ಬೆಡ್​ಗಳ ಐಸೋಲೇಷನ್​ ಕೇಂದ್ರ ಸ್ಥಾಪಿಸಿದ ಬಿಜೆಪಿ: ರೋಗಿಗಳ ಒತ್ತಡ ನಿವಾರಣೆಗೆ ‘ರಾಮಾಯಣ’ ಧಾರಾವಾಹಿ ಪ್ರಸಾರ

ಸಂಪೂರ್ಣ ದೇಶವೇ ಕೊರೊನಾ ಎರಡನೇ ಅಲೆಗೆ ತತ್ತರಿಸಿ ಹೋಗಿದ್ದು ಆಕ್ಸಿಜನ್​ ಸಿಲಿಂಡರ್​ ಕೊರತೆ, ಬೆಡ್​ ಅಭಾವದಿಂದಾಗಿ ಕಂಗೆಟ್ಟಿದೆ. ಮಧ್ಯ ಪ್ರದೇಶದಲ್ಲೂ ಸಹ ಬಹುತೇಕ ಇಂತದ್ದೇ ಪರಿಸ್ಥಿತಿ ಇದ್ದು ಸಿಎಂ Read more…

ಜಿರಳೆ ಕಿರಿಕಿರಿ: 3 ವರ್ಷದಲ್ಲಿ 18 ಬಾರಿ ಮನೆ ಬದಲಾಯಿಸಿದ ದಂಪತಿ

ಜಿರಳೆ ಭಯದ ಕಾರಣಕ್ಕೆ ಮೂರು ವರ್ಷದಲ್ಲಿ 18 ಬಾರಿ ಮನೆ ಬದಲಾಯಿಸಿದ ದಂಪತಿಯ ವಿಶೇಷ ಪ್ರಸಂಗ ಮಧ್ಯಪ್ರದೇಶದ ಭೋಪಾಲ್ ನಿಂದ ವರದಿಯಾಗಿದೆ. ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ Read more…

BREAKING NEWS: ಇಂದು ರಾತ್ರಿಯಿಂದಲೇ ಕಂಪ್ಲೀಟ್ ಲಾಕ್ ಡೌನ್ ಜಾರಿ – ಏಪ್ರಿಲ್ 19 ರ ವರೆಗೆ ಭೋಪಾಲ್ ಸಂಪೂರ್ಣ ಸ್ಥಬ್ಧ

ಭೋಪಾಲ್: ಮಧ್ಯ ಪ್ರದೇಶ ರಾಜಧಾನಿ ಭೋಪಾಲ್ ನಲ್ಲಿ ಕೊರೊನಾ ಸೋಂಕು ತೀವ್ರವಾಗಿ ಏರಿಕೆಯಾದ ಹಿನ್ನೆಲೆಯಲ್ಲಿ ಇಂದು ರಾತ್ರಿ 9 ಗಂಟೆಯಿಂದ ಏಪ್ರಿಲ್ 19 ರ ವರೆಗೆ ಸಂಪೂರ್ಣ ಲಾಕ್ಡೌನ್ Read more…

ಒಂದೇ ಬಾರಿ ಅದ್ಧೂರಿ ಮೆರವಣಿಗೆಯಲ್ಲಿ ವಧು ಮನೆಗೆ ಬಂದ್ರು 6 ಮಂದಿ ವರರು..!

ಉತ್ತರ ಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹುಡುಗಿಯನ್ನು ಮದುವೆಯಾಗಲು 6 ಮಂದಿ ಮೆರವಣಿಗೆ ಮೂಲಕ ವಧು ಮನೆ ತಲುಪಿದ್ದಾರೆ. ಆದ್ರೆ ಮದುವೆಯಾಗದ ಆರೂ Read more…

ಪತ್ನಿ ಶೀಲ ಶಂಕಿಸಿ ಆಕೆ ಕೈಗಳನ್ನೇ ತುಂಡರಿಸಿದ ಪಾಪಿ ಪತಿ….!

ಪತ್ನಿ ಚಾರಿತ್ರ್ಯದ ಮೇಲೆ ಅನುಮಾನ ವ್ಯಕ್ತಪಡಿಸಿದ ಪತಿ ಆಕೆಯ ಕೈಗಳನ್ನೇ ಕತ್ತರಿಸಿದ ಅಮಾನವೀಯ ಘಟನೆ ಮಧ್ಯ ಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದಿದೆ. ಸಂತ್ರಸ್ತೆಯನ್ನ ಭೋಪಾಲ್​​ನ ಹಿಮಿದಿಯಾ ಆಸ್ಪತ್ರೆಗೆ ದಾಖಲು Read more…

ಯುವತಿ ಹೊಟ್ಟೆಯಲ್ಲಿದ್ದ ಬರೋಬ್ಬರಿ16 ಕೆಜಿ ತೂಕದ ಗಡ್ಡೆ ಹೊರ ತೆಗೆದ ವೈದ್ಯರು….!

ಭೋಪಾಲ್​ನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರ ತಂಡ ಯುವತಿಯ ಹೊಟ್ಟೆಯಲ್ಲಿದ್ದ ಬರೋಬ್ಬರಿ 16 ಕೆಜಿ ತೂಕದ ಗಡ್ಡೆಯನ್ನ ಯಶಸ್ವಿಯಾಗಿ ತೆಗೆದಿದ್ದಾರೆ. ಬರೋಬ್ಬರಿ 6 ಗಂಟೆಗಳ ಕಾಲ ನಡೆದ ಶಸ್ತ್ರ ಚಿಕಿತ್ಸೆ Read more…

BIG NEWS: ಹೆಚ್ಚಿದ ಕೊರೋನಾ ತಡೆಗೆ ಮಹಾನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿದ ಮಧ್ಯಪ್ರದೇಶ

ಭೋಪಾಲ್: ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ಸೋಂಕು ತೀವ್ರವಾಗಿ ಏರಿಕೆಯಾಗತೊಡಗಿದೆ. ಅಂತೆಯೇ ಮಧ್ಯಪ್ರದೇಶದಲ್ಲಿ ಕೂಡ ಸೋಂಕಿತರ ಸಂಖ್ಯೆ ತೀವ್ರ ಗತಿಯಲ್ಲಿ ಏರತೊಡಗಿದೆ. ಈ ಕಾರಣದಿಂದಾಗಿ ಮಧ್ಯಪ್ರದೇಶದ ಭೋಪಾಲ್ ಮತ್ತು Read more…

ʼಪಂದ್ಯ ಶ್ರೇಷ್ಠʼ ಪ್ರಶಸ್ತಿ ಗೆದ್ದವನಿಗೆ ಬಹುಮಾನ ರೂಪದಲ್ಲಿ ಸಿಗ್ತು ವಿಚಿತ್ರ ಉಡುಗೊರೆ..!

ದೇಶದಲ್ಲಿ ಪೆಟ್ರೋಲ್​ ಬೆಲೆ ಗಣನೀಯ ಏರಿಕೆ ಕಂಡಿದ್ದು ಶ್ರೀ ಸಾಮಾನ್ಯರ ಕಣ್ಣನ್ನ ಕೆಂಪಗಾಗಿಸಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಪೆಟ್ರೋಲ್​ ನೂರರ ಗಡಿ ದಾಟಿದೆ. ಕೇವಲ ಪೆಟ್ರೋಲ್​ ಮಾತ್ರವಲ್ಲದೇ ಸೋಮವಾರ Read more…

ʼಮ್ಯಾನ್ ಆಫ್ ದ ಮ್ಯಾಚ್ʼ ಗೆದ್ದವನಿಗೆ 5 ಲೀಟರ್ ಪೆಟ್ರೋಲ್‌ ಗಿಫ್ಟ್

ಭೋಪಾಲ್: ಪೆಟ್ರೋಲ್ ಬೆಲೆ ಏರಿಕೆ ಸಾಮಾನ್ಯ ಜನರನ್ನು ಕಂಗೆಡಿಸಿದೆ. ಬೆಲೆ ದಿನದಿಂದ ದಿನಕ್ಕೆ ಹೆಚ್ಚಿ‌ 100 ರೂ.ಗೆ ತಲುಪಿದೆ. ದೇಶಾದ್ಯಂತ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಈ Read more…

ʼತೆರಿಗೆʼ ಬಾಕಿ ಉಳಿಸಿಕೊಂಡವರ ಮನೆ ಮುಂದೆ ಸಾರಲಾಗುತ್ತೆ ಡಂಗೂರ…!

ತೆರಿಗೆ ಪಾವತಿ ಬಾಕಿ ಉಳಿಸಿಕೊಂಡ ದೊಡ್ಡ ದೊಡ್ಡ ಆಸ್ತಿದಾರರಿಂದ ತೆರಿಗೆ ಪಾವತಿ ಮಾಡಿಸಿಕೊಳ್ಳಲು ಭೋಪಾಲ್​ನ ಮುನ್ಸಿಪಲ್​ ಕಾರ್ಪೋರೇಷನ್​ ವಿನೂತನ ಅಭಿಯಾನವೊಂದನ್ನ ನಡೆಸೋಕೆ ಮುಂದಾಗಿದೆ. ಈ ಕ್ಯಾಂಪೇನ್​ನ ಅಡಿಯಲ್ಲಿ ಪೌರ Read more…

ಶತಕ ದಾಟಿದ ಪೆಟ್ರೋಲ್​ ದರ..! ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಿದ ಗ್ರಾಹಕ

ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭೋಪಾಲ್​ನಲ್ಲಿ ಪೆಟ್ರೋಲ್​​ನ ದರ ಲೀಟರ್​ಗೆ ನೂರು ರೂಪಾಯಿ ದಾಟಿದೆ. ಕೊರೊನಾದ ಬಳಿಕ ಆರ್ಥಿಕ ಸಂಕಷ್ಟವನ್ನ ಅನುಭವಿಸ್ತಾ ಇರುವ ಮಧ್ಯಮ ವರ್ಗದ ಕುಟುಂಬಕ್ಕೆ ಬಹುದೊಡ್ಡ Read more…

ಬರೋಬ್ಬರಿ 20 ಲಕ್ಷ ರೂ. ಮೌಲ್ಯದ ವಿದೇಶಿ ಸಿಗರೇಟ್​ ಸೀಜ್..!

ಭೋಪಾಲ್​ನ ವಿವಿಧೆಡೆ ನಡೆಸಲಾದ ಶೋಧ ಕಾರ್ಯದಲ್ಲಿ ಬರೋಬ್ಬರಿ 20 ಲಕ್ಷ ರೂಪಾಯಿ ಮೌಲ್ಯದ 1 ಲಕ್ಷಕ್ಕೂ ಹೆಚ್ಚು ಅಕ್ರಮ ವಿದೇಶಿ ಬ್ರ್ಯಾಂಡ್​ಗಳ ಸಿಗರೇಟ್​ಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಕಂದಾಯ ಗುಪ್ತಚರ Read more…

ರಾಮ ಮಂದಿರ ನಿರ್ಮಾಣಕ್ಕೆ ಇಷ್ಟು ದೇಣಿಗೆ ನೀಡಿದ ದಿಗ್ವಿಜಯ್ ಸಿಂಗ್

ಬಾಬರಿ ಮಸೀದಿ-ರಾಮ ಮಂದಿರ ವಿವಾದಕ್ಕೆ ಸುಪ್ರೀಂ ಕೋರ್ಟ್ ತೆರೆ ಎಳೆದ ನಂತ್ರ ರಾಮ ಮಂದಿರ ನಿರ್ಮಾಣ ಕಾರ್ಯ ಶುರುವಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗ್ತಿದೆ. ರಾಮ ಮಂದಿರಕ್ಕೆ ಭಕ್ತರಿಂದ Read more…

ಇವರೇ ನೋಡಿ ಭಾರತದಲ್ಲಿ ಕೊರೊನಾ ಲಸಿಕೆ ಪಡೆಯುತ್ತಿರುವ ಮೊದಲ ವ್ಯಕ್ತಿ…!

ಕೊರೊನಾ ಲಸಿಕೆ ಅಭಿಯಾನ ನಾಳೆಯಿಂದ ಶುರುವಾಗ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಮೊದಲು ಲಸಿಕೆ ಯಾರು ಹಾಕಿಸಿಕೊಳ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...