alex Certify Bhopal | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಲೀಕನಿಲ್ಲದ ಕಾರ್ ನಲ್ಲಿದ್ದ ಹಣ, ಚಿನ್ನ ಕಂಡು ದಂಗಾದ ಅಧಿಕಾರಿಗಳು: ಬರೋಬ್ಬರಿ 52 ಕೆಜಿ ಚಿನ್ನ, 11 ಕೋಟಿ ರೂ. ನಗದು ವಶಕ್ಕೆ

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಆದಾಯ ತೆರಿಗೆ ಇಲಾಖೆ ಮತ್ತು ಪೊಲೀಸರು ಮಾಲೀಕರಿಲ್ಲದ ವಾಹನದಲ್ಲಿದ್ದ 40 ಕೋಟಿ ರೂಪಾಯಿ ಮೌಲ್ಯದ 52 ಕೆಜಿ ಚಿನ್ನ, 11 ಕೋಟಿ ರೂ.ಗೂ ಹೆಚ್ಚು Read more…

Shocking Video: ‘ಅಗ್ನಿವೀರ’ ನಿಂದ ಜ್ಯುವೆಲ್ಲರಿ ಶಾಪ್ ದರೋಡೆ; 50 ಲಕ್ಷ ರೂ. ಮೌಲ್ಯದ ನಗ – ನಗದು ದೋಚಿ ಪರಾರಿ….!

ಭಾರತೀಯ ಸೇನೆಗೆ ಅಗ್ನಿವೀರನಾಗಿ ನೇಮಕಗೊಂಡು ಪಂಜಾಬಿನ ಪಠಾಣ್ ಕೋಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವಕ ರಜೆಯಲ್ಲಿ ಮಧ್ಯಪ್ರದೇಶದ ಭೋಪಾಲ್ ನಲ್ಲಿರುವ ತನ್ನ ಸಹೋದರಿ ಮನೆಗೆ ಬಂದಿದ್ದು, ಭಾವನ ಸಾಲ ತೀರಿಸಲು Read more…

ಸಾರ್ವಜನಿಕ ಸ್ಥಳದಲ್ಲೇ ಅಪ್ರಾಪ್ತೆ ಜೊತೆ ಅನುಚಿತ ವರ್ತನೆ; ಶಾಕಿಂಗ್ ‘ವಿಡಿಯೋ ವೈರಲ್’

ಜಹಾಂಗೀರಾಬಾದ್‌ನಲ್ಲಿ ಐಸ್ ಕ್ರೀಮ್‌ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಐಸ್‌ ಕ್ರೀಂ ಮಾರಾಟ ಮಾಡ್ತಿದ್ದ ವ್ಯಕ್ತಿ ನಂತ್ರ ವಿಡಿಯೋ ಮಾಡಿದ್ದ Read more…

Shocking Video | ರೈಲಿನ ಕಂಟೈನರ್ ಮೇಲೆ ಹತ್ತಿ ಹೈಟೆನ್ಷನ್ ವೈರ್ ಹಿಡಿದು ಆತ್ಮಹತ್ಯೆಗೆ ಯತ್ನ

ವ್ಯಕ್ತಿಯೊಬ್ಬ ರೈಲು ಕಂಟೈನರ್ ಮೇಲೆ ಹತ್ತಿ ಹೈಟೆನ್ಷನ್ ವೈರ್ ಗಳನ್ನು ಹಿಡಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಭೋಪಾಲ್ ರೈಲ್ವೇ ಜಂಕ್ಷನ್‌ನಲ್ಲಿ ವರದಿಯಾಗಿದೆ. ವೈರ್ ಹಿಡಿದುಕೊಳ್ತಿದ್ದಂತೆ ಶಾಕ್ ನಿಂದ Read more…

ಮೊದಲ ರಾತ್ರಿಯೇ ಪತ್ನಿಯ ಬೆತ್ತಲೆ ವಿಡಿಯೋ ಪ್ರಸಾರ ಮಾಡಿದ ಪತಿ

ಭೋಪಾಲ್(ಮಧ್ಯಪ್ರದೇಶ): ಕೆಲವೇ ಗಂಟೆಗಳ ಮೊದಲು ವಿವಾಹವಾದ ತನ್ನ ಪತ್ನಿಯ ಅಶ್ಲೀಲ ವೀಡಿಯೊ ಪ್ರಸಾರ ಮಾಡಿದ ವ್ಯಕ್ತಿ ಮತ್ತು ಆತನ ಸಂಬಂಧಿಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರಸಾರ ಮಾಡಿದ Read more…

Viral Video | ಧೋತಿ – ಕುರ್ತಾದಲ್ಲಿ ಕ್ರಿಕೆಟ್ ಪಂದ್ಯಾವಳಿ; ವಿಜೇತ ತಂಡಕ್ಕೆ ಅಯೋಧ್ಯೆ ಪ್ರವಾಸ

ಸಾಮಾನ್ಯವಾಗಿ ಕ್ರಿಕೆಟ್ ಆಡುವಾಗ ಜರ್ಸಿ ಅಥವಾ ಟೀ ಶರ್ಟ್ ಮತ್ತು ಪ್ಯಾಂಟ್ ಧರಿಸಲಾಗುತ್ತದೆ. ಆದರೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ʼಸಂಸ್ಕೃತಿ ಬಚಾವೋ ಮಂಚ್‌ʼ ನಿಂದ ವಿಶಿಷ್ಟವಾದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. Read more…

ಏರ್ ಪಿಸ್ತೂಲ್ ಸಿಲಿಂಡರ್ ಸ್ಫೋಟದಲ್ಲಿ ಹೆಬ್ಬೆರಳು ಕಳೆದುಕೊಂಡ ರಾಷ್ಟ್ರೀಯ ಮಟ್ಟದ ಶೂಟರ್!

ಭೋಪಾಲ್: ಭೋಪಾಲ್ನಲ್ಲಿ ನಡೆಯಲಿರುವ ರಾಷ್ಟ್ರೀಯ ಚಾಂಪಿಯನ್ಶಿಪ್ಗಾಗಿ ತರಬೇತಿ ಪಡೆಯುತ್ತಿದ್ದಾಗ 10 ಮೀಟರ್ ಏರ್ ಪಿಸ್ತೂಲ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ರಾಷ್ಟ್ರಮಟ್ಟದ ಶೂಟರ್ ಪುಷ್ಪೇಂದರ್ ಕುಮಾರ್ ಎಡ ಹೆಬ್ಬೆರಳನ್ನು ಕಳೆದುಕೊಂಡಿದ್ದಾರೆ. Read more…

ಶ್ವಾನವನ್ನು ಗೇಟ್​​ಗೆ ನೇಣು ಹಾಕಿ ಕೊಂದ ತರಬೇತುದಾರ: ಸಿಸಿ ಟಿವಿ ದೃಶ್ಯಾವಳಿ ವೀಕ್ಷಣೆ ಬಳಿಕ ಮೂವರ ಅರೆಸ್ಟ್

ಶ್ವಾನ ತರಬೇತುದಾರನೊಬ್ಬ ತನ್ನ ಇಬ್ಬರು ಸಹಚರರೊಂದಿಗೆ ಸೇರಿಕೊಂಡು ತಮ್ಮ ತರಬೇತಿ ಕೇಂದ್ರದಲ್ಲಿ ನಾಯಿಯನ್ನು ನೇಣು ಹಾಕಿ ಸಾಯಿಸಿದ್ದು ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ಮಧ್ಯಪ್ರದೇಶದ ಭೋಪಾಲ್​ನಲ್ಲಿ ಈ ಘಟನೆ Read more…

ಬೆಂಬಲಿಗನ ಉದ್ಧಟತನಕ್ಕೆ ಬೆಲೆ ತೆತ್ತ ಬಿಜೆಪಿ ಶಾಸಕ: 4 ಬಾರಿ ಚುನಾವಣೆ ಗೆದ್ದರೂ ಟಿಕೆಟ್​ ʼಮಿಸ್ʼ​

ಮಧ್ಯಪ್ರದೇಶದಲ್ಲಿ ಚುನಾವಣಾ ಕಣ ರಂಗೇರಿದೆ. ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಾಲಿ ಶಾಸಕ ಕೇದಾರನಾಥ ಶುಕ್ಲಾ ತಮ್ಮ ಬೆಂಬಲಿಗನ ಉದ್ಧಟತನಕ್ಕೆ ತಲೆದಂಡ ತೆರುವಂತೆ ಆಗಿದೆ. ಹಾಲಿ ಬಿಜೆಪಿ Read more…

ಇಂದು ಭೋಪಾಲ್ ಗೆ ಪ್ರಧಾನಿ ಮೋದಿ ಭೇಟಿ : 10 ಲಕ್ಷ ಕಾರ್ಯಕರ್ತರನ್ನುದ್ದೇಶಿಸಿ ಮಹತ್ವದ ಭಾಷಣ

ಪ್ರಧಾನಿ ನರೇಂದ್ರ ಮೋದಿ ಇಂದು ಭೋಪಾಲ್ ಗೆ ಭೇಟಿ ನೀಡಲಿದ್ದಾರೆ. ಇಲ್ಲಿ ಅವರು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ 10 ಲಕ್ಷ ಕಾರ್ಯಕರ್ತರನ್ನು Read more…

BREAKING NEWS: ಸೋನಿಯಾ, ರಾಹುಲ್ ಗಾಂಧಿ ತೆರಳುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ

ಭೋಪಾಲ್: ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಪ್ರತಿಕೂಲ ಹವಾಮಾನದಿಂದಾಗಿ ಮಧ್ಯಪ್ರದೇಶದ ಭೋಪಾಲ್‌ ನಲ್ಲಿ ವಿಮಾನ ತುರ್ತು Read more…

BIG BREAKING : ಭೋಪಾಲ್ ಬಳಿ ವಂದೇ ಭಾರತ್ ರೈಲಿನಲ್ಲಿ ಬೆಂಕಿ : ಪ್ರಯಾಣಿಕರು ಸುರಕ್ಷಿತ

ಭೋಪಾಲ್: ಇಂದು ಬೆಳ್ಳಂಬೆಳಗ್ಗೆ ಭೋಪಾಲ್-ದೆಹಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ. ಭೋಪಾಲ್ನಿಂದ ದೆಹಲಿಗೆ ತೆರಳುತ್ತಿದ್ದ ವಂದೇ ಭಾರತ್ ರೈಲಿನ Read more…

ಗನ್ ಭದ್ರತೆಯಲ್ಲಿ ಸೂಟ್ ಕೇಸ್ ನಲ್ಲಿ ತರಕಾರಿ ಖರೀದಿಸಿ ವಿನೂತನ ಪ್ರತಿಭಟನೆ

ಭೋಪಾಲ್: ಮಧ್ಯಪ್ರದೇಶ ರಾಜಧಾನಿ ಭೋಪಾಲ್ ನಲ್ಲಿ ತರಕಾರಿ ಬೆಲೆ ಏರಿಕೆಯ ವಿರುದ್ಧ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಗುಂಪು ವಿಶಿಷ್ಟ ಪ್ರತಿಭಟನೆಯನ್ನು ನಡೆಸಿದೆ. ಮಾರುಕಟ್ಟೆಯಲ್ಲಿ ಬ್ರೀಫ್‌ಕೇಸ್ ಮತ್ತು ಸಾಂಕೇತಿಕ Read more…

ಮಹಿಳೆ ಸ್ನಾನ ಮಾಡ್ತಿದ್ದಾಗ ಮೊಬೈಲ್‌ ನಲ್ಲಿ ಚಿತ್ರೀಕರಿಸಿದ ಯುವಕ; ಕೇಸ್‌ ದಾಖಲಾಗುತ್ತಿದ್ದಂತೆ ಎಸ್ಕೇಪ್

ಮಹಿಳೆ ಸ್ನಾನ ಮಾಡುತ್ತಿದ್ದ ವೇಳೆ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡ್ತಿದ್ದ ವ್ಯಕ್ತಿಯ ಮೇಲೆ ಬಿಹಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಟಿಟಿ ನಗರದಲ್ಲಿ 28 ವರ್ಷದ ಮಹಿಳೆ ಸ್ನಾನ Read more…

ಗಂಟೆಗೆ 160 ಕಿಮೀ ವೇಗದಲ್ಲಿ ಚಲಿಸಿದ ವಂದೇ ಭಾರತ್‌ ಎಕ್ಸ್‌ಪ್ರೆಸ್; ವಿಡಿಯೋ ವೈರಲ್

ದೇಶದ ರೈಲ್ವೇ ಮಾರ್ಗದ ಅತ್ಯಂತ ಸುಭದ್ರ ಹಳಿಗಳನ್ನು ಹೊಂದಿರುವ ಮಾರ್ಗಗಳಲ್ಲಿ ಒಂದಾದ ದೆಹಲಿ-ಭೋಪಾಲ್ ಮಾರ್ಗದಲ್ಲಿ ರೈಲುಗಳು ಸಾಮಾನ್ಯವಾಗಿ ತಮ್ಮ ಗರಿಷ್ಠ ವೇಗದಲ್ಲಿ ಸಂಚರಿಸುತ್ತವೆ. ಇದೇ ಮಾರ್ಗದಲ್ಲಿ ಸಂಚರಿಸುವ ಶತಾಬ್ದಿ Read more…

ರಾಂಗ್ ರೂಟಲ್ಲಿ ವೇಗವಾಗಿ ಹೋಗ್ತಿದ್ದ ಚಾಲಕ; ಗಾಬರಿಗೊಂಡು ಆಟೋದಿಂದ ಜಿಗಿದ ವಿದ್ಯಾರ್ಥಿನಿ

ಆಟೋ ಚಾಲಕ ರಾಂಗ್ ರೂಟ್ ನಲ್ಲಿ ಕರೆದುಕೊಂಡು ಹೋಗ್ತಿದ್ದರಿಂದ ಗಾಬರಿಗೊಂಡ ವಿದ್ಯಾರ್ಥಿನಿ ಚಲಿಸುತ್ತಿದ್ದ ಆಟೋದಿಂದ್ಲೇ ಜಿಗಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಕೊಹೆಫಿಜಾ ಪ್ರದೇಶದಲ್ಲಿ ಚಾಲಕ ತಪ್ಪು ದಿಕ್ಕು ಹಿಡಿದ Read more…

ಭೋಪಾಲ್: ಮಡದಿ ಮತ್ತು ಪುತ್ರಿಯರನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪಿಎಸ್‌ಐ

ಮಡದಿ ಹಾಗೂ ಮಗಳನ್ನು ಕೊಂದ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ ಒಬ್ಬರು ಚಲಿಸುತ್ತಿರುವ ರೈಲಿಗೆ ಅಡ್ಡ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯ ಪ್ರದೇಶದ ಭೋಪಾಲದಲ್ಲಿ ಜರುಗಿದೆ. ಇಲ್ಲಿನ ಪಿಎಚ್‌ಕ್ಯೂ Read more…

ಮಹಿಳೆಯೊಂದಿಗೆ ಕಾನ್ಸ್​ಟೆಬಲ್​ ಅನುಚಿತ ವರ್ತನೆ: ತನಿಖೆ ಆರಂಭ

ಮಹಿಳಾ ದಿನಾಚರಣೆಯ ದಿನ ಭೋಪಾಲ್​ನಲ್ಲಿ ನಾಚಿಕೆಗೇಡಿನ ಘಟನೆ ವರದಿಯಾಗಿದೆ. ಕೋಹ್-ಎ-ಫಿಜಾ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾದ ಕಾನ್‌ಸ್ಟೆಬಲ್ ತಡರಾತ್ರಿ ಸಾಮಂತರ್ ರಸ್ತೆಯ ಬಳಿ ಮಹಿಳೆಯೊಬ್ಬರನ್ನು ಅಶ್ಲೀಲವಾಗಿ ನಡೆಸಿಕೊಂಡಿರುವ ಘಟನೆ ನಡೆದಿದೆ. Read more…

ಲಿಪ್ ಸ್ಟಿಕ್ ಬದಲು ಪರ್ಸ್ ನಲ್ಲಿ ಚಾಕು ಇರಿಸಿಕೊಳ್ಳಿ; ಹಿಂದೂ ಯುವತಿಯವರಿಗೆ ವಿ.ಎಚ್.ಪಿ. ನಾಯಕಿ ಕರೆ

ಜಿಹಾದಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹಿಂದೂ ಯುವತಿಯರು ಹೊರಗಡೆ ಹೋಗುವಾಗ ತಮ್ಮ ಪರ್ಸ್ ನಲ್ಲಿ ಲಿಪ್ ಸ್ಟಿಕ್ ಹಾಗೂ ಬಾಚಣಿಕೆ ಬದಲು ಚಾಕು ಇರಿಸಿಕೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ Read more…

ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತೆಗೆ ಗರ್ಭಪಾತ; ವೈದ್ಯ ಅರೆಸ್ಟ್​

ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಅತ್ಯಾಚಾರ ಸಂತ್ರಸ್ತೆ ಮತ್ತು ಅಪ್ರಾಪ್ತ ಬಾಲಕಿಯ ಗರ್ಭಪಾತ ಮಾಡಿದ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ವೈದ್ಯನನ್ನು ಡಾ ಮಾಯಾನಕ್ ಶ್ರೀವಾಸ್ತವ (ಬಿಎಚ್‌ಎಂಎಸ್) ಎಂದು ಗುರುತಿಸಲಾಗಿದ್ದು, Read more…

ಹೆರಿಗೆಗೆ ತೆರಳುತ್ತಿದ್ದ ಎಸ್ಐಗೆ ಠಾಣೆಯಲ್ಲಿ ಸೀಮಂತ; ಭಾವುಕರಾದ ಅಧಿಕಾರಿ

ಹೆರಿಗೆ ರಜೆ ಮೇಲೆ ತೆರಳುತ್ತಿದ್ದ ಮಹಿಳಾ ಎಸ್ಐ ಒಬ್ಬರಿಗೆ ಅವರ ಸಿಬ್ಬಂದಿ ಠಾಣೆಯಲ್ಲಿಯೇ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದು, ಅಚ್ಚರಿಯ ಈ ಸ್ವಾಗತ ಕಂಡು ಅಧಿಕಾರಿ ಭಾವುಕರಾಗಿದ್ದಾರೆ. ಇಂಥದೊಂದು ಘಟನೆ Read more…

ಫುಲ್ ಚಾರ್ಜ್​ ಕೇಳಿದ್ದಕ್ಕೆ ಕಂಡಕ್ಟರ್​ ಮೇಲೆ ಹಿಗ್ಗಾಮುಗ್ಗಾ ಹಲ್ಲೆ

ಬಸ್​ ಪ್ರಯಾಣದ ಸಂದರ್ಭದಲ್ಲಿ ಟಿಕೆಟ್​ ದರ ಅಥವಾ ಚಿಲ್ಲರೆ ವಿಷಯದಲ್ಲಿ ಕಂಡಕ್ಟರ್​, ಪ್ರಯಾಣಿಕರ ನಡುವೆ ಸಣ್ಣಪುಟ್ಟ ಜಗಳ ನಡೆಯುವುದು ಸಾಮಾನ್ಯ. ಆದರೆ, ಇಲ್ಲೊಂದು ಪ್ರಕರಣದಲ್ಲಿ ಬಸ್​ ಕಂಡಕ್ಟರ್​ ಪೂರ್ಣ Read more…

ವಿಚ್ಛೇದನ ಪಡೆದ 18 ಪುರುಷರಿಗೆ NGO ಕಡೆಯಿಂದ ಸಂಭ್ರಮಾಚರಣೆ; ಆಹ್ವಾನ ಪತ್ರಿಕೆ ವೈರಲ್​

ದೀರ್ಘಕಾಲದ ಕಾನೂನು ಹೋರಾಟಗಳ ನಂತರ ವಿಚ್ಛೇದನ ಪಡೆದ 18 ಪುರುಷರಿಗಾಗಿ ಸಂಭ್ರಮಾಚರಣೆ ಆಯೋಜನೆಗೊಂಡಿದ್ದು, ಆಹ್ವಾನ ಪತ್ರಿಕೆ ವೈರಲ್​ ಆಗಿದೆ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್​ನಲ್ಲಿ ಸರ್ಕಾರೇತರ ಸಂಸ್ಥೆ (ಎನ್​ಜಿಒ) ಭಾಯಿ Read more…

Shocking: 4ನೇ ತರಗತಿ ವಿದ್ಯಾರ್ಥಿನಿ ಮೇಲೆ ಶಾಲಾ ಟಾಯ್ಲೆಟ್ ನಲ್ಲೇ ಅತ್ಯಾಚಾರ

ನಾಲ್ಕನೇ ತರಗತಿ ವಿದ್ಯಾರ್ಥಿನಿ ಮೇಲೆ ಸರ್ಕಾರಿ ಶಾಲಾ ಟಾಯ್ಲೆಟ್ ನಲ್ಲಿ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ. ಬಾಲಕಿ ಕೇವಲ ಆರು ದಿನಗಳ ಹಿಂದಷ್ಟೇ ಈ Read more…

ಎಣ್ಣೇಯೇಟಿನಲ್ಲಿ ನಡುರಸ್ತೆಯಲ್ಲೇ ಮಹಿಳಾಮಣಿಗಳ ಬಿಗ್‌ ಫೈಟ್

ಒಳಗೆ ಸೇರಿದರೆ ಗುಂಡು, ಹುಡುಗಿ ಆಗುವಳು ಗಂಡು…… ದಶಕಗಳ ಹಿಂದಿನ ಹಾಡು ಇಂದಿಗೂ ಪ್ರಸ್ತುತವಾಗಿದೆ. ಮದ್ಯವ್ಯಸನಿಗಳಿಗೆ ಗುಂಡು ಒಳಗೆ ಹೋದರೆ ಸಾಕು ಎಲ್ಲಿಲ್ಲದ ಧೈರ್ಯ, ಆಕ್ರೋಶ ಹೊರ ಬರುತ್ತದೆ. Read more…

ಅಶ್ಲೀಲ ಕಮೆಂಟ್ ಮಾಡಿದ ಯುವಕನನ್ನು ಹತ್ಯೆ ಮಾಡಿದ 14 ವರ್ಷದ ಬಾಲಕಿ

ತನಗೆ ಅಶ್ಲೀಲ ಕಮೆಂಟ್ ಮಾಡಿದ ಪಕ್ಕದ ಮನೆ ಯುವಕನನ್ನು ಹದಿನಾಲ್ಕು ವರ್ಷದ ಬಾಲಕಿಯೊಬ್ಬಳು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ. ಘಟನೆ ಸಂಬಂಧ Read more…

ಹೋಟೆಲ್‌ ಕೊಠಡಿಯಲ್ಲಿ ಸಾಂಕೇತಿಕವಾಗಿ ತಾಳಿ ಕಟ್ಟಿ ಅಪ್ರಾಪ್ತೆ ಮೇಲೆ ರೇಪ್

ಭೋಪಾಲ: ಹೋಟೆಲ್‌ ಕೊಠಡಿಯಲ್ಲಿ ಹದಿನೈದು ವರ್ಷದ ಬಾಲಕಿಯನ್ನು ವಿವಾಹವಾದ ವ್ಯಕ್ತಿ, ಬಳಿಕ ಅದೇ ಕೊಠಡಿಯಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಯುವಕನನ್ನು Read more…

ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್‌ ಅವರ ಮೊಬೈಲ್‌ ಗೆ ಆಕ್ಷೇಪಾರ್ಹ ಸಂದೇಶ; ತನಿಖೆಗೆ ಮುಂದಾದ ಪೊಲೀಸ್

ಸೈಬರ್‌ ಕ್ರೈಂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಕ್ರಿಮಿನಲ್‌ಗಳು ತೆರೆಯ ಹಿಂದೆಯೇ ನಿಂತು ಅಪರಾಧಗಳನ್ನ ಮಾಡಿ ಎಸ್ಕೇಪ್‌ ಆಗಿ ಬಿಡುತ್ತಾರೆ. ಆ ಅಪರಾಧಿಗಳು ಪೊಲೀಸರ ಕೈಗೆ ಸಿಗೋದು Read more…

ಹೀಗೊಂದು ಸ್ತುತ್ಯಾರ್ಹ ಕಾರ್ಯ: ಭೋಪಾಲ್ ರೈಲ್ವೆ ಕೂಲಿ ಕಾರ್ಮಿಕರಿಗೆ ಎಸಿ ವಿಶ್ರಾಂತಿ ಕೊಠಡಿ

ಭೋಪಾಲ್ ನ ರೈಲ್ವೆ ನಿಲ್ದಾಣದ ಕೂಲಿ ಕಾರ್ಮಿಕರಿಗೆ ಹವಾನಿಯಂತ್ರಿತ ವಿಶ್ರಾಂತಿ ಗೃಹಗಳು ನಿರ್ಮಾಣವಾಗುತ್ತಿದೆ. ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಅವರು ಜಿಲ್ಲಾಧಿಕಾರಿ ಅವಿನಾಶ್ ಲಾವಣೀಯ, ರೈಲ್ವೆ ವ್ಯವಸ್ಥಾಪಕ Read more…

ಮಧ್ಯರಾತ್ರಿ ರೈಲಿನಲ್ಲಿ ಆಮ್ಲಜನಕ ಕೊರತೆಯಿಂದ ಬಳಲುತ್ತಿದ್ದ ಮಗು…! ಒಂದೇ ಒಂದು ಮನವಿಗೆ ಸ್ಪಂದಿಸಿ ನೆರವಿಗೆ ಸಾಲುಗಟ್ಟಿ ನಿಂತ ಜನ

ಮಧ್ಯರಾತ್ರಿ ಸುಮಾರಿಗೆ ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದ 24 ದಿನದ ಮಗುವಿಗೆ ಸಹಾಯ ಮಾಡಲು ಮಧ್ಯಪ್ರದೇಶದ ಭೋಪಾಲ್​​ ನಿವಾಸಿಗಳು ಮುಂದಾಗಿದ್ದಾರೆ. ರಾಜಧಾನಿ ಎಕ್ಸ್​ಪ್ರೆಸ್​​ನಲ್ಲಿ ನಾಗ್ಪುರದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಶಿಶು ಕೃತಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...