ಪ್ರತಿದಿನ ಕ್ಯಾರೆಟ್ ಜ್ಯೂಸ್ ಸೇವಿಸುವುದರಿಂದ ಸಿಗುತ್ತೆ ಈ ಪ್ರಯೋಜನ
ಆರೋಗ್ಯಕರ ಜೀವನ ನಡೆಸಬೇಕೆಂದರೆ ನಾವು ಸೇವಿಸುವ ಆಹಾರ ಸರಿಯಾಗಿರಬೇಕು. ಕ್ಯಾರೆಟ್ ಕೂಡ ಆರೋಗ್ಯಕರವಾದ ಆಹಾರಗಳಲ್ಲಿ ಅತ್ಯಂತ…
ಬಹು ಉಪಯೋಗಿ ‘ಅಶ್ವಗಂಧ’ದ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳಿವು
ಅಶ್ವಗಂಧ ಒಂದು ಆಯುರ್ವೇದ ಔಷಧಿ. ದೇಹದಲ್ಲಿನ ಹಲವಾರು ರೀತಿಯ ಸಮಸ್ಯೆಗಳನ್ನು ನಿವಾರಿಸಲು ಇದನ್ನು ಬಳಸಲಾಗುತ್ತದೆ. ಅಶ್ವಗಂಧದ…
ರೊಮ್ಯಾನ್ಸ್ ನಿಂದ ಇದೆ ಅದ್ಭುತ ಪ್ರಯೋಜನ: ದೈನಂದಿನ ʼದೈಹಿಕ ಸಂಬಂಧʼದಿಂದ ಇದೆ ಇಷ್ಟೆಲ್ಲಾ ಲಾಭ
ದೈನಂದಿನ ರೊಮ್ಯಾನ್ಸ್ ದೇಹಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಅವುಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಮದುವೆ…
ತುಳಸಿ ಗಿಡ ಮನೆ ಮುಂದೆ ನೆಟ್ಟರೆ ಏನೆಲ್ಲಾ ಆರೋಗ್ಯ ಲಾಭವಿದೆ ಗೊತ್ತಾ…..?
ಹಿಂದೂ ಸಂಪ್ರದಾಯ ಪಾಲಿಸುವ ಹೆಚ್ಚಿನವರ ಮನೆಯಲ್ಲಿ ತುಳಸಿ ಗಿಡ ಇದ್ದೇ ಇರುತ್ತದೆ. ತುಳಸಿ ಹಲವು ರೋಗಗಳಿಗೆ…
ಔಷಧಿ ಗುಣವನ್ನು ಹೊಂದಿರುವ ಶಿವಪ್ರಿಯ ಬಿಲ್ವಪತ್ರೆ
ಬಿಲ್ವಪತ್ರೆ ಹಿಂದೂಗಳಿಗೆ ಬಹಳ ಪವಿತ್ರವಾದದ್ದು. ಶಿವನ ಪೂಜೆಗೆ ಇದು ಬಹಳ ಮುಖ್ಯ. ಮಳೆಗಾಲದಲ್ಲಿ ಇದರ ಬೇಡಿಕೆ ಜಾಸ್ತಿ. ಶ್ರಾವಣ ಮಾಸದಲ್ಲಿ ಶಿವನ ಆರಾಧನೆಗೆ ಭಕ್ತರು ಬಿಲ್ವಪತ್ರೆಯನ್ನು ಬಳಸುತ್ತಾರೆ. ಶಿವ ಪ್ರಿಯ…
ಯಶಸ್ಸು ಪ್ರಾಪ್ತಿಗಾಗಿ ಸ್ನಾನದ ನೀರಿಗೆ ಈ ವಸ್ತು ಹಾಕಿ ‘ಚಮತ್ಕಾರ’ ನೋಡಿ
ಪ್ರತಿಯೊಬ್ಬ ವ್ಯಕ್ತಿಯೂ ಪ್ರತಿಷ್ಠೆ, ಗೌರವ, ಉನ್ನತ ಹುದ್ದೆ ಬಯಸ್ತಾನೆ. ಆದ್ರೆ ಕೆಲವೇ ಕೆಲವು ವ್ಯಕ್ತಿಗಳು ಮಾತ್ರ…
ರಾತ್ರಿ ಮಲಗುವ ಮುನ್ನ ಕುಡಿಯಿರಿ ಒಂದು ಲೋಟ ಬಿಸಿನೀರು; ಮ್ಯಾಜಿಕ್ ಮಾಡಬಲ್ಲದು ಈ ಅಭ್ಯಾಸ…..!
ನಮ್ಮ ಆರೋಗ್ಯದಲ್ಲಿ ನೀರಿನ ಪಾತ್ರ ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ತಿಳಿದಿದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು…
ಅಂತರಾಷ್ಟ್ರೀಯ ಚುಂಬನ ದಿನ: ಒಂದು ಮುತ್ತಿನಲ್ಲಿದೆ ಇಷ್ಟೆಲ್ಲಾ ಪ್ರಯೋಜನ…!
ಅಂತರರಾಷ್ಟ್ರೀಯ ಚುಂಬನ ದಿನವನ್ನು ಪ್ರತಿ ವರ್ಷ ಜುಲೈ 6 ರಂದು ಆಚರಿಸಲಾಗುತ್ತದೆ. ಈ ದಿನವನ್ನು ದಂಪತಿಗಳಿಗೆ…
ಲವಂಗದಲ್ಲಿ ಅಡಗಿದೆ ಪುರುಷರ ಶಕ್ತಿಯ ರಹಸ್ಯ; ಮಲಗುವ ಮುನ್ನ ಮಾಡಬೇಕು ಈ ಕೆಲಸ…!
ಲವಂಗವು ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ಶಕ್ತಿಯುತ ಮೂಲಿಕೆ. ಸಾಮಾನ್ಯವಾಗಿ ಪ್ರತಿ ಭಾರತೀಯ ಅಡುಗೆಮನೆಯಲ್ಲೂ ಲವಂಗವನ್ನು…
ಮಕ್ಕಳಿಗೆ ಚೆನ್ನಾಗಿ ಓದಲು ನೆರವಾಗುತ್ತೆ ಚಾಕೋಲೆಟ್
ಚಾಕಲೇಟ್ ಬಹುತೇಕ ಎಲ್ಲರ ಫೇವರಿಟ್. ಮಕ್ಕಳು ಮಾತ್ರವಲ್ಲ ವಯಸ್ಕರು ಕೂಡ ಚಾಕಲೇಟ್ ಇಷ್ಟಪಡ್ತಾರೆ. ಚಾಕಲೇಟ್ ಫ್ಲೇವರ್‌ನ…