alex Certify benefit | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯೊಳಗೆ ಈ ಪಕ್ಷಿ ಬಂದ್ರೆ ನಿಶ್ಚಿತ ಧನಲಾಭ

ನಮ್ಮ ಸುತ್ತಮುತ್ತ ಅನೇಕ ಪಕ್ಷಿಗಳನ್ನು ನಾವು ನೋಡ್ತೇವೆ. ಪಕ್ಷಿಗಳ ಮಹತ್ವ ಎಲ್ಲರಿಗೂ ಗೊತ್ತು. ಪಕ್ಷಿಗಳಿಗೂ ಧರ್ಮಕ್ಕೂ ಮಹತ್ವದ ಸಂಬಂಧವಿದೆ. ಹಿಂದೂ ಧರ್ಮದಲ್ಲಿ ಪಕ್ಷಿಗಳು ಹಾಗೂ ಪ್ರಾಣಿಗಳು ದೇವಾನುದೇವತೆಗಳ ವಾಹನಗಳಾಗಿವೆ. Read more…

ಚಳಿಗಾಲದಲ್ಲಿ ಕಡಲೇಕಾಯಿ ಸೇವನೆಯಿಂದ ಸಿಗುತ್ತೆ ಈ ಆರೋಗ್ಯ ಲಾಭ

ಚಳಿಗಾಲದ ಕೊರೆತಕ್ಕೆ ಛಾವಣಿ ಮೇಲೆ ಕುಳಿತು ಬಿಸಿಲಿಗೆ ಮೈಯೊಡ್ಡಿಕೊಂಡು ಬಟ್ಟಲು ತುಂಬಾ ಕಡ್ಲೇಕಾಯಿ ತಿನ್ನುವುದು ಎಷ್ಟು ಮಜಾ ಅಲ್ಲವೇ? ಕಡಲೇಕಾಯಿ ಬೀಜಗಳು ಬಲು ರುಚಿಯಾಗಿರುವುದಲ್ಲದೇ ಆರೋಗ್ಯಕರವೂ ಹೌದು. ತೂಕ Read more…

ಪ್ರತಿದಿನ ಕುಡಿಯಿರಿ ಈ ರುಚಿಯಾದ ಜ್ಯೂಸ್‌; 30 ದಿನಗಳಲ್ಲಾಗುತ್ತೆ ಅದ್ಭುತ ಬದಲಾವಣೆ….!

ಟೊಮೆಟೋ ನಾವು ದಿನನಿತ್ಯ ಬಳಸುವ ತರಕಾರಿಗಳಲ್ಲೊಂದು. ಇದನ್ನು ಅನೇಕ ಬಗೆಯ ತಿನಿಸುಗಳಲ್ಲಿ ಬಳಸುತ್ತೇವೆ. ಆದರೆ ಟೊಮೆಟೊ ಜ್ಯೂಸ್‌ನ ರುಚಿಯನ್ನು ಬಹುತೇಕರು ಸವಿದಿರಲಿಕ್ಕಿಲ್ಲ. ಟೊಮೆಟೊ ಜ್ಯೂಸ್‌ನಲ್ಲಿ 95 ಪ್ರತಿಶತದಷ್ಟು ನೀರು Read more…

ಬೆಳಿಗ್ಗೆ ಒಂದು ಲೋಟ ಇದನ್ನು ಕುಡಿದರೆ ಇಳಿಯುತ್ತೆ ತೂಕ……!

ಸಿಹಿ ತಿನಿಸು ಮಾಡುವಾಗ ಒಣದ್ರಾಕ್ಷಿಯನ್ನು ಬಳಸುವುದು ಹೆಚ್ಚು. ಈ ಡ್ರೈ ಫ್ರುಟ್ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೂ ತುಂಬ ಒಳ್ಳೆಯದು. ಒಣದ್ರಾಕ್ಷಿ ದೇಹದಲ್ಲಿನ ಕಬ್ಬಿಣದ ಕೊರತೆಯನ್ನು ಹೋಗಲಾಡಿಸುತ್ತದೆ ಮತ್ತು Read more…

ಪ್ರತಿದಿನ ತಟ್ಟಿ ಚಪ್ಪಾಳೆ….! ಇದರಿಂದ ಇದೆ ಸಾಕಷ್ಟು ಲಾಭ

ಸಂತೋಷವಾದಾಗ ಚಪ್ಪಾಳೆ ತಟ್ಟಿ ಅದನ್ನು ತೋರ್ಪಡಿಸ್ತೇವೆ. ಕೆಲವರು ಚಪ್ಪಾಳೆ ತಟ್ಟಲು ಹಿಂದು-ಮುಂದು ನೋಡ್ತಾರೆ. ಚಪ್ಪಾಳೆ ತಟ್ಟಲು ಇನ್ಮುಂದೆ ಸಂಕೋಚವಾಗ್ಲಿ, ಆಲಸ್ಯವಾಗ್ಲಿ ಬೇಡ. ಖುಷಿಯಾದ ತಕ್ಷಣ ಚಪ್ಪಾಲೆ ತಟ್ಟಿ. ಇದ್ರಿಂದ Read more…

ಹುರಿದ ಬೆಳ್ಳುಳ್ಳಿ ಈ ಕಾಯಿಲೆಗಳಿಗೆ ರಾಮಬಾಣ

ಆಹಾರದ ರುಚಿ ಹೆಚ್ಚಿಸಲು ನಾವು ಬೆಳ್ಳುಳ್ಳಿಯನ್ನು ಉಪಯೋಗಿಸ್ತೇವೆ. ಇದ್ರ ಬಳಕೆಯಿಂದ ಆಹಾರದ ರುಚಿ ಬದಲಾಗುತ್ತದೆ. ಆದ್ರೆ ಈ ಬೆಳ್ಳುಳ್ಳಿಯ ಒಂದು ಮೊಗ್ಗು, ರುಚಿ ಹೆಚ್ಚಿಸುವ ಜೊತೆಗೆ ನಮ್ಮ ದೇಹದಲ್ಲಿರುವ Read more…

ಫಿಟ್ನೆಸ್‌ ಜೊತೆಗೆ ಬೇಗ ತೂಕ ಇಳಿಸಬೇಕಾ…..? ಇಂದೇ ಆರಂಭಿಸಿ ಬ್ಯಾಕ್‌ವರ್ಡ್ ರನ್ನಿಂಗ್…!

ಫಿಟ್‌ನೆಸ್ ಕಾಪಾಡಿಕೊಳ್ಳಲು ರನ್ನಿಂಗ್‌ ಅತ್ಯುತ್ತಮವಾದ ವ್ಯಾಯಾಮ. ಆದರೆ ಇತ್ತೀಚಿನ ದಿನಗಳಲ್ಲಿ ಹಿಂಬದಿ ಓಟ ಅಥವಾ ಬ್ಯಾಕ್‌ವರ್ಡ್‌ ರನ್ನಿಂಗ್‌ ಟ್ರೆಂಡಿಂಗ್‌ನಲ್ಲಿದೆ. ಈ ಮೂಲಕ ತೂಕ ನಿಯಂತ್ರಿಸಲು ಜನರು ಕಸರತ್ತು ಮಾಡ್ತಾರೆ. Read more…

ಪ್ರತಿದಿನ ವಾಕಿಂಗ್‌ ಮಾಡಲು ಇಲ್ಲಿವೆ 10 ಉಪಯುಕ್ತ ಕಾರಣಗಳು

ಪ್ರತಿಯೊಬ್ಬರೂ ಫಿಟ್ನೆಸ್‌ ಬಗ್ಗೆ ಗಮನಹರಿಸಲೇಬೇಕು. ಅದರರ್ಥ ಜಿಮ್‌ ಗೆ ಹೋಗಿ ಹೆವಿ ವರ್ಕೌಟ್‌ ಮಾಡಬೇಕೆಂದಲ್ಲ. ನಿಮ್ಮ ಜೀವನ ಶೈಲಿ ಹಾಗೂ ನಿತ್ಯ ಸೇವಿಸುವ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಿ. ಇದರ Read more…

ನರೇಂದ್ರ ಮೋದಿ ಅವರ ಹೊಸ ಸರ್ಕಾರದ ಮೇಲೆ ಬೆಟ್ಟದಷ್ಟು ನಿರೀಕ್ಷೆ; ಭರ್ಜರಿ ಗಳಿಕೆ ತರಬಹುದು ಈ ಷೇರುಗಳು…!

ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚನೆಗೆ ನರೇಂದ್ರ ಮೋದಿ ಸಜ್ಜಾಗಿದ್ದಾರೆ. ಮೋದಿ ಅವರ 3.0 ಸರ್ಕಾರ ಷೇರು ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುವ ನಿರೀಕ್ಷೆಯಿದೆ. ಮೋದಿ ಅವರ Read more…

ಊಟದಲ್ಲಿ ಅವಶ್ಯಕವಾಗಿರಲಿ ಆರೋಗ್ಯಕರ ಮೆಂತ್ಯೆ ಸೊಪ್ಪು

ಚಳಿಗಾಲದಲ್ಲಿ ಮೆಂತ್ಯೆ ಬಳಕೆ ಬಹಳ ಪ್ರಯೋಜನಕಾರಿ. ಮೆಂತ್ಯೆ ಅನೇಕ ರೋಗಗಳಿಂದ ದೇಹವನ್ನು ರಕ್ಷಿಸುತ್ತದೆ. ಹಸಿರು ಎಲೆಗಳ ತರಕಾರಿ ಆರೋಗ್ಯಕ್ಕೆ ತುಂಬಾ ಒಳ್ಳೇದು. ಚಳಿಗಾಲದಲ್ಲಿ ಹಸಿರು ಸೊಪ್ಪು ಅದ್ರಲ್ಲೂ ಮುಖ್ಯವಾಗಿ Read more…

‘ಪಿಎಂ ಕಿಸಾನ್ ಸಮ್ಮಾನ್’ ಯೋಜನೆಯ 17 ನೇ ಕಂತಿನ ಹಣ ಯಾವಾಗ ಬರುತ್ತೆ ? ರೈತರಿಗೆ ಇಲ್ಲಿದೆ ಮಾಹಿತಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ದೇಶದ ರೈತರಿಗೆ ಕೇಂದ್ರ ಸರ್ಕಾರ ವಾರ್ಷಿಕವಾಗಿ 6,000 ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡುತ್ತಿದೆ. ಈ 6 Read more…

ಮನೆಯೊಳಗೆ ಗಿಳಿ ಬಂದ್ರೆ ನೀಡುತ್ತೆ ಈ ಸಕೇತ

ನಮ್ಮ ಸುತ್ತಮುತ್ತ ಅನೇಕ ಪಕ್ಷಿಗಳನ್ನು ನಾವು ನೋಡ್ತೇವೆ. ಪಕ್ಷಿಗಳ ಮಹತ್ವ ಎಲ್ಲರಿಗೂ ಗೊತ್ತು. ಪಕ್ಷಿಗಳಿಗೂ ಧರ್ಮಕ್ಕೂ ಮಹತ್ವದ ಸಂಬಂಧವಿದೆ. ಹಿಂದೂ ಧರ್ಮದಲ್ಲಿ ಪಕ್ಷಿಗಳು ಹಾಗೂ ಪ್ರಾಣಿಗಳು ದೇವಾನುದೇವತೆಗಳ ವಾಹನಗಳಾಗಿವೆ. Read more…

ಈ ಎಲ್ಲ ಗಂಭೀರ ಸಮಸ್ಯೆಗೆ ಮೊಸರಿನಲ್ಲಿದೆ ಔಷಧಿ

ಬಹುತೇಕ ಎಲ್ಲರೂ ಮೊಸರು ಸೇವನೆಯನ್ನು ಇಷ್ಟಪಡ್ತಾರೆ. ಮೊಸರು ಹೊಟ್ಟೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಜೀರ್ಣಾಂಗ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಹೃದಯ ಸಂಬಂಧಿ ಖಾಯಿಲೆಯಿರುವವರಿಗೆ ಮೊಸರು ಸೇವನೆ ಮಾಡುವಂತೆ ಸಲಹೆ ನೀಡಲಾಗುತ್ತದೆ. Read more…

ದಾಸವಾಳದಲ್ಲಿದೆ ಕೂದಲ ಸಮಸ್ಯೆಗೆ ಪರಿಹಾರ

  ಇತ್ತೀಚಿನ ದಿನಗಳಲ್ಲಿ ಕೂದಲಿನ ಸಮಸ್ಯೆ ಹೆಚ್ಚಾಗಿದೆ. ಕೂದಲು ಬೆಳ್ಳಗಾಗುವುದು, ಉದುರುವುದು, ಹೊಟ್ಟು, ಒಣ ಕೂದಲು ಹೀಗೆ  ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ ಜನರು. ಇದಕ್ಕೆ ಮುಖ್ಯ ಕಾರಣ Read more…

ನಂಜು ನಿರೋಧಕ ʼವೀಳ್ಯದೆಲೆʼ

ಊಟವಾದ ಮೇಲೆ ಅಡಿಕೆ ಜೊತೆ ವೀಳ್ಯದೆಲೆ ಸೇವಿಸುವ ಪದ್ಧತಿ ಅನೇಕ ವರ್ಷಗಳಿಂದಲೂ ರೂಢಿಯಲ್ಲಿದೆ. ತಾಂಬೂಲ ತಿನ್ನುವುದ್ರಿಂದ ಸಾಕಷ್ಟು ಲಾಭವಿದೆ. ಬಾಯಿ ರುಚಿ ಹೆಚ್ಚಿಸುವ ಜೊತೆಗೆ ಅನೇಕ ರೋಗಗಳನ್ನು ಹೊಡೆದೋಡಿಸುವ Read more…

ರಾತ್ರಿ ಮಲಗುವ ಮೊದಲು ಹುರಿದ ಬೆಳ್ಳುಳ್ಳಿ ತಿನ್ನುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ…..?

ಅಡುಗೆ ಮನೆಯಲ್ಲಿರುವ ಬೆಳ್ಳುಳ್ಳಿ ಸಾಕಷ್ಟು ಔಷಧಿ ಗುಣಗಳನ್ನು ಹೊಂದಿದೆ. ಕಡಿಮೆ ಕ್ಯಾಲೋರಿಯ ಬೆಳ್ಳುಳ್ಳಿಯಲ್ಲಿ ಪ್ರೋಟೀನ್, ವಿಟಮಿನ್ ಸಿ, ಎ ಮತ್ತು ಬಿ, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಜಿಂಕ್ ಅಂಶವಿರುತ್ತದೆ. ಕ್ಯಾನ್ಸರ್ Read more…

ರಕ್ತ ಶುದ್ಧೀಕರಿಸುತ್ತೆ ಬೆಳಿಗ್ಗೆ ಸೇವನೆ ಮಾಡುವ ಈ ಜ್ಯೂಸ್

ಸೋರೆ ಕಾಯಿ ಹಾಗೂ ಶುಂಠಿಯನ್ನು ಎಲ್ಲರ ಮನೆಯಲ್ಲಿಯೂ ಬಳಕೆ ಮಾಡ್ತಾರೆ. ಸೋರೆ ಕಾಯಿಯಲ್ಲಿ ಪೊಟ್ಯಾಸಿಯಂ, ವಿಟಮಿನ್ ಸಿ, ವಿಟಮಿನ್ ಬಿ, ಕಬ್ಬಿಣ, ಸೋಡಿಯಂ ಬಹಳಷ್ಟಿರುತ್ತದೆ. ಸೋರೆಕಾಯಿ ಪಲ್ಯ ಮಾಡಿ Read more…

ವಿಟಮಿನ್ ಬಿ ಕಾಂಪ್ಲೆಕ್ಸ್ ಹೇರಳವಾಗಿರುವ ಒಣದ್ರಾಕ್ಷಿ

ಒಣದ್ರಾಕ್ಷಿ  ಆರೋಗ್ಯಕ್ಕೆ ಬಹಳ ಒಳ್ಳೆಯದು. ನಿಯಮಿತ ಸೇವನೆಯಿಂದ ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದು. ಒಣದ್ರಾಕ್ಷಿ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಒಣದ್ರಾಕ್ಷಿಯಲ್ಲಿ ಕಬ್ಬಿಣ ಹೇರಳವಾಗಿ ಕಂಡುಬರುತ್ತದೆ. ಒಣದ್ರಾಕ್ಷಿಯನ್ನು Read more…

ʼಪ್ರೀತಿ ಇರಲಿ ದುಃಖʼ ಇವುಗಳಲ್ಲಿ ಅಪ್ಪುಗೆ ಎಷ್ಟು ಮುಖ್ಯ ಗೊತ್ತಾ……?

ಅಪ್ಪುಗೆಯಲ್ಲೊಂದು ನೆಮ್ಮದಿ ಇದೆ. ದುಃಖದಲ್ಲಿರುವವರನ್ನು ತಬ್ಬಿ ಸಂತೈಸಿದಾಗ ಅವರಿಗೊಂದು ರೀತಿಯ ನೆಮ್ಮದಿ ಸಿಗುತ್ತದೆ. ತಾಯಿ, ಮಗುವನ್ನು ಅಪ್ಪಿಕೊಂಡಾಗ ಮಗುವಿಗೆ ಬೆಚ್ಚನೆಯ ಗೂಡಿನಲ್ಲಿರುವ ಅನುಭವವಾಗುತ್ತದೆ. ಹೀಗೆ ಅಪ್ಪುಗೆಯಿಂದ ಸಾಕಷ್ಟು ಅನುಕೂಲಗಳಿವೆ. Read more…

ʼತುಳಸಿʼ ಬೆರೆಸಿದ ಬಿಸಿ ಹಾಲು ಹೇಳುತ್ತೆ ಆರೋಗ್ಯ ಸಮಸ್ಯೆಗಳಿಗೆ ಗುಡ್‌ ಬೈ

ತುಳಸಿ ಎಷ್ಟೋ ಆರೋಗ್ಯ ಸಮಸ್ಯೆಗಳಿಗೆ ಸುಲಭ ಪರಿಹಾರ ಒದಗಿಸಬಲ್ಲ ಗಿಡಮೂಲಿಕೆ. ಅದರಲ್ಲೂ ಹಾಲಿನ ಜೊತೆಗೆ ತುಳಸಿಯನ್ನು ಬೆರೆಸಿದ್ರೆ ಖಾಯಿಲೆಗಳಿಗೆ ಅದು ರಾಮಬಾಣ. ಕುದಿಯುವ ಹಾಲಿಗೆ 3-4 ತುಳಸಿ ಎಲೆಗಳನ್ನು Read more…

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: ಗ್ರೀನ್ ಕಾರ್ಡ್ ಬದಲು ಉದ್ಯೋಗ ಕಾರ್ಡ್ ನೀಡಲು ಅಮೆರಿಕ ನಿರ್ಧಾರ

ವಾಷಿಂಗ್ಟನ್: ಅನೇಕ ವರ್ಷಗಳಿಂದ ಕಾಯುತ್ತಿದ್ದ ಲಕ್ಷಾಂತರ ಭಾರತೀಯರಿಗೆ ಅಮೆರಿಕದಿಂದ ಸಿಹಿ ಸುದ್ದಿ ಸಿಕ್ಕಿದೆ. ಅಮೆರಿಕದ ಕಾಯಂ ನಿವಾಸಿ ಅಥವಾ ನಾಗರೀಕನಾಗಲು ನೀಡುತ್ತಿದ್ದ ಗ್ರೀನ್ ಕಾರ್ಡ್ ಬದಲಿಗೆ ಐದು ವರ್ಷಗಳ Read more…

ಪೂರ್ವಜರ ಆಶೀರ್ವಾದ ಪಡೆಯಲು ಪಿತೃ ಪಕ್ಷದಲ್ಲಿ ಮಾಡಿ ಹಿರಿಯರ ಪೂಜೆ

ಪಿತೃಪಕ್ಷ ಹತ್ತಿರ ಬರ್ತಿದೆ. ವರ್ಷದಲ್ಲಿ 15 ದಿನಗಳ ಕಾಲ ಪೂರ್ವಜರ ಪೂಜೆ ಮಾಡಲಾಗುತ್ತದೆ. ಈ ಬಾರಿ ಸೆಪ್ಟೆಂಬರ್ 30 ರಿಂದ ಪಿತೃಪಕ್ಷವಿದೆ. ಪಿತೃ ಪಕ್ಷದಲ್ಲಿ ಪೂರ್ವಜರ ಪೂಜೆ ಮಾಡುವುದ್ರಿಂದ Read more…

ಮಕ್ಕಳ ಬುದ್ದಿ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತೆ ʼಬೀಟ್ರೋಟ್ʼ

ಭಾರತದ ಎಲ್ಲ ಪ್ರದೇಶದಲ್ಲಿ ಸಿಗುವ ತರಕಾರಿ ಬೀಟ್ರೋಟ್. ನೆಲದಡಿ ಬೆಳೆಯುವ ಈ ಬಿಟ್ರೋಟ್ ಕೆನ್ನೇರಳೆ ಕೆಂಪು ಬಣ್ಣದಲ್ಲಿರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದನ್ನು ಶನಿಗೆ ಹೋಲಿಕೆ ಮಾಡಲಾಗಿದೆ. ಇದನ್ನು ತಿಂದ್ರೆ Read more…

ಕೋಕಂ ಜ್ಯೂಸಿನಲ್ಲಿದೆ ಆಗಾಧ ಔಷಧೀಯ ಗುಣ

ಕೋಕಂ ಅಥವಾ ಪುನರ್ಪುಳಿ ಎಂದು ಕರೆಯುವ ಈ ಹಣ್ಣಿನ ಸಿಪ್ಪೆ ಆಗಾಧ ಔಷಧೀಯ ಗುಣವನ್ನು ಹೊಂದಿದೆ. ಇದರ ಜ್ಯೂಸ್ ದೇಹಕ್ಕೆ ತಂಪು. ಬೇಸಿಗೆ ಕಾಲದಲ್ಲಿ ಇದರ ಜ್ಯೂಸ್ ಮಾಡಿ Read more…

ಹತ್ತಾರು ಕಾಯಿಲೆಗಳನ್ನು ಗುಣಪಡಿಸಬಲ್ಲದು ಬೆಳ್ಳುಳ್ಳಿ ಚಹಾ…!

ಶುಂಠಿ ಚಹಾ, ಪುದೀನಾ ಟೀ ಹೀಗೆ ವಿವಿಧ ಬಗೆಯ ಪಾನೀಯಗಳ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಆದರೆ ಬೆಳ್ಳುಳ್ಳಿ ಚಹಾದ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಬೆಳ್ಳುಳ್ಳಿ ಟೀ ಕುಡಿಯುವುದರಿಂದ ಆರೋಗ್ಯಕ್ಕೆ Read more…

ಗಮನಿಸಿ : `ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ’ಯ ಲಾಭ ಒಂದೇ ಕುಟುಂಬದ ಎಷ್ಟು ಜನರಿಗೆ ಸಿಗಲಿದೆ? ಇಲ್ಲಿದೆ ಮಾಹಿತಿ

ರೈತರಿಗೆ ಆರ್ಥಿಕ ಭದ್ರತೆ ಒದಗಿಸಲು ಭಾರತ ಸರ್ಕಾರವು ಬಹಳ ಅದ್ಭುತವಾದ ಯೋಜನೆಯನ್ನು ನಿರ್ವಹಿಸುತ್ತಿದೆ. ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ. ಈ ಯೋಜನೆಯಡಿ, Read more…

ಮುಕ್ತ ನಗುವಿನಿಂದ ಇದೆ ಇಷ್ಟೆಲ್ಲಾ ಲಾಭ

ಎಲ್ಲರಿಗೂ ಆರೋಗ್ಯ ಬಹಳ ಮುಖ್ಯ. ಉತ್ತಮ ಆಹಾರ, ವ್ಯಾಯಾಮದ ಜೊತೆ ಮನಸ್ಸು ಖುಷಿಯಾಗಿದ್ದಲ್ಲಿ ಮಾತ್ರ ಆರೋಗ್ಯಕರ ಜೀವನ ಸಾಧ್ಯ. ಆರೋಗ್ಯಕರ ಜೀವನಕ್ಕೆ ನಗು ಬಹಳ ಮುಖ್ಯ. ಒತ್ತಡದಲ್ಲಿದ್ದಾಗ ದೇಹವು Read more…

ಈ ಎಲ್ಲಾ ರೋಗಗಳಿಗೆ ರಾಮಬಾಣ ʼದಾಳಿಂಬೆʼ

ಎಲ್ಲರಿಗೂ ಇಷ್ಟವಾಗುವ ಹಣ್ಣು ದಾಳಿಂಬೆ. ರಕ್ತ ಹೀನತೆಯ ಸಮಸ್ಯೆ ಇರುವವರು ಈ ದಾಳಿಂಬೆ ಹಣ್ಣನ್ನು ಹೆಚ್ಚಾಗಿ ಸೇವನೆ ಮಾಡಬೇಕೆಂದು ವೈದ್ಯರೂ ಸಲಹೆ ನೀಡುತ್ತಾರೆ. ಹಣ್ಣನ್ನು ಹಾಗೆ ತಿನ್ನಬಹುದು. ಇಲ್ಲ Read more…

ರೈತರ ಅನುಕೂಲಕ್ಕೆ ತಕ್ಕಂತೆ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ

ಮೈಸೂರು: ರೈತರ ಅನುಕೂಲಕ್ಕೆ ತಕ್ಕಂತೆ ಗೋ ಹತ್ಯೆ ನಿಷೇಧ ಕಾಯ್ದೆ ರೂಪಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ. ಗೋ ಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸುವ ವಿಚಾರದ Read more…

ಈ ವರ್ಷ ಭಾರತ ತೊರೆದು ಹೋಗ್ತಿದ್ದಾರೆ ಸಾವಿರಾರು ಕೋಟ್ಯಾಧಿಪತಿಗಳು….! ಇದರ ಹಿಂದಿದೆ ‘ಶಾಕಿಂಗ್’ ಕಾರಣ

ಈ ವರ್ಷ ಅಂದರೆ 2023 ಲ್ಲಿ ಸುಮಾರು 6,500 ಕೋಟ್ಯಾಧಿಪತಿಗಳು ಭಾರತವನ್ನು ತೊರೆಯುವ ನಿರೀಕ್ಷೆಯಿದೆ. ಸುಮಾರು 8 ಕೋಟಿ ರೂಪಾಯಿಗಿಂತಲೂ ಅಧಿಕ ಆಸ್ತಿ ಹೊಂದಿರುವವರ ಸಂಖ್ಯೆ ಅತಿ ಹೆಚ್ಚಿರೋದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...