alex Certify beauty | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಡುವ ಮೊಡವೆಗೆ ಇಲ್ಲಿದೆ ಮನೆ ಮದ್ದು

ಮೊಡವೆ ಅನ್ನೋದು ಹದಿಹರೆಯದವರನ್ನು ಕಾಡೋ ಬಹುದೊಡ್ಡ ಸಂಗತಿ. ಸಾಮಾನ್ಯವಾಗಿ ಎಲ್ಲ ವಯೋಮಾನದವರಲ್ಲೂ ಮೊಡವೆ ಇದ್ದೇ ಇರುತ್ತೆ. ಈ ಪಿಂಪಲ್ ಪ್ರಾಬ್ಲಂಗೆ ಇಲ್ಲಿದೆ ನೋಡಿ ಪರಿಣಾಮಕಾರಿಯಾದ ಮನೆ ಮದ್ದುಗಳು. ಮೊಡವೆ Read more…

‘ಮೆಂತೆ’ ಸೊಪ್ಪಿನಲ್ಲಿದೆ ಸೌಂದರ್ಯದ ಕೀಲಿ ಕೈ

ಮೆಂತೆಸೊಪ್ಪು ಬಳಸದ ಮನೆ ಇರಲಿಕ್ಕಿಲ್ಲವೇನೋ. ಅದರಲ್ಲೂ ಮನೆಯಲ್ಲೊಬ್ಬರು ಮಧುಮೇಹಿಗಳಿದ್ದರೆ ಇದು ವಾರಕ್ಕೆರಡು ಬಾರಿ ಪದಾರ್ಥವಾಗಿ ಬಳಕೆಯಾಗುತ್ತಿರುತ್ತದೆ. ಇದರಿಂದ ಆರೋಗ್ಯ ಮಾತ್ರವಲ್ಲ ಸೌಂದರ್ಯವೂ ವೃದ್ಧಿಯಾಗುತ್ತದೆ ಎಂಬುದು ನಿಮಗೆ ಗೊತ್ತೇ…? ತ್ವಚೆಯ Read more…

ʼಡ್ರೈ ಲಿಪ್ಸ್ʼ ಗೆ ಇಲ್ಲಿದೆ ಪರಿಹಾರ

ಒಣಗಿದ ತುಟಿಗಳು ಮುಖದ ಸೌಂದರ್ಯವನ್ನು ಕೆಡಿಸಿಬಿಡುತ್ತವೆ. ಹಾಗಾದರೆ ಈ ಒಣಗಿದ ತುಟಿಗಳ ಸಮಸ್ಯೆಯಿಂದ ಮುಕ್ತಿ ಹೊಂದಲು ಈ ಸಲಹೆಗಳನ್ನು ಪಾಲಿಸಿ. * 1 ಚಮಚ ಸಕ್ಕರೆಗೆ ಅರ್ಧ ಚಮಚ Read more…

ಮಾಡೆಲ್ ತೆಗೆದುಕೊಂಡಿದ್ದಾಳೆ ಡ್ರೈವರ್ ಆಗುವ ನಿರ್ಧಾರ….!

ಕೆಲವೊಂದು ಕೆಲಸಗಳನ್ನು ಮಹಿಳೆಯರು ಮಾಡುವುದು ಅಸಾಧ್ಯವಲ್ಲವಾದ್ರೂ ಕಷ್ಟ. ಆ ಕೆಲಸ ಮಾಡುವಾಗ ಮಹಿಳೆಯರು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅದ್ರಲ್ಲಿ ಟ್ರಕ್ ಚಾಲನೆ ಕೂಡ ಒಂದು. ರಂಗು ರಂಗಿನ ಜಗತ್ತಿನಲ್ಲಿ Read more…

‘ಪ್ರೇಮಿಗಳ ದಿನ’ಕ್ಕೂ ಮುನ್ನ ತಯಾರಿ ಹೀಗಿರಲಿ

ಪ್ರತಿಯೊಬ್ಬ ಪ್ರೇಮಿಗೂ ಹುಟ್ಟುಹಬ್ಬಕ್ಕಿಂತ ಪ್ರೇಮಿಗಳ ದಿನ ವಿಶೇಷವಾದದ್ದು. ವ್ಯಾಲಂಟೈನ್ಸ್ ಡೇ ಹತ್ತಿರ ಬರ್ತಿದ್ದಂತೆ ಪ್ರೇಮಿಗಳ ತಯಾರಿ ಜೋರಾಗಿ ನಡೆಯುತ್ತದೆ. ಉಡುಗೊರೆ ಆಯ್ಕೆ, ಪ್ರೇಮಿಗಳ ದಿನವನ್ನು ಆಚರಿಸುವ ಸ್ಥಳದ ಆಯ್ಕೆ Read more…

ಟೀ ಟ್ರೀ ಆಯಿಲ್ ನಿಂದ ಸಿಗುತ್ತೆ ಇಷ್ಟೆಲ್ಲಾ ‘ಪ್ರಯೋಜನ’

ಟೀ ಮರದ ಎಣ್ಣೆಯನ್ನು ಸಾಮಾನ್ಯವಾಗಿ ಶಾಂಪೂ, ಫೇಸ್ ವಾಶ್ ಮತ್ತು ಲೋಶನ್ ಉತ್ಪಾದನೆಯಲ್ಲಿ ಬಳಸುತ್ತಾರೆ. ಇದರ ಉಪಯೋಗದಿಂದ ಮೊಡವೆ, ಕೂದಲು ಉದುರುವುದು ಮುಂತಾದ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. Read more…

ನಿಮ್ಮ ‘ಹುಡುಗಿ’ಗೆ ನೀವು ಹೇಗಿದ್ದರೆ ಚಂದ ಗೊತ್ತಾ……?

ವ್ಯಾಲೆಂಟೈನ್ಸ್ ಡೇ ಸಮೀಪಿಸುತ್ತಿದೆ. ನಿಮ್ಮ ಮನದರಸಿಯನ್ನು ಹೇಗೆ ಒಲಿಸಿಕೊಳ್ಳುವುದು ಎಂದು ಯೋಚಿಸುತ್ತಿದ್ದೀರಾ? ಸಾಮಾನ್ಯವಾಗಿ ಹುಡುಗಿಯರಿಗೆ ಯಾವುದು ಇಷ್ಟವಾಗುತ್ತದೆ ಮತ್ತು ಯಾವುದು ಇಷ್ಟವಾಗುವುದಿಲ್ಲ ಎಂಬ ಕೆಲವು ಸಲಹೆಗಳು ಇಲ್ಲಿವೆ ಕೇಳಿ. Read more…

ಮದುವೆ ತಯಾರಿಯಲ್ಲಿರೋರು ಸೇವಿಸಿ ಈ ಐದು ಜ್ಯೂಸ್

ಮದುವೆ ದಿನ ಸುಂದರವಾಗಿ ಕಾಣಬೇಕು ಎನ್ನುವುದು ಎಲ್ಲರ ಕನಸು. ಹೆಣ್ಣು ಮಕ್ಕಳಂತೂ ಮದುವೆ ಫಿಕ್ಸ್ ಆದ ದಿನದಿಂದಲೇ ಆ ಶುಭ ದಿನಕ್ಕಾಗಿ ತಯಾರಿ ಶುರು ಮಾಡಿಕೊಳ್ತಾರೆ. ಚೆಂದ ಕಾಣಬೇಕೆಂಬ Read more…

ಸೌಂದರ್ಯ ಹೆಚ್ಚಿಸುವಲ್ಲಿ ಸಹಾಯಕ ʼಕರ್ಪೂರʼ

ಕರ್ಪೂರವನ್ನು ದೇವರ ಪೂಜೆಗೆ ಬಳಸುತ್ತಾರೆ. ಆದರೆ ಈ ಕರ್ಪೂರ ದೇವರ ಪೂಜೆಗೆ ಮಾತ್ರವಲ್ಲ, ಸೌಂದರ್ಯವನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗಿದೆ. ಅದು ಹೇಗೆ ಅಂತ ನೋಡಿ. * ಕರ್ಪೂರ ಹಾಗೂ ತೆಂಗಿನ Read more…

ʼಚಳಿಗಾಲʼದಲ್ಲಿ ಚರ್ಮಕ್ಕೆ ಇರಲಿ ವಿಶೇಷ ಆರೈಕೆ

ಒಣ ಚರ್ಮದವರಿಗೆ ಚಳಿಗಾಲ ಶಾಪ. ಯಾಕಪ್ಪ ಚಳಿಗಾಲ ಬಂತು ಎಂದು ಗೋಳಾಡುವವರಿದ್ದಾರೆ. ಶೀತ ಹೆಚ್ಚಾದಂತೆ ಚರ್ಮ ಒಡೆದು ರಕ್ತ ಬರುವುದುಂಟು. ಕೇವಲ ಒಣ ಚರ್ಮ ಹೊಂದಿರುವವರಿಗೊಂದೇ ಅಲ್ಲ, ಆಯ್ಲಿ Read more…

ಇಲ್ಲಿವೆ ಸರಳ ಸೌಂದರ್ಯ ಪಡೆಯಲು ಕೆಲವು ʼಟಿಪ್ಸ್ʼ

ಒಂದು ಚಮಚ ಮೊಸರು, ಒಂದು ಚಮಚ ಅಕ್ಕಿ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ. ಸ್ವಚ್ಛವಾಗಿ ಮುಖ ತೊಳೆದು ಹಚ್ಚಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 15 ರಿಂದ 20 Read more…

ʼಮೊಡವೆʼ ಸಮಸ್ಯೆಗೆ ಇಲ್ಲಿದೆ ಪರಿಹಾರ

ಮೊಡವೆ ಸಮಸ್ಯೆ ಹರೆಯದಲ್ಲಿ ಬಹುತೇಕರನ್ನು ಕಾಡುತ್ತದೆ. ಒತ್ತಡ, ಹಾರ್ಮೋನ್ ಸಮಸ್ಯೆ, ಔಷಧಗಳ ಅಡ್ಡ ಪರಿಣಾಮ ಸೇರಿದಂತೆ ಇನ್ನೂ ಹಲವು ಕಾರಣಗಳಿಂದ ಉಂಟಾಗುವ ಮೊಡವೆಗಳ ಕಲೆಗಳು ಉಳಿಯುವ ಸಾಧ್ಯತೆ ಇದೆ. Read more…

ಸುಂದರಿಯರ ಫ್ಯಾಷನ್‌ ಟ್ರೆಂಡ್‌ ಫ್ಯಾಸಿನೇಟಿಂಗ್ ʼನೇಲ್ ಆರ್ಟ್ʼ

ನೇಲ್‌ ಆರ್ಟ್‌ ಇತ್ತೀಚೆಗೆ ಅತಿ ಜನಪ್ರಿಯತೆ ಪಡೆಯುತ್ತಿರುವ ಫ್ಯಾಷನ್‌ ಟ್ರೆಂಡ್‌..! ಮೊದಲು ಉದ್ದುದ್ದ ಉಗುರು ಬಿಟ್ಟಿರುವ ಸುಂದರಿಯ ಕೋಮಲ ಕೈಗಳಲ್ಲಿ ಪ್ಲೇನ್‌ ನೇಲ್‌ ಪಾಲಿಶ್‌ಗಳು ಕಾಣ ಸಿಗುತ್ತಿದ್ದವು. ಆದರೆ Read more…

ಟ್ರೆಂಡ್ ಸೃಷ್ಟಿಸ್ತಿರೋ ಕಲರ್ ಫುಲ್ ʼಕಾರ್ಟೂನ್ʼ ಸಾಕ್ಸ್

ಕಾಲ ಬದಲಾದಂತೆ ಹೊಸ ಹೊಸ ಡಿಸೈನ್ ಗಳು ಮಾರುಕಟ್ಟೆಗೆ ಬಂದು ಬಿಡುತ್ತವೆ. ಇದೀಗ ಸಾಕ್ಸ್ ಸರದಿ. ಬ್ಲ್ಯಾಕ್ ಅಂಡ್ ವೈಟ್ ಸಾಕ್ಸ್ ಅಷ್ಟೇ ಹಾಕಿಕೊಳ್ಳುತ್ತಿದ್ದವರು ಈಗ ಬಂದಿರೋ ಡಿಸೈನ್ Read more…

ʼಅಂಜೂರʼದಿಂದ ವೃದ್ಧಿಸುತ್ತೆ ಸೌಂದರ್ಯ

ಅಂಜೂರದ ಸೇವನೆಯಿಂದ ಹಲವು ಬಗೆಯ ಪೋಷಕಾಂಶಗಳು ದೇಹವನ್ನು ಸೇರುತ್ತವೆ. ಇವು ಆರೋಗ್ಯದ ರಕ್ಷಣೆಗೆ ಬಹಳ ಒಳ್ಳೆಯದು. ಅಂಜೂರದಿಂದ ಸೌಂದರ್ಯ ವೃದ್ಧಿಯೂ ಸಾಧ್ಯ ಎಂಬುದು ನಿಮಗೆ ಗೊತ್ತೇ? ಅಂಜೂರವನ್ನು ನಿಯಮಿತವಾಗಿ Read more…

‘ಸೀರೆ’ ಉಡುವ ಮುನ್ನ ಇರಲಿ ಈ ಬಗ್ಗೆ ಗಮನ

ನಾರಿಯ ಅಂದವನ್ನು ಸೀರೆ ದುಪ್ಪಟ್ಟು ಮಾಡುತ್ತೆ. ಅನೇಕ ಮಹಿಳೆಯರು ಸೀರೆಯನ್ನು ಬಹಳ ಇಷ್ಟ ಪಡ್ತಾರೆ. ಯಾವುದೇ ವಿಶೇಷ ಸಮಾರಂಭವಿದ್ರೂ ಸೀರೆ ಉಟ್ಟು ಬರ್ತಾರೆ. ಸುಮ್ಮನೆ ಚೆಂದದ ಸೀರೆ ಉಟ್ಟರೆ Read more…

ಪ್ರತಿ ದಿನ ಸ್ನಾನ ಮಾಡುವವರು ಓದಿ ಈ ಸುದ್ದಿ….!

ಕೊರೆಯುವ, ಥರಗುಟ್ಟುವ ಚಳಿಯಲ್ಲಿ ಕೆಲವರು ಪ್ರತಿದಿನ ಸ್ನಾನ ಮಾಡಲು ಇಷ್ಟ ಪಡುವುದಿಲ್ಲ. ಅನೇಕರು ಪ್ರತಿದಿನ ಸ್ನಾನ ಮಾಡ್ತಾರೆ. ಪ್ರತಿದಿನ ಸ್ನಾನ ಮಾಡೋರು ಬೆಸ್ಟ್ ಅಂತಾ ನೀವು ಹೇಳಬಹುದು. ಆದ್ರೆ ಸಂಶೋಧನೆಯೊಂದು Read more…

ಮುಖದ ಹೊಳಪು ಹೆಚ್ಚಿಸಲು ಈ ಟಿಪ್ಸ್‌ ಫಾಲೋ ಮಾಡಿ

ಧಾವಂತದ ಬದುಕಿನಲ್ಲಿ ಎಷ್ಟೋ ಬಾರಿ ನಾವು ಸೌಂದರ್ಯದ ಬಗ್ಗೆ ಕಾಳಜಿ ಮಾಡುವುದನ್ನು ಮರೆತೇ ಬಿಟ್ಟಿರುತ್ತೇವೆ. ಅಡುಗೆ ಮನೆಯಲ್ಲೇ ಸಿಗುವ ಅಗ್ಗದ ವಸ್ತುಗಳಿಂದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ಮರೆತೇ ಬಿಟ್ಟಿರುತ್ತೇವೆ. Read more…

ಇಂಥ ʼಮಹಿಳೆʼಯರನ್ನು ಬಯಸುತ್ತಾರಂತೆ ಪುರುಷರು…!

ಬಳ್ಳಿಯಂತೆ ಬಳುಕಬೇಕು, ಸಿಂಹದಂತಹ ಸೊಂಟ ಇರಬೇಕು, ಹೀಗೆ ಏನೇನೋ ಕಲ್ಪನೆಗಳು ಮಹಿಳೆಯರ ಬಗ್ಗೆ ಪುರುಷರಿಗೆ ಇರುತ್ತವೆ. ಸಿನಿಮಾಗಳಲ್ಲಿ ನಾಯಕಿಯರು ಹೆಚ್ಚಾಗಿ ತೆಳ್ಳಗಿನವರಾಗಿರುತ್ತಾರೆ. ದಪ್ಪಗೆ ಮೈಕೈ ತುಂಬಿಕೊಂಡ ಹೆಣ್ಣು ಮಕ್ಕಳ Read more…

ʼಚಳಿಗಾಲʼದಲ್ಲಿ ತುಟಿಗಳ ಆರೈಕೆ ಹೀಗಿರಲಿ

ಚಳಿಗಾಲದಲ್ಲಿ ಮೈ ಒಡೆಯೋದು ಸಾಮಾನ್ಯ. ಕೆಲವರ ಚರ್ಮ ಬಿರುಕು ಬಿಡಲು ಶುರುವಾಗುತ್ತದೆ. ಕೈಕಾಲುಗಳು ತೇವಾಂಶ ಕಳೆದುಕೊಂಡು ಒಣಗಿ ಹೋಗಿರುತ್ತವೆ. ತುರಿಕೆ, ಉರಿ ಕೂಡ ಕಾಣಿಸಿಕೊಳ್ಳುತ್ತದೆ. ಚಳಿಗಾಲದಲ್ಲಿ ತುಟಿ ಸೌಂದರ್ಯ Read more…

ಅಂದದ ಕೆಂಪನೆಯ ತುಟಿ ನಿಮ್ಮದಾಗಬೇಕಾ…..? ಇಲ್ಲಿದೆ ಟಿಪ್ಸ್

ಕೆಂಪನೆಯ ತುಟಿ ಇರಬೇಕು ಅನ್ನೋದು ಎಲ್ಲರ ಆಸೆ. ಅದಕ್ಕಾಗಿ ಲಿಪ್ ಬಾಮ್ ಅಥವಾ ಲಿಪ್ ಸ್ಟಿಕ್ ಮಾತ್ರ ಹಚ್ಚಿದ್ರೆ ಸಾಲದು. ನೈಸರ್ಗಿಕವಾಗಿಯೇ ನಿಮ್ಮ ತುಟಿಯನ್ನು ಕೆಂಪಗಾಗಿಸಿಕೊಳ್ಳಬಹುದು. ಒಣಗಿದ, ಕಪ್ಪನೆಯ Read more…

ಕರಿಬೇವಿನ ಇನ್ನಿತರ ʼಉಪಯೋಗʼ ತಿಳಿದುಕೊಳ್ಳಿ

ಒಗ್ಗರಣೆಗೆ ಹಾಕಿದಾಕ್ಷಣ ಚುಯ್ ಎಂದು ಸದ್ದು ಮಾಡಿ ಘಮ್ಮನೆ ಸುವಾಸನೆ ಬೀರುವ ಕರಿಬೇವು ಸೌಂದರ್ಯವನ್ನು ಕಾಪಾಡುತ್ತದೆ. ಹೇಗೆಂದಿರಾ. ಇದರಲ್ಲಿ ಹೆಚ್ಚಿನ ಪ್ರಮಾಣದ ನ್ಯೂಟ್ರಿನ್ ಮತ್ತು ವಿಟಮಿನ್ಗಳಿದ್ದು ಕೂದಲಿನ ಬೆಳವಣಿಗೆಗೆ Read more…

ʼಚರ್ಮದ ಕಾಂತಿʼಗೆ ಕೊತ್ತಂಬರಿ ಸೊಪ್ಪು

ಸಾರು, ಸಾಂಬಾರಿಗೆ ಮಾತ್ರವಲ್ಲ, ಕೊತ್ತಂಬರಿ ಸೊಪ್ಪು ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ಚರ್ಮದ ಕಾಂತಿಗೆ ಕೊತ್ತಂಬರಿ ಸೊಪ್ಪನ್ನು ಹೇಗೆ ಬಳಸಬಹುದು ಅಂತ ನೀವೂ ತಿಳಿದುಕೊಳ್ಳಿ. ಕೊತ್ತಂಬರಿ ಸೊಪ್ಪು – ಅಲೋವೆರಾ Read more…

ಬ್ಯೂಟಿ ಬ್ರಾಂಡ್‌ನ ಪ್ರಚಾರ ರಾಯಭಾರಿಯಾದ 99ರ ಹಿರಿಯಜ್ಜಿ

ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂದು ಮತ್ತೊಮ್ಮೆ ಸಾಬೀತುಪಡಿಸುವ ನಿದರ್ಶನವೊಂದರಲ್ಲಿ 99 ವರ್ಷದ ಹಿರಿಯ ಮಹಿಳೆಯೊಬ್ಬರು ಅಮೆರಿಕನ್ ಬ್ಯೂಟಿ ಬ್ರಾಂಡ್‌ ’ಸಯೇ’ನ ಪ್ರಚಾರ ರಾಯಭಾರಿಯಾಗಿದ್ದಾರೆ. ಈ ಬ್ರಾಂಡ್‌ಅನ್ನು ನಡೆಸಿಕೊಂಡು ಹೋಗುತ್ತಿರುವ Read more…

ಯುವತಿಯರ ಅಚ್ಚು ಮೆಚ್ಚಿನ ಫ್ಯಾನ್ಸಿ ʼಕಾಲ್ಗೆಜ್ಜೆʼ

ಇಂದಿನ ಈ ಫ್ಯಾಷನ್ ಜಗತ್ತಿನಲ್ಲಿ ಯುವತಿಯರ ಅಚ್ಚು ಮೆಚ್ಚಿನ ಕಾಲ್ಗೆಜ್ಜೆ ಇದೀಗ ಮತ್ತಷ್ಟು ಅಲಂಕಾರಗೊಂಡು ಫ್ಯಾನ್ಸಿ ರೂಪವನ್ನು ಪಡೆಯುತ್ತಿವೆ. ಯುವತಿಯರಿಂದ ಹಿಡಿದು ಮಧ್ಯ ವಯಸ್ಕ ಮಹಿಳೆಯರವರೆಗೂ ಮೆಚ್ಚುಗೆ ಪಡೆದುಕೊಂಡಿವೆ Read more…

ಅಬ್ಬಾ….! ಮೂಕವಿಸ್ಮಿತರನ್ನಾಗಿಸುತ್ತೆ ಪ್ರಕೃತಿ ಸೌಂದರ್ಯದ ಈ ವಿಡಿಯೋ

ದೇಶದ ಈಶಾನ್ಯ ಪ್ರದೇಶವು ತನ್ನ ಪ್ರಾಕೃತಿಕ ಸೌಂದರ್ಯದಿಂದ ಹೆಸರುವಾಸಿಯಾಗಿದೆ. ಬೆಟ್ಟಗುಡ್ಡಗಳ ರಾಜ್ಯ ಮಿಜ಼ೋರಾಂ ಸಹ ಇದಕ್ಕೆ ಹೊರತಲ್ಲ. ರಾಜಧಾನಿ ಐಜಾಲ್‌ ಬಳಿ ಇರುವ ಘಟ್ಟ ಪ್ರದೇಶವೊಂದರಲ್ಲಿ ಮೋಡಗಳು ಬೆಟ್ಟಗಳ Read more…

ವಿಡಿಯೋ: ರೆಕ್ಕೆಯರಳಿಸಿ ನೃತ್ಯ ಮಾಡುತ್ತಿರುವ ಬಿಳಿ ನವಿಲು

ಬಿಳಿ ನವಿಲೊಂದು ತನ್ನ ರೆಕ್ಕೆಗಳನ್ನು ಸುಂದರವಾಗಿ ಅರಳಿಸಿರುವ ವಿಡಿಯೋವೊಂದು ವೈರಲ್ ಆಗಿದೆ. ಸುಂದರವಾದ ಉದ್ಯಾನವೊಂದರಲ್ಲಿ ರೆಕಾರ್ಡ್ ಮಾಡಲಾದ ಈ ವಿಡಿಯೋದಲ್ಲಿ ನವಿಲು ತನ್ನ ಗರಿಗಳನ್ನು ಸಂಪೂರ್ಣವಾಗಿ ಅರಳಿಸಿ ನೃತ್ಯ Read more…

ಸುಂದರ ಹುಡುಗಿಯ ಮುಗ್ದ ನಗುವಿನ ಮತ್ತಷ್ಟು ವಿಡಿಯೋ ವೈರಲ್

ರೋಟಿ ಮಾಡುತ್ತಾ ವಿಡಿಯೋದಲ್ಲಿ ವೈರಲ್ ಆದ ಸುಂದರ ಹುಡುಗಿಯೊಬ್ಬಳ ಇನ್ನಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬೆಚ್ಚಿಬೀಳಿಸುವಂತಿದೆ ಕೈ ಕೊಟ್ಟ ಪ್ರಿಯತಮನ ವಿರುದ್ದ ಸೇಡು ತೀರಿಸಿಕೊಳ್ಳಲು ಯುವತಿ Read more…

ಹೊಳೆಯುವ ದಂತ ಪಡೆಯಲು ಇಲ್ಲಿದೆ ಮನೆ ‘ಮದ್ದು’

ನಗು ಅನ್ನೋದು ನಮ್ಮ ಬದುಕಲ್ಲಿ ಬಹಳ ಮುಖ್ಯ. ನಗು ನೋವನ್ನು ಮರೆಸುತ್ತೆ, ಅಸಾಧ್ಯ ಎನಿಸುವಂತಹ ಕೆಲಸವೂ ಸಾಧ್ಯವಾಗೋದು ನಗುವಿನಿಂದ್ಲೇ. ನಗು ಅದ್ಭುತವಾಗಿರಬೇಕಂದ್ರೆ ಹಲ್ಲುಗಳು ಚೆನ್ನಾಗಿರಬೇಕು. ಹೊಳೆಯುವ ದಂತಪಂಕ್ತಿ ನಮ್ಮದಾಗಿರ್ಬೇಕು. Read more…

‘ಸೌಂದರ್ಯ’ ವೃದ್ಧಿಗೆ ಮನೆಯಲ್ಲೇ ಇದೆ ಮದ್ದು

ಸೌಂದರ್ಯ ವೃದ್ಧಿಗೆ ಬೆಲೆಬಾಳುವ ಕ್ರೀಮ್‌, ಪೌಡರ್‌ ಬೇಕಾಗಿಲ್ಲ. ಸರಳವಾದ ಮನೆಮದ್ದು ಬಳಸಿ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು. ಕೆಲ ಸಿಂಪಲ್ ಟಿಪ್ಸ್ ಗಳನ್ನು ಪಾಲಿಸಿದರೆ ಸಹಜವಾಗಿ ಬದಲಾವಣೆಯನ್ನು ಕಾಣಬಹುದು. ಹೊಳೆಯುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...