alex Certify Beaten | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನೇಹಿತನೊಂದಿಗೆ ಏಕಾಂತದಲ್ಲಿದ್ದ ಹುಡುಗಿಗೆ ಕಿರುಕುಳ, ನೈತಿಕ ಪೊಲೀಸ್ ಗಿರಿ ಹೆಸರಲ್ಲಿ ಹಲ್ಲೆ

ಗಯಾ: ಬಿಹಾರದಲ್ಲಿ ನೈತಿಕ ಪೊಲೀಸ್ ಗಿರಿ ಹೆಸರಲ್ಲಿ ಯುವಕರ ಗುಂಪೊಂದು ಏಕಾಂತದಲ್ಲಿದ್ದ ಹುಡುಗ-ಹುಡುಗಿಗೆ ಕಿರುಕುಳ ನೀಡಿದೆ. ಬಾಲಕಿಯನ್ನು ಬೆದರಿಸಿ ಎಳೆದಾಡಿ ಬಲವಂತವಾಗಿ ವಿಡಿಯೋ ಮಾಡಿಕೊಳ್ಳಲಾಗಿದೆ. ಸ್ನೇಹಿತನಿಂದ ದೂರವಾಗುವಂತೆ ಹಿಂಸೆ Read more…

ರಾತ್ರಿ ಮೈಸೂರಲ್ಲಿ ನಡೆದಿದೆ ಆಘಾತಕಾರಿ ಘಟನೆ: ವ್ಯಾಪಾರಿ ಅಡ್ಡಗಟ್ಟಿ ಹಲ್ಲೆ -1.8 ಲಕ್ಷ ರೂ. ದರೋಡೆ

ಮೈಸೂರಿನಲ್ಲಿ ವ್ಯಾಪಾರಿ ಅಡ್ಡಗಟ್ಟಿ 1.8 ಲಕ್ಷ ರೂಪಾಯಿ ದರೋಡೆ ಮಾಡಿದ ಘಟನೆ ಮೈಸೂರಿನ ದಳವಾಯಿ ಶಾಲೆ ಸಮೀಪ ನಡೆದಿದೆ. ಚಾಮರಾಜ ಮೊಹಲ್ಲಾ ಪ್ರೇಮಕುಮಾರ್ ಅವರ ಬಳಿ ಹಣ ದರೋಡೆ Read more…

ಶಾಕಿಂಗ್ ನ್ಯೂಸ್: ಬಟ್ಟೆ ಒಗೆಯುತ್ತಿದ್ದ ಮಹಿಳೆ ಲೆಹಂಗಾ ಎಳೆದು ಖಾಸಗಿ ಭಾಗಕ್ಕೆ ಹೊಡೆದ ಕಿಡಿಗೇಡಿ

ಉದಯಪುರ: ರಾಜಸ್ಥಾನದ ಚಿತ್ತೋರಗಢ ಜಿಲ್ಲೆಯಲ್ಲಿ ದಲಿತ ಮಹಿಳೆ ಮೇಲೆ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಲಾಗಿದೆ. ಅಲೋದ್ ಗ್ರಾಮದಲ್ಲಿ ತಾಯಿ, ಮಗನ ಜೋಡಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಈ Read more…

ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ: ಎಟಿಎಂನಲ್ಲಿ ಮಹಿಳೆ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ ಆರೋಪಿಗೆ ಶಿಕ್ಷೆ

ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಹೆಚ್ ಕೋರ್ಟ್ ಹಲ್ಲೆ ಕೋರ ಮಧುಕರ ರೆಡ್ಡಿ ಅಪರಾಧಿ ಎಂದು ತೀರ್ಪು ನೀಡಿದ್ದು, ನಾಳೆ ಶಿಕ್ಷೆ ಪ್ರಕಟಿಸಲಿದೆ. 2013ರಲ್ಲಿ ಎಟಿಎಂನಲ್ಲಿ ಜ್ಯೋತಿ Read more…

BREAKING NEWS: ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ವಿರುದ್ಧ ಎಫ್ಐಆರ್ ದಾಖಲು

ಬೆಂಗಳೂರು: ಜಯನಗರ ಕಾಂಗ್ರೆಸ್ ಪಕ್ಷದ ಶಾಸಕಿ ಸೌಮ್ಯ ರೆಡ್ಡಿ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಜನವರಿ 20 ರಂದು ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ವೇಳೆ ಸೌಮ್ಯ Read more…

ಶಾಸಕಿ ಸೌಮ್ಯ ರೆಡ್ಡಿ ವರ್ತನೆಗೆ ಸಚಿವ ಶ್ರೀರಾಮುಲು ಖಂಡನೆ, ಮಹಿಳಾ ಪೊಲೀಸರ ಕ್ಷಮೆಯಾಚಿಸಲು ಒತ್ತಾಯ

ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ಕರ್ತವ್ಯನಿರತ ಪೊಲೀಸ್ ಮಹಿಳಾ ಪೊಲೀಸ್ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ. ಸೌಮ್ಯ ರೆಡ್ಡಿ ಅವರು ಪ್ರತಿಭಟನೆಯ Read more…

ಆಸ್ತಿ ವಿಚಾರಕ್ಕೆ ಘೋರ ಕೃತ್ಯವೆಸಗಿದ ಪಾಪಿ ಪುತ್ರ ಅರೆಸ್ಟ್

ಬೆಂಗಳೂರು: ಆಸ್ತಿಗಾಗಿ ತಾಯಿಯ ಕತ್ತು ಸೀಳಿದ ಮಗನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಟಿಎಂ ಲೇಔಟ್ 1 ನೇ ಹಂತದ ಡಾಲರ್ಸ್ ಕಾಲೋನಿ ನಿವಾಸಿ ಗೋಪಿಕೃಷ್ಣ(38) ಬಂಧಿತ ಆರೋಪಿಯಾಗಿದ್ದಾನೆ. Read more…

ಮೈಸೂರಲ್ಲಿ ಆಘಾತಕಾರಿ ಘಟನೆ: ಬೈಕ್ ನಲ್ಲಿ ತೆರಳುತ್ತಿದ್ದವರ ಮೇಲೆ ಮಾರಣಾಂತಿಕ ಹಲ್ಲೆ

ಮೈಸೂರು: ಬೈಕ್ ನಲ್ಲಿ ತೆರಳುತ್ತಿದ್ದ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಅರುಣ್ ಮತ್ತು ತೇಜ್ ಅವರ ಮೇಲೆ ನಾಲ್ವರು ದುಷ್ಕರ್ಮಿಗಳು ಮೈಸೂರು ನಗರದ Read more…

ಕ್ರೌರ್ಯದ ಪರಮಾವಧಿ ಮೆರೆದ ದುರುಳರು: ಗಂಗಾನದಿಯಲ್ಲಿ ಪೈಶಾಚಿಕ ಕೃತ್ಯ –ದೊಣ್ಣೆ, ಕೊಡಲಿಯಿಂದ ಹೊಡೆದು ಡಾಲ್ಫಿನ್ ಹತ್ಯೆ

ಲಖ್ನೋ: ಉತ್ತರ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಅಳಿವಿನಂಚಿನಲ್ಲಿರುವ ಡಾಲ್ಫಿನ್ ಅನ್ನು ಯುವಕರ ಗುಂಪೊಂದು ಕೋಲು, ದೊಣ್ಣೆ ರಾಡ್ ಗಳಿಂದ ಹೊಡೆದು ಸಾಯಿಸಿದೆ. ಡಿಸೆಂಬರ್ 31 ರಂದು ಘಟನೆ Read more…

ಶಾಕಿಂಗ್: ಗ್ರಾಪಂ ಚುನಾವಣೆಯಲ್ಲಿ ಸೋತವರಿಂದ ಹಲ್ಲೆ, ನಿವೃತ್ತ ಶಿಕ್ಷಕ ಸಾವು

ದಾವಣಗೆರೆ: ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟವಾಗಿ ನಾಲ್ಕು ದಿನ ಕಳೆದರೂ ಸಂಘರ್ಷ ಮುಂದುವರೆದಿದೆ. ಸೋತ ಗುಂಪಿನಿಂದ ಹಲ್ಲೆಗೆ ಒಳಗಾದ ನಿವೃತ್ತ ಶಿಕ್ಷಕ ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲೆ Read more…

ಗ್ರಾಪಂ ಚುನಾವಣೆ: ಮತಗಟ್ಟೆ ಬಳಿ ನಡೆದಿದೆ ನಡೆಯಬಾರದ ಘಟನೆ

ಮಂಡ್ಯ: ಗ್ರಾಮ ಪಂಚಾಯತಿ ಚುನಾವಣೆ ವೇಳೆ ಅಭ್ಯರ್ಥಿ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಶೆಟ್ಟಹಳ್ಳಿಯಲ್ಲಿ ಅಭ್ಯರ್ಥಿ ತಮ್ಮಣ್ಣ ಅವರ ಮೇಲೆ ಕಲ್ಲಿನಿಂದ ಹಲ್ಲೆ Read more…

ಪೊಲೀಸರ ಎದುರಲ್ಲೇ ಠಾಣೆಯಲ್ಲಿ ನಡೆದಿದೆ ಇಂತಹ ಘಟನೆ

ಹುಬ್ಬಳ್ಳಿ: ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಎಸಿಪಿ ಹಲ್ಲೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿ ಟ್ರಾಫಿಕ್ ಎಸಿಪಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಠಾಣೆಯಲ್ಲಿಯೇ ಪೊಲೀಸರ ಎದುರು Read more…

ಶಿವಮೊಗ್ಗದಲ್ಲಿ ನಿಷೇಧಾಜ್ಞೆ: ವದಂತಿಗಳಿಗೆ ಕಿವಿಗೊಡದಂತೆ ಮನವಿ – ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ, ಬಿಗಿ ಬಂದೋಬಸ್ತ್

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತರೊಬ್ಬರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ನಂತರ ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಬಜರಂಗದಳ ಕಾರ್ಯಕರ್ತನನ್ನು Read more…

ಗ್ರಾಹಕನ ಸೋಗಿನಲ್ಲಿ ಕಾಫಿ ಡೇ ಗೆ ಬಂದ ವ್ಯಕ್ತಿಯಿಂದ ಆಘಾತಕಾರಿ ಕೃತ್ಯ

ಬೆಂಗಳೂರಿನ ಕಸ್ತೂರಿ ನಗರದ ಕೆಫೆ ಕಾಫೀ ಡೇ ನಲ್ಲಿ ಮ್ಯಾನೇಜರ್ ನವೀನ್ ಕುಮಾರ್ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದಾನೆ. ರಾತ್ರಿ 9 ಗಂಟೆ ಸುಮಾರಿಗೆ ಕಾಫಿ ಡೇ ಗೆ Read more…

ಚಿಕ್ಕಮ್ಮನ ಮೇಲೆ ಕಣ್ಣು ಹಾಕಿದ ಕಿರಾತಕನಿಂದ ನೀಚ ಕೃತ್ಯ

ಯಾದಗಿರಿ: ಸಂಬಂಧದಲ್ಲಿ ಚಿಕ್ಕಮ್ಮನಾಗಿರುವ ಮಹಿಳೆಯ ಮೇಲೆ ಕಾಮುಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿ ತೀವ್ರವಾಗಿ ಹಲ್ಲೆ ಮಾಡಿದ ಘಟನೆ ಯಾದಗಿರಿ ಜಿಲ್ಲೆ ರಾಮಸಮುದ್ರ ತಾಂಡಾದಲ್ಲಿ ನಡೆದಿದೆ. ಗೋಪಾಲ್ ಪವಾರ್ ಎಂಬಾತನೇ ಇಂತಹ Read more…

ಮನೆ ಬಾಡಿಗೆ ವಿಚಾರಕ್ಕೆ ನಡೆದಿದೆ ಬೆಚ್ಚಿಬೀಳಿಸುವ ಘಟನೆ

ಬೆಂಗಳೂರು: ಮನೆ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಬಾಡಿಗೆದಾರ ಮಹಿಳೆ ಮೇಲೆ ಮನೆ ಮಾಲೀಕರು ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಬೆಂಗಳೂರಿನ ಲಗ್ಗೆರೆಯಲ್ಲಿ ರಾತ್ರಿ ಘಟನೆ ನಡೆದಿದೆ. ಬಾಡಿಗೆದಾರರಾದ Read more…

ಮಂಗಳೂರಲ್ಲಿ ಫೈರಿಂಗ್: ಜನನಿಬಿಡ ಸ್ಥಳದಲ್ಲೇ ಯುವಕರಿಂದ ಗುಂಡಿನ ದಾಳಿ

ಮಂಗಳೂರು: ಮಂಗಳೂರಿನಲ್ಲಿ ಹೋಟೆಲ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಪಳ್ನೀರ್ ಸಮೀಪದ ಹೋಟೆಲ್ ಬಳಿ ಫೈರಿಂಗ್ ಮಾಡಲಾಗಿದೆ. ಹೋಟೆಲ್ ನಲ್ಲಿ ಸಮೋಸ ಖರೀದಿಗೆ ಬಂದಿದ್ದ ಅಪರಿಚಿತರು ಗಲಾಟೆ Read more…

ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ: ಮೂವರು ಅರೆಸ್ಟ್

ಮಂಗಳೂರು: ಸ್ಟುಡಿಯೋ ಮಾಲೀಕ ಹಾಗೂ ಬಿಜೆಪಿ ಕಾರ್ಯಕರ್ತ ದಿನೇಶ್ ಕೊಟ್ಟಿಂಜ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಅರ್ಷದ್(19), ಮೊಹಮ್ಮದ್ Read more…

ಕಲ್ಲಿನಲ್ಲಿ ಹೊಡೆದು ವೃದ್ಧನ ಹತ್ಯೆಗೈದ ಯುವಕರು

ರಾಜಸ್ಥಾನದಲ್ಲಿ ಅಪರಾಧಗಳು ಹೆಚ್ಚಾಗ್ತಿವೆ. ಕರೌಲಿಯಲ್ಲಿ,  ವೃದ್ಧ ಪೂಜಾರಿಯನ್ನು ಪೆಟ್ರೋಲ್ ಹಾಕಿ  ಜೀವಂತವಾಗಿ ಸುಡುವ ಪ್ರಕರಣ ಇನ್ನೂ ತಣ್ಣಗಾಗಿಲ್ಲ.ಸಿಕಾರ್ನಲ್ಲಿ ಅಂತಹ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ವೃದ್ಧನನ್ನು ಕಲ್ಲುಗಳಿಂದ Read more…

ಅತ್ಯಾಚಾರ ಆರೋಪಿಗೆ ಕಾಂಗ್ರೆಸ್ ಟಿಕೆಟ್: ಪ್ರಶ್ನಿಸಿದ ಕಾರ್ಯಕರ್ತೆ ಮೇಲೆ ಹಲ್ಲೆ

ಲಖ್ನೋ: ಉತ್ತರಪ್ರದೇಶದ ದೇವಾರಿಯಾ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆ ವಿಚಾರ ವಿವಾದಕ್ಕೆ ಕಾರಣವಾಗಿದೆ. ಅತ್ಯಾಚಾರ ಆರೋಪ ಎದುರಿಸುತ್ತಿರುವ ಮುಕುಂದ್ ಭಾಸ್ಕರ್ ಮಣಿ ಅವರಿಗೆ ಕಾಂಗ್ರೆಸ್ Read more…

ಗೆಳತಿಯೊಂದಿಗಿರುವಾಗಲೇ ಹತ್ಯೆಗೀಡಾದ ಯುವಕ

ಬಾಲಕಿಯೊಂದಿಗೆ ಸಂಬಂಧ ಹೊಂದಿದ್ದ ಆರೋಪದ ಮೇಲೆ 18 ವರ್ಷದ ವಿದ್ಯಾರ್ಥಿಯೊಬ್ಬ ಥಳಿತಕ್ಕೊಳಗಾಗಿ ಮೃತಪಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ. ಪಶ್ಚಿಮ ದೆಹಲಿಯ ಆದರ್ಶ ನಗರದ 18ವರ್ಷದ ರಾಹುಲ್ ಮೃತನಾದವನು ಎಂದು Read more…

3 ವರ್ಷದ ಮಗಳಿಗೆ ಅಮಾನುಷವಾಗಿ ಥಳಿಸಿದ ತಾಯಿ ಹೇಳಿದ್ದೇನು…?

ಹರಿದ್ವಾರದಲ್ಲಿ ಮೂರು ವರ್ಷದ ಮುಗ್ಧ ಬಾಲಕಿಯನ್ನು ಕ್ರೂರವಾಗಿ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೈರಲ್ ಆದ ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಸುಮಾರು ಮೂರು ವರ್ಷದ ಮುಗ್ಧ Read more…

BIG BREAKING: ಹತ್ರಾಸ್ ಗ್ಯಾಂಗ್ ರೇಪ್, ಕೊಲೆ ಪ್ರಕರಣಕ್ಕೆ ಮತ್ತೊಂದು ತಿರುವು

ಹತ್ರಾಸ್ ಯುವತಿ ಗ್ಯಾಂಗ್ ರೇಪ್, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ತಿರುವು ಸಿಕ್ಕಿದ್ದು ಯುವತಿ ಮೇಲೆ ಅತ್ಯಾಚಾರ ನಡೆದಿಲ್ಲ ಬದಲಿಗೆ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ. ಯುವತಿಯ ಮರಣೋತ್ತರ Read more…

500 ರೂ.ಗೆ ಮಗನ ಸ್ನೇಹಿತನನ್ನು ಬಲಿ ಪಡೆದ ತಾಯಿ

ಒಡಿಶಾದಲ್ಲಿ ದಂಗಾಗಿಸುವ ಘಟನೆ ನಡೆದಿದೆ. 500 ರೂಪಾಯಿಗಾಗಿ ಮಗನ ಸ್ನೇಹಿತನನ್ನೇ ತಾಯಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಮಯೂರ್ಭಂಜ್ ಜಿಲ್ಲೆಯ ಕರಂಜಿಯಾ ಪೊಲೀಸ್ ಠಾಣೆ ಪ್ರದೇಶದ ಕಿಪ್ನೋಪೊಶಿ Read more…

ಮಹಿಳೆ ಮೇಲೆ ಭೀಕರ ಹಲ್ಲೆ ನಡೆಯುತ್ತಿದ್ರು ನೋಡುತ್ತಾ ನಿಂತಿದ್ರು ಜನ

ಗಾಜಿಯಾಬಾದ್: ವ್ಯಕ್ತಿಯೊಬ್ಬ ವೃದ್ಧೆಯನ್ನು ನಡುರಸ್ತೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಗಾಜಿಯಾಬಾದ್ ಜಿಲ್ಲೆಯ ರಾಜಪುರ ಎಂಬ ಗ್ರಾಮದಲ್ಲಿ ಸೆಪ್ಟೆಂಬರ್ 12 ರಂದು ಈ ಘಟನೆ ನಡೆದಿದೆ. Read more…

ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದವನಿಗೆ ಗೂಸಾ

ಕೊಪ್ಪಳ ಜಿಲ್ಲೆ ಕುಕನೂರ ಸಮೀಪದ ತಳಕಲ್ ಗ್ರಾಮದಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ ಗ್ರಾಮಸ್ಥರು ಥಳಿಸಿದ್ದಾರೆ. ಕುಕನೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಹನುಮಂತಪ್ಪ ಗ್ರಾಮಸ್ಥರಿಂದ ಥಳಿತಕ್ಕೆ ಒಳಗಾದ Read more…

ಬಾಲಕಿ ಮೇಲೆ ಅತ್ಯಾಚಾರವೆಸಗಿದವನನ್ನು ಹೊಡೆದು ಕೊಂದ್ರು

8 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಯುವಕನನ್ನು ಹೊಡೆದು ಕೊಲ್ಲಲಾಗಿದೆ. ಘಟನೆ ಪಾಟ್ನಾದ ಹಳ್ಳಿಯಲ್ಲಿ ನಡೆದಿದೆ. ಯುವಕ, ಬಾಲಕಿಯನ್ನು ಒತ್ತಾಯ ಮಾಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಈ Read more…

ಬಂಧನಕ್ಕೆ ತೆರಳಿದ್ದ PSI, ಪೊಲೀಸ್ ಮೇಲೆ ತೀವ್ರ ಹಲ್ಲೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಕುಂಸಿ ಠಾಣೆಯ ಪಿಎಸ್ಐ ನವೀನ್ ಮಠಪತಿ ಮತ್ತು ಪೊಲೀಸ್ ಕಾನ್ಸ್ ಟೇಬಲ್ ಬಸವಂತಪ್ಪ ಅವರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಲಾಗಿದೆ. ಗಾಂಜಾ ಮಾರಾಟ ಪ್ರಕರಣಕ್ಕೆ Read more…

ವೃದ್ಧೆಯನ್ನು ನಿರ್ದಯವಾಗಿ ಥಳಿಸಿದ್ದ ಭದ್ರತಾ ಸಿಬ್ಬಂದಿ ಅರೆಸ್ಟ್

ಆಸ್ಪತ್ರೆ ಬಳಿ ನಿರಾಶ್ರಿತಳಾಗಿದ್ದ 80 ವರ್ಷದ ವೃದ್ಧೆಯನ್ನು ಅಮಾನುಷವಾಗಿ ಹಲ್ಲೆಗೈದ ಭದ್ರತಾ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶದ ಪ್ರಯಾಗ್ ರಾಜ್ ನ ಸ್ವರೂಪ್ ರಾಣಿ ನೆಹರು ಆಸ್ಪತ್ರೆಯ ಭದ್ರತಾ Read more…

ಘೋರ ದೃಶ್ಯ ಕಂಡು ಬೆಚ್ಚಿಬಿದ್ದ ಜನ: ಗೆಳೆಯನ ತಲೆ ಕಡಿದು ಬ್ಯಾಗ್ ನಲ್ಲಿ ಹೊತ್ತೊಯ್ಯುತ್ತಿದ್ದ ಮಹಿಳೆಗೆ ಹಿಗ್ಗಾಮುಗ್ಗಾ ಥಳಿತ

  ಅಮೆರಿಕದ ಸೆಂಟ್ರಲ್ ಮೆಕ್ಸಿಕೋದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯಲ್ಲಿ ಮಹಿಳೆಯೊಬ್ಬಳು ತನ್ನ ಹಿರಿಯ ಗೆಳೆಯನ ತಲೆಯನ್ನು ಕಡಿದು ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟುಕೊಂಡು ತೆರಳಿದ್ದಾಳೆ. ಇದನ್ನು ಗಮನಿಸಿದವರು ಮಹಿಳೆಯ ಮೇಲೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...