ದಾಖಲೆಯ $2.2 ದಶಲಕ್ಷಕ್ಕೆ ಹರಾಜಾದ ಮೈಕೆಲ್ ಜೋರ್ಡಾನ್ ಧರಿಸಿದ ಶೂ
ಎನ್‌ಬಿಎ ದಂತಕಥೆ ಮೈಕೆಲ್ ಜೋರ್ಡಾನ್ ಧರಿಸಿ ಆಡಿದ್ದ ಸ್ನೀಕರ್ಸ್ ಜೋಡಿಯೊಂದು ಮಂಗಳವಾರ ನಡೆದ ಹರಜೊಂದರಲ್ಲಿ $2.2…
85.5 ಅಡಿಗಳ ಅಂತರದಿಂದ ಬಾಸ್ಕೆಟ್‌ಬಾಲ್ ಹಾಕಿ ವಿಶ್ವದಾಖಲೆ ಬರೆದ ಆಟಗಾರ
ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೊದಿಂದ ಜೆರೆಮಿ ವೇರ್ ಅವರು ಬಾಸ್ಕೆಟ್ಬಾಲ್ನಲ್ಲಿ ವಿಶ್ವ ದಾಖಲೆ ಮಾಡಿದರು. ಇದರ ವಿಡಿಯೋ…
ಅಂಗವಿಕಲ ಮಗುವಿನ ಮೊಗದಲ್ಲಿ ನಗು ತರಿಸಿದ ಬಾಸ್ಕೆಟ್‌ಬಾಲ್ ತಾರೆ; ಭಾವುಕ ವಿಡಿಯೋ ವೈರಲ್
ಕ್ರೀಡಾ ತಾರೆಯರಿಗೆ ಅಭಿಮಾನಿಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇರುತ್ತದೆ. ಅಭಿಮಾನಿಗಳಿಗೆ ಅವರೇ ಸೂಪರ್ ಸ್ಟಾರ್‌ಗಳಾದರೆ, ಕೆಲವರಿಗೆ…
ಬಾಸ್ಕೆಟ್‌ಬಾಲ್ ಆಟಕ್ಕೆ ಅಡ್ಡಿಪಡಿಸಿದ ಫುಡ್ ಡೆಲಿವರಿ ಬಾಯ್: ವಿಡಿಯೋ ವೈರಲ್
ನ್ಯೂಯಾರ್ಕ್: ಉಬರ್ ಈಟ್ಸ್‌ನ ಆಹಾರ ವಿತರಣಾ ಏಜೆಂಟ್ ಆರ್ಡರ್ ಅನ್ನು ತಲುಪಿಸುವ ಪ್ರಯತ್ನದಲ್ಲಿ ಬ್ಯಾಸ್ಕೆಟ್‌ಬಾಲ್ ಆಟವನ್ನು…