alex Certify Bank | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಂಕ್ ಗೆ ಬಂದು ಪಾಸ್ ಬುಕ್ ಎಂಟ್ರಿ ಮಾಡಿಸಿದ ಗ್ರಾಹಕನಿಗೆ ಶಾಕ್: ಖಾತೆಯಲ್ಲಿದ್ದ 2.31 ಲಕ್ಷ ರೂ. ಮಾಯ

ಹಾಸನ: ವ್ಯಕ್ತಿಯೊಬ್ಬರ ಬ್ಯಾಂಕ್ ಉಳಿತಾಯ ಖಾತೆಯಲ್ಲಿದ್ದ 2.31 ಲಕ್ಷ ರೂ. ಡ್ರಾ ಮಾಡಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಶಾಂತಿಗ್ರಾಮ ಹೋಬಳಿಯ ತಮ್ಲಾಪುರದ ಅಣ್ಣೇಗೌಡ ಈ ಕುರಿತಾಗಿ ಪೊಲೀಸರಿಗೆ Read more…

ಬ್ಯಾಂಕ್ ಗ್ರಾಹಕರೇ ಗಮನಿಸಿ : ‘ಉಳಿತಾಯ ಖಾತೆ’ಯಲ್ಲಿ ಎಷ್ಟು ಹಣ ಠೇವಣಿ ಮಾಡಬಹುದು ತಿಳಿಯಿರಿ

ಇತ್ತೀಚಿನ ದಿನಗಳಲ್ಲಿ ದೇಶದ ಪ್ರತಿಯೊಬ್ಬರು ಬ್ಯಾಂಕ್ ಖಾತೆಯನ್ನು ಹೊಂದಿರುತ್ತಾರೆ. ಅನೇಕ ರೀತಿಯ ಬ್ಯಾಂಕ್ ಖಾತೆಗಳಿವೆ. ಅವುಗಳಲ್ಲಿ ಒಂದು ಉಳಿತಾಯ ಖಾತೆ . ಉಳಿತಾಯ ಖಾತೆ ಜನರು ಹೆಚ್ಚು ವ್ಯಾಪಕವಾಗಿ Read more…

ಒಂದು ಕಾಲದಲ್ಲಿ ಅತಿ ಶ್ರೀಮಂತರು, ಮತ್ತೊಂದು ಕಾಲಕ್ಕೆ ದಿವಾಳಿಯಾದ ಉದ್ಯಮಿಗಳು; ಇಲ್ಲಿದೆ ಪತನಗೊಂಡ ಭಾರತದ ಟಾಪ್ 5 ಬಿಲಿಯನೇರ್ ಗಳ ಪಟ್ಟಿ

ಒಂದು ಕಾಲದಲ್ಲಿ ಜಗತ್ತಿನ ಪ್ರಖ್ಯಾತ ವ್ಯಾಪಾರಸ್ಥರಾಗಿದ್ದವರ ಪೈಕಿ ಇಂದು ಹಲವರು ದಿವಾಳಿ ಅಂಚಿಗೆ ಬಂದಿದ್ದಾರೆ. ಡಾಲರ್ ಲೆಕ್ಕದಲ್ಲಿ ವ್ಯವಹಾರ ನಡೆಸ್ತಿದ್ದವರು ಸಾಲದ ಹೊರೆಯಲ್ಲಿ ಸಿಕ್ಕು ಪೈಸೆಗೂ ಪರದಾಡುವಂತಾಗಿದೆ. ಇಂತಹ Read more…

ಬ್ಯಾಂಕ್ ತಿಜೋರಿಗೇ ಕನ್ನ: ತಿಜೋರಿ, ಎಟಿಎಂ ಕತ್ತರಿಸಿ ಹಣ ಲೂಟಿ

ಬೀದರ್: ಬೀದರ್ ಜಿಲ್ಲೆಯಲ್ಲಿ ಬ್ಯಾಂಕ್ ಮತ್ತು ಎಟಿಎಂಗೆ ಕನ್ನ ಹಾಕಿ 25 ಲಕ್ಷ ರೂ.ಗೂ ಅಧಿಕ ಹಣ ಲೂಟಿ ಮಾಡಲಾಗಿದೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಎಸ್‌ಬಿಐ ಶಾಖೆಯ ತಿಜೋರಿ Read more…

‘PNB’ ಗ್ರಾಹಕರ ಗಮನಕ್ಕೆ : ಇನ್ನೂ 4 ದಿನಗಳಲ್ಲಿ ಈ ಕೆಲಸ ಮಾಡದಿದ್ರೆ ನಿಮ್ಮ ಖಾತೆಯೇ ಬಂದ್ |Punjab National Bank

ಕೆಲವೇ ದಿನಗಳಲ್ಲಿ, ನಾವೆಲ್ಲರೂ 2023 ವರ್ಷಕ್ಕೆ ಗುಡ್ ಬೈ ಹೇಳುತ್ತೇವೆ ಮತ್ತು ಹೊಸ ವರ್ಷ 2024 ಪ್ರಾರಂಭವಾಗಲಿದೆ. ನಮ್ಮ ಪ್ರಮುಖ ಕಾರ್ಯಗಳನ್ನು ನಾವು ಇತ್ಯರ್ಥಪಡಿಸಲು ಖಂಡಿತವಾಗಿಯೂ ಕೆಲವು ದಿನಾಂಕಗಳಿವೆ. Read more…

BIGG NEWS : ರಾಜ್ಯದ ರೈತರಿಗೆ ನೆಮ್ಮದಿ ಸುದ್ದಿ : ಸಾಲ ‘ಮರುಪಾವತಿ’ ಅವಧಿ ಪರಿವರ್ತಿಸಲು ಬ್ಯಾಂಕ್ ಗಳಿಗೆ ಸರ್ಕಾರ ಸೂಚನೆ

ಬೆಳಗಾವಿ : ರಾಜ್ಯದ ರೈತರಿಗೆ ನೆಮ್ಮದಿ ಸುದ್ದಿ ಎಂಬತೆ ಸಾಲ ‘ಮರುಪಾವತಿ’ ಅವಧಿ ಪರಿವರ್ತಿಸಲು  ಬ್ಯಾಂಕ್ ಗಳಿಗೆ  ರಾಜ್ಯ ಸರ್ಕಾರ ಸೂಚನೆ ನೀಡಿದೆ. ಈ ಬಗ್ಗೆ ಮಾಹಿತಿ ನೀಡಿದ Read more…

BIG NEWS: ದೇಶದ ಶ್ರೀಮಂತರ 10 ಲಕ್ಷ ಕೋಟಿ ರೂ. ಸಾಲ ಬರ್ಖಾಸ್ತು

ಮುಂಬೈ: ದೇಶದ ಎಲ್ಲಾ ವಾಣಿಜ್ಯ ಬ್ಯಾಂಕುಗಳು ಕಳೆದ 5 ವರ್ಷದ ಅವಧಿಯಲ್ಲಿ ದೇಶದ ಶ್ರೀಮಂತರ 10.6 ಲಕ್ಷ ಕೋಟಿ ರೂ.ಗೂ ಹೆಚ್ಚು ಸಾಲವನ್ನು ರೈಟ್ ಆಫ್ ಮಾಡಿವೆ. ಈ Read more…

UPI- Alert : ಆನ್‌ ಲೈನ್‌ ವಂಚನೆ ತಡೆಗೆ ಮಹತ್ವದ ಕ್ರಮ : 5,000 ರೂ.ಗಿಂತ ಹೆಚ್ಚಿನ ಡಿಜಿಟಲ್ ಪಾವತಿಗೆ ಕರೆ \ಸಂದೇಶ

ನವದೆಹಲಿ : ಆರ್ಥಿಕ ವಂಚನೆಯನ್ನು ತಡೆಯಲು ಬ್ಯಾಂಕ್‌ ಗಳು ಮಹತ್ವದ ಕ್ರಮ ಕೈಗೊಂಡಿದ್ದು, ಇನ್ಮುಂದೆ ಡೆಬಿಟ್‌  ಮಾಡುವ ಮೊದಲು ಪರಿಶೀಲನಾ ಸಂದೇಶ ಅಥವಾ ಕರೆ ಬರಬಹುದಾಗಿದೆ. ಹೌದು, ಯುಪಿಐನಂತಹ Read more…

Bank Holidays : ಡಿಸೆಂಬರ್ ನಲ್ಲಿ 18 ದಿನಗಳು ಬ್ಯಾಂಕ್ ಗಳಿಗೆ ರಜೆ : ಇಲ್ಲಿದೆ ಫುಲ್ ಲಿಸ್ಟ್

ತಿಂಗಳ ಆರಂಭದ ಮೊದಲು, ಬ್ಯಾಂಕುಗಳ ರಜಾದಿನಗಳ ಪಟ್ಟಿ ಹೊರಬರುತ್ತದೆ. ಈ ವರ್ಷದ ಕೊನೆಯ ತಿಂಗಳು ಡಿಸೆಂಬರ್ ನಲ್ಲಿ ಪ್ರಾರಂಭವಾಗಲಿದೆ ಮತ್ತು ಅದಕ್ಕೂ ಮೊದಲು ಬ್ಯಾಂಕ್ ರಜಾದಿನಗಳ ಪಟ್ಟಿ ಈಗಾಗಲೇ Read more…

ಬ್ಯಾಂಕ್ ಗ್ರಾಹಕರಿಗೆ ಶಾಕ್: ಸಿಬ್ಬಂದಿಯಿಂದಲೇ ಎಫ್.ಡಿ. ಹಣ ಡ್ರಾ, ಚಿನ್ನ ಮಾರಾಟ

ಚಿಕ್ಕಮಗಳೂರು: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿಯಿಂದಲೇ ಗ್ರಾಹಕರಿಗೆ ವಂಚನೆಯಾಗಿದೆ. ಗ್ರಾಹಕರ ಚಿನ್ನ, ಎಫ್.ಡಿ. ಹಣವನ್ನು ಬ್ಯಾಂಕ್ ಸಿಬ್ಬಂದಿ ದುರುಪಯೋಗಪಡಿಸಿಕೊಂಡ ಆರೋಪ ಕೇಳಿ ಬಂದಿದೆ. ಗ್ರಾಹಕರು ಬ್ಯಾಂಕಿನಲ್ಲಿಟ್ಟಿದ್ದ ಚಿನ್ನ Read more…

ಬ್ಯಾಂಕ್ ನಿಂದ 10 ಲಕ್ಷ ರೂ. ಬಿಡಿಸಿಕೊಂಡು ಬಂದ ರೈತನಿಗೆ ಬಿಗ್ ಶಾಕ್

ಚಿತ್ರದುರ್ಗ: ಬ್ಯಾಂಕ್ ನಿಂದ ಬಿಡಿಸಿಕೊಂಡು ಬಂದು ಕಾರ್ ನಲ್ಲಿ ಇಟ್ಟಿದ್ದ 10 ಲಕ್ಷ ರೂ. ದೋಚಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದ ಬ್ಯಾಂಕ್ ಆಫ್ ಬರೋಡಾ ಶಾಖೆ Read more…

ಗಮನಿಸಿ : ಡಿಸೆಂಬರ್ , ಜನವರಿಯಲ್ಲಿ ಬ್ಯಾಂಕ್ ನೌಕರರ ಮುಷ್ಕರ, ಬೇಗ ಬೇಗ ಕೆಲಸ ಮುಗಿಸ್ಕೊಳ್ಳಿ

ಮುಂದಿನ ತಿಂಗಳು ಹಲವಾರು ದಿನಗಳ ಕಾಲ ವಿವಿಧ ಬ್ಯಾಂಕುಗಳಲ್ಲಿ ಮುಷ್ಕರ ಇರುವುದರಿಂದ ಡಿಸೆಂಬರ್ ನಲ್ಲಿ ಬ್ಯಾಂಕುಗಳು ಹಲವಾರು ದಿನಗಳವರೆಗೆ ಮುಚ್ಚಲ್ಪಡಬಹುದು. ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) Read more…

ಬ್ಯಾಂಕ್ ಗ್ರಾಹಕರ ಗಮನಕ್ಕೆ : ಇಂದಿನಿಂದ ಈ ರಾಜ್ಯಗಳಲ್ಲಿ ಸತತ 5 ದಿನ ಬ್ಯಾಂಕುಗಳಿಗೆ ರಜೆ!

ದೀಪಾವಳಿ ಹಬ್ಬವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ ಮತ್ತು ಈ ಹಬ್ಬದ ಸರಣಿಯಲ್ಲಿ ಗೋವರ್ಧನ್  ಪೂಜಾ ಮತ್ತು ಭಾಯಿ ದೂಜ್ ಹಬ್ಬಗಳನ್ನು ಇನ್ನೂ ಆಚರಿಸಲಾಗಿಲ್ಲ. ಛೋಟಿ ದೀಪಾವಳಿ ಮತ್ತು ಬಿಗ್ Read more…

ಗ್ರಾಹಕರಿಗೆ ವಂಚನೆ: ಬ್ಯಾಂಕ್ ವ್ಯವಸ್ಥಾಪಕಿ ಅರೆಸ್ಟ್

ಹಾವೇರಿ: ಹಾವೇರಿ ಜಿಲ್ಲೆಯ ಕುರುಬಗೊಂಡ ಗ್ರಾಮದ ಯೂನಿಯನ್ ಬ್ಯಾಂಕ್ ನಲ್ಲಿ ಲಕ್ಷಾಂತರ ರೂಪಾಯಿ ನಗದು ಮತ್ತು ಚಿನ್ನಾಭರಣ ದೋಚಿ, ಗ್ರಾಹಕರಿಗೆ ವಂಚಿಸಿದ್ದ ಆರೋಪದ ಮೇಲೆ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕಿಯನ್ನು Read more…

18 ಖಾತೆ ತೆರೆದು ನಕಲಿ ಚಿನ್ನ ಅಡ ಇಟ್ಟು ಬ್ಯಾಂಕ್ ಗೆ ವಂಚನೆ: ಉಪನ್ಯಾಸಕಿ, ಬ್ಯಾಂಕ್ ಸಿಬ್ಬಂದಿ ಸೇರಿ ನಾಲ್ವರು ಅರೆಸ್ಟ್

ಶಿವಮೊಗ್ಗ: ವಿವಿಧ ಬ್ಯಾಂಕುಗಳಲ್ಲಿ ನಕಲಿ ಚಿನ್ನ ಅಡ ಇಟ್ಟು ಮೋಸ ಮಾಡಿದ ಜಾಲವೊಂದನ್ನು ಪೊಲೀಸರು ಪತ್ತೆ ಹಚ್ಚಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ಶಿವಮೊಗ್ಗದ ಮಲವಗೊಪ್ಪ ನಿವಾಸಿ ಗಗನ್, ಆತನ ಪತ್ನಿ Read more…

ಬ್ಯಾಂಕ್ ಕೆಲಸಗಳಿದ್ದರೆ ಇಂದೇ ಮುಗಿಸಿಕೊಳ್ಳಿ : ನಾಳೆಯಿಂದ ಬ್ಯಾಂಕ್ ಗಳಿಗೆ ಸತತ 6 ದಿನ ರಜೆ| Bank Holidays

ನವೆಂಬರ್ ತಿಂಗಳು ಅನೇಕ ಹಬ್ಬಗಳಿಂದ ಸುತ್ತುವರೆದಿದೆ. ಎಲ್ಲೆಡೆ ಹಬ್ಬಗಳ ಬಗ್ಗೆ ವಿಭಿನ್ನ ವಾತಾವರಣವಿದೆ. ಮಾರುಕಟ್ಟೆಗಳಿಂದ  ಮನೆಗಳವರೆಗೆ, ಧಂತೇರಸ್, ದೀಪಾವಳಿ, ಭಾಯಿ ದೂಜ್ ಮತ್ತು ಚುತ್ ಪೂಜೆಯಂತಹ ಹಬ್ಬಗಳಿಗೆ ಸಿದ್ಧತೆಗಳು Read more…

JOB ALERT : ನಿವೃತ್ತ ಬ್ಯಾಂಕ್ ಅಧಿಕಾರಿಗಳಿಗೆ ಗುಡ್ ನ್ಯೂಸ್ : ‘SBI’ ನಲ್ಲಿ ಉದ್ಯೋಗವಕಾಶ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿವೃತ್ತ ಬ್ಯಾಂಕ್ ಅಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ಪರಿಹರಿಸುವವರಾಗಿ (Resolvers)  ನೇಮಿಸಿಕೊಳ್ಳಲು ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಆಸಕ್ತ ಅಭ್ಯರ್ಥಿಗಳು ಎಸ್ಬಿಐ ಆರ್ಬಿಒ ನೇಮಕಾತಿ Read more…

ಕೇಂದ್ರ – ರಾಜ್ಯ ಸರ್ಕಾರಿ ನೌಕರರ ಬಳಿಕ ಈಗ ಬ್ಯಾಂಕ್ ಉದ್ಯೋಗಿಗಳಿಗೂ ಗುಡ್ ನ್ಯೂಸ್; ವೇತನ ಹೆಚ್ಚಳದ ಜೊತೆಗೆ ವಾರಕ್ಕೆ 5 ದಿನ ಕೆಲಸ ಸಾಧ್ಯತೆ…!

ಇತ್ತೀಚಿಗಷ್ಟೇ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗಿದ್ದು, ಇದೀಗ ಕೇಂದ್ರ ಸರ್ಕಾರ, ಬ್ಯಾಂಕ್ ಉದ್ಯೋಗಿಗಳಿಗೂ ಗುಡ್ ನ್ಯೂಸ್ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ. Read more…

ಗಮನಿಸಿ: 2000 ರೂ. ನೋಟು ಬದಲಾವಣೆಗೆ ಇನ್ನೂ ಇದೆ ಅವಕಾಶ

ನವದೆಹಲಿ: 2000 ರೂ. ಮುಖಬೆಲೆಯ ನೋಟುಗಳ ಬದಲಾವಣೆಗೆ ಅಥವಾ ಠೇವಣಿಗೆ ಬ್ಯಾಂಕುಗಳಲ್ಲಿ ಅವಕಾಶ ಇಲ್ಲ. ಒಂದು ವೇಳೆ ನಿಮ್ಮ ಬಳಿ ಅಂತಹ 2000 ರೂ. ನೋಟುಗಳಿದ್ದಲ್ಲಿ ಆರ್‌ಬಿಐ ಶಾಖೆಗಳಲ್ಲಿ Read more…

SHOCKING: ಹಾಡಹಗಲೇ ಬ್ಯಾಂಕ್ ಗೆ ನುಗ್ಗಿ 5 ಲಕ್ಷ ರೂ. ದೋಚಿ ಪರಾರಿ

ಚಾಮರಾಜನಗರ: ಹಾಡಹಗಲೇ ಕೆನರಾ ಬ್ಯಾಂಕ್ ಗೆ ನುಗ್ಗೆ 5 ಲಕ್ಷ ರೂ. ದೋಚಿ ಪರಾರಿಯಾದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಸಿಬ್ಬಂದಿ ರೀತಿ ಬ್ಯಾಂಕಿನ ಕ್ಯಾಶ್ ಕೌಂಟರ್ ಪ್ರವೇಶಿಸಿದ ದುಷ್ಕರ್ಮಿ Read more…

SBI Customer Alert: : `UPI’ ಮೂಲಕ ಪಾವತಿ ಮಾಡಲು ತೊಂದರೆ ಎದುರಿಸುತ್ತಿದ್ದೀರಾ? ಇದೇ ಕಾರಣ

ನವದೆಹಲಿ :ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್ಬಿಐ ಕೋಟ್ಯಂತರ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ವಾಸ್ತವವಾಗಿ, ಎಸ್ಬಿಐನ ಯುಪಿಐ ಸೇವೆ ಕಳೆದ 3 ದಿನಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ಬ್ಯಾಂಕಿನ ಕೋಟ್ಯಂತರ Read more…

ಬ್ಯಾಂಕ್ ಗ್ರಾಹಕರೇ ಗಮನಿಸಿ : ಸತತ ನಾಲ್ಕು ದಿನ ಬ್ಯಾಂಕ್ ಗಳಿಗೆ ರಜೆ

ನವದೆಹಲಿ : ಹಬ್ಬದ ಋತುವು ದೇಶಾದ್ಯಂತ ವೇಗವನ್ನು ಪಡೆದುಕೊಂಡಿದೆ. ಅಕ್ಟೋಬರ್ 15 ರಿಂದ ದಸರಾ ಪ್ರಾರಂಭವಾಗುತ್ತದೆ. ಈ ಹಬ್ಬಗಳ ಸರಣಿ ಮುಂದುವರಿಯುತ್ತದೆ. ದಸರಾ ಅಥವಾ ದುರ್ಗಾ ಪೂಜೆ ದೇಶದ Read more…

BIG NEWS : ರಾಜ್ಯದ ರೈತರಿಗೆ ನೆಮ್ಮದಿ ಸುದ್ದಿ : ಬ್ಯಾಂಕ್ ಸಾಲ ವಸೂಲಾತಿಗೆ ರಾಜ್ಯ ಸರ್ಕಾರದಿಂದ ಬ್ರೇಕ್

ಬೆಂಗಳೂರು : ರಾಜ್ಯದ ರೈತರಿಗೆ ನೆಮ್ಮದಿ ಸುದ್ದಿ ಸಿಕ್ಕಿದ್ದು, ಬ್ಯಾಂಕ್ ಸಾಲ ವಸೂಲಾತಿಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ. ಹೌದು, ಬರದಿಂದ ಕಂಗಾಲಾದ ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿದ್ದು, Read more…

BREAKING: ಬ್ಯಾಂಕ್ ಸಾಲ ಕಟ್ಟುವ ಒತ್ತಡದಲ್ಲಿದ್ದ ರೈತರಿಗೆ ಗುಡ್ ನ್ಯೂಸ್: ಸಾಲ ವಸೂಲಿಗೆ ಬ್ರೇಕ್

ಬೆಂಗಳೂರು: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಅರ್ಹ ರೈತರ ಸಾಲಗಳನ್ನು ಪುನರ್ ರಚಿಸುವಂತೆ ಬ್ಯಾಂಕರ್ ಗಳ ಸಮಿತಿ ಎಲ್ಲಾ ಬ್ಯಾಂಕುಗಳಿಗೆ ಸೂಚನೆ ನೀಡಿದೆ. ಇದರಿಂದ ರಾಜ್ಯದ ಬರ Read more…

ಬ್ಯಾಂಕ್ ಸಾಲ ಪಡೆದ ಅನ್ನದಾತ ರೈತರಿಗೆ ಗುಡ್ ನ್ಯೂಸ್

ಬೆಂಗಳೂರು: ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ಬ್ಯಾಂಕುಗಳು ಮುಂದೆ ಬಂದಿದ್ದು, ಅರ್ಹ ರೈತರ ಕೃಷಿ ಮತ್ತು ತೋಟಗಾರಿಕೆ ಬೆಳೆ ಸಾಲ ಪುನರ್ ರಚನೆ ಮಾಡಲಾಗುವುದು. ಇದರಿಂದಾಗಿ ಅಲ್ಪಾವಧಿ ಬೆಳೆ Read more…

Credit Card Benefits : ಕ್ರೆಡಿಟ್ ಕಾರ್ಡ್ ನ ಈ 5 ಅದ್ಬುತ ಪ್ರಯೋಜನಗಳ ಬಗ್ಗೆ ತಿಳಿಯಿರಿ

ಕ್ರೆಡಿಟ್ ಕಾರ್ಡ್ ಗಳ ಬಳಕೆಯು ದೇಶದ ದೊಡ್ಡ ನಗರಗಳಿಂದ ಸಣ್ಣ ಪಟ್ಟಣಗಳಿಗೆ ಹೆಚ್ಚುತ್ತಿದೆ. ನೀವು ಕ್ರೆಡಿಟ್ ಕಾರ್ಡ್ ಗಳನ್ನು ಬುದ್ಧಿವಂತಿಕೆಯಿಂದ ಬಳಸಿದರೆ, ಇಂಧನ, ಆಹಾರ ವಸ್ತುಗಳು, ಶಾಪಿಂಗ್ ಮತ್ತು Read more…

ಸಾಲು ಸಾಲು ರಜೆ: ನಿಮ್ಮ ಯಾವುದೇ ಬ್ಯಾಂಕ್ ವ್ಯವಹಾರಗಳಿದ್ದರೆ ಮೊದಲೇ ಪ್ಲಾನ್ ಮಾಡಿಕೊಳ್ಳಿ

ಬೆಂಗಳೂರು: ಬ್ಯಾಂಕ್ ಗಳಲ್ಲಿ ನಿಮ್ಮ ಯಾವುದೇ ವ್ಯವಹಾರಗಳಿದ್ದಲ್ಲಿ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ಹಣಕಾಸಿನ ವ್ಯವಹಾರ ವಿಳಂಬವಾಗುವ ಸಾಧ್ಯತೆ ಇದೆ. ನಿನ್ನೆಯಷ್ಟೇ ಬೆಂಗಳೂರು ಬಂದ್ ನಡೆದಿದ್ದು, ನಾಳೆ Read more…

ALERT : ಸಾರ್ವಜನಿಕರೇ ಗಮನಿಸಿ : ಸೆ.30 ರೊಳಗೆ ಈ ಕೆಲಸ ಮಾಡದಿದ್ರೆ ನಿಮ್ಮ ‘ಬ್ಯಾಂಕ್’ ಖಾತೆಯೇ ಬಂದ್..!

ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಶ್ವಾಸ ಹೆಚ್ಚಾದಂತೆ ಜನರು ವಿಶ್ವಾಸಾರ್ಹ ಆದಾಯಕ್ಕಾಗಿ ವಿವಿಧ ಬ್ಯಾಂಕಿಂಗ್ ಯೋಜನೆಗಳಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ. ಜನರನ್ನು ಉಳಿತಾಯದ ಕಡೆಗೆ ತಿರುಗಿಸಲು ಕೇಂದ್ರ ಸರ್ಕಾರವು ಕೆಲವು Read more…

ಚೈತ್ರಾ ಕುಂದಾಪುರ ವಿರುದ್ಧ ದೂರು ದಾಖಲಿಸಿದ್ದ ಗೋವಿಂದ ಬಾಬು ಪೂಜಾರಿಗೂ ಈಗ ‘ಸಂಕಷ್ಟ’

ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿ ಗೋವಿಂದ ಬಾಬು ಪೂಜಾರಿಯವರಿಗೆ ಐದು ಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಚೈತ್ರಾ ಕುಂದಾಪುರ, ಗಗನ್ ಕಡೂರು, Read more…

ALERT : ಈ ಸಂಖ್ಯೆಗಳಿಂದ ಬಂದ ‘ಕರೆ’ ಸ್ವೀಕರಿಸಿದ್ರೆ ನಿಮ್ಮ ‘ಬ್ಯಾಂಕ್ ಖಾತೆ’ ಖಾಲಿಯಾಗುತ್ತೆ ಎಚ್ಚರ.!

ಇತ್ತೀಚೆಗೆ, ಉತ್ತರ ಪ್ರದೇಶದ ಅಲಿಗಢದಲ್ಲಿ ವಾಸಿಸುವ ಮಹಿಳೆಗೆ ಅಪರಿಚಿತ ಸಂಖ್ಯೆಯಿಂದ ಅವರ ಸ್ಮಾರ್ಟ್ ಫೋನ್ ಗೆ ಕರೆ ಬಂದಿದೆ. ಅವರು ಕರೆ ಸ್ವೀಕರಿಸಿ ನೀವು ಯಾರು ಎಂದು ಕೇಳುತ್ತಾಳೆ.ಕೆಲವೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...