alex Certify Baby | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಾವಸ್ಥೆಯಲ್ಲಿ ಲಿಚಿ ಹಣ್ಣನ್ನು ತಿನ್ನಬಹುದೇ ? ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ಮಹಿಳೆಯರು ಗರ್ಭಾವಸ್ಥೆಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು. ಇಲ್ಲವಾದರೆ ಅದರ ಪರಿಣಾಮ ಮಗುವಿನ ಮೇಲಾಗುತ್ತದೆ. ಹಾಗಾಗಿ ಗರ್ಭಿಣಿಯರು ತಾವು ಸೇವಿಸುವ ಆಹಾರದ ಬಗ್ಗೆ ಎಚ್ಚರ ವಹಿಸಿ. ಗರ್ಭಾವಸ್ಥೆಯಲ್ಲಿ ಹಣ್ಣುಗಳನ್ನು Read more…

ಒಂದು ಮಗುವನ್ನು ಹೊಂದಿರುವ ಪೋಷಕರು ತಪ್ಪದೇ ಇದನ್ನು ಓದಿ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ದಂಪತಿಗಳು ಒಂದೇ ಮಗುವನ್ನು ಹೊಂದಲು ಬಯಸುತ್ತಾರೆ. ಹಾಗೇ ಒಬ್ಬನೇ ಮಗು ಎಂಬ ಕಾರಣಕ್ಕೆ ಅತಿಯಾಗಿ ಮುದ್ದು ಮಾಡುತ್ತಾರೆ. ಅಂತಹ ಪೋಷಕರು ಒಮ್ಮೆ ಈ ವಿಚಾರ Read more…

ಮಗುವಿನ ಕೂದಲು ಸೊಂಪಾಗಿ ಬೆಳೆಯಲು ಇದನ್ನು ಬಳಸಿ

ಮಗುವಿನ ಕೂದಲು ಮುಂದೆ ಸೊಂಪಾಗಿ ಬೆಳೆಯಬೇಕೆಂದರೆ ಚಿಕ್ಕದಿರುವಾಗಲೇ ಕೂದಲಿನ ಬಗ್ಗೆ ಹೆಚ್ಚು ಗಮನ ಕೊಡಬೇಕು. ಮಗುವಿನ ಕೂದಲು ದಪ್ಪವಾಗಿ, ಸೊಂಪಾಗಿ , ಕಪ್ಪಾಗಿ ಬೆಳೆಯಲು ಈ ನೈಸರ್ಗಿಕ ವಿಧಾನಗಳನ್ನು Read more…

ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಚಾಮರಾಜನಗರ: ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯದಲ್ಲಿ ಖಾಸಗಿ ವಾಹನದಲ್ಲಿಯೇ ಗರ್ಭಿಣಿ ಮಗುವಿಗೆ ಜನ್ಮ ನೀಡಿದ್ದಾರೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಾಡಂಚಿನ ಗ್ರಾಮ ಒಂದರಲ್ಲಿ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಆಸ್ಪತ್ರೆಗೆ Read more…

ಮನೆಯಲ್ಲಿಡಬೇಡಿ ಈ 5 ವಸ್ತು; ಆರೋಗ್ಯದ ಮೇಲಾಗಬಹುದು ಪರಿಣಾಮ…!

ಮನೆಯಲ್ಲಿ ನವಜಾತ ಶಿಶುಗಳು ಮತ್ತು ಮಕ್ಕಳನ್ನು ನೋಡಿಕೊಳ್ಳುವ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಅನೇಕ ನಿಯಮಗಳನ್ನು ಉಲ್ಲೇಖಿಸಲಾಗಿದೆ. ವಾಸ್ತು ಪ್ರಕಾರ ಚಿಕ್ಕ ಮಕ್ಕಳ ನರ್ಸರಿಯನ್ನು ಸುಂದರವಾಗಿ ಮತ್ತು ಆಕರ್ಷಕವಾಗಿ ಮಾಡಲು Read more…

ಎರಡು ಕುಟುಂಬಗಳ ಗಲಾಟೆ ವೇಳೆ ಮೂರು ವರ್ಷದ ಮಗು ಹತ್ಯೆ

ಬೆಳಗಾವಿ: ಎರಡು ಕುಟುಂಬಗಳ ನಡುವೆ ಗಲಾಟೆ ನಡೆಯುವಾಗ ಮೂರು ವರ್ಷದ ಮಗು ಹತ್ಯೆ ಮಾಡಲಾಗಿದೆ.  ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಬುರ್ಲಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಎದೆ ಮೇಲೆ Read more…

ಮಗುವಿನ ಬೆಳವಣಿಗೆ ಮೇಲಿರಲಿ ಈ ಬಗ್ಗೆ ಗಮನ

ಮಗು ಹುಟ್ಟಿದ ಕೂಡಲೆ ಅಳುತ್ತದೆ. ಅದು ನಗುವುದು ಯಾವಾಗ ಎಂಬುದು ನಿಮ್ಮ ಪ್ರಶ್ನೆಯೇ. ಕೆಲವು ಮಕ್ಕಳು ನಿದ್ದೆಯಲ್ಲೇ ಮುಖವರಳಿಸಿ ಬೊಚ್ಚು ಬಾಯಿ ತೋರಿಸಿ ನಗುವುದು ನೀವು ಕಂಡಿರಬಹುದು. ಹಾಗಾದರೆ Read more…

ಸದ್ಯಕ್ಕೆ ಮಗು ಬೇಡ ಎಂದ ಪತ್ನಿ: ಕತ್ತು ಹಿಸುಕಿ ಕೊಂದ ಪತಿ

ಬೆಂಗಳೂರು: ಮಗು ಮಾಡಿಕೊಳ್ಳುವ ವಿಚಾರಕ್ಕೆ ದಂಪತಿ ನಡುವೆ ಜಗಳವಾಗಿ ಪತಿಯೇ ಪತ್ನಿಯ ಕತ್ತುಹಿಸುಕಿ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೂಲತಃ ಭಟ್ಕಳ ನಿವಾಸಿ ಗಿರಿಜಾ(30) ಕೊಲೆಯಾದವರು. ಆರೋಪಿ Read more…

ಮಕ್ಕಳಿಗೆ ಹೆಸರಿಡುವ ಮೊದಲು ಇರಲಿ ಈ ಬಗ್ಗೆ ಗಮನ

ಮಕ್ಕಳಿಗೆ ಹೆಸರಿಡುವ ಪದ್ಧತಿ ಭಾರತದಲ್ಲಿದೆ. ಹೆಸರಿಡುವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡ್ತಾರೆ. ಆದ್ರೆ ಹೆಸರು ಮಾತ್ರ ಇತ್ತೀಚಿನ ದಿನಗಳಲ್ಲಿ ಅರ್ಥ ಕಳೆದುಕೊಳ್ಳುತ್ತಿದೆ. ಹೆಸರು ಕೂಡ ವ್ಯಕ್ತಿ ಜೀವನದಲ್ಲಿ ಬಹುಮುಖ್ಯ ಪಾತ್ರ Read more…

ಗರ್ಭಾವಸ್ಥೆಯಲ್ಲಿ ಇವುಗಳನ್ನು ತಿನ್ನುವ ಮುನ್ನ……

ಗರ್ಭಾವಸ್ಥೆ ಎನ್ನುವುದು ಹೆಣ್ಣಿಗೆ ಎಷ್ಟು ಮುಖ್ಯವೋ, ಹುಟ್ಟುವ ಮಗುವಿನ ಬೆಳವಣಿಗೆಗೂ ಅಷ್ಟೇ ಮುಖ್ಯ. ತಾಯಿ ತಿನ್ನುವ ಆಹಾರ ಮಗುವಿನ ಮೇಲೆ ಪ್ರಭಾವ ಬಿರುತ್ತದೆ. ಸಂಶೋಧನೆಗಳ ಪ್ರಕಾರ ಕುರುಕಲು ತಿಂಡಿ Read more…

ಚರಂಡಿಯಲ್ಲಿ ನವಜಾತ ಶಿಶು ಶವ ಪತ್ತೆ

ಶಿವಮೊಗ್ಗ: ನಗರದ ಮೆಗ್ಗಾನ್ ಆಸ್ಪತ್ರೆ ಹೊರಬಾಗದ ಚರಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಮೆಗ್ಗಾನ್ ಆಸ್ಪತ್ರೆಯ ಬೆಡ್ ಶೀಟ್ ನಲ್ಲಿ ಶಿಶುವನ್ನು ಸುತ್ತಿ ಚರಂಡಿಯಲ್ಲಿ ಹಾಕಲಾಗಿದೆ. ಮಗುವಿನ ಪೋಷಕರ Read more…

ಬೋರ್ವೆಲ್ ಗೆ ಬಿದ್ದ ಕಂದನ ರಕ್ಷಣೆಗೆ ಮುಂದುವರೆದ ಕಾರ್ಯಾಚರಣೆ

ವಿಜಯಪುರ: ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಜಮೀನಿನಲ್ಲಿ ಕೊರೆಸಿದ್ದ ಕೊಳವೆ ಬಾವಿಗೆ ಎರಡು ವರ್ಷದ ಮಗು ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಲಚ್ಯಾಣ ಗ್ರಾಮದ Read more…

ಚಲಿಸುತ್ತಿದ್ದ ರೈಲಿನಲ್ಲಿಯೇ ಮಗುವಿಗೆ ಜನ್ಮ ನೀಡಿದ ಮಹಿಳೆ: ಮಾನವೀಯತೆ ಮೆರೆದ ಟಿಕೆಟ್ ತಪಾಸಣಾ ಸಿಬ್ಬಂದಿ

ಚಲಿಸುತ್ತಿದ್ದ ರೈಲಿನಲ್ಲಿಯೇ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ರೈಲಿನಲ್ಲಿಯೇ ಮಗುವಿಗೆ ಜನ್ಮ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಯಾಗ್ ರಾಜ್ ದುರಂತೋ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ಘಟನೆ Read more…

ಸಣ್ಣ ಮಕ್ಕಳಿರುವ ಪೋಷಕರೇ ಗಮನಿಸಿ: ಆಟವಾಡುವಾಗಲೇ ದಾರುಣ ಘಟನೆ: ನೀರು ತುಂಬಿದ ಬಕೆಟ್ ಗೆ ಬಿದ್ದು ಮಗು ಸಾವು

ಶಿವಮೊಗ್ಗ: ನೀರು ತುಂಬಿದ ಬಕೆಟ್ ಗೆ ಬಿದ್ದು ಒಂದೂವರೆ ವರ್ಷದ ಮಗು ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆ ಸಾಗರದ ಜೋಸೆಫ್ ನಗರ ಬಡಾವಣೆಯಲ್ಲಿ ಭಾನುವಾರ ನಡೆದಿದೆ. ಆಸಿಫ್ ಅವರ Read more…

ಮಗುವಿಗೆ ಸ್ತನ್ಯಪಾನ ಮಾಡಿಸುವ ಮುನ್ನ ತಿಳಿದಿರಲಿ ಈ ವಿಷಯ

ಮಗುವಿನ ಬೆಳವಣಿಗೆಗೆ ಸ್ತನ್ಯಪಾನ ಎಷ್ಟು ಮುಖ್ಯವೋ ಅದನ್ನು ನೀಡುವ ರೀತಿಯೂ ಅಷ್ಟೇ ಮುಖ್ಯವಾಗುತ್ತದೆ. ಎದೆ ಹಾಲು ನೀಡುವ ಭಂಗಿ ಹೇಗಿರಬೇಕು ಎಂಬುದನ್ನು ನೋಡೋಣ. ಮಗುವಿನ ದೇಹ ನೇರವಿರಲಿ. ಮಗುವಿನ Read more…

ತಾಯಂದಿರ ಎದೆಹಾಲು ದಪ್ಪವಾಗಿದ್ದರೆ ಈ ಮನೆಮದ್ದು ಬಳಸಿ

ಹೆರಿಗೆಯಾದ ಬಳಿಕ ಕೆಲವು ತಾಯಂದಿರ ಎದೆಹಾಲು ದಪ್ಪವಾಗುತ್ತದೆ. ಇದರಿಂದ ಮಗುವಿಗೆ ಹಾಲು ಕುಡಿಯಲು ಕಷ್ಟವಾಗುತ್ತದೆ. ಹಾಗಾಗಿ ಎದೆಹಾಲನ್ನು ನೀರಾಗಿಸಲು ಈ ಮನೆ ಮದ್ದನ್ನು ಬಳಸಿ. ತಾಯಿ ಎದೆಹಾಲು ದಪ್ಪವಾದಾಗ Read more…

ಇಲ್ಲಿದೆ ಮಗುವನ್ನು ಮಲಗಿಸುವುದಕ್ಕೆ ಸಿಂಪಲ್ ಟಿಪ್ಸ್

ಮುದ್ದಾದ ಮಗುವೆಂದರೆ ಎಲ್ಲರಿಗೂ ಇಷ್ಟ. ಆದರೆ ಇದೇ ಮಕ್ಕಳು ನಿದ್ದೆ ಮಾಡುವುದಕ್ಕೆ ಹಟ ಹಿಡಿದಾಗ ಮಾತ್ರ ತಾಯಂದಿರು ಸೋತು ಸುಣ್ಣವಾಗುತ್ತಾರೆ. ಹೊಟ್ಟೆ ತುಂಬಾ ಎದೆಹಾಲು ಕುಡಿಸಿ ಮಲಗಿಸಿದ ಮಗು Read more…

ಹೆರಿಗೆಗೆ ಹೋದ ಪತ್ನಿ, ಮಗುವಿಗೆ ಜನ್ಮ ನೀಡಿದ ಪ್ರಿಯತಮೆ: ನವಜಾತ ಶಿಶು ಕೊಂದ ತಂದೆ, ಅಜ್ಜಿ ಅರೆಸ್ಟ್

ಮಡಿಕೇರಿ: ಅಕ್ರಮ ಸಂಬಂಧದಿಂದ ಜನಿಸಿದ ನವಜಾತ ಶಿಶುವನ್ನು ತಂದೆ, ಅಜ್ಜಿ ಕುತ್ತಿಗೆ ಹಿಸುಕಿ ಕೊಂದ ದಾರುಣ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಗದ್ದೆಹಳ್ಳ ಗ್ರಾಮದಲ್ಲಿ ನಡೆದಿದೆ. ನವಜಾತ Read more…

7ನೇ ಮಗುವಿಗೆ ಜನ್ಮ ನೀಡಿದ ಮಹಿಳೆ ಮಾಡಿದ್ದೇನು ಗೊತ್ತಾ…?

ಮಂಡ್ಯ: 7ನೇ ಮಗುವಿಗೆ ಜನ್ಮ ನೀಡಿದ ಮಹಿಳೆ ನವಜಾತ ಶಿಶು ಬಿಟ್ಟು ಪರಾರಿಯಾದ ಘಟನೆ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ನಡೆದಿದೆ. ಹಾಡ್ಯ ಗ್ರಾಮದ ಬನ್ನಮ್ಮ ನವಜಾತ ಶಿಶು ಬಿಟ್ಟು Read more…

ಆಸ್ಪತ್ರೆಯಲ್ಲಿ ಹೆರಿಗೆಯಾದ ತಕ್ಷಣ ಮಗು ಮೃತಪಟ್ಟಿದೆ ಎಂದು ಸುಳ್ಳು ಮಾಹಿತಿ ನೀಡಿ ಮಾರಾಟ: ತನಿಖೆಗೆ ಆದೇಶ

ಕೊಪ್ಪಳ: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾದ ತಕ್ಷಣವೇ ಮಗು ಮೃತಪಟ್ಟಿದೆ ಎಂದು ಪೋಷಕರಿಗೆ ಸುಳ್ಳು ಮಾಹಿತಿ ನೀಡಿ ಆ ಮಗುವನ್ನು ಕಳೆದು ಮಾಡಿ ಮಾರಾಟ ಮಾಡಲಾಗಿದೆ. 6 ವರ್ಷದ ಹಿಂದೆ Read more…

ಬಾಣಂತನದ ಆರೈಕೆಯಲ್ಲಿ ದೇಹ ತೂಕ ಹೆಚ್ಚಾಗಿದೆಯಾ…? ಹೀಗೆ ಮಾಡಿ

ಬಳಕುವ ಸೊಂಟ, ಬೊಜ್ಜಿಲ್ಲದ ಹೊಟ್ಟೆ ನಮ್ಮದಾಗಬೇಕು ಎಂಬ ಆಸೆ ಹೆಣ್ಣುಮಕ್ಕಳಿಗಿರುವುದು ಸಹಜ. ಆದರೆ ಒಂದು ಮಗುವಾದ ಬಳಿಕ ದೇಹ ಸಾಕಷ್ಟು ಬದಲಾವಣೆಯಾಗುತ್ತದೆ. ಮಗುವಿಗೆ ಹಾಲೂಣಿಸಬೇಕಾಗಿರುವುದರಿಂದ ಸಾಧ್ಯವಾದಷ್ಟು ಪ್ರೊಟೀನ್ ಭರಿತವಾದ Read more…

ಇಂಜೆಕ್ಷನ್ ನೀಡಿದ ಕೆಲ ಸಮಯದಲ್ಲೇ ಒಂದುವರೆ ತಿಂಗಳ ಮಗು ಸಾವು; ವೈದ್ಯರ ವಿರುದ್ಧ ಪೋಷಕರ ಆಕ್ರೋಶ

ರಾಮನಗರ: ಆಸ್ಪತ್ರೆಯಲ್ಲಿ ಇಂಜಕ್ಷನ್ ನೀಡಿದ ಒಂದು ಗಂಟೆಯಲ್ಲೇ ಒಂದುವರೆ ತಿಂಗಳ ಕಂದಮ್ಮ ಸಾವನ್ನಪ್ಪಿದ್ದು, ವೈದ್ಯರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದೊಡ್ಡಮಳೂರಿನ ಪ್ರಾಥಮಿಕ Read more…

BREAKING: ಕಲಬುರಗಿಯಲ್ಲಿ ದಾರುಣ ಘಟನೆ, ಶಾಲಾ ವಾಹನ ಹರಿದು 2 ವರ್ಷದ ಮಗು ಸಾವು

ಕಲಬುರಗಿ: ಶಾಲಾ ವಾಹನ ಹರಿದು ಮನೆ ಮುಂದೆ ಆಟವಾಡುತ್ತಿದ್ದ ಮಗು ಸಾವನ್ನಪ್ಪಿದೆ. ಕಲಬುರಗಿಯ ಸಂಗಮೇಶ್ವರ ಕಾಲೋನಿಯಲ್ಲಿ ಘಟನೆ ನಡೆದಿದೆ. ಆಕ್ರೋಶಗೊಂಡ ಜನ ಶಾಲಾ ವಾಹನದ ಮೇಲೆ ಕಲ್ಲು ತೂರಾಟ Read more…

ಗರ್ಭಿಣಿಯರು ಕಲ್ಲಂಗಡಿ ಸೇವಿಸುವುದರಿಂದ ಸಿಗಲಿದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ಗರ್ಭಿಣಿಯರು ಸಾಕಷ್ಟು ಹಣ್ಣುಗಳನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ತಿನ್ನುತ್ತಾರೆ. ಯಾವ ಹಣ್ಣುಗಳನ್ನು ಎಷ್ಟು ಪ್ರಮಾಣದಲ್ಲಿ ತಿಂದರೆ ಒಳ್ಳೆಯದು ಎಂಬುದರ ಬಗ್ಗೆ ಸರಿಯಾದ ಮಾಹಿತಿ ತಿಳಿದರೆ ಒಳ್ಳೆಯದು. ಕಲ್ಲಂಗಡಿ Read more…

ಪ್ರಾಣ ಪ್ರತಿಷ್ಠೆ ದಿನವೇ ಜನಿಸಿದ ಮಕ್ಕಳ ಹೆಸರಲ್ಲಿ ತಲಾ 5000 ರೂ. ಠೇವಣಿ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದ ಲಾಲ್ ಬಹದ್ದೂರ್ ಶಾಸ್ತ್ರಿ ಪತ್ತಿನ ಸೌಹಾರ್ದ ಸಹಕಾರಿ ಸಂಘದ ದಶಮಾನೋತ್ಸವ, ಅಯೋಧ್ಯೆ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಜನವರಿ 22ರ ಸೋಮವಾರ ಗುಳೇದಗುಡ್ಡದ Read more…

ರಾಮ ಮಂದಿರ ಪ್ರಾಣ ಪ್ರತಿಷ್ಠೆ: ಇಂದು ಜನಿಸುವ ಮಗುವಿಗೆ 5000 ರೂ.

ಬಾಗಲಕೋಟೆ: ಅಯೋಧ್ಯೆ ಶ್ರೀ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠೆ ದಿನವಾದ ಜನವರಿ 22ರ ಸೋಮವಾರ ಗುಳೇದಗುಡ್ಡ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸುವ ಪ್ರತಿ ಮಗುವಿನ ಹೆಸರಿನಲ್ಲಿ 5000 ರೂ. Read more…

ಡೈಪರ್ ನಿಂದಾದ ಅಲರ್ಜಿಯನ್ನು ನಿವಾರಿಸಲು ಇಲ್ಲಿದೆ ಮನೆ ಮದ್ದು

ಮಕ್ಕಳಿಗೆ ಹೆಚ್ಚಾಗಿ ಡೈಪರ್ ಉಪಯೋಗಿಸುವುದರಿಂದ ಅಲರ್ಜಿ ಉಂಟಾಗುತ್ತದೆ. ಬೇಸಿಗೆ ಕಾಲದಲ್ಲಿ ಈ ಡ್ರೈಪರ್ ನಿಂದ ಮಗುವಿನ ಚರ್ಮದ ಮೇಲೆ ಸೋಂಕು ತಗುಲುವಿಕೆ ಜಾಸ್ತಿ. ಡ್ರೈಪರ್ ಅಲರ್ಜಿಯನ್ನು ಹೋಗಲಾಡಿಸಲು ಈ Read more…

ಗಂಡು ಮಗುವಿಗೆ ಜನ್ಮ ನೀಡಿದ ಹಾಸ್ಟೆಲ್ ವಿದ್ಯಾರ್ಥಿನಿ: ಇಬ್ಬರು ಅಮಾನತು

ತುಮಕೂರು: ತುಮಕೂರು ಜಿಲ್ಲೆ ಮಧುಗಿರಿ ಹಾಸ್ಟೆಲ್ ವೊಂದರಲ್ಲಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಸಮಾಜ ಕಲ್ಯಾಣ ಇಲಾಖೆಯ Read more…

ನಿಮ್ಮ ಮಗುವೂ ಬೆರಳು ಚೀಪುತ್ತಿದೆಯಾ…?

ಮಕ್ಕಳು ಬೆರಳು ಚೀಪುವುದು ಸ್ವಾಭಾವಿಕ ಕ್ರಿಯೆ. ಆದರೆ ಅದು 5-6 ವರ್ಷದ ಬಳಿಕವೂ ಮುಂದುವರೆದರೆ ಸಮಸ್ಯೆಗಳು ಕಾಣಿಸಿಕೊಂಡಾವು. ಬೆರಳು ಚೀಪುವ ಅಭ್ಯಾಸವು ಮಗುವಿಗೆ ಗರ್ಭಾವಸ್ಥೆಯಲ್ಲೇ ಕಾಣಿಸಿಕೊಳ್ಳುತ್ತದೆ ಮತ್ತು ಶೇ.46 Read more…

ಎದೆ ಹಾಲು ವೃದ್ದಿಸಲು ಇಲ್ಲಿವೆ ಟಿಪ್ಸ್

ತಾಯಿಯ ಎದೆ ಹಾಲು ಚಿಕ್ಕಮಗುವಿಗೆ ತುಂಬಾ ಅಗತ್ಯ. ಆರು ತಿಂಗಳವರಗೆ ಮಗುವಿಗೆ ಎದೆಹಾಲು ಅತ್ಯಗತ್ಯವಾದ ಆಹಾರವಾಗಿದೆ. ಇದು ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆದರೆ ಕೆಲವರಿಗೆ ಎದೆಹಾಲು ಇರುವುದಿಲ್ಲ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...