alex Certify Auto | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಮಿಷನ್ ಹೆಚ್ಚಿಸದಿದ್ದರೆ ಆಟೋ ಸೇವೆ ಸ್ಥಗಿತಗೊಳಿಸುವುದಾಗಿ ಹೇಳಿದ ‘ಉಬರ್’

ಸರ್ಕಾರ ನಿಗದಿಪಡಿಸಿರುವ ಶೇಕಡ 10 ಕಮಿಷನ್ ದರವನ್ನು ಶೇ.25 ಕ್ಕೆ ಹೆಚ್ಚಳ ಮಾಡದಿದ್ದರೆ ಅನಿವಾರ್ಯವಾಗಿ ತಾನು ಬೆಂಗಳೂರಿನಲ್ಲಿ ಆಟೋ ಸೇವೆಯನ್ನು ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಉಬರ್ ಹೇಳಿದೆ. ಶೇಕಡ 10 Read more…

ಪ್ರಯಾಣಿಕರಿಗೆ ಗುಡ್ ನ್ಯೂಸ್: ‘ನಮ್ಮ ಯಾತ್ರಿ’ ಆಪ್ ಆಧಾರಿತ ಆಟೋ ಸೇವೆಗೆ ಚಾಲನೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ‘ನಮ್ಮ ಯಾತ್ರಿ’ ಆಪ್ ಆಧಾರಿತ ಆಟೋ ಸೇವೆಗೆ ಕನ್ನಡ ರಾಜ್ಯೋತ್ಸವ ದಿನವಾದ ಇಂದು ಚಾಲನೆ ನೀಡಲಾಗಿದೆ. ಓಲಾ – ಉಬರ್ ಆಟೋಗಳಿಗೆ ಸೆಡ್ಡು ಹೊಡೆದು Read more…

‘ಕಾಂತಾರ’ ಎಫೆಕ್ಟ್: ಆಟೋಗೆ ಕಾಡಿನಂತೆ ಅಲಂಕಾರ

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತರಾ’ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಈಗಾಗಲೇ ದಾಖಲೆ ಬರೆದಿದ್ದು, ಇನ್ನೂ ಕೂಡ ಹೌಸ್ Read more…

ಆ‌ಟೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌ ನೀಡಿದ ಉಬರ್

ಬೆಂಗಳೂರು: ಕರ್ನಾಟಕ ಸರ್ಕಾರವು ಶುಕ್ರವಾರ ರಾಜ್ಯದಲ್ಲಿ ಸರ್ಕಾರದ ನಿಗದಿತ ಮಿತಿ ಬೆಲೆಗೆ ಶೇಕಡಾ 10 ರಷ್ಟು ಹೆಚ್ಚುವರಿ ದರದೊಂದಿಗೆ ಆಟೋರಿಕ್ಷಾ ಸೇವೆಗಳನ್ನು ನಡೆಸಲು ಕ್ಯಾಬ್ ಅಗ್ರಿಗೇಟರ್‌ಗಳಿಗೆ ಅನುಮತಿ ನೀಡಿದ Read more…

ವಿದ್ಯಾರ್ಥಿನಿ ಕಾಲೇಜಿಗೆ ಹೋಗುತ್ತಿದ್ದಾಗಲೇ ಆಟೋ ಚಾಲಕನಿಂದ ಆಘಾತಕಾರಿ ಕೃತ್ಯ; ಶಾಕಿಂಗ್ ಘಟನೆ ಸಿಸಿ ಟಿವಿಯಲ್ಲಿ ಸೆರೆ

ಮಹಾರಾಷ್ಟ್ರದ ಥಾಣೆಯಲ್ಲಿ ಶುಕ್ರವಾರ ಬೆಳಗ್ಗೆ 6.45 ರ ಸುಮಾರಿಗೆ ಬೆಚ್ಚಿ ಬೀಳಿಸುವಂತಹ ಘಟನೆಯೊಂದು ನಡೆದಿದೆ. ಕಾಲೇಜಿಗೆ ತೆರಳುತ್ತಿದ್ದ 21 ವರ್ಷದ ವಿದ್ಯಾರ್ಥಿನಿಗೆ ಆಟೋ ಚಾಲಕನೊಬ್ಬ ಅಶ್ಲೀಲ ಪದಗಳಿಂದ ಚುಡಾಯಿಸಿದ್ದಲ್ಲದೆ Read more…

BIG NEWS: ಸಾರಿಗೆ ಇಲಾಖೆ ಎಚ್ಚರಿಕೆ ಮಧ್ಯೆಯೂ ಓಲಾ – ಉಬರ್ ಆಟೋ ಸಂಚಾರ

ಸೇವೆಯ ಹೆಸರಿನಲ್ಲಿ ಪ್ರಯಾಣಿಕರಿಂದ ಹಣ ಸುಲಿಗೆ ಮಾಡುತ್ತಿರುವ ಆರೋಪಕ್ಕೊಳಗಾಗಿದ್ದ ಓಲಾ ಹಾಗೂ ಉಬರ್ ಆಟೋ ಸೇವೆ ಸಾರಿಗೆ ಇಲಾಖೆ ಆಯುಕ್ತರ ಎಚ್ಚರಿಕೆ ನಡುವೆಯೂ ಇಂದು ಸಂಚಾರ ನಡೆಸುತ್ತಿವೆ. ಓಲಾ Read more…

BIG NEWS: ಇಂದಿನಿಂದ ಓಲಾ – ಉಬರ್ ಆಟೋ ಸೇವೆ ಸ್ಥಗಿತ; ನಿಯಮ ಉಲ್ಲಂಘಿಸಿದರೆ 5 ಸಾವಿರ ರೂ. ದಂಡ

ಆಟೋ ಸೇವೆ ನೀಡುವ ನೆಪದಲ್ಲಿ ಸಾರ್ವಜನಿಕರಿಂದ ಹಣ ಸುಲಿಗೆ ಮಾಡುತ್ತಿವೆ ಎಂಬ ಆರೋಪಾಗುತ್ತಿದ್ದ ಓಲಾ ಹಾಗೂ ಉಬರ್ ಕಂಪನಿಗೆ ಸಾರಿಗೆ ಇಲಾಖೆ ಬಿಗ್ ಶಾಕ್ ನೀಡಿದೆ. ಇಂದಿನಿಂದ ಆಟೋ Read more…

BIG BREAKING: ಹಾಡಹಗಲೇ ದುಷ್ಕರ್ಮಿಗಳ ಅಟ್ಟಹಾಸ; ರೌಡಿ ಶೀಟರ್ ಮೇಲೆ ಮಾರಣಾಂತಿಕ ದಾಳಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಾಡಹಗಲೇ ಭೀಕರ ಹಲ್ಲೆ ನಡೆದಿದ್ದು, ಹಳೆ ವೈಷಮ್ಯಕ್ಕೆ ಈ ಕೃತ್ಯ ನಡೆದಿದೆ ಎಂದು ಹೇಳಲಾಗಿದೆ. ಶೇಷಾದ್ರಿಪುರಂ ಬಳಿಯ ನಟರಾಜ ಥಿಯೇಟರ್ ಬಳಿ Read more…

ಫುಟ್​ ಬ್ರಿಡ್ಜ್​ ಬಳಸಿ ರಸ್ತೆ ಕ್ರಾಸ್​ ಮಾಡಿದ ಆಟೋ ಚಾಲಕ…!

ಹೈವೇಗಳಲ್ಲಿ ಅಥವಾ ಅತಿ ಹೆಚ್ಚು ಜನನಿಬಿಡ ರಸ್ತೆಗಳಲ್ಲಿ ಫುಟ್​ ಬ್ರಿಡ್ಜ್​ ಮಾಡುವುದುಂಟು. ವಾಹನ ಸಂಚಾರ ಸರಾಗವಾಗಲು ಹಾಗೂ ಜನರು ರಸ್ತೆ ದಾಟಲು ಅನುಕೂಲ ಮಾಡಿಕೊಡುವುದು ಫುಟ್​ ಬ್ರಿಡ್ಜ್​ನ ಉದ್ದೇಶ. Read more…

ಅವೈಜ್ಞಾನಿಕ ಕಾಮಗಾರಿಯಿಂದ ಭೀಕರ ಸರಣಿ ಅಪಘಾತ; ನಡುರಸ್ತೆಯಲ್ಲಿಯೇ ಪಲ್ಟಿಯಾಗಿ ಬಿದ್ದ ಆಟೋ

ತುಮಕೂರು: ಚಲಿಸುತ್ತಿದ್ದ ಆಟೋ ನೋಡ ನೋಡುತ್ತಿದ್ದಂತೆ ನಡು ರಸ್ತೆಯಲ್ಲಿಯೇ ಪಲ್ಟಿಯಾಗಿ ಬಿದ್ದಿದ್ದು, ಆಟೋಗೆ ಬೈಕ್ ಕೂಡ ಡಿಕ್ಕಿ ಹೊಡೆದ ಘಟನೆ ತುಮಕೂರು ಜಿಲ್ಲೆಯ ಮೇಳಕೋಟೆ ಮುಖ್ಯರಸ್ತೆಯಲ್ಲಿ ನಡೆದಿದೆ. ಸ್ಮಾರ್ಟ್ Read more…

BIG BREAKING: ಭೀಕರ ಸರಣಿ ಅಪಘಾತ; BMTC ಬಸ್ ಹಾಗೂ ಟೆಂಪೋ ನಡುವೆ ಸಿಲುಕಿದ ಆಟೋ ಚಾಲಕ; ರಕ್ಷಣೆಗೆ ಹರಸಾಹಸ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂ ಬೆಳಿಗ್ಗೆಯೇ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಕ್ಯಾಂಟರ್, ಬಿಎಂಟಿಸಿ ಬಸ್, ಟೆಂಪೊ ಹಾಗೂ ಆಟೋ ನಡುವೆ ಅಪಘಾತ ಸಂಭವಿಸಿದೆ. ಮೈಸೂರು ರಸ್ತೆ ಬಳಿಯ Read more…

BIG NEWS: KSRTC ಬಸ್-ಆಟೋ ಭೀಕರ ಅಪಘಾತ; ಬಾಲಕಿ ದುರ್ಮರಣ

ತುಮಕೂರು: ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಆಟೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬಾಲಕಿಯೋರ್ವಳು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ತುಮಕೂರು ಜಿಲ್ಲೆ ಹೊಸಹಳ್ಳಿ ಬಳಿ ನಡೆದಿದೆ. 12 Read more…

ಮೇ 1ರಿಂದ ಆಟೋ, ಬಸ್‌ ಪ್ರಯಾಣ ಮತ್ತಷ್ಟು ದುಬಾರಿ

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಬೆನ್ನಲ್ಲೇ ಜನಸಾಮಾನ್ಯರಿಗೆ ರಾಜ್ಯ ಸರ್ಕಾರಗಳು ಕೂಡ ಶಾಕ್‌ ಮೇಲೆ ಶಾಕ್‌ ಕೊಡ್ತಾ ಇವೆ. ಮೇ 1ರಿಂದ ಕೇರಳದಲ್ಲಿ ಬಸ್, ಆಟೋ, ಟ್ಯಾಕ್ಸಿ ಪ್ರಯಾಣ Read more…

ರೆನಾಲ್ಟ್ ಕ್ವಿಡ್, ಡಸ್ಟರ್ ಮೇಲೆ ರೂ.1.1 ಲಕ್ಷದವರೆಗೆ ರಿಯಾಯಿತಿ

ಕಾರು ಕಂಪನಿಗಳ ನಡುವೆ ಪೈಪೋಟಿ ಶುರುವಾಗಿದ್ದು, ಗ್ರಾಹಕರನ್ನು ಸೆಳೆಯಲು ಮಾರುತಿ ಸುಜುಕಿ ರಿಯಾಯಿತಿ ಘೋಷಿಸಿತ್ತು. ಇದೀಗ ರಿಯಾಯಿತಿ ಘೋಷಿಸುವ ಸರದಿ ರೆನಾಲ್ಟ್ ನದ್ದಾಗಿದೆ. ಪ್ರತಿಸ್ಪರ್ಧಿಗಳ ಕಠಿಣ ಸ್ಪರ್ಧೆಯನ್ನು ನೀಡಲು Read more…

BREAKING NEWS: ಕೆನಡಾದಲ್ಲಿ ಆಟೋ ಅಪಘಾತದಲ್ಲಿ 5 ಭಾರತೀಯ ವಿದ್ಯಾರ್ಥಿಗಳು ಸಾವು

ಕೆನಡಾದಲ್ಲಿ ಸಂಭವಿಸಿದ ಆಟೋ ಅಪಘಾತದಲ್ಲಿ ಕನಿಷ್ಠ 5 ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೆನಡಾದ ಭಾರತದ ಕಮಿಷನರ್ ಅಜಯ್ ಬಿಸಾರಿಯಾ ತಿಳಿಸಿದ್ದಾರೆ Read more…

ಬೆಂಗಳೂರಿನಲ್ಲಿ ಹಾಡಹಗಲೇ ವ್ಯಕ್ತಿಯೋರ್ವನ ಬರ್ಬರ ಹತ್ಯೆ..!

ಬೆಂಗಳೂರಿನಲ್ಲಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಗರದ ನಂದಿನಿ ಲೇಔಟ್ ಬಳಿಯ ನರಸಿಂಹಸ್ವಾಮಿ ಲೇಔಟ್ನಲ್ಲಿ ಈ ಘಟನೆ ನಡೆದಿದೆ. ಬೈಕ್ ನಲ್ಲಿ ಬರುತ್ತಿದ್ದ ವ್ಯಕ್ತಿಯನ್ನು ಹಿಂಬಾಲಿಸಿ ಕೊಲೆ ಮಾಡಲಾಗಿದೆ. Read more…

ಭಕ್ತಿಯಲ್ಲಿ ನಿಂತ ವ್ಯಕ್ತಿಗೆ ಗುದ್ದಿದ ಆಟೋ; ನಾಲ್ವರ ಸ್ಥಿತಿ ಗಂಭೀರ….!

ತುಮಕೂರು : ಸರಕು ತುಂಬಿಕೊಂಡಿದ್ದ ಆಟೋವೊಂದು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಪರಿಣಾಮ ದೇವರ ಉತ್ಸವ ನೋಡುತ್ತ ನಿಂತಿದ್ದ ವ್ಯಕ್ತಿ ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ Read more…

ಮೂತ್ರ ವಿಸರ್ಜನೆಗೆಂದು ಆಟೋ ನಿಲ್ಲಿಸಿದವರಿಗೆ ಗುದ್ದಿದ ಕಾರು; ಇಬ್ಬರು ಸ್ಥಳದಲ್ಲಿಯೇ ಸಾವು

ಬೆಂಗಳೂರು : ರಾತ್ರಿ ಹೊತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂತ್ರ ವಿಸರ್ಜನೆಗೆಂದು ಆಟೋ ನಿಲ್ಲಿಸಿದ್ದ ಇಬ್ಬರ ಮೇಲೆ ಕಾರು ಹಾಯ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ- 75ರಲ್ಲಿನ ಮಹದೇವಪುರ Read more…

ವಿಧಿಯ ಕ್ರೂರ ಅಟ್ಟಹಾಸ: ವಾರದ ಹಿಂದೆಯಷ್ಟೇ ಮದುವೆಯಾಗಿದ್ದ SI ಅಪಘಾತದಲ್ಲಿ ವಿಧಿವಶ

ಹೈದರಾಬಾದ್: ಎಸ್ಐ ಆಗಬೇಕೆಂದು ಕನಸು ಕಂಡಿದ್ದ ವ್ಯಕ್ತಿ, ಅದನ್ನು ನನಸೂ ಮಾಡಿಕೊಂಡಿದ್ದರು. ಇನ್ನೇನು ಜೀವನ ಸೆಟಲ್ ಆಯಿತು, ಮದುವೆಯಾಗಿ ನೆಮ್ಮದಿಯಿಂದ ಬದುಕು ಸಾಗಿಸೋಣ ಎಂದುಕೊಂಡಿದ್ದ ಅವರ ಕನಸು ಮಾತ್ರ Read more…

ನೆಚ್ಚಿನ ನಟನ ನೋಡಲು ಮುಗಿಬಿದ್ದ ಫ್ಯಾನ್ಸ್: ಜನನಿಬಿಡ ಪ್ರದೇಶದಲ್ಲಿ ಐಷಾರಾಮಿ ಕಾರ್ ಬಿಟ್ಟು ಸಲ್ಮಾನ್ ಖಾನ್ ಆಟೋ ಚಾಲನೆ

ಮುಂಬೈ: ಖ್ಯಾತ ನಟ ಸಲ್ಮಾನ್ ಖಾನ್ ಜನನಿಬಿಡ ಪ್ರದೇಶದಲ್ಲಿ ಆಟೋ ಚಾಲನೆ ಮಾಡಿದ್ದಾರೆ. ಆಟೋದ  ಡ್ರೈವರ್ ಸೀಟಿನಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದಾರೆ. ತಮ್ಮ ಪನ್ವೆಲ್ ಫಾರ್ಮ್‌ಹೌಸ್‌ ನಲ್ಲಿ ಕೆಲವು Read more…

ಆಟೋದಲ್ಲಿ ವ್ಹೀಲಿಂಗ್ ಹುಚ್ಚಾಟಕ್ಕೆ ಪ್ರಾಣ ಕಳೆದುಕೊಂಡ ಯುವಕ

ಬೆಂಗಳೂರು: ನಗರದ ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವಕನೊಬ್ಬ ಆಟೋದಲ್ಲಿ ವ್ಹೀಲಿಂಗ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ. ಬಾಣಸವಾಡಿಯಲ್ಲಿ ಸ್ನೇಹಿತರೊಂದಿಗೆ ಆಟೋದಲ್ಲಿ ವ್ಹೀಲಿಂಗ್ ಮಾಡಲು ಮುಂದಾಗಿದ್ದು, ರಸ್ತೆಯಲ್ಲಿ Read more…

BIG NEWS: ಡಿ. 31 ರ ಕರ್ನಾಟಕ ಬಂದ್ ಗೆ ವ್ಯಾಪಕ ಬೆಂಬಲ; ಏನಿರುತ್ತೆ..? ಏನಿರಲ್ಲ…?

ಬೆಂಗಳೂರು: ಪುಂಡಾಟಿಕೆ ಮೆರೆಯುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ನಿಷೇಧಿಸಬೇಕೆಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಕರೆ ನೀಡಿವೆ. ಅಂದು ಬೆಳಗ್ಗೆ 6 ಗಂಟೆಯಿಂದ Read more…

BIG BREAKING: ಟಿಪ್ಪರ್ ಡಿಕ್ಕಿಯಾಗಿ ಭೀಕರ ಅಪಘಾತ, ಆಟೋದಲ್ಲಿದ್ದ 5 ಮಂದಿ ಸಾವು

ಮಂಡ್ಯ: ಟಿಪ್ಪರ್ ಡಿಕ್ಕಿಯಾಗಿ ಆಟೋದಲ್ಲಿದ್ದ ಐವರು ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ನೆಲಮಾಕನಹಳ್ಳಿ ಗೇಟ್ ಬಳಿ ನಡೆದಿದೆ. ಆಟೋದಲ್ಲಿ Read more…

BREAKING NEWS: ಬೆಳ್ಳಂಬೆಳಗ್ಗೆ ಭೀಕರ ಅಪಘಾತ; ಲಾರಿ ಡಿಕ್ಕಿ, ಆಟೋದಲ್ಲಿದ್ದ ಮೂವರು ಸ್ಥಳದಲ್ಲೇ ಸಾವು, 6 ಜನ ಗಂಭೀರ

ಯಾದಗಿರಿ: ಯಾದಗಿರಿ ನಗರದ ಮುದ್ನಾಳ್ ಕ್ರಾಸ್ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಎರಡೂವರೆ ತಿಂಗಳ ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಗು, ಮಗುವಿನ ಅಜ್ಜ ಮತ್ತು ಆಟೋಚಾಲಕ Read more…

BIG NEWS: ಪ್ರಯಾಣಿಕರಿಗೆ ಬಿಗ್ ಶಾಕ್; ಆಟೋ ಪ್ರಯಾಣ ದರ ದಿಢೀರ್ ಏರಿಕೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ದಿಢೀರ್ ಏರಿಕೆ ಮಾಡುವ ಮೂಲಕ ಪ್ರಯಾಣಿಕರಿಗೆ ಶಾಕ್ ನೀಡಲಾಗಿದೆ. ಕನಿಷ್ಠ 25 ರೂಪಾಯಿ ಇದ್ದ ಆಟೋ ಪ್ರಯಾಣ ದರ 35 Read more…

ಶ್ರೀಸಾಮಾನ್ಯನ ಜೇಬಿಗೆ ಮತ್ತೊಂದು ಬರೆ..! ಶೀಘ್ರದಲ್ಲೇ ಏರಿಕೆಯಾಗಲಿದೆ ಆಟೋ ದರ

ಒಂದಿಲ್ಲೊಂದು ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಶ್ರೀಸಾಮಾನ್ಯನಿಗೆ ಇದೀಗ ಆಟೋ ದರ ಏರಿಕೆಯ ಬಿಸಿಯೂ ತಟ್ಟುವಂತೆ ಕಾಣ್ತಿದೆ. ಆಟೋ ಚಾಲಕರ ಮನವಿಗೆ ಮಣಿದಿರುವ ಬೆಂಗಳೂರು ನಗರ Read more…

ಪೆಟ್ರೋಲ್‌ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್: ಡಬಲ್ ಸವಾರಿಯ ಮೊದಲ‌ ಇವಿ ಬೈಸಿಕಲ್ ಮಾರುಕಟ್ಟೆಗೆ

ದೇಶದಲ್ಲಿ ಪೆಟ್ರೋಲ್ – ಡೀಸೆಲ್ ಬೆಲೆ ಹೆಚ್ಚುತ್ತಿದೆ. ಈ ಪರಿಸ್ಥಿತಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಕ್ರೇಜ್ ಹೆಚ್ಚುತ್ತಿದೆ. ವೋಲ್ಟ್ರಾನ್ ಮೋಟಾರ್ಸ್ ಈಗ ತನ್ನ ವಿದ್ಯುತ್ ಚಕ್ರದ VM 50 ಮತ್ತು Read more…

BIG NEWS: ಮತ್ತೊಂದು ಹೊಸ ನಿಯಮ ಜಾರಿ, ಜೈವಿಕ ಇಂಧನ ವಾಹನ ತಯಾರಿಕೆ ಕಡ್ಡಾಯ

ಮುಂಬೈ: ವಾಹನ, ಸಾರಿಗೆ ನಿಯಮದಲ್ಲಿ ಅನೇಕ ಬದಲಾವಣೆ ತಂದಿರುವ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಮತ್ತೊಂದು ಹೊಸ ನೀತಿ ಜಾರಿಗೆ ತರಲಾಗುವುದು ಇನ್ನು ಆರು ತಿಂಗಳಲ್ಲಿ ಜೈವಿಕ Read more…

BIG NEWS: ಸಾರಿಗೆ ಸಚಿವಾಲಯದಿಂದ ಮತ್ತೊಂದು ಹೊಸ ರೂಲ್ಸ್, ಜೈವಿಕ ಇಂಧನ ವಾಹನ ತಯಾರಿಕೆ ಕಡ್ಡಾಯ -ನಿತಿನ್ ಗಡ್ಕರಿ ಮಾಹಿತಿ

ಮುಂಬೈ: ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಮತ್ತೊಂದು ಹೊಸ ನೀತಿ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ. ಇನ್ನು ಆರು ತಿಂಗಳಲ್ಲಿ ಜೈವಿಕ ಇಂಧನ ವಾಹನ ತಯಾರಿಕೆಯನ್ನು ಕಡ್ಡಾಯಗೊಳಿಸಲಾಗುವುದು. ಕೇಂದ್ರ Read more…

ಬೆಚ್ಚಿಬಿದ್ದ ಬೆಣ್ಣೆನಗರಿ: ತಲೆ ಮೇಲೆ ಕಲ್ಲು ಎತ್ತಿಹಾಕಿ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ

ದಾವಣಗೆರೆ: ನಗರದ ಬಸವರಾಜ ಪೇಟೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯನ್ನು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬಸವರಾಜ ಪೇಟೆಯ ಸೀಮೆಎಣ್ಣೆ ಪರಮೇಶ್(45) ಕೊಲೆಯಾದ ವ್ಯಕ್ತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...