alex Certify Australia | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೊಂದು ಗೌರವಾನ್ವಿತ ಹುದ್ದೆಗೆ ಲಭ್ಯವಾಗುತ್ತಿದೆ ಭಾರೀ ಸಂಬಳ

ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್ ನಗರದ ಈ 87 ವರ್ಷದ ವ್ಯಕ್ತಿಯನ್ನು ಆ ಊರಿನ ಅಧಿಕೃತ ವಿಝಾರ್ಡ್ (ಜಾದೂಗಾರ) ಎಂದು ಘೋಷಿಸಲಾಗಿದ್ದು, ಇವರಿಗೆ ವರ್ಷಕ್ಕೆ $10,000 ವೇತನವನ್ನೂ ನಿಗದಿ ಮಾಡಲಾಗಿದೆ. ಬ್ರಿಟನ್‌ನಲ್ಲಿ Read more…

16 ವರ್ಷದ ಬಳಿಕ ಸಿಕ್ತು ಹ್ಯಾಂಡ್‌ ಬ್ಯಾಗ್….‌!

ಏನಾದರೂ ಕಳೆದು ಹೋದರೆ, ಹಣೆಬರಹಕ್ಕೆ ಹೊಣೆ ಯಾರು. ಕಳೆದು ಹೋದ ವಸ್ತುಗಳು ಸಿಗುವುದಿಲ್ಲವೆಂದು ಸುಮ್ಮನೆ ಕೂತುಕೊಳ್ಳುವವರು ಈ ಸುದ್ದಿಯನ್ನು ನೋಡಲೇಬೇಕು. ಹೌದು, ಬರೋಬ್ಬರಿ 16 ವರ್ಷದ ಹಿಂದೆ ಕಳುವಾಗಿದ್ದ Read more…

ಡ್ರೋನ್‌ ಕ್ಯಾಮರಾದಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ಆಸ್ಟ್ರೇಲಿಯಾದ ಸಿಡ್ನಿಯ ಮ್ಯಾನ್ಲೀ ಬೀಚ್‌ನಲ್ಲಿ ಸರ್ಫರ್‌ಗಳ ಪಕ್ಕದಲ್ಲೇ ದೈತ್ಯಾಕಾರದ ತಿಮಿಂಗಲ ಹಾಗೂ ಅದರ ಮರಿಗಳು ಇದ್ದ ದೃಶ್ಯಾವಳಿಗಳು ಕಂಡುಬಂದಿವೆ. ಸದರ್ನ್ ರೈಟ್ ತಿಮಿಂಗಿಲ ಎಂದು ಕರೆಯಲಾಗುವ ಈ ದೈತ್ಯ Read more…

ಹಿಮದಿಂದ ಆವೃತವಾದ ಈ ನಗರ ನೋಡಲು ಬಲು ಸುಂದರ

ಆಸ್ಟ್ರೇಲಿಯಾದ ಉತ್ತರ ಟಾಸ್ಮೇನಿಯಾದಲ್ಲಿರುವ ಜಾಗವೊಂದು ರಾತ್ರಿಯೆಲ್ಲಾ ಎಚ್ಚರವಾಗಿದ್ದುಕೊಂಡು ಹಿಮದ ತುಂಡುಗಳನ್ನು ಕಣ್ತುಂಬಿಕೊಳ್ಳುತ್ತಿದೆ. ಲೌನ್ಸೆಸ್ಟನ್ ಹೆಸರಿನ ಈ ನಗರವು 1970ರಿಂದ ಇತ್ತೀಚಿನ ಅವಧಿಯಲ್ಲೇ ಅತ್ಯಂತ ಪ್ರಖರವಾದ ಹಿಮಪಾತವನ್ನು ಕಂಡಿದೆ. ಟಾಸ್ಮೇನಿಯಾದ Read more…

ಆಸ್ಟ್ರೇಲಿಯಾ – ವೆಸ್ಟ್ ಇಂಡೀಸ್ ಟಿ20 ಸರಣಿ ಪೋಸ್ಟ್‌ ಪೋನ್

ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ಮುಂದುವರಿಸಿದ್ದು, ಇದೀಗ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ನಡುವಣ ನಡೆಯಬೇಕಿದ್ದ ಟಿ20 ಸರಣಿಯನ್ನು ಮುಂದೂಡಲಾಗಿದೆ. ಅಕ್ಟೋಬರ್ 4 ರಿಂದ 9ರ ತನಕ ಮೂರು Read more…

ಕೆಲಸ ಕಳೆದುಕೊಂಡ ಸೆಕ್ಯುರಿಟಿ ಗಾರ್ಡ್‌ ಗೆ ಒಲಿದ ʼಅದೃಷ್ಟʼ

ಕೊರೊನಾ ಕಾಟದಿಂದಾಗಿ ಕೆಲಸ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರಿಗೆ ಅದೃಷ್ಟ ಖುಲಾಯಿಸಿ, 5.8 ಆಸ್ಟ್ರೇಲಿಯನ್ ಡಾಲರ್‌ (31 ಕೋಟಿ ರೂ.ಗಳು) ಲಾಟರಿ ಬಹುಮಾನ ಗೆದ್ದಿದ್ದಾರೆ. ಪರ್ತ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ Read more…

ಮಗಳಿಗೆ ಟ್ಯಾಟೂ ಹಾಕಿಸಿಕೊಳ್ಳಲು ಸಮ್ಮತಿಸಿದ ಪತಿ ವಿರುದ್ದ ಕೋರ್ಟ್‌ ಮೆಟ್ಟಿಲೇರಿದ ವಿಚ್ಚೇದಿತ ಪತ್ನಿ

ಚಿತ್ರವಿಚಿತ್ರ ಕಾರಣಕ್ಕೆಲ್ಲಾ ಕೋರ್ಟ್ ಮೆಟ್ಟಿಲೇರುವವರ ಬಗ್ಗೆ ಸಾಕಷ್ಟು ಓದಿದ್ದೇವೆ. ಇಂಥದ್ದೇ ಘಟನೆಯೊಂದರಲ್ಲಿ ತನ್ನ 16 ವರ್ಷದ ಮಗಳಿಗೆ ಟ್ಯಾಟೂ ಹಾಕಿಸಿಕೊಳ್ಳಲು ಪರ್ಮಿಷನ್ ಕೊಟ್ಟ ಕಾರಣಕ್ಕೆ ವಿಚ್ಛೇದಿತ ಪತ್ನಿಯೊಬ್ಬರು ತಮ್ಮ Read more…

ಅನ್ಯಗ್ರಹ ಜೀವಿಯಂತಿರುವ ಮೀನಿನ ಫೋಟೋ ವೈರಲ್‌…!

ಆಸ್ಟ್ರೇಲಿಯಾ ವಿಚಿತ್ರ ಪ್ರಾಣಿ ಪ್ರಬೇಧದ ತವರೂರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇದೀಗ ವಿಕ್ಟೋರಿಯಾದ ಸಮುದ್ರ ತಟದಲ್ಲಿ ಸಿಕ್ಕಿರುವ ಅನ್ಯಗ್ರಹ ಜೀವಿ ರೀತಿಯ ಸನ್‌ ಫಿಶ್‌ನ ಫೋಟೋ Read more…

ವಾಶ್‌ ಮಾಡಬೇಕಾದ ಬಟ್ಟೆಗಳ ಮೇಲೆ ಕುಳಿತು ರಾಣಿಯಂತೆ ಪೋಸ್‌ ಕೊಟ್ಟ ಮಹಿಳೆ…!

ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಮನೆಯಿಂದಲೇ ಕೆಲಸ ಮಾಡಿಕೊಂಡು, ಇದೇ ವೇಳೆ ಮಕ್ಕಳನ್ನು ನಿಭಾಯಿಸಿಕೊಂಡು, ಮನೆಯ ಇತರ ಎಲ್ಲಾ ಕೆಲಸಗಳನ್ನೂ ಮಾಡಿಕೊಂಡು ಇರುವುದು ಬಲೇ ಕಷ್ಟದ ಹೊಣೆ. ಇಂಥ ಸಮಯದಲ್ಲಿ Read more…

ಎಮುಗಳ ಕಾಟಕ್ಕೆ ಬೇಸತ್ತ ಪಬ್‌ ಮಾಡಿದ್ದೇನು ಗೊತ್ತಾ…?

ಆಸ್ಟ್ರೇಲಿಯಾದ ಪಬ್‌ ಒಂದು ತನ್ನಲ್ಲಿ ಇದ್ದ ಎಮುಗಳು ಅತಿಥಿಗಳ ಊಟವನ್ನು ತಿಂದುಕೊಂಡವು ಎಂಬ ಕಾರಣಕ್ಕೆ ಅವುಗಳನ್ನು ಬ್ಯಾನ್ ಮಾಡಿದೆ. ಕ್ವೀನ್ಸ್‌ ಲ್ಯಾಂಡ್‌ ನ ಯರಾಕಾದಲ್ಲಿರುವ ಔಟ್‌ ಬ್ಯಾಕ್ ಪಬ್ Read more…

ಮಾಸ್ಕ್ ಬದಲಿಗೆ‌ KFC ಬಾಕ್ಸ್‌ನಿಂದ ಮುಖ ಮುಚ್ಚಿಕೊಂಡ ಮಹಿಳೆ

ಕೊರೊನಾ ವೈರಸ್‌ ತಡೆಗಟ್ಟಲು ಮುಖದ ಮಾಸ್ಕ್‌ ಹಾಕುವುದು ಅನಿವಾರ್ಯವಾಗಿಬಿಟ್ಟಿದೆ. ಬಹಳ ಶೀಘ್ರವಾಗಿ ಒಬ್ಬರಿಂದ ಒಬ್ಬರಿಗೆ ಹಬ್ಬುವ ಈ ಸೋಂಕನ್ನು ತಡೆಗಟ್ಟಬೇಕಾದಲ್ಲಿ ಇಂಥ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಆದರೆ Read more…

ಕೋವಿಡ್-19 ನಿಂದ ರಕ್ಷಿಸಿಕೊಳ್ಳಲು ಈತ ಮಾಡಿದ್ದೇನು ಗೊತ್ತಾ…?

ಕೊರೊನಾ ವೈರಸ್ ಸೋಂಕಿನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಮಾಸ್ಕ್‌, ಮುಖದ ಶೀಲ್ಡ್‌ಗಳು, ಸ್ಯಾನಿಟೈಸರ್‌ಗಳು ಹಾಗೂ ವಿಶಿಷ್ಟ ಬಟ್ಟೆಗಳು ಇವೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕೆಲ ವ್ಯಕ್ತಿಗಳು Read more…

ಭಾರೀ ದಂಡ ತೆರುವಂತೆ ಮಾಡಿದೆ ಬಾಯಿ ರುಚಿ….!

ತನ್ನ ಮೆಚ್ಚಿನ ಬಟರ್‌ ಚಿಕನ್ ಅರಸಿಕೊಂಡು ಮೆಲ್ಬರ್ನ್‌‌ನ ಕೇಂದ್ರ ಭಾಗದವರೆಗೂ 32 ಕಿಮೀ ಡ್ರೈವ್‌ ಮಾಡಿಕೊಂಡು ಹೋದ ವ್ಯಕ್ತಿಯೊಬ್ಬನಿಗೆ $1652 ದಂಡ ವಿಧಿಸಲಾಗಿದೆ. ಕೋವಿಡ್-19 ಪ್ರಕರಣಗಳು ವಿಪರೀತ ಹೆಚ್ಚುತ್ತಿರುವ Read more…

ಪೊಲೀಸ್ ಠಾಣೆಗೆ ವಿಸಿಟ್ ಕೊಟ್ಟ ಹಸು…!

ಪ್ರಾಣಿಗಳಿಂದ ಸೃಷ್ಟಿಯಾಗುವ ಫನ್ನಿ ಘಟನಾವಳಿಗಳನ್ನು ನೋಡುವುದೇ ಒಂದು ಮಜಾ. ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಡೋಮಾಡ್ಗೀ ಪೊಲೀಸ್ ಠಾಣೆಗೆ ಹಸುವೊಂದು ಆಗಮಿಸಿದೆ. ಠಾಣೆಗೆ ಬಂದು, ಕೆಲ ಕಾಲ ಅಲ್ಲಿದ್ದು ಬಳಿಕ ಹೊರಟು Read more…

‘COVID 19’ ನಂಬರ್‌ ಪ್ಲೇಟ್‌ ನ ಕಾರನ್ನು ಮುಟ್ಟಲೂ ಹೆದರುತ್ತಿದ್ದಾರೆ ಕಳ್ಳರು…!

ಆಸ್ಟ್ರೇಲಿಯಾದ ಅಡಿಲೇಡ್ ವಿಮಾನ ನಿಲ್ದಾಣದಲ್ಲಿ ಬಹಳ ದಿನಗಳಿಂದ ಪಾರ್ಕ್ ಮಾಡಲಾಗಿರುವ ‘COVID 19’ ನಂಬರ್‌ ಪ್ಲೇಟ್‌ ಇರುವ BMW ಕಾರೊಂದು ನಿಲ್ದಾಣದ ಸಿಬ್ಬಂದಿಗೆ ಬಹಳ ಇರುಸು ಮುರುಸುಂಟು ಮಾಡಿದೆ. Read more…

BIG NEWS: ಭಾರತ – ಆಸ್ಟ್ರೇಲಿಯಾ ಟಿ20 ಸರಣಿ ರದ್ದು ಸಾಧ್ಯತೆ

ಅಕ್ಟೋಬರ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡ, ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಬೇಕಿತ್ತು. ಆಸ್ಟ್ರೇಲಿಯಾ ಮಧ್ಯೆ 20-ಟ್ವೆಂಟಿ, ಏಕದಿನ ಮತ್ತು ಟೆಸ್ಟ್ ಸರಣಿಗಳು ನಡೆಯಬೇಕಿತ್ತು. ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಟಿ 20 ಸರಣಿ, Read more…

ತಂದೆಯಂತೆ ಬಲು ಧೈರ್ಯಶಾಲಿ ಇರ್ವಿನ್ ಪುತ್ರ

ತಂದೆಯ ಹಾದಿಯಲ್ಲೇ ಹೆಜ್ಜೆ ಇಟ್ಟಿರುವ ಪರಿಸರ ತಜ್ಞ ಸ್ಟೀವ್‌ ಇರ್ವಿನ್‌ ಅವರ ಪುತ್ರ ರಾಬರ್ಟ್ ಇರ್ವಿನ್ ತನ್ನ 16ನೇ ವಯಸ್ಸಿಗೇ ಮೃಗಾಲಯವೊಂದರ ಪ್ರಾಣಿಗಳ ಯೋಗಕ್ಷೇಮ ನೋಡಿಕೊಂಡು ಇದ್ದಾನೆ. ತನ್ನ Read more…

GOOD NEWS: ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕಾಗಿ ತೆರಳ್ತಿದ್ದಾರೆ ಬಡ ಕುಟುಂಬದ ಈ ಹೆಣ್ಣು ಮಕ್ಕಳು

ಹೈದ್ರಾಬಾದ್: ಹೊರ ರಾಜ್ಯವನ್ನೇ ನೋಡದ ತೆಲಂಗಾಣದ ಗ್ರಾಮಗಳ ಆರ್ಥಿಕವಾಗಿ ಹಿಂದುಳಿದ ಹೆಣ್ಣು ಮಕ್ಕಳು ಈಗ ವಿದೇಶಕ್ಕೆ ತೆರಳಿ ಓದುವ ಅವಕಾಶ ಪಡೆದಿದ್ದಾರೆ.‌ ತೆಲಂಗಾಣ ಸೋಶಿಯಲ್ ವೆಲ್ಫೇರ್ ರೆಸಿಡೆಂಟಲ್ ಎಜುಕೇಶನಲ್ Read more…

ಅಭ್ಯಾಸ ನಡೆಸಲು ಸಿದ್ದರಾದ ಸ್ಟೀವ್ ಸ್ಮಿತ್‌….!

ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟ್ಸ್ ಮನ್ ಸ್ಟೀವ್ ಸ್ಮಿತ್ ಎಂಥ ಘಟಾನುಘಟಿ ಬೌಲರ್ ಗಳಿದ್ದರೂ ಅವರ ಮೇಲೆ ಪ್ರಾಬಲ್ಯ ತೋರುವ ಅತ್ಯುತ್ತಮ ಆಟಗಾರ. ಸ್ಮಿತ್ ಇದೀಗ ನೆಟ್ಸ್ ನಲ್ಲಿ ಕ್ರಿಕೆಟ್‌ Read more…

ಚಿತ್ರದಲ್ಲಿರುವ ಹೆಬ್ಬಾವನ್ನು ನೀವು‌ ಗುರುತಿಸಬಲ್ಲಿರಾ…?

ಸಾಮಾಜಿಕ‌ ಜಾಲತಾಣದಲ್ಲಿ ವೈರಲ್‌ ಆಗುವ‌ ನೂರಾರು ಚಿತ್ರಗಳಲ್ಲಿ‌, “ಚಿತ್ರದಲ್ಲಿರುವ‌ ಹಾವನ್ನು ಗುರುತಿಸಿ‌” ಎನ್ನುವುದೇ ಇರುತ್ತವೆ. ಆದರೂ ಅನೇಕ ಬಾರಿ ಇದರಲ್ಲಿ ವಿಫಲವಾಗುವುದು ನೋಡಿದ್ದೇವೆ. ಇದೀಗ ಅದೇ ರೀತಿಯ ಫೋಟೋ Read more…

ತಾಯಿಯ ಬೆಚ್ಚನೆ ಮಡಿಲಲ್ಲಿ ಪವಡಿಸಿದ ಮರಿ ಕೋಲಾ

ತಾಯ್ತನ ಎನ್ನುವುದೇ ಹಾಗೆ. ಪ್ರಕೃತಿ ಕೊಡಮಾಡಿದ ಅತ್ಯಮೂಲ್ಯ ವರ ಈ ತಾಯ್ತನ. ಬರೀ ಮನುಷ್ಯರೇ ಅಲ್ಲ, ಯಾವುದೇ ಜೀವಿಯಾದರೂ ಅಷ್ಟೇ, ತಾಯ್ತನದ ಶ್ರೇಷ್ಠತೆಗೆ ಸಾಟಿಯಿಲ್ಲ. ತಾಯಿ ಪ್ರಾಣಿಗಳು ತಮ್ಮ Read more…

ತನ್ನ ‘ಕುತಂತ್ರ’ ಬುದ್ಧಿಯನ್ನು ತೋರಿಸುತ್ತಲೇ ಇದೆ ಚೀನಾ…!

ಇತ್ತೀಚಿಗೆ ಭಾರತದ ಗಡಿಯಲ್ಲಿ ‌ಪುಂಡಾಟಿಕೆ ಮಾಡಿದ್ದ ಚೀನಾ ಇದೀಗ ಆಸ್ಟ್ರೇಲಿಯಾದ ಸೈಬರ್ ಮೇಲೂ ದಾಳಿ‌‌ ನಡೆಸಿದೆಯೇ ಎನ್ನುವ ಅನುಮಾನ‌ ಶುರುವಾಗಿದೆ. ಹೌದು, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೊರಿಸನ್ ಆಸ್ಟ್ರೇಲಿಯಾ Read more…

ಕೆಲವರು ಮಾಡಿದ ಈ ಕೆಲಸಕ್ಕೆ ಬೇಸರಗೊಂಡಿದ್ದಾಳೆ ನೀಲಿ ಚಿತ್ರತಾರೆ….!

ಸೂಪರ್‌ ರೇಸರ್‌ ರೇನಿ ಗ್ರೇಸಿ ವಯಸ್ಕರ ಚಿತ್ರಗಳಲ್ಲಿ ನಟಿಸಲು ಶುರು ಮಾಡಿದ್ದಾರೆ ಎಂಬುದು ಹಳೆಯ ಸುದ್ದಿ, 25 ವರ್ಷದ ವಯಸ್ಸಿನ ಈ ನಟಿಯ ಚಿತ್ರಗಳಿಗೆ ಎಡತಾಕಿ ಅಂತರ್ಜಾಲದಲ್ಲಿ ಭಾರೀ Read more…

ಗಣಿ ಗುಂಡಿಯಲ್ಲಿ ಬಿದ್ದಿದ್ದ ಕಾಂಗರೋ ರಕ್ಷಣೆಯ ವಿಡಿಯೊ ವೈರಲ್

ಆಸ್ಟ್ರೇಲಿಯಾದಲ್ಲಿ ಗಣಿಗೆಂದು ಅಗೆದಿರುವ ಗುಂಡಿಯಲ್ಲಿ ಬಿದ್ದು ಜೀವನ್ಮರಣ ಹೋರಾಟದಲ್ಲಿದ್ದ ಕಾಂಗರೋವನ್ನು ರಕ್ಷಿಸಿದ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಈ ಘಟನೆ ಉತ್ತರ ಆಸ್ಟ್ರೇಲಿಯಾದಲ್ಲಿ ನಡೆದಿದ್ದು Read more…

ವಯಸ್ಕರ ಚಿತ್ರದಲ್ಲಿ ನಟಿಸಲು ಮುಂದಾದ ಕಾರ್‌ ರೇಸರ್…!

ಕೊರೊನಾ ಮಾಹಾಮಾರಿಯ ತಲ್ಲಣದಿಂದ ಅನೇಕರ ಕೆಲಸಕ್ಕೆ ಕುತ್ತು ಬಂದಿವೆ. ಕೆಲವರು ಕೆಲಸ ಕಳೆದುಕೊಂಡು ಸ್ವಂತ ಉದ್ಯೋಗದತ್ತ ವಾಲಿದ್ದರೆ, ಇನ್ನು ಕೆಲವರು ತಮ್ಮ ‌ಕ್ಷೇತ್ರವನ್ನು ಬದಲಿಸಿಕೊಂಡಿದ್ದಾರೆ. ಇದೇ ರೀತಿ ಆಸ್ಟ್ರೇಲಿಯಾದ Read more…

ʼಬೌನ್ಸರ್ʼ ನಂತೆ ಮನೆ ಮುಂದೆ ನಿಂತ ಕಾಂಗರೂ…!

ವಿವಿಐಪಿಗಳ ರಕ್ಷಣೆಗಾಗಿ ಅವರ ಸುತ್ತ ಸುತ್ತುವ ಅಥವಾ ಅವರ ಮನೆ ಮುಂದೆ ಭದ್ರತೆ ನೀಡುವ ಬೌನ್ಸರ್ ಗಳನ್ನು ನೋಡಿಯೇ ಇರುತ್ತೇವೆ. ಇಲ್ಲೊಂದು ಘಟನೆಯಲ್ಲಿ ಕಾಂಗರೂ ಪ್ರಾಣಿ ಮನೆ ಮುಂದೆ Read more…

ಕೊರೆಯುವ ಚಳಿಯಲ್ಲಿ ತಪ್ಪಿಸಿಕೊಂಡು ಜೀವಂತವಾಗಿ ಸಿಕ್ಕ 14ರ ಆಟಿಸಮ್ ಪೀಡಿತ

ಆಟಿಸಮ್ ಸಮಸ್ಯೆ ಇದ್ದ ಆಸ್ಟ್ರೇಲಿಯಾದ 14 ವರ್ಷದ ಹುಡುಗನೊಬ್ಬ ಇಲ್ಲಿನ ವಿಕ್ಟೋರಿಯಾದ ಬುಶ್‌ಲೆಂಡ್‌‌ನ ಕೊರೆಯುವ ಚಳಿಯಲ್ಲಿ ಏಕಾಂತದಲ್ಲಿ ಎರಡು ರಾತ್ರಿಗಳನ್ನು ಕಳೆದು ಜೀವಂತವಾಗಿ ಉಳಿದುಬಂದಿದ್ದಾನೆ. ವಿಲಿಯಮ್ ಕಲಘನ್ ಹೆಸರಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...