alex Certify attacks | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಮಾಧ್ಯಮ ಪ್ರತಿನಿಧಿಗಳ ಮೇಲೆ ನಟ ಮೋಹನ್ ಬಾಬು ಹಲ್ಲೆ

ಹೈದರಾಬಾದ್: ತೆಲುಗು ನಟ ಮೋಹನ್ ಬಾಬು ಹೈದರಾಬಾದ್‌ ನಲ್ಲಿ ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗಿದೆ. ನಟ ಮೋಹನ್ ಬಾಬು ಮತ್ತು ಅವರ ಭದ್ರತಾ ಸಿಬ್ಬಂದಿ Read more…

Shocking Video | ರಸ್ತೆಯಲ್ಲಿ ಹೋಗ್ತಿದ್ದವರ ಮೇಲೆ ಏಕಾಏಕಿ ಕೊಡಲಿಯಿಂದ ಹಲ್ಲೆ; ದಾಳಿಗೆ ಬೆಚ್ಚಿಬಿದ್ದ ಜನ

ಉತ್ತರಪ್ರದೇಶದ ವಾರಣಾಸಿಯಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಮುಸ್ಲಿಂ ಪ್ರಾಬಲ್ಯದ ಪ್ರದೇಶವಾದ ರೆವರಿಟಾಲಾಬ್‌ನಲ್ಲಿ ವ್ಯಕ್ತಿಯೊಬ್ಬರು ಗುರುವಾರ ತಡರಾತ್ರಿ ಜನರ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ Read more…

ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆ ಮತ್ತು ಹುಡುಗಿಯರನ್ನೆಲ್ಲಾ ಕಚ್ಚಿ ಗಾಯಗೊಳಿಸಿದ ವ್ಯಕ್ತಿ; ವಿಚಿತ್ರ ವರ್ತನೆಯಿಂದ ಸ್ಥಳೀಯರಿಗೆ ಶಾಕ್

ಉತ್ತರಪ್ರದೇಶದ ಮುಜಾಫರ್‌ನಗರದಲ್ಲಿ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಸಾರ್ವಜನಿಕರನ್ನು ಕಚ್ಚಿ ಸ್ಥಳೀಯರಲ್ಲಿ ಭಯವನ್ನುಂಟುಮಾಡಿದ ಘಟನೆ ವರದಿಯಾಗಿದೆ. ಮಹಿಳೆ ಮತ್ತು ಹುಡುಗಿಯರು ಸೇರಿದಂತೆ ಆರಕ್ಕೂ ಹೆಚ್ಚು ಜನರನ್ನು ಒಂದು ಗಂಟೆಯೊಳಗೆ ಕಚ್ಚಿ ಗಾಯಗೊಳಿಸಿದ್ದಾನೆ. Read more…

ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ರಾಷ್ಟ್ರಧ್ವಜ ಮಾರಾಟ ಅಂಗಡಿ ಮೇಲೆ ಗ್ರೆನೇಡ್ ದಾಳಿ: 3 ಸಾವು

ಕ್ವೆಟ್ಟಾ: ಪಾಕಿಸ್ತಾನದ 77 ನೇ ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಶಂಕಿತ ಉಗ್ರರು ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ರಾಷ್ಟ್ರೀಯ ಧ್ವಜಗಳನ್ನು ಮಾರಾಟ ಮಾಡುತ್ತಿದ್ದ ಮನೆ ಮತ್ತು ಅಂಗಡಿಯ ಮೇಲೆ Read more…

ಆಟವಾಡ್ತಿದ್ದ ಮಗುವಿನ ಮೇಲೆ ಬೀದಿನಾಯಿ ದಾಳಿ; ಸಿಸಿ ಕ್ಯಾಮೆರಾದಲ್ಲಿ ಭಯಾನಕ ದೃಶ್ಯ ಸೆರೆ

ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ಬೀದಿನಾಯಿಯೊಂದು ಆಟವಾಡುತ್ತಿದ್ದ 18 ತಿಂಗಳ ಮಗು ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಘಟನೆಯ ಭಯಾನಕತೆಯನ್ನ ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ. 18 ತಿಂಗಳ ಮಗು ಮತ್ತೊಂದು Read more…

BREAKING: ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಕನಿಷ್ಠ 57 ಮಂದಿ ಸಾವು

ಗಾಜಾ: ದಕ್ಷಿಣ ಮತ್ತು ಮಧ್ಯ ಪ್ರದೇಶಗಳಲ್ಲಿ ಇಸ್ರೇಲಿ ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ 57 ಜನರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಕದನ ವಿರಾಮ ಒಪ್ಪಂದಕ್ಕೆ Read more…

ನೆಹರು, ಇಂದಿರಾ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ನವದೆಹಲಿ: ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು ಮತ್ತು ಇಂದಿರಾಗಾಂಧಿಯವರ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ. ಸೋಮವಾರ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣಕ್ಕೆ Read more…

ಶಾಲೆಗೆ ಹೋಗ್ತಿದ್ದ ಬಾಲಕಿ ಮೇಲೆ ಬೀಡಾಡಿ ದನ ದಾಳಿ; ಕ್ಯಾಮೆರಾದಲ್ಲಿ ಸೆರೆಯಾಗಿದೆ ಭಯಾನಕ ದೃಶ್ಯ !

ಮಾಲೀಕರಿಲ್ಲದ ಬೀದಿಬದಿ ಪ್ರಾಣಿಗಳು ಜನರ ಮೇಲೆ ದಾಳಿ ಮಾಡುವ ಪ್ರಕರಣಗಳು ದೇಶಾದ್ಯಂತ ವರದಿಯಾಗುತ್ತಿರುತ್ತವೆ. ಬೀಡಾಡಿ ದನಗಳ ಹಾವಳಿಗೆ ಸಿಕ್ಕಿ ಅನೇಕರು ಪ್ರಾಣ ಕಳೆದುಕೊಂಡಿರುವ ಪ್ರಕರಣಗಳೂ ಇವೆ. ಇದೀಗ ಉತ್ತರಪ್ರದೇಶದ Read more…

ಕೆಂಪು ಸಮುದ್ರದಲ್ಲಿ 2 ಹಡಗುಗಳ ಮೇಲೆ ʻಹೌತಿ ಬಂಡುಕೋರʼರ ದಾಳಿ

ಹೌತಿ ನಿಯಂತ್ರಿತ ಯೆಮೆನ್ ನಿಂದ ಶುಕ್ರವಾರ ಬಾಬ್ ಅಲ್-ಮಂದಾಬ್ ಜಲಸಂಧಿಯಲ್ಲಿ ಲೈಬೀರಿಯನ್ ಧ್ವಜ ಹೊಂದಿರುವ ಎರಡು ಹಡಗುಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಯುಎಸ್ ಮಿಲಿಟರಿ ತಿಳಿಸಿದೆ. ಮುಂದಿನ Read more…

ಇಂದಿಗೆ 26/11 ಭಯೋತ್ಪಾದಕ ದಾಳಿಗೆ 15 ವರ್ಷ : ಇಲ್ಲಿದೆ ಉಗ್ರ ದಾಳಿಯ ಸಂಪೂರ್ಣ ಮಾಹಿತಿ ಇಲ್ಲಿದೆ

ಇಂದು, ದೇಶವು 26/11 ಭಯೋತ್ಪಾದಕ ದಾಳಿಯಲ್ಲಿ ಮಡಿದ ಸೈನಿಕರು ಮತ್ತು ಮಡಿದವರನ್ನು ನೆನಪಿಸಿಕೊಳ್ಳುತ್ತಿದೆ. ಸರಿಯಾಗಿ 15 ವರ್ಷಗಳ ಹಿಂದೆ ನಡೆದ ಮುಂಬೈ ದಾಳಿಯು ಭಾರತೀಯ ಇತಿಹಾಸದಲ್ಲಿ ಕರಾಳ ದಿನವಾಗಿದ್ದು, Read more…

BREAKING : ಪಾಕಿಸ್ತಾನದ ವಾಯುನೆಲೆ ಮೇಲೆ ಉಗ್ರರಿಂದ ದಾಳಿ : ಭಾರೀ ಸ್ಪೋಟ

ನವದೆಹಲಿ: ಪಂಜಾಬ್ನ ಮಿಯಾನ್ವಾಲಿಯಲ್ಲಿರುವ ಪಾಕಿಸ್ತಾನ ವಾಯುಪಡೆಯ ನೆಲೆಯ ಮೇಲೆ ಶನಿವಾರ (ನವೆಂಬರ್ 4) ಬೆಳಿಗ್ಗೆ ಅನೇಕ ಆತ್ಮಾಹುತಿ ಬಾಂಬರ್ಗಳು ಸೇರಿದಂತೆ ಹಲವಾರು ಭಾರಿ ಶಸ್ತ್ರಸಜ್ಜಿತ ಜಿಹಾದಿಗಳು ವಾಯುನೆಲೆಯ ಮೇಲೆ Read more…

BREAKING : ಸಿರಿಯಾದಲ್ಲಿ ಉಗ್ರರ ನೆಲೆಗಳ ಮೇಲೆ ಇಸ್ರೇಲ್ ಸೇನೆ ದಾಳಿ!

ಸಿರಿಯಾ : ಹಮಾಸ್-ಇಸ್ರೇಲ್ ಯುದ್ಧದ ನಡುವೆಯೇ ಸಿರಿಯಾದ ದಕ್ಷಿಣ ಪ್ರಾಂತ್ಯದ ದಾರಾದ ಹಲವಾರು ಪ್ರದೇಶಗಳ ಮೇಲೆ ಇಸ್ರೇಲ್ ಸೇನೆ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಇಸ್ರೇಲಿ ಆಕ್ರಮಿತ ಗೋಲನ್ Read more…

BREAKING : ಗಾಝಾದಲ್ಲಿ 150 ಹಮಾಸ್ ಭೂಗತ ನೆಲೆಗಳ ಮೇಲೆ ಇಸ್ರೇಲ್ ಪಡೆಗಳು ದಾಳಿ : `IDF’ ಮಾಹಿತಿ

ಗಾಝಾ  : ಗಾಝಾ ಪಟ್ಟಿಯ ಮೇಲೆ ರಾತ್ರಿಯಿಡೀ ನಡೆದ ಕಾರ್ಯಾಚರಣೆಯಲ್ಲಿ ಸೈನಿಕರು ಮತ್ತು ಹಮಾಸ್ ಭಯೋತ್ಪಾದಕರ ನಡುವೆ ಘರ್ಷಣೆಗಳು ನಡೆದಿವೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ತಿಳಿಸಿವೆ. Read more…

BREAKING : ಗಾಝಾ ಮೇಲೆ ‘ಪೂರ್ವಸಿದ್ಧತಾ’ ದಾಳಿ ನಡೆಸಿದ `IDF’ ಪಡೆಗಳು

ಟೆಲ್ ಅವೀವ್  : ಗಿವಾಟಿ  ಬ್ರಿಗೇಡ್ ನೇತೃತ್ವದಲ್ಲಿ ಐಡಿಎಫ್ ಪಡೆಗಳು ಉತ್ತರ ಗಾಝಾ ಪಟ್ಟಿಯ ಭೂಪ್ರದೇಶದಲ್ಲಿ ಟ್ಯಾಂಕ್ ಗಳನ್ನು ಬಳಸಿ ರಾತ್ರೋರಾತ್ರಿ ಗುರಿ ದಾಳಿ ನಡೆಸಿದವು. ಇದು ಮುಂದಿನ ಹಂತದ ಯುದ್ಧಕ್ಕಾಗಿ Read more…

ಇಸ್ರೇಲ್ ನಲ್ಲಿ `ಹಮಾಸ್’ ಉಗ್ರರ ಭಯಾನಕ ದಾಳಿಯ ಮತ್ತೊಂದು ವಿಡಿಯೋ ಬಿಡುಗಡೆ!

ಗಾಝಾ : ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭವಾಗಿ 17 ದಿನಗಳು ಕಳೆದಿದ್ದು, ಹಮಾಸ್ ಮೇಲೆ ಇಸ್ರೇಲ್ ಇನ್ನೂ ವೈಮಾನಿಕ ದಾಳಿ ನಡೆಸುತ್ತಿದೆ. ಈ ನಡುವೆ ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿರುವ ಭಯಾನಕ ದಾಳಿಯ ವಿಡಿಯೋವೊಂದನ್ನು Read more…

BREAKING : ಸಿರಿಯಾದ ಅಲೆಪ್ಪೊ ವಿಮಾನ ನಿಲ್ದಾಣದ ಮೇಲೆ ಇಸ್ರೇಲ್ ದಾಳಿ : ವರದಿ

ಸಿರಿಯಾದ ಅಲೆಪ್ಪೊ ವಿಮಾನ ನಿಲ್ದಾಣದ ಮೇಲೆ ಇಸ್ರೇಲ್ ನಡೆಸಿದ ಶಂಕಿತ ವಾಯು ದಾಳಿಯಲ್ಲಿ ಐವರು ಗಾಯಗೊಂಡಿದ್ದಾರೆ ಎಂದು ಮೇಲ್ವಿಚಾರಣಾ ಗುಂಪು ಮತ್ತು ಸಿರಿಯನ್ ರಕ್ಷಣಾ ಸಚಿವಾಲಯ ತಿಳಿಸಿದೆ. ಎರಡು Read more…

ಆಸ್ಪತ್ರೆಯಲ್ಲೇ ಆಘಾತಕಾರಿ ಘಟನೆ: ವೈದ್ಯರ ಮೇಲೆ ಸ್ಕ್ರೂಡ್ರೈವರ್ ನಿಂದ ಹಲ್ಲೆ ಮಾಡಿ ಗಾಯಗೊಳಿಸಿದ ರೋಗಿ

ನವದೆಹಲಿ: ದೆಹಲಿಯ ಸಫ್ದರ್‌ ಜಂಗ್ ಆಸ್ಪತ್ರೆಯಲ್ಲಿ ರೋಗಿಯೊಬ್ಬ ಸ್ಕ್ರೂಡ್ರೈವರ್‌ ರೀತಿಯ ವಸ್ತುವಿನಿಂದ 26 ವರ್ಷದ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾನೆ. ಮೂಳೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ಕುತ್ತಿಗೆ, ಹೊಟ್ಟೆ Read more…

ಪಾಕಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ : 16 ಮಂದಿ ಸಾವು

ಕರಾಚಿ : ಪಾಕಿಸ್ತಾನದ ಚಿತ್ರಾಲ್ ಪ್ರದೇಶದ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದಾರೆ. ಅಫ್ಘಾನ್ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ. ಅಫ್ಘಾನ್ ಗಡಿಯ ಬಳಿಯ Read more…

ಭದ್ರತಾ ಪಡೆ ಮೇಲೆ ಆತ್ಮಾಹುತಿ ದಾಳಿ: 9 ಸೈನಿಕರು ಸಾವು, 20 ಮಂದಿಗೆ ಗಾಯ: ವಾಯುವ್ಯ ಪಾಕ್ ನಲ್ಲಿ ದುಷ್ಕೃತ್ಯ

ಪೇಶಾವರ: ವಾಯುವ್ಯ ಪಾಕಿಸ್ತಾನದಲ್ಲಿ ಗುರುವಾರ ಭದ್ರತಾ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ದಾಳಿ ನಡೆಸಲಾಗಿದೆ. ಮೋಟಾರ್‌ ಸೈಕಲ್‌ ನಲ್ಲಿ ಸವಾರಿ ಮಾಡುತ್ತಿದ್ದ ಆತ್ಮಹತ್ಯಾ ಬಾಂಬರ್ ಕನಿಷ್ಠ ಒಂಬತ್ತು ಸೈನಿಕರನ್ನು Read more…

BIGG NEWS : ರಾಜ್ಯ ಸರ್ಕಾರ `ಆಲ್ಕೋ ಹಾಲಿನ’ ಬಳಿಕ ಹಾಲಿನ ದರವನ್ನೂ ಹೆಚ್ಚಿಸಿದೆ : ಟ್ವಿಟರ್ ನಲ್ಲಿ ಮಾಜಿ ಸಿಎಂ HDK ಕಿಡಿ

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರವು ಆಲ್ಕೋ ಹಾಲಿನ ಬೆಲೆ ಏರಿಸಿದ ನಂತರ ಹಾಲಿನ ಬೆಲೆಯನ್ನೂ ಲೀಟರ್ ಗೆ 3 ರೂ. ಹೆಚ್ಚಿಸಿ ಶ್ರಮಜೀವಿಗಳ ಕಿಸೆಗೆ ಕನ್ನ ಕೊರೆದಿದೆ Read more…

ಸಿಂಹದ ಬಾಯಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡ ಚಿರತೆ: ವಿಡಿಯೋ ವೈರಲ್‌

ವನ್ಯಜೀವಿ ವೀಡಿಯೋಗಳನ್ನು ನೋಡುವುದಕ್ಕಿಂತ ಹೆಚ್ಚು ಮನರಂಜನೆ ಮತ್ತೊಂದಿಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ಇವು ಭಯಾನಕ ಆಗಿರುತ್ತವೆ, ಕೆಲವೊಮ್ಮೆ ಅಬ್ಬಾ ಬದುಕಿದೆಯಾ ಎನ್ನುವಂಥ ನಿಟ್ಟುಸಿರು ಬಿಡುವಂತೆ ಮಾಡುತ್ತದೆ. ಅಂಥದ್ದೇ ಒಂದು Read more…

ಹುಲಿ ಪ್ರಾಬಲ್ಯದ ಪ್ರದೇಶಗಳಲ್ಲಿ ಚಿರತೆ ರಕ್ಷಿಸಿಕೊಳ್ಳೋದು ಹೇಗೆ ? ವಿಡಿಯೋ ವೈರಲ್​

ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ್​ ನಂದಾ ಅವರು ಟ್ವಿಟರ್‌ನಲ್ಲಿ ಆಗಿದ್ದಾಂಗೆ ಕೆಲವು ಆಸಕ್ತಿದಾಯಕ ವೀಡಿಯೊವನ್ನು ಹಂಚಿಕೊಳ್ಳುತ್ತಿರುತ್ತಾರೆ. ಇವರು ಶೇರ್​ ಮಾಡುವ ವಿಡಿಯೋಗಳು ಹೆಚ್ಚಿನದ್ದಾಗಿ ವನ್ಯಮೃಗಗಳಿಗೆ ಸಂಬಂಧಿಸಿದ್ದಾಗಿರುತ್ತವೆ. ಈಗ Read more…

ಚಿಕಿತ್ಸೆ ನೀಡಲು ಬಂದ ವೈದ್ಯರ ಮೇಲೆಯೇ ಚಾಕುವಿನಿಂದ ಹಲ್ಲೆ ನಡೆಸಿದ ರೋಗಿ

ಮುಂಬೈ: ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಶ್ರೀ ವಸಂತರಾವ್ ನಾಯಕ್ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯೊಬ್ಬ ಗುರುವಾರ ರಾತ್ರಿ ವೈದ್ಯರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಸ್ಥಳೀಯ ಪೊಲೀಸರ ಹೇಳಿದ್ದಾರೆ. Read more…

ಟ್ರಿಗರ್‌ಫಿಶ್ ದಾಳಿಗೆ ಒಳಗಾದ ಸ್ಕೂಬಾ ಡೈವರ್‌

ಟ್ರಿಗರ್ ಫಿಶ್‌ ಒಂದು ಸ್ಕೂಬಾ ಡೈವರ್‌ನ ಕಾಲನ್ನು ಕಚ್ಚುವ ವಿಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಾನವ ತರಹದ ಹಲ್ಲುಗಳನ್ನು ಹೊಂದಿರುವ ಮೀನುಗಳು ಈಜುತ್ತಿರುವವನ ಕಾಲಿಗೆ ಕಚ್ಚುವುದನ್ನು Read more…

ಈಜುತ್ತಿದ್ದ ವ್ಯಕ್ತಿ ಮೇಲೆ ದಾಳಿ ಮಾಡಿದ ಮೊಸಳೆ: ಭಯಾನಕ ವಿಡಿಯೋ ವೈರಲ್

ಬ್ರೆಜಿಲ್‌: ಕೆರೆಯಲ್ಲಿ ಈಜುತ್ತಿದ್ದ ವ್ಯಕ್ತಿಯ ಮೇಲೆ ಬೃಹತ್​ ಮೊಸಳೆಯೊಂದು ದಾಳಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಅನ್ನು 2021 ರಲ್ಲಿ ಯೂಟ್ಯೂಬ್‌ನಲ್ಲಿ ದಿ Read more…

ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾದ ಬುರ್ಕಿನಾಫಾಸೊದಲ್ಲಿ ಜಿಹಾದಿ ಗುಂಪುಗಳ ದಾಳಿ: 14 ಮಂದಿ ಸಾವು

ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೊದ ಉತ್ತರ ಪ್ರದೇಶದಲ್ಲಿ ಜಿಹಾದಿ ಗುಂಪುಗಳು ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಎಂಟು ನಾಗರಿಕ ಸೇನಾ ಸಹಾಯಕರು Read more…

ಜಿಂಕೆಯನ್ನು ಹಿಡಿಯಲು ಹೊಂಚು ಹಾಕಿಕುಳಿತಿತ್ತು ಚಿರತೆ…! ಇನ್ನೇನು ಪ್ರಾಣ ಹೋಗುತ್ತೆ ಅನ್ನುವಾಗ ಕಪಿಸೇನೆಯ ಎಂಟ್ರಿ

ಪ್ರಾಣಿ, ಪಕ್ಷಿ ಪ್ರಪಂಚವೇ ವಿಚಿತ್ರ. ಇದರ ಬಗ್ಗೆ ಸಂಪೂರ್ಣ ತಿಳಿದವರೇ ಇಲ್ಲವೆನ್ನಬಹುದೇನೋ. ಅಂಥದ್ದೇ ಒಂದು ವಿಡಿಯೋ ಇಲ್ಲಿದೆ. ಚಿರತೆಯೊಂದು ಜಿಂಕೆಯ ಬೇಟೆಗೆ ಮುಂದಾದಾಗ ತಾವು ದಿನನಿತ್ಯ ಕಾಣುತ್ತಿರುವ ಈ Read more…

ನಾಮಪತ್ರ ಸಲ್ಲಿಸಿದ ದಿನವೇ ವಿವಾದ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಪ್ರಣಾಳಿಕೆಯಲ್ಲಿ ಶಶಿ ತರೂರ್ ಪ್ರಮಾದ: ಭಾರತದ ನಕ್ಷೆ ವಿರೂಪ

ನವದೆಹಲಿ: ಕಾಂಗ್ರೆಸ್ ಮುಖ್ಯಸ್ಥರ ಚುನಾವಣಾ ಪ್ರಣಾಳಿಕೆಯಲ್ಲಿ ಅಭ್ಯರ್ಥಿ ಶಶಿ ತರೂರ್ ಭಾರತದ ನಕ್ಷೆಯನ್ನು ತಪ್ಪಾಗಿ ತೋರಿಸಿದ್ದಾರೆ ಎಂದು ಅವರ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ Read more…

BIG NEWS: ಹೆಚ್ಚುತ್ತಿರುವ ಭಾರತ ವಿರೋಧಿ ಹೋರಾಟ, ಹಿಂದು ದೇವಾಲಯಗಳ ಮೇಲೆ ದಾಳಿ; ಬ್ರಿಟನ್‌ ಹಾಗೂ ಕೆನಡಾಕ್ಕೆ ಕೇಂದ್ರದಿಂದ ಖಡಕ್‌ ಸಂದೇಶ

ಬ್ರಿಟನ್‌ ಹಾಗೂ ಕೆನಡಾದಲ್ಲಿ ಭಾರತ ವಿರೋಧಿ ಸಿಖ್‌ ಮೂಲಭೂತವಾದಿಗಳ ಹೋರಾಟ, ಹಿಂದು ದೇವಾಲಯಗಳ ಮೇಲೆ ದಾಳಿ ನಿರಂತರವಾಗಿ ನಡೆಯುತ್ತಲೇ ಇದೆ. ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಬಂದ ಭಾರತ ಸರ್ಕಾರ Read more…

ಮರಿ ಮೇಲೆ ಮೊಸಳೆ ದಾಳಿ; ಹೋರಾಡಿ ರಕ್ಷಿಸಿದ ತಾಯಿ ಆನೆ

ತಾಯಿ ಆನೆ ತನ್ನ ಮರಿಗಳನ್ನು ಹೇಗೆ ಜತನದಿಂದ ಕಾಪಾಡಿಕೊಳ್ಳುತ್ತವೆ ಎಂಬುದಕ್ಕೆ ಅನೇಕ ವಿಡಿಯೋಗಳು ಕಂಡಿರುತ್ತೇವೆ. ಇದೇ ಸರಣಿಯ ಇನ್ನೊಂದು ರಣ ರೋಚಕವಾಗಿರುವ ವಿಡಿಯೋ ವೈರಲ್ ಆಗಿದೆ. ತಾಯಿ ಆನೆಯು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...