ಮನೆಯ ಈ ದಿಕ್ಕಿನಲ್ಲಿ ಗಡಿಯಾರ ಇಡುವುದು ಶ್ರೇಯಸ್ಸಲ್ಲ; ಅದಕ್ಕೂ ಮುನ್ನ ತಿಳಿಯಿರಿ ವಾಸ್ತು ಟಿಪ್ಸ್
ಸಾಮಾನ್ಯವಾಗಿ ಜನರು ತಮ್ಮ ಮನೆಯಲ್ಲಿ ಗಡಿಯಾರವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ಎಲ್ಲಿಯಾದರೂ ಇಡುತ್ತಾರೆ. ವಾಸ್ತು…
ಮದುವೆ ಸಂಬಂಧಕ್ಕೆ ಅಡ್ಡಿಯುಂಟು ಮಾಡುತ್ತದೆ ಹುಡುಗ್ರು ಮಾಡುವ ಈ ಕೆಲಸ
ವಾಸ್ತುಶಾಸ್ತ್ರ ಒಂದು ವಿಜ್ಞಾನ. ಅದು ಪ್ರತಿಯೊಬ್ಬರ ಜೀವನದ ಮೇಲೂ ಪ್ರಭಾವ ಬೀರುತ್ತದೆ. ನಮ್ಮ ಸುತ್ತಮುತ್ತಲ ಶಕ್ತಿ…
‘ಬಡತನ’ ವನ್ನೇ ನಿವಾರಿಸಬಲ್ಲದು ಮೊಸರು; ಹಣದಿಂದ ಭರ್ತಿಯಾಗುತ್ತದೆ ತಿಜೋರಿ…!
ಮೊಸರು ಅತ್ಯಂತ ಆರೋಗ್ಯಕರ ಆಹಾರ ಪದಾರ್ಥಗಳಲ್ಲೊಂದು. ಜ್ಯೋತಿಷ್ಯ ಶಾಸ್ತ್ರದಲ್ಲೂ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ದೇವರಿಗೆ…
ಭವಿಷ್ಯದ ಘಟನೆಗಳನ್ನು ಮೊದಲೇ ಅರಿತಿರುತ್ತದೆ ಬೆಕ್ಕು, ಮನೆಯ ಹೊರಗೆ ಬೆಕ್ಕು ಅತ್ತರೆ ಅದ್ಯಾವ ಸಂಕೇತ ಗೊತ್ತಾ….?
ಭವಿಷ್ಯದಲ್ಲಿ ಸಂಭವಿಸುವ ಘಟನೆಗಳ ಬಗ್ಗೆ ಶಕುನ ಶಾಸ್ತ್ರದಲ್ಲಿ ಕೆಲವು ವಿಷಯಗಳನ್ನು ಹೇಳಲಾಗಿದೆ. ಪ್ರಾಣಿಗಳ ಅಳು ಕೂಡ…
ಈ ರಾಶಿಯವರಿಗೆ ಇಂದು ಶುಭ ಸುದ್ದಿ ಕಾದಿದೆ
ಮೇಷ : ಭವಿಷ್ಯದ ಬಗ್ಗೆ ಅತಿಯಾದ ಚಿಂತೆ ಬೇಡ. ಈ ರೀತಿ ಮಾಡೋದ್ರಿಂದ ನೀವು ವರ್ತಮಾನವನ್ನ…
ಜ್ಯೋತಿಷ್ಯದ ಪ್ರಕಾರ ಯಾವ ದಿನ ಯಾವ ಬೇಳೆ ಸೇವನೆ ಒಳ್ಳೆಯದು….?
ಭಾರತೀಯರು ಬೇಳೆಕಾಳುಗಳ ಬಳಕೆಯನ್ನು ಹೆಚ್ಚಾಗಿ ಮಾಡ್ತಾರೆ. ಉಪಹಾರ, ಭೋಜನಕ್ಕೆ ಬೇರೆ ಬೇರೆ ಬೇಳೆಗಳಿಂದ ರುಚಿ-ರುಚಿ ಪದಾರ್ಥ…
ಮನ ಮೆಚ್ಚುವ ಸಂಗಾತಿ ಪಡೆಯಲು ಮಾಡಿ ಈ ಕೆಲಸ
ಅನೇಕ ಬಾರಿ ನಾವು ಬಯಸಿದ ಸಂಗಾತಿ ನಮಗೆ ಸಿಗುವುದಿಲ್ಲ. ಕುಟುಂಬಸ್ಥರ ಕಾರಣಕ್ಕೆ ಅಥವಾ ಮತ್ತ್ಯಾವುದೋ ಕಾರಣಕ್ಕೆ…
ಮನೆಯ ಸುರಕ್ಷತೆಗಾಗಿ ಬಾಗಿಲಿಗೆ ಬೀಗ ಹಾಕುವ ಮುನ್ನ ಇದು ನೆನಪಿರಲಿ
ಮನೆಯ ಸುರಕ್ಷತೆಗೆ ಬೀಗ ಅತ್ಯವಶ್ಯಕ. ಯಾವುದೇ ಮನೆಯಿರಲಿ, ಅಂಗಡಿಯಿರಲಿ ಇಲ್ಲ ದೇವಸ್ಥಾನವಿರಲಿ. ಎಲ್ಲ ಕಡೆ ಬಾಗಿಲು.…
ಪ್ರವಾಸದ ವೇಳೆ ಇವು ಕಣ್ಣಿಗೆ ಬಿದ್ರೆ ನೀಡುತ್ತೆ ಭವಿಷ್ಯದ ಬಗ್ಗೆ ಮುನ್ಸೂಚನೆ
ವಿಷ್ಣು ಪುರಾಣದಲ್ಲಿ ಭವಿಷ್ಯದಲ್ಲಾಗುವ ಸುಖ-ದುಃಖಗಳ ಮುನ್ಸೂಚನೆ ಬಗ್ಗೆ ಹೇಳಲಾಗಿದೆ. ಕೇವಲ ವಿಷ್ಣು ಪುರಾಣ ಮಾತ್ರವಲ್ಲ ಅನೇಕ…
ಮೈ ಮೇಲೆ ಹಲ್ಲಿ ಬಿದ್ರೆ ಯಾವ ಸಂಕೇತ ಗೊತ್ತಾ….?
ಧರ್ಮ ಗ್ರಂಥಗಳಲ್ಲಿ ಮನೆ ಗೋಡೆ ಮೇಲಿರುವ ಹಲ್ಲಿಗಳಿಗೂ ಮಹತ್ವ ನೀಡಲಾಗಿದೆ. ಗೋಡೆ ಮೇಲಿರುವ ಹಲ್ಲಿ ಕೂಗಿದ್ರೆ…