alex Certify Ashwini Vaishnaw | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರೈಲ್ವೆಯಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

ನವದೆಹಲಿ: ರೈಲು ಮೂಲಸೌಕರ್ಯವನ್ನು ಸುಧಾರಿಸಲು ಮತ್ತು ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಕೈಗೆಟುಕುವ ಪ್ರಯಾಣವನ್ನು ಒದಗಿಸಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು Read more…

BIG NEWS: ರೈಲ್ವೆಯ 2 ಸಾರ್ವಜನಿಕ ಉದ್ಯಮಗಳಿಗೆ ‘ನವರತ್ನ ಸ್ಥಾನಮಾನ’

ನವದೆಹಲಿ: ಸರ್ಕಾರವು ಎರಡು ರೈಲ್ವೆ ಪಿಎಸ್‌ಯುಗಳನ್ನು(ಸಾರ್ವಜನಿಕ ವಲಯದ ಉದ್ಯಮಗಳು) ನವರತ್ನ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳಾಗಿ ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಿದೆ. ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ(IRCTC) Read more…

BREAKING: ಕುಂಭಮೇಳಕ್ಕೆ ಹೊರಟಿದ್ದ 15 ಯಾತ್ರಿಗಳು ಕಾಲ್ತುಳಿತದಲ್ಲಿ ಸಾವು: ಪ್ರಧಾನಿ ಮೋದಿ ಸಂತಾಪ

ನವದೆಹಲಿ: ಶನಿವಾರ ರಾತ್ರಿ ನವದೆಹಲಿ ರೈಲು ನಿಲ್ದಾಣದಲ್ಲಿ ಭಾರಿ ಜನದಟ್ಟಣೆಯಿಂದಾಗಿ ಕಾಲ್ತುಳಿತ ಉಂಟಾಗಿ ಮೂವರು ಮಕ್ಕಳು ಸೇರಿ ಕನಿಷ್ಠ 15 ಜನ ಸಾವನ್ನಪ್ಪಿದ್ದಾರೆ. ಘಟನೆಯ ಬಗ್ಗೆ ಪ್ರಧಾನಿ ಮೋದಿ Read more…

ದೆಹಲಿ ರೈಲು ನಿಲ್ದಾಣದಲ್ಲಿ ಘೋರ ದುರಂತ: ಕಾಲ್ತುಳಿತದಲ್ಲಿ 3 ಮಕ್ಕಳು ಸೇರಿ 15 ಜನ ಸಾವು: ಉನ್ನತ ತನಿಖೆಗೆ ಆದೇಶ

ನವದೆಹಲಿ: ಶನಿವಾರ ರಾತ್ರಿ ನವದೆಹಲಿ ರೈಲು ನಿಲ್ದಾಣದಲ್ಲಿ ಭಾರಿ ಜನದಟ್ಟಣೆಯಿಂದಾಗಿ ಕಾಲ್ತುಳಿತದಂತಹ ಪರಿಸ್ಥಿತಿಯಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು 10 ಜನರು ಗಾಯಗೊಂಡಿದ್ದಾರೆ. ರಾತ್ರಿ 9:55 ರ Read more…

ತಿಂಗಳಲ್ಲಿ ಎಷ್ಟು ಬಾರಿ ತೊಳೆಯಲಾಗುತ್ತೆ ರೈಲಿನಲ್ಲಿ ನೀಡುವ ಬ್ಲಾಂಕೆಟ್ ? ಹೀಗಿದೆ ರೈಲ್ವೇ ಸಚಿವರ ಉತ್ತರ

ರೈಲಿನ ಎಸಿ ಬೋಗಿಗಳಲ್ಲಿ ಪ್ರಯಾಣಿಕರಿಗೆ‌ ಬ್ಲಾಂಕೆಟ್‌ ನೀಡಲಾಗುತ್ತದೆ. ಒಬ್ಬರು ಬಳಸಿದ ಬ್ಲಾಂಕೆಟ್‌ ಮತ್ತೊಬ್ಬರಿಗೂ ನೀಡಿದರೆ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಇವುಗಳನ್ನು ತಿಂಗಳಲ್ಲಿ ಎಷ್ಟು ಬಾರಿ Read more…

ತಪಾಸಣೆ ವೇಳೆ ಪ್ರಯಾಣಿಕರತ್ತ ಕೈ ಬೀಸಿದ ರೈಲ್ವೇ ಸಚಿವರು; ವಿಡಿಯೋ ವೈರಲ್‌ ಬಳಿಕ ನೆಟ್ಟಿಗರ ಟ್ರೋಲ್

ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲಿನಿಂದ ಪ್ರಯಾಣಿಕರಿಗೆ ಕೈ ಬೀಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು,ಇದರ ನಂತರ ನೆಟಿಜನ್‌ಗಳು ಅವರನ್ನು ಟ್ರೋಲ್ ಮಾಡಿದ್ದಾರೆ. ವೈರಲ್ Read more…

ಕಾಂಚನಜುಂಗಾ ಎಕ್ಸ್ ಪ್ರೆಸ್ ಅಪಘಾತ ಸ್ಥಳಕ್ಕೆ ಅಶ್ವಿನಿ ವೈಷ್ಣವ್ ಭೇಟಿ

ಕೊಲ್ಕತ್ತ: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ರಂಗಪಾಣಿ ನಿಲ್ದಾಣದ ಬಳಿ ನಿಂತಿದ್ದ ಕಾಂಚನಜುಂಗಾ ಎಕ್ಸ್‌ ಪ್ರೆಸ್‌ಗೆ ವೇಗವಾಗಿ ಬಂದ ಸರಕು ಸಾಗಣೆ ರೈಲು ಸೋಮವಾರ ಡಿಕ್ಕಿ ಹೊಡೆದು ಅಪಘಾತ Read more…

ಕಳೆದ 5 ವರ್ಷಗಳಲ್ಲಿ ಭಾರತೀಯ ರೈಲ್ವೆ 2.94 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿದೆ : ಅಶ್ವಿನಿ ವೈಷ್ಣವ್ ಮಾಹಿತಿ

ನವದೆಹಲಿ: ಭಾರತೀಯ ರೈಲ್ವೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಮತ್ತು 2023 ರ ಸೆಪ್ಟೆಂಬರ್ 30 ರವರೆಗೆ 2,94,115 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ Read more…

BIG NEWS: ದೇಶದಲ್ಲೇ ಲ್ಯಾಪ್ ಟಾಪ್, ಟ್ಯಾಬ್ ಉತ್ಪಾದಿಸಲಿವೆ Dell, HP, Foxconn ಸೇರಿ 27 ಸಂಸ್ಥೆಗಳು: PLI ಯೋಜನೆಯಡಿ ಅನುಮೋದನೆ

ನವದೆಹಲಿ: ಐಟಿ ಹಾರ್ಡ್‌ವೇರ್‌ಗಾಗಿ ಹೊಸ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್(ಪಿಎಲ್‌ಐ) ಯೋಜನೆಯಡಿ ಡೆಲ್, ಹೆಚ್‌ಪಿ ಮತ್ತು ಫಾಕ್ಸ್‌ ಕಾನ್ ಸೇರಿದಂತೆ 27 ಕಂಪನಿಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಸರ್ಕಾರ ಶನಿವಾರ ಹೇಳಿದೆ. Read more…

ರೈಲು ಅಪಘಾತದ ಸ್ಥಳದಲ್ಲಿ ಸಮರೋಪಾದಿಯಲ್ಲಿ ಮರುಸ್ಥಾಪನೆ ಕಾರ್ಯ: ಪ್ರಧಾನಿ ಮೋದಿ ಶ್ಲಾಘನೆ

ಒಡಿಶಾದ ಬಾಲಸೋರ್ ಜಿಲ್ಲೆಯ ರೈಲು ಅಪಘಾತದ ಸ್ಥಳದಲ್ಲಿ ಸಮರೋಪಾದಿಯಲ್ಲಿ ಮರುಸ್ಥಾಪನೆ ಕಾರ್ಯ ಕೈಗೊಂಡಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ ಏಜೆನ್ಸಿಗಳು ಮತ್ತು ಜನರ ಪ್ರಯತ್ನಗಳ ಬಗ್ಗೆ ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. Read more…

ರೈಲೋ……ವಿಮಾನವೋ……ಟ್ವೀಟ್​ ಮೂಲಕ ಕೇಂದ್ರ ಸಚಿವರು ಕೇಳಿದ್ದಾರೆ ಈ ಪ್ರಶ್ನೆ

ನವದೆಹಲಿ: ಭಾರತೀಯ ರೈಲ್ವೇ ಇದಾಗಲೇ ಹಲವಾರು ಹೊಸ ಹೊಸ ಪ್ರಯೋಗಗಳೊಂದಿಗೆ ಜನರಿಗೆ ಉತ್ತಮ ಸೌಲಭ್ಯಗಳನ್ನು ನೀಡುತ್ತಿದೆ. ವಿಮಾನದ ರೀತಿಯಲ್ಲಿಯೇ ಸುಖಕರವಾದ ಆಸನಗಳುಳ್ಳ ರೈಲುಗಳು ಕೂಡ ಈಗ ಕೆಲವು ಕಡೆಗಳಲ್ಲಿ Read more…

ರೈಲಿನಲ್ಲಿ ರಿಯಾಯಿತಿ ನಿರೀಕ್ಷೆಯಲ್ಲಿದ್ದ ಹಿರಿಯ ನಾಗರಿಕರಿಗೆ ಶಾಕ್

ನವದೆಹಲಿ: ರೈಲಿನಲ್ಲಿ ಹಿರಿಯ ನಾಗರಿಕರಿಗೆ ಸದ್ಯಕ್ಕೆ ರಿಯಾಯಿತಿ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಲೋಕಸಭೆಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಬಗ್ಗೆ ಮಾಹಿತಿ ನೀಡಿದ್ದು, ರೈಲಿನಲ್ಲಿ Read more…

BIG NEWS: ಡೇಟಾ ಸಂರಕ್ಷಣಾ ಮಸೂದೆ ಮಂಡನೆ; ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ

ನವದೆಹಲಿ: ಸಂಸತ್ ಬಜೆಟ್ ಅಧಿವೇಶನದಲ್ಲಿ ಸರ್ಕಾರ ದತ್ತಾಂಶ ಸಂರಕ್ಷಣಾ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ. ಟೆಲಿಕಾಂ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಸಂದರ್ಶನವೊಂದರಲ್ಲಿ, ಪರಿಷ್ಕೃತ ದತ್ತಾಂಶ ಸಂರಕ್ಷಣಾ Read more…

ಹಿರಿಯ ನಾಗರಿಕರಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ಬಗ್ಗೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದೇನು ಗೊತ್ತಾ…?

ನವದೆಹಲಿ: ರಿಯಾಯಿತಿಗಳನ್ನು ನೀಡುವುದರಿಂದ ರೈಲ್ವೆ ಮೇಲೆ ವೆಚ್ಚ ಹೊರೆಯಾಗುತ್ತದೆ, ಆದ್ದರಿಂದ ಹಿರಿಯ ನಾಗರಿಕರು ಸೇರಿದಂತೆ ಎಲ್ಲಾ ವರ್ಗದ ಪ್ರಯಾಣಿಕರಿಗೆ ರಿಯಾಯಿತಿಯ ವ್ಯಾಪ್ತಿಯನ್ನು ವಿಸ್ತರಿಸುವುದು ಅಪೇಕ್ಷಣೀಯವಲ್ಲ ಎಂದು ಕೇಂದ್ರ ರೈಲ್ವೇ Read more…

BIG NEWS: ರೈಲ್ವೇ ಖಾಸಗೀಕರಣ ವದಂತಿ ನಡುವೆ ಮಹತ್ವದ ಘೋಷಣೆ

ನವದೆಹಲಿ: ಭಾರತೀಯ ರೈಲ್ವೇ ಖಾಸಗೀಕರಣ, ಹೂಡಿಕೆ ಹಿಂಪಡೆಯುವಿಕೆ ವದಂತಿ ನಡುವೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಘೋಷಣೆ ಮಾಡಿದ್ದು, ಭಾರತೀಯ ರೈಲ್ವೇ ಮಾರಾಟಕ್ಕಿಲ್ಲ, ಖಾಸಗೀಕರಣ ಮಾಡುವುದಿಲ್ಲ: ಹೇಳಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...