alex Certify artwork | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

13 ಸಾವಿರ ರೂ.ಗೆ ಹಳೆ ಕಲಾಕೃತಿ ಮಾರಿದ ದಂಪತಿ; ನಿಜಬೆಲೆ 36 ಕೋಟಿ ರೂ. ಎಂದು ತಿಳಿದಾಗ ಪರಿಹಾರಕ್ಕಾಗಿ ಕೇಸ್ !

ಫ್ರೆಂಚ್ ನ್ಯಾಯಾಲಯ ವ್ಯವಸ್ಥೆಯು ಒಂದು ವಿಶಿಷ್ಟವಾದ ಕಾನೂನು ಪ್ರಕರಣಕ್ಕೆ ಸಾಕ್ಷಿಯಾಗಿದೆ. ದಂಪತಿ ಹಳೆಯ ಕಲಾಕೃತಿಯೊಂದನ್ನು ಸ್ಥಳೀಯ ಆಂಟಿಕ್ ಡೀಲರ್ ಗೆ ಮಾರಿದ್ದು ಅದರ ನಿಜವಾದ ಬೆಲೆ ತಿಳಿದ ನಂತರ Read more…

ಅಬ್ಬಬ್ಬಾ….! ಮೈಮೇಲಿನ ಈ ಕಲಾಕೃತಿ ನೋಡಿದರೆ ಸುಸ್ತಾಗೋದು ಗ್ಯಾರಂಟಿ

ಅನೇಕ ಜನರು ಮೇಕಪ್ ಪ್ರಯೋಗವನ್ನು ಇಷ್ಟಪಡುತ್ತಾರೆ. ಕೆಲವರು ಇದನ್ನು ತಮ್ಮ ವೈಯಕ್ತಿಕ ಬಳಕೆಗೆ ಬಳಸಿದರೆ ಇನ್ನು ಕೆಲವರು ಹವ್ಯಾಸವನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳುತ್ತಾರೆ. ಇದು ಕರಗತ ಮಾಡಿಕೊಳ್ಳಲು ಸಾಕಷ್ಟು ಶ್ರಮ Read more…

ಗಿಡ – ಮರಗಳ ಎಲೆಯಲ್ಲಿ ಮೂಡಿಬಂದ ಮತ್ಸ್ಯಕನ್ಯೆ….! ನೆಟ್ಟಿಗರ ಮನ ಸೆಳೆದ ಕಲಾವಿದನ ಕೈಚಳಕ

ಕಲಾವಿದನ ಕಣ್ಣಿಗೆ ಎಲ್ಲವೂ ಕಲೆಯಾಗಿಯೇ ಕಾಣಿಸುತ್ತದೆ. ಚಿಕ್ಕದೊಂದು ವಸ್ತು ಸಿಕ್ಕರೂ ಅದಕ್ಕೆ ಸುಂದರ ರೂಪ ಕೊಡುವಲ್ಲಿ ಕೆಲವರು ನಿಸ್ಸೀಮರು. ಅಂಥದ್ದೇ ಒಂದು ಕಲಾವಿದನ ಕೈಯಿಂದ ಮೂಡಿಬಂದ ಚಿತ್ರಣ ಈಗ Read more…

ಈ ʼಉಪ್ಪಿನಕಾಯಿʼ ಕಲಾಕೃತಿಗೆ ಬರೋಬ್ಬರಿ 5 ಲಕ್ಷ ರೂಪಾಯಿ…!

ಅನೇಕ ಸಂದರ್ಭದಲ್ಲಿ ಕಲಾವಿದರಿಂದ ಮೂಡಿದ ರಚನೆಗಳನ್ನು ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಆದರೆ, ಅರ್ಥವಾಗದ ಅನೇಕ ಕಲಾಕೃತಿಗೆ ಅನಿರೀಕ್ಷಿತ ಬೆಲೆ ಸಿಗುವುದೂ ಉಂಟು. ಇಂತಹದ್ದೇ ಒಂದು ಪ್ರಸಂಗ Read more…

ಪಾಪ್ಸಿಕಲ್ ಕಡ್ಡಿ ಕಲಾಕೃತಿ ಮೂಲಕ ಗಿನ್ನೆಸ್ ದಾಖಲೆ ಸೇರಿದ 12ರ ಪೋರ

ಅಮೆರಿಕ ಇಲಿನಾಯ್ಸ್ ರಾಜ್ಯದ 12 ವರ್ಷದ ಬಾಲನೊಬ್ಬ ಪಾಪ್ಸಿಕಲ್ ಕಡ್ಡಿಗಳನ್ನು ಬಳಸಿಕೊಂಡು ಅತ್ಯಂತ ಎತ್ತರ ಪ್ರತಿಮೆ ರಚಿಸುವ ಮೂಲಕ ಗಿನ್ನೆಸ್ ದಾಖಲೆಯ ಪುಸ್ತಕ ಸೇರಿಕೊಂಡಿದ್ದಾನೆ. ಷಿಕಾಗೋದ ನೇಪರ್‌ವಿಲ್ಲೆ ಉಪನಗರದ Read more…

ನೆಟ್ಟಿಗರನ್ನು ವಿಸ್ಮಿತಗೊಳಿಸಿದೆ ಈ ಭ್ರಮಾ ಚಿತ್ರ….!

ದೃಷ್ಟಿ ಭ್ರಮಣಾ ಚಿತ್ರಗಳೆಂದರೆ ಯಾರಿಗೆ ತಾನೇ ಆಕರ್ಷಿಸುವುದಿಲ್ಲ? ಮೆದುಳಿಗೆ ಸಖತ್‌ ಕೆಲಸ ಕೊಡುವ ಈ ಚಿತ್ರಗಳು ಯಾವಾಗಲೂ ಆಸಕ್ತಿಕರವಾಗಿರುತ್ತವೆ. ನಿಮ್ಮ ಕಣ್ಣುಗಳನ್ನು ಉಜ್ಜಿಕೊಂಡು, ತಲೆ ಕೆರೆದುಕೊಂಡು ಅಲ್ಲೇನಿದೆ ಎಂದು Read more…

ದಂಪತಿ ಎಡವಟ್ಟಿನಿಂದ ಹಾಳಾಯ್ತು ಕೋಟ್ಯಾಂತರ​ ಮೌಲ್ಯದ ಕಲಾಕೃತಿ

ದಕ್ಷಿಣ ಕೊರಿಯಾದ ದಂಪತಿ ಬರೋಬ್ಬರಿ 3.6 ಕೋಟಿ ರೂಪಾಯಿ ಮೌಲ್ಯದ ಕಲಾಕೃತಿಯ ಮೇಲೆ ಅಕಸ್ಮಾತ್​​ ಆಗಿ ಬಣ್ಣವನ್ನ ಬಳಿಯುವ ಮೂಲಕ ಬೆಲೆ ಬಾಳುವ ಚಿತ್ರವನ್ನ ಹಾಳು ಮಾಡಿದ್ದಾರೆ. ಲೊಟ್ಟೆ Read more…

ಕೋಟಿ ಮೌಲ್ಯಕ್ಕೆ ಸೇಲ್​ ಆಯ್ತು ರೊಬೋಟ್​ ರಚಿಸಿದ ಡಿಜಿಟಲ್​ ಕಲಾಕೃತಿ…!

ಮನುಷ್ಯರೂಪಿ ರೊಬೋಟ್​​ ಸೋಫಿಯಾ ರಚಿಸಿರುವ ಡಿಜಿಟಲ್​ ಆರ್ಟ್​ ವರ್ಕ್​ ಗುರುವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಬರೋಬ್ಬರಿ 5,05,05,134.83 ರೂಪಾಯಿಗೆ ಮಾರಾಟವಾಗಿದೆ. ಎನ್​ಎಫ್​ಟಿ ರೂಪದಲ್ಲಿ ಆರ್ಟ್​ವರ್ಕ್​ ಖರೀದಿ ಮಾಡಲಾಗಿದೆ. 2016ರಲ್ಲಿ Read more…

ಆನಂದ್ ಮಹೀಂದ್ರಾ ಶೇರ್‌ ಮಾಡಿದ ಚಿತ್ರಕ್ಕೆ ನೆಟ್ಟಿಗರು ಫಿದಾ

  ಮಹೀಂದ್ರಾ & ಮಹೀಂದ್ರಾ ಕಂಪನಿ ಮಾಲೀಕ ಆನಂದ್​ ಮಹೀಂದ್ರಾ ಟ್ವಿಟರ್​ನಲ್ಲಿ ಒಂದು ಚಿತ್ರವನ್ನ ಹಂಚಿಕೊಂಡಿದ್ದು ಇದನ್ನ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ. ಈ ಫೋಟೋಗೆ ಆನಂದ್​ ಮಹೀಂದ್ರಾ Read more…

ಉಪ್ಪಿನಿಂದ ರಚಿಸಲಾಗುತ್ತೆ ಪ್ರಖ್ಯಾತರ ಚಿತ್ರ….!

ಬರೀ ಉಪ್ಪು ಬಳಸಿಕೊಂಡು ಜಗತ್ತಿನ ಪ್ರಖ್ಯಾತರ ಚಿತ್ರಗಳನ್ನು ಬಿಡಿಸುವ ಮೂಲಕ ಈಜಿಪ್ಟ್‌ನ ಕಲಾವಿದ ಹ್ಯಾನಿ ಗೆನೆಡಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಜಾಗತಿಕ ಮಟ್ಟದ ಸೆಲೆಬ್ರಿಟಿಗಳು, ಪ್ರಖ್ಯಾತ ಲ್ಯಾಂಡ್‌ಮಾರ್ಕ್‌‌ಗಳು, ಕ್ರೀಡಾ Read more…

ಅಕ್ಷಯ್ ಕುಮಾರ್ ರನ್ನು ಅಚ್ಚರಿಗೊಳಿಸಿದ 10 ವರ್ಷದ ಬಾಲಕ…!

ಬಾಲಿವುಡ್ ನಟ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ರನ್ನು ಹತ್ತು ವರ್ಷದ ಬಾಲಕನೊಬ್ಬ ಅಚ್ಚರಿಗೊಳಿಸಿದ್ದಾನೆ. 10 ವರ್ಷದ ಆದಿತ್ಯ ಶರ್ಮ ಎಂಬ ಬಾಲಕ ಅಕ್ಷಯ್ ಕುಮಾರ್ ಸ್ಕೆಚ್ ಬರೆದಿದ್ದ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...