Tag: Appoints

ಕಾಂಗ್ರೆಸ್ ನಲ್ಲಿ ಭಾರೀ ಬದಲಾವಣೆ: ಹೊಸ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಉಸ್ತುವಾರಿಗಳ ನೇಮಕ: ಹರಿಯಾಣಕ್ಕೆ ಬಿ.ಕೆ. ಹರಿಪ್ರಸಾದ್

ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಪ್ರಮುಖ ಸಾಂಸ್ಥಿಕ ಪುನರ್ರಚನೆಯನ್ನು ಘೋಷಿಸಿದ್ದಾರೆ. ಅದರಂತೆ, ಛತ್ತೀಸ್‌ಗಢದ…

BREAKING: ಶ್ವೇತಭವನದ ಅತ್ಯಂತ ಕಿರಿಯ ಪತ್ರಿಕಾ ಕಾರ್ಯದರ್ಶಿಯಾಗಿ 27 ವರ್ಷದ ಕರೋಲಿನ್ ಲೀವಿಟ್ ನೇಮಿಸಿದ ಟ್ರಂಪ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾದ ಡೊನಾಲ್ಡ್ ಟ್ರಂಪ್ ಶುಕ್ರವಾರ ಶ್ವೇತಭವನದ ಅತ್ಯಂತ ಕಿರಿಯ ಪತ್ರಿಕಾ ಕಾರ್ಯದರ್ಶಿಯಾಗಿ…

BREAKING: ಹರಿಯಾಣ, ಜಮ್ಮು ಕಾಶ್ಮೀರ ಬಿಜೆಪಿ ವೀಕ್ಷಕರಾಗಿ ಅಮಿತ್ ಶಾ, ಪ್ರಹ್ಲಾದ್ ಜೋಶಿ ನೇಮಕ

ನವದೆಹಲಿ: ಇತ್ತೀಚೆಗಷ್ಟೇ ನಡೆದ ಹರಿಯಾಣ, ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆಯ ಬೆನ್ನಲ್ಲೇ ಬಿಜೆಪಿಯಿಂದ ಈ…

ಜನ್ ಸೂರಜ್ ಪಕ್ಷಕ್ಕೆ ಅಧಿಕೃತ ಚಾಲನೆ ನೀಡಿದ ಬೆನ್ನಲ್ಲೇ ಕಾರ್ಯಾಧ್ಯಕ್ಷರಾಗಿ ಮನೋಜ್ ಭಾರ್ತಿ ನೇಮಕ ಮಾಡಿದ ಪ್ರಶಾಂತ್ ಕಿಶೋರ್

ಪಾಟ್ನಾ: ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ತಮ್ಮ ಬಹು ನಿರೀಕ್ಷಿತ ರಾಜಕೀಯ ಸಂಘಟನೆಯಾದ ಜನ್…

ಇದೇ ಮೊದಲ ಬಾರಿಗೆ ಸಮುದಾಯ ಆರೋಗ್ಯ ಅಧಿಕಾರಿಯಾಗಿ ಟ್ರಾನ್ಸ್ ಜೆಂಡರ್ ನೇಮಕ

ರಾಂಚಿ: ಜಾರ್ಖಂಡ್ ಸರ್ಕಾರವು ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ತೃತೀಯಲಿಂಗಿಯನ್ನು ಸಮುದಾಯ ಆರೋಗ್ಯ ಅಧಿಕಾರಿಯಾಗಿ ನೇಮಿಸಿದೆ. ಮುಖ್ಯಮಂತ್ರಿ…

ಸಂಸತ್ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಅಧ್ಯಕ್ಷರಾಗಿ ಕೆ.ಸಿ. ವೇಣುಗೋಪಾಲ್

ನವದೆಹಲಿ: ಎಐಸಿಸಿ ಪ್ರಧಾನ ಕಾರ್ಯದರ್ಶಿ, ಸಂಸದ ಕೆ.ಸಿ. ವೇಣುಗೋಪಾಲ್ ಅವರನ್ನು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ…

BREAKING: ಲೋಕಸಭೆ ಉಪ ನಾಯಕರಾಗಿ ಗೌರವ್ ಗೊಗೊಯ್, ಮುಖ್ಯ ಸಚೇತಕರಾಗಿ ಸುರೇಶ್ ನೇಮಿಸಿದ ಕಾಂಗ್ರೆಸ್

ನವದೆಹಲಿ: ಗೌರವ್ ಗೊಗೊಯ್ ಅವರನ್ನು ಲೋಕಸಭೆಯಲ್ಲಿ ಉಪ ನಾಯಕರನ್ನಾಗಿ ಕಾಂಗ್ರೆಸ್ ನೇಮಿಸಿದೆ. ಕೆ. ಸುರೇಶ್ ಅವರನ್ನು…

ಲೋಕಸಭೆ ಚುನಾವಣೆ: ಕೇರಳಕ್ಕೆ ಕಟೀಲ್, ಮಹಾರಾಷ್ಟ್ರಕ್ಕೆ ಸುರಾನಾ ಸಹ-ಪ್ರಭಾರಿಯಾಗಿ ನೇಮಕ: ತೆಲಂಗಾಣಕ್ಕೆ ಅಭಯ್ ಪಾಟೀಲ್ ಉಸ್ತುವಾರಿ

ನವದೆಹಲಿ: ಲೋಕಸಭೆ ಚುನಾವಣೆಗಾಗಿ, ಭಾರತೀಯ ಜನತಾ ಪಕ್ಷ ಬುಧವಾರ ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ…

ಲೋಕಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ: ಕ್ಷೇತ್ರ ಉಸ್ತುವಾರಿ, ರಾಜ್ಯ ಚುನಾವಣಾ ಪ್ರಭಾರಿಗಳ ನೇಮಕ

ಬೆಂಗಳೂರು: ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ ಆರಂಭಿಸಿದೆ. ರಾಜ್ಯ ಚುನಾವಣಾ ಉಸ್ತುವಾರಿ, ಲೋಕಸಭಾ ಕ್ಷೇತ್ರ ಉಸ್ತುವಾರಿ…

ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಸಂವಹನ ಸಂಯೋಜಕರ ನೇಮಕ: ರಾಜ್ಯಕ್ಕೆ ಗೌರವ್ ವಲ್ಲಭ್

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಬುಧವಾರ ರಾಜ್ಯಗಳಿಗೆ ಸಂವಹನ ಸಂಯೋಜಕರನ್ನು ನೇಮಿಸಿದೆ. ಪಕ್ಷದ…