alex Certify Appeal | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿನೇಶ್ ಪೋಗಟ್ ಬೆಳ್ಳಿ ಪದಕ ಕನಸು ಭಗ್ನ: ಅರ್ಜಿ ತಿರಸ್ಕರಿಸಿದ ಸಿಎಎಸ್ ಮಹತ್ವದ ಆದೇಶ

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿ ಫೈನಲ್‌ನಿಂದ ಅನರ್ಹಗೊಂಡ ನಂತರ ಬೆಳ್ಳಿ ಪದಕಕ್ಕಾಗಿ ಕುಸ್ತಿಪಟು ವಿನೇಶ್ ಫೋಗಟ್ ಅವರು ಸಲ್ಲಿಸಿದ್ದ ಮನವಿಯನ್ನು ಬುಧವಾರ ಕ್ರೀಡಾ Read more…

ನಿವೃತ್ತ ಸರ್ಕಾರಿ ನೌಕರರಿಗೆ ಮಹತ್ವದ ಸೂಚನೆ

1-7-2022ರಿಂದ 31-7-2024ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ನಿವೃತ್ತ ಸರ್ಕಾರಿ ನೌಕರರು ಹಾಗೂ ಪದಾಧಿಕಾರಿಗಳು ಮಹತ್ವದ ಸೂಚನೆ ಹಾಗೂ ಮನವಿಯೊಂದನ್ನು ಮಾಡಿದ್ದಾರೆ. 1-7-2022ರಿಂದ 31-7-2024ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಸರ್ಕಾರ Read more…

ಮದ್ಯದ ದರ ಹೆಚ್ಚಳ ವಿರೋಧಿಸಿ ಇಂದು ಸರ್ಕಾರಕ್ಕೆ ಮನವಿ

ಬೆಂಗಳೂರು: ಕಂಪನಿಗಳು ಆಗಾಗ್ಗೆ ಮದ್ಯದ ದರ ಹೆಚ್ಚಳ ಮಾಡುವುದರಿಂದ ಮಾರಾಟಕ್ಕೆ ತೊಂದರೆಯಾಗುತ್ತದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮದ್ಯ ಮಾರಾಟಗಾರರು ಬುಧವಾರ ಸರ್ಕಾರಕ್ಕೆ ಮನವಿ Read more…

ನಿಮ್ಮ ಪತಿ ಮೋದಿ ಹೆಸರು ಜಪಿಸಿದರೆ ಊಟ ಹಾಕಬೇಡಿ: ಮಹಿಳಾ ಮತದಾರರಿಗೆ ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ

ನವದೆಹಲಿ: ನಿಮ್ಮ ಪತಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಜಪಿಸುತ್ತಿದ್ದಲ್ಲಿ ಅವರಿಗೆ ಊಟ ಹಾಕಬೇಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಮಹಿಳಾ Read more…

ಲೆಕ್ಕಪತ್ರ ಇಲಾಖೆ ಖಾಲಿ ಹುದ್ದೆ ನೇಮಕಾತಿ: ಅಭ್ಯರ್ಥಿಗಳ ವಯೋಮಿತಿ ಸಡಿಲಿಕೆಗೆ ಸಿಎಂಗೆ ಮನವಿ

ಬೆಂಗಳೂರು: ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಎ ಸಹಾಯಕ ನಿಯಂತ್ರಕರು, ಗ್ರೂಪ್ ಬಿ ಲೆಕ್ಕ ಪರಿಶೋಧನಾ ಅಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳಿಗೆ Read more…

ರಾಮ ಮಂದಿರದ ಹೊರಗೆ ಅಪಾರ ಜನ ಸಾಗರ: ತಾಳ್ಮೆಯಿಂದಿರಿ ಎಂದು ಭಕ್ತರಿಗೆ ಮನವಿ ಮಾಡಿದ ಮುಖ್ಯ ಅರ್ಚಕ

ಅಯೋಧ್ಯೆ: ರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದ ಎಲ್ಲಾ ಭಕ್ತರಿಗೆ ರಾಮಲಲ್ಲಾನ ದರ್ಶನಕ್ಕೆ ಅವಕಾಶವಿದೆ. ಆದರೆ, ತಾಳ್ಮೆಯಿಂದ ಇರುವಂತೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕ Read more…

BIG NEWS: ನೌಕಾಪಡೆಯ 8 ಯೋಧರಿಗೆ ಮರಣದಂಡನೆ ವಿಧಿಸಿದ್ದರ ವಿರುದ್ಧ ಕತಾರ್ ನ್ಯಾಯಾಲಯಕ್ಕೆ ಭಾರತ ಮೇಲ್ಮನವಿ

ನವದೆಹಲಿ: ಕಳೆದ ತಿಂಗಳು ಕತಾರ್ ನ್ಯಾಯಾಲಯವು ಎಂಟು ಭಾರತೀಯರಿಗೆ ಮರಣದಂಡನೆ ವಿಧಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಮೇಲ್ಮನವಿ ಸಲ್ಲಿಸುವುದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ(MEA) ದೃಢಪಡಿಸಿದೆ. ನವೆಂಬರ್ 7 ರಂದು, ದೋಹಾದಲ್ಲಿರುವ ಭಾರತೀಯ Read more…

BIG NEWS: ಭಾರತ ವಿರುದ್ಧ ಭಯೋತ್ಪಾದನಾ ದಾಳಿ ಬೆಂಬಲಿಸುವ ದೇಶಗಳು ತಾವೇ ಉಳಿಯಲು ಹೆಣಗಾಡ್ತಿವೆ: ಪಾಕಿಸ್ತಾನದ ಬಗ್ಗೆ ಮೋದಿ ವ್ಯಂಗ್ಯ

ನವದೆಹಲಿ: ಭಾರತ ವಿರುದ್ಧ ಭಯೋತ್ಪಾದಕ ದಾಳಿ ಬೆಂಬಲಿಸುವ ದೇಶಗಳು ತಮ್ಮನ್ನೇ ಉಳಿಸಿಕೊಳ್ಳಲು ಜಗತ್ತಿಗೆ ಮನವಿ ಮಾಡ್ತಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಲೀಡರ್‌ಶಿಪ್ ಶೃಂಗಸಭೆ 2023 Read more…

ಫೆ.14 ‘ಹಸು ಅಪ್ಪುಗೆಯ ದಿನ’ ಆಚರಿಸಲು ಮಾಡಿದ ಮನವಿ ಹಿಂಪಡೆದ ಪ್ರಾಣಿ ಕಲ್ಯಾಣ ಮಂಡಳಿ

ನವದೆಹಲಿ: ಫೆಬ್ರವರಿ 14 ರಂದು ಹಸುಗಳನ್ನು ತಬ್ಬಿಕೊಳ್ಳುವಂತೆ ಹಸು ಪ್ರೇಮಿಗಳಿಗೆ ಮನವಿ ಮಾಡಿದ ಕೆಲವೇ ದಿನಗಳಲ್ಲಿ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ(ಎಡಬ್ಲ್ಯೂಬಿಐ) ಫೆಬ್ರವರಿ 14 ಅನ್ನು ‘ಹಸು ಹಗ್ Read more…

ಜಲಪಾತಗಳತ್ತ ಹೋದರೆ ಅಪಾಯ ಗ್ಯಾರಂಟಿ: ಪ್ರವಾಸಿಗರಿಗೆ ಮನವಿ ಮಾಡಿದ ಮುಂಬೈ ಪೊಲೀಸ್

ಮಳೆಗಾಲ ಶುರುವಾಗಿದ್ದಾಗಿದೆ. ಆರಂಭವೇ ಇಷ್ಟು ವೈಲಂಟ್ ಆಗಿರುವಾಗ, ಮುಂದಿನ ದಿನಗಳು ಹೇಗಿರಲಿದೆಯೋ ಏನೋ ಅನ್ನೋ ಆತಂಕ ಕಾಡ್ತಿದೆ. ಅದರಲ್ಲೂ ಒಂದೇ ಸಮನೆ ಸುರಿಯುತ್ತಿರುವ ಮಳೆಗೆ ಕೆರೆ, ಹಳ್ಳ,ಕೊಳ್ಳಗಳು ತುಂಬಿ Read more…

ʼಭ್ರಷ್ಟಾಚಾರʼ ಎಂಬುದು ಸರ್ಕಾರಿ ಅಧಿಕಾರಿಗಳ ರಕ್ತಕ್ಕೆ ನುಸುಳಿದೆ: ಮದ್ರಾಸ್ ಹೈಕೋರ್ಟ್ ಹೇಳಿಕೆ

ಭ್ರಷ್ಟಾಚಾರವು ಸರ್ಕಾರಿ ಅಧಿಕಾರಿಗಳ ರಕ್ತಕ್ಕೆ ನುಸುಳಿದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಅನುಕಂಪದ ಆಧಾರದ ಮೇಲೆ ನೇಮಕಾತಿ ಪಡೆಯಲು ನಕಲಿ ದಾಖಲೆಗಳನ್ನು ಸಲ್ಲಿಸಿದ ಮಹಿಳೆಯೊಬ್ಬರ ಮನವಿಯನ್ನ ವಜಾ ಮಾಡಿರುವ Read more…

ಆದಾಯ ತೆರಿಗೆ: ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖರಹಿತ ಮೇಲ್ಮನವಿ ನಿಯಮಗಳಲ್ಲಿ ಬದಲಾವಣೆ

ಮುಖರಹಿತವಾಗಿ ಮೇಲ್ಮನವಿ ಸಲ್ಲಿಸುವ ಯೋಜನೆಗೆ ಒಂದಿಷ್ಟು ಮಾರ್ಪಾಡುಗಳನ್ನು ತಂದಿದೆ ಆದಾಯ ತೆರಿಗೆ ಇಲಾಖೆ. ಇಲಾಖೆಯ ತೆರಿಗೆ ಬೇಡಿಕೆ ವಿಚಾರವಾಗಿ ಏನಾದರೂ ಪ್ರಶ್ನೆಗಳಿದ್ದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವೈಯಕ್ತಿಕ ಆಲಿಕೆಗೆ Read more…

BIG NEWS: ಕೃಷ್ಣ ಜನ್ಮಭೂಮಿ ವಿವಾದ – ಮಥುರಾ ಕೋರ್ಟ್ ಗೆ ಮೇಲ್ಮನವಿ

ಉತ್ತರಪ್ರದೇಶದ ಮಥುರಾದ ಶ್ರೀಕೃಷ್ಣ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಧುರಾ ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿದೆ. ಶಾಹಿ ಈದ್ಗಾ ಮಸೀದಿ ಜಾಗ ಕೃಷ್ಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...