alex Certify Apology | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವರದಿಗಾರನ ಮೇಲೆ ಹಲ್ಲೆ ಪ್ರಕರಣ: ಕ್ಷಮೆಯಾಚಿಸಿದ ನಟ ಮೋಹನ್ ಬಾಬು

ಹೈದರಾಬಾದ್: ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟ ಮೋಹನ್ ಬಾಬು ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ ನಟ ಮೋಹನ್ ಬಾಬು ಪತ್ರಕರ್ತನ ಕ್ಷಮೆಯಾಚಿಸಿದ್ದಾರೆ. ಗಲಾಟೆ ಪ್ರಕರಣ Read more…

BREAKING NEWS: ಮುಸ್ಲಿಮರಿಗೆ ಮತದಾನದ ಹಕ್ಕು ರದ್ದು ಹೇಳಿಕೆ: ವಿವಾದದ ಬೆನ್ನಲ್ಲೇ ವಿಷಾದ ವ್ಯಕ್ತಪಡಿಸಿದ ಚಂದ್ರಶೇಖರನಾಥ ಸ್ವಾಮೀಜಿ

ಬೆಂಗಳೂರು: ಮುಸ್ಲಿಮರಿಗೆ ಮತದಾನದ ಹಕ್ಕು ರದ್ದು ಮಾಡಬೇಕು ಎಂಬ ಹೇಳಿಕೆ ನೀಡಿದ್ದ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಸ್ವಾಮೀಜಿಗಳ ಹೇಳಿಕೆ Read more…

ಬಾಯಿತಪ್ಪಿನಿಂದ ಆಡಿದ ಮಾತು…. ದಯವಿಟ್ಟು ಕ್ಷಮಿಸಿ….. ಇದನ್ನು ಬೆಳಸಬೇಡಿ ಎಂದ ಸಂಗೀತ ನಿರ್ದೇಶಕ ಹಂಸಲೇಖ

ಬೆಂಗಳೂರು: ನಾದಬ್ರಹ್ಮ ಎಂದೇ ಖಾತಿ ಪಡೆದಿರುವ ಸಂಗೀತ ನಿರ್ದೇಶಕ ಹಂಸಲೇಖ ಆಗಾಗ ವಿವಾದಗಳಿಂದಲೂ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚೆಗೆ ಅವರು ಜೈನ ಧರ್ಮದ ಬಗ್ಗೆ ನೀಡಿದ್ದ ಹೇಳಿಕೆಯೊಂದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. Read more…

BIG NEWS: ನೇಹಾ ಹತ್ಯೆ ಪ್ರಕರಣ: ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್

ಬೆಂಗಳೂರು: ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ನಾನು ನೀಡಿದ್ದ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ನೇಹಾ ಹತ್ಯೆ ಪ್ರಕರಣಕ್ಕೆ Read more…

ಅಮಿತ್ ಶಾ ಬಗ್ಗೆ ಯತೀಂದ್ರ ಹೇಳಿಕೆಗೆ ಯಡಿಯೂರಪ್ಪ ಖಂಡನೆ: ಕೂಡಲೇ ಕ್ಷಮೆಯಾಚಿಸಲು ಆಗ್ರಹ

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ನೀಡಿದ ಹೇಳಿಕೆಯನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಖಂಡಿಸಿದ್ದಾರೆ. ನಮ್ಮ Read more…

ಯಹೂದಿ ವಿರೋಧಿ ಟ್ವೀಟ್ ಗೆ ಕ್ಷಮೆಯಾಚಿಸಿದ ʻಎಲೋನ್ ಮಸ್ಕ್ʼ | Watch Video

ನ್ಯೂಯಾರ್ಕ್ : ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ ಮಾಲೀಕ ಮತ್ತು ಬಿಲಿಯನೇರ್ ಅಮೆರಿಕನ್ ಉದ್ಯಮಿ ಎಲೋನ್ ಮಸ್ಕ್ ಅವರು ಎಕ್ಸ್ನಲ್ಲಿ ತಮ್ಮ ಯಹೂದಿ ವಿರೋಧಿ ಪೋಸ್ಟ್ಗಾಗಿ ಕ್ಷಮೆಯಾಚಿಸಿದ್ದಾರೆ. ಬುಧವಾರ Read more…

BIGG NEWS : ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ : `ಕ್ಷಮೆಯಾಚನೆ’ ಬಗ್ಗೆ ಉದಯನಿಧಿ ಸ್ಟಾಲಿನ್ ಹೇಳಿದ್ದೇನು?

ನವದೆಹಲಿ: ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆಗಳಿಗಾಗಿ ಹಿನ್ನಡೆ ಮತ್ತು ಪ್ರಕರಣಗಳನ್ನು ಎದುರಿಸುತ್ತಿರುವ ಉದಯನಿಧಿ ಸ್ಟಾಲಿನ್ ಬುಧವಾರ (ಸೆಪ್ಟೆಂಬರ್ 6) ವರದಿಗಾರನ ಪ್ರಶ್ನೆಗೆ ಕ್ಷಮೆಯಾಚಿಸಿದರು, ಆದರೆ ಸನಾತನ ಧರ್ಮದ Read more…

ಖಾಲಿ ವಿಮಾನದೊಳಗೆ ಒಬ್ಬಂಟಿಯಾಗಿ ಅಂಧ ಮಹಿಳೆ ಬಿಟ್ಟು ನಿರ್ಲಕ್ಷ್ಯ: ಕ್ಷಮೆಯಾಚಿಸಿದ ವಿಸ್ತಾರಾ ಏರ್ ಲೈನ್ಸ್

ನವದೆಹಲಿ: ಖಾಲಿ ಫ್ಲೈಟ್‌ನೊಳಗೆ ಅಂಧ ತಾಯಿಯನ್ನು ಒಬ್ಬಂಟಿಯಾಗಿ ಬಿಟ್ಟಿರುವುದಾಗಿ ವ್ಯಕ್ತಿಯೊಬ್ಬ ವಿಸ್ತಾರಾ ಏರ್ ಲೈನ್ಸ್ ವಿರುದ್ಧ ಆರೋಪ ಮಾಡಿದ್ದು, ವಿಮಾನಯಾನ ಸಂಸ್ಥೆಯು ಕ್ಷಮೆಯಾಚಿಸಿದೆ. ಅಲ್ಲದೇ ಕ್ರಮದ ಭರವಸೆ ನೀಡಿದೆ. Read more…

“ಐ ಆಮ್ ಸಾರಿ ಸಂಜು”; ದಾರಿ ಮಧ್ಯದ ಫಲಕ ನೋಡಿ ಹುಬ್ಬೇರಿಸುತ್ತಿರುವ ಜನ…!

ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾದಲ್ಲಿ “ಐ ಆಮ್ ಸಾರಿ ಸಂಜು” ಎಂಬ ವಿಲಕ್ಷಣ ಕ್ಷಮಾಪಣೆಯ ಫಲಕವನ್ನು ಹಾಕಲಾಗಿದೆ. ಜಾಹೀರಾತು ಫಲಕವು ಟ್ವಿಟ್ಟರ್ ಬಳಕೆದಾರರನ್ನು ರಂಜಿಸಿದ್ದು, ಸಂಜು ಯಾರು ಮತ್ತು Read more…

BIG NEWS: ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕ್ಷಮೆಯಾಚಿಸಿದ ಸಂಸದೆ ಸುಮಲತಾ

ಬೆಂಗಳೂರು: ಸಂಸದೆ ಸುಮಲತಾ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕ್ಷಮೆಯಾಚಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ನೆಲಮಂಗಲದ ಬಿಜೆಪಿ ಅಭ್ಯರ್ಥಿ ಸುಧಾ ಪರ ಭರ್ಜರಿ ಚುನಾವಣಾ ಪ್ರಚಾರ ನಡೆಸಿದ ಸಂಸದೆ ಸುಮಲತಾ, ಪ್ರಚಾರ Read more…

BIG NEWS: ತಮ್ಮ ಹೇಳಿಕೆಗೆ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಕ್ಷಮೆ ಯಾಚಿಸಿದ ಶಾಸಕ ಹ್ಯಾರಿಸ್

ಬೆಂಗಳೂರು: ಬೆಂಗಳೂರು ಕರಗವನ್ನು ನಾಟಕ ಎಂದು ಕರೆದಿದ್ದ ಕಾಂಗ್ರೆಸ್ ಶಾಸಕ ಹ್ಯಾರಿಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ತಮ್ಮ ಹೇಳಿಕೆಗೆ ಶಾಸಕ ಹ್ಯಾರಿಸ್ ಕ್ಷಮೆಯಾಚಿಸಿದ್ದಾರೆ. ಬೆಂಗಳೂರಿನ ತಿಗಳರಪೇಟೆಯಲ್ಲಿರುವ Read more…

ಸಂಸತ್ತಿನಲ್ಲಿ ಟಿಎಂಸಿ ಸಂಸದೆ ಅವಾಚ್ಯ ಶಬ್ದ: ಕ್ಷಮಾಪಣೆಗೆ ಬಿಜೆಪಿ ಆಗ್ರಹ

ನವದೆಹಲಿ: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರಿಂದ ಬಿಜೆಪಿ ಕ್ಷಮಾಪಣೆ ಕೋರಿದೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವುದಕ್ಕೆ ಹೆಸರುವಾಸಿಯಾಗಿರುವ ಮಹುವಾ ಅವರು ಸಂಸತ್ತಿನೊಳಗೆ ಅವಾಚ್ಯ ಶಬ್ದ ಬಳಸಿದ್ದಾರೆ Read more…

BIG NEWS: ವಿವಾದಾತ್ಮಕ ಹೇಳಿಕೆ; ಕ್ಷಮೆ ಯಾಚಿಸಿದ ಶಾಸಕ ಟಿ.ಡಿ.ರಾಜೇಗೌಡ

ಚಿಕ್ಕಮಗಳೂರು: ದತ್ತಪೀಠ ಹಾಗೂ ದತ್ತಮಾಲೆ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಕ್ಷಮೆ ಯಾಚಿಸಿದ್ದಾರೆ. ತಮ್ಮ ಮಾತಿಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿಡಿಯೋ ಹೇಳಿಕೆ Read more…

ಭಾರತದ ಧ್ವಜ ಉಲ್ಟಾ ಹಿಡಿದ ನಟಿ ನೋರಾ: ನೆಟ್ಟಿಗರ ಭಾರಿ ಆಕ್ರೋಶ

ಕತಾರ್‌ನಲ್ಲಿ ನಡೆಯುತ್ತಿರುವ 2022ರ ವಿಶ್ವಕಪ್​ನಲ್ಲಿ ನಟಿ ನೋರಾ ಫತೇಹಿ ಭಾರತದ ಧ್ವಜವನ್ನು ತಲೆಕೆಳಗಾಗಿ ಹಿಡಿದುಕೊಂಡಿದ್ದು, ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧವಾಗಿ ಅವರು ತೀವ್ರವಾಗಿ ಟ್ರೋಲ್​ಗೆ ಒಳಗಾಗಿದ್ದಾರೆ. Read more…

BIG NEWS: ವೀರಗಾಸೆ ಕಲಾವಿದರಿಗೆ ಬೇಸರವಾಗಿದ್ರೆ ಕ್ಷಮೆಯಾಚಿಸುವೆ ಎಂದ ನಟ ಧನಂಜಯ್

ಬೆಂಗಳೂರು: ಹೆಡ್ ಬುಷ್ ಚಿತ್ರದ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ನಟ ಧನಂಜಯ್, ವೀರಗಾಸೆ ಕಲಾವಿದರಿಗೆ ಬೇಸರವಾಗಿದ್ದರೆ ಕ್ಷಮೆಯಾಚಿಸುವೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಧನಂಜಯ್, ಹೆಡ್ Read more…

BIG NEWS: ಪವರ್ ಸ್ಟಾರ್ ಅಭಿಮಾನಿಗಳಿಗೆ ಕ್ಷಮೆಯಾಚಿಸಿದ ಚಕ್ರವರ್ತಿ ಸೂಲಿಬೆಲೆ

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನದ ಬಗ್ಗೆ ವ್ಯಂಗ್ಯದ ರೀತಿಯಲ್ಲಿ Read more…

ದೇಗುಲದಲ್ಲಿ ಹಣ ಕದ್ದು ನೆಮ್ಮದಿ ಕಳೆದುಕೊಂಡ ಕಳ್ಳ…! ಮಾಡಿದ ತಪ್ಪಿಗೆ ಕ್ಷಮಾಪಣಾ ಪತ್ರದೊಂದಿಗೆ ಮರಳಿ ಬಂತು ಕಾಣಿಕೆ

ವಾರದ ಹಿಂದೆ ತಮಿಳುನಾಡಿನ ರಾಣಿಪೇಟ್ ಸಮೀಪದ ಲಾಲಾಪೇಟ್‌ನಲ್ಲಿರುವ ಶಿವ ದೇವಾಲಯದ ಹುಂಡಿಯಿಂದ ಹಣವನ್ನು ಕದ್ದ ಕಳ್ಳನೊಬ್ಬ, ಅಚ್ಚರಿ ಎಂಬಂತೆ ಹಿಂದಿರುಗಿಸಿದ್ದಾನೆ. ಜೊತೆಗೆ ತನ್ನ ಕೃತ್ಯಕ್ಕೆ ಕ್ಷಮೆ ಕೋರಿ ಕ್ಷಮಾಪಣಾ Read more…

ಮಹಿಳೆಯರನ್ನ ಟಾರ್ಗೆಟ್ ಮಾಡಬೇಡಿ, ಸಿದ್ಧಾರ್ಥ್ ಕ್ಷಮೆಗೆ ಸೈನಾ ಪ್ರತಿಕ್ರಿಯೆ

ನಟ ಸಿದ್ಧಾರ್ಥ್ ಕ್ಷಮೆಯಾಚನೆಗೆ ಪ್ರತಿಕ್ರಿಯಿಸಿರುವ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್, ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ ಬಗ್ಗೆ ನನಗೆ ಸಂತೋಷವಿದೆ. ಆದರೆ ಮಹಿಳೆಯರನ್ನು ಆ ರೀತಿ ಟಾರ್ಗೆಟ್ ಮಾಡಬೇಡಿ Read more…

ಸದನದಲ್ಲಿ ಕ್ಷಮೆ ಯಾಚಿಸಿದ ರಮೇಶ್ ಕುಮಾರ್

ಬೆಳಗಾವಿ: ’ಅತ್ಯಾಚಾರ ತಡೆಯಲಾಗದಿದ್ದರೆ ಮಲಗಿ ಆನಂದಿಸಿ’ ಎಂಬ ತಾವು ನೀಡಿದ್ದ ಅಕ್ಷಮ್ಯ ಹೇಳಿಕೆಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸದನದಲ್ಲಿ ಕ್ಷಮೆಯಾಚಿಸಿದ್ದಾರೆ. ಇಂದು ವಿಧಾನಸಭಾ ಕಲಾಪ ಆರಂಭವಾಗುತ್ತಿದ್ದಂತೆ ಮಾತನಾಡಿದ Read more…

ವಿವಾದಕ್ಕೆ ಕಾರಣವಾಯ್ತು ಏಮ್ಸ್‌ ವಿದ್ಯಾರ್ಥಿಗಳ ‘ರಾಮಲೀಲಾʼ ನಾಟಕ ಪ್ರದರ್ಶನ

ದೆಹಲಿಯಲ್ಲಿರುವ ದೇಶದ ಪ್ರತಿಷ್ಠಿತ ಏಮ್ಸ್‌ ಸಂಸ್ಥೆಯಲ್ಲಿನ ಮೊದಲ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳು ದಸರಾ ಅಂಗವಾಗಿ ರಾಮಲೀಲಾ ಕಿರುನಾಟಕವನ್ನು ಅಭಿನಯಿಸಿದ್ದರು. ಏಮ್ಸ್‌ ಆವರಣದ ಹಾಸ್ಟೆಲ್‌ ಬಳಿಯೇ ಈ ಸ್ಕಿಟ್‌ ಜರುಗಿತ್ತು. Read more…

ಥರಹೇವಾರಿ ಕಾಮೆಂಟುಗಳಿಗೆ ಕಾರಣವಾಗಿದೆ ನಿಗೂಢ ಬ್ಯಾನರ್‌

ಬ್ರಿಟನ್‌ನ ಎಸ್ಸೆಕ್ಸ್‌ನ ರೇಲ್ವೇ ವೀರ್‌ ಜಂಕ್ಷನ್‌ನಲ್ಲಿ ನಿಗೂಢವಾದ ಬ್ಯಾನರ್‌ ಒಂದು ಕಂಡುಬಂದಿದ್ದು, “ಐ ಆಮ್ ಸಾರಿ ಟಾಮ್. ದಯವಿಟ್ಟು ನನ್ನನ್ನು ಕ್ಷಮಿಸು” ಎಂದು ಬರೆಯಲಾಗಿದೆ. ಯಾರು ಯಾರಿಗೆ ಕ್ಷಮೆ Read more…

ಮೈಕ್ರೋಫೋನ್‌ ಆಫ್‌ ಮಾಡುವುದನ್ನು ಮರೆತು ಎಡವಟ್ಟು ಮಾಡಿಕೊಂಡ ವಕೀಲ

ವಿಡಿಯೋ ಕಾನ್ಫರೆನ್ಸ್ ಮುಖಾಂತರ ನಡೆಯುತ್ತಿದ್ದ ಕೋರ್ಟ್ ವಿಚಾರಣೆ ವೇಳೆ ತಮ್ಮ ಮೈಕ್ರೋಫೋನ್ ಆನ್ ಅಲ್ಲೇ ಇದೆ ಎಂಬುದನ್ನು ಮರೆತು ನ್ಯಾಯಾಲಯದ ವಿರುದ್ಧವೇ ಮಾತನಾಡಿದ ಕಿರಿಯ ವಕೀಲರೊಬ್ಬರನ್ನು ಬಾಂಬೆ ಹೈಕೋರ್ಟ್ Read more…

ಕಾರು ಡ್ಯಾಮೇಜ್ ಮಾಡಿ ಪರಿಹಾರವಾಗಿ ಚಾಕಲೇಟ್ ಬಾರ್‌ ಕೊಟ್ಟ ಕಿಲಾಡಿ

ಪಾರ್ಕಿಂಗ್ ಲಾಟ್‌ನಲ್ಲಿ ನಿಲ್ಲಿಸಿದ್ದ ಕಾರು ಡ್ಯಾಮೇಜ್ ಆಗಿರುವುದನ್ನು ನೋಡುವುದು ಎಂದರೆ ಯಾವುದೇ ಮಾಲೀಕರಿಗೂ ಶಾಕ್ ಆಗುವ ಅನುಭವ. ಕಾರುಗಳ ರಿಪೇರಿ ಅದೆಷ್ಟು ದುಬಾರಿ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರ. Read more…

ಮತ್ತೆ ಬೀದಿಗೆ ಬಂದ ಬಳಿಕ ಯೂಟ್ಯೂಬರ್ ಕ್ಷಮೆಯಾಚಿಸಿದ ʼಬಾಬಾ ಕಾ ಡಾಬಾʼ ಮಾಲೀಕ

ದೇಶದ ನೆಟ್ಟಿಗರ ಗಮನವನ್ನು ಸೂಜಿಗಲ್ಲಿನಂತೆ ಸೆಳೆದ ದೆಹಲಿಯ ಮಾಳ್ವಿಯಾನಗರದ ’ಬಾಬಾ ಕಾ ಡಾಬಾ’ ಪ್ರಸಂಗವು ಸುಖಾಂತ್ಯ ಕಂಡಿದೆ. ಕೋವಿಡ್ ಲಾಕ್‌ಡೌನ್ ಕಾರಣದಿಂದ ವ್ಯಾಪಾರವಿಲ್ಲದೇ ಪರದಾಡುತ್ತಿದ್ದ ವೇಳೆ ತನ್ನ ನೆರವಿಗೆ Read more…

ಮಹಿಳೆಯರಿಗೆ ಅವಹೇಳನ ಮಾಡುವ ಜಾಹೀರಾತು ಹಾಕಿದ ಕಂಪನಿಯಿಂದ ಕ್ಷಮೆ ಯಾಚನೆ

ಚಹಾ ಕಪ್‌ಗಳು ಹಾಗೂ ಬ್ಯಾಗ್‌ಗಳ ಜಾಹೀರಾತಿನಲ್ಲಿ ಸೆಕ್ಸಿಯೆಸ್ಟ್‌ ಘೋಷವಾಕ್ಯಗಳನ್ನು ಬಳಸಿದ ಕಾರಣಕ್ಕೆ ಚೀನಾದ ಟೀ ಅಂಗಡಿಗಳ ಚೈನ್ ಒಂದು ಕ್ಷಮೆಯಾಚಿಸಿದೆ. ಇಲ್ಲಿನ ಹುನಾನ್‌ ಪ್ರಾಂತ್ಯದ ಮಾಡರ್ನ್‌ ಚೀನಾ ಟೀ Read more…

ದಂಡ ಹಿಂಪಡೆದು ಕ್ಷಮೆ ಕೇಳಿದ ಪೊಲೀಸರು: ಇದರ ಹಿಂದಿದೆ ಈ ಕಾರಣ

ಕೊರೋನಾ ಬಂದಾಗಿನಿಂದಲೂ ನಿಯಮ ಉಲ್ಲಂಘನೆ ಮತ್ತು ದಿನಕ್ಕೊಂದು ನಿಯಮ ಬದಲಾವಣೆ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಯುಕೆಯಲ್ಲೂ ಇಂಥದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಕೊರೋನಾ ಶಿಷ್ಟಾಚಾರ ಉಲ್ಲಂಘಿಸಿದ ಮಹಿಳೆಯರಿಬ್ಬರಿಗೆ ಯುಕೆ ಪೊಲೀಸರು Read more…

ಈ ಕಾರಣಕ್ಕೆ‌ ಪ್ರೀತಿ ಝಿಂಟಾ ಬಳಿ ಕ್ಷಮೆ ಕೋರಿದ್ದರು ಶಾರುಖ್

ಬಾಲಿವುಡ್ ನ ಕಿಂಗ್ ಖಾನ್ ಶಾರೂಖ್ ಈ ಹಿಂದೆ ಒಂದು ತಪ್ಪನ್ನು ಮಾಡಿದ್ದು, ತಕ್ಷಣವೇ ಅದನ್ನು ಒಪ್ಪಿಕೊಂಡು ಕ್ಷೆಮೆ ಕೂಡ ಕೇಳಿದ್ದರು. ಹೌದು ‘ದಿಲ್ ಸೆ’ ಚಿತ್ರ 18 Read more…

ಬಿಜೆಪಿ ಸೇರಿದ ಬಳಿಕ ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಖುಷ್ಬೂ

ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್​ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ನಟಿ ಖುಷ್ಬೂ ಸುಂದರ್​​ ಕಾಂಗ್ರೆಸ್​ ಬುದ್ದಿಗೇಡಿ ಪಕ್ಷ ಎಂದಿದ್ದ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ. ಮಾತ್ರವಲ್ಲದೇ ಇನ್ನೆಂದು ಈ Read more…

ಮಾನನಷ್ಟ ಮೊಕದ್ದಮೆ: ಕೊನೆಗೂ ರಿಚಾ ಚಡ್ಡಾ ಬಳಿ ಕ್ಷಮೆ ಯಾಚಿಸಿದ ನಟಿ

ಫಿಲಂ ಮೇಕರ್​ ಅನುರಾಗ್​ ಕಶ್ಯಪ್​ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡುವ ವೇಳೆ ನಟಿ ರಿಚಾ ಚಡ್ಡಾ ಹೆಸರು ಬಳಸಿಕೊಂಡಿದ್ದರಿಂದ ಗರಂ ಆಗಿದ್ದ ನಟಿ ಮಾನನಷ್ಟ ಮೊಕದ್ದಮೆ ಹೂಡಿದ್ದ Read more…

ಮೇಘನಾ ರಾಜ್ ಕ್ಷಮೆ ಯಾಚಿಸಿದ ಇಂದ್ರಜಿತ್ ಲಂಕೇಶ್

ಬೆಂಗಳೂರು: ನಿರ್ದೇಶಕ ಇಂದ್ರಜಿತ್ ಲಂಕೇಶ್ ಡ್ರಗ್ಸ್ ವಿಚಾರವಾಗಿ ದಿ. ಚಿರಂಜೀವಿ ಸರ್ಜಾ ಹೆಸರು ಬಳಕೆ ಮಾಡಿದ ಬಳಿಕ ಚಿರು ಪತ್ನಿ ನಟಿ ಮೇಘನಾ ರಾಜ್ ಚಲನಚಿತ್ರವಾಣಿಜ್ಯ ಮಂಡಳಿಗೆ ದೂರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...