alex Certify Anand Mahindra | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಚುನಾವಣಾ ಕರ್ತವ್ಯಕ್ಕೆ ಹಿಮದ ನಡುವೆ ಅಧಿಕಾರಿಗಳ ಟ್ರೆಕಿಂಗ್: ವಿಡಿಯೋ ವೈರಲ್​

ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಅಧಿಕಾರಿಗಳು ಹಿಮದಲ್ಲಿ ಚಾರಣ ಮಾಡುತ್ತಿರುವ ಕುರಿತು ಪೋಸ್ಟ್ ಒಂದನ್ನು ಶೇರ್​ ಮಾಡಿದ್ದಾರೆ. ಉದ್ಯಮಿ ಆನಂದ್ ಮಹೀಂದ್ರಾ. ನವೆಂಬರ್ 12 ರಂದು ಹಿಮಾಚಲ ಪ್ರದೇಶ ವಿಧಾನಸಭೆಯ Read more…

ನ್ಯೂಯಾರ್ಕ್ ಕ್ಯಾಬ್​ ಚಾಲಕನಿಂದ ಭಾರತದ ಬಗ್ಗೆ ಮೆಚ್ಚುಗೆಯ ಸುರಿಮಳೆ

ನ್ಯೂಯಾರ್ಕ್​: ಟಿ-20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋಲಿನ ನಂತರ ನಿರಾಶೆಗೊಂಡಿದ್ದೀರಾ? ಹಾಗಿದ್ದಲ್ಲಿ, ಈ ವೀಡಿಯೊ ನಿಮ್ಮ ಉತ್ಸಾಹವನ್ನು ಹೆಚ್ಚಿಸಬಹುದು. ಇದನ್ನು ಆನಂದ್ ಮಹೀಂದ್ರಾ ಟ್ವಿಟರ್‌ನಲ್ಲಿ ಪೋಸ್ಟ್ Read more…

ಹೆಂಗಸರು ಕಿತ್ತಾಡ್ತಿದ್ರೆ ಅದನ್ನು ನೋಡಲು ನಾಯಿಗೂ ಇಷ್ಟು ಕುತೂಹಲನಾ ? ಎಂದೂ ನೋಡಿರದ ವಿಡಿಯೋ ವೈರಲ್….​!

ಎಲ್ಲೋ ಜಗಳದ ಸದ್ದು ಕೇಳ್ತಿರುವ ಸಂದರ್ಭದಲ್ಲಿ ಇಣುಕಿ ಇಣುಕಿ ನೀಡುವುದು ಮನುಷ್ಯ ಸಹಜ ಗುಣ. ಕಾಂಪೌಂಡ್​ ಆಚೆ ಮಹಿಳೆಯರು ಕಚ್ಚಾಡುತ್ತಿದ್ದರಂತೂ ಹಲವರಿಗೆ ಕುತೂಹಲವನ್ನು ತಡೆಯಲಿಕ್ಕೆ ಆಗುವುದಿಲ್ಲ. ಹೇಗಾದರೂ ಮಾಡಿ Read more…

ಭಾರತದ ಕೊನೆಯ ಟೀ ಷಾಪ್​ಗೂ ಬಂತು ಡಿಜಿಟಲ್​ ಪೇಮೆಂಟ್​: ಆನಂದ್​ ಮಹೀಂದ್ರಾ ಟ್ವೀಟ್​

ಉತ್ತರಾಖಂಡ: ಕಳೆದ ಕೆಲವು ವರ್ಷಗಳಲ್ಲಿ, ವಿಶೇಷವಾಗಿ COVID-19 ಸಾಂಕ್ರಾಮಿಕ ಸಮಯದಲ್ಲಿ ಡಿಜಿಟಲ್ ಪಾವತಿಗಳು ಭಾರಿ ಬೆಳವಣಿಗೆಯನ್ನು ಕಂಡಿವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಅಂಗಡಿಗಳು UPI ನಂತಹ ಡಿಜಿಟಲ್ ಪಾವತಿ Read more…

ಭಾರತ – ಪಾಕ್ ಟಿ20 ಪಂದ್ಯದ ನಂತರ ಅಭಿಮಾನಿಗಳ ‘ಲುಂಗಿ ಡ್ಯಾನ್ಸ್’ ಖದರ್

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಜಾಲತಾಣ ಖಾತೆಯಲ್ಲಿ ಜೀವನದ ಉದ್ದೇಶಗಳು ಮತ್ತು ಇತರ ಮಾಹಿತಿ, ಹಾಸ್ಯಮಯ ಮತ್ತು ಒಳನೋಟವುಳ್ಳ ಟ್ವೀಟ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ಈ ಬಾರಿ ಅವರು ಭಾನುವಾರ Read more…

ಸುಂದರ ತಾಣಗಳ ಟ್ವಿಟರ್ ಥ್ರೆಡ್ ಹಂಚಿಕೊಂಡ ಆನಂದ್‌ ಮಹೀಂದ್ರಾ

ಉದ್ಯಮಿ ಆನಂದ್ ಮಹೀಂದ್ರಾ ಅವರ ಟ್ವಿಟರ್ ಫೀಡ್ ನೆಟ್ಟಿಗರ ಚಿತ್ತವನ್ನು ಸೆಳೆಯುವ ಮತ್ತು ಪ್ರೇರೇಪಿಸುವ ಪೋಸ್ಟ್‌ಗಳಿಂದ ತುಂಬಿರುತ್ತವೆ. ಇದೇ ಕಾರಣಕ್ಕೆ ಮಹೀಂದ್ರಾ ಸಮೂಹದ ಅಧ್ಯಕ್ಷರಾದ ಆನಂದ್ ಮಹೀಂದ್ರಾ ತಮ್ಮ Read more…

Watch Video: ಹೆಚ್ಚಾದ ಫಿಫಾ ವಿಶ್ವಕಪ್ ಜ್ವರ; ಮಕ್ಕಳ ಕ್ರೇಜ್‌‌ ಗೆ ಆನಂದ್ ಮಹೀಂದ್ರಾ ಫಿದಾ

ಫಿಫಾ ವಿಶ್ವಕಪ್ 2022ಕ್ಕೆ ಇನ್ನು ಹೆಚ್ಚು ದಿನ ಉಳಿದಿಲ್ಲ. ವಿಶ್ವಾದ್ಯಂತ ಫುಟ್ಬಾಲ್ ಜ್ವರ ಆರಂಭವಾಗಿದೆ. ಇದು ಮಕ್ಕಳನ್ನೂ ಬಿಟ್ಟಿಲ್ಲ ಎಂಬುದಕ್ಕೆ ಅನೇಕ ಉದಾಹರಣೆ ಸಾಮಾಜಿಕ ಜಾಲತಾಣದಲ್ಲಿ ಕಾಣ ಸಿಗುತ್ತದೆ. Read more…

ನೀವು ಹೇಳಿದಲ್ಲಿಗೆ ಬರುತ್ತೆ ಈ ಮದುವೆ ಮನೆ; ಅಚ್ಚರಿ ವಿಡಿಯೋ ಹಂಚಿಕೊಂಡ ಉದ್ಯಮಿ

ಮಹೀಂದ್ರಾ ಗ್ರೂಪ್​ ಅಧ್ಯಕ್ಷ ಆನಂದ್​ ಮಹೀಂದ್ರಾ ಸಾಕಷ್ಟು ಅತ್ಯಾಸಕ್ತಿಯ ಪೋಸ್ಟ್​ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ ಬಳಕೆದಾರರಾಗಿದ್ದಾರೆ. ಅವರ ಟ್ವಿಟ್ಟರ್​ ಖಾತೆಯು ಯಾವುದೇ ಸಮಯದಲ್ಲಿ ವೈರಲ್​ ಆಗುವ ವಿಷಯದಿಂದ Read more…

ವೈದ್ಯರ ಕೈ ಬರಹ ಹೇಗೆ ಬದಲಾಗುತ್ತದೆ ಎಂಬುದರ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ವಿಡಿಯೋ…!

ಮಹೀಂದ್ರಾ ಗ್ರೂಪ್​ ಅಧ್ಯಕ್ಷ ಆನಂದ್​ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯ. ಒಂದಿಲ್ಲೊಂದು ಪಾಸಿಟಿವ್​ ವಿಷಯವನ್ನು ಪ್ರಸ್ತುತಪಡಿಸಿ ಗಮನ ಸೆಳೆಯುತ್ತಿರುತ್ತಾರೆ. ಸೆಪ್ಟೆಂಬರ್​ 4 ರಂದು ಅವರು ಡಾಕ್ಟರ್​ ಕೈಬರಹದ Read more…

ಕೇಂದ್ರ ಸಚಿವ ಗಡ್ಕರಿಯವರಿಗೆ ಉದ್ಯಮಿ ಆನಂದ್‌ ಮಹೀಂದ್ರಾ ನೀಡಿದ್ದಾರೆ ಈ ಸಲಹೆ

ಉದ್ಯಮಿ ಆನಂದ್ ಮಹೀಂದ್ರಾ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ವಿಶೇಷವಾದ ಮನವಿ ಮಾಡಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ಮರಗಳಿಂದ ಕೂಡಿದ ಸುಂದರವಾದ ರಸ್ತೆಯ ವಿಡಿಯೊವನ್ನು ಆನಂದ್ ಮಹೀಂದ್ರ ಟ್ವೀಟ್ Read more…

ಮರ ಕಡಿಯಲು ಬಂದವನನ್ನು ಎತ್ತಿ ಒಗೆದ ಮರ…..!

ಈ ವಿಡಿಯೋ ನೋಡಿದರೆ ಪ್ರಕೃತಿಯ ಸೇಡು ಎನಿಸಲೂಬಹುದು. ಉದ್ಯಮಿ ಆನಂದ್​ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಕಾಡಿನಲ್ಲಿ ಮರ ಕಡಿಯಲು ಬಂದ ವ್ಯಕ್ತಿಯೊಬ್ಬ ಮುರಿದ ಮರಕ್ಕೆ ಸಿಲುಕಿ Read more…

ವಿಶಿಷ್ಟ ಎಲೆಕ್ಟ್ರಿಕ್​ ವಾಹನದಿಂದ ಪ್ರಭಾವಿತರಾದ ಆನಂದ್​ ಮಹೀಂದ್ರಾ

ಕೈಗಾರಿಕೋದ್ಯಮಿ ಆನಂದ್​ ಮಹೀಂದ್ರಾ 9.6 ಮಿಲಿಯನ್​ಗಿಂತಲೂ ಹೆಚ್ಚು ಟ್ವಿಟ್ಟರ್​ ಫಾಲೋಯರ್​ ಹೊಂದಿದ್ದು, ನೆಟ್ಟಿಗರ ಮುಂದೆ ಆವಿಷ್ಕಾರಗಳು ಮತ್ತು ಆಸಕ್ತಿದಾಯಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರಿಗೆ ವಿಶಿಷ್ಟ ಎಲೆಕ್ಟ್ರಿಕ್​ ವಾಹನದ Read more…

ಮತ್ತೊಂದು ಇಂಟ್ರಸ್ಟಿಂಗ್‌ ವಿಡಿಯೋ ಹಂಚಿಕೊಂಡ ಆನಂದ್​ ಮಹೀಂದ್ರಾ

ಉದ್ಯಮಿ ಆನಂದ್​ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ವಿಷಯದ ಹುಡುಕಾಟವು ಶ್ಲಾಘನೀಯ. ಪ್ರತಿ ದಿನ ಹೊಸ ಹೊಸ ವಿಷಯಗಳೊಂದಿಗೆ ಹಾಜರಾಗುತ್ತಾರೆ. ಅವರ ಟ್ವಿಟರ್​ ಹ್ಯಾಂಡಲ್​ ಅನೇಕರಿಗೆ ಜ್ಞಾನ ನೀಡುವ Read more…

ರಸ್ತೆ ಮೇಲೆ ಪುಟ್ಟ ಹುಡುಗನ ಸ್ಟಂಟ್; ವಿಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ

ಉದ್ಯಮಿ ಆನಂದ್ ಮಹೀಂದ್ರಾ ಸಾಮಾಜಿಕ ಜಾಲ ತಾಣದಲ್ಲಿ ಭಾರತೀಯ ಪ್ರತಿಭೆಗಳನ್ನು ಶ್ಲಾಘಿಸಲು ಮತ್ತು ಪ್ರಚಾರ ಮಾಡಲು ಹೆಸರುವಾಸಿ. ಅವರು ಇದೀಗ ಹಂಚಿಕೊಂಡ ಇತ್ತೀಚಿನ ವಿಡಿಯೋದಲ್ಲಿ, ಚಿಕ್ಕ ಹುಡುಗ ರಸ್ತೆಯೊಂದರಲ್ಲಿ Read more…

ಆಕರ್ಷಕ ಶೀರ್ಷಿಕೆಯೊಂದಿಗೆ ಮಂಗಳ ಗ್ರಹದಿಂದ ತೆಗೆದ ಭೂಮಿಯ ಫೋಟೋ ಹಂಚಿಕೊಂಡ ಆನಂದ್​ ಮಹೀಂದ್ರಾ…!

ಮಹೀಂದ್ರಾ ಗ್ರೂಪ್​ ಅಧ್ಯಕ್ಷ ಆನಂದ್​ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಪೋಸ್ಟ್​ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಜುಲೆ 21 ರಂದು ಅವರು ರಿಟ್ವೀಟ್​ ಮಾಡಿದ ಪೋಸ್ಟ್​ ವಿಶೇಷ Read more…

ಟೀಮ್​ ವರ್ಕ್​ ಹೇಗಿರಬೇಕು…? ಆನಂದ್​ ಮಹೀಂದ್ರಾ ನೀಡಿದ್ದಾರೆ ಈ ಉದಾಹರಣೆ

ಉದ್ಯಮಿ ಆನಂದ್​ ಮಹೀಂದ್ರಾ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯ. ಹಲವಾರು ಆಸಕ್ತಿದಾಯಕ ಆಲೋಚನೆಗಳು, ವಿಡಿಯೋ ತುಣುಕುಗಳು ಮತ್ತು ನಾವೀನ್ಯತೆ ತಂತ್ರಗಳನ್ನು ಜಾಲತಾಣದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚಿನ ಪೋಸ್ಟ್​ನಲ್ಲಿ ಅವರು ಇಂಗ್ಲಿಷ್​ Read more…

ಬೇಕಾದಾಗ ಬಳಸಿ ಮಿಕ್ಕ ಸಮಯದಲ್ಲಿ ಮಡಚಿ ಇಡಬಹುದಾದ ಮೆಟ್ಟಿಲು..! ವಿಡಿಯೋ ವೈರಲ್​

ಮಹೀಂದ್ರಾ ಗ್ರೂಪ್​ ಅಧ್ಯಕ್ಷ ಆನಂದ್​ ಮಹೀಂದ್ರಾ ಸೋಶಿಯಲ್ ಮೀಡಿಯಾದಲ್ಲಿ ಸಖತ್​ ಆ್ಯಕ್ಟಿವ್​ ಆಗಿದ್ದಾರೆ. ಟ್ವಿಟರ್​ನಲ್ಲಿ ಸಾಕಷ್ಟು ವೈರಲ್​ ವಿಡಿಯೋಗಳನ್ನು ಶೇರ್​ ಮಾಡುವ ಮೂಲಕ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತಲೇ ಇರ್ತಾರೆ. Read more…

ಮೆಚ್ಚಲೇಬೇಕು ಜಲಾವೃತ ಪ್ರದೇಶದಲ್ಲಿ ನಡೆದುಕೊಂಡು ಹೋಗಲು ಈತ ಅನುಸರಿಸಿದ ತಂತ್ರ…!

ಸಮಯ ಸಂದರ್ಭಕ್ಕೆ ತಕ್ಕಂತೆ ಸಮಸ್ಯೆ ಪರಿಹಾರಕ್ಕೆ ತಮ್ಮದೇ ಟೆಕ್ನಿಕ್ ಬಳಸುವವರ ಸಂಖ್ಯೆಗೇನು ಕಡಿಮೆ ಇಲ್ಲ. ಇಲ್ಲೊಬ್ಬ ಮಹಾಶಯ ಮಳೆಯಿಂದ ನೀರು ನಿಂತ ರಸ್ತೆಯಲ್ಲಿ ಪ್ಲಾಸ್ಟಿಕ್ ಸ್ಟೂಲ್ ಬಳಸಿ ದಾಟಿರುವುದು Read more…

ಪ್ರಕೃತಿ ಮಡಿಲಲ್ಲಿ ಕುಳಿತು ಓದಿನಲ್ಲಿ ತಲ್ಲೀನಳಾದ ಪುಟ್ಟ ಬಾಲೆ….! ಸುಂದರ ಫೋಟೋ ಹಂಚಿಕೊಂಡ ಅನಂದ್‌ ಮಹೀಂದ್ರಾ

ಬಹುಶಃ ಸಾಮಾಜಿಕ ಮಾಧ್ಯಮಗಳಲ್ಲಿ ಅತ್ಯಂತ ಹೆಚ್ಚು ಕ್ರಿಯಾಶೀಲವಾಗಿರುವ ಉದ್ಯಮಿಗಳ ಸಾಲಿನಲ್ಲಿ ಆನಂದ್ ಮಹೀಂದ್ರಾ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಒಂದಿಲ್ಲಾ ಒಂದು ಪ್ರೇರಣಾದಾಯಕ Read more…

BREAKING: ‘ಅಗ್ನಿಪಥ್’ ಯುವಕರ ನೇಮಕಾತಿ: ಆನಂದ್ ಮಹೀಂದ್ರಾ ಘೋಷಣೆ

ನವದೆಹಲಿ: ಮಹೀಂದ್ರಾ ಗ್ರೂಪ್‌ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಅಗ್ನಿಪಥ್ ಯೋಜನೆಯಡಿ ತರಬೇತಿ ಪಡೆದ ಯುವಜನರನ್ನು ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿದ್ದಾರೆ. ಅಗ್ನಿಪಥ್ ಕಾರ್ಯಕ್ರಮದ ಸುತ್ತ ನಡೆದ ಹಿಂಸಾಚಾರದಿಂದ ಬೇಸರವಾಗಿದೆ. Read more…

ಡಿಸ್ಕೋ ಸ್ಕೂಟರ್ ವಿಡಿಯೋವನ್ನು ಹಂಚಿಕೊಂಡ ಆಟೋಮೊಬೈಲ್ ದಿಗ್ಗಜ

ಬಿಲಿಯನೇರ್ ಉದ್ಯಮಿ, ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಆನಂದ್ ಮಹೀಂದ್ರಾ ವಿಶೇಷ ಸ್ಕೂಟರ್‌ನ ವಿಡಿಯೋ ಹಂಚಿಕೊಂಡು ಗಮನ ಸೆಳೆದಿದ್ದಾರೆ. ಆಗಿಂದಾಗ್ಗೆ ಜಾಲತಾಣದಲ್ಲಿ ಪೋಸ್ಟ್‌ ಮತ್ತು ವಿಡಿಯೋಗಳನ್ನು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಳ್ಳುವ Read more…

ಭಾರತೀಯ ಯೋಧರಿಂದಲೇ ನಡೆಯುತ್ತೆ ಈ ಕೆಫೆ: ’10 ಸ್ಟಾರ್’ ರೇಟಿಂಗ್‌ ನೀಡಿದ ಆನಂದ್ ಮಹೀಂದ್ರಾ….!

ಉದ್ಯಮಿ, ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಟ್ವಿಟರ್‌ನಲ್ಲಿ ಸದಾ ಸಕ್ರಿಯ. ಅಚ್ಚರಿ ದಾಯಕ‌ ಹಾಗೂ ಪಾಸಿಟಿವ್ ವಿಚಾರಗಳನ್ನು ಬಿತ್ತರಿಸಿ ಗಮನ ಸೆಳೆಯುತ್ತಿತ್ತಾರೆ. ಇದೀಗ ಭಾರತೀಯ ಸೇನೆಯು ಗುರೆಜ್ Read more…

ಗಗನಯಾತ್ರಿ ಕೆಲಸದ ವಿಡಿಯೋಕ್ಕೆ ಆನಂದ್‌ ಮಹಿಂದ್ರಾ ಫಿದಾ

ಉದ್ಯಮಿ ಆನಂದ್‌ ಮಹಿಂದ್ರಾ ಟ್ವೀಟ್‌ಗಳು ಬಹಳ ಆಸಕ್ತಿದಾಯಕವಾಗಿರುತ್ತದೆ. ವಾರದ ಮೊದಲ ಕೆಲಸದ ದಿನವಾದ ಸೋಮವಾರ “#MondayMotivation” ಹ್ಯಾಷ್‌ ಟ್ಯಾಗ್‌ನೊಂದಿಗೆ ಟ್ರೆಂಡ್‌ ಆಗುತ್ತಿರುತ್ತದೆ. ಆನಂದ್‌ ಮಹಿಂದ್ರಾ ಕೂಡ ಈ ಸೋಮವಾರ Read more…

ಹಣ್ಣು ಕೊಯ್ಯುವ ದೇಸಿ ಟೆಕ್ನಿಕ್ ಗೆ ಉದ್ಯಮಿ ಆನಂದ್‌ ಮಹಿಂದ್ರಾ ಮೆಚ್ಚುಗೆ

ವೈರಲ್‌ ವಿಡಿಯೋಗಳ ಪೈಕಿ ಕೆಲವು ದೊಡ್ಡ ದೊಡ್ಡ ಉದ್ಯಮಿಗಳ ವಿಡಿಯೋ ಗಮನಸೆಳೆದು ಬಿಡುತ್ತವೆ. ಅವರು ಅದನ್ನು ಶೇರ್‌ ಮಾಡಿದಾಗ, ಅವರ 90 ಲಕ್ಷ ಫಾಲೋಯರ್ಸ್‌ಗೂ ಅದು ತಲುಪುತ್ತದೆ. ಅಂತಹ Read more…

ಕರುನಾಡಿನ ಪ್ರಕೃತಿ ಸೊಬಗು ಬಿಂಬಿಸುವ ಫೋಟೋ ಹಂಚಿಕೊಂಡ ಆನಂದ್ ಮಹೀಂದ್ರ

ಮಹೀಂದ್ರ ಗ್ರೂಪ್ ನ ಅಧ್ಯಕ್ಷ ಆನಂದ್ ಮಹೀಂದ್ರ ಅವರು ಉದ್ಯಮಿಯಾಗಿ ಖ್ಯಾತಿ ಗಳಿಸಿರುವಷ್ಟೇ ಸಾಮಾಜಿಕ ಮಾಧ್ಯಮಗಳ ನೆಚ್ಚಿನ ಬಳಕೆದಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ Read more…

ಎತ್ತಿನ ಬಂಡಿ ಫೋಟೋ ಹಾಕಿ ಎಲಾನ್ ಮಸ್ಕ್ ಕಾಲೆಳೆದ ಆನಂದ್ ಮಹೀಂದ್ರ ಹೇಳಿದ್ದೇನು….?

ನವದೆಹಲಿ: ಮಹೀಂದ್ರಾ & ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಅತ್ಯಾಸಕ್ತಿಯ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದು, ಹಾಸ್ಯದ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಹೆಸರುವಾಸಿಯಾಗಿದ್ದಾರೆ. ಈ ಬಾರಿ ತಮ್ಮ ಹಾಸ್ಯಕ್ಕೆ ಟೆಸ್ಲಾ Read more…

ಒಂದೇ ಫ್ರೇಮಿನಲ್ಲಿ 5 ತಲೆಮಾರು; ಆನಂದ್ ಮಹೀಂದ್ರಾ ಪೋಸ್ಟ್ ವೈರಲ್

ಟ್ವಿಟರ್ ನಲ್ಲಿ ಸದಾ ಆಕ್ಟಿವ್ ಆಗಿರುವ ಉದ್ಯಮಿ ಆನಂದ್ ಮಹೀಂದ್ರಾ ಅವರು ಇತ್ತೀಚೆಗೆ ಒಂದೇ ಫ್ರೇಮಿನಲ್ಲಿ 5 ತಲೆಮಾರಿನವರೂ ಇರುವ ವಿಡಿಯೊ ಶೇರ್ ಮಾಡಿದ್ದಾರೆ. ಇದು ಸಾಕಷ್ಟು ವೈರಲ್ Read more…

ಡ್ರೀಮ್ ವರ್ಕ್ ಜೊತೆ ಟೀಮ್ ವರ್ಕ್ ಹೇಗೆ…? ಆನಂದ್ ಮಹೀಂದ್ರಾ ಪೋಸ್ಟ್‌ನಲ್ಲಿದೆ ಈ ಗುಟ್ಟು

ಉದ್ಯಮಿ ಆನಂದ್ ಮಹೀಂದ್ರಾ ಅವರು ಆಗಿಂದಾಗ್ಗೆ ಸಮಾಜಕ್ಕೆ ಸ್ಪೂರ್ತಿತುಂಬುವ ಪೋಸ್ಟ್‌ಗಳನ್ನು ಜಾಲತಾಣದಲ್ಲಿ ಪ್ರಕಟಿಸಿ ಗಮನ ಸೆಳೆಯುತ್ತಾರೆ. ಇದೀಗ ಹೊಸ ಪೋಸ್ಟ್ ಮಾಡಿದ್ದು, ಡ್ರೀಮ್ ವರ್ಕ್ ಜೊತೆ ಟೀಮ್ ವರ್ಕ್ Read more…

ಟ್ರಾಫಿಕ್​​​ ನಿಯಮ ಪಾಲಿಸಿದವರ ಅದ್ಭುತ ಫೋಟೋ ಹಂಚಿಕೊಂಡ ಆನಂದ್​ ಮಹೀಂದ್ರಾ..!

ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿರುವ ಮಿಜೋರಾಂಗೆ ಸಂಬಂಧಿಸಿದ ಫೋಟೋವೊಂದು ಕೈಗಾರಿಕೋದ್ಯಮಿ ಆನಂದ್​ ಮಹೀಂದ್ರಾ ಶೇರ್​ ಮಾಡಿದ್ದಾರೆ. ಈ ಫೋಟೊವನ್ನು ಮೊದಲು ಟ್ವಿಟರ್​ನಲ್ಲಿ ಸಂದೀಪ್​ ಅಹ್ಲಾವತ್​ ಎಂಬವರು ಶೇರ್​ Read more…

ಆನಂದ್‌ ಮಹಿಂದ್ರಾ ಹಂಚಿಕೊಂಡಿರೋ ಉಕ್ರೇನ್‌ ಸೇನೆಯ ಹಳೆ ವಿಡಿಯೋದಲ್ಲೇನಿದೆ…..?

ರಷ್ಯಾ ಹಾಗೂ ಉಕ್ರೇನ್‌ ನಡುವಣ ಯುದ್ಧ ಇಡೀ ವಿಶ್ವವನ್ನೇ ಕಂಗೆಡಿಸಿದೆ. ಈ ರಕ್ತಪಾತದ ವಿರುದ್ಧ ಜನರು ಧ್ವನಿಯೆತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟಂತಹ ಪೋಸ್ಟ್‌ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಾ ಇವೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...