alex Certify Alovera | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ʼಮೂಲವ್ಯಾಧಿʼ ಪರಿಹರಿಸಲು ಸರಳವಾದ ಮನೆ ಮದ್ದು

ನಾವು ಹೆಚ್ಚು ಹೆಚ್ಚು ಪೌಷ್ಟಿಕಾಂಶಯುತ ಆಹಾರವನ್ನು ಸೇವಿಸಿದರೂ ಹಲವಾರು ರೀತಿಯ ರೋಗ ರುಜಿನಗಳು ಬರುತ್ತವೆ. ಅದರಲ್ಲಿ ಮೂಲವ್ಯಾಧಿಯೂ ಒಂದು. ಮೂಲವ್ಯಾದಿ ಎನ್ನುವುದು ಪ್ರತಿಯೊಬ್ಬರಿಗೂ ಕಾಡುವ ಸಾಮಾನ್ಯ ಸಮಸ್ಯೆ. ಯಾವುದೇ Read more…

ದೇಹದ ಈ ಭಾಗ ಕಪ್ಪಾಗಿವೆಯೇ…..? ಇಲ್ಲಿದೆ ಪರಿಹಾರ

ಕಾಲಿನ ಸಂಧಿಗಳ, ತೊಡೆಯ, ಮೊಣಕಾಲಿನ ಚರ್ಮ ಕಪ್ಪಾಗಿದೆಯೇ, ಇದನ್ನು ಬೆಳ್ಳಗಾಗಿಸುವುದು ಹೇಗೆಂಬ ಚಿಂತೆ ಬಿಡಿ, ಇಲ್ಲಿ ಕೇಳಿ. ಬಣ್ಣ ಬದಲಾಗಿರುವ ಕಾಲುಗಳನ್ನು ಮೊದಲಿನಂತಾಗಿಸಲು ಒಳ್ಳೆಯ ವಿಧಾನವೆಂದರೆ ಅದು ಲಿಂಬೆರಸ. Read more…

ಕೆಮಿಕಲ್‌ ಬೇಡ ಅನ್ನೋರು ಮನೆಯಲ್ಲೇ ತಯಾರಿಸಿ ಹರ್ಬಲ್ ಸೋಪ್

ನಿಮ್ಮ ಮೈಗೆ ಸೋಪು ಒಗ್ಗಿಕೊಳ್ಳುತ್ತಿಲ್ಲವೇ….? ಯಾವ ಸೋಪು ಬಳಸಿದರೂ ನಿಮಗೆ ತೃಪ್ತಿ ಆಗುತ್ತಿಲ್ಲವೇ…? ಹಾಗಿದ್ದರೆ ನೀವೇ ಮನೆಯಲ್ಲಿ ಹರ್ಬಲ್ ಸೋಪ್ ಅನ್ನು ತಯಾರಿಸಬಹುದು. ಇದಕ್ಕೆ ಬೇಕಾಗುವ ಸಾಮಾಗ್ರಿಗಳೆಂದರೆ ಜೇನುತುಪ್ಪ, Read more…

ಬೇಸಿಗೆಯಲ್ಲೂ ಕುಂದದಿರಲಿ ನಿಮ್ಮ ‘ಮುಖ’ದ ಸೌಂದರ್ಯ

ಬಿಸಿಲು, ಧಗೆ, ಸೆಕೆ. ಈಗ ಎಲ್ಲರ ಬಾಯಿಯಲ್ಲೂ ಇದೇ ಮಾತು. ಬೇಸಿಗೆಯಲ್ಲಿ ಮನೆಯಿಂದ ಹೊರ ಬೀಳೋದೇ ಕಷ್ಟ. ಬಿಸಿಲ ಧಗೆ ಚರ್ಮದ ಕಾಂತಿಯನ್ನು ಹಾಳು ಮಾಡುತ್ತದೆ. ಮುಖವನ್ನು ಎಷ್ಟು Read more…

ಬೇಸಿಗೆಯಲ್ಲಿ ಕಾಡುವ ಬಾಯಿಹುಣ್ಣಿನ ನಿವಾರಣೆಗೆ ಹೀಗೆ ಮಾಡಿ

ಬಾಯಿಹುಣ್ಣಿನ ಸಮಸ್ಯೆ ಉಷ್ಣದೇಹಿಗಳನ್ನು ಬಿಡದೆ ಕಾಡುತ್ತಿರುತ್ತದೆ. ಅದರ ನಿವಾರಣೆಗೆ ಕೆಲವು ಮನೆಮದ್ದುಗಳು ಪ್ರಯೋಜನಕಾರಿ ಎಂಬುದು ಸಾಬೀತಾಗಿದೆ. ತಣ್ಣನೆಯ ನೀರಿಗೆ ಎರಡು ಚಮಚ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ಎರಡು Read more…

ಮುಖದ‌ ಮೇಲಿನ ಮೊಡವೆ ಕಲೆ ಮತ್ತು ರಂಧ್ರ ನಿವಾರಣೆ ಮಾಡಲು ಇಲ್ಲಿದೆ ʼಟಿಪ್ಸ್ʼ

ಮೊಡವೆ ಕಲೆಗಳು ಹಾಗೂ ಮೊಡವೆ ರಂಧ್ರಗಳನ್ನು ನಿವಾರಿಸುವ ಮನೆಮದ್ದು ಇಲ್ಲಿದೆ. ಒಂದು ಬಟ್ಟಲಿಗೆ ಒಂದು ಚಮಚ ಲೋಳೆರಸವನ್ನು ಹಾಕಿ, 1 ಚಮಚ ಗುಲಾಬಿ ಜಲವನ್ನು ಹಾಕಿ, 1 ಚಮಚ Read more…

ಹೀಗೆ ನಿವಾರಿಸಿಕೊಳ್ಳಿ ತಲೆಹೊಟ್ಟು

ತಲೆಹೊಟ್ಟು ಸಮಸ್ಯೆ ಎಲ್ಲರನ್ನೂ ಕಾಡುವ ಸಾಮಾನ್ಯ ಸಮಸ್ಯೆ. ಕೂದಲು ಎಣ್ಣೆಯುಕ್ತವಾದಾಗೆಲ್ಲಾ ಅದರಲ್ಲೂ ನೆತ್ತಿಯ ಭಾಗದಲ್ಲಿ ಹೆಚ್ಚು ಎಣ್ಣೆಯಂಶ ಉಳಿಯುವುದರಿಂದ ಅಲ್ಲಿ ಸೇರಿಕೊಳ್ಳುವ ಧೂಳು ಕೊಳೆ ತಲೆಹೊಟ್ಟಾಗಿ ಬದಲಾಗುತ್ತದೆ. ತಲೆಹೊಟ್ಟು Read more…

ಸನ್ ಬರ್ನ್ ಸಮಸ್ಯೆ ನಿವಾರಿಸಿಕೊಳ್ಳಲು ಇಲ್ಲಿದೆ ಒಂದಷ್ಟು ಟಿಪ್ಸ್

ಸೂರ್ಯನ ಬೆಳಕಿಗೆ ಹೆಚ್ಚು ಮೈಯೊಡ್ಡುವುದರಿಂದ ಸನ್ ಬರ್ನ್ ಹೆಚ್ಚು ಕಾಣಿಸಿಕೊಳ್ಳುತ್ತದೆ. ಈ ಸನ್ ಬರ್ನ್ ಗಳು ಉರಿ, ಕಿರಿಕಿರಿಯನ್ನುಂಟು ಮಾಡುತ್ತದೆ. ಇದನ್ನು ನಿವಾರಿಸಿಕೊಳ್ಳುವುದಕ್ಕೆ ಇಲ್ಲಿದೆ ಒಂದಷ್ಟು ಟಿಪ್ಸ್. * Read more…

ಮುಖದ ಕಲೆ ಮಾಯವಾಗಲು ಬಳಸಿ ಅಲೋವೆರಾ ʼಫೇಸ್ ಪ್ಯಾಕ್‌ʼ

ಪ್ರತಿನಿತ್ಯ ಧೂಳು, ಮಾಲಿನ್ಯದಲ್ಲಿ ತ್ವಚೆ ತನ್ನ ಹೊಳಪನ್ನು ಕಳೆದುಕೊಳ್ಳುವುದು ಸಹಜ. ಈ ಹಿನ್ನೆಲೆಯಲ್ಲಿ ಪ್ರಕೃತಿ ಹಲವಾರು ಗಿಡ ಮೂಲಿಕೆಗಳನ್ನು ವರದಾನವಾಗಿ ಕೊಟ್ಟಿದೆ. ಅವುಗಳನ್ನು ಬಳಸಿಕೊಂಡು ದೀರ್ಘಕಾಲದವರೆಗೆ ನಾವು ಸುಂದರವಾಗಿ Read more…

ಸೂಕ್ಷ್ಮ ತ್ವಚೆಯವರು ಹೀಗೆ ಮಾಡಿ ಮುಖದ ಆರೈಕೆ

ಮುಖದ ಮೇಲೆ ಅಲ್ಲಲ್ಲಿ ಮೂಡುವ ಬಿಳಿ ಕಲೆಗಳು ನಿಮ್ಮ ಸೌಂದರ್ಯವನ್ನು ಹಾಳು ಮಾಡಿ ಬಿಡುತ್ತವೆ. ಸೂಕ್ಷ್ಮ ತ್ವಚೆಯ ಕೆಲವರಿಗೆ ಇದು ತುರಿಕೆಯನ್ನುಂಟು ಮಾಡುತ್ತದೆ. ಇದಕ್ಕೆ ಮನೆಯಲ್ಲೇ ಮಾಡಬಹುದಾದ ಕೆಲವು Read more…

ಇಲ್ಲಿದೆ ನೀಳ ಕೂದಲಿಗಾಗಿ ಬೆಸ್ಟ್ ‌ಹೇರ್ ಪ್ಯಾಕ್

ಕೂದಲುಗಳ ಮಧ್ಯೆ ಬಿರುಕು ಉಂಟಾದಾಗ ಕೂದಲು ಬೆಳೆಯುವುದಿಲ್ಲ. ಮನೆಯಲ್ಲಿ ಸಿಗುವ ನೈಸರ್ಗಿಕ ವಸ್ತುಗಳನ್ನು ಬಳಸಿ ಕೂದಲ ಬೆಳವಣಿಗೆ ಮಾಡಿಕೊಳ್ಳುವುದು ಹೇಗೆಂದು ನೋಡೋಣ….. ಅಲೋವೆರಾವನ್ನು ಚೆನ್ನಾಗಿ ತೊಳೆದು ಮುಳ್ಳನ್ನು ಕತ್ತರಿಸಿ Read more…

ಮಾಡಿ ಸವಿಯಿರಿ ಹೆಲ್ದಿ ಹೆಲ್ದಿ ʼಅಲೋವೆರಾʼ ಜ್ಯೂಸ್

ಜ್ಯೂಸ್ ಅಂದ್ರೆ ಅದರಲ್ಲಿ ಸಕ್ಕರೆ ಇರಲೇಬೇಕು. ಈಗ ಸಕ್ಕರೆ ತಿನ್ನುವವರ ಸಂಖ್ಯೆ ಕಡಿಮೆ ಇರುವುದರಿಂದ ಸಕ್ಕರೆ ರಹಿತ ಜ್ಯೂಸನ್ನು ಕೂಡ ತಯಾರಿಸಬಹುದು. ಕೇವಲ ಸೌಂದರ್ಯಕಷ್ಟೇ ಅಲ್ಲದೇ ದೇಹಕ್ಕೂ ಹಿತವನ್ನು Read more…

ಕಣ್ಣಿನ ಸುತ್ತ ಮೂಡುವ ಸುಕ್ಕು ನಿವಾರಿಸಲು ಇಲ್ಲಿದೆ ಟಿಪ್ಸ್

ಕಣ್ಣಿನ ಸುತ್ತ ಮೂಡುವ ಕಪ್ಪು ವರ್ತುಲ ನಿಮ್ಮ ವಯಸ್ಸನ್ನು ದುಪ್ಪಟ್ಟು ಏರಿಸುತ್ತದೆ. ಕೆಲವೊಮ್ಮೆ ವಿಪರೀತ ಸುಸ್ತು, ನಿದ್ರಾಹೀನತೆ ಒತ್ತಡದಿಂದಲೂ ಕಣ್ಣಿನ ಕೆಳಗಿನ ಕಪ್ಪು ವರ್ತುಲ ಮತ್ತಷ್ಟು ಗಾಢವಾದೀತು. ಅದನ್ನು Read more…

ಇಲ್ಲಿದೆ ಪಿಂಪಲ್ ನಿವಾರಣೆಗೊಂದು ಸಿಂಪಲ್ ʼಟಿಪ್ಸ್ʼ

ಮುಖದಲ್ಲಿ ಮೊಡವೆ ಕಾಣಿಸಿಕೊಂಡರೆ ಅದರಷ್ಟು ದೊಡ್ಡ ತಲೆನೋವು ಯಾವುದು ಇಲ್ಲ. ಮೊಡವೆ ಒಣಗಿದರೂ ಅದರ ಕಲೆ ಮುಖದಿಂದ ಹೋಗುವುದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಅದು ಅಲ್ಲದೇ ಕೆಲವೊಮ್ಮೆ ಈ Read more…

ಸುಟ್ಟ ಗಾಯಕ್ಕೆ ಇಲ್ಲಿದೆ ನೋಡಿ ಸೂಪರ್ ಮನೆ ಮದ್ದು

ಮನೆಯಲ್ಲಿ ಅಡುಗೆ ಮಾಡುವಾಗ ಅಥವಾ ಇನ್ಯಾವುದೋ ಕೆಲಸ ಮಾಡುವಾಗ ಆಕಸ್ಮಿಕವಾಗಿ ಬೆಂಕಿ ತಾಗಿ ಗಾಯವಾಗುತ್ತದೆ. ಸುಟ್ಟಗಾಯಕ್ಕೆ ಈ ಮದ್ದುಗಳನ್ನು ಹಾಕಿ ಅದರ ಉರಿ ಕಡಿಮೆ ಮಾಡಿಕೊಳ್ಳಬಹುದು. *ಸಣ್ಣಪುಟ್ಟ ಸುಟ್ಟ Read more…

ಈ ಸಮಸ್ಯೆಗಳಿಗೆಲ್ಲಾ ರಾಮಬಾಣ ʼಅಲೋವೆರಾʼ

ನಿಮ್ಮ ತೋಟದಲ್ಲಿ ಅಲೋವೆರಾ ಸಸಿಯನ್ನು ನೆಟ್ಟಿದ್ದೀರಾ..? ನಿಮಗೆ ಗೊತ್ತಾ ಅಲೋವೆರಾದ ಪ್ರಯೋಜನಗಳು ಏನೆನೆಂಬುದು..? ನಮ್ಮ ಜೀವನಶೈಲಿಗೆ ಅಲೋವೆರಾವನ್ನು ಸೇರಿಸುವುದರಿಂದ ವಿವಿಧ ಪರಿಸ್ಥಿತಿಗಳಿಗೆ ಸಾಮಾನ್ಯ ಪರಿಹಾರವಾಗಿ ಇರುವ ಔಷಧೀಯ ಸಸ್ಯವು Read more…

ತಲೆ ‘ಕೂದಲು’ ಉದುರುತ್ತಿದೆಯೇ…? ಚಿಂತೆ ಬಿಟ್ಟು ಬಳಸಿ ಈ ಸೂಪರ್‌ ಹೇರ್ ಪ್ಯಾಕ್

ಕೂದಲು ಹೆಚ್ಚಾಗಿ ಉದುರುತ್ತಿದ್ದರೆ, ಹೊಟ್ಟು ಹೆಚ್ಚಾಗಿದ್ದರೆ ಕೂದಲಿಗೆ ಈ ಹೇರ್ ಪ್ಯಾಕ್ ಅನ್ನು ಬಳಸಬಹುದು. ಇದನ್ನು ತಯಾರಿಸುವ ವಿಧಾನ ಇಲ್ಲಿದೆ. ಅಲೋವೆರಾ, ಈರುಳ್ಳಿ, ಮತ್ತು ಆಲೂಗಡ್ಡೆಯನ್ನು ತೆಗೆದುಕೊಳ್ಳಿ. ಅಲೋವೆರಾವನ್ನು Read more…

ಮುಖದಲ್ಲಿನ ರಂಧ್ರ ಮಾಯವಾಗಿ ತ್ವಚೆ ನಳನಳಿಸುವಂತೆ ಮಾಡಲು ಪಾಲಿಸಿ ಈ ಸಲಹೆ

ಮನೆಯಲ್ಲೇ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಕೆಲವು ಸಲಹೆಗಳು ಇಲ್ಲಿವೆ. ವಯಸ್ಸು ಇಪ್ಪತ್ತೈದರ ಗಡಿ ದಾಟುತ್ತಿದ್ದಂತೆ ಮುಖದಲ್ಲಿ ರಂಧ್ರಗಳು ಸ್ಪಷ್ಟವಾಗಿ ಕಾಣತೊಡಗುತ್ತವೆ. ತ್ವಚೆಗೆ ಸೂಕ್ತ ಆರೈಕೆ ನೀಡದಿದ್ದರೆ ಮುಖ ಮತ್ತಷ್ಟು Read more…

ಎದೆಯುರಿಗೆ ಇಲ್ಲಿದೆ ʼಮನೆಮದ್ದುʼ

ಆಸಿಡಿಟಿ ಸಮಸ್ಯೆ ಎಲ್ಲರನ್ನೂ ಬಿಡದೆ ಕಾಡುತ್ತದೆ. ಅದರಲ್ಲೂ ಎದೆಯುರಿ ಸಮಸ್ಯೆ ಬಾಯಿಯ ರುಚಿಯನ್ನೇ ಹಾಳು ಮಾಡುತ್ತದೆ. ಗಂಟಲು ನೋವಿಗೂ ಕಾರಣವಾಗುತ್ತದೆ. ಇದಕ್ಕೆ ಪರಿಹಾರವೇನು? ಶುಂಠಿ ಚಹಾ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. Read more…

ಮುಖದ ಮೇಲಿನ ಕಲೆ ಹೋಗಲಾಡಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

ಮುಖದಲ್ಲಿ ಸಣ್ಣ ಗುಳ್ಳೆಗಳು ಮೂಡಿ ಅಲ್ಲೇ ತೂತುಗಳಾಗಿವೆಯೇ? ಅವು ನೋಡಲು ಅಸಹ್ಯ ಹುಟ್ಟಿಸುವಂತಿವೆಯೇ? ಅದನ್ನು ಹೋಗಲಾಡಿಸಲು ಹೀಗೆ ಮಾಡಿ. ಮುಲ್ತಾನಿ ಮಿಟ್ಟಿಗೆ ಮೆಂತೆ ನೀರನ್ನು ಬೆರೆಸಿ ಕಲಸಿ. ಮುಖಕ್ಕೆ Read more…

ಡಾರ್ಕ್ ಸ್ಪಾಟ್ ದೂರ ಮಾಡುವುದು ಸುಲಭ

  ಬೇಸಗೆಯ ಬೇಗೆ ತನ್ನ ಪ್ರತಾಪ ತೋರಿಸಿ, ಮಳೆಗಾಲ ಆರಂಭವಾಗಿದೆ. ಈ ಸಂದರ್ಭದಲ್ಲಿ ಬಿಸಿಲಿಗೆ ನಿಮ್ಮನ್ನು ನೀವು ಒಗ್ಗಿಕೊಂಡಾಗ ತ್ವಚೆಯ ಹಲವು ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. ಡಾರ್ಕ್ ಸ್ಪಾಟ್ Read more…

ಮಳೆಗಾಲದಲ್ಲಿ ತ್ವಚೆಯ ʼಆರೈಕೆʼ ಹೀಗಿರಲಿ

ಮಳೆಗಾಲದಲ್ಲಿ ದೇಹಕ್ಕೆ ಹೆಚ್ಚಿನ ಆರೈಕೆಯೂ ಬೇಕಾಗುತ್ತದೆ. ನಾವು ನಿತ್ಯ ಬಳಸುವ ವಸ್ತುಗಳಲ್ಲೇ ಇದಕ್ಕೆ ಪರಿಹಾರವಿದೆ. ಮಳೆಗಾಲದಲ್ಲಿ ಫೇಶಿಯಲ್, ರಾಸಾಯನಿಕವಿರುವ ಕ್ರೀಮ್ ಗಳ ಬಳಕೆ ಆದಷ್ಟು ಕಡಿಮೆ ಮಾಡಿ. ದೇಹಕ್ಕೆ Read more…

ʼಅಲೋವೆರಾʼ ಬಳಸುವ ಮುನ್ನ ತಿಳಿದಿರಲಿ ಈ ವಿಷಯ

ಅಲೋವೆರಾದ ಪ್ರಯೋಜನಗಳ ಬಗ್ಗೆ ನೀವು ಇತರರು ಹೇಳಿರುವುದನ್ನು ಕೇಳಿರಬಹುದು. ಆದರೆ ಇದನ್ನು ಸೇವಿಸುವ ವಿಧಾನದ ಬಗ್ಗೆ ನಿಮಗೆ ಗೊತ್ತೇ…? ಅಲೋವೆರಾದಲ್ಲಿ ಮೂರು ಭಾಗಗಳಿವೆ. ಮೇಲ್ಭಾಗವನ್ನು ಅಲೋವೆರಾ ರಿಂಡ್ ಎನ್ನುತ್ತಾರೆ. Read more…

ಕಪ್ಪು ಮಂಡಿಯನ್ನು ಹೀಗೆ ಬಿಳಿಯಾಗಿಸಿ

ನಿಮ್ಮ ಮಂಡಿಯೂ ಕಪ್ಪಾಗಿದೆಯೇ…? ಸಣ್ಣ ಉಡುಪುಗಳನ್ನು ಧರಿಸಲು ತೊಂದರೆಯಾಗುತ್ತಿದೆಯೇ, ಇದರ ನಿವಾರಣೆಗೆ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಬಹುದು. ನೈಸರ್ಗಿಕ ಔಷಧವಾದ ಅಲೊವೇರಾವನ್ನು ಸಿಪ್ಪೆಯಿಂದ ಪ್ರತ್ಯೇಕಿಸಿ. ಅದರ ಜೆಲ್ ಅನ್ನು Read more…

ಕೂದಲು ಉದುರದಂತೆ ಸಿಕ್ಕು ಬಿಡಿಸಿಕೊಳ್ಳೋದು ಹೇಗೆ…..?

ಸುಂದರವಾದ ನೀಳ ಕೂದಲನ್ನು ಹೊಂದಬೇಕೆಂಬ ಬಯಕೆ ಯಾವ ಮಹಿಳೆಗೆ ಇರುವುದಿಲ್ಲ ಹೇಳಿ. ಆದರೆ ತಲೆಗೆ ಸ್ನಾನ ಮಾಡಿದ ಬಳಿಕ ಸಿಕ್ಕು ಬಿಡಿಸುವ ವೇಳೆಗೆ ಅರ್ಧ ಕೂದಲು ಬಾಚಣಿಗೆಯಲ್ಲೇ ಬಂದಿರುವುದನ್ನು Read more…

ಅದೃಷ್ಟ ತರುವ ‘ಅಲೋವೇರಾ’….!

ಲೋಳೆರಸ ಅಥವಾ ಅಲೋವೆರಾ ಆರೋಗ್ಯಕ್ಕೆ ಮಾತ್ರವಲ್ಲ ಅದೃಷ್ಟಕ್ಕೂ ಸೈ. ಈ ಗಿಡ ಯಾರ ಮನೆಯಲ್ಲಿ ಇರುತ್ತದೆಯೋ ಅವರ ಮನೆಯಲ್ಲಿ ಅದೃಷ್ಟ ಲಕ್ಷ್ಮೀ ತಾಂಡವವಾಡುತ್ತಾ ಇರುತ್ತಾಳೆ ಹಾಗೂ ಆ ಮನೆಯಲ್ಲಿ Read more…

ಹೆಲ್ಮೆಟ್ ಧರಿಸಿ ಕೂದಲು ಉದುರುತ್ತಿದೆಯೇ…? ಈ ಕೆಲವು ಟಿಪ್ಸ್ ಗಳನ್ನು ಅನುಸರಿಸುವ ಮೂಲಕ ಮಾಡಬಹುದು ನಿಮ್ಮ ಕೂದಲಿನ ರಕ್ಷಣೆ

ಹೆಲ್ಮೆಟ್ ಧರಿಸಿಯೇ ನನ್ನ ಕೂದಲೆಲ್ಲಾ ಉದುರಿ ಹೋಯಿತು ಎಂದು ದೂರುವ ಹಲವು ಮಂದಿಯನ್ನು ನೀವು ಕಂಡು ಕೇಳಿರಬಹುದು. ಇದರ ಹಿಂದಿನ ಮರ್ಮವೇನು ಗೊತ್ತೇ? ಮೊದಲಿಗೆ ನೀವು ತಿಳಿದುಕೊಳ್ಳಬೇಕಾದ್ದು ಏನೆಂದರೆ Read more…

ಚರ್ಮಕ್ಕೆ ಹಾನಿ ಮಾಡಬಹುದು ನೀವು ಆಯ್ಕೆ ಮಾಡಿಕೊಳ್ಳುವ ಸಾಬೂನು

ಸಾಬೂನು ಕೊಳ್ಳುವಾಗ ನೀವು ಬೆಲೆ, ಗಾತ್ರ, ಸುವಾಸನೆಯನ್ನು ಆಧರಿಸಿ ಕೊಳ್ಳುವವರೇ… ಹಾಗಾದರೆ ನಿಮ್ಮ ನಿರ್ಧಾರ ತಪ್ಪು. ಸೋಪು ಕೊಳ್ಳುವ ಮುನ್ನ ಅದರ ತಯಾರಿಗೆ ಬಳಸಿದ ಸಾಮಾಗ್ರಿಗಳನ್ನು ಗಮನಿಸಬೇಕು. ನೀವು Read more…

ʼಸೌಂದರ್ಯʼ ದ್ವಿಗುಣಗೊಳಿಸುವ ಲೋಳೆಸರ

ಲೋಳೆಸರ ಇದು ಹಳ್ಳಿಗಳ ಮನೆಯಂಗಳದಲ್ಲಿ ನಳನಳಿಸುವ ಬಹು ಉಪಯೋಗಿ ಸಸ್ಯ ಪ್ರಬೇಧ. ಲೋಳೆ ಇರುವ ಹಸಿರು ಬಣ್ಣದ ಎಲೆ ಹೊಂದಿರುವ ಇದನ್ನು ಅಲೋವೆರಾ ಎಂದೂ ಕರೆಯಲ್ಪಡುತ್ತಿದ್ದು, ಆಯುರ್ವೇದದಲ್ಲಿ ಇದರ Read more…

ನಿಮ್ಮ ‘ಅಂಡರ್ ಆರ್ಮ್ಸ್ ಕಪ್ಪಾಗಿದೆಯಾ…..? ನಿವಾರಿಸಿಕೊಳ್ಳಲು ಇಲ್ಲಿದೆ ನೋಡಿ ಒಂದು ಸೂಪರ್ ಮನೆಮದ್ದು

ಕೆಲವರ ಅಂಡರ್ ಆರ್ಮ್ಸ್ ತುಂಬಾ ಕಪ್ಪಾಗಿರುತ್ತದೆ. ಇದರಿಂದ ಹೊಸ ಹೊಸ ವಿನ್ಯಾಸದ ಉಡುಪುಗಳನ್ನು ಧರಿಸಲು ಮುಜುಗರವಾಗುತ್ತದೆ. ಇನ್ನು ಸ್ಲೀವ್ ಲೆಸ್ ಬಟ್ಟೆ ಇಷ್ಟಪಡುವವರು ಈ ಕಂಕುಳ ಭಾಗದ ಕಪ್ಪಿನಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...