alex Certify Alimony | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

`ಕೆಲಸ ಕಳೆದುಕೊಂಡರೂ ಹೆಂಡತಿಗೆ ಜೀವನಾಂಶ ನಿರಾಕರಿಸುವಂತಿಲ್ಲ’ : ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು : ಪತಿ ಕೆಲಸ ಕಳೆದುಕೊಂಡರೂ ಹೆಂಡತಿಗೆ ಜೀವನಾಂಶವನ್ನು ನಿರಾಕರಿಸುವಂತಿಲ್ಲ. ಉದ್ಯೋಗ ಕಳೆದುಕೊಂಡಿದ್ದಾನೆ ಎಂಬ ಕಾರಣದಿಂದ ಹೆಂಡತಿಗೆ ಜೀವನಾಂಶ ಕೊಡುವುದನ್ನು ನಿರಾಕರಿಸುವಂತಿಲ್ಲ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಜೀವನಾಂಶದ Read more…

BIGG NEWS : ಗಂಡ ಉದ್ಯೋಗ ಕಳೆದುಕೊಂಡರೂ ಹೆಂಡತಿಗೆ `ಜೀವಾನಾಂಶ’ ಕೊಡಬೇಕು : ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು : ಗಂಡ ಉದ್ಯೋಗ ಕಳೆದುಕೊಂಡಿದ್ದಾನೆ ಎಂಬ ಕಾರಣದಿಂದ ಹೆಂಡತಿಗೆ ಜೀವನಾಂಶ ಕೊಡುವುದನ್ನು ನಿರಾಕರಿಸುವಂತಿಲ್ಲ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಜೀವನಾಂಶದ ಕುರಿತು ಅರ್ಜಿಯ ವಿಚಾರಣೆ ನಡೆಸಿದ Read more…

BIGG NEWS : `ಹೆಂಡತಿ’ ಶಿಕ್ಷಣ ಪಡೆದಿದ್ದಾಳೆ ಎಂಬ ಕಾರಣಕ್ಕೆ `ಜೀವನಾಂಶ’ ನಿರಾಕರಿಸುವಂತಿಲ್ಲ : ಹೈಕೋರ್ಟ್ ಮಹತ್ವದ ಅಭಿಪ್ರಾಯ

ನವದೆಹಲಿ: ವಿಚ್ಛೇದಿತ ನಿರುದ್ಯೋಗಿ ಪತ್ನಿಯ ಪರವಾಗಿ ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ. ಪತ್ನಿ ಪದವಿಯವರೆಗೆ ಓದಿದ್ದಾಳೆ ಎಂಬ ಕಾರಣಕ್ಕೆ ಆಕೆಯನ್ನು ಉದ್ಯೋಗಕ್ಕೆ ಒತ್ತಾಯಿಸಲಾಗುವುದಿಲ್ಲ ಮತ್ತು ವಿಚ್ಛೇದಿತ ಪತಿಯಿಂದ ಜೀವನಾಂಶ ಪಡೆಯಲು ಅವಳು ಉದ್ದೇಶಪೂರ್ವಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಭಾವಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಪದವಿ ಪಡೆದಿರುವ ಅರ್ಜಿದಾರರ ಪತ್ನಿಯನ್ನು ಉದ್ಯೋಗ ತೆಗೆದುಕೊಳ್ಳುವಂತೆ ಒತ್ತಾಯಿಸುವುದರಲ್ಲಿ ಯಾವುದೇ ಅರ್ಥವಿಲ್ಲ” ಎಂದು ನ್ಯಾಯಪೀಠ ತನ್ನ ಇತ್ತೀಚಿನ ಆದೇಶದಲ್ಲಿ ತಿಳಿಸಿದೆ. ಮತ್ತು ಅವಳು ತನ್ನ Read more…

BIGG NEWS : ಪತ್ನಿ ಕೆಲಸ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ `ಜೀವನಾಂಶ’ ನಿರಾಕರಿಸಲಾಗುವುದಿಲ್ಲ : ಹೈಕೋರ್ಟ್ ಮಹತ್ವದ ಅಭಿಪ್ರಾಯ

ಲಕ್ನೋ: ಪತ್ನಿ ಕೆಲಸ ಮಾಡುತ್ತಿದ್ದರೂ ಜೀವನಾಂಶ ನೀಡಲು ಪತಿ ನಿರಾಕರಿಸಬಹುದು ಎಂಬ ಪ್ರಕರಣದಲ್ಲಿ ವಿಶೇಷ ಪ್ರತಿಕ್ರಿಯೆ ನೀಡುವಾಗ ಅಲಹಾಬಾದ್ ಹೈಕೋರ್ಟ್ ವಿಶೇಷ ಅಭಿಪ್ರಾಯ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ವಿನೋದ್ ದಿವಾಕರ್ Read more…

BIGG NEWS : ಸಂಪಾದಿಸುವ ಸಾಮರ್ಥ್ಯ ಇರುವ ಮಹಿಳೆ `ಜೀವನಾಂಶ’ಕ್ಕೆ ಅರ್ಹಳಲ್ಲ : ಹೈಕೋರ್ಟ್ ಮಹತ್ವದ ಅಭಿಪ್ರಾಯ

ನವದೆಹಲಿ : ಮಹಿಳೆಯು ದುಡಿಯುವ ಸಾಮಾರ್ಥ್ಯ ಮತ್ತು ಗಳಿಕೆ ಮಾಡುವ ಸಾಮಾರ್ಥ್ಯ ಹೊಂದಿದ್ದರೆ ಅಂತಹ ಮಹಿಳೆಗೆ ಜೀವನಾಂಶದ ಅವಶ್ಯಕತೆ ಇರುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು,ಜೀವನಾಂಶಕ್ಕಾಗಿ ಮಹಿಳೆಯ ಅರ್ಜಿಯನ್ನು Read more…

ಶುಗರ್ ಇದೆ, ಜೀವನಾಂಶ ಕೊಡಲ್ಲ ಎಂದ ಪತಿಯ ವಾದ ತಿರಸ್ಕರಿಸಿದ ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಮಧುಮೇಹ ಇರುವ ಕಾರಣಕ್ಕೆ ಜೀವನಾಂಶ ಕೊಡಲು ಆಗುವುದಿಲ್ಲ ಎನ್ನುವ ಪತಿಯ ವಾದ ತಿರಸ್ಕರಿಸಿದ ಹೈಕೋರ್ಟ್ ಪತ್ನಿ, ಮಕ್ಕಳಿಗೆ ಜೀವನಾಂಶ ಕೊಡುವಂತೆ ಮಹತ್ವದ ಆದೇಶ ನೀಡಿದೆ. ಕೌಟುಂಬಿಕ ನ್ಯಾಯಾಲಯದ Read more…

ಹೆಂಡತಿಗೆ ಜೀವನಾಂಶ ನೀಡಲು 2 ಚೀಲದ ತುಂಬಾ ನಾಣ್ಯ ತಂದ ಪತಿ; ಎಣಿಕೆ ಕಾರ್ಯದಲ್ಲಿ ಖಾಕಿ ಸುಸ್ತೋ ಸುಸ್ತು…..!

ಹೆಂಡತಿಗೆ ಜೀವನಾಂಶ ಕೊಡಬೇಕಾದ ವ್ಯಕ್ತಿ ಮಧ್ಯಪ್ರದೇಶದಲ್ಲಿ ಪೊಲೀಸರಿಗೆ ದೊಡ್ಡ ತಲೆನೋವು ತಂದಿದ್ದ. 2 ಚೀಲದ ತುಂಬಾ ನಾಣ್ಯ ತುಂಬಿಕೊಂಡು ಬಂದಿದ್ದ ಆತ ಅದನ್ನು ತನ್ನ ಪತ್ನಿಗೆ ಜೀವನಾಂಶವಾಗಿ ನೀಡಿ Read more…

ದುಡಿಯುವ ಶಕ್ತಿ ಇರುವ ಗಂಡನಿಗೆ ಜೀವನಾಂಶ ಇಲ್ಲ: ಹೈಕೋರ್ಟ್

ಬೆಂಗಳೂರು: ದುಡಿಯುವ ಶಕ್ತಿ ಇರುವ ಗಂಡನಿಗೆ ಜೀವನಾಂಶ ನೀಡಲು ಇಲ್ಲ. ಜೀವನಾಂಶ ನೀಡಲು ಪತ್ನಿಗೆ ಆದೇಶಿಸಿದರೆ ಸೋಮಾರಿತನಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಕೋವಿಡ್ ನಿಂದಾಗಿ ಕೆಲಸ Read more…

ಪತ್ನಿಯಿಂದ ಜೀವನಾಂಶ ಕೊಡಿಸಲು ಕೋರಿದ್ದ ಪತಿಯ ಮನವಿ ತಿರಸ್ಕರಿಸಿದ ಕೋರ್ಟ್​

ಗಂಡನಿಂದ ವಿಚ್ಛೇದನ ಪಡೆಯುವ ಪತ್ನಿಯರು ಪತಿಯಿಂದ ಜೀವನಾಂಶ ಕೇಳುವ ಪರಿಪಾಠ ಇದೆ. ಇಲ್ಲೊಂದು ಪ್ರಕರಣದಲ್ಲಿ ಪತಿಯೇ ಪತ್ನಿಯಿಂದ ಜೀವನಾಂಶ ಕೇಳಿದ್ದಾರೆ. ಸಹಕಾರಿ ಬ್ಯಾಂಕ್​ನಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...