alex Certify ai | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಸನ್ಯಾಸಿಗಳಾದ ಹಾಲಿವುಡ್​ ಸೂಪರ್​ಸ್ಟಾರ್​ಗಳು…..!

ನವದೆಹಲಿ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ನಿಂದ ರಚಿಸಲಾದ ಚಿತ್ರಗಳು ಅಂತರ್ಜಾಲದಲ್ಲಿ ಅಲೆಗಳನ್ನು ಸೃಷ್ಟಿಸುತ್ತಿವೆ ಮತ್ತು ಆಕರ್ಷಕ ಫಲಿತಾಂಶಗಳೊಂದಿಗೆ ಹೊರಹೊಮ್ಮುತ್ತಿವೆ. ಅನೇಕ ಕಲಾವಿದರು ಅನನ್ಯ ಮತ್ತು ಊಹಿಸಲಾಗದ ಫಲಿತಾಂಶಗಳನ್ನು ನೀಡಲು Read more…

BIG NEWS:‌ ನಿಖರವಾಗಿ ಕ್ಯಾನ್ಸರ್ ಪತ್ತೆ ಹಚ್ಚುವ ಕೃತಕ ಬುದ್ಧಿಮತ್ತೆ ಮಾದರಿ ಅಭಿವೃದ್ಧಿಪಡಿಸಿದ ಸಂಶೋಧಕರು

ಸಂಶೋಧಕರು, ವೈದ್ಯರು ಮತ್ತು ವಿಜ್ಞಾನಿಗಳು ಸೇರಿ ಕೃತಕ ಬುದ್ಧಿಮತ್ತೆ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದರ ಮೂಲಕ ಕ್ಯಾನ್ಸರ್ ಅನ್ನು ನಿಖರವಾಗಿ ಗುರುತಿಸಬಹುದು ಎನ್ನಲಾಗಿದೆ. ಇದು ರೋಗದ ರೋಗ ನಿರ್ಣಯವನ್ನು ವೇಗಗೊಳಿಸುತ್ತದೆ Read more…

ಸಿಬಿಎಸ್ಇ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಕೃತಕ ಬುದ್ಧಿಮತ್ತೆ ಸೇರಿ 33 ಹೊಸ ವಿಷಯ ಸೇರ್ಪಡೆ; ಕೌಶಲ್ಯಾಭಿವೃದ್ಧಿ ಆಧಾರಿತ ಶಿಕ್ಷಣ

ನವದೆಹಲಿ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಸಿಬಿಎಸ್‌ಇ ಪಠ್ಯಕ್ರಮಕ್ಕೆ ಕೃತಕ ಬುದ್ಧಿಮತ್ತೆ ಸೇರಿದಂತೆ 33 ಹೊಸ ವಿಷಯಗಳನ್ನು ಸೇರಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಆಧುನಿಕ ಜಗತ್ತಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ Read more…

ಕೃತಕ ಬುದ್ಧಿಮತ್ತೆ ಬಳಸಿ ಹೆಣ್ಣಿನ ವಿವಿಧ ವಯೋಹಂತಗಳ ಚಿತ್ರಗುಚ್ಛ ತಯಾರಿಸಿದ ಕಲಾವಿದ

ಕೃತಕ ಬುದ್ಧಿಮತ್ತೆ ಎನ್ನುವುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಚಿತ್ರಕಲೆಯಲ್ಲೂ ಸಹ ಕೃತಕ ಬುದ್ಧಿಮತ್ತೆಯ ಪಾತ್ರ ದಿನೇ ದಿನೇ ವಿಸ್ತಾರವಾಗುತ್ತಾ ಸಾಗಿದೆ. ಕೃತಕ ಬುದ್ಧಿಮತ್ತೆ ಬಳಸಿಕೊಂಡು ರಚಿಸಿದ ಸುಂದರವಾದ Read more…

ಸಾಮಾಜಿಕ ಜಾಲತಾಣದಲ್ಲಿ ನಗ್ನ ಚಿತ್ರ ಪೋಸ್ಟ್; ಎಐ ಮೂಲಕ ಹಣ ಗಳಿಕೆಗೆ ದಾರಿ ಕಂಡುಕೊಂಡ ಯುವತಿ

ಕೃತಕ ಬುದ್ಧಿಮತ್ತೆ (ಎಐ) ಮೂಲಕ ಚಿತ್ರಗಳನ್ನು ಬಿಡಿಸುವ ತಂತ್ರಜ್ಞಾನದ ದುರ್ಬಳಕೆಗಳ ವ್ಯಾಪಕ ದೂರುಗಳ ಹಿನ್ನೆಲೆಯಲ್ಲೇ, ರೆಡ್ಡಿಟ್‌ನಲ್ಲಿ ತನ್ನ ನಗ್ನ ಚಿತ್ರಗಳನ್ನು ಮಾರಿಕೊಳ್ಳುತ್ತಿರುವ 19ರ ಬಾಲೆಯೊಬ್ಬಳು ಇದೇ ಎಐನ ಸೃಷ್ಟಿ Read more…

ʼತಾಜ್​ ಮಹಲ್ʼ​ ನಿರ್ಮಾಣ ಹಂತದ ವೇಳೆ ಹೇಗಿದ್ದಿರಬಹುದು ? ಎಐ ನೀಡಿದೆ ಈ ಉತ್ತರ

ವಿಶ್ವಾದ್ಯಂತ ಜನರು ಅನನ್ಯ ಮತ್ತು ಬೆರಗುಗೊಳಿಸುವ ಕಲಾಕೃತಿಗಳನ್ನು ರಚಿಸಲು ಕೃತಕ ಬುದ್ಧಿಮತ್ತೆಯನ್ನು (AI) ಬಳಸುವ ಪ್ರವೃತ್ತಿಯನ್ನು ಉಪಯೋಗಿಸುತ್ತಿದ್ದಾರೆ. ಇದೀಗ ವ್ಯಕ್ತಿಯೊಬ್ಬರು ತಾಜ್ ಮಹಲ್ ಅದರ ನಿರ್ಮಾಣದ ಸಮಯದಲ್ಲಿ ಹೇಗಿರಬಹುದು Read more…

ಕೃತಕ ಬುದ್ಧಿಮತ್ತೆ ತಂತ್ರಾಂಶ ಬಳಸಿ ರಾಮಾಯಣಕ್ಕೆ ದೃಶ್ಯರೂಪ ಕೊಟ್ಟ ಕಲಾವಿದ

ಕೃತಕ ಬುದ್ಧಿಮತ್ತೆಯ ನೆರವಿನಿಂದ ನಾವು ಮನಸ್ಸಿನಲ್ಲಿ ಕಲ್ಪಿಸಿಕೊಂಡಿದ್ದ ದೃಶ್ಯಗಳನ್ನು ಪರದೆಯ ಮೇಲೆ ಕಾಣುವುದು ಬಹಳ ಸರಳವಾಗಿದೆ. ರಾಮಾಯಣ, ಮಹಾಭಾರತದಂಥ ಅನ್ಯ ಯುಗದ ಕಥೆಗಳ ವರ್ಚುವಲ್ ಅವತಾರವನ್ನು ಸೃಷ್ಟಿಸಲು ಎಐನಿಂದ Read more…

ನಿಮ್ಮ ವೇಗವನ್ನು ಶೇ. 250 ಪಟ್ಟು ಹೆಚ್ಚಿಸುವ ಶೂಸ್​ ಬಿಡುಗಡೆ….! ವಿಶ್ವದ ಅತಿವೇಗದ ಬೂಟು ಹೀಗಿದೆ ನೋಡಿ

ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯ ವಿಷಯದಲ್ಲಿ ನಾವು ಎಷ್ಟು ದೂರ ಬಂದಿದ್ದೇವೆ ಎಂದು ಯೋಚಿಸಿದರೆ ಆಶ್ಚರ್ಯವಾಗುತ್ತದೆ. ಕೆಲವೇ ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯ ಅವಲೋಕನ ಮಾಡಿದರೆ ಬಹಳ Read more…

ಮುಂಬರುವ ದಿನಗಳಲ್ಲಿ ಉದ್ಯೋಗ ಸೃಷ್ಟಿ ಕುರಿತು ಮಸ್ಕ್ ಮಹತ್ವದ ಸಲಹೆ

ಜಗತ್ತಿನ ಅತ್ಯಂತ ಸಿರಿವಂತ ವ್ಯಕ್ತಿ ಹಾಗೂ 2021ರ ’ವರ್ಷದ ವ್ಯಕ್ತಿ’, ಟೆಸ್ಲಾ ಮತ್ತು ಸ್ಪೇಸ್‌ಎಲ್ಸ್‌ ಸಿಇಓ ಎಲಾನ್ ಮಸ್ಕ್‌ ಸದ್ಯದ ಮಟ್ಟಿಗೆ ಭೂಮಿ ಮೇಲಿರುವ ಅತ್ಯಂತ ಪ್ರಭಾವಿ ಎಂದರೆ Read more…

ರೈತ ಸಮುದಾಯಕ್ಕೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ಬೆಂಗಳೂರಿನಲ್ಲಿ ನಡೆದ ‘ಬೆಂಗಳೂರು ಟೆಕ್ ಸಮ್ಮಿಟ್ – 2020’ ಯಶಸ್ವಿಯಾಗಿದೆ. ಟೆಕ್ ಶೃಂಗದಲ್ಲಿ ರೈತರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಹೊಲದಲ್ಲಿ ಯಾವ ಬೀಜ ಹಾಕಿದರೆ ಒಳ್ಳೆಯದು. ಉತ್ತಮ ಬೆಳೆ Read more…

ರೆಫ್ರಿ ಬೋಳುತಲೆಯನ್ನೇ ಫುಟ್ಬಾಲ್ ಎಂದು ಗ್ರಹಿಸಿದ ಕ್ಯಾಮರಾದಿಂದಾಗಿ ಫಜೀತಿ

ಕೃತಕ ಬುದ್ಧಿಮತ್ತೆ ಅದೆಷ್ಟೇ ಮುಂದುವರೆದರೂ ಸಹ ಮಾನವನ ಬುದ್ಧಿಮತ್ತೆಗೆ ಹಾಗೂ ಆಲೋಚನಾ ಶಕ್ತಿಗೆ ಪರ್ಯಾಯವಾಗಿ ಬೆಳೆಯಲು ಸಾಧ್ಯವಿಲ್ಲ ಎನ್ನುವ ಮತ್ತೊಂದು ನಿದರ್ಶನ ಸ್ಕಾಟ್ಲೆಂಡ್‌ ನಲ್ಲಿ ನಡೆದ ಫುಟ್ಬಾಲ್ ಪಂದ್ಯದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...