ಕಾಲಮಿತಿಯೊಳಗೆ ಕೋರ್ಟ್ ಆದೇಶ ಪಾಲನೆಗೆ ಇಲಾಖೆಗಳಲ್ಲಿ ಕಾನೂನು ಕೋಶ ರಚಿಸಲು ಹೈಕೋರ್ಟ್ ಸಲಹೆ
ಬೆಂಗಳೂರು: ನ್ಯಾಯಾಲಯದ ಆದೇಶ, ತೀರ್ಪುಗಳನ್ನು ಕಾಲಮಿತಿಯೊಳಗೆ ಜಾರಿಗೊಳಿಸಲು ಅನುಕೂಲವಾಗುವಂತೆ ಪ್ರತಿ ಇಲಾಖೆಯಲ್ಲಿಯೂ ಪ್ರತ್ಯೇಕ ಕೋಶ ರಚನೆ…
ಸಿಂಗಾಪುರದಲ್ಲಿ ಮತ್ತೆ ಕೋವಿಡ್ ಅಲೆ: ಮಾಸ್ಕ್ ಧರಿಸಲು ಸೂಚನೆ
ಸಿಂಗಾಪುರ: ಸಿಂಗಾಪುರದಲ್ಲಿ ಮತ್ತೊಂದು ಕೋವಿಡ್ ಅಲೆ ಆರಂಭವಾಗಿದ್ದು, ಒಂದು ವಾರದ ಅವಧಿಯಲ್ಲಿ 26 ಸಾವಿರಕ್ಕೂ ಅಧಿಕ…
ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಇರಾನ್, ಇಸ್ರೇಲ್‌ಗೆ ಪ್ರಯಾಣಿಸದಂತೆ ಭಾರತೀಯರಿಗೆ ಸಲಹೆ
ನವದೆಹಲಿ: ಮುಂದಿನ ಸೂಚನೆ ಬರುವವರೆಗೂ ಇರಾನ್ ಮತ್ತು ಇಸ್ರೇಲ್‌ಗೆ ಪ್ರಯಾಣಿಸುವುದನ್ನು ನಿಲ್ಲಿಸುವಂತೆ ಭಾರತೀಯರಿಗೆ ವಿದೇಶಾಂಗ ವ್ಯವಹಾರಗಳ…
ಪೂರಕ ಇಂಧನವಾಗಿ ಪೆಟ್ರೋಲ್, ಡೀಸೆಲ್ ಗಿಂತ ಕಡಿಮೆ ದರದ ಎಥೆನಾಲ್ ಬಳಕೆಗೆ ಗಡ್ಕರಿ ಸಲಹೆ
ಶಿವಮೊಗ್ಗ: ಮುಂಬರುವ ದಿನಗಳಲ್ಲಿ ಜಗತ್ತಿಗೆ ಎಥೆನಾಲ್ ರಫ್ತು ಮಾಡುವ ಗುರಿ ಹೊಂದಲಾಗಿದೆ. ಭವಿಷ್ಯದಲ್ಲಿ ಎಥೆನಾಲ್ ಹಾಗೂ…
‘ಪೇಟಿಎಂ’ ಬಳಸದಂತೆ ವರ್ತಕರಿಗೆ ‘ಸಿಎಐಟಿ’ ಸಲಹೆ
ನವದೆಹಲಿ: ಪೇಟಿಎಂ ವ್ಯಾಲೆಟ್, ಬ್ಯಾಂಕ್ ವ್ಯವಹಾರಗಳನ್ನು ಆರ್.ಬಿ.ಐ. ನಿರ್ಬಂಧಿಸಿದೆ ಹೀಗಾಗಿ ವರ್ತಕರು ಇತರ ಪಾವತಿ ಆಪ್…
ರೈಲಿನಲ್ಲಿ ಬೆಂಕಿ, ಸ್ಪೋಟ ಸಂಬಂಧಿತ ವಸ್ತುಗಳಿಗೆ ನಿರ್ಬಂಧ: ಲಗೇಜ್ ಪರಿಶೀಲನೆ ವೇಳೆ ಸಿಕ್ಕಿಬಿದ್ದವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ
ಪುಣೆ: ರೈಲಿನಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರ ಸುರಕ್ಷತೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ಕೇಂದ್ರ ರೈಲ್ವೇ(CR)…
BIG NEWS: ಸಹಮತದ ಲೈಂಗಿಕತೆ ವಯೋಮಿತಿ 16ಕ್ಕೆ ಇಳಿಸಲು ಕಾನೂನು ಆಯೋಗ ವಿರೋಧ: ಸರ್ಕಾರಕ್ಕೆ ಮಹತ್ವದ ಸಲಹೆ
ನವದೆಹಲಿ: ಸಹಮತದ ಲೈಂಗಿಕತೆಯ ವಯಸ್ಸಿನ ಮಿತಿಯನ್ನು 18ರಿಂದ 16 ವರ್ಷಕ್ಕೆ ಇಳಿಸುವ ಪ್ರಸ್ತಾಪಕ್ಕೆ ಕಾನೂನು ಆಯೋಗ…
ರಸ್ತೆ ಮೇಲೆ ಗಾಡಿ ಪಾರ್ಕ್ ಮಾಡಿದ್ರೆ ಆನೆ ಬರುತ್ತೆ….! ಬೆಂಗಳೂರಿನ ಟ್ರಾಫಿಕ್ ಪೊಲೀಸರಿಂದ ವಿಡಿಯೋ
ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆಗಳು ಜನರಿಗೆ ಸಲಹೆ ನೀಡಲು ವಿನೋದ ಮತ್ತು ಸೃಜನಾತ್ಮಕ ರೀತಿಯಲ್ಲಿ ಜಾಗೃತಿ…