alex Certify Actress | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಂಜಾದಿಂದ ಯಾರೂ ಸತ್ತಿಲ್ಲ, ಅದೊಂದು ತುಳಸಿಯಂತಹ ಪವಿತ್ರ ಗಿಡ ಎಂದ ನಟಿ ನಿವೇದಿತಾ ವಿರುದ್ಧ FIR

ಬೆಂಗಳೂರು: ಗಾಂಜಾದಿಂದ ಒಂದು ಸಾವು ಆಗಿಲ್ಲ. ಗಾಂಜಾದಿಂದ ಯಾರೂ ಸತ್ತಿಲ್ಲ. ಗಾಂಜಾ ನಮ್ಮ ತುಳಸಿಯಂತಹ ಪವಿತ್ರ ಗಿಡ ಎಂದು ಹೇಳಿಕೆ ನೀಡಿದ್ದ ನಟಿ ನಿವೇದಿತಾ ವಿರುದ್ಧ ಎಫ್ಐಆರ್ ದಾಖಲಾಗಿದೆ. Read more…

ವಾಟ್ಸಾಪ್‌ ಚಾಟ್‌ ನಲ್ಲಿ ಬಹಿರಂಗವಾಯ್ತು ಸ್ಪೋಟಕ ಮಾಹಿತಿ: ಸಹೋದರನಿಂದಲೇ ಡ್ರಗ್ಸ್‌ ತರಿಸಿದ್ದ ರಿಯಾ…!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖೆ ಮುಂದುವರೆದಿದೆ. ದಿನಕ್ಕೊಂದು ಆಘಾತಕಾರಿ ವಿಷ್ಯ ಬಹಿರಂಗವಾಗ್ತಿದೆ. ಸಿಬಿಐ ಈ ಪ್ರಕರಣದ ಬಗ್ಗೆ ನಿರಂತರವಾಗಿ ತನಿಖೆ ನಡೆಸುತ್ತಿದ್ದರೆ, ಮಾದಕವಸ್ತು ನಿಯಂತ್ರಣ Read more…

ಧಾರಾವಾಹಿಯ 12 ನಟಿಯರಿಗೆ ಡ್ರಗ್ಸ್ ಲಿಂಕ್

ಹೆಕ್ಕಿ ತೆಗೆದಷ್ಟು ಡ್ರಗ್ಸ್ ಮಾಫಿಯಾ ಬಗ್ಗೆ ಸಾಕಷ್ಟು ಮಾಹಿತಿ ಹೊರಗೆ ಬರ್ತಿದೆ. ನಟಿ ಶರ್ಮಿಳಾ ಆಪ್ತ ಕಾರ್ತಿಕ್ ಸಾಕಷ್ಟು ಮಾಹಿತಿಯನ್ನು ಸಿಸಿಬಿ ಪೊಲೀಸ್ ಮುಂದೆ ಬಿಚ್ಚಿಟ್ಟಿದ್ದಾರೆ. ಸಿನಿಮಾ ನಟಿಯರ Read more…

ಖ್ಯಾತ ನಟಿ ಶರ್ಮಿಳಾ ಮಾಂಡ್ರೆಗೆ ಕೊರೊನಾ ಸೋಂಕು ದೃಢ

ಸ್ಯಾಂಡಲ್ ವುಡ್ ನಟಿ ಶರ್ಮಿಳಾ ಮಾಂಡ್ರೆ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಬಗ್ಗೆ ಮಾಹಿತಿ ನೀಡಿರುವ ಶರ್ಮಿಳಾ ಮಾಂಡ್ರೆ ನನಗೆ ಮತ್ತು ನನ್ನ ಕುಟುಂಬದ ಕೆಲವು Read more…

ಡ್ರಗ್ಸ್ ಕೇಸ್: ನೋಟಿಸ್ ಜಾರಿಯಾದ ಬೆನ್ನಲ್ಲೇ ಖ್ಯಾತ ನಟಿ ರಾಗಿಣಿ ಪರಾರಿ…?

ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ನಂಟಿನ ವಿಚಾರಕ್ಕೆ ಸಂಬಂಧಿಸಿದಂತೆ ಖ್ಯಾತ ನಟಿ ರಾಗಿಣಿ ದ್ವಿವೇದಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದು ರಾಗಿಣಿ ಎಸ್ಕೇಪ್ ಆಗಿದ್ದಾರೆ ಎಂದು Read more…

ಬಿಗ್ ನ್ಯೂಸ್: ಖ್ಯಾತ ನಟಿ ರಾಗಿಣಿಗೆ ನೋಟಿಸ್…? ಸ್ನೇಹಿತನ ವಶಕ್ಕೆ ಪಡೆದು ವಿಚಾರಣೆ

ಸ್ಯಾಂಡಲ್ವುಡ್ ಡ್ರಗ್ಸ್ ನಂಟಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ. ಸಿಸಿಬಿ ಪೊಲೀಸರು ನಟಿ ರಾಗಿಣಿ ಅವರ ಸ್ನೇಹಿತ ರವಿಶಂಕರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು Read more…

ಬೆಚ್ಚಿಬೀಳಿಸುವಂತಿದೆ ಚಿತ್ರರಂಗದ ‘ಡ್ರಗ್ಸ್’ ದಂಧೆಯ ಕರಾಳ ಮುಖ…!

ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ಘಟಕ ಬೆಂಗಳೂರಿನ ಕಲ್ಯಾಣ ನಗರದಲ್ಲಿರುವ ಫ್ಲಾಟ್ ಒಂದರ ಮೇಲೆ ದಾಳಿ ಮಾಡಿ ಡ್ರಗ್ಸ್ ದಂಧೆಯ ಕಿಂಗ್ ಪಿನ್ ಅನಿಕಾ ಮತ್ತು ಆಕೆಯ ಸಹಚರರನ್ನು Read more…

ಬಿಗ್ ನ್ಯೂಸ್: ಕನ್ನಡಕ್ಕೆ ‘ಬಾಹುಬಲಿ’ ಬೆಡಗಿ ಅನುಷ್ಕಾ ಶೆಟ್ಟಿ

ಕರಾವಳಿಯ ಕುವರಿಯಾದರೂ ಕನ್ನಡ ಚಿತ್ರದಲ್ಲಿ ನಟಿಸದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಕನ್ನಡಕ್ಕೆ ಬರಲಿದ್ದಾರೆ. ಅಂದ ಹಾಗೆ, ಅನುಷ್ಕಾ ಶೆಟ್ಟಿ ನಟಿಸಿರುವ ‘ನಿಶಬ್ದಂ’ ಚಿತ್ರ ಬಹುಭಾಷೆಗಳಲ್ಲಿ ನಿರ್ಮಾಣವಾಗಿದ್ದು, ಈ Read more…

ಭಾರತದ ರಾಷ್ಟ್ರಗೀತೆ ಹಾಡಿದ ಅಮೆರಿಕಾ ನಟಿ

ಆಫ್ರಿಕನ್-ಅಮೆರಿಕನ್ ಹಾಲಿವುಡ್ ನಟಿ ಮೇರಿ ಮಿಲ್ಬೆನ್ 74ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಭಾರತೀಯರಿಗೆ ಖುಷಿ ನೀಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಆನ್ ಲೈನ್ ಕಾಲ್ಪನಿಕ (ವರ್ಚುವಲ್) ವೇದಿಕೆಯೊಂದರಲ್ಲಿ ಭಾರತೀಯ ರಾಷ್ಟ್ರಗೀತೆಯನ್ನು ಶನಿವಾರ Read more…

ಮದುವೆಯಾದ ಐದೇ ವರ್ಷಕ್ಕೆ ವಿಚ್ಛೇದನ ಪಡೆದ ನಟಿ

ಬಚ್ನಾ ಎ ಹಸೀನೋ ಚಿತ್ರದ ಮೂಲಕ ಜನಪ್ರಿಯವಾದ ನಟಿ ಮಿನಿಷಾ ಲಾಂಬಾ ಸದ್ಯ ಸುದ್ದಿಯಲ್ಲಿದ್ದಾಳೆ. ಮದುವೆಯಾದ ಐದನೇ ವರ್ಷಕ್ಕೆ ಲಾಂಬಾ ವಿಚ್ಛೇದನ ಪಡೆಯುತ್ತಿದ್ದಾಳೆ. ಪತಿ ರಿಯಾನ್ ಥಾಮ್‌ ನಿಂದ Read more…

ಚಿತ್ರರಂಗಕ್ಕೆ ಮತ್ತೆ ಶಾಕ್: ಇನ್ನೊಬ್ಬ ಯುವ ನಟ ಆತ್ಮಹತ್ಯೆಗೆ ಶರಣು

ಕೊರೊನಾ ಮಧ್ಯೆ ಚಿತ್ರರಂಗದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗ್ತಿವೆ. ಮರಾಠಿ ನಟ ಅಶುತೋಷ್ ಭಕ್ರೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಶುತೋಷ್‌ಗೆ 32 ವರ್ಷ ವಯಸ್ಸು. ಅಶುತೋಷ್ ಮಹಾರಾಷ್ಟ್ರದ ನಾಂದೇಡ್‌ನಲ್ಲಿರುವ ತಮ್ಮ ಮನೆಯಲ್ಲಿ Read more…

ನಟಿ ಹಾಕಿದ ಪೋಸ್ಟ್‌ ನೋಡಿ ಬೆಚ್ಚಿಬಿದ್ದ ಅಭಿಮಾನಿಗಳು

ಬಿಗ್‌ಬಾಸ್ ಸೀಸನ್ 3ರಲ್ಲಿ ಸ್ಪರ್ಧಿಯಾಗಿದ್ದ ಜಯಶ್ರೀ ರಾಮಯ್ಯ ಖಿನ್ನತೆಗೆ ಮತ್ತು ಈ ಜಗತ್ತಿಗೆ ಗುಡ್ ಬೈ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಕೆಲ ಕಾಲ ಆತಂಕ ಸೃಷ್ಟಿಸಿದ್ದರು. Read more…

ಸರ್ಜಾ ಕುಟುಂಬಕ್ಕೆ ಮತ್ತೆ ಕೊರೋನಾ ಶಾಕ್

ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಪುತ್ರಿ, ನಟಿ ಐಶ್ವರ್ಯಾ ಸರ್ಜಾ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇತ್ತೀಚೆಗಷ್ಟೇ ನಟ ಧ್ರುವ ಸರ್ಜಾ ದಂಪತಿಗೆ ಕೊರೋನಾ ಪಾಸಿಟಿವ್ Read more…

ನಟಿ ಹೆಸರಿನಲ್ಲಿ ಪೋಸ್ಟ್ ಆಗ್ತಿದೆ ಅಶ್ಲೀಲ ವಿಡಿಯೋ

ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳನ್ನು ಸಂಪರ್ಕಿಸುತ್ತಾರೆ. ಅಭಿಮಾನಿಗಳು ತಮ್ಮ ಅಭಿಮಾನ ತೋರಿಸಲು ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕ್ಲಬ್ ಕೂಡ ರಚಿಸುತ್ತಾರೆ. ಅದ್ರಲ್ಲಿ ತಮ್ಮ ನೆಚ್ಚಿನ ಕಲಾವಿದರ ಫೋಟೋ, Read more…

ಸಾವನ್ನಪ್ಪುವ ಕೆಲ ಗಂಟೆಗಳ ಮುನ್ನ ಭಾವನಾತ್ಮಕ ಪೋಸ್ಟ್ ಹಾಕಿದ ನಟಿ…!

ಬಾಲಿವುಡ್‌ನಲ್ಲಿ ಒಂದರ ಮೇಲೊಂದರಂತೆ ಆಘಾತಗಳು ಆಗುತ್ತಲೇ ಇವೆ. ಒಂದು ಸಾವಿನ ಸುದ್ದಿ ಅರಗಿಸಿಕೊಳ್ಳುವ ಮುನ್ನವೇ ಮತ್ತೊಂದರಂತೆ ಸಾವಿನ ಸುದ್ದಿಗಳು ಕಿವಿಗೆ ಬಡಿಯುತ್ತಿವೆ. ಇದೀಗ ಸಿನಿಮಾ, ಮಾಡೆಲ್, ರಿಯಾಲಿಟಿ ಶೋ, Read more…

ನಟಿ ಮೇಲೆ ಸ್ನೇಹಿತನಿಂದಲೇ ಅತ್ಯಾಚಾರ, ವಿಡಿಯೋ ಹರಿಬಿಡುವುದಾಗಿ ಬೆದರಿಕೆ

 ಕೊಲ್ಕತ್ತಾ: ಕಿರುತೆರೆ ನಟಿ ಮೇಲೆ ಸ್ನೇಹಿತನೇ ಅತ್ಯಾಚಾರ ಎಸಗಿದ್ದು ದೃಶ್ಯಗಳನ್ನು ಸೆರೆಹಿಡಿದು ಬೆದರಿಕೆ ಹಾಕಿದ್ದಾನೆ. ಜಾಧವ್ ಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ. ಬಂಗಾಳಿ ನಟಿ Read more…

ಮತ್ತು ಬರಿಸಿ ನಟಿ ಮೇಲೆ ಅತ್ಯಾಚಾರ, ವಿಡಿಯೋ ಮಾಡಿ 20 ಲಕ್ಷ ರೂ. ವಸೂಲಿ

ಬೆಂಗಳೂರು: ಮತ್ತು ಬರುವ ಔಷಧಿ ಬೆರೆಸಿದ್ದ ಪಾನೀಯ ಕುಡಿಸಿ ಸಿನಿಮಾ ನಟಿ ಮೇಲೆ ಅತ್ಯಾಚಾರ ಎಸಗಿ ಹಣ ವಸೂಲಿ ಮಾಡಲಾಗಿದೆ. ಅತ್ಯಾಚಾರದ ವಿಡಿಯೋ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ Read more…

ನಟಿಗೆ ಕೊರೊನಾ ಪಾಸಿಟಿವ್…!‌ ಮನೆಯಲ್ಲೇ ಚಿಕಿತ್ಸೆ

ಕೊರೊನಾ ಮಹಾಮಾರಿಯಿಂದ ಯಾವಾಗ ಮುಕ್ತಿಯಾಗುತ್ತೇವೋ. ಇದಕ್ಕೆ ಲಸಿಕೆ ಯಾವಾಗ ಸಿಗುತ್ತದೆಯೋ ಎಂಬಂತಾಗಿದೆ. ದಿನದಿಂದ ದಿನಕ್ಕೆ ಕೊರೊನಾ ವೈರಸ್ ತನ್ನ ಆರ್ಭಟವನ್ನು ಹೆಚ್ಚು ಮಾಡುತ್ತಲೇ ಇದೆ. ನಟಿಯೊಬ್ಬರಿಗೆ ಕೊರೊನಾ ಸೋಂಕು Read more…

ಖ್ಯಾತ ಉದ್ಯಮಿಯೊಂದಿಗೆ ‘ಮಗಧೀರ’ನ ಮನದನ್ನೆ ಮದುವೆ..?

ನಟಿ ಕಾಜಲ್ ಅಗರ್ ವಾಲ್ ಔರಂಗಾಬಾದ್ ಮೂಲದ ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಬಾಲಿವುಡ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿದರೂ ಕಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಭದ್ರವಾಗಿ ನೆಲೆ Read more…

ನಟಿ ಶುಭಾ ಪೂಂಜಾಗೆ ಕೂಡಿ ಬಂದ ಕಂಕಣ ಬಲ, ಜಯ ಕರ್ನಾಟಕ ಸಂಘಟನೆ ಮುಖಂಡನೊಂದಿಗೆ ಮದುವೆ

ಉಡುಪಿ ಮೂಲದ ಉದ್ಯಮಿ ಸುಮಂತ್ ಜೊತೆಗೆ ನಟಿ ಶುಭಾ ಪೂಂಜಾ ಮದುವೆ ಮಾತುಕತೆ ನಡೆದಿದೆ. ಜಯಕರ್ನಾಟಕ ಸಂಘಟನೆಯ ದಕ್ಷಿಣ ವಿಭಾಗದ ಅಧ್ಯಕ್ಷರಾಗಿರುವ ಸುಮಂತ್ ಮಹಾಬಲ ಉಡುಪಿ ಮೂಲದ ಗ್ಯಾಸ್ Read more…

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಮಯೂರಿ

ಸ್ಯಾಂಡಲ್ ವುಡ್ ನಟಿ ಮಯೂರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ಅರುಣ್ ಅವರೊಂದಿಗೆ ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಮದುವೆಯಾಗಿದ್ದಾರೆ. 10 ವರ್ಷಗಳಿಂದ ಮಯೂರಿ Read more…

ನಟಿ ದೈಹಿಕವಾಗಿ ಬಳಸಿಕೊಂಡು ಗರ್ಭಪಾತ ಮಾಡಿಸಿದ್ದ ಆರೋಪಿ ಅರೆಸ್ಟ್

ಬೆಂಗಳೂರು: ಬೆಂಗಳೂರಿನಲ್ಲಿ ವಿಡಿಯೋ ಮಾಡಿ ಸಹನಟಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಗೆ ಮೋಸ ಮಾಡಿದ ಆರೋಪಿ ದಿನೇಶ್ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ಮೇ 28 ರಂದು 29 ವರ್ಷದ Read more…

ನಟಿ ನಯನತಾರಾ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ನಟಿ ನಯನತಾರಾ ಹುಟ್ಟಿದ್ದು 18 ನವೆಂಬರ್ 1984 ರಲ್ಲಿ ಕೇರಳದ ತಿರುವಲ್ಲ ಎಂಬ ಊರಿನಲ್ಲಿ. ಚಿತ್ರರಂಗಕ್ಕೆ ಬರುವ ಮುನ್ನ ಇವರ ಹೆಸರು ಡಯಾನಾ ಮರಿಯಮ್ ಕುರಿಯನ್ ಎಂದು. 19 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy, jak ušetřit Za měsíc budete nepoznateľní: Táto Jak správně prát podprsenku, aby si nesedla Jak snížit hladinu kofeinu v Jak čistit závěsy bez jejich sundání: užitečné tipy pro hostesky Co dělat, když se