ಹಲ್ದ್ವಾನಿ ಅಕ್ರಮ ಮದರಸಾ ತೆರವಿನ ನಂತರ ಭಾರಿ ಹಿಂಸಾಚಾರದಲ್ಲಿ ಐವರ ಸಾವು, 100 ಪೊಲೀಸರು ಸೇರಿ 250ಕ್ಕೂ ಅಧಿಕ ಮಂದಿಗೆ ಗಾಯ: ಇಡೀ ರಾಜ್ಯದಲ್ಲಿ ಹೈ ಅಲರ್ಟ್
ಹಲ್ದ್ವಾನಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾನೂನುಬಾಹಿರ ಮದರಸಾ ಧ್ವಂಸಕ್ಕೆ ಸಂಬಂಧಿಸಿದಂತೆ ವ್ಯಾಪಕ ಹಿಂಸಾಚಾರದಲ್ಲಿ ಐವರು ಸಾವನ್ನಪ್ಪಿದ್ದಾರೆ. ಕನಿಷ್ಠ…