alex Certify 1 | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶುಭ ಸುದ್ದಿ: ಭಾರತದ ಹಸಿರು ಹೊದಿಕೆ ಉಪಕ್ರಮಕ್ಕೆ ಬಲ, 1,445 ಚ.ಕಿ.ಮೀ. ಅರಣ್ಯ ವಿಸ್ತರಣೆ

ನವದೆಹಲಿ: ಭಾರತದ ಹಸಿರು ಹೊದಿಕೆಯ ಉಪಕ್ರಮಕ್ಕೆ ಗಮನಾರ್ಹವಾದ ಉತ್ತೇಜನದಲ್ಲಿ ಒಟ್ಟು ಅರಣ್ಯ ಮತ್ತು ಮರಗಳ ಹೊದಿಕೆಯು 1,445 ಚದರ ಕಿ. ಮೀಟರ್ ಗಳಷ್ಟು ಬೆಳೆದಿದೆ. ಇಂಡಿಯಾ ಸ್ಟೇಟ್ ಆಫ್ Read more…

ಗಮನಿಸಿ: ಗುಣಮಟ್ಟವನ್ನೇ ಹೊಂದಿಲ್ಲ 1394 ಔಷಧಗಳು: ಕೇಂದ್ರ ಸರ್ಕಾರ ಮಾಹಿತಿ

ನವದೆಹಲಿ: 1394 ಔಷಧಗಳು ಪ್ರಮಾಣಿತ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಮಂಗಳವಾರ ರಾಜ್ಯಸಭೆಗೆ ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಲಿಖಿತ Read more…

BIG NEWS : 2024ರಲ್ಲಿ ವಿವಿಧ ಕಂಪನಿಗಳ 1,49,000 ಮಂದಿ ಉದ್ಯೋಗಿಗಳ ವಜಾ : ವರದಿ |Lay off

ವರ್ಷದ ಕೊನೆಯ ತಿಂಗಳು ಭಾನುವಾರದಿಂದ ಪ್ರಾರಂಭವಾಗಿದೆ. 2024 ಕೆಲವು ಜನರಿಗೆ ಅದ್ಭುತ ವರ್ಷವೆಂದು ಸಾಬೀತಾಗಿದೆ, ಆದರೆ ಅನೇಕ ಜನರು ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಈ Read more…

ಅಂಚೆ ಕಚೇರಿಯ ಈ ಯೋಜನೆಯಡಿ ತಿಂಗಳಿಗೆ 1,500 ರೂ. ಹೂಡಿಕೆ ಮಾಡಿ, 31 ಲಕ್ಷ ರೂ. ಆದಾಯ ಗಳಿಸಿ |Post Office Scheme

ಉಳಿತಾಯ ಯೋಜನೆಗಳು ಜನರ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮತ್ತು ಆರ್ಥಿಕ ಕೊರತೆಯಿಂದ ಅವರನ್ನು ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ. ಆರ್ಥಿಕ ಭದ್ರತೆಯನ್ನು ಒದಗಿಸುವ ಅಂತಹ ಒಂದು ಯೋಜನೆ ಸರ್ಕಾರಿ ಅಂಚೆ Read more…

ವಾರಣಾಸಿಯಲ್ಲಿ ಅ.20 ರಂದು 1,360 ಕೋಟಿ ರೂ. ಮೌಲ್ಯದ ಹಲವು ಯೋಜನೆಗಳಿಗೆ ‘ಪ್ರಧಾನಿ ಮೋದಿ’ ಶಂಕುಸ್ಥಾಪನೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 20 ರಂದು ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಲಿದ್ದಾರೆ. ಇದು ಅವರ ಮೂರನೇ ಅವಧಿಯಲ್ಲಿ ನಗರಕ್ಕೆ ಅವರ Read more…

SHOCKING : ಬ್ರಿಟನ್’ನಲ್ಲಿ 16 ವರ್ಷಗಳಲ್ಲಿ 1,400 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ : ಶಾಕಿಂಗ್ ವರದಿ

ಲಂಡನ್: ಬ್ರಿಟನ್ ನ ರೊಥರ್ಹ್ಯಾಮ್ ನಗರದಲ್ಲಿ 20 ವರ್ಷಗಳಷ್ಟು ಹಳೆಯದಾದ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಬ್ರಿಟನ್’ನಲ್ಲಿ 16 ವರ್ಷಗಳಲ್ಲಿ 1,400 ಬಾಲಕಿಯರ ಮೇಲೆ Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ: SBI ನಲ್ಲಿ 1,511 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಸ್ಪೆಷಲಿಸ್ಟ್ ಕೇಡರ್ ಆಫೀಸರ್ಸ್ ಹುದ್ದೆಗೆ ನೇಮಕಾತಿಗಾಗಿ ಆನ್‌ಲೈನ್ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು SBI ನ ಅಧಿಕೃತ ವೆಬ್‌ಸೈಟ್ Read more…

BIG NEWS: ಉದ್ಯಮ ವಿಸ್ತರಿಸಲು ಕರ್ನಾಟಕ ಆಯ್ಕೆ ಮಾಡಿಕೊಂಡ ಶ್ರೀಲಂಕಾ ಕ್ರಿಕೆಟರ್; 1,000 ಕೋಟಿ ರೂಪಾಯಿಗಳಿಗೂ ಅಧಿಕ ಹಣ ಹೂಡಿಕೆ

ಬೆಂಗಳೂರು: ಖ್ಯಾತ ಕ್ರಿಕೆಟರ್ ಮುತ್ತಯ್ಯ ಮುರಳೀಧರನ್ ಕರ್ನಾಟಕದಲ್ಲಿ ಬರೋಬ್ಬರಿ 1000ಕೋಟಿಗೂ ಅಧಿಕ ಬೃಹತ್ ಹೂಡಿಕೆ ಮಾಡಿದ್ದಾರೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ವಿಶ್ವವಿಖ್ಯಾತ ಸ್ಪಿನ್ ಬೌಲರ್ Read more…

BIG UPDATE : ಪಪುವಾ ನ್ಯೂಗಿನಿಯಾದಲ್ಲಿ ಭಾರಿ ಭೂಕಂಪ ; ಐವರು ಸಾವು, 1,000 ಮನೆಗಳು ನಾಶ

ಪಪುವಾ ನ್ಯೂ ಗಿನಿಯಾ : ಪಪುವಾ ನ್ಯೂ ಗಿನಿಯಾದಲ್ಲಿ 6.9 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಅಂದಾಜು 1,000 ಮನೆಗಳು ನಾಶವಾಗಿವೆ ಎಂದು Read more…

1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಆದೇಶ ಶೀಘ್ರ

ಬೆಂಗಳೂರು: 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ವಿಧಾನ ಪರಿಷತ್ ನಲ್ಲಿ ಮಾಹಿತಿ ನೀಡಿದ್ದಾರೆ. 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ Read more…

ಅಮಿತಾಬ್ ಬಚ್ಚನ್ ದಂಪತಿ ಆಸ್ತಿ ಎಷ್ಟಿದೆ ಗೊತ್ತಾ…? 17 ಕಾರ್, 130 ಕೋಟಿ ರೂ. ಬ್ಯಾಂಕ್ ಬ್ಯಾಲೆನ್ಸ್ ಸೇರಿ 1,578 ಕೋಟಿ ರೂ. ಆಸ್ತಿ ಹೊಂದಿದ ಬಗ್ಗೆ ಜಯಾ ಬಚ್ಚನ್ ಅಫಿಡವಿಟ್

ನವದೆಹಲಿ: ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಜಯಾ ಬಚ್ಚನ್ ಅವರು ಸ್ಪರ್ಧಿಸಲಿದ್ದಾರೆ. ರಾಜ್ಯಸಭೆಗೆ ಐದನೇ ಅವಧಿಗೆ ಸಿದ್ಧರಾಗಿರುವ ಅವರು ಕೊನೆಯದಾಗಿ ‘ರಾಕಿ ಔರ್ ರಾಣಿ ಕಿ Read more…

ಮುಂದುವರೆದ ಉದ್ಯೋಗಿಗಳ ವಜಾ: ಒಂದು ಸಾವಿರ ಸಿಬ್ಬಂದಿ ಕೈಬಿಡಲು ಸ್ಪೈಸ್ ಜೆಟ್ ನಿರ್ಧಾರ

ಮುಂಬೈ: ದೇಶಿಯ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ 1000 ಸಿಬ್ಬಂದಿ ವಜಾಗೊಳಿಸಲು ನಿರ್ಧರಿಸಿದೆ. ಭಾರಿ ನಷ್ಟದಲ್ಲಿರುವ ಸಂಸ್ಥೆ ಮುಂದಿನ ದಿನಗಳಲ್ಲಿ ನಷ್ಟ ಕಡಿಮೆ ಮಾಡಲು, ವೆಚ್ಚ ಉಳಿತಾಯ ನಿಟ್ಟಿನಲ್ಲಿ Read more…

BIG NEWS: 75ನೇ ಗಣರಾಜ್ಯೋತ್ಸವ: ಸಂಸ್ಕೃತಿ ಸಚಿವಾಲಯದಿಂದ 1,900 ಬಗೆಯ ಸೀರೆ ಪ್ರದರ್ಶನ

ನವದೆಹಲಿ: 75ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ದೆಹಲಿಯ ಕರ್ತವ್ಯಪಥದಲ್ಲಿ ಪಥ ಸಂಚಲನ, ಸ್ತಬ್ಧಚಿತ್ರ ಪ್ರದರ್ಶನ ಕಳೆಕಟ್ಟಿದೆ. ಈ ನಡುವೆ ಈ ಬಾರಿ ಗಣರಾಜ್ಯೋಸವ ಸಂಭ್ರಮದಲ್ಲಿ ಕೇಂದ್ರ ಸಂಸ್ಕೃತಿ ಇಲಾಖೆಯಿಂದ 1900 Read more…

BIG NEWS: ಇತಿಹಾಸದಲ್ಲೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್‌ಗೆ ವಿಶೇಷ ಅತಿಥಿಗಳಾಗಿ 1,500 ರೈತ ದಂಪತಿಗಳಿಗೆ ಆಹ್ವಾನ

ನವದೆಹಲಿ: ಮೊದಲ ಬಾರಿಗೆ ರಾಷ್ಟ್ರ ರಾಜಧಾನಿಯಲ್ಲಿ ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ಗೆ ಸುಮಾರು 1,500 ರೈತರು ಮತ್ತು ಅವರ ಸಂಗಾತಿಗಳನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿದೆ. ಇದೇ ಮೊದಲ ಬಾರಿಗೆ Read more…

ಬಾಂಗ್ಲಾದೇಶ ಚುನಾವಣೆ ಹೊತ್ತಲ್ಲೇ ರೋಹಿಂಗ್ಯಾ ನಿರಾಶ್ರಿತರ ಶಿಬಿರದಲ್ಲಿ ಭಾರಿ ಬೆಂಕಿ: 1 ಸಾವಿರ ವಸತಿಗಳಿಗೆ ಹಾನಿ

ಕಾಕ್ಸ್ ಬಜಾರ್: ಬಾಂಗ್ಲಾದೇಶದ ದಕ್ಷಿಣ ಕರಾವಳಿ ಜಿಲ್ಲೆ ಕಾಕ್ಸ್ ಬಜಾರ್‌ ನಲ್ಲಿರುವ ರೋಹಿಂಗ್ಯಾ ನಿರಾಶ್ರಿತರ ಶಿಬಿರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 1,000 ಕ್ಕೂ ಹೆಚ್ಚು ಆಶ್ರಯ ತಾಣಗಳು ಸುಟ್ಟುಹೋಗಿವೆ. ಸಾವಿರಾರು Read more…

ಏಕಕಾಲದಲ್ಲಿ ಪ್ರದರ್ಶನ ನೀಡಿ ಗಿನ್ನಿಸ್ ದಾಖಲೆ ನಿರ್ಮಿಸಿದ 1,500 ತಬಲಾ ವಾದಕರು

ನವದೆಹಲಿ: ಗ್ವಾಲಿಯರ್ ಕೋಟೆಯಲ್ಲಿ ನಡೆದ ತಾಲ್ ದರ್ಬಾರ್ ನಲ್ಲಿ 1500ಕ್ಕೂ ಹೆಚ್ಚು ತಬಲಾ ವಾದಕರು ಏಕಕಾಲದಲ್ಲಿ ಪ್ರದರ್ಶನ ನೀಡಿ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ. ಸಮಾರಂಭದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ Read more…

1,800 ಪರವಾನಿಗೆ ಸರ್ವೆಯರ್, 364 ಸರ್ಕಾರಿ ಸರ್ವೆಯರ್ ನೇಮಕ: 4 ವರ್ಷದೊಳಗೆ ಪೋಡಿ ಮುಕ್ತ ಗ್ರಾಮ ನಿರ್ಮಾಣ

ಬೆಳಗಾವಿ(ಸುವರ್ಣಸೌಧ): ರಾಜ್ಯದಲ್ಲಿ ಪೋಡಿ ಮುಕ್ತ ಗ್ರಾಮ ಅಭಿಯಾನ 5 ವರ್ಷಗಳಿಂದ ನಿಧಾನಗತಿಯಲ್ಲಿ ಸಾಗಿದ್ದು, ಇನ್ನೂ 4 ವರ್ಷದೊಳಗೆ ಪೋಡಿ ಮುಕ್ತ ಗ್ರಾಮಗಳ ನಿರ್ಮಾಣ ಮಾಡುವುದಾಗಿ ಕಂದಾಯ ಸಚಿವ ಕೃಷ್ಣ Read more…

SHOCKING NEWS: ಇಸ್ರೇಲ್ ದಾಳಿಯಿಂದ ಗಾಜಾ ಪಟ್ಟಿಯಲ್ಲಿ 1,750 ಮಕ್ಕಳ ಸಾವು: ಅಪಾಯದಲ್ಲಿ 120 ನವಜಾತ ಶಿಶುಗಳು

ಇಂಧನ ಖಾಲಿಯಾಗುವುದರಿಂದ ಯುದ್ಧ-ಹಾನಿಗೊಳಗಾದ ಗಾಜಾದ ಆಸ್ಪತ್ರೆಗಳಲ್ಲಿನ ಇನ್‌ಕ್ಯುಬೇಟರ್‌ಗಳಲ್ಲಿ ಕನಿಷ್ಠ 120 ನವಜಾತ ಶಿಶುಗಳ ಜೀವಗಳು ಅಪಾಯದಲ್ಲಿದೆ ಎಂದು ಯುಎನ್ ಮಕ್ಕಳ ಸಂಸ್ಥೆ ಭಾನುವಾರ ಎಚ್ಚರಿಸಿದೆ. ಪ್ಯಾಲೇಸ್ಟಿನಿಯನ್ ಪ್ರದೇಶದ ಆರೋಗ್ಯ Read more…

BREAKING : ಹಮಾಸ್ ಉಗ್ರರ ಮೇಲೆ ಇಸ್ರೇಲ್ ನಿಂದ ತೀವ್ರ ದಾಳಿ : 1,500 ಭಯೋತ್ಪದಕರ ಹತ್ಯೆ

ಇಸ್ರೇಲ್ : ಇಸ್ರೇಲ್ ಹಾಗೂ ಹಮಾಸ್ ನಡುವಿನ ಯುದ್ಧ ತೀವ್ರಗೊಂಡಿದ್ದು, ಇಸ್ರೇಲ್ ಸೇನೆಯ ದಾಳಿಯಿಂದಾಗಿ 1,500 ಉಗ್ರರು ಹತ್ಯೆುಯಾಗಿದ್ದಾರೆ ಎಂದು ಇಸ್ರೇನ್ ಸೇನೆ ಅಧಿಕೃತವಾಗಿ ಮಾಹಿತಿ ನೀಡಿದೆ. ಗಾಝಾ Read more…

BIGG UPDATE : ತೀವ್ರಗೊಂಡ `ಇಸ್ರೇಲ್-ಹಮಾಸ್’ ಯುದ್ಧ : 2 ದಿನಗಳಲ್ಲಿ 1000 ಮಂದಿ ಸಾವು|Israel-Hamas war

ಇಸ್ರೇಲ್ : ಹಮಾಸ್ ಉಗ್ರರ ದಾಳಿಯ ನಂತರ ಇಸ್ರೇಲ್ನಲ್ಲಿ ಸಾವಿನ ಸಂಖ್ಯೆ 600 ದಾಟಿದೆ. ಹಲವಾರು ಇಸ್ರೇಲಿ ಮಾಧ್ಯಮಗಳು ಈ ನವೀಕರಣವನ್ನು ನೀಡಿವೆ. ಕಾನ್ ಪಬ್ಲಿಕ್ ಬ್ರಾಡ್ಕಾಸ್ಟರ್, ಚಾನೆಲ್ Read more…

ಶುಭ ಸುದ್ದಿ: 1,365 IAS, 703 IPS ಖಾಲಿ ಹುದ್ದೆಗಳ ಭರ್ತಿ; ಸರ್ಕಾರದ ಮಾಹಿತಿ

ನವದೆಹಲಿ: ಭಾರತೀಯ ಆಡಳಿತ ಸೇವೆಯಲ್ಲಿ(ಐಎಎಸ್) 1,365 ಮತ್ತು ಭಾರತೀಯ ಪೊಲೀಸ್ ಸೇವೆಯಲ್ಲಿ(ಐಪಿಎಸ್) 703 ಹುದ್ದೆಗಳು ಖಾಲಿ ಇವೆ ಎಂದು ಗುರುವಾರ ರಾಜ್ಯಸಭೆಗೆ ತಿಳಿಸಲಾಗಿದೆ IAS, IPS, IFS ಮತ್ತು Read more…

ಮಹಾಕುಂಭ 2025: ಭಕ್ತರ ಅನುಕೂಲಕ್ಕೆ 1200 ವಿಶೇಷ ರೈಲುಗಳನ್ನು ಬಿಡಲಿದೆ ಭಾರತೀಯ ರೈಲ್ವೆ ಇಲಾಖೆ

2025ನೇ ಸಾಲಿನ ಮಹಾಕುಂಭ ಮೇಳಕ್ಕೆ ಸಾಕ್ಷಿಯಾಗಬಯಸುವವರಿಗಾಗಿ ಭಾರತೀಯ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ದೇಶದ ವಿವಿಧ ಭಾಗಗಳಿಂದ 1200 ವಿಶೇಷ ರೈಲುಗಳು ನಿಯೋಜನೆ ಮಾಡಲಾಗಿದ್ದು ಇದರಿಂದ ಮಹಾಕುಂಭ Read more…

Video | ಉಸಿರು ಬಿಗಿ ಹಿಡಿಯುವಂತೆ ಮಾಡುತ್ತೆ ಬಲ್ಬ್‌ ಬದಲಾಯಿಸಲು ಈತ ಮಾಡುವ ಕೆಲಸ

1,500 ಅಡಿ ಎತ್ತರದ ಗೋಪುರವನ್ನು ಹತ್ತುವುದನ್ನು ನೀವು ಊಹಿಸಬಲ್ಲಿರಾ? ಕೆಲವರಿಗೆ ಇದೊಂದು ಸಾಹಸದ ಕೆಲಸ ಆಗಿರಬಹುದು. ಯಾವಾಗಲಾದರೂ ಒಮ್ಮೆ ಈ ಸಾಹಸವನ್ನು ಕೈಗೊಳ್ಳಬಹುದು. ಆದರೆ ನಾವು ಹೇಳಹೊರಟಿರುವುದು ಇಂಥ Read more…

BIG NEWS: ಒಂದೇ ದಿನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 1,890 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇದು ಕಳೆದ 149 ದಿನಗಳಲ್ಲಿ ಪತ್ತೆಯಾದ ಅತಿ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚಳ; 146 ದಿನಗಳ ಬಳಿಕ ಮೊದಲ ಬಾರಿಗೆ ಅತಿ ಹೆಚ್ಚು ಸೋಂಕಿತರು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚುತ್ತಿದೆ. ಕಳೆದ 24 ಗಂಟೆಯಲ್ಲಿ 1,590 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕಳೆದ 146 ದಿನಗಳಲ್ಲಿ ಪತ್ತೆಯಾದ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳ; 7,927 ಸಕ್ರಿಯ ಪ್ರಕರಣ ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 1,249 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ದೇಶದಲ್ಲಿ ಈವರೆಗೆ 5,30,818 ಜನರು ಕೋವಿಡ್ Read more…

ಮತ್ತೆ ಆಘಾತ…! 1 ಲಕ್ಷ ಉದ್ಯೋಗಿಗಳು, 10 ಸಾವಿರ ಸ್ಟಾರ್ಟ್ ಅಪ್ ಗಳ ಮೇಲೆ ಪರಿಣಾಮ ಬೀರಲಿದೆ ಸಿಲಿಕಾನ್ ವ್ಯಾಲಿ ಬ್ಯಾಂಕ್ ಕುಸಿತ

ಸಿಲಿಕಾನ್ ವ್ಯಾಲಿ ಬ್ಯಾಂಕ್ ಕುಸಿತವು 1,00,000 ವಜಾಗಳಿಗೆ ಕಾರಣವಾಗಬಹುದು, 10,000 ಸ್ಟಾರ್ಟ್‌ಅಪ್‌ಗಳ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ. ಭಾರತದಿಂದ 200 ಸೇರಿದಂತೆ ಸಾವಿರಾರು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿರುವ Read more…

ಸಾಂಟಾ ಕ್ಲಾಸ್‌ ನಿಜಕ್ಕೂ ಬದುಕಿದ್ದರೆ ? ’ಸಮಾಧಿ’ ಕಂಡುಹಿಡಿದ ಸಂಶೋಧಕರು

ಟರ್ಕಿ: ಸಾಂಟಾ ಕ್ಲಾಸ್ ನಿಜವಲ್ಲ ಎಂದು ಎಲ್ಲರೂ ನಂಬಿರುವ ನಡುವೆಯೇ ವಿಜ್ಞಾನಿಗಳು ಸಾಂಟಾ ಕ್ಲಾಸ್‌ ಎನ್ನಬಹುದಾದ ಸಮಾಧಿಯನ್ನು ಟರ್ಕಿಯಲ್ಲಿ ಕಂಡುಹಿಡಿದಿದ್ದಾರೆ. ಕೆಲವರಿಗೆ ಮಾತ್ರ ತಿಳಿದಿರುವಂತೆ, ಸಂತ ನಿಕೋಲಸ್ ಅವರನ್ನು Read more…

ಸ್ಮಶಾನದಲ್ಲಿ ಸಿಕ್ತು ಅತ್ಯಂತ ದುಬಾರಿಯ ಪುರಾತನ ನೆಕ್ಲೇಸ್…!

ಸುಮಾರು 1,300 ವರ್ಷಗಳಷ್ಟು ಹಳೆಯದಾದ ಚಿನ್ನ ಮತ್ತು ಹರಳುಗಳಿಂದ ಮಾಡಿದ ನೆಕ್ಲೇಸ್‌ ಮಧ್ಯ ಇಂಗ್ಲೆಂಡ್‌ನಲ್ಲಿ ನಿರ್ಮಾಣ ಯೋಜನೆಯ ಅಡಿಯಲ್ಲಿ ಆರಂಭಿಕ ಆಂಗ್ಲೋ ಸ್ಯಾಕ್ಸನ್ ಸಮಾಧಿ ಸ್ಥಳದಲ್ಲಿ ಕಂಡುಬಂದಿದೆ. ಮ್ಯೂಸಿಯಂ Read more…

ಪ್ರಬಲ ಭೂಕಂಪಕ್ಕೆ ಬೆಚ್ಚಿಬಿದ್ದ ಅಫ್ಘಾನಿಸ್ತಾನ: 1,000 ಗಡಿ ದಾಟಿದ ಸಾವಿನ ಸಂಖ್ಯೆ

ಅಫ್ಘಾನಿಸ್ತಾನದ ಖೋಸ್ಟ್ ಮತ್ತು ಪಕ್ಟಿಕಾ ಪ್ರಾಂತ್ಯಗಳಲ್ಲಿ 6.1 ತೀವ್ರತೆಯ ಭೂಕಂಪನ ಉಂಟಾಗಿದ್ದು, 1 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಪಾಕಿಸ್ತಾನದ ಗಡಿಯ ಸಮೀಪವಿರುವ ಪೂರ್ವ ಅಫ್ಘಾನಿಸ್ತಾನದ ಪರ್ವತದ ಗ್ರಾಮೀಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...