alex Certify ಹುಟ್ಟುಹಬ್ಬ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಗೆಳತಿಗೆ ಹುಟ್ಟುಹಬ್ಬದ ಸಂದೇಶ ರವಾನಿಸಲು ಬರೋಬ್ಬರಿ 50,000 ಪೌಂಡ್‌ ಖರ್ಚು ಮಾಡಿದ ರೊನಾಲ್ಡೊ…!

ಮ್ಯಾಂಚೆಸ್ಟರ್ ಯುನೈಟೆಡ್‌ ಫುಟ್ಬಾಲ್ ಕ್ಲಬ್‌ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ತನ್ನ ಗೆಳತಿ ಜಾರ್ಜಿನಾ ರೋಡ್ರಿಗಸ್‌ಗೆ ‘ಅದ್ಭುತವಾದ ಹುಟ್ಟುಹಬ್ಬದ ಉಡುಗೊರೆ’ ನೀಡಿದ್ದು, ದುಬೈನಲ್ಲಿರುವ ವಿಶ್ವದ ಅತಿ ಎತ್ತರದ ಕಟ್ಟಡ Read more…

BIG NEWS: ನಾಳೆ ಸಿಎಂ ಬಸವರಾಜ್ ಬೊಮ್ಮಾಯಿಗೆ ಡಬಲ್ ಸಂಭ್ರಮ; ಆದರೂ ಹುಟ್ಟುಹಬ್ಬ ಆಚರಿಸಲ್ಲ ಎಂದು ಹೇಳಿದ್ದೇಕೆ?

ಬೆಂಗಳೂರು: ನಾಳೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಡಬಲ್ ಸಂಭ್ರಮ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ನಾಳೆಗೆ 6 ತಿಂಗಳು. ಸಿಎಂ ಆಗಿ 6 ತಿಂಗಳು ತುಂಬಿದ ದಿನವೇ ಹುಟ್ಟುಹಬ್ಬದ Read more…

ವಿಡಿಯೋ: ವಿರುಷ್ಕಾ ಮಗಳ ಮೊದಲ ಹುಟ್ಟುಹಬ್ಬ

ಭಾರತೀಯ ಕ್ರಿಕೆಟ್‌ನ ಟೆಸ್ಟ್‌ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿಯ ಮಗಳು ವಮಿಕಾಳ ಮೊದಲೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಪುಟ್ಟದೊಂದು ಪಾರ್ಟಿ ಹಮ್ಮಿಕೊಳ್ಳಲಾಗಿತ್ತು. ಕೇಪ್‌ಟೌನ್‌ನಲ್ಲಿ Read more…

ಕೋಚ್ ಹುಟ್ಟುಹಬ್ಬದ ಆಚರಣೆಗೆ ಕೊಹ್ಲಿ ಗೈರು…….? ಕೊಹ್ಲಿ ಕಹಾ ಹೈ….? ಎಂದ ಅಭಿಮಾನಿಗಳು

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಂಗಳವಾರ 49ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟು ಹಬ್ಬದ ಸಂಭ್ರಮಾಚರಣೆಯ ಹಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಜನ್ಮದಿನದ Read more…

ನಟ ಯಶ್ ಹುಟ್ಟುಹಬ್ಬದಂದು ‘ಕೆಜಿಎಫ್-2’ನ ಹೊಸ ಪೋಸ್ಟರ್ ರಿಲೀಸ್

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದಂದು ಕೆಜಿಎಫ್-2 ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಜಿಎಫ್-2 ಚಿತ್ರವನ್ನು ನಿರ್ಮಿಸುತ್ತಿರುವ ಹೊಂಬಾಳೆ ಫಿಲ್ಮ್ಸ್ ಶನಿವಾರ ಯಶ್ Read more…

ಹೆಸರಿನ ಕಾರಣಕ್ಕೆ ಎಲ್ಲರ ಗಮನ ಸೆಳೆಯುತ್ತಿರುವ ಉದ್ಯಮಿ…!

ಇಡೀ ಜಗತ್ತು ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಅಕ್ಷರಶಃ ನಲುಗಿದೆ. ಉತ್ತರ ಭಾರತದ ರಾಜ್ಯವೊಂದರಲ್ಲಿ ಕಳೆದ 20 ತಿಂಗಳ ಹಿಂದೆ ಕುಟುಂಬವೊಂದು ತಮ್ಮ ಅವಳಿ-ಜವಳಿ ಮಕ್ಕಳಿಗೆ ಕೋವಿಡ್, ಕೊರೋನಾ ಎಂದು Read more…

ಬೆಚ್ಚಿಬೀಳಿಸುವಂತಿದೆ ಶ್ವಾನದ ಹುಟ್ಟುಹಬ್ಬಕ್ಕೆ ಈ ಮಹಿಳೆ ಖರ್ಚು ಮಾಡಿದ ಹಣ…!

ಬೀಜಿಂಗ್: ಮುದ್ದಿನ ಸಾಕುಪ್ರಾಣಿಗಳ ಹುಟ್ಟುಹಬ್ಬವನ್ನು ಆಚರಿಸೋದು ಇತ್ತೀಚೆಗೆ ಸಾಮಾನ್ಯವಾಗಿದೆ. ತೀರಾ ಇತ್ತೀಚೆಗಷ್ಟೇ ಭಾರತದಲ್ಲಿ ಕುಟುಂಬವೊಂದು ಕೋಳಿಯ ಹುಟ್ಟುಹಬ್ಬವನ್ನು ಆಚರಿಸಿ ಸುದ್ದಿಯಾಗಿತ್ತು. ಸಾಕುಪ್ರಾಣಿಗಳ ಹುಟ್ಟುಹಬ್ಬದ ಸೆಲೆಬ್ರೇಷನ್ ನಲ್ಲೂ, ಕೇಕ್ ಕಟ್ Read more…

ಮುದ್ದಿನ ಕೋಳಿಗೆ ಅದ್ದೂರಿ ಬರ್ತಡೇ ಆಚರಣೆ…! ಕೇಕ್‌ ತಿನ್ನಿಸಿ ಸಂಭ್ರಮಿಸಿದ ಕುಟುಂಬ

ಇಂಟರ್ನೆಟ್ ಎಲ್ಲಾ ರೀತಿಯ ತಮಾಷೆ, ಮೋಜು ಮತ್ತು ಆಸಕ್ತಿದಾಯಕ ವಿಡಿಯೋಗಳ ಉಗ್ರಾಣವಾಗಿದೆ. ಅಂತಹದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹೌದು, ಸಾಮಾನ್ಯವಾಗಿ ಸಾಕುನಾಯಿಗಳ, ಬೆಕ್ಕುಗಳ Read more…

119ನೇ ವಸಂತಕ್ಕೆ ಕಾಲಿಟ್ಟ ವಿಶ್ವದ ಅತ್ಯಂತ ಹಿರಿಯ ಮಹಿಳೆ

ವಿಶ್ವದ ಅತ್ಯಂತ ಹಿರಿಯ ಮಹಿಳೆ ಕೇನ್ ತನಕಾ ಅವರು ತಮ್ಮ 119 ನೇ ಹುಟ್ಟುಹಬ್ಬವನ್ನು 2 ಜನವರಿ 2022 ರಂದು ಆಚರಿಸಿಕೊಂಡಿದ್ದಾರೆ. ರೈಟ್ ಸಹೋದರರು ವಿಶ್ವದ ಮೊದಲ ವಿಮಾನ Read more…

ಮಡದಿಗೆ ಕಾವ್ಯಾತ್ಮಕವಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ ಅಕ್ಷಯ್ ಕುಮಾರ್‌

ಬಾಲಿವುಡ್ ನಟ ಅಕ್ಷಯ್ ಕುಮಾರ್‌ ತಮ್ಮ ಮಡದಿ ಟ್ವಿಂಕಲ್ ಖನ್ನಾಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಸಾಮಾಜಿಕ ಜಾಲತಾಣವೊಂದರಲ್ಲಿ ಕಾವ್ಯಾತ್ಮಕವಾದ ಪೋಸ್ಟ್ ಒಂದನ್ನು ಪೋಸ್ಟ್ ಮಾಡಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಮಡದಿಯೊಂದಿಗೆ ಚಿಲ್ Read more…

ಸಲ್ಮಾನ್ ಖಾನ್ ಜೊತೆ ಜೆನಿಲಿಯಾ ಡಿಸೋಜಾ ಸಖತ್ ಸ್ಟೆಪ್ಸ್: ವಿಡಿಯೋ ವೈರಲ್

ಜೆನಿಲಿಯಾ ಡಿಸೋಜಾ ಹಾಗೂ ಸಲ್ಮಾನ್ ಖಾನ್ ಜೊತೆ ನೃತ್ಯ ಮಾಡುತ್ತಿರುವ ವಿಡಿಯೋವನ್ನು ನಟಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರೂ ಕೂಡ ಹಾಡಿಗೆ ಸಖತ್ ಆಗಿ ಕುಣಿದು, ಎಂಜಾಯ್ ಮಾಡಿದ್ದಾರೆ. Read more…

ಹುಟ್ಟುಹಬ್ಬದ ಸಂಭ್ರಮ ವೇಳೆ ಯುವತಿಯಿಂದ ಫೈರಿಂಗ್: ವಿಡಿಯೋ ವೈರಲ್ ಬೆನ್ನಲ್ಲೆ ಎಫ್ಐಆರ್

ಇತ್ತೀಚೆಗೆ ಉತ್ತರಪ್ರದೇಶದಲ್ಲಿ ವಿವಾಹ ಕಾರ್ಯಕ್ರಮವೊಂದರಲ್ಲಿ ವಧು-ವರ ಪಿಸ್ತೂಲ್ ನಿಂದ ಗುಂಡು ಹಾರಿಸಿದ ವಿಡಿಯೋ ವೈರಲ್ ಆಗಿತ್ತು. ತದನಂತರ ಬರ್ತ್ ಡೇ ಪಾರ್ಟಿಯಲ್ಲಿ ಯುವಕರ ಗುಂಪೊಂದು ಕೂಡ ಗುಂಡು ಹಾರಿಸಿದ್ದ Read more…

ಬಾಯ್‌ ಫ್ರೆಂಡ್ ಗೆ ವಿಶ್‌ ಮಾಡಿದ ಹೃತಿಕ್‌ ರೋಷನ್‌ ಮಾಜಿ ಪತ್ನಿ

ಒಳಾಂಗಣ ವಿನ್ಯಾಸಕಿ ಸೂಸನ್ ಖಾನ್‌ ತಮ್ಮ ಬಾಯ್‌ಫ್ರೆಂಡ್ ಎಂದು ಪುಕಾರು ಮಾಡಲಾದ ಅರ್ಸಲನ್ ಗೋನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಅರ್ಸಲನ್‌ಗೆ ಶುಭಾಶಯದ ಸಾಲುಗಳನ್ನು ಬರೆದಿರುವ ಸೂಸನ್ ಆತನನ್ನು ’ಅತ್ಯಂತ Read more…

ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಫೈರಿಂಗ್..! ಬೆಚ್ಚಿ ಬಿದ್ದ ನಿವಾಸಿಗಳು

ಗ್ರೇಟರ್ ನೋಯ್ಡಾ: ಯುವಕರ ಗುಂಪೊಂದು ಹುಟ್ಟುಹಬ್ಬದ ಪಾರ್ಟಿಯಲ್ಲಿ ಗಾಳಿಯಲ್ಲಿ ಬಂದೂಕಿನಿಂದ ಗುಂಡು ಹಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗ್ರೇಟರ್ ನೋಯ್ಡಾದ ಪ್ಯಾರಾಮೌಂಟ್ ಸೊಸೈಟಿಯಲ್ಲಿ ಈ ಘಟನೆ Read more…

ಟ್ರ್ಯಾಕ್ಟರ್‌ನಲ್ಲಿ ಹುಟ್ಟುಹಬ್ಬದ ಪಾರ್ಟಿಗೆ ಬಾಲಕಿ ಎಂಟ್ರಿ

ಹದಿಹರೆಯದಲ್ಲಿ ಮಕ್ಕಳಿಗೆ ಚಿತ್ರ ವಿಚಿತ್ರ ಕ್ರೇಜ್ ಇರುತ್ತದೆ. ಇಲ್ಲೊಬ್ಬಳು ತನ್ನ ಹುಟ್ಟುಹಬ್ಬದ ಪಾರ್ಟಿಗೆ ಟ್ರಾಕ್ಟರ್ ಏರಿ ಬಂದು ಸುದ್ದಿಯಾಗಿದ್ದಾಳೆ. ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಸಾಮಾಜಿಕ ಮಾಧ್ಯಮದಲ್ಲಿ Read more…

ಪತ್ನಿಯ ಜನ್ಮದಿನ ಮರೆತ್ರೆ ಈ ದೇಶದಲ್ಲಿ ಜೈಲೂಟ ಫಿಕ್ಸ್…..?

ಒಂದು ವೇಳೆ ನೀವು ನಿಮ್ಮ ಹೆಂಡತಿಯ ಹುಟ್ಟಿದಹಬ್ಬವನ್ನು ಮರೆತರೆ ಏನಾಗಬಹುದು..? ಮನೆಯಲ್ಲಿ ಬಿರುಗಾಳಿ, ಸುಂಟರಗಾಳಿ ಒಮ್ಮೆಲೆ ಸೃಷ್ಟಿಯಾಗೋದಂತೂ ಖಂಡಿತಾ. ಅದ್ಯಾಕೋ ಗೊತ್ತಿಲ್ಲ, ಹಲವಾರು ಮಂದಿ ಪುರುಷರು ತಮ್ಮ ಹೆಂಡತಿಯ Read more…

ಜನ್ಮದಿನದ ಸಂಭ್ರಮದಲ್ಲಿರುವ ವಿರಾಟ್ ಕೊಹ್ಲಿ ಟಾಪ್ 5 ದಾಖಲೆಗಳು

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂದು 33 ನೇ ವರ್ಷಕ್ಕೆ ಕಾಲಿಟ್ಟಿದ್ದು, ಅವರ ಬರ್ತಡೇ ಸಂಭ್ರಮದಲ್ಲಿ ಅವರು ಮಾಡಿದ ಪ್ರಮುಖ 5 ಸಾಧನೆಗಳ ಬಗ್ಗೆ ಮಾಹಿತಿ ಇಲ್ಲಿದೆ. Read more…

33 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ವಿರಾಟ್ ಕೊಹ್ಲಿ ಸಾಧನೆ ಮಾಹಿತಿ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 33 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ ಆಕ್ರಮಣಕಾರಿ ಶೈಲಿಯ ಆಟದ ಮೂಲಕ ಮತ್ತು ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಮೂಲಕ ಅಪಾರ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಶರ್ಮಿಳಾ ಮಾಂಡ್ರೆ

ನಟಿ ಶರ್ಮಿಳಾ ಮಾಂಡ್ರೆ ಇಂದು ತಮ್ಮ 33ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಶರ್ಮಿಳಾ ಮಾಂಡ್ರೆ 2007ರಲ್ಲಿ ತೆರೆಕಂಡ ‘ಸಜನಿ’ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. ನಂತರ ಅದೇ ವರ್ಷದಂದು Read more…

ಮುತ್ತಜ್ಜನಿಗೆ ಜನ್ಮದಿನದ ಶುಭಾಶಯ ತಿಳಿಸಿ ಟ್ವೀಟ್ ಮಾಡಿದ ಮಹಿಳೆಗೆ ಕಾದಿತ್ತು ಅಚ್ಚರಿ…..!

ಟ್ವಿಟ್ಟರ್ ಬಳಕೆದಾರರೊಬ್ಬರ ಪೋಸ್ಟ್ ತನ್ನ ಮುತ್ತಜ್ಜನ 100 ನೇ ಜನ್ಮದಿನದಂದು ಮೈಕ್ರೋ-ಬ್ಲಾಗಿಂಗ್ ಸೈಟ್‌ನಲ್ಲಿ ಭಾರಿ ಅಲೆಯನ್ನೇ ಸೃಷ್ಟಿಸಿದೆ. ತನ್ನ ಮುತ್ತಜ್ಜನ ಹುಟ್ಟುಹಬ್ಬದ ಸರಳ ಪೋಸ್ಟ್, ಲಕ್ಷಾಂತರ ಜನರು ತಮ್ಮ Read more…

ಅಚ್ಚರಿಗೊಳಿಸುತ್ತೆ 3 ವರ್ಷ ಅಂತರದಲ್ಲಿ ಜನಿಸಿದ ಒಡಹುಟ್ಟಿದವರ ವಿಶೇಷತೆ…!

ಇಲ್ಲೊಬ್ಬ ಮಹಿಳೆ ಒಂದೇ ದಿನಾಂಕದಲ್ಲಿ ಮೂರು ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಾರೆ. ಹಾಗೂ ಇನ್ನೊಂದು ಆಶ್ಚರ್ಯವೆಂದರೆ, ನಿಖರವಾಗಿ ಮೂರು ವರ್ಷಗಳ ಅಂತರದಲ್ಲಿ ಈ ಮಕ್ಕಳು ಜನಿಸಿದ್ದಾರೆ. ಕ್ರಿಸ್ಟಿನ್ ಲ್ಯಾಮರ್ಟ್ ಎಂಬಾಕೆ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಪ್ರಭಾಸ್

ಖ್ಯಾತ ನಟ ಪ್ರಭಾಸ್ ಇಂದು ತಮ್ಮ 42ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ 2002ರಲ್ಲಿ ತೆರೆಕಂಡ ‘ಈಶ್ವರ್’ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿ, ನಂತರ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದರು 2015ರಲ್ಲಿ Read more…

ಸಹೋದರನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಾ ಹಳೆ ಫೋಟೋಗಳ ಮೆಲುಕು ಹಾಕಿದ ನಟ ಮಹೇಶ್ ಬಾಬು

ತೆಲುಗು ಚಿತ್ರರಂಗದ ನಟ ಮಹೇಶ್ ಬಾಬು ಸಹೋದರ ರಮೇಶ್ ಅವರಿಗೆ ಜನ್ಮದಿನದಂದು ಹಳೆ ಫೋಟೋಗಳನ್ನು ಮೆಲುಕು ಹಾಕುವುದರ ಮುಖಾಂತರ ಶುಭಾಶಯ ಕೋರಿದ್ದಾರೆ. ನಟ ಮಹೇಶ್ ಬಾಬು ಅವರ ಸಹೋದರ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಪೂಜಾ ಹೆಗ್ಡೆ

ತೆಲುಗು ತಮಿಳು ಹಾಗೂ ಹಿಂದಿ ಚಿತ್ರರಂಗದ ಬಹುಬೇಡಿಕೆಯ ನಟಿ ಪೂಜಾ ಹೆಗ್ಡೆ ಇಂದು ತಮ್ಮ 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2012ರಲ್ಲಿ ತೆರೆಕಂಡ ‘ಮುಗಮೂಡಿ’ ಎಂಬ ತಮಿಳು ಚಿತ್ರದ ಮೂಲಕ Read more…

ರಾಜಕಾರಣಿ ನುಸ್ರತ್ ಜಹಾನ್ ಜೊತೆ ಹುಟ್ಟುಹಬ್ಬ ಆಚರಿಸಿದ ಯಶ್ ದಾಸ್ ಗುಪ್ತಾ

ನಟಿ, ರಾಜಕಾರಣಿ ನುಸ್ರತ್ ಜಹಾನ್ ಅವರು ಯಶ್ ದಾಸ್ ಗುಪ್ತಾ ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದು, ಕೆಲವು ಲುಕ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಬರ್ತ್ ಡೇ ಕೇಕ್ Read more…

48ನೇ ವಸಂತಕ್ಕೆ ಕಾಲಿಟ್ಟ ಖ್ಯಾತ ನಿರ್ದೇಶಕ ರಾಜಮೌಳಿ

ಟಾಲಿವುಡ್ ನ ಖ್ಯಾತ ನಿರ್ದೇಶಕ ರಾಜಮೌಳಿ ಇಂದು ತಮ್ಮ 48ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಾಜಮೌಳಿ ನಿರ್ದೇಶನದ ಸಿನಿಮಾವೆಂದರೆ ಎಲ್ಲಾ ಭಾಷೆಯ ಸಿನಿಪ್ರೇಕ್ಷಕರು ಕಾತುರದಿಂದ ಕಾಯುತ್ತಿರುತ್ತಾರೆ. 2001ರಲ್ಲಿ ತೆರೆಕಂಡ ‘ಸ್ಟೂಡೆಂಟ್ Read more…

ಮೆಚ್ಚಿನ ಬಸವಣ್ಣನ ಹುಟ್ಟುಹಬ್ಬಕ್ಕೆ ರಕ್ತದಾನ ಶಿಬಿರ ಆಯೋಜಿಸಿದ ಗ್ರಾಮಸ್ಥರು

ಯಾವುದೇ ಸಿನಿಮಾ ನಟನಿಗೂ ಕಡಿಮೆ ಇಲ್ಲದ ಅಭಿಮಾನಿಗಳನ್ನು ಹೊಂದಿರುವ ಈ ಬಸವನ ಹುಟ್ಟುಹಬ್ಬದಂದು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಹಾವೇರಿ ಜಿಲ್ಲೆಯ ಕೇರಿಮಟ್ಟಿಹಳ್ಳಿಯ 6-ವರ್ಷದ ಬಸವ ಗ್ರಾಮಸ್ಥರ ಮೆಚ್ಚಿನ ಮಗನಾಗಿದ್ದಾನೆ. Read more…

ಮಗ ಜೈಲಿನಲ್ಲಿರುವಾಗ ಹುಟ್ಟುಹಬ್ಬ ಆಚರಿಸ್ತಾರಾ ಗೌರಿ ಖಾನ್..?

ಇಂದು, ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಹುಟ್ಟುಹಬ್ಬ. ಗೌರಿ 51 ನೇ ವರ್ಷಕ್ಕೆ ಕಾಲಿಡ್ತಿದ್ದಾರೆ. ಗೌರಿ ಖಾನ್ ಗೆ ಪುತ್ರಿ ಸುಹಾನಾ ಖಾನ್, Read more…

ನೀಲಂ ಉಪಾಧ್ಯಾಯಗೆ ಜನ್ಮದಿನದ ವಿಶೇಷ ಶುಭಾಶಯ ತಿಳಿಸಿದ ಸಿದ್ದಾರ್ಥ್ ಚೋಪ್ರಾ

ನಟಿ ನೀಲಂ ಉಪಾಧ್ಯಾಯ ಜೊತೆ ಪ್ರಿಯಾಂಕಾ ಚೋಪ್ರಾ ಅವರ ಸಹೋದರ ಸಿದ್ದಾರ್ಥ್ ಚೋಪ್ರಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ. ಈ ನಡುವೆ ಸಿದ್ಧಾರ್ಥ್ ಚೋಪ್ರಾ ಅವರು ನೀಲಂ ಅವರಿಗೆ Read more…

29ನೇ ವಸಂತಕ್ಕೆ ಕಾಲಿಟ್ಟ ಡಿಂಪಲ್ ಕ್ವೀನ್ ರಚಿತಾ ರಾಮ್

ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ಇಂದು ತಮ್ಮ 29ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ, 2013ರಲ್ಲಿ ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...