alex Certify ವೈರಲ್ | Kannada Dunia | Kannada News | Karnataka News | India News - Part 32
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯಲ್ಲಿ ನೀರೂರಿಸುತ್ತೆ ಈ ವಿಭಿನ್ನ ಶೈಲಿಯ ಕೇಶ ವಿನ್ಯಾಸ….!

ಕೇಶವಿನ್ಯಾಸವು ಬಾಯಲ್ಲಿ ನೀರೂರಿಸಬಹುದೇ ? ಅರೆ….. ಹೇರ್ ಸ್ಟೈಲ್ಸ್ ಹೇಗೆ ಬಾಯಲ್ಲಿ ನೀರೂರಲು ಸಾಧ್ಯ ಅಂತಾ ಆಶ್ಚರ್ಯಪಡುತ್ತಿದ್ದೀರಾ..? ಹಾಗಿದ್ರೆ ನೀವು ಈ ವಿಡಿಯೋ ನೋಡಲೇಬೇಕು.. ಹೌದು, ಕೇಶವಿನ್ಯಾಸಕಾರನೊಬ್ಬ ಗ್ರಾಹಕರಿಗೆ Read more…

ಈ ಬರ್ಗರ್ ಬೆಲೆ ಕೇಳಿದ್ರೆ ಖಂಡಿತಾ ಶಾಕ್ ಆಗ್ತೀರಾ……!

ತಮ್ಮ ನೆಚ್ಚಿನ ಆಟಗಾರ ಅಥವಾ ತಂಡವನ್ನು ಹುರಿದುಂಬಿಸಲು ಅಮೆರಿಕಾದ ಬೇಸ್‍ಬಾಲ್ ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳಿಗೆ ಲಭ್ಯವಿರುವ ಖಾದ್ಯವೊಂದು ಇದೀಗ ವೈರಲ್ ಆಗಿದೆ. ಈ ಖಾದ್ಯ ಏಕೆ ವೈರಲ್ ಆಗುತ್ತಿದೆ Read more…

ಸ್ಥಳೀಯ ರೈಲಿನಲ್ಲಿ ಪ್ರಯಾಣಿಸಿದ ಕುದುರೆ: ವಿಡಿಯೋ ವೈರಲ್

ಅಂತರ್ಜಾಲದಲ್ಲಿ ವಿಲಕ್ಷಣವಾದ ಮತ್ತು ಮನಸ್ಸಿಗೆ ಮುದ ನೀಡುವ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಕಿಕ್ಕಿರಿದ ಸ್ಥಳೀಯ ರೈಲಿನಲ್ಲಿ ಕುದುರೆಯೊಂದು ಪ್ರಯಾಣಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪಶ್ಚಿಮ Read more…

ಗಗನಕ್ಕೇರಿದ ಇಂಧನ ಬೆಲೆ: ಗೆಳತಿ ಭೇಟಿಯಾಗಲು ಸಾಧ್ಯವಾಗದ ನೋವನ್ನು ಹಾಡಿನ ಮೂಲಕ ವ್ಯಕ್ತಪಡಿಸಿದ ಪ್ರೇಮಿ

ಗಗನಕ್ಕೇರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದಾಗಿ ಜನ ಸಾಮಾನ್ಯರು ಕಂಗಾಲಾಗಿದ್ದಾರೆ. ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದ್ದು, ಅವರ ಸ್ಥಿತಿ ಮತ್ತಷ್ಟು ದುಸ್ತರಗೊಂಡಿದೆ. ಇಂಧನ ಬೆಲೆ ಏರಿಕೆಯಿಂದ ರೋಸಿ Read more…

ತಲೆಕೆಳಗಾಗಿ ತಿರುಗಿದ ಗೂಬೆ ಕತ್ತು….! ವಿಡಿಯೋ ವೈರಲ್

ಗೂಬೆಗಳು ತಮ್ಮ ತಲೆಯನ್ನು ಸಂಪೂರ್ಣವಾಗಿ ತಿರುಗಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ನಿಮಗೆ ತಿಳಿದಿದೆಯೇ ? ಅವುಗಳು ತಮ್ಮ ಕುತ್ತಿಗೆಯನ್ನು ಗರಿಷ್ಠ 270 ಡಿಗ್ರಿಗಳಷ್ಟು ತಿರುಗಿಸಲು ಸಮರ್ಥವಾಗಿವೆ. ಯಾವುದೇ ವಸ್ತುವನ್ನು Read more…

Sex scandal: ವಿದ್ಯಾರ್ಥಿಗಳೊಂದಿಗೆ ಶಿಕ್ಷಕಿ ಗ್ರೂಪ್ ಸೆಕ್ಸ್ ವಿಡಿಯೋ ವೈರಲ್: ಸೈಬರ್ ಸೆಲ್ ತನಿಖೆ ತೀವ್ರ

ಚೆನ್ನೈ: ತಮಿಳುನಾಡಿನ ಶಾಲಾ ಶಿಕ್ಷಕಿ ಹಾಗೂ ವಿದ್ಯಾರ್ಥಿಗಳ ಗ್ರೂಪ್ ಸೆಕ್ಸ್ ವಿಡಿಯೋ ಕುರಿತು ತಮಿಳುನಾಡು ಸೈಬರ್ ಸೆಲ್ ತನಿಖೆ ಆರಂಭಿಸಿದೆ. ಮಹಿಳೆಯ ಆಪ್ತ ಉದ್ಯಮಿಯೊಬ್ಬರು ಚಿತ್ರೀಕರಿಸಿದ ವಿಡಿಯೊವನ್ನು ಅವರ Read more…

ಶಿಕ್ಷಕಿ, ವಿದ್ಯಾರ್ಥಿಗಳ ಗ್ರೂಪ್ ಸೆಕ್ಸ್ ವಿಡಿಯೋ ವೈರಲ್: ದೃಶ್ಯ ಸೆರೆ ಹಿಡಿದ ಪ್ರಿಯಕರ, ಟೀಚರ್ ಅರೆಸ್ಟ್; ತನಿಖೆ ಚುರುಕು

ಚೆನ್ನೈ: ಶಾಲಾ ಶಿಕ್ಷಕಿ ಹಾಗೂ ವಿದ್ಯಾರ್ಥಿಗಳ ಗ್ರೂಪ್ ಸೆಕ್ಸ್ ವಿಡಿಯೋ ಕುರಿತು ತಮಿಳುನಾಡು ಸೈಬರ್ ಸೆಲ್ ತನಿಖೆ ಆರಂಭಿಸಿದೆ. ಮಹಿಳೆಯ ಪರಮಾಪ್ತರಾಗಿದ್ದ ಉದ್ಯಮಿಯೊಬ್ಬರು ಚಿತ್ರೀಕರಿಸಿದ ವಿಡಿಯೊವನ್ನು ಅವರ ಕೆಲವು Read more…

ನೇರಪ್ರಸಾರದಲ್ಲೇ ತನ್ನ ಮನೆಗೆ ಕರೆ ಮಾಡಿದ ಹವಾಮಾನ ಶಾಸ್ತ್ರಜ್ಞ..!

ಅಮೆರಿಕಾದ ಹವಾಮಾನ ಶಾಸ್ತ್ರಜ್ಞರೊಬ್ಬರು ಸುಂಟರಗಾಳಿಯ ಬಗ್ಗೆ ಎಚ್ಚರಿಸಲು ನೇರ ಪ್ರಸಾರದ ಮಧ್ಯೆ ಕುಟುಂಬಕ್ಕೆ ಕರೆ ಮಾಡಿರೋ ವಿಡಿಯೋ ವೈರಲ್ ಆಗಿದೆ. ಎನ್‌ಬಿಸಿ ವಾಷಿಂಗ್‌ಟನ್‌ನ ಮುಖ್ಯ ಹವಾಮಾನ ಶಾಸ್ತ್ರಜ್ಞ ಡೌಗ್ Read more…

ಮದುವೆಯಲ್ಲಿ ವಧು – ವರನಿಗೆ ಕೊಟ್ಟ ಜ್ಯೂಸ್‍ನಲ್ಲಿ ಏನಿತ್ತು ಗೊತ್ತಾ..?

ಇದೀಗ ಭಾರತದಲ್ಲಿ ಮದುವೆಯ ಪರ್ವ ಶುರುವಾಗಿದೆ. ಕೋವಿಡ್ ನಿರ್ಬಂಧಗಳಿಂದಾಗಿ ಮುಂದೂಡಲ್ಪಟ್ಟಿದ್ದ ವಿವಾಹ ಸಮಾರಂಭಗಳು ಇದೀಗ ನೆರವೇರುತ್ತಿದೆ. ಮೋಜು, ತಮಾಷೆ ಮುಂತಾದ ಹಲವಾರು ವಿಡಿಯೋಗಳು ವೈರಲ್ ಆಗುತ್ತಿವೆ. ಇದೀಗ ಕೂಡ Read more…

ಆನೆ ಹಿಂಡನ್ನು ಕಂಡು ಬೆಕ್ಕಿನಂತೆ ಓಡಿದ ಸಿಂಹಗಳು..!

ಕಾಡಿನ ರಾಜ ಎಂದೇ ಕರೆಯಲ್ಪಡುವ ಸಿಂಹವು ಬಹಳ ಶಕ್ತಿಶಾಲಿ ಪ್ರಾಣಿಯಾಗಿದೆ. ಸಿಂಹಗಳು ಆನೆಯನ್ನು ಕೊಲ್ಲುವಷ್ಟು ಶಕ್ತಿಯುತವಾದ ಪರಭಕ್ಷಕಗಳಾಗಿವೆ. ಗಂಡು, ಹೆಣ್ಣುಗಿಂತ 50% ಹೆಚ್ಚು ತೂಕವಿರುತ್ತದೆ ಒಂದು ಆನೆಯನ್ನು ಕೊಲ್ಲಲು Read more…

ಈ ಚಿತ್ರದಲ್ಲಿರುವ ಹಕ್ಕಿಯನ್ನು ನೀವು ಗುರುತಿಸಬಲ್ಲಿರಾ..?

ಪ್ರಕೃತಿ ತನ್ನ ಮಡಿಲಲ್ಲಿ ಹಲವಾರು ವೈಶಿಷ್ಟ್ಯಗಳನ್ನು ಹೊಂದಿವೆ. ಮರದಲ್ಲಿರುವ ಹಸಿರು ಬಣ್ಣದ ಹಾವನ್ನು ಗುರುತಿಸುವುದು ಸ್ವಲ್ಪ ಕಷ್ಟವೇ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ನೀವು ಗೂಬೆಯನ್ನು Read more…

ಐಪಿಎಲ್ ಪಂದ್ಯದ ವೇಳೆ ಮೈದಾನದಲ್ಲೇ ಚುಂಬಿಸಿದ ಜೋಡಿ: ಟ್ವಿಟ್ಟರ್ ನಲ್ಲಿ ಮೆಮೆ ಹಬ್ಬ

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನ 2022 ರ ಆವೃತ್ತಿಯು ನಡೆಯುತ್ತಿದ್ದು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯ ವೀಕ್ಷಿಸಿದ್ದಾರೆ. ಐಪಿಎಲ್ ಟೂರ್ನಿಯ 10 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಪುಣೆಯ Read more…

ಇಂತಹ ನೃತ್ಯವನ್ನು ನೀವು ಇಲ್ಲಿಯವರೆಗೆ ನೋಡಿರಲು ಸಾಧ್ಯವಿಲ್ಲ..!

ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯ, ಉಲ್ಲಾಸದ, ಭಯಾನಕ ಮುಂತಾದ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರೋ ವಿಡಿಯೋ ನೆಟ್ಟಿಗರನ್ನು ಬಿದ್ದು ಬಿದ್ದು ನಗುವಂತೆ ಮಾಡಿದೆ. ವಿಡಿಯೋ ಪ್ರಾರಂಭವಾಗುತ್ತಿದ್ದಂತೆ Read more…

ವೈರಲ್‌ ಆಗಿದೆ ಮೀನು ಹಿಡಿಯಲು ಪುಟ್ಟ ಬಾಲಕ ಮಾಡಿರೋ ʼಮಾಸ್ಟರ್‌ ಪ್ಲಾನ್ʼ

ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾದ ಆನಂದ್ ಮಹೀಂದ್ರ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಸಕ್ರಿಯರಾಗಿದ್ದಾರೆ. ಆಗಾಗ ಕೆಲವೊಂದು ಫನ್ನಿ ಹಾಗೂ ವಿಶೇಷವಾಗಿರೋ ವಿಡಿಯೋಗಳನ್ನು ಹಂಚಿಕೊಳ್ತಾರೆ. ಇದೀಗ ಅಂಥದ್ದೇ ದೇಸಿ ಜುಗಾಡ್‌ ವಿಡಿಯೋ Read more…

ಕಾಲೇಜು ವಿದ್ಯಾರ್ಥಿಗಳೊಂದಿಗೆ ಐಎಎಸ್ ಅಧಿಕಾರಿಯ ಬೊಂಬಾಟ್ ಸ್ಟೆಪ್ಸ್: ವಿಡಿಯೋ ನೋಡಿ ಮನಸೋತ ನೆಟ್ಟಿಗರು

ಕೇರಳದ ಜಿಲ್ಲಾಧಿಕಾರಿಯೊಬ್ಬರು ಕಾಲೇಜು ವಿದ್ಯಾರ್ಥಿಗಳೊಂದಿಗೆ ಬೊಂಬಾಟ್ ಆಗಿ ಕುಣಿದಿರುವ ದೃಶ್ಯ ನೆಟ್ಟಿಗರ ಹೃದಯಗೆದ್ದಿದೆ. ಪತ್ತನಂತಿಟ್ಟ ಜಿಲ್ಲಾಧಿಕಾರಿ ದಿವ್ಯಾ ಎಸ್.ಅಯ್ಯರ್ ಅವರು ಕಲಾ ಉತ್ಸವದ ತಯಾರಿಯಲ್ಲಿ ನಿರತರಾಗಿದ್ದ ಕ್ಯಾಥೋಲಿಕೇಟ್ ಕಾಲೇಜಿನ Read more…

ನಿಮ್ಮನ್ನು ಬೆಚ್ಚಿಬೀಳುವಂತೆ ಮಾಡುತ್ತೆ ಬರೋಬ್ಬರಿ 7.8 ಮಿಲಿಯನ್ ಮಂದಿ ವೀಕ್ಷಿಸಿರುವ ಈ ವಿಡಿಯೋ

ಇಂಟರ್ನೆಟ್ ವಿಲಕ್ಷಣ ಮತ್ತು ಅನಿರೀಕ್ಷಿತ ವಿಷಯಗಳಿಂದ ತುಂಬಿದೆ. ಬಹುಶಃ ಇದೀಗ ನೀವು ಹಿಂದೆಂದೂ ನೋಡಿರದ ವಿಡಿಯೋವನ್ನು ನೋಡುತ್ತೀರಿ. ರೆಸ್ಟೋರೆಂಟ್‌ನಲ್ಲಿ ಬಡಿಸಿದ ಆಹಾರದಲ್ಲಿ ಮೀನು  ಜೀವಂತವಾಗಿರುವುದು ಕಂಡು ಬಂದಿದೆ. ಅಂತರ್ಜಾಲದಲ್ಲಿ Read more…

ನೀರಿನಲ್ಲಿ ಹೊರಳಾಡುತ್ತಾ ಆನೆಯ ಆಟ ಬಲು ಜೋರು…!

ತಿರುಚ್ಚಿ: ಚಳಿಗಾಲ ಮುಗಿದು ಬೇಸಿಗೆ ಕಾಲ ಆರಂಭವಾಗಿದೆ. ಬಿರು ಬೇಸಿಗೆಯ ಧಗೆಗೆ ದಾಹವಾಗುವುದಲ್ಲದೆ, ಭಾರಿ ಸೆಖೆಯಿಂದ ಕಿರಿಕಿರಿ ಉಂಟಾಗುತ್ತಿದೆ. ಎಲ್ಲಾದ್ರೂ ಕೊಳ ಕಾಣಿಸಿಕೊಂಡ್ರೆ ಹೋಗಿ ಬೀಳೋಣ ಎಂದೆನಿಸುತ್ತದೆ. ಮನುಷ್ಯರಿಗೆ Read more…

‌ʼಮಿಡ್‌ ನೈಟ್ ರನ್ನರ್ʼ ಪ್ರದೀಪ್ ಮೆಹ್ರಾಗೆ ಹರಿದುಬಂತು ನೆರವಿನ ಮಹಾಪೂರ

ನೋಯ್ಡಾ: ಪ್ರದೀಪ್ ಮೆಹ್ರಾ ಅವರು ಮಧ್ಯರಾತ್ರಿ ಓಡುತ್ತಿರುವ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆದ ನಂತರ. ಹಲವಾರು ಮಂದಿ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರದೀಪ್‌ಗೆ ಹಣಕಾಸಿನ ನೆರವು ನೀಡಿದ್ದಾರೆ. ಇದೀಗ, Read more…

ಸ್ಕೀಯಿಂಗ್ ಮಾಡುತ್ತಾ ಫುಟ್ಬಾಲ್ ಆಡಿದ ಯುವಕ…! ಬೆರಗಾದ ನೆಟ್ಟಿಗರು

ಸ್ಕೀಯಿಂಗ್ ಮಾಡುವಾಗ ವ್ಯಕ್ತಿಯೊಬ್ಬರು ಫುಟ್ಬಾಲ್ ಕೌಶಲ್ಯಗಳನ್ನು ಪ್ರದರ್ಶಿಸುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದೀಗ ಸ್ಕೀಯಿಂಗ್ ಮ್ಯಾನ್ ಎಂದೇ ಕರೆಯಲ್ಪಡುವ ವ್ಯಕ್ತಿಯು, ಹಿಮದಲ್ಲಿ ಸ್ಕೀಯಿಂಗ್ ಮಾಡುತ್ತಾ ಫುಟ್ಬಾಲ್ Read more…

ʼಕಚ್ಚಾ ಬಾದಾಮ್ʼ ನಂತರ ದ್ರಾಕ್ಷಿ ಮಾರಾಟಗಾರನ ಹಾಡಿನ ವಿಡಿಯೋ ವೈರಲ್

ದೇಶದಲ್ಲಿ ಕಚ್ಚಾ ಬಾದಮ್ ಟ್ರೆಂಡ್ ಕ್ರೇಜಿ ವೈರಲ್ ಆದ ನಂತರ, ಅನೇಕ ಜನರು ಹಣ್ಣು ಮಾರಾಟಗಾರರ ಅದೇ ರೀತಿಯ ಆಕರ್ಷಕ ಹಾಡುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕಚ್ಚಾ ಬಾದಮ್ ಹಾಡನ್ನು ಭುವನ್ Read more…

ನೀವೂ ಮೆಚ್ಚಿಕೊಳ್ತೀರಿ ರೆಸ್ಟೋರೆಂಟ್‌ನಲ್ಲಿ ಕುಳಿತು ಈ ವ್ಯಕ್ತಿ ಮಾಡಿರುವ ಕೆಲಸ

ನೀವು ರೆಸ್ಟೋರೆಂಟ್‌ನಲ್ಲಿ ಊಟ ಮಾಡುವಾಗ ಒಂದು ವೇಳೆ ನಿಮಗೆ ಆಹಾರ ಹೆಚ್ಚಾದ್ರೆ ಏನು ಮಾಡುತ್ತೀರಾ..? ಬಹುಶಃ ತಟ್ಟೆಯಲ್ಲಿ ವೇಸ್ಟ್ ಮಾಡಬಹುದು. ಕೆಲವರು ಉಳಿದ ಆಹಾರವನ್ನು ಪ್ಯಾಕ್ ಮಾಡಿ ಕೊಡುವಂತೆ Read more…

ಬೊಂಬಾಟ್ ಸ್ಟೆಪ್ಸ್ ಹಾಕಿ ವೇದಿಕೆಯನ್ನು ಚಿಂದಿ ಚಿತ್ರಾನ್ನ ಮಾಡಿದ ವಧು..!

ಇತ್ತೀಚೆಗೆ ಮೋಜಿನ ನೃತ್ಯ ಪ್ರದರ್ಶನಗಳಿಲ್ಲದೆ ಭಾರತೀಯ ವಿವಾಹವು ಅಪೂರ್ಣವಾಗಿರುತ್ತದೆ ಎಂದರೆ ತಪ್ಪಿಲ್ಲ. ವಧುಗಳು ತಮ್ಮ ಮದುವೆಯ ದಿನದಂದು ನಾಚಿಕೆಯ ನೋಟವನ್ನು ಧರಿಸುವ ಮತ್ತು ಒಂದು ಕಡೆ ಶಾಂತವಾಗಿ ಕುಳಿತುಕೊಳ್ಳುವ Read more…

ಹಿಜಾಬ್ ಧರಿಸಿದ ಮಹಿಳೆಗೆ ಪ್ರವೇಶ ನಿರಾಕರಿಸಿದ್ದಕ್ಕೆ ರೆಸ್ಟೋರೆಂಟ್ ಬಂದ್..!

ಬಹ್ರೇನ್‌: ಹಿಜಾಬ್ ಧರಿಸಿದ ಮಹಿಳೆಗೆ ಪ್ರವೇಶ ನಿರಾಕರಿಸಿದ ಆರೋಪದ ಮೇಲೆ ಬಹ್ರೇನ್‌ನ ಅದ್ಲಿಯಾದಲ್ಲಿರುವ ಭಾರತೀಯ ರೆಸ್ಟೋರೆಂಟ್ ಅನ್ನು ಅಧಿಕಾರಿಗಳು ಬಂದ್ ಮಾಡಿಸಿದ್ದಾರೆ. ಬಹ್ರೇನ್‌ನ ರಾಜಧಾನಿ ಮನಾಮಾದ ಅಡ್ಲಿಯಾದಲ್ಲಿರುವ ಲ್ಯಾಂಟರ್ನ್ಸ್ Read more…

ಉಕ್ರೇನ್ ನಿರಾಶ್ರಿತ ಮಕ್ಕಳ ಮನರಂಜಿಸಲು ವೇಷ ಧರಿಸಿ ಬಂದ ಯುವಕರು….! ಹೃದಯಸ್ಪರ್ಶಿ ವಿಡಿಯೋ ವೈರಲ್

ಖಾರ್ಕೀವ್: ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣವು ಒಂದು ತಿಂಗಳು ಕಳೆದಿದೆ. ದೇಶದ ಅರ್ಧಕ್ಕಿಂತ ಹೆಚ್ಚು ಮಕ್ಕಳು ಸ್ಥಳಾಂತರಗೊಂಡಿದ್ದಾರೆ. ಲಕ್ಷಾಂತರ ಜನರು ಸೂರಿಲ್ಲದೆ ಮೆಟ್ರೋ ನಿಲ್ದಾಣಗಳಲ್ಲಿ ತಂಗುತ್ತಿದ್ದಾರೆ. ಇಂತಹ ಕಠೋರ Read more…

ಕ್ಷಿಪಣಿ ಉಡಾವಣೆ ವೇಳೆ ʼಗಂಗ್ನಮ್‌ ಸ್ಟೈಲ್‌ʼ ನಲ್ಲಿ ಕಿಮ್‌ ಜಾಂಗ್‌ ಉನ್‌ ಎಂಟ್ರಿ….!

ಸದಾ ಒಂದಿಲ್ಲೊಂದು ವಿಚಾರದಲ್ಲಿ ಉತ್ತರ ಕೊರಿಯಾ ಸದಾ ಸುದ್ದಿಯಲ್ಲಿರುತ್ತದೆ. ಇತ್ತೀಚೆಗೆ ಬಾಹ್ಯಾಕಾಶಕ್ಕೆ ಕಳುಹಿಸಲು ಬೃಹತ್ ಖಂಡಾಂತರ ಕ್ಷಿಪಣಿಯನ್ನು ಪರೀಕ್ಷಿಸಿದೆ. ಗಂಗ್ನಮ್ ಶೈಲಿಯೊಂದಿಗೆ ಕಿಮ್ ಜಾಂಗ್ ಉನ್ ಅವರ ಉಡಾವಣೆಯ Read more…

ಆಳ ಸಮುದ್ರದಲ್ಲಿ ವ್ಯಕ್ತಿಯೊಬ್ಬರ ಮೇಲೆ ಕತ್ತಿ ಮೀನು ಅಟ್ಯಾಕ್: ಭಯಾನಕ ವಿಡಿಯೋ ವೈರಲ್

ವ್ಯಕ್ತಿಯೊಬ್ಬರ ಮೇಲೆ ಕತ್ತಿ ಮೀನು ದಾಳಿ ಮಾಡಿರುವ ಹಳೆಯ ವಿಡಿಯೋ ವೈರಲ್ ಆಗಿದೆ. ಕತ್ತಿಮೀನು ವ್ಯಕ್ತಿಯ ಮೇಲೆ ದಾಳಿ ಮಾಡಿದ ಭಯಾನಕ ಕ್ಷಣವು ಕ್ಯಾಮರಾದಲ್ಲಿ ಸೆರೆಯಾಗಿದೆ. ಆಳ ಸಮುದ್ರದ Read more…

ನದಿಯಲ್ಲಿ ಮೊಸಳೆಗಳೊಂದಿಗೆ ಕಾದಾಟಕ್ಕಿಳಿದ ಸಿಂಹ..! ವಿಡಿಯೋ ವೈರಲ್

ನೀವು ದಟ್ಟಾರಣ್ಯದಲ್ಲಿ ತೆರಳುತ್ತಿದ್ದಾಗ ಇದ್ದಕ್ಕಿದ್ದಂತೆ ಸಿಂಹ ಘರ್ಜನೆ ಕೇಳಿದ್ರೆ ಒಂದು ಕ್ಷಣ ಭಯ ಬೀಳೋದು ಖಚಿತ. ಸಾಮಾನ್ಯವಾಗಿ ಸಿಂಹಗಳು ತಮ್ಮ ಬೇಟೆಯನ್ನು ಅತ್ಯಂತ ನಿಖರವಾಗಿ ಕಂಡುಹಿಡಿದು ಬಹಳ ಸಲೀಸಾಗಿ Read more…

ಪಾರ್ಟಿಯಲ್ಲಿ ಪುರುಷರ ಶರ್ಟ್ ಮೇಲೆ ಕಿಸ್ ಮಾಡಿದ ಯುವತಿ: ವಿಡಿಯೋ ನೋಡಿ ನೆಟ್ಟಿಗರು ಸಿಡಿಮಿಡಿ

ಪತಿ/ಪ್ರಿಯಕರನ ಮೈಮೇಲೆ ಎಲ್ಲಾದ್ರೂ ತಲೆಗೂದಲನ್ನು ಪತ್ನಿ/ಗೆಳತಿ ಕಂಡ್ರೆ ಆತನ ಕಥೆ ಅಷ್ಟೇ…… ಅದರಲ್ಲೂ ಮುತ್ತಿನ (ಲಿಪ್ಸ್ಟಿಕ್) ಗುರುತು ಕಂಡ್ರೆ ಮೂರನೇ ಮಹಾಯುದ್ಧ ಫಿಕ್ಸ್..! ಇದೀಗ ವೈರಲ್ ಆಗಿರೋ ವಿಡಿಯೋ Read more…

ಸುಂಟರಗಾಳಿಗೆ ಸಿಲುಕಿ ಗಿರಗಿರನೇ ತಿರುಗಿದ ಪಿಕ್-ಅಪ್ ವಾಹನ: ಭಯಾನಕ ವಿಡಿಯೋ ವೈರಲ್

ಇತ್ತೀಚೆಗೆ, ಅಮೆರಿಕಾದ ಟೆಕ್ಸಾಸ್‌ನ ಎಲ್ಜಿನ್‌ನಲ್ಲಿ ಚಾಲಕನೊಬ್ಬ ಸುಂಟರಗಾಳಿಗೆ ಸಿಲುಕಿ ಪವಾಜಸದೃಶನಾಗಿ ಬದುಕುಳಿದಿರೋ ಘಟನೆ ನಡೆದಿದೆ. ಈ ಭಯಾನಕ ದೃಶ್ಯದ ವಿಡಿಯೋ ವೈರಲ್ ಆಗಿದೆ. ಸ್ಟಾರ್ಮ್ ಚೇಸರ್ ಬ್ರಿಯಾನ್ ಎಂಫಿಂಗರ್ Read more…

ಯುದ್ಧದ ನಡುವೆಯೇ ಸ್ನೇಹಿತೆಗೆ ಪ್ರೇಮ ನಿವೇದನೆ ಮಾಡಿದ ಉಕ್ರೇನ್ ಸೈನಿಕ; ಹೃದಯಸ್ಪರ್ಶಿ ವಿಡಿಯೋ ವೈರಲ್…!

ರಷ್ಯಾ ಹಾಗೂ ಉಕ್ರೇನ್ ನಡುವಿನ ರಣಭೀಕರ ಯುದ್ಧ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ.‌ ಯುದ್ಧದ ಭೀತಿಯಿಂದ ಉಕ್ರೇನ್ ಮಂದಿ ಹಾಗೂ ಉಕ್ರೇನ್‌ನಲ್ಲಿ ನೆಲೆಸಿರುವ ಅನ್ಯ ದೇಶದವರು ಊರು ಬಿಡುತ್ತಿದ್ದಾರೆ. ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...