alex Certify ವೈರಲ್ | Kannada Dunia | Kannada News | Karnataka News | India News - Part 30
ಕನ್ನಡ ದುನಿಯಾ
    Dailyhunt JioNews

Kannada Duniya

ಸರೋವರದ ಪಕ್ಕ ರೀಲ್ಸ್ ಮಾಡಲು ಹೋಗಿ ಯುವತಿ ಎಡವಟ್ಟು……!

ಇಂಟರ್ನೆಟ್ ತಮಾಷೆ ಮತ್ತು ಆಸಕ್ತಿದಾಯಕ, ಮನರಂಜನೆಯ ವಿಡಿಯೋಗಳಿಂದ ತುಂಬಿದೆ. ಇದೀಗ ವೈರಲ್ ಆಗಿರೋ ವಿಡಿಯೋ ನೋಡಿದ್ರೆ ಖಂಡಿತಾ ನೀವು ನಗೋದ್ರಲ್ಲಿ ಸಂಶಯವೇ ಇಲ್ಲ. ಹೌದು, ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ Read more…

ನದಿ ಮಧ್ಯದಲ್ಲಿ ಸಿಲುಕಿದ್ದ ಇಬ್ಬರು ಯುವಕರನ್ನು ರಕ್ಷಿಸಿದ ಭಾರತೀಯ ಯೋಧರು: ವಿಡಿಯೋ ವೈರಲ್

ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಚೆನಾಬ್ ನದಿಯ ಮಧ್ಯದಲ್ಲಿ ಸಿಲುಕಿದ್ದ ಇಬ್ಬರು ಯುವಕರನ್ನು ಭಾರತೀಯ ಸೇನೆಯು ಮಧ್ಯರಾತ್ರಿಯಲ್ಲಿ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ. ಶನಿವಾರ ಸಂಜೆ ಈ ಘಟನೆ Read more…

ಎದೆ ಝಲ್ಲೆನಿಸುವಂತಿದೆ ಚಿರತೆ ದಾಳಿಯ ವಿಡಿಯೋ

ಚಿರತೆ ದಾಳಿಯ ಮತ್ತೊಂದು ಶಾಕಿಂಗ್ ವಿಡಿಯೋ ಭಾರೀ ವೈರಲ್ ಆಗಿದ್ದು, ವೀಕ್ಷಕರ ಎದೆ ಝಲ್ಲೆನ್ನುವಂತೆ ಮಾಡಿದೆ. ಸೆರೆ ಹಿಡಿಯಲು ಬಂದ ಅರಣ್ಯ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಮೇಲೆ Read more…

ಕೇವಲ ಒಂದು ಕೋಲಿನಿಂದ ಸಿಂಹವನ್ನು ಹೆದರಿಸಿದ ಭೂಪ..!

ನಿಮ್ಮ ಮೇಲೆ ನಿಮಗೆ ನಂಬಿಕೆಯಿದ್ದಾಗ, ನೀವು ಏನು ಬೇಕಾದರೂ ಸಾಧಿಸಬಹುದು. ಸಿಂಹ, ಹುಲಿ ಇವ್ಯಾವುದಕ್ಕೂ ನೀವು ಹೆದರುವ ಪ್ರಮೇಯವೇ ಬರುವುದಿಲ್ಲ. ಅಯ್ಯಬ್ಬಾ.. ಸಿಂಹಕ್ಕೆ ಹೆದರದೆ ಅದನ್ನು ಓಡಿಸುವುದು ಸಾಧ್ಯವೇ Read more…

ಮೋಡಗಳಿಗೆ ಮುತ್ತಿಕ್ಕಿದ ಸಮುದ್ರದ ಅಲೆಗಳು….! ಇಲ್ಲಿದೆ ವೈರಲ್‌ ವಿಡಿಯೋ ಹಿಂದಿನ ಅಸಲಿ ಸತ್ಯ

ಸಮುದ್ರದ ಅಲೆಗಳು ಆಳೆತ್ತರಕ್ಕೆ ಜಿಗಿದು ಕಿವಿಗಡಚಿಕ್ಕುವಂತಹ ಶಬ್ದ ಉಂಟು ಮಾಡುವ ದೃಶ್ಯವೇ ಮುದ ನೀಡುವುದು. ರಕ್ಕಸ ಗಾತ್ರದ ಈ ಅಲೆಗಳು ಕೆಲವೊಮ್ಮೆ ಮೈಜುಮ್ಮೆನ್ನಿಸುವಂತೆ ಮಾಡುತ್ತವೆ. ಇನ್ನೂ ಹಲವು ಬಾರಿ Read more…

ನೆಟ್ಟಿಗರನ್ನು ಗೊಂದಲಕ್ಕೆ ದೂಡಿರುವ ಈ ವಿಡಿಯೋ ಹಿಂದಿನ ಅಸಲಿಯತ್ತೇ ಬೇರೆ…!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು ವಿಲಕ್ಷಣ ಕಾರಣಕ್ಕಾಗಿ ಅಂತರ್ಜಾಲದ ಗಮನ ಸೆಳೆದಿದೆ. ವೈರಲ್ ವಿಡಿಯೋವನ್ನು ವೀಕ್ಷಿಸಿದ್ರೆ ಅಕ್ಷರಶಃ ನೀವು ಗೊಂದಲಕ್ಕೊಳಗಾಗಬಹುದು. ಡೈನೋಸಾರ್‌ಗಳ ಸಂತತಿ ನಿರ್ನಾಮವಾಗಿವೆ. ಹಾಗಾದ್ರೆ ಈ Read more…

ಬಾರ್‌ನಲ್ಲಿ ಮಹಿಳೆಯನ್ನು ರಕ್ಷಿಸಲು ಬಾರ್ಟೆಂಡರ್ ಸುಲಭ ‘ಉಪಾಯ’ ನೆಟ್ಟಿಗರಿಂದ ಶ್ಲಾಘನೆ

ಪುರುಷರಿಂದ ಮಹಿಳೆಯರ ಮೇಲೆ ದೌರ್ಜನ್ಯ ಕಿರುಕುಳ ಮತ್ತು ನಿಂದನೆಯ ನಿದರ್ಶನಗಳು ನಡೆಯುತ್ತಿರುತ್ತವೆ. ಇದೀಗ ನಾವು ನಿಮಗೆ ಹೇಳಲು ಹೊರಟಿರುವ ಸಣ್ಣ ಘಟನೆಯು ಮಾನವೀಯತೆಯ ಮೇಲಿನ ನಿಮ್ಮ ನಂಬಿಕೆಯನ್ನು ಪುನಃಸ್ಥಾಪಿಸಬಹುದು. Read more…

ಈಜುಕೊಳದಲ್ಲಿ ಬೀಳುತ್ತಿದ್ದ ಮಗು ತಾಯಿಯ ಸಮಯಪ್ರಜ್ಞೆಯಿಂದ ಪಾರು

ಈಜುಕೊಳಕ್ಕೆ ಬೀಳುತ್ತಿದ್ದ ತನ್ನ ಮಗುವನ್ನು ತಾಯಿಯೊಬ್ಬರು ರಕ್ಷಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಈ ವಿಡಿಯೋವನ್ನು 4 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಮಾಡಲಾಗಿದೆ. ಮಗುವು Read more…

ಇಲ್ಲಿದೆ ತರಗತಿಯಲ್ಲೇ ಯುವತಿ ಕೆನ್ನೆಗೆ ಮುತ್ತಿಟ್ಟ ವಿದ್ಯಾರ್ಥಿ ವಿಡಿಯೋ ಹಿಂದಿನ ಅಸಲಿ ಕಥೆ…!

ಇಬ್ಬರು ಪ್ರೇಮಿಗಳು ತರಗತಿಯಲ್ಲಿ ಚುಂಬಿಸುತ್ತಿರುವ ಉಲ್ಲಾಸದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನ ಮೆಮೆ ಪುಟದಿಂದ ಹಂಚಿಕೊಳ್ಳಲಾಗಿದೆ. ಸಾವಿರಾರು ವೀಕ್ಷಣೆಗಳೊಂದಿಗೆ ಈ ವಿಡಿಯೋ ವೈರಲ್ Read more…

ಪಾರ್ಟಿಯಲ್ಲಿ ವೃದ್ಧ ದಂಪತಿಗಳ ಡಾನ್ಸ್: ವಿಡಿಯೋ ವೈರಲ್

2018ರಲ್ಲಿ ಸಿಖ್ ದಂಪತಿಗಳು ಪಾರ್ಟಿಯಲ್ಲಿ ಒಟ್ಟಿಗೆ ನೃತ್ಯ ಮಾಡುತ್ತಿದ್ದ ವೈರಲ್ ವಿಡಿಯೋ ನೆನಪಿದೆಯೇ..? ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ವೃದ್ಧ ದಂಪತಿ ಒಟ್ಟಿಗೆ ನೃತ್ಯ ಮಾಡುವ ಹಲವಾರು Read more…

ವಧು-ವರನ ಓಟ ಕಂಡು ಅಚ್ಚರಿಗೊಂಡ ಜನ: ಈ ವೈರಲ್ ವಿಡಿಯೋ ವೀಕ್ಷಿಸಿದ್ದು 12.4 ಮಿಲಿಯನ್ ಮಂದಿ

ದೇಶದಲ್ಲಿ ಬಿಸಿಲು ಹೆಚ್ಚಾಗಿದ್ದರೂ ಕೂಡ ವಿವಾಹದ ಸೀಸನ್ ಇದಾಗಿದೆ. ಮದುವೆ ಸಮಾರಂಭದ ತಮಾಷೆ ಮತ್ತು ಆಸಕ್ತಿದಾಯಕ ಚಿತ್ರಗಳು ಮತ್ತು ವಿಡಿಯೋಗಳು ಅಂತರ್ಜಾಲದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುತ್ತದೆ. ಇದೀಗ, ಮತ್ತೊಂದು Read more…

ಕಾಂಗ್ರೆಸ್ – ಬಿಜೆಪಿ ನಡುವೆ ಟ್ವಿಟ್ಟರ್‌ ನಲ್ಲಿ ನೈಟ್ ಕ್ಲಬ್ – ಶಾಂಪೇನ್ ವಾರ್…..!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇಪಾಳದ ನೈಟ್ ಕ್ಲಬ್ ವೊಂದರಲ್ಲಿ ಭಾಗಿಯಾಗಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಇದೀಗ ಕಾಂಗ್ರೆಸ್ ಪಕ್ಷ, ಬಿಜೆಪಿ ಹಿರಿಯ ನಾಯಕ ಪ್ರಕಾಶ್ ಜಾವ್ಡೇಕರ್ Read more…

ಬಿಸಿಲಿನಿಂದ ರಕ್ಷಿಸಿಕೊಳ್ಳುವುದೇಗೆ…? ಹಾಡಿನ ಮೂಲಕ ಮಕ್ಕಳಿಗೆ ಹೇಳಿಕೊಟ್ಟ ಶಿಕ್ಷಕ

ಪಾಟ್ನಾ: ದೇಶದೆಲ್ಲೆಡೆ ಬಿಸಿಲಿನ ಝಳ ಜನರನ್ನು ಹೈರಾಣಗೊಳಿಸಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲನ್ನು ತಡೆದುಕೊಳ್ಳುವುದೇ ಜನರಿಗೆ ದುಸ್ತರವಾಗಿದೆ. ದೆಹಲಿ, ಹರಿಯಾಣ, ಮಧ್ಯಪ್ರದೇಶ, ಪಂಜಾಬ್ ಸೇರಿದಂತೆ ಗರಿಷ್ಟ ತಾಪಮಾನ 45 Read more…

ʼಕಚ್ಚಾ ಬದಾಮ್ʼ ಹಾಡಿಗೆ ಬೀದಿಯಲ್ಲಿ ಕುಣಿದ ಶಾಲಾ ಮಕ್ಕಳು…! ಅದ್ಬುತವಾಗಿದೆ ಎಂದ ನೆಟ್ಟಿಗರು

ಪೂರ್ವಸಿದ್ಧತೆ ಇಲ್ಲದೆ ಕಚ್ಚಾ ಬದಾಮ್ ಹಾಡಿಗೆ ಬೀದಿಯಲ್ಲಿ ನರ್ತಿಸುವ ಸವಾಲು ಸ್ವೀಕರಿಸಿದ ವಿದ್ಯಾರ್ಥಿಗಳ ಗುಂಪಿನ ವಿಡಿಯೋ ಒಂದು ವೈರಲ್ ಆಗಿದೆ. ಬಂಗಾಲಿ ಹಾಡು ಕಚ್ಚಾ ಬದಾಮ್ ತುಂಬ ದೊಡ್ಡ Read more…

ಹಿಂದಿ `ಕಿಚ್ಚಿ’ಗೆ ಮತ್ತಷ್ಟು ತುಪ್ಪ ಸುರಿದ ಬಿಹಾರ ವಿಮಾನ ನಿಲ್ದಾಣದ ಪೋಸ್ಟರ್

ಬಾಲಿವುಡ್ ನಟ ಅಜಯ್ ದೇವಗನ್ ಹಿಂದಿ ರಾಷ್ಟ್ರ ಭಾಷೆ ಎಂದು ಹೊತ್ತಿಸಿದ ಕಿಡಿಗೆ ಬಿಹಾರದ ದರ್ಭಾಂಗ ವಿಮಾನ‌ ನಿಲ್ದಾಣದ ಅಧಿಕಾರಿಗಳು ತುಪ್ಪ ಸುರಿದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕೋವಿಡ್-19 ಜಾಗೃತಿ Read more…

ಸಾರ್ವಜನಿಕ ಸ್ಥಳದಲ್ಲೇ ಪರಸ್ಪರ ಜುಟ್ಟು ಹಿಡಿದು ಹೊಡೆದಾಡಿಕೊಂಡ ಶಾಲಾ ಬಾಲಕಿಯರು..!

ಮಧುರೈ: ಶಾಲಾ ಬಾಲಕಿಯರ ಮಧ್ಯೆ ಉಂಟಾದ ಜಗಳ ಹಿಂಸಾಚಾರಕ್ಕೆ ತಿರುಗಿದ್ದು, ಪರಸ್ಪರ ಜುಟ್ಟು ಹಿಡಿದು ಎಳೆದಾಡಿರುವ ಆಘಾತಕಾರಿ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ. ತಮಿಳುನಾಡಿನ ಮಧುರೈನಲ್ಲಿರುವ ಬಸ್ ನಿಲ್ದಾಣದಲ್ಲಿ Read more…

SHOCKING: ಮಹಿಳೆ ಮೇಲೆ ಗ್ಯಾಂಗ್ ರೇಪ್ ವಿಡಿಯೋ ವೈರಲ್

ಲಖ್ನೋ: ಉತ್ತರ ಪ್ರದೇಶದ ಶಹಜಹಾನ್‌ ಪುರದಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು, ವಿಡಿಯೋ ವೈರಲ್ ಆಗಿದೆ. 30 ವರ್ಷದ ಮಹಿಳೆಯೊಬ್ಬಳ ಮೇಲೆ ಐವರು ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದ್ದು, Read more…

ಹೃದಯಸ್ಪರ್ಶಿಯಾಗಿದೆ ʼವಿಶ್ವ ತಾಯಂದಿರ ದಿನʼ ಕ್ಕೂ ಮುನ್ನ ಬಿಡುಗಡೆಗೊಂಡ ಈ ಜಾಹೀರಾತು

ತಾಯಂದಿರ ದಿನಕ್ಕೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿಯಿದೆ. ಆದರೆ, ಕಂಪನಿಗಳು ಅಮ್ಮಂದಿರ ದಿನವನ್ನು ಆಚರಿಸುವ ಸಲುವಾಗಿ ಪ್ರಚಾರಗಳನ್ನು ಪ್ರಾರಂಭಿಸಿವೆ. ಅಂತಹ ಒಂದು ಜಾಹೀರಾತು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ Read more…

ಅಪಾಯಕಾರಿ ಸ್ಟಂಟ್ ಪ್ರಯತ್ನಿಸಿದ ʼಬೈಕ್‌ ಬಾಬಾʼನಿಗೆ ಬಿತ್ತು ಭಾರಿ ದಂಡ

ವ್ಯಕ್ತಿಯೊಬ್ಬರು ಅಪಾಯಕಾರಿ ಬೈಕ್ ಸ್ಟಂಟ್‌ ಮಾಡಿರೋ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೋ ಉತ್ತರ ಪ್ರದೇಶದ ಗಾಜಿಯಾಬಾದ್‌ನದ್ದು ಎಂದು ಹೇಳಲಾಗಿದೆ. ಮಧ್ಯವಯಸ್ಕ ವ್ಯಕ್ತಿಯೊಬ್ಬ ತನ್ನ ಬೈಕ್‌ನಲ್ಲಿ ನಾಟಕೀಯ Read more…

ದಿನವಿಡಿ ನನ್ನ ವಿಡಿಯೋ ಮಾಡ್ತೀರಾ ಅಂತಾ ತಂದೆ ಬಳಿ ಜಗಳ ಕಾಯ್ದ ಪುಟ್ಟ ಪೋರ; ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಮುದ್ದಾದ ವಿಡಿಯೋ

ಸಾಮಾಜಿಕ ಮಾಧ್ಯಮದಲ್ಲಿ ಇಂಟ್ರೆಸ್ಟಿಂಗ್, ತಮಾಷೆಯ ಮುಂತಾದ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿರುತ್ತದೆ. ಸಾಕುಪ್ರಾಣಿಗಳು, ಮಕ್ಕಳ ವಿಡಿಯೋಗಳು ಬಹಳ ಮುದ್ದಾಗಿರುತ್ತವೆ. ಮಕ್ಕಳು ಮಾತನಾಡುವ, ಜಗಳವಾಡುವ ಇತ್ಯಾದಿ ವಿಡಿಯೋಗಳು ಮನಸ್ಸನ್ನು ಮುದಗೊಳಿಸುತ್ತದೆ. Read more…

ವ್ಯಕ್ತಿತ್ವದ ಲಕ್ಷಣಗಳನ್ನು ಬಹಿರಂಗಪಡಿಸುತ್ತಂತೆ ಈ ಆಪ್ಟಿಕಲ್ ಇಲ್ಯೂಷನ್..!

ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಆಪ್ಟಿಕಲ್ ಭ್ರಮೆಗಳ ಚಿತ್ರಗಳು, ವಿಡಿಯೋಗಳು ವೈರಲ್ ಆಗುತ್ತಿದೆ. ನೆಟ್ಟಿಗರು ಒಗಟನ್ನು ಪರಿಹರಿಸುವಲ್ಲಿ ಬ್ಯುಸಿಯಾಗಿದ್ದು, ತಲೆಕೆಡಿಸಿಕೊಳ್ಳುತ್ತಿದ್ದಾರೆ. ಇದೀಗ, ಆಸಕ್ತಿದಾಯಕ ಆಪ್ಟಿಕಲ್ ಭ್ರಮೆಯೊಂದು ಯೂಟ್ಯೂಬ್ ನಲ್ಲಿ ಕಾಣಿಸಿಕೊಂಡಿದೆ. Read more…

ಬಿರುಬಿಸಿಲಿನಲ್ಲೂ ಮದುವೆ ಮೆರವಣಿಗೆ ನಡೆಸಲು ಸಖತ್‌ ಪ್ಲಾನ್

ಭಾರತವು ಬೇಸಿಗೆ ಬಿರು ಬಿಸಿಲಿನ ಧಗೆಗೆ ಕಾದ ಕಾವಲಿಯಂತಾಗಿದೆ. ಜನರು ಬಿಸಿಲಿನ ಶಾಖಕ್ಕೆ ಬಳಲಿ ಬೆಂಡಾಗಿದ್ದಾರೆ. ಆದರೂ ಕೂಡ ವಿವಾಹ ಸಮಾರಂಭಗಳು ಭರ್ಜರಿಯಾಗಿಯೇ ನಡೆಯುತ್ತಿದೆ. ಹೌದು, ಇದೀಗ ವೈರಲ್ Read more…

ಇಲ್ಲೊಬ್ಬಾಕೆ ಮಾಡಿರುವ ರೋಟಿ ನೋಡಿದರೆ ಖಂಡಿತಾ ನೀವು ಬಿದ್ದು ಬಿದ್ದು ನಗ್ತೀರಾ..!

ಈಗಿನ ಕಾಲದ ಬಹುತೇಕ ಯುವತಿಯರಿಗೆ ಅಡುಗೆ ಮಾಡಲು ಬಿಡಿ, ಒಂದು ಟೀ, ಕಾಫಿ ಮಾಡಲು ಕೂಡ ಬರೋದಿಲ್ಲ. ತಾಯಂದಿರು ತಮ್ಮ ಹೆಣ್ಣುಮಕ್ಕಳಿಗೆ ಅಡುಗೆ ಮಾಡುವುದು ಹೇಗೆ ಎಂದು ಕಲಿಸುತ್ತಾರೆ. Read more…

ಮೊದಲ ಬಾರಿಗೆ ʼಅಲೆಕ್ಸಾʼ ಜೊತೆ ಮಾತನಾಡಿದ 80ರ ವೃದ್ಧ; ಈ ಸಂಭಾಷಣೆ ಕೇಳಿದ್ರೆ ನಿಮಗೆ ನಗು ಬರೋದು ಖಚಿತ..!

ಹೊಚ್ಚ ಹೊಸ ತಂತ್ರಜ್ಞಾನವನ್ನು ಕಂಡು ವೃದ್ಧ ವ್ಯಕ್ತಿಗಳು ಗಲಿಬಿಲಿಗೊಳ್ಳುವುದು ಸಹಜ. ಅನೇಕರಿಗೆ ಫೇಸ್ಬುಕ್, ವಾಟ್ಸಾಪ್ ಬಗ್ಗೆಯೇ ತಿಳಿದಿಲ್ಲ. ಕೆಲವೊಂದನ್ನು ಕಲಿಯಲು ಅವರು ಬಹಳ ಉತ್ಸುಕರಾಗಿರುತ್ತಾರೆ. ಇದೇಗ ಅಂಥದ್ದೇ ಆರಾಧ್ಯ Read more…

ಈ ಪದಗಳ ಹುಡುಕಾಟದಲ್ಲಿ ನೀವು DOG ಕಂಡುಹಿಡಿಯಬಲ್ಲಿರಾ….?

ಆಪ್ಟಿಕಲ್ ಭ್ರಮೆಗಳಂತಹ ಫೋಟೋ, ವಿಡಿಯೋಗಳು ವೈರಲ್ ಆಗುತ್ತಿರುವುದು ನಿಮಗೆ ಗೊತ್ತೇ ಇದೆ. ಇದೀಗ ಪಝಲ್ ಮೂಲಕ ಮತ್ತೆ ನಿಮ್ಮ ಮೆದುಳಿಗೆ ಸ್ವಲ್ಪ ಮೋಜಿನ ಕೆಲಸ ಕೊಡಿ. ಇಲ್ಲೊಂದು ವೈರಲ್ Read more…

ಪತ್ನಿಯ ಅಪೇಕ್ಷೆಯಂತೆ ವಾಕಿಂಗ್, ಸಿನಿಮಾ ನೋಡಲು ರಜೆ ಕೋರಿದ ಪೊಲೀಸ್

ಬೆಂಗಳೂರು: ಒಂದು ದಿನದ ಮಟ್ಟಿಗೆ ತನ್ನೊಂದಿಗೆ ವಾಯುವಿಹಾರ ಮಾಡಲು ಮತ್ತು ಸಿನಿಮಾ ನೋಡಲು ಪತ್ನಿ ಅಪೇಕ್ಷೆಪಟ್ಟಿದ್ದು, ಆಕೆಯ ಆಸೆಯನ್ನು ನೆರವೇರಿಸಲು ರಜೆ ಕೊಡಬೇಕೆಂದು ಪೊಲೀಸ್ ಕಾನ್ಸ್ಟೇಬಲ್ ಮನವಿ ಮಾಡಿ Read more…

ಮಗುವಿಗೆ ಬಾಟಲಿಯಲ್ಲಿ ಹಾಲುಣಿಸುತ್ತಲೇ ಪ್ರೇಕ್ಷಕರತ್ತ ಹಾರಿ ಬಂದ ಬಾಲ್ ಕ್ಯಾಚ್ ಹಿಡಿದ ತಂದೆ..! ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಉಲ್ಲಾಸದ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರೋ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸೂಪರ್ ಡ್ಯಾಡಿ ಎಂದು ಕರೆಸಿಕೊಂಡಿದ್ದಾನೆ. ಹೌದು, ಬೇಸ್‌ಬಾಲ್ ಆಟದಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ Read more…

ಒಲೆ ಬೇಕೆಂದಿಲ್ಲ…..! ಕಾರಿನ ಬಾನೆಟ್‌ ಮೇಲೆ ಸಿದ್ಧವಾಯ್ತು ಚಪಾತಿ

ಭಾರತವು ಬಿರು ಬಿಸಿಲಿನ ಧಗೆಗೆ ಬಸವಳಿಯುತ್ತಿದೆ. ದೇಶದ ಹಲವು ಭಾಗಗಳಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ತಾಪಮಾನ ದಾಖಲಾಗಿದೆ. ಈ ಮೂಲಕ ದಾಖಲೆ ಮುರಿಯುತ್ತಿದೆ. ಒಡಿಶಾ ಕೂಡ ಉರಿಯುತ್ತಿರುವ Read more…

‘ಪುಷ್ಪಾ’ ಸ್ಟಾರ್ ಅಲ್ಲು ಅರ್ಜುನ್ ಡೈಲಾಗ್ ಮರುಸೃಷ್ಟಿಸಿದ ಹೂ ವ್ಯಾಪಾರಿ…..!

ಟಾಲಿವುಡ್ ನಟ ಅಲ್ಲು ಅರ್ಜುನ್‌ರ ಬ್ಲಾಕ್‌ಬಸ್ಟರ್ ಪುಷ್ಪ: ದಿ ರೈಸ್ ಸಿನಿಮಾ ಬಿಡುಗಡೆಯಾಗಿ ಸುಮಾರು ನಾಲ್ಕು ತಿಂಗಳಾಗಿದೆ. ಇನ್ನೂ ಚಿತ್ರದ ಸಂಭಾಷಣೆಗಳು, ಹಾಡುಗಳ ಬಗ್ಗೆ ಕ್ರೇಜ್ ಕಡಿಮೆಯಾಗಿಲ್ಲ. ಇದೀಗ Read more…

5 ವರ್ಷಗಳ ಹಿಂದೆಯೇ ಟ್ವಿಟ್ಟರ್ ಖರೀದಿಸಲು ಬಯಸಿದ್ದರು ಎಲೋನ್ ಮಸ್ಕ್..!

ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ಇಂದಲ್ಲ ಐದು ವರ್ಷಗಳ ಹಿಂದೆಯೇ ಪ್ರಮುಖ ಸಾಮಾಜಿಕ ಮಾಧ್ಯಮ ಟ್ವಿಟ್ಟರ್ ಅನ್ನು ಖರೀದಿಸಲು ಬಯಸಿದ್ದರು. ಈ ಬಗ್ಗೆ ಅವರು ಮಾಡಿರುವ ಹಳೆ ಟ್ವೀಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...