alex Certify ವೈರಲ್ | Kannada Dunia | Kannada News | Karnataka News | India News - Part 28
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನೊಡೆಯನ ಮೃತದೇಹದ ಮುಂದೆ ಕುಳಿತು ರೋಧಿಸಿದ ಕೋತಿ..! ಕಣ್ಣೀರು ತರಿಸುತ್ತೆ ವೈರಲ್ ವಿಡಿಯೋ​

ಮನುಷ್ಯ ಮತ್ತು ಕೆಲವು ಪ್ರಾಣಿಗಳ ಅನುಬಂಧಕ್ಕೆ ಬೆಲೆ ಕಟ್ಟಲಾಗದು. ಅದರಲ್ಲಿ ಒಂದು ಕೋತಿ. ಇಂದು ವೈರಲ್ ಆಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ತನಗೆ ದಿನವೂ ಆಹಾರ Read more…

ಶುಲ್ಕ ಕಟ್ಟದ ಕಾರಣಕ್ಕೆ ವಿದ್ಯಾರ್ಥಿನಿಗೆ ಪರೀಕ್ಷೆ ನಿರಾಕರಣೆ; ಮನಕಲಕುತ್ತೆ ಕಣ್ಣೀರಿಟ್ಟ ಬಾಲಕಿ ವಿಡಿಯೋ

ಉನ್ನಾವೊ (ಉತ್ತರ ಪ್ರದೇಶ): ಶಿಕ್ಷಣ ಎಂಬುದು ಈಗ ಹಣದ ಸರಕಾಗಿಬಿಟ್ಟಿದೆ, ಇದೊಂದು ರೀತಿಯ ವ್ಯಾಪಾರವಾಗಿಬಿಟ್ಟಿದೆ. ಇದೇ ಕಾರಣಕ್ಕೆ ಶುಲ್ಕವನ್ನು ಕಟ್ಟದಿದ್ದರೆ ಅಂಥ ಮಕ್ಕಳ ಪಾಡು ಕೇಳುವವರೇ ಇಲ್ಲ. ಇಂಥದ್ದೊಂದು Read more…

ಟೆರೆಸ್​ ಮೇಲೆ ಮಹಿಳೆಯ ಅದ್ಬುತ ನೃತ್ಯ; ವಿಡಿಯೋ ವೈರಲ್

‘ನೃತ್ಯ’ ಎಂಬ ಪದವು ಜನರ ಜೀವನದಲ್ಲಿ ತರುವ ಸಂತೋಷದ ಕುರಿತು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪ್ರತಿದಿನ, ಬಹಳಷ್ಟು ನೃತ್ಯ ವೀಡಿಯೊಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತವೆ. ಏಕೆಂದರೆ ನೃತ್ಯದಿಂದ ಒತ್ತಡವನ್ನು ಕಡಿಮೆ Read more…

Watch: ಮಾರ್ಪಡಿಸಿದ ಯಮಹಾ ಓಡಿಸಿದ ಎಂ.ಎಸ್​. ಧೋನಿ

ನೀವು ಕ್ರಿಕೆಟ್ ಮತ್ತು ಆಟೋಮೊಬೈಲ್ ಉತ್ಸಾಹಿಯಾಗಿದ್ದರೆ, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಬಗ್ಗೆ ಖಂಡಿತವಾಗಿಯೂ ಕೇಳೇ ಇರುತ್ತೀರಾ. ಈ ಕ್ರಿಕೆಟಿಗನಿಗೆ ಕ್ರಿಕೆಟ್​ Read more…

ವಿಡಿಯೋ ತೆಗೆಯಲು ಹೋಗಿ ಕೋತಿ ದಾಳಿಗೊಳಗಾದ ಯುವತಿ; ಆಘಾತಕಾರಿ ವಿಡಿಯೋ ವೈರಲ್​

ಮೆಕ್ಸಿಕೊ: ಮೆಕ್ಸಿಕೋದ ಯುವತಿಯೊಬ್ಬಳು ಮೃಗಾಲಯದಲ್ಲಿ ಕೆಲವು ಕೋತಿಗಳ ವಿಡಿಯೋ ತೆಗೆಯಲು ಹೋಗಿ ಕೋತಿಯ ದಾಳಿಗೆ ಒಳಗಾದ ಆಘಾತಕಾರಿ ಘಟನೆ ದೃಶ್ಯ ವೈರಲ್​ ಆಗಿದೆ. ಸ್ಪೈಡರ್​ ಜಾತಿಗೆ ಸೇರಿದ ಮಂಗಗಳನ್ನು Read more…

ʼಸೋಮವಾರʼ ದ ಕುರಿತು ಬೇಸರ ಹೊಂದಿರುವ ಉದ್ಯೋಗಿಗಳಿಗೆ ಇಲ್ಲಿದೆ ಸಮಾಧಾನಕಾರ ಸಂಗತಿ

ನ್ಯೂಯಾರ್ಕ್​: ಶನಿವಾರ ಮತ್ತು ಭಾನುವಾರ ಬಹುತೇಕ ಮಂದಿಗೆ ವಾರದ ರಜೆ. ಇದು ಮುಗಿದು ಸೋಮವಾರ ಬಂತೆಂದರೆ ಅನೇಕರಿಗೆ ತುಂಬಾ ಬೇಸರ. ಸೋಮವಾರ ಯಾಕಾದರೂ ಬರುತ್ತೋ ಎಂದು ಶಪಿಸುವವರೇ ಹಲವರು. Read more…

ರೈಲೊಳಗೆ ಮಲಗಿದ್ದ ಪ್ರಯಾಣಿಕರನ್ನು ದಾಟಲು ಸಖತ್‌ ಪ್ಲಾನ್;‌ ವಿಡಿಯೋ ನೋಡಿ ಭೇಷ್‌ ಅಂದ ನೆಟ್ಟಿಗರು

ಕಿಕ್ಕಿರಿದ ಭಾರತೀಯ ರೈಲುಗಳಲ್ಲಿ ಪ್ರಯಾಣಿಸುವುದು ಸುಲಭದ ಮಾತಲ್ಲ. ಅದರಲ್ಲಿಯೂ ಹಲವಾರು ದಿನಗಳವರೆಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಜನರು, ಹಾದುಹೋಗುವ ಜಾಗದಲ್ಲಿಯೇ ಮಲಗಿ ಬಿಡುತ್ತಾರೆ. ಇಂಥ ಸಂದರ್ಭದಲ್ಲಿ ರೈಲಿನ ಒಳಗೆ Read more…

ಪ್ರವಾಸಿಗರು ತಲುಪಲಾಗದ ಪ್ರದೇಶದ ಅದ್ಬುತ ಸೌಂದರ್ಯ ಸೆರೆ; ವಿಡಿಯೋ ನೋಡಿ ಬೆರಗಾದ ಜನ

ವಿಜಯನಗರ (ಅರುಣಾಚಲ ಪ್ರದೇಶ): ಭಾರತದ ಈಶಾನ್ಯ ರಾಜ್ಯಗಳು ಎಂದರೇನೆ ಅವು ಸಾಂಸ್ಕೃತಿಕ ಪರಂಪರೆಯ ತಾಣ. ಹಸಿರುಡುಗೆ ತೊಟ್ಟು ಕಂಗೊಳಿಸುವ ರಮಣೀಯ ಸ್ಥಳಗಳ ತಾಣವಾಗಿವೆ ಈ ರಾಜ್ಯಗಳು. ಆದರೆ ದುರದೃಷ್ಟಕರ Read more…

ವೈರಲ್ ಜ್ವರಕ್ಕೆ ಇಲ್ಲಿದೆ ʼಮನೆ ಮದ್ದುʼ

ವೈರಲ್ ಜ್ವರದ ಲಕ್ಷಣಗಳನ್ನು ವೈದ್ಯರು ಕಂಡಾಕ್ಷಣ ಗುರುತಿಸುತ್ತಾರೆ. ಎರಡು ದಿನ ಬಿಡದೆ ಕಾಡುವ ಜ್ವರ ನಿಮ್ಮನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ. ಯಾವ ಮದ್ದಿಗೂ ಬಗ್ಗದ ಜ್ವರ, ಕೆಮ್ಮು Read more…

ಶಾಲೆಯನ್ನೇ ಬಾರ್ ಮಾಡಿಕೊಂಡ ಶಿಕ್ಷಕ: ಮಕ್ಕಳೆದುರಲ್ಲೇ ಮದ್ಯ ಸೇವನೆ

ಶಾಲಾ ಕೊಠಡಿಯಲ್ಲಿ ವಿದ್ಯಾರ್ಥಿಗಳ ಎದುರಲ್ಲೇ ಶಿಕ್ಷಕನೊಬ್ಬ ಮದ್ಯ ಸೇವಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಕ್ಕಳ ಎದುರಲ್ಲಿ ಕುಳಿತ ಶಿಕ್ಷಕನ ಪಾದನ ಬಳಿ ಖಾಲಿ ಮದ್ಯದ ಬಾಟಲಿ Read more…

ಉಕ್ರೇನ್‌ ಯೋಧನಿಗೆ ರಷ್ಯಾ ಪಡೆಗಳಿಂದ ಚಿತ್ರಹಿಂಸೆ; ಬೆಚ್ಚಿಬೀಳಿಸುತ್ತೆ ವೈರಲ್‌ ಆಗಿರೋ ಫೋಟೋ…..!

ರಷ್ಯಾ ಪಡೆಗಳಿಗೆ ಸೆರೆಸಿಕ್ಕು ಬದುಕುಳಿದಿರುವ ಉಕ್ರೇನ್‌ ಸೈನಿಕನ ಆಘಾತಕಾರಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಇವೆ. ಉಕ್ರೇನ್‌ನ ರಕ್ಷಣಾ ಸಚಿವಾಲಯ, ಯೋಧ ಮೈಖೈಲೋ ಡಯಾನೋವ್ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ. Read more…

ವೈರಲ್‌ ಆಗಿರೋ ಕಲ್ಲಂಗಡಿ ಪಿಜ್ಝಾ ನೋಡಿ ತಿನಿಸು ಪ್ರಿಯರಿಗೆ ಶಾಕ್‌….!

ಚಿತ್ರ ವಿಚಿತ್ರ ಫುಡ್‌ ಕಾಂಬಿನೇಶನ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಲೇ ಇರುತ್ತವೆ. ಇವುಗಳಲ್ಲಿ ಕೆಲವೊಂದು ತಿನಿಸುಗಳು ಇಂಟ್ರೆಸ್ಟಿಂಗ್‌ ಎನಿಸಿದ್ರೆ ಇನ್ನು ಕೆಲವನ್ನು ನೆನೆಸಿಕೊಂಡ್ರೇ ವಾಕರಿಕೆ ಬಂದಂತಾಗಬಹುದು. ಸದ್ಯ ಹಣ್ಣುಗಳ Read more…

ರಣವೀರ್‌ ಸಿಂಗ್‌ ಬೆನ್ನಲ್ಲೇ ಬೆತ್ತಲಾಗಿ ಕಾಣಿಸಿಕೊಂಡ ಮತ್ತೊಬ್ಬ ನಟ, ವೈರಲ್‌ ಆಗ್ತಿವೆ ನಗ್ನ ಫೋಟೋಗಳು

ಬಾಲಿವುಡ್‌ ನಟ ರಣವೀರ್‌ ಸಿಂಗ್‌ರ ಬೆತ್ತಲೆ ಫೋಟೋ ಶೂಟ್‌ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಆ ಫೋಟೋಗಳು ವೈರಲ್‌ ಆಗ್ತಿದ್ದಂತೆ ಹಲವರು ಅದೇ ರೀತಿ ನಗ್ನವಾಗಿ ಕ್ಯಾಮರಾಗೆ ಪೋಸ್‌ ಕೊಡಲು Read more…

ಸಖತ್‌ ಫನ್ನಿಯಾಗಿದೆ ʼಇಂಟರ್ನೆಟ್‌ʼ ನಲ್ಲಿ ವೈರಲ್‌ ಆಗಿರೋ ಎಂ.ಎಸ್‌. ಧೋನಿ ವಿಡಿಯೋ

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಸಾಕಷ್ಟು ಫ್ಯಾನ್‌ ಫಾಲೋವಿಂಗ್‌ ಇದ್ದರೂ ಧೋನಿ ಒಂದ್ರೀತಿ ಪ್ರೈವೇಟ್‌ ಪರ್ಸನ್‌. ಇನ್‌ಸ್ಟಾಗ್ರಾಮ್‌, ಫೇಸ್ಬುಕ್‌ನಲ್ಲಿ ಅಷ್ಟೇನೂ ಆಕ್ಟಿವ್‌ Read more…

ಕ್ಯಾಮರಾದಲ್ಲಿ ಸೆರೆಯಾಗಿದೆ ವಿಚಿತ್ರ ಜೀವಿ…! ವಿಡಿಯೋ ನೋಡಿ ದಿಗ್ಭ್ರಮೆಗೊಳಗಾಗಿದ್ದಾರೆ ನೆಟ್ಟಿಗರು

ಕೆಲವೊಮ್ಮೆ ನಮ್ಮ ಊಹೆಗೂ ನಿಲುಕದಂತಹ ಕೆಲವೊಂದು ಘಟನೆಗಳು ಕ್ಯಾಮರಾದಲ್ಲಿ ಸೆರೆಯಾಗಿಬಿಡುತ್ತವೆ. ವಿಚಿತ್ರ ಜೀವಿಗಳ ವಿಡಿಯೋ, ಫೋಟೋಗಳಂತೂ ಆಗಾಗ ವೈರಲ್‌ ಆಗುತ್ತಲೇ ಇರುತ್ತವೆ. ಅವು ಅನ್ಯಗ್ರಹದಿಂದ ಬಂದ ಏಲಿಯನ್‌ಗಳಿರಬಹುದು ಅನ್ನೋ Read more…

ದಿವ್ಯೌಷಧ…! 24 ಗಂಟೆಯಲ್ಲಿ ಶೇ. 94 ರಷ್ಟು, 48 ಗಂಟೆಗಳಲ್ಲಿ ಶೇ. 99 ರಷ್ಟು ಕೊರೋನಾ ಕಡಿಮೆ ಮಾಡುತ್ತೆ ನೇಸಲ್ ಸ್ಪ್ರೇ

ನವದೆಹಲಿ: ನೇಸಲ್ ಸ್ಪ್ರೇ 24 ಗಂಟೆಗಳಲ್ಲಿ ಕೊರೋನಾ ವೈರಲ್ ಲೋಡ್ ಅನ್ನು ಶೇಕಡ 94 ರಷ್ಟು ಕಡಿಮೆ ಮಾಡುತ್ತದೆ ಎಂದು ಲ್ಯಾನ್ಸೆಟ್ ಅಧ್ಯಯನದಲ್ಲಿ ಹೇಳಲಾಗಿದೆ. ಹೆಚ್ಚಿನ ಅಪಾಯದ ವಯಸ್ಕ Read more…

ಸೋಮಾರಿಗಳಿಗೆ ಈ ಕಂಪನಿ ನೀಡ್ತಿದೆ ಭರ್ಜರಿ ಆಫರ್‌, ಜೊತೆಗಿವೆ ಎರಡು ಷರತ್ತುಗಳು

ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ಸಖತ್ ವೈರಲ್ ಆಗುತ್ತಿದೆ. ಉದ್ಯೋಗ ಜಾಹೀರಾತಿಗೆ ಸಂಬಂಧಪಟ್ಟ ಫೋಟೋ ಇದು. ಈ ಜಾಹೀರಾತಿನಲ್ಲಿರೋ ಎರಡು ಷರತ್ತುಗಳನ್ನು ನೋಡಿ ಎಲ್ಲರೂ ಶಾಕ್‌ ಆಗಿದ್ದಾರೆ. ಅಷ್ಟಕ್ಕೂ ಅಲ್ಲೇನಿದೆ Read more…

‘ಪತಿ ಬಾಡಿಗೆಗೆ ಲಭ್ಯವಿದ್ದಾರೆ’ : ಹಣಕ್ಕಾಗಿ ಹೊಸ ಯೋಜನೆ ಆರಂಭಿಸಿದ್ದಾಳೆ ಈ ಮಹಿಳೆ..!

ಕುಟುಂಬ ನಿರ್ವಹಣೆಗೆ ಆರ್ಥಿಕ ಸಂಕಷ್ಟ ಎದುರಾದ ಹಿನ್ನೆಲೆಯಲ್ಲಿ ಹಣ ಸಂಪಾದನೆಗಾಗಿ ಪತ್ನಿಯು ತನ್ನ ಪತಿಯನ್ನೇ ಬಾಡಿಗೆಗೆ ನೀಡುತ್ತಿರುವ ಆಶ್ಚರ್ಯಕರ ಘಟನೆಯೊಂದು ವರದಿಯಾಗಿದೆ. ಬ್ರಿಟನ್​ನಲ್ಲಿರುವ ಲಾರಾ ಯಂಗ್​ ಎಂಬಾಕೆ ಸ್ವಲ್ಪ Read more…

ಮಗುವಿಗೆ ಜನ್ಮ ನೀಡುವವರೆಗೂ ತಾನು ಗರ್ಭಿಣಿ ಎಂಬುದು ಗೊತ್ತೇ ಇರಲಿಲ್ಲ ಈ ಯುವತಿಗೆ….!

ಈ 20 ರ ಹರೆಯದ ಯುವತಿ ಟಾಯ್ಲೆಟ್ ನಲ್ಲಿ ಮಗುವಿಗೆ ಜನ್ಮ ನೀಡುವವರೆಗೆ ತಾನು ಗರ್ಭಿಣಿಯಾಗಿದ್ದೇನೆ ಎಂದು ಗೊತ್ತೇ ಇರಲಿಲ್ಲವಂತೆ! ಬ್ರಿಟಿಷ್ ಯುವತಿ ಜೆಸ್ ಡೇವಿಸ್ ಈ ವಿಚಾರವನ್ನು Read more…

30ರ ಯುವಕನಂತೆ ಬದಲಾಗಿದ್ದಾರೆ 50 ವರ್ಷದ ಈ ಗಾಯಕ; ಫೋಟೋ ನೋಡಿ ಶಾಕ್‌ ಆಗಿದ್ದಾರೆ ಫ್ಯಾನ್ಸ್‌….!

ತೇರಾ ಚೆಹರಾ, ಸುನ್‌ ಜರಾ, ದಿಲ್‌ ಕ್ಯಾ ಕರೇನಂತಹ ಜನಪ್ರಿಯ ಹಾಡುಗಳ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಗಾಯಕ ಅದ್ನಾನ್‌ ಸಾಮಿ. ಇಂದಿಗೂ ಈ ಹಾಡುಗಳನ್ನು ಸಂಗೀತ ಪ್ರಿಯರು Read more…

ವೈರಲ್‌ ಆಗಿದೆ ಅಮಿತಾಭ್‌ ಬಚ್ಚನ್‌ರನ್ನೇ ಹೋಲುವ ವ್ಯಕ್ತಿಯೊಬ್ಬನ ಫೋಟೋ, ಅಷ್ಟಕ್ಕೂ ಈತ ಯಾರು ಗೊತ್ತಾ….?

ಬಾಲಿವುಡ್‌ನ ಶೆಹನ್‌ಶಾ ಅಮಿತಾಭ್‌ ಬಚ್ಚನ್‌ರನ್ನೇ ಹೋಲುವ ಅಫ್ಘಾನಿಸ್ತಾನದ ನಿರಾಶ್ರಿತನೊಬ್ಬನ ಫೋಟೋ ಈಗ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಛಾಯಾಗ್ರಾಹಕ ಸ್ಟೀವ್ ಮೆಕ್‌ಕ್ಯುರಿ ಈ ಫೋಟೋವನ್ನ ಶೇರ್‌ ಮಾಡಿದ್ದರು. ತನ್ನ ಬಲಗಣನ್ನು Read more…

ಉದ್ಯಮಿ ಹರ್ಷ್‌ ಗೋಯೆಂಕಾಗೆ ಬಂತು ಒಂದೇ ಸಾಲಿನ ರಾಜೀನಾಮೆ ಪತ್ರ, ಅದರಲ್ಲೇನಿದೆ ವಿಶೇಷತೆ ಗೊತ್ತಾ….?

ಆರ್‌ಪಿಜಿ ಗ್ರೂಪ್‌ನ ಅಧ್ಯಕ್ಷ ಹರ್ಷ್‌ ಗೋಯೆಂಕಾ ಅವರಿಗೆ ಉದ್ಯೋಗಿಯೊಬ್ಬ ಕಳುಹಿಸಿರುವ ರಾಜೀನಾಮೆ ಪತ್ರ ಈಗ ಎಲ್ಲೆಡೆ ಚರ್ಚೆಯಾಗ್ತಾ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ರೆಸಿಗ್ನೇಶನ್‌ ಲೆಟರ್‌ ವೈರಲ್‌ ಆಗಿದೆ. Read more…

ಶಾರ್ಟ್ ಅಂಡ್ ಸ್ವೀಟ್ ಆಗಿದೆ ವೈರಲ್ ಆಗಿರೋ ಈ ‘ರಾಜೀನಾಮೆ’ ಪತ್ರ

‘ಉದ್ಯೋಗ’ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದು ಒಂದು ವಿಚಾರವಾದರೆ ಪಡೆದ ಉದ್ಯೋಗವನ್ನು ತೊರೆಯುವಾಗ ಸಲ್ಲಿಸುವ ರಾಜೀನಾಮೆ ಪತ್ರದ್ದು ಮತ್ತೊಂದು ಪ್ರಸಂಗ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಶಿಷ್ಟ ಕಾರಣಕ್ಕೆ ರಾಜೀನಾಮೆ ಪತ್ರ Read more…

ಐಎಎಸ್ ಅಧಿಕಾರಿ ಅಂಕಪಟ್ಟಿ ವೈರಲ್; ಹತ್ತನೇ ತರಗತಿಯಲ್ಲಿ ಇಂಗ್ಲಿಷ್‌ನಲ್ಲಿ 35, ಗಣಿತದಲ್ಲಿ 36

ಬೋರ್ಡ್ ಪರೀಕ್ಷೆ ಫಲಿತಾಂಶಗಳಿಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಐಎಎಸ್ ಅಧಿಕಾರಿಯೊಬ್ಬರು ತಮ್ಮ 10 ನೇ ತರಗತಿಯ ಅಂಕಪಟ್ಟಿಯನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಗುಜರಾತ್‌ನ ಭರೂಚ್‌ನ ಜಿಲ್ಲಾಧಿಕಾರಿ ತುಷಾರ್ ಡಿ ಸುಮೇರಾ Read more…

ಬೇಸ್‌ಬಾಲ್ ಆಟಕ್ಕೆ ಅಡ್ಡಿಪಡಿಸಿದ ಅಳಿಲು: ವಿಡಿಯೋ ವೈರಲ್

ಆಟಗಾರರು ಮೈದಾನದಲ್ಲಿ ಬಹುಮುಖ್ಯ ಪಂದ್ಯವನ್ನಾಡುತ್ತಿರಬೇಕಾದ್ರೆ ಯಾವುದೇ ಪ್ರಾಣಿಗಳ ಪ್ರವೇಶವು ಪ್ರೇಕ್ಷಕರಿಗೆ ಮನರಂಜನೆಯುನ್ನುಂಟು ಮಾಡುತ್ತಿದೆ. ಇತ್ತೀಚೆಗೆ ಲೀಗ್ ಫುಟ್ಬಾಲ್ ಕಪ್ ಪಂದ್ಯವೊಂದರಲ್ಲಿ ಪೊಲೀಸ್ ನಾಯಿ ಮೈದಾನ ಪ್ರವೇಶಿಸಿ ತಾನು ಆಟಗಾರರ Read more…

ಹಾರ ಹಾಕಿಸಿಕೊಳ್ಳಲು ನಿರಾಕರಿಸಿದ ವಧು: ವರ ಮಾಡಿದ್ದೇನು ಗೊತ್ತಾ….?

ಭಾರತೀಯ ವಿವಾಹಗಳು ಸಂಪ್ರದಾಯಗಳು, ಸಂಗೀತ, ನೃತ್ಯ, ರುಚಿಕರವಾದ ಆಹಾರ ಮತ್ತು ಬಹಳಷ್ಟು ವಿನೋದದಿಂದ ತುಂಬಿವೆ. ಪಂಜಾಬಿ ವಿವಾಹಗಳಲ್ಲಿ ಮದುವೆ ಸಮಾರಂಭವು ವೇದಿಕೆಯಲ್ಲಿ ಹಾರಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದರೊಂದಿಗೆ ಪ್ರಾರಂಭವಾಗುತ್ತದೆ. Read more…

7 ಗಂಟೆಗಳ ಕಾಲ ರನ್‌ವೇಯಲ್ಲೇ ಉಳಿದುಕೊಂಡ ವಿಮಾನ: ಸಹನೆ ಕಳೆದುಕೊಂಡ ಪೈಲಟ್….!

ಸೈಪ್ರಸ್‌ನ ಲಾರ್ನಾಕಾಗೆ ಹೋಗುತ್ತಿದ್ದ ವಿಮಾನವು ಏಳು ಗಂಟೆಗಳ ಕಾಲ ವಿಳಂಬವಾಗಿರುವ ಘಟನೆ ನಡೆದಿದೆ. ಸಾಮಾನ್ಯವಾಗಿ, ಇದರಿಂದ ಪ್ರಯಾಣಿಕರು ಉದ್ರೇಕಗೊಳ್ಳುತ್ತಾರೆ ಮತ್ತು ಹತಾಶರಾಗುತ್ತಾರೆ ಅಂತಾ ನೀವು ಊಹಿಸಬಹುದು. ಆದರೆ, ಈ Read more…

ರೈಲ್ವೇ ನಿಲ್ದಾಣದಲ್ಲಿ ಗರ್ಬಾ ಪ್ರದರ್ಶನ ನೀಡಿದ ಪ್ರಯಾಣಿಕರು: ವಿಡಿಯೋ ವೈರಲ್

ಮಧ್ಯಪ್ರದೇಶದ ರತ್ಲಂ ರೈಲು ನಿಲ್ದಾಣದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವು ಪ್ರಯಾಣಿಕರು ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಗಾರ್ಬಾ ನೃತ್ಯ ಪ್ರದರ್ಶನ ನೀಡಿದ್ದಾರೆ. ವಾಸ್ತವವಾಗಿ, ಗಾರ್ಬಾ ನೃತ್ಯ ಪ್ರದರ್ಶಿಸಿದ Read more…

ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಕೋತಿಗೆ ಅಂತ್ಯಕ್ರಿಯೆ ನೆರವೇರಿಸಿದ ಜನ

ಭೋಪಾಲ್: ಪ್ರಾಣಿ-ಮಾನವ ಸಂಘರ್ಷದ ಮಧ್ಯೆ, ಕೆಲವೊಂದು ಮನಕಲಕುವ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಪ್ರಾಣಿಗಳು ಹಾಗೂ ಮಾನವರ ಅದ್ಭುತ ಸಂಬಂಧ ಇಂದಿಗೂ ಇವೆ. ಇದೀಗ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ Read more…

ವಿಮಾನದೊಳಗೆ ಗುಟ್ಕಾ ಉಗುಳಿದ ಭೂಪ; ಗುರುತು ಬಿಟ್ಟು ಹೋದ ಬಗ್ಗೆ ಫೋಟೋ ಹಾಕಿ ಐಎಎಸ್ ಅಧಿಕಾರಿ ಟ್ವೀಟ್

ವಿಮಾನದೊಳಗೆ ಗುಟ್ಕಾ ಉಗುಳಿದ ಫೋಟೋ ವೈರಲ್ ಆಗಿದೆ. ಫೋಟೋ ಹಂಚಿಕೊಂಡ ಐಎಎಸ್ ಅಧಿಕಾರಿ ಅವನೀಶ್ ಶರಣ್ ಯಾರೋ ತಮ್ಮ ಗುರುತನ್ನು ಬಿಟ್ಟು ಹೋಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ವಿಮಾನದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...