alex Certify ವೈರಲ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕಳ್ಳತನ ಮಾಡಿ ಓಡುತ್ತಿದ್ದವನ ಮೇಲೆ ಹರಿದ ಬಸ್; ವಿಡಿಯೋ ವೈರಲ್…!

ಕಳ್ಳತನ ಮಾಡಿ ಓಡ್ತಿದ್ದ ಹುಡುಗನೊಬ್ಬ ಸಾವನ್ನಪ್ಪಿದ ಆಘಾತಕಾರಿ ಘಟನೆ ವೈರಲ್‌ ಆಗಿದೆ. ಓಡ್ತಿದ್ದ ಹುಡುಗ ಬಸ್‌ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ. 17 ವರ್ಷದ ಹುಡುಗನೊಬ್ಬ 71 ವರ್ಷದ ವ್ಯಕ್ತಿಯ Read more…

ಕಚೇರಿಯನ್ನೇ ಮದ್ಯದಂಗಡಿ ಮಾಡಿಕೊಂಡ ಪೊಲೀಸರು…….. ಶಾಕಿಂಗ್ ವಿಡಿಯೋ ವೈರಲ್…!

ಉತ್ತರ ಪ್ರದೇಶದ ಶಾಮ್ಲಿಯಲ್ಲಿ ಪೊಲೀಸರು ತಲೆತಗ್ಗಿಸುವ ಘಟನೆ ನಡೆದಿದೆ. ಕಚೇರಿಯಲ್ಲೇ ಪೊಲೀಸರು ಮದ್ಯ ಸೇವನೆ ಮಾಡ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಕಾರಣವಾಗಿದೆ. ಡಯಲ್ 112 ಪೊಲೀಸರು Read more…

ಚಲಿಸುತ್ತಿದ್ದ ರೈಲಿನ ಮುಂದೆ ‘ಮಾರ್ನಿಂಗ್’ ವಾಕ್……ವೈರಲ್ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ….!

ಹಿಂದೆ ರೈಲು ಬರ್ತಿದ್ದರೆ ಮುಂದೆ ವ್ಯಕ್ತಿಯೊಬ್ಬ ನಡೆದುಕೊಂಡು ಹೋಗ್ತಿದ್ದಾನೆ. ಎಷ್ಟೇ ಹಾರ್ನ್‌ ಹೊಡೆದ್ರೂ ವ್ಯಕ್ತಿಗೆ ಅದು ಕೇಳಿಸ್ತಿಲ್ಲ. ರೈಲಿನಿಂದ ಇಳಿದ ವ್ಯಕ್ತಿಯೊಬ್ಬ ರೈಲು ಹಳಿ ಮೇಲೆ ನಡೆದುಕೊಂಡು ಹೋಗ್ತಿದ್ದ Read more…

ಅಗಲಿಕೆ ನೋವಲ್ಲೂ ಪತ್ನಿಯ ಪರಿಸರ ಕಾಳಜಿ ಬಗ್ಗೆ ಪ್ರೀತಿ: ಅಪರ್ಣಾ ಪತಿ ಬರೆದ ಪೋಸ್ಟ್ ಭಾರಿ ವೈರಲ್

ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಅಪರ್ಣಾ ಅವರಿಗೆ ಪರಿಸರದ ಬಗೆಗೆ ಇದ್ದ ಕಾಳಜಿ, ಅವರ ಬದ್ಧತೆಯ ಬಗ್ಗೆ ಅಪರ್ಣಾ ಅವರ ಪತಿ ನಾಗರಾಜ್, Read more…

ಸಾರ್ವಜನಿಕ ಸ್ಥಳದಲ್ಲೇ ಅಪ್ರಾಪ್ತೆ ಜೊತೆ ಅನುಚಿತ ವರ್ತನೆ; ಶಾಕಿಂಗ್ ‘ವಿಡಿಯೋ ವೈರಲ್’

ಜಹಾಂಗೀರಾಬಾದ್‌ನಲ್ಲಿ ಐಸ್ ಕ್ರೀಮ್‌ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಐಸ್‌ ಕ್ರೀಂ ಮಾರಾಟ ಮಾಡ್ತಿದ್ದ ವ್ಯಕ್ತಿ ನಂತ್ರ ವಿಡಿಯೋ ಮಾಡಿದ್ದ Read more…

VIDEO | ಶಾಲಾ ಸಮಯದಲ್ಲಿ ‘ಕ್ಯಾಂಡಿ ಕ್ರಷ್’ ಆಡಿದ ಶಿಕ್ಷಕ ಸಸ್ಪೆಂಡ್

  ಕ್ಯಾಂಡಿ ಕ್ರಷ್ ಆಟ ಶಿಕ್ಷಕನೊಬ್ಬನಿಗೆ ಮುಳುವಾಗಿದೆ. ಶಾಲೆ ಅವಧಿಯಲ್ಲಿ ಕ್ಯಾಂಡಿ ಕ್ರಷ್‌ ಆಡ್ತಿದ್ದ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ಘಟನೆ ಉತ್ತರಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ನಡೆದಿದೆ. ಕೆಲಸದ ವೇಳೆ Read more…

ಟ್ಯಾಕ್ಸಿ ಚಾಲಕನಿಗೆ ಅವಾಚ್ಯ ಶಬ್ಧದಿಂದ ಬೈದ ಯುವತಿ…… ಲೈಂಗಿಕ ಕಿರುಕುಳದ ಕೇಸ್ ಹಾಕುವುದಾಗಿ ಬೆದರಿಕೆ | Viral Video

ಸಾಮಾಜಿಕ ಜಾಲತಾಣದಲ್ಲಿ ಪ್ರತಿ ದಿನ ಒಂದಲ್ಲ ಒಂದು ವಿಡಿಯೋ ವೈರಲ್‌ ಆಗ್ತಿರುತ್ತದೆ. ಈಗ ಮಹಿಳೆಯೊಬ್ಬಳು, ವೃದ್ಧ ಟ್ಯಾಕ್ಸಿ ಡ್ರೈವರ್‌ ಮೇಲೆ ಕೂಗಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ. ಘಟನೆ ಮುಂಬೈನಲ್ಲಿ Read more…

BIG NEWS: ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ಪ್ರಕರಣ; ರಹಸ್ಯ ಮೀಟಿಂಗ್; ಆಡಿಯೋ ವೈರಲ್

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರ ನಡುವೆ ನಡೆದಿತ್ತು ಎನ್ನಲಾದ ರಹಸ್ಯ ಸಭೆ, ಸಂಭಾಷಣೆಯ ಆಡಿಯೋ ವೈರಲ್ ಆಗಿದೆ. ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆಗೂ Read more…

ಬನಿಯನ್ ನಲ್ಲೇ ONLINE ವಿಚಾರಣೆಗೆ ಹಾಜರಾದ ಕಕ್ಷಿದಾರ; ಸಿಡಿಮಿಡಿಗೊಂಡ ನ್ಯಾಯಾಧೀಶರು

ಭಾರತದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ನಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಕೋರ್ಟ್ ನಂ.11ರಲ್ಲಿ ನಡೆದ ವಿಚಾರಣೆ ವೇಳೆ ವ್ಯಕ್ತಿಯೊಬ್ಬ  ಬನಿಯನ್‌ ಧರಿಸಿ ವಿಚಾರಣೆಯಲ್ಲಿ ಉಪಸ್ಥಿತನಿದ್ದ. ವ್ಯಕ್ತಿಯನ್ನು ನೋಡ್ತಿದ್ದಂತೆ ನ್ಯಾಯಮೂರ್ತಿ Read more…

ಸುಳ್ಳಾದವು ಸಮೀಕ್ಷೆ, ನಿಜವಾಯ್ತು ದ್ವಾರಕನಾಥ್ ಗುರೂಜಿ ಭವಿಷ್ಯ: ಪ್ರಧಾನಿಯಾದರೂ ಪೂರ್ಣಾವಧಿ ಪೂರೈಸದ ಮೋದಿ…?

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟ 400 ಸ್ಥಾನಗಳ ಸಮೀಪ ಗೆಲ್ಲಲಿದೆ ಎಂದು ಸಮೀಕ್ಷೆಗಳು ಹೇಳಿದ್ದವು. ಬಹುತೇಕ ಎಲ್ಲಾ ಸಮೀಕ್ಷೆಗಳು ‘ಅಬ್ ಕಿ ಬಾರ್ 400 ಪಾರ್’ Read more…

‘ವಿಷ’ ಕ್ಕಿಂತ ಕಡಿಮೆಯಿಲ್ಲ ನಾವು ಸೇವಿಸುವ ವೈಟ್‌ ಬ್ರೆಡ್‌; ವೈರಲ್‌ ಆಗಿದೆ ಶಾಕಿಂಗ್‌ ವಿಡಿಯೋ…!

ಬೆಳಗಿನ ಉಪಾಹಾರಕ್ಕೆ ಅನೇಕರು ವೈಟ್‌ ಬ್ರೆಡ್‌ ಸೇವಿಸ್ತಾರೆ. ಮಕ್ಕಳಿಗೆ ಕೂಡ ವೈಟ್‌ ಬ್ರೆಡ್‌ನಿಂದ ಮಾಡಿದ ಸ್ಯಾಂಡ್ವಿಚ್‌ಗಳನ್ನು ಸ್ಕೂಲ್‌ ಟಿಫಿನ್‌ಗೆ ಕೊಡುವುದು ಸಾಮಾನ್ಯ. ಸಂಜೆಯ ಸ್ನಾಕ್ಸ್‌ಗೂ ಹಲವರು ವೈಟ್‌ ಬ್ರೆಡ್‌ Read more…

ವಿಶ್ವದಲ್ಲೇ ಮೊದಲ ಬಾರಿಗೆ ರೋಬೋಟ್‌ಗಳಿಂದ ತಲೆ ಕಸಿ; ವೈರಲ್‌ ಆಗಿದೆ ಶಾಕಿಂಗ್‌ ವಿಡಿಯೋ….!

ತಲೆ ಕಸಿ ಮಾಡುವ ಆಘಾತಕಾರಿ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಎಂಟು ನಿಮಿಷಗಳಿಗಿಂತ ಹೆಚ್ಚು ಅವಧಿಯ ಈ ಅನಿಮೇಟೆಡ್ ವೀಡಿಯೊದಲ್ಲಿ, ಎರಡು ವಿಭಿನ್ನ ರೋಬೋಟ್ ಶಸ್ತ್ರಚಿಕಿತ್ಸಕರು ಎರಡು ದೇಹಗಳ Read more…

ಪಂಚಾಯತಿ ಕಚೇರಿಯಲ್ಲೇ ಸಿಬ್ಬಂದಿ ಕಾಮಚೇಷ್ಟೆ: ಖಾಸಗಿ ಫೋಟೋ ವೈರಲ್

ಕೋಲಾರ: ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ರಾಮಸಾಗರ ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಸಿಬ್ಬಂದಿ ಕಾಮಚೇಷ್ಟೆ ನಡೆಸಿದ್ದಾರೆ. ಸಿಬ್ಬಂದಿಯ ಕಿಸ್ಸಿಂಗ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪಂಚಾಯಿತಿ ಬಿಲ್ Read more…

ಜರ್ಮನಿಯಲ್ಲಿ ಬೆತ್ತಲೆ ಫುಟ್ಬಾಲ್ ಪಂದ್ಯ…! ಬಟ್ಟೆ ಧರಿಸದ, ಧರಿಸಿದ ತಂಡಗಳ ನಡುವಿನ ಆಟದ ಫೋಟೋ ವೈರಲ್

ಹರ್ನೆ: ಜರ್ಮನಿಯಲ್ಲಿ ನಡೆದ ಬೆತ್ತಲೆ ಫುಟ್ಬಾಲ್ ಪಂದ್ಯದ ಫೋಟೋ ವೈರಲ್ ಆಗಿದೆ. ಕ್ರೀಡೆಯ ವಾಣಿಜ್ಯೀಕರಣದ ವಿರುದ್ಧ ಪ್ರತಿಭಟಿಸಲು ನೇಕೆಡ್ ಮತ್ತು ಕ್ಲೆಡ್ ತಂಡಗಳ ನಡುವೆ ಹರ್ನೆಯ ಪಂದ್ಯ ನಡೆದಿದೆ. Read more…

ಲಸಿಕೆ ಬಳಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು ಪುನೀತ್; ವ್ಯಾಕ್ಸಿನ್ ಅಡ್ಡಪರಿಣಾಮದ ಬಗ್ಗೆ ಎಚ್ಚರಿಸಿದ್ದ ಅಭಿಮಾನಿ ಪ್ರತಿಕ್ರಿಯೆ ಇಂದು ಮತ್ತೆ ವೈರಲ್

ಮಹಾಮಾರಿ ಕೊರೊನಾ ಸೋಂಕಿಗೆ ಪ್ರಮುಖ ಲಸಿಕೆಯಾಗಿರುವ ಕೋವಿಶೀಲ್ಡ್ ನಿಂದ ಅಡ್ಡ ಪರಿಣಾಮವಿದೆ ಎಂಬುದನ್ನು ಸ್ವತಃ ಅಸ್ಟ್ರಾಜೆನೆಕಾ ಕಂಪನಿಯೇ ಒಪ್ಪಿಕೊಂಡಿದೆ. ಕೋವಿಶೀಲ್ಡ್ ಔಷಧಿಯಿಂದ ಉಂಟಾಗುವ ಸೈಡ್ ಇಫೆಕ್ಟ್ ಗಳ ಬಗ್ಗೆ Read more…

ಕಾಂಗ್ರೆಸ್ ಪರ ಖ್ಯಾತ ನಟ ಅಲ್ಲು ಅರ್ಜುನ್ ಪ್ರಚಾರ…! ಅಮೀರ್ ಖಾನ್, ರಣವೀರ್ ಸಿಂಗ್ ಬಳಿಕ ಸೌತ್ ಸ್ಟಾರ್ ಡೀಪ್ ಫೇಕ್ ವಿಡಿಯೋ ವೈರಲ್

ನವದೆಹಲಿ: ಲೋಕಸಭೆ ಚುನಾವಣೆ ಆರಂಭವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳ ಡೀಪ್‌ಫೇಕ್ ವಿಡಿಯೋಗಳ ಸಂಖ್ಯೆಯೂ ಹೆಚ್ಚುತ್ತಿದೆ. ಪ್ರತಿ ದಿನ ಕೆಲವು ಪ್ರಸಿದ್ಧ ಸೆಲೆಬ್ರಿಟಿಗಳ ಚಿತ್ರಗಳು ಮತ್ತು ವೀಡಿಯೊಗಳು ವೈರಲ್ ಆಗುತ್ತಿವೆ. Read more…

ಕತ್ತರಿಸಿದ ಕೂಡಲೇ ಮರದಿಂದ ಚಿಮ್ಮಿದ ಜಲಧಾರೆ: ವೈರಲ್ ಆಯ್ತು ಅಚ್ಚರಿ ವಿಡಿಯೋ

ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಭಾರತೀಯ ಲಾರೆಲ್ ಮರದ ತೊಗಟೆಯನ್ನು ಕತ್ತರಿಸಿದ್ದು, ಅದರಿಂದ ನೀರು ಚಿಮ್ಮುತ್ತಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

ಕ್ರಿಕೆಟ್ ಪಂದ್ಯದ ವೇಳೆ ಮೈದಾನಕ್ಕೇ ನುಗ್ಗಿ ಆಟಗಾರರ ಅಟ್ಟಾಡಿಸಿದ ಗೂಳಿ: ವಿಡಿಯೋ ವೈರಲ್

ನವದೆಹಲಿ: ಸ್ಥಳೀಯ ಕ್ರಿಕೆಟ್ ಪಂದ್ಯವೊಂದು ನಡೆಯುವಾಗ ಗೂಳಿ ಮೈದಾನಕ್ಕೆ ನುಗ್ಗಿದ ಘಟನೆ ನಡೆದಿದೆ. ಸಾಮಾಜಿಕ ಮಾಧ್ಯಮ ಸೈಟ್ X ನಲ್ಲಿ ವಿಡಿಯೋ ಕಾಣಿಸಿಕೊಂಡಿದೆ. ಆಟಗಾರರು ಆಟದಲ್ಲಿ ತೊಡಗಿರುವಾಗ ಗೂಳಿಯೊಂದು Read more…

ವೈರಲ್ ಆಯ್ತು CJI ಚಂದ್ರಚೂಡ್ ಮರ್ಸಿಡಿಸ್ ಕಾರ್ ನಂಬರ್ ಪ್ಲೇಟ್: ಕಾರಣ ಗೊತ್ತಾ…?

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಬಳಸುತ್ತಿದ್ದ ಕಾರ್ ನ ನಂಬರ್ ಪ್ಲೇಟ್‌ ನ ಚಿತ್ರವು ಎಲ್ಲಾ ಸರಿಯಾದ ಕಾರಣಗಳಿಗಾಗಿ ಭಾನುವಾರ ವೈರಲ್ ಆಗಿದೆ. ಬ್ಯುಸಿನೆಸ್ Read more…

ಲತಾ ಮಂಗೇಶ್ಕರ್ ಧ್ವನಿಯಲ್ಲಿ ಮೂಡಿ ಬಂದ ಎಐ-ರಚಿತ ‘ರಾಮ್ ಆಯೇಂಗೆ’ ಸಾಂಗ್ ವೈರಲ್

ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠೆಗೆ ಮುನ್ನ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಧ್ವನಿಯಲ್ಲಿ ಜನಪ್ರಿಯ ಹಾಡಿನ ರಾಮ್ ಆಯೇಂಗೆಯ ಆಡಿಯೋ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ. Read more…

ಮುಸ್ಲಿಂ ಯುವತಿಯ ರಾಮ ಭಜನೆ ವಿಡಿಯೋ ವೈರಲ್

ಜಮ್ಮು ಮತ್ತು ಕಾಶ್ಮೀರದ ಉರಿ ಜಿಲ್ಲೆಯ ಮುಸ್ಲಿಂ ವಿದ್ಯಾರ್ಥಿನಿ ಪಹಾಡಿ ಭಾಷೆಯಲ್ಲಿ ಹಾಡಿದ ರಾಮ ಭಜನ್‌ನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮೂಲ ಭಜನೆಯನ್ನು ಗಾಯಕ ಜುಬಿನ್ Read more…

ಈ ಪುಟ್ಟ ಬ್ಯಾಗ್‌ನ ಬೆಲೆ 2 ರೋಲ್ಸ್‌ ರಾಯ್ಸ್‌ ಕಾರಿಗಿಂತಲೂ ಅಧಿಕ, ಇದರಲ್ಲಿ ಅಂಥದ್ದೇನಿದೆ ಗೊತ್ತಾ…..?

ಸುಂದರವಾದ ಬ್ಯಾಗ್‌ಗಳೆಂದರೆ ಎಲ್ಲರಿಗೂ ಇಷ್ಟ. ಸಾವಿರಾರು ರೂಪಾಯಿಯ ಬ್ರಾಂಡೆಡ್‌ ಬ್ಯಾಗ್‌ಗಳ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಸೆಲೆಬ್ರಿಟಿಗಳು ಇಂತಹ ಬೆಲೆಬಾಳುವ ಬ್ಯಾಗ್‌ಗಳನ್ನು ಇಟ್ಟುಕೊಳ್ತಾರೆ. ಅವುಗಳ ಬೆಲೆ ಹೆಚ್ಚೆಂದರೆ 4-5 ಲಕ್ಷ Read more…

ಒಂದು ವರ್ಷದಿಂದ ಮಗನ ಮುಖ ನೋಡದ ಸಂಗತಿ ಬಹಿರಂಗಪಡಿಸಿದ ಶಿಖರ್ ಧವನ್ ಮನಕಲಕುವ ಪೋಸ್ಟ್

ನವದೆಹಲಿ: ಟೀಂ ಇಂಡಿಯಾ ಆಟಗಾರ ಶಿಖರ್ ಧವನ್ ಅವರು ತಮ್ಮ ಪುತ್ರನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಾವು Read more…

ವೈರಲ್ ಆಯ್ತು ಚೆನ್ನೈನಲ್ಲಿ ಭಾರಿ ಪ್ರವಾಹದ ವೇಳೆ ಮೂಡಿ ಬಂದ ಸ್ಟಾಲಿನ್ ಫೋಟೋ

ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಇತ್ತೀಚೆಗೆ ಉಂಟಾದ ಮೈಚಾಂಗ್ ಚಂಡಮಾರುತ ಅಬ್ಬರದಿಂದ ತಮಿಳುನಾಡಿನಲ್ಲಿ ಭಾರಿ ಪ್ರವಾಹ ಉಂಟಾಗಿತ್ತು. ಅದರಲ್ಲೂ ರಾಜಧಾನಿ ಚೆನ್ನೈನಲ್ಲಿ ಉಂಟಾದ ಭೀಕರ ಪ್ರವಾಹಕ್ಕೆ ಜನಸಾಮಾನ್ಯರು ತತ್ತರಿಸಿದ್ದರು. ರಾಜ್ಯ ಸರ್ಕಾರ Read more…

ನರ್ಸರಿ, LKG ಪ್ರವೇಶಕ್ಕೆ 1.50 ಲಕ್ಷ ರೂ.: ವೈರಲ್ ಆಯ್ತು ಶುಲ್ಕ ವಿವರ

ನವದೆಹಲಿ: 2024-2025ರ ಶೈಕ್ಷಣಿಕ ವರ್ಷಕ್ಕೆ ನರ್ಸರಿ ಮತ್ತು ಜೂನಿಯರ್ ಕೆಜಿಗೆ ಶುಲ್ಕ ರಚನೆಯ ವಿವರವನ್ನು ತೋರಿಸುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟಿಜನ್‌ಗಳು ಆಘಾತಕ್ಕೊಳಗಾಗಿದ್ದಾರೆ. X ಬಳಕೆದಾರರೊಬ್ಬರು Read more…

ರಾಮ ಮಂದಿರದ ಪ್ರತಿಷ್ಠಾಪನೆಗೂ ಮುನ್ನವೇ ʻಗರ್ಭಗುಡಿʼಯ ಮೊದಲ ಫೋಟೋ ವೈರಲ್ : ಇಲ್ಲಿದೆ ನೋಡಿ ಅದ್ಬುತ ಚಿತ್ರಗಳು!

ಅಯೋಧ್ಯೆ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಏತನ್ಮಧ್ಯೆ, ಗರ್ಭಗುಡಿಯ ಮೊದಲ ಚಿತ್ರವೂ ಬಹಿರಂಗವಾಗಿದೆ. ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಅಂತರರಾಷ್ಟ್ರೀಯ ಉಪಾಧ್ಯಕ್ಷ ಮತ್ತು Read more…

BIG NEWS : ʻರತನ್ ಟಾಟಾʼ ಡೀಪ್ ಫೇಕ್ ವೀಡಿಯೊ ವೈರಲ್! Ratan Tata Deepfake Video

ದೇಶದ ಅತ್ಯಂತ ಗೌರವಾನ್ವಿತ ಉದ್ಯಮಿಗಳಲ್ಲಿ ಒಬ್ಬರಾದ ಮತ್ತು ಟಾಟಾ ಗ್ರೂಪ್ನ ಅಧ್ಯಕ್ಷ ರತನ್ ಟಾಟಾ ಕೂಡ ಡೀಪ್ಫೇಕ್ಗಳಿಗೆ ಬಲಿಯಾಗಿದ್ದಾರೆ. ಟಾಟಾ ಗ್ರೂಪ್ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು Read more…

ರಾಹುಲ್ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ! ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವೈರಲ್

ನವದೆಹಲಿ:  ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಭಾಷಣದಲ್ಲಿ ರಾಜೀವ್ ಗಾಂಧಿಯನ್ನು ಉಲ್ಲೇಖಿಸುವ ಬದಲು ರಾಹುಲ್ ಗಾಂಧಿ ಅವರನ್ನು ತಪ್ಪಾಗಿ ಹೆಸರಿಸಿದ್ದಾರೆ ಎಂದು ಬಿಜೆಪಿ ಸೋಮವಾರ ಲೇವಡಿ Read more…

ಭಾರತ –ಆಸೀಸ್ ಹೈವೋಲ್ಟೇಜ್ ವಿಶ್ವಕಪ್ ಫೈನಲ್ ಪಂದ್ಯದ ಕಾರಣಕ್ಕೆ ಪರೀಕ್ಷೆ ಮುಂದೂಡಿಕೆ: ಸುತ್ತೋಲೆ ವೈರಲ್

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ 2023 ರ ಏಕದಿನ ವಿಶ್ವಕಪ್ ಫೈನಲ್‌ಗಾಗಿ ಫರಿದಾಬಾದ್‌ನ ಶಾಲೆಯೊಂದು ತಮ್ಮ ಯುನಿಟ್ ಟೆಸ್ಟ್ ಮುಂದೂಡಿದೆ. Read more…

ರಶ್ಮಿಕಾ ಮಂದಣ್ಣ ಬೆನ್ನಲ್ಲೇ ಸಚಿನ್ ಪುತ್ರಿ `ಸಾರಾ’ ಡೀಪ್ ಫೇಕ್ ವೀಡಿಯೊ ವೈರಲ್!

ರಶ್ಮಿಕಾ ಮಂದಣ್ಣ ನಂತರ, ಸೆಲೆಬ್ರಿಟಿ ದಂಪತಿಗಳಾದ ಸಾರಾ ತೆಂಡೂಲ್ಕರ್ ಮತ್ತು ಶುಬ್ಮನ್ ಗಿಲ್ ಆನ್ಲೈನ್ನಲ್ಲಿ ಮಾರ್ಫಿಂಗ್ ಎಐ-ರಚಿಸಿದ  ಫೋಟೋಗಳಿಗೆ ಗುರಿಯಾಗಿದ್ದಾರೆ. ಇತ್ತೀಚೆಗೆ, ಸಾರಾ ಮತ್ತು ಶುಭ್ಮನ್ ಅವರ ಚಿತ್ರವು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...