alex Certify ಮುಂಬೈ | Kannada Dunia | Kannada News | Karnataka News | India News - Part 17
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲ್ವೆ ಪ್ರಯಾಣಿಕರಿಗೆ ಗುಡ್​​ ನ್ಯೂಸ್​: ಸ್ಥಳೀಯ ರೈಲುಗಳಲ್ಲಿ ಟಿವಿ ಸೌಲಭ್ಯ

ಮುಂಬೈನ ಸೆಂಟ್ರಲ್​ ರೈಲ್ವೆ ಹಾಗೂ ಶುಗರ್​ಬಾಕ್ಸ್​ ನೆಟ್​​ವರ್ಕ್​ಗಳು ಸ್ಥಳೀಯ ರೈಲುಗಳಲ್ಲಿ ಕಂಟೆಂಟ್​ ಆನ್​ ಡಿಮ್ಯಾಂಡ್​ ಎಂಬ ಹೊಸ ಸೇವೆಯನ್ನು ಆರಂಭಿಸಿದ್ದು ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಟಿವಿಯಲ್ಲಿ ಬರುವ ಕಾರ್ಯಕ್ರಮಗಳು, Read more…

ಸಾರ್ವಜನಿಕವಾಗಿ ʼನಪುಂಸಕʼನೆಂದು ಕರೆದರೆ ಎಂತವರಿಗೂ ಕ್ರೋಧ ಹುಟ್ಟುತ್ತದೆ; ಪತ್ನಿಯನ್ನು ಕೊಂದ ಪತಿಯನ್ನು ಬಿಡುಗಡೆಗೊಳಿಸುವ ವೇಳೆ ಬಾಂಬೆ ಹೈಕೋರ್ಟ್‌ ಹೇಳಿಕೆ

ಯಾವುದೇ ಪುರುಷನಿಗೆ ಸಾರ್ವಜನಿಕವಾಗಿ ಆತನನ್ನು ಅಶಕ್ತ ಎಂದು ಕರೆಯವುದು ಅಥವಾ ಆತನ ಪುರುಷತ್ವದ ಮೇಲೆ ಅನುಮಾನ ಪಡುವುದನ್ನು ಮಾಡಿದರೆ ಆತ ಕ್ರೋಧಕ್ಕೆ ಒಳಗಾಗುವುದು ಒಂದು ಸಾಮಾನ್ಯ ಸಂಗತಿಯಾಗಿದೆ ಎಂದು Read more…

SHOCKING: HIV ಸೋಂಕಿತನಿಂದ ಪೈಶಾಚಿಕ ಕೃತ್ಯ, ಮನೆಯಲ್ಲೇ ಮಲಮಗಳ ಮೇಲೆ ಅತ್ಯಾಚಾರ

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ ಮುಂಬೈನಲ್ಲಿ 14 ವರ್ಷದ ಮಲಮಗಳ ಮೇಲೆ 45 ವರ್ಷದ ಹೆಚ್‌ಐವಿ ಪೀಡಿತ ವ್ಯಕ್ತಿ ಅತ್ಯಾಚಾರ ಎಸಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಕಳೆದ ವಾರ ತನ್ನ 14 Read more…

ಟೇಕ್ ಆಫ್ ವೇಳೆ ಕಳಚಿದ ಇಂಜಿನ್ ಕವರ್, ಅಲೆಯನ್ಸ್ ಏರ್ ವಿಮಾನಯಾನ ಸಂಸ್ಥೆ ವಿರುದ್ಧ ತನಿಖೆ ಜಾರಿಗೊಳಿಸಿದ DGCA

ಅಲೆಯನ್ಸ್ ಏರ್ ವಿಮಾನಯಾನ ಸಂಸ್ಥೆಗೆ ಸೇರಿದ 70 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಇಂಜಿನ್ ಕವರ್ ಇಲ್ಲದೆ ಇಂದು ಬೆಳಗ್ಗೆ ಮುಂಬೈನಿಂದ ಗುಜರಾತ್‌ಗೆ ಟೇಕ್ ಆಫ್ ಆಗಿದೆ ಎಂದು ವರದಿಯಾಗಿದೆ. Read more…

83ರ ಇಳಿ ವಯಸ್ಸಲ್ಲಿ ಹೊಚ್ಚ ಹೊಸ ಕಾರು ಖರೀದಿಸಿ ಡ್ರೈವಿಂಗ್ ಮಾಡಿದ ವೃದ್ಧ..!

ಮುಂಬೈ: ಬಹುತೇಕ ಮಧ್ಯಮ ವರ್ಗದ ಜನತೆಗೆ ತಾವು ಕಾರು ಕೊಂಡುಕೊಳ್ಳಬೇಕೆಂಬ ಮಹದಾಸೆ ಇದ್ದೇ ಇರುತ್ತದೆ. ಹೆಚ್ಚಾಗಿ ಯುವಜನತೆಗೆ ಕಾರು ಕ್ರೇಜ್ ತುಸು ಹೆಚ್ಚೇ ಇರುತ್ತದೆ ಎಂದ್ರೆ ತಪ್ಪಾಗಲಿಕ್ಕಿಲ್ಲ. ಆದರೆ, Read more…

ATM ಪಿನ್ ಆಗಿ ಜನ್ಮ ದಿನಾಂಕ ನಮೂದಿಸಿದ್ದ ವ್ಯಕ್ತಿಗೆ ಬಿಗ್ ಶಾಕ್

ಮುಂಬೈ: ಮುಂಬೈನ ದಾದರ್‌ ನಲ್ಲಿ ರೈಲ್ವೆ ಉದ್ಯೋಗಿಯೊಬ್ಬರು 75,000 ರೂಪಾಯಿ ಕಳೆದುಕೊಂಡಿದ್ದಾರೆ. ಡೆಬಿಟ್ ಕಾರ್ಡ್ ಪಿನ್ ಆಗಿ ಜನ್ಮದಿನಾಂಕವನ್ನು ಬಳಸಿ ರಚಿಸುವುದೇ ದುಬಾರಿಯಾಗಿ ಪರಿಣಮಿಸಿದೆ. ಲೋಕೇಂದ್ರ ಚೌಧರಿ ಅವರು Read more…

ಮಹಿಳಾ ಡ್ರಗ್ ಪೆಡ್ಲರ್ ಸೇರಿ ನಾಲ್ವರು ಅರೆಸ್ಟ್: 75 ಲಕ್ಷಕ್ಕೂ ಅಧಿಕ ಮೌಲ್ಯದ ಮಾದಕ ವಸ್ತು ಜಪ್ತಿ

ಮುಂಬೈ: ಆಂಟಿ ನಾರ್ಕೋಟಿಕ್ಸ್ ಸೆಲ್ ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಮುಂಬೈನ ಧಾರಾವಿ ಪ್ರದೇಶದ 24 ವರ್ಷದ ಮಹಿಳಾ ಡ್ರಗ್ ಪೆಡ್ಲರ್ ಳನ್ನು ಬಂಧಿಸಲಾಗಿದೆ. ಬಂಧಿತಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 2.6 Read more…

ಲತಾ ಮಂಗೇಶ್ಕರ್​​ ಸಾವಿನ ಕೊನೆಯ ಕ್ಷಣಗಳನ್ನು ವಿವರಿಸಿದ ವೈದ್ಯರು

ನಿನ್ನೆ ಮುಂಬೈನ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದ ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್​​ರ ಅವರ ಸಾವಿನ ಅಂತಿಮ ಕ್ಷಣಗಳ ಬಗ್ಗೆ ಡಾ. ಪ್ರತೀತ್​ ಸಮ್ದಾನಿ ಅವರು ಮಾಹಿತಿ Read more…

BIG BREAKING: ಪಂಚಭೂತಗಳಲ್ಲಿ ಲೀನರಾದ ಗಾನ ಕೋಗಿಲೆ ಲತಾ ಮಂಗೇಶ್ಕರ್

ಮುಂಬೈ: ಅನಾರೋಗ್ಯದಿಂದ ನಿಧನರಾದ ಖ್ಯಾತ ಗಾಯಕಿ, ಭಾರತರತ್ನ ಲತಾ ಮಂಗೇಶ್ಕರ್ ಅಂತ್ಯಕ್ರಿಯೆ ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ನೆರವೇರಿದೆ. ಪ್ರಧಾನಿ ಮೋದಿ ಮುಖ್ಯಮಂತ್ರಿ, ಉದ್ಧವ್ ಠಾಕ್ರೆ, ಸಚಿನ್ ತೆಂಡೂಲ್ಕರ್, Read more…

SHOCKING: ಹಾಲಿಗಾಗಿ ಅಳುತ್ತಿದ್ದ ಗೆಳತಿಯ ಮಗುವನ್ನೇ ಕೊಂದ ಪ್ರಿಯಕರ

ಮುಂಬೈ: ಆಘಾತಕಾರಿ ಘಟನೆಯಲ್ಲಿ ತನ್ನ ಗೆಳತಿಯ ಎರಡು ವರ್ಷದ ಮಗಳು ಹಾಲಿಗಾಗಿ ಅಳಲು ಪ್ರಾರಂಭಿಸಿದ್ದರಿಂದ 21 ವರ್ಷದ ಯುವಕ ಕೊಂದಿದ್ದಾನೆ. ಆತನನ್ನು ಭಾಯಂದರ್ ಪೊಲೀಸರು ಬಂಧಿಸಿದ್ದಾರೆ. ಮೃತ ಶಿಶುವನ್ನು Read more…

ಶೇ.3 ರಷ್ಟು ವಿಚ್ಛೇದನಕ್ಕೆ ಟ್ರಾಫಿಕ್ ಕಾರಣ ಎಂದ ಮಾಜಿ ಸಿಎಂ ಪತ್ನಿ….!

ಮುಂಬೈ: ಮಹಾನಗರಿ ಮುಂಬೈನಲ್ಲಿ ಶೇ.3ರಷ್ಟು ವಿಚ್ಛೇದನಕ್ಕೆ ಟ್ರಾಫಿಕ್ ಕಾರಣ ಎಂದು ಅಮೃತಾ ಫಡ್ನವೀಸ್ ಆಡಳಿತಾರೂಢ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ. ಅಮೃತಾ ಫಡ್ನವೀಸ್ ಅವರು ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ Read more…

ರಿಲಯನ್ಸ್​ ಜಿಯೋ ಸೇವೆಯಲ್ಲಿ ವ್ಯತ್ಯಯ..! ಕರೆ ಮಾಡಲು ಪರದಾಡಿದ ಮುಂಬೈ ಗ್ರಾಹಕರು

ಮುಂಬೈನಲ್ಲಿರುವ ಹಲವಾರು ರಿಲಯನ್ಸ್​ ಜಿಯೋ ಬಳಕೆದಾರರು ಕರೆಗಳನ್ನು ಸ್ವೀಕರಿಸಲು ಅಥವಾ ಕರೆಗಳನ್ನು ಮಾಡಲು ಸಾಧ್ಯವಾಗದೇ ಅಡಚಣೆಯನ್ನು ಅನುಭವಿಸಿದ್ದಾರೆ. ಈ ಸಂಬಂಧ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಜಿಯೋ ಬಳಕೆದಾರರು ತಾವು Read more…

ಪೂರ್ವಿಕರ ಮನೆಯನ್ನು ಬರೋಬ್ಬರಿ 23 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ ‘ಬಿಗ್ ಬಿ’

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಅಮಿತಾಬ್ ಬಚ್ಚನ್, ದೆಹಲಿಯಲ್ಲಿದ್ದ ತಮ್ಮ ಪೂರ್ವಿಕರ ಮನೆಯನ್ನು ಬರೋಬ್ಬರಿ 23 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಈ ಮನೆಯ ಸಮೀಪದಲ್ಲೇ ಇದ್ದ ಕಂಪನಿಯೊಂದರ Read more…

SPECIAL: 97 ವಸಂತಗಳನ್ನು ಪೂರೈಸಿದ ಭಾರತದ ಎಲೆಕ್ಟ್ರಿಕ್​ ರೈಲು ಸೇವೆ..!

ಕೇಂದ್ರ ರೈಲ್ವೆಯು ಮುಂಬೈನಲ್ಲಿ ವಿದ್ಯುತ್​​​ ಬಹು ಘಟಕಗಳನ್ನು ನಿರ್ಮಿಸಿ ಬುಧವಾರಕ್ಕೆ 97 ವರ್ಷಗಳನ್ನು ಪೂರೈಸಿದೆ. 1925ರಲ್ಲಿ ಇದೇ ದಿನದಂದು ನಾಲ್ಕು ಕಾರುಗಳೊಂದಿಗೆ ಮೊದಲ ಇಎಂಯು ಸೇವೆಯು ಆಗಿನ ಮುಂಬೈ Read more…

ಮಗಳನ್ನೆ ದಾನ ಮಾಡಿದ ತಂದೆ‌; ಹೆಣ್ಣು ಆಸ್ತಿಯಲ್ಲ ಎಂದ ಬಾಂಬೆ ಹೈಕೋರ್ಟ್..!

ಹೆಣ್ಣು ಮಗುವನ್ನ ದೇಣಿಗೆ ನೀಡಲು ಆಕೆ ಯಾವುದೇ ಆಸ್ತಿಯಲ್ಲ ಎಂದು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠವು ಅಭಿಪ್ರಾಯಪಟ್ಟಿದ್ದು, ವ್ಯಕ್ತಿಯೊಬ್ಬ ತನ್ನ 17 ವರ್ಷದ ಮಗಳನ್ನು ‘ದಾನ’ದಲ್ಲಿ ನೀಡಿದ್ದ ಪ್ರಕರಣಕ್ಕೆ Read more…

ಬರೋಬ್ಬರಿ 7 ಕೋಟಿ ರೂ. ಮೌಲ್ಯದ ಖೋಟಾ ನೋಟು ವಶ

ಮುಂಬೈ ಪೊಲೀಸರು 7 ಜನರನ್ನು ಬಂಧಿಸಿ ಅವರಿಂದ 7 ಕೋಟಿ ರೂಪಾಯಿ ಮುಖಬೆಲೆಯ ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ನಕಲಿ ನೋಟುಗಳ ಮುದ್ರಣ ಮತ್ತು ವಿತರಣೆಯಲ್ಲಿ ತೊಡಗಿರುವ Read more…

BREAKING NEWS: 5 ಅಂತಸ್ತಿನ ಕಟ್ಟಡ ಕುಸಿತ, ಅವಶೇಷಗಳಡಿ ಸಿಲುಕಿದ ಐವರಿಗಾಗಿ ಶೋಧ

ಮುಂಬೈ: ಮುಂಬೈ ಮಹಾನಗರದಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿತವಾಗಿದ್ದು, ಅವಶೇಷಗಳಡಿ 5 ಜನ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಬಾಂದ್ರಾದ Read more…

ಬಡಮಕ್ಕಳಿಗೆ ಸಹಾಯ ಮಾಡದ ರಶ್ಮಿಕಾ ಮಂದಣ್ಣ, ಮತ್ತೆ ಟ್ರೋಲ್ ಆದ “ಪುಷ್ಪ”ಸುಂದರಿ..!

‘ಪುಷ್ಪಾ’ ಸುಂದರಿ ರಶ್ಮಿಕಾ ಒಂದಲ್ಲಾ ಒಂದು ವಿಷಯಗಳಿಂದ ಸುದ್ದಿಯಾಗುತ್ತಿರುತ್ತಾರೆ. ಸುದ್ದಿ ಅನ್ನೋದಕ್ಕಿಂತ ಟ್ರೋಲ್ ಆಗ್ತಿರ್ತಾರೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾಳ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋ ನೋಡಿರುವ Read more…

ಮುಂಬೈ ಗ್ಯಾಂಗ್ ರೇಪ್ ಪ್ರಕರಣ, ಇಬ್ಬರು ಅಪ್ರಾಪ್ತರನ್ನ ಬಂಧಿಸಿದ ಪೊಲೀಸರು

ಜನವರಿ 21ರಂದು ನಡೆದ ಮಹಿಳೆಯೊಬ್ಬರ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಕೃತ್ಯದಲ್ಲಿ ನಾಲ್ವರು ಭಾಗಿಯಾಗಿದ್ದರೆಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಸಧ್ಯ Read more…

ಉದ್ದೇಶಪೂರ್ವಕವಾಗಿ ವಿಷ ಹಾಕಿದ್ದರಿಂದ 57 ಆಮೆಗಳ ಸಾವು, 6 ಆಮೆ ರಕ್ಷಣೆ

ಮುಂಬೈ ಸಮೀಪದ ಸರೋವರದಲ್ಲಿ ಆಮೆಗಳ ಸಾವಿಗೆ ಉದ್ದೇಶಪೂರ್ವಕ ವಿಷವೇ ಕಾರಣ ಎಂದು ವನ್ಯಜೀವಿ ತಜ್ಞರು ಹೇಳಿದ್ದಾರೆ. ಮುಂಬೈನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಕಲ್ಯಾಣ್‌ ನಲ್ಲಿ ನೀರಿನ ಕೊಳದ Read more…

ಮನೆಗೆ ಹೋಗ್ತಿದ್ದ ಯುವತಿ ಮೇಲೆ ಗ್ಯಾಂಗ್ ರೇಪ್, ಇಬ್ಬರು ಅಪ್ರಾಪ್ತರು ಸೇರಿ ಮೂವರು ಅರೆಸ್ಟ್

ಮುಂಬೈ: ಅಡುಗೆ ಸಂಸ್ಥೆಯೊ0ದರಲ್ಲಿ ಕೆಲಸ ಮಾಡುತ್ತಿದ್ದ 20 ವರ್ಷದ ಯುವತಿ ಮೇಲೆ ಶುಕ್ರವಾರ ಮುಂಜಾನೆ ನಾಲ್ವರು ಅತ್ಯಾಚಾರ ಎಸಗಿದ್ದಾರೆ. ಬೆಳಗ್ಗೆ 4 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಯುವತಿ Read more…

BIG NEWS: 20 ಅಂತಸ್ತಿನ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ

ಮುಂಬೈ: ಮುಂಬೈನಲ್ಲಿ 20 ಅಂತಸ್ತಿನ ಬೃಹತ್ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಮುಂಬೈನ ಟಾರ್ಡಿಯೋದಲ್ಲಿರುವ ನಾನಾ ಚೌಕ್ ನಲ್ಲಿರುವ ಕಮಲಾ ಬಿಲ್ಡಿಂಗ್ ನಲ್ಲಿ ಈ Read more…

ಕ್ಯಾಂಪಸ್ ಕಟ್ಟಡದಿಂದ ಹಾರಿ ಪ್ರಾಣ ಕಳೆದುಕೊಂಡ ಐಐಟಿ ಬಾಂಬೆ ಸ್ನಾತಕೋತ್ತರ ವಿದ್ಯಾರ್ಥಿ

ಮುಂಬೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ವಿದ್ಯಾರ್ಥಿಯೊಬ್ಬ ಸೋಮವಾರ ಕ್ಯಾಂಪಸ್ ಕಟ್ಟಡದ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಐಐಟಿಯ ದ್ವಿತೀಯ ವರ್ಷದ ಸ್ನಾತಕೋತ್ತರ ಪದವಿ Read more…

ಮೊದಲ ಚಿತ್ರದ ಶೂಟಿಂಗ್‌ ನಡೆದ ಸ್ಥಳಕ್ಕೆ 29 ವರ್ಷಗಳ ಬಳಿಕ ಶಿಲ್ಪಾ ಶೆಟ್ಟಿ ಭೇಟಿ

ನಟಿ ಶಿಲ್ಪಾ ಶೆಟ್ಟಿ ತಮ್ಮ‌ ಅಭಿಮಾನಿಗಳಿಗೆ, ಅವರ ವೃತ್ತಿ ಜೀವನ ಪ್ರಾರಂಭಿಸಿದ ಸ್ಥಳದ ಸಂಪೂರ್ಣ ನೋಟವನ್ನ ಸಣ್ಣ ವಿಡಿಯೋ ಮೂಲಕ ನೀಡಿದ್ದಾರೆ. ಸುಮಾರು ಮೂರು ದಶಕಗಳ ಹಿಂದೆ ಬಾಜಿಗರ್‌ನಲ್ಲಿ Read more…

ಮಹಾರಾಷ್ಟ್ರದಲ್ಲಿ ಕೊರೋನಾ ಹೆಚ್ಚಳ, 24 ಗಂಟೆಗಳಲ್ಲಿ 370 ಪೊಲೀಸ್ ಸಿಬ್ಬಂದಿಗೆ ಸೋಂಕು ದೃಢ

ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ ಸುಮಾರು 370 ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೋಂಕಿತರಲ್ಲಿ 60 ಅಧಿಕಾರಿಗಳು ಮತ್ತು 310 ಕಾನ್‌ ಸ್ಟೇಬಲ್‌ಗಳು Read more…

ಕಳುವಾಗಿದ್ದ 8 ಕೋಟಿ ರೂ. ಮೌಲ್ಯದ ಚಿನ್ನವನ್ನ ಬರೋಬ್ಬರಿ 22 ವರ್ಷಗಳ ಬಳಿಕ ಮರಳಿ ಪಡೆದ ಕುಟುಂಬ

ದುಬಾರಿ ಫ್ಯಾಷನ್ ಬ್ರ್ಯಾಂಡ್ ಚರಗ್ ದಿನ್ ಮಾಲೀಕರಿಗೆ 22 ವರ್ಷಗಳ ನಂತರ ಕಳ್ಳತನವಾಗಿದ್ದ ಎಂಟು ಕೋಟಿ ರೂ. ಮೌಲ್ಯದ ಒಡವೆಗಳು ವಾಪಸ್ಸು ದೊರತಿವೆ. 1998 ರಲ್ಲಿ ಕಳ್ಳತನವಾಗಿದ್ದ ಒಡವೆಗಳು Read more…

ಬರೋಬ್ಬರಿ 26 ಕೋಟಿ ರೂಪಾಯಿಗೆ ಕನಸಿನ ಮನೆ ಕೊಂಡ ಬಿ-ಟೌನ್ ಡೈನಾಮಿಕ್ ಜೋಡಿ..!

ಬಾಲಿವುಡ್ ನ ಡೈನಾಮಿಕ್ ಜೋಡಿ, ಆಯುಷ್ಮಾನ್ ಖುರಾನಾ ಮತ್ತು ಅಪರಶಕ್ತಿ ಖುರಾನಾ ಪ್ರೇಕ್ಷಕರ ಹೃದಯದಲ್ಲಿ ತಮ್ಮದೆ ಜಾಗ ಹೊಂದಿದ್ದಾರೆ. ಇಷ್ಟು ವರ್ಷ ಸಿನಿರಂಗಕ್ಕೆ ಅಪಾರ ಕೊಡುಗೆ ನೀಡಿರುವ ಈ Read more…

ಗಾನ ಕೋಗಿಲೆ ಲತಾ ಮಂಗೇಶ್ಕರ್​ ಆರೋಗ್ಯದ ಬಗ್ಗೆ ವೈದ್ಯರಿಂದ ಮಹತ್ವದ ಮಾಹಿತಿ

ಕೋವಿಡ್​ ಸೋಂಕಿಗೆ ಒಳಗಾಗಿರುವ ಗಾನ ಕೋಗಿಲೆ ಲತಾ ಮಂಗೇಶ್ಕರ್​ರಿಗೆ ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರಿದಿದೆ. ಕೊರೊನಾ ಸೋಂಕು ಇರುವ ಹಿನ್ನೆಲೆಯಲ್ಲಿ ಲತಾ ಮಂಗೇಶ್ಕರ್​ 7 ದಿನಗಳ ಕಾಲ ವೈದ್ಯರ ನಿಗಾದಲ್ಲಿಯೇ Read more…

ಬಲವಂತದ ಗರ್ಭಪಾತ ಕ್ರೌರ್ಯಕ್ಕೆ ಸಮಾನ, ಸೆಷನ್ಸ್ ಕೋರ್ಟ್ ತೀರ್ಪು ಎತ್ತಿಹಿಡಿದ ಬಾಂಬೆ ಹೈಕೋರ್ಟ್

ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠವು, ಮಹಿಳೆಯ ಭ್ರೂಣವನ್ನ ಬಲವಂತವಾಗಿ ಗರ್ಭಪಾತ ಮಾಡುವುದು ಕ್ರೌರ್ಯಕ್ಕೆ ಸಮಾನ ಎಂದು ಹೇಳಿದೆ. ಗರ್ಭಿಣಿ ಮಹಿಳೆಯನ್ನ ಪೀಡಿಸುತ್ತಿದ್ದ ಪತಿ, ಅತ್ತೆ, ಮಾವ ಮೂವರಿಗೂ ಶಿಕ್ಷೆ Read more…

ಮುಂಬೈನಲ್ಲಿ ಅನಿಲ ಸೋರಿಕೆ, ಒಬ್ಬರ ಸಾವು, ಇನ್ನಿಬ್ಬರು ಆಸ್ಪತ್ರೆಗೆ ದಾಖಲು..

ಸೋಮವಾರ ಬೆಳಗ್ಗೆ ಮುಂಬೈನ ಘಾಟ್‌ಕೋಪರ್ ಪ್ರದೇಶದಲ್ಲಿ ವಿಷ ಅನಿಲ ಸೋರಿಕೆಯಾಗಿದೆ. ಇದರಿಂದ ಸ್ಥಳದಲ್ಲಿದ್ದ ಮೂರು ಜನರಲ್ಲಿ ಒಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ, ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...