alex Certify ಮುಂಬೈ | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ಲಾಮರ್‌ ಗೊಂಬೆ ಉರ್ಫಿ ಜಾವೇದ್‌ ಸಾವಿನ ವದಂತಿ, ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿದ್ಯಾಕೆ ಗೊತ್ತಾ….?

ಬಿಗ್‌ ಬಾಸ್‌ ಮೂಲಕ ಪರಿಚಯವಾಗಿ ಈಗ ಇಂಟರ್ನೆಟ್ ಸೆನ್ಸೇಷನ್ ಆಗಿರೋ ನಟಿ ಉರ್ಫಿ ಜಾವೇದ್ ಸಾವಿನ ಬಗ್ಗೆ ವದಂತಿಗಳು ಹರಡ್ತಾ ಇವೆ. ಉರ್ಫಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋ ಸುದ್ದಿ Read more…

ವಿಮಾನ ಪ್ರಯಾಣ ದರಕ್ಕಿಂತ ದುಬಾರಿ ಮುಂಬೈನಲ್ಲಿನ ಉಬರ್ ಪ್ರಯಾಣ….!

ಮುಂಬೈನಲ್ಲಿ ಉಬರ್ ಕಾರಿನಲ್ಲಿ ಪ್ರಯಾಣಿಸುವುದು ವಿಮಾನಯಾನ ದರಕ್ಕಿಂತ ಹೆಚ್ಚು ! 50 ಕಿಲೋಮೀಟರ್ ದೂರದ ಪ್ರಯಾಣಕ್ಕೆ ನೀಡುವ ದರಕ್ಕಿಂತ ಕಡಿಮೆ ದರದಲ್ಲಿ ಮುಂಬೈನಿಂದ ಗೋವಾಗೆ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ. ಹೌದು. Read more…

ಪೋಸ್ಟರ್ ‌ನಲ್ಲಿ ಬಟ್ಟೆಯೇ ಇಲ್ಲದೇ ಕಾಣಿಸಿಕೊಂಡಿದ್ದಾರೆ ಈ ಹೀರೋ, ಅಭಿಮಾನಿಗಳಿಗೆ ಶಾಕ್ ‌!

ದಕ್ಷಿಣ ಭಾರತದ ಖ್ಯಾತ ನಟ ವಿಜಯ್‌ ದೇವರಕೊಂಡ ಯುವತಿಯರ ಹಾಟ್‌ ಫೇವರಿಟ್‌. ಬ್ಯಾಚುಲರ್‌ ಆಗಿರೋದ್ರಿಂದ ಈ ಸ್ಮಾರ್ಟ್‌ ಹೀರೋವನ್ನು ಆರಾಧಿಸುವವರಿಗೆ ಲೆಕ್ಕವೇ ಇಲ್ಲ. ಇದೀಗ ವಿಜಯ್‌ ದೇವರಕೊಂಡ ಅವರ Read more…

ವಯಸ್ಸು 46 ಆದರೂ ಮದುವೆಯಾಗದೇ ಉಳಿದಿದ್ದಕ್ಕೆ ಕಾರಣ ಬಿಚ್ಚಿಟ್ಟಿದ್ದಾಳೆ ಮಾಜಿ ವಿಶ್ವ ಸುಂದರಿ

ನಟಿ ಸುಶ್ಮಿತಾ ಸೇನ್‌ರದ್ದು ಮಾತು ನಡೆ ನುಡಿ ಎಲ್ಲವೂ ನೇರಾ ನೇರ. ಇತ್ತೀಚೆಗೆ ಟ್ವಿಂಕಲ್ ಖನ್ನಾ ನಡೆಸಿಕೊಡುವ ಕಾರ್ಯಕ್ರಮ ಟ್ವೀಕ್ ಇಂಡಿಯಾದಲ್ಲಿ ಸುಶ್ಮಿತಾ ಕಾಣಿಸಿಕೊಂಡಿದ್ರು. ಮದುವೆ, ಪ್ರೀತಿ, ಜೀವನದಲ್ಲಿ Read more…

ಗೃಹಬಳಕೆ ವಸ್ತುಗಳ ಮಾರಾಟಕ್ಕಿಳಿದ ಪ್ರಿಯಾಂಕಾ ಚೋಪ್ರಾ, ಬೆಲೆ ಕೇಳಿ ಶಾಕ್‌ ಆಗಿದ್ದಾರೆ ಅಭಿಮಾನಿಗಳು….!

ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ ಮಾತ್ರವಲ್ಲ ಹಾಲಿವುಡ್‌ನಲ್ಲೂ ಹೆಸರು ಮಾಡಿದ್ದಾರೆ. ಕೇವಲ ನಟನೆಗೆ ಮಾತ್ರ ಸೀಮಿತವಾಗಿ ಉಳಿಯದೇ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದಾರೆ. ಈಗಾಗ್ಲೇ ಪ್ರಿಯಾಂಕಾ ಚೋಪ್ರಾ ಕೆಲವು ರೆಸ್ಟೋರೆಂಟ್‌ಗಳನ್ನು ಆರಂಭಿಸಿದ್ದಾರೆ. Read more…

ಬೀದಿಬದಿ ಫುಡ್​ ಸ್ಟಾಲ್​ ಗೆ ಸೋನು ಸೂದ್​ ಹೆಸರು….! ನಟ ಹೇಳಿದ್ದೇನು ಗೊತ್ತಾ….?

ಕೋವಿಡ್​ ಸಂದರ್ಭದಲ್ಲಿ ಜನ ಸೇವೆಯ ಮೂಲಕ ತನ್ನ ಇನ್ನೊಂದು ಮುಖವನ್ನು ದೇಶಕ್ಕೆ ಪರಿಚಯಿಸಿದ ಬಹುಭಾಷಾ ತಾರೆ ಸೋನುಸೂದ್​ ಅನೇಕರ ಪಾಲಿಗೆ ನಿಜವಾದ ಹೀರೋ. ಸೋನು ಯಾವ ರೀತಿ ಜನರ Read more…

ಮದುವೆಯಾದ ಎರಡೇ ತಿಂಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದೆ ಬಾಲಿವುಡ್‌ ನ ಈ ಸ್ಟಾರ್‌ ಜೋಡಿ

ಆಲಿಯಾ ಭಟ್‌ ಹಾಗೂ ರಣಬೀರ್‌ ಕಪೂರ್‌ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಎರಡು ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಈ ಜೋಡಿಗೆ ಈಗ ಪ್ರಮೋಷನ್‌ ಸಿಗ್ತಾ ಇದೆ. ಆಲಿಯಾ Read more…

30ರ ಯುವಕನಂತೆ ಬದಲಾಗಿದ್ದಾರೆ 50 ವರ್ಷದ ಈ ಗಾಯಕ; ಫೋಟೋ ನೋಡಿ ಶಾಕ್‌ ಆಗಿದ್ದಾರೆ ಫ್ಯಾನ್ಸ್‌….!

ತೇರಾ ಚೆಹರಾ, ಸುನ್‌ ಜರಾ, ದಿಲ್‌ ಕ್ಯಾ ಕರೇನಂತಹ ಜನಪ್ರಿಯ ಹಾಡುಗಳ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಗಾಯಕ ಅದ್ನಾನ್‌ ಸಾಮಿ. ಇಂದಿಗೂ ಈ ಹಾಡುಗಳನ್ನು ಸಂಗೀತ ಪ್ರಿಯರು Read more…

ನಡುರಸ್ತೆಯಲ್ಲೇ ಹೊತ್ತಿ ಉರಿದ ಟಾಟಾ ನೆಕ್ಸಾನ್‌ ಎಲೆಕ್ಟ್ರಿಕ್‌ ಕಾರು: ವಾಹನ ಮಾಲೀಕರಲ್ಲಿ ಶುರುವಾಗಿದೆ ಆತಂಕ……!

ಟಾಟಾ ನೆಕ್ಸಾನ್‌ ಇವಿ ಕಾರಿಗೆ ಬೆಂಕಿ ಹೊತ್ತಿಕೊಂಡಿರೋ ವಿಡಿಯೋ ಒಂದು ಇಂಟರ್ನೆಟ್‌ನಲ್ಲಿ ಹರಿದಾಡ್ತಾ ಇದೆ. ಮುಂಬೈನ ವಸೈ ವೆಸ್ಟ್‌ನಲ್ಲಿ ನೆಕ್ಸಾನ್‌ ಇವಿ ಕಾರು ಬೆಂಕಿಗೆ ಆಹುತಿಯಾಗಿರೋ ಬಗ್ಗೆ ವರದಿಯಾಗಿದೆ. Read more…

ಮುಂಬೈ ಲೋಕಲ್ ರೈಲುಗಳಲ್ಲಿ ‘ಯೋಗ ದಿನಾಚರಣೆ’

ಜೂನ್ 21 ಬಂತೆಂದರೆ ಇಡೀ ಜಗತ್ತಿನೆಲ್ಲೆಡೆ ಯೋಗದ ಸಂಭ್ರಮ ಮನೆ ಮಾಡುತ್ತದೆ. ಇದು ಕಳೆದ 8 ವರ್ಷಗಳಿಂದ ನಡೆದುಕೊಂಡು ಬಂದಿರುವ ಆಚರಣೆ. ಈ ವರ್ಷದ ಯೋಗ ದಿನದಂದು ಪ್ರಧಾನಿ Read more…

ಮುಂಬೈನಲ್ಲಿ ಶುರುವಾಗಲಿದೆ ಎಲೆಕ್ಟ್ರಿಕಲ್ ಡಬಲ್ ಡೆಕ್ಕರ್ ಬಸ್ ಹವಾ..!

ಮಾಯಾನಗರಿ ಮುಂಬೈನಲ್ಲಿ ಏನುಂಟು ಏನಿಲ್ಲ, ಈ ಹೈ-ಫೈ ಸಿಟಿಗೆ ಶಾಪವಾಗಿರೋದು ಟ್ರಾಫಿಕ್ ಜಾಮ್. ದಿನದಿಂದ ದಿನಕ್ಕೆ ಟ್ರಾಫಿಕ್ ಹೆಚ್ಚಾಗುತ್ತಲೇ ಇದೆ. ಮೆಟ್ರೋ, ರೈಲು ವ್ಯವಸ್ಥೆ ಇದ್ದರೂ ಇಲ್ಲಿ ಟ್ರಾಫಿಕ್ Read more…

BIG NEWS: ಬೆಚ್ಚಿಬೀಳಿಸುವಂತಿದೆ 6 ತಿಂಗಳ ಅವಧಿಯಲ್ಲಿ ಹೃದಯಾಘಾತದಿಂದ ಮುಂಬೈನಲ್ಲಿ ಮೃತಪಟ್ಟವರ ಸಂಖ್ಯೆ; ಪ್ರತಿದಿನ ಸರಾಸರಿ 98 ಸಾವು ದಾಖಲು

ಮುಂಬೈ: ಇತ್ತೀಚೆಗೆ ಹೃದಯಾಘಾತದಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ತೀವ್ರ ಕಳವಳವನ್ನುಂಟು ಮಾಡಿದೆ. ಬೃಹತ್ ಮುಂಬೈ ಮುನಿಸಿಪಲ್ ಕಾರ್ಪೊರೇಶನ್‌ನ (ಬಿಎಂಸಿ) ಸಾರ್ವಜನಿಕ ಆರೋಗ್ಯ ಇಲಾಖೆಯು ಒದಗಿಸಿದ ಮಾಹಿತಿಯ ಪ್ರಕಾರ, 2020 Read more…

32ರ ಹರೆಯದಲ್ಲೇ 10 ಖಾಸಗಿ ಜೆಟ್‌ಗಳಿಗೆ ಒಡತಿ ಈ ಮಹಿಳೆ…! ಇವರ ಯಶಸ್ಸಿನ ಹಿಂದಿದೆ ಕಠಿಣ ಪರಿಶ್ರಮ

ಇದನ್ನು ಬರೀ ಸಾಧನೆಯಲ್ಲ, ತಪಸ್ಸು ಅಂತಾನೇ ಕರೆಯಬಹುದು. ಈಕೆ 22ರ ಹರೆಯದಲ್ಲಿ ಸ್ಟಾರ್ಟಪ್‌ ಆರಂಭಿಸಿದ್ಲು. 32ನೇ ವಯಸ್ಸಿಗೆ 10 ಖಾಸಗಿ ವಿಮಾನಗಳಿಗೆ ಒಡತಿಯಾಗಿದ್ದಾಳೆ. ಆದ್ರೆ ಈ ಸಾಹಸದ ಹಿಂದೆ Read more…

‘ಬಾಹುಬಲಿ’ ಪ್ರಭಾಸ್‌ ಜೊತೆ ನಖರಾ ತೋರಿಸ್ತಿದ್ದಾಳಂತೆ ಈ ನಟಿ, ಶೂಟಿಂಗ್‌ ವೇಳೆ ಕಂಗಾಲಾಗಿ ಹೋದ ನಟ

ಬಾಲಿವುಡ್‌ನ ಗುಳಿಕೆನ್ನೆಯ ಸುಂದರಿ ದೀಪಿಕಾ ಪಡುಕೋಣೆ ಮೊನ್ನೆ ಮೊನ್ನೆಯಷ್ಟೆ ದಿಢೀರ್‌ ಅನಾರೋಗ್ಯದಿಂದ ಆಸ್ಪತ್ರೆಗೆ ದೌಡಾಯಿಸಿದ್ದು ಅಭಿಮಾನಿಗಳಲ್ಲಿ ಆತಂಕ ಉಂಟುಮಾಡಿತ್ತು. ದಕ್ಷಿಣದ ಸೂಪರ್‌ ಸ್ಟಾರ್‌ ಪ್ರಭಾಸ್‌ರ ಪಕ್ಕಾ ಫ್ಯಾನ್ಸ್‌ಗೆ ಅದಕ್ಕಿಂತಲೂ Read more…

ಮತ್ತೆ ಬರ್ತಿದೆ ಪುಟಾಣಿಗಳ ನೆಚ್ಚಿನ ಶಕ್ತಿಮಾನ್‌, ಬಜೆಟ್‌ ಕೇಳಿದ್ರೆ ದಂಗಾಗಿ ಹೋಗ್ತೀರಾ…!

90ರ ದಶಕದಲ್ಲಿ ಮಕ್ಕಳನ್ನು ನೆಚ್ಚಿನ ಧಾರಾವಾಹಿ ಎಂದರೆ ‘ಶಕ್ತಿಮಾನ್‌’. ಈ ಸೂಪರ್ ಹೀರೋ ಶೋನಲ್ಲಿ ಮುಖೇಶ್ ಖನ್ನಾ ಶಕ್ತಿಮಾನ್ ಪಾತ್ರವನ್ನು ನಿರ್ವಹಿಸಿದ್ದರು. ಸದ್ಯದಲ್ಲೇ ಶಕ್ತಿಮಾನ್‌ ಎರಡನೇ ಸೀಸನ್‌ನೊಂದಿಗೆ ಪುನರಾವರ್ತನೆಯಾಗಬಹುದು Read more…

BREAKING NEWS: ನಿರ್ಮಾಣ ಹಂತದ 6 ಅಂತಸ್ತಿನ ಕಟ್ಟಡ ಕುಸಿದು ಇಬ್ಬರ ಸಾವು, 7 ಜನರಿಗೆ ಗಾಯ

ಮುಂಬೈ: ಮುಂಬೈನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ. ನವಿಮುಂಬೈನಲ್ಲಿ 6 ಅಂತಸ್ತಿನ ಕಟ್ಟಡ ಕುಸಿದು 7 ಜನ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು, ಅಗ್ನಿಶಾಮಕ Read more…

BIG NEWS: ದೆಹಲಿ, ಮುಂಬೈ, ಯುಪಿ, ಗುಜರಾತ್‌ನಲ್ಲಿ ಅಲ್- ಖೈದಾದಿಂದ ಆತ್ಮಹತ್ಯಾ ದಾಳಿ ಬೆದರಿಕೆ

ಭಯೋತ್ಪಾದಕ ಸಂಘಟನೆ ಅಲ್-ಖೈದಾವು ದೆಹಲಿ, ಮುಂಬೈ, ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ “ಪ್ರವಾದಿಯ ಗೌರವಕ್ಕಾಗಿ ಹೋರಾಟ”ದ ಹೆಸರಲ್ಲಿ ಆತ್ಮಾಹುತಿ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ. ಬಿಜೆಪಿಯ ಕೆಲವು ನಾಯಕರು Read more…

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಜತೆ ನಟಿಸಿದ್ದ ಕೀನ್ಯಾ ಪ್ರಜೆಯಿಂದ ಸಾರ್ವಜನಿಕರ ಮೇಲೆ ಹಲ್ಲೆ

ದಕ್ಷಿಣ ಮುಂಬೈನಲ್ಲಿ ಏಳು ಜನರ ಮೇಲೆ ಚಾಕು ಬಳಸಿ ಹಲ್ಲೆ ನಡೆಸಿದ ಕೀನ್ಯಾ ಪ್ರಜೆಯನ್ನು ಬುಧವಾರ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಜಾನ್‌ ಸುಜಾಸ್‌ ಮೆಂಟಿ ಎಂದು ಗುರುತಿಸಲಾಗಿದೆ. ಈತ Read more…

ದೂರವಾಣಿ ಕರೆ ನೀಡಿದ ಮಹತ್ವದ ಸುಳಿವು; ಕಂಬಿ ಎಣಿಸಿದ ದರೋಡೆಕೋರರು

ದೂರವಾಣಿ ಕರೆಯ ಜಾಡೊಂದು ದರೋಡೆಕೋರರನ್ನು ಕಂಬಿ ಎಣಿಸುವಂತೆ ಮಾಡುವಲ್ಲಿ ಪೊಲೀಸರಿಗೆ ನೆರವಾಗಿದೆ. ಮುಂಬೈನಲ್ಲಿ ಮೇ ಆರಂಭದಲ್ಲಿ ವೃದ್ಧ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ ಮೂವರು ದರೋಡೆಕೋರರ Read more…

ಜಾಗೃತಿಗಾಗಿ ‘ಸ್ಟ್ರೇಂಜರ್ ಥಿಂಗ್ಸ್’ ಉಲ್ಲೇಖ ಬಳಸಿದ ಮುಂಬೈ ಪೊಲೀಸ್..!

ಸ್ಟ್ರೇಂಜರ್ ಥಿಂಗ್ಸ್‌ನ ಬಹು ನಿರೀಕ್ಷಿತ ಸೀಸನ್ ನಾಲ್ಕನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು. ಉತ್ತರ ಪ್ರದೇಶ ಮತ್ತು ಮುಂಬೈನ ಪೊಲೀಸರು ತಮ್ಮ ಸಾಮಾಜಿಕ ನೆಟ್‌ವರ್ಕಿಂಗ್ ಹ್ಯಾಂಡಲ್‌ಗಳಲ್ಲಿ ಸಾರ್ವಜನಿಕ ಜಾಗೃತಿಯನ್ನು ಉತ್ತೇಜಿಸಲು Read more…

ಸೀಳು ಬಿಟ್ಟ ಗಾಜು: ವಾಪಸ್ಸಾದ ವಿಮಾನ….!

ವಿಮಾನದ ಮುಂದಿನ ಗಾಜು ಸೀಳು ಬಿಟ್ಟ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಗೋರಖ್ ಪುರಕ್ಕೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನ ಮುಂಬೈ ವಿಮಾನನಿಲ್ದಾಣಕ್ಕೆ ವಾಪಸಾದ ಘಟನೆ ಶನಿವಾರ ನಡೆದಿದೆ. ಮೇ Read more…

ರೆಹಾ ಚಕ್ರವರ್ತಿಗೂ ಆರ್ಯನ್ ರೀತಿಯಲ್ಲಿ ನ್ಯಾಯ ಕೊಡಿ: ವಕೀಲ

ಡ್ರಗ್ ಪ್ರಕರಣದಲ್ಲಿ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಕ್ಲೀನ್ ಚಿಟ್ ಸಿಕ್ಕಿದ ಬೆನ್ನಲ್ಲೇ, ಇದೇ ಮಾದರಿಯಲ್ಲಿ ತನಿಖೆ ನಡೆಸಿ ತಮ್ಮ ಕಕ್ಷಿದಾರೆ Read more…

ಸಿನಿಮಾ ಪ್ರಚಾರದ ನಡುವೆ ಗೋಲ್ಗಪ್ಪ ಚಪ್ಪರಿಸಿದ ಖ್ಯಾತ ನಟ

ಸಿನಿಮಾ ನಟರು ತಮ್ಮ ಅಭಿಮಾನಿಗಳ ಕಣ್ಣುತಪ್ಪಿಸಿ ಸಾರ್ವಜನಿಕ ಸ್ಥಳಗಳಲ್ಲಿ ತಿರುಗುವುದು ಸಾಮಾನ್ಯ ಸಂಗತಿ. ಖಾಸಗಿ ಭೇಟಿ ವೇಳೆ ಎದುರಿಗೆ ಗುಂಪಾಗಿ ಸಿಗುವ ಅಭಿಮಾನಿಗಳ ಅತಿಯಾದ ಪ್ರೀತಿಯನ್ನು ಅರಗಿಸಿಕೊಳ್ಳುವುದು ಅವರಿಗೆ Read more…

ದಂಗಾಗಿಸುತ್ತೆ ಬಾಲಿವುಡ್‌ನ ಈ ವಿಶ್ವಸುಂದರಿಯ ಆಸ್ತಿ ಮೌಲ್ಯ, ನಟನೆ ಮಾತ್ರವಲ್ಲದೆ ಹೀಗೂ ಗಳಿಸ್ತಾರೆ ಹಣ…!

ಐಶ್ವರ್ಯಾ ರೈ ಬಚ್ಚನ್ ಹಿಂದಿ ಚಿತ್ರಂಗದ ಖ್ಯಾತನಾಮರಲ್ಲಿ ಒಬ್ಬರು. ವಿಶ್ವ ಸುಂದರಿಯಾಗಿ ಮೆರೆದಿದ್ದ ಐಶ್ವರ್ಯಾ ಸಾಕಷ್ಟು ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದಾರೆ. ಬಚ್ಚನ್‌ ಕುಟುಂಬದ ಸೊಸೆ ನೂರಾರು ಕೋಟಿ ಆಸ್ತಿಗೆ Read more…

ತ್ರಿಕೋನ ಪ್ರೇಮ ಪ್ರಕರಣ: ಮಾಜಿ ಪ್ರೇಯಸಿಯೊಂದಿಗಿದ್ದ ಯುವಕನ ಹತ್ಯೆ ಮಾಡಿದ ಭಗ್ನಪ್ರೇಮಿ

ಮುಂಬೈ: ಮಾಜಿ ಪ್ರೇಯಸಿಯ ಜತೆಗಿದ್ದ ಮಾಲ್ವಾನಿಯ 20 ವರ್ಷದ ಯುವಕನನ್ನು ಭಗ್ನ ಪ್ರೇಮಿಯೊಬ್ಬ ಹತ್ಯೆ ಮಾಡಿದ ಪರಿಣಾಮ, ತ್ರಿಕೋನ ಪ್ರೇಮ ಪ್ರಕರಣ ದುರಂತ ಅಂತ್ಯ ಕಂಡಿದೆ. ಕೊಲೆಗೀಡಾದ ಯುವಕ Read more…

ಹೆಲ್ಮೆಟ್ ಇಲ್ಲದೆ ಸಂಚರಿಸುವ ಹಿಂಬದಿ ಸವಾರರಿಗೂ 500 ರೂ.ದಂಡ: ಸವಾರರ 3 ತಿಂಗಳ ಲೈಸನ್ಸ್ ಅಮಾನತು

ಮುಂಬೈ: ಹೆಲ್ಮೆಟ್ ರಹಿತ ಸವಾರರಿಗೆ ಮುಂಬೈ ಪೊಲೀಸರು ನಿಯಗಳನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ. ಇನ್ಮುಂದೆ ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡಿದವರಿಗೆ 500 ರೂ. ದಂಡ ಮತ್ತು 3 ತಿಂಗಳ Read more…

ಒಂದೇ ಸ್ಕೂಟರ್ ನಲ್ಲಿ ಮೂವರಲ್ಲ, ನಾಲ್ವರಲ್ಲ ಆರು ಮಂದಿ ಸವಾರಿ…!

ಮುಂಬೈ: ಭಾರತದಲ್ಲಿ ಪ್ರತಿ ವರ್ಷ 5 ಲಕ್ಷಕ್ಕೂ ಹೆಚ್ಚು ರಸ್ತೆ ಅಪಘಾತಗಳು ನಡೆಯುತ್ತವೆ. ಅವುಗಳಲ್ಲಿ ಹೆಚ್ಚಿನವು ರಸ್ತೆ ಸುರಕ್ಷತಾ ನಿಯಮಗಳ ಮಹತ್ವವನ್ನು ಜನರು ಅರಿತುಕೊಳ್ಳದ ಕಾರಣ ಸಂಭವಿಸುತ್ತವೆ. ಹೌದು, Read more…

ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಹತ್ತಿ ಸಾಧನೆ ಮೆರೆದ 10 ವರ್ಷದ ಬಾಲಕಿ

ಮುಂಬೈ: ಅಪರೂಪದ ಸಾಧನೆಯೊಂದರಲ್ಲಿ, ಮುಂಬೈನ 10 ವರ್ಷದ ಸ್ಕೇಟರ್ ರಿದಮ್ ಮಮಾನಿಯಾ ಅವರು 11 ದಿನಗಳಲ್ಲಿ ಎವರೆಸ್ಟ್ ಬೇಸ್ ಕ್ಯಾಂಪ್ ಅನ್ನು ಏರಿದ್ದಾರೆ. ಈ ಮೂಲಕ ಇದನ್ನು ಏರಿದ Read more…

ಸಿಸಿ ಟಿವಿ ಸಹಾಯದಿಂದ ಕೇವಲ 36 ಗಂಟೆಯೊಳಗೆ ಆರೋಪಿಗಳ ಸೆರೆ ಹಿಡಿದ ರೈಲ್ವೇ ಪೊಲೀಸ್

ಮುಂಬೈ: ವಿರಾರ್‌ ರೈಲ್ವೆ ಸ್ಟೇಶನ್‌ನಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಕ್ಲೋಸ್ಡ್ ಸರ್ಕ್ಯೂಟ್ ಕ್ಯಾಮೆರಾಗಳ (ಸಿಸಿ ಟಿವಿ) ದೃಶ್ಯಗಳ ನೆರವಿನೊಂದಿಗೆ 36 ಗಂಟೆಗಳ ಒಳಗೆ ಇತ್ಯರ್ಥಗೊಳಿಸಿದ್ದಾರೆ. ಈ ವಿದ್ಯಮಾನದ ಮೂಲಕ Read more…

‘ವಾಟ್ಸಾಪ್’ ನಲ್ಲಿ ಪ್ರಿಯತಮ ಬ್ಲಾಕ್ ಮಾಡಿದ್ದಕ್ಕೆ ಯುವತಿ ಆತ್ಮಹತ್ಯೆ

ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಪ್ರಿಯತಮ ತನ್ನ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನನೊಂದ ಯುವತಿ, ಆತನ ಕೋಣೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮುಂಬೈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...